ಜಗತ್ತು ಬದಲಿಸೋ ಡೀಲ್! | India Saudi Arabia Under Sea Cable | Masth Magaa | Amar Prasad

  Рет қаралды 85,190

Masth Magaa

Masth Magaa

Күн бұрын

Пікірлер: 179
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@VanithaLokesh-uv1xq
@VanithaLokesh-uv1xq Жыл бұрын
'"""""""'""1
@sridharsanjeev3050
@sridharsanjeev3050 Жыл бұрын
"ಮಸ್ತ್ ಮಗಾ ಟೀಂ ಗೆ.. ಗೌರಿ&ಗಣೇಶ ಹಬ್ಬದ ಶುಭಾಶಯಗಳು"❤️💐
@ajaykumartalavarajaykumart5922
@ajaykumartalavarajaykumart5922 Жыл бұрын
ಇದು ಭಾರತದ ಸುವರ್ಣ ಯುಗ 🇮🇳🚩🕉️
@hanumantappaddevarabasappa8121
@hanumantappaddevarabasappa8121 Жыл бұрын
ಸರ್ ಗೌರಿ ಗಣೇಶ ಹಬ್ಬದ ಶುಭಾಶಯಗಳು ಜೈ ಹಿಂದ್ ಜೈ ಭಾರತ್ ಮಾತಾ ಕೀ ಜೈ ಜೈ ಹಿಂದ್ ಜೈ ಕರ್ನಾಟಕ ಮಾತಾ ಕೀ ಜೈ ವಿಶ್ವ ಗುರು ನಮ್ಮ ಭಾರತ್
@divinappaiah5906
@divinappaiah5906 Жыл бұрын
Masth Magaa ಇರೋದಕ್ಕೆ youtube ಅನ್ನೋದು ನೆನಪಾಗುತ್ತೆ ಇಲ್ಲ ಅಂದ್ರೆ ನೋಡೋದೆ ಇಲ್ಲ ನಾನು. ಅಮರ್ ನೀವ್ 👌
@ShivaKumar-vj3ie
@ShivaKumar-vj3ie Жыл бұрын
ಉತ್ತಮ ಬೆಳವಣಿಗೆ 🇮🇳🇮🇳🇮🇳
@a.vasudevaadhikari8026
@a.vasudevaadhikari8026 Жыл бұрын
ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಭಾರತದಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಈ ಯೋಜನೆಯಿಂದ ಭಾರತಕ್ಕೆ ಮುಂದೆ ಭಾರೀ ಲಾಭವಿದೆ.
@ambrish-editor
@ambrish-editor Жыл бұрын
ಸರ್ ಈ ಯೋಜನೆಯ ಕಂಪನಿ ಗೊತ್ತಾ. ಸ್ವಲ್ಪ ಷೇರ್ ಕೊಳೋದಕ್ಕೆ ಅಷ್ಟೇ.
@anilkumarn6091
@anilkumarn6091 Жыл бұрын
@@ambrish-editor adani power
@murugen1981
@murugen1981 Жыл бұрын
ಕನಸಿನಲ್ಲೂ ಹುಹಿಸಿರಲಿಲ್ಲ.. ಮಹತ್ತರ ಯೋಜನೆ..
@chandruhs2336
@chandruhs2336 Жыл бұрын
ಒಳ್ಳೆಯ ನ್ಯೂಸ್ ಸಾರ್ tq so much sir ❤❤
@sindunami9886
@sindunami9886 Жыл бұрын
ಶುಭೋದಯ ಸರ್. ಗೌರಿ ಮತ್ತು ಗಣೇಶ ಹಬ್ಬದ ಶುಭಾಷಗಳು.
@SSStroke
@SSStroke Жыл бұрын
Ok
@Sunil-sc2se
@Sunil-sc2se Жыл бұрын
Same to u dear🎉
@skiranpatelkiranpatel2887
@skiranpatelkiranpatel2887 Жыл бұрын
Thanks n same to u
@A1Sugarcane
@A1Sugarcane Жыл бұрын
❤🎉
@s.g.chandrashekar9477
@s.g.chandrashekar9477 Жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್
@mahadevswami2616
@mahadevswami2616 Жыл бұрын
Great jobs 🇮🇳🤝🇸🇦❤
@AZ-pq2oj
@AZ-pq2oj Жыл бұрын
ಸೌದಿ ಅರೇಬಿಯಾ ಅಲ್ಲಿ sunlight elwa? 😂 ಇಲ್ಲ ಅವರಿಗೆ solar technology gottilva?
@shahulhameed-mc5ml
@shahulhameed-mc5ml Жыл бұрын
😁😁😁 ಯೋಜನೆ ಮುಗಿದ ಮೇಲೆ ನಾವು ಅಲ್ಲಿಂದಲೇ ವಿದ್ಯುತ್ ಆಮದು ಮಾಡುವ ಸಾಧ್ಯತೆ ಇದೆ.
@Ggngghgh
@Ggngghgh Жыл бұрын
😂
@gireesha4811
@gireesha4811 Жыл бұрын
​@@shahulhameed-mc5mlComedy Madbeda Guru namge antha Paristhiti Bandilla barodu illa.....Idu Bharatha Guru 😅
@rajmanu30
@rajmanu30 Жыл бұрын
i got same doubt sir
@dhananjayanaik.
@dhananjayanaik. Жыл бұрын
Bro gas cylinder ge gas kododu soudi arbia ninna husu alla😂😂😂
@ranjithkumar-oz2gc
@ranjithkumar-oz2gc Жыл бұрын
Super sir good information good one Thanking you and team jai Hind jai Karnataka 🇮🇳🙏🌹👌👌👌👍❤
@KishoreKumar-dm6rv
@KishoreKumar-dm6rv Жыл бұрын
Amarprasad karnataka people Genral knowledge..hatsoff to your work..
@VinayakMB.123
@VinayakMB.123 Жыл бұрын
Sir pails Andre enu adu hege agutte mattu edar tondare bahala janaranna kaduttide sir adakke solution enu edar one video dalli ondu purna mahiti kodi sir plz mattu edanna permanent agi hogsodu hege adakke apparitionne agbeka sir edar bagge ondu olle mahiti kodi sir 🙏🙏
@RidersofChaos673
@RidersofChaos673 Жыл бұрын
Only modiji can do this❤❤❤❤
@darshangowdaking93
@darshangowdaking93 Жыл бұрын
😂😂😂😂
@itz_Epic_boi
@itz_Epic_boi Жыл бұрын
​@@darshangowdaking93 fake id ,fake ❤ da..😂😂
@darshangowdaking93
@darshangowdaking93 Жыл бұрын
@@itz_Epic_boi thikakke bagani guta itkaa bhakthaa
@itz_Epic_boi
@itz_Epic_boi Жыл бұрын
@@darshangowdaking93 nim akka matte ammange nan goota edtini gulama..🤣😂
@deepagowda521
@deepagowda521 Жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು
@ajaykumartalavarajaykumart5922
@ajaykumartalavarajaykumart5922 Жыл бұрын
🇮🇳📊📈🔥🔥🔥
@tradebrain3254
@tradebrain3254 Жыл бұрын
Power sector ⚡ 📊📈
@girishgiri1118
@girishgiri1118 Жыл бұрын
ಅದು ಒಂದು ಅರ್ಥ ಆಗ್ತಿಲ್ಲ ...ರಿನಿವಲ್ ಎನರ್ಜಿಗೆ ಬೇಕಾದ ವಾತಾವರಣ ಸೌದಿಯಲ್ಲಿ ಇದ್ದರೂ ಭಾರತದಿಂದ ಖರೀದಿ ಕಾರಣ ಏನು ಅಲ್ಲಿನ ವಾತಾವರಣ ಇದ್ದರೂ ಏಕೆ ಬಳಸುತ್ತಿಲ್ಲ ...?
@hkl007
@hkl007 Жыл бұрын
During night they can't burn fossil fuels because carbon tax in western countries and they have to achieve net carbon zero emission at 2060 so this project. And also to achieve PM Modi's dream one sun one world one Grid. We can extend to other countries also.
@WiseDecisions
@WiseDecisions Жыл бұрын
Saudi doesn't have necessary technology and R&D to carry out projects on its own. They are dependent on foreign talents, most of their citizen carry Qur'an and 72hoors in their mind.
@vikramnk9418
@vikramnk9418 Жыл бұрын
Trade deficit ಸರಿದೂಗಿಸಲು.
@yallalingayalla1802
@yallalingayalla1802 Жыл бұрын
​@@WiseDecisions😂
@ashoknaik5442
@ashoknaik5442 Жыл бұрын
Water beku
@omprakashpatil6335
@omprakashpatil6335 Жыл бұрын
Jai Modi ji
@user-ct1zk3bo1k
@user-ct1zk3bo1k Жыл бұрын
ಭಕ್ತರಿಗೆ ಬರ್ನಲ್ ಕೊಡ್ರೋ 😂😂
@sudharshansn7313
@sudharshansn7313 Жыл бұрын
Bactarigalla gulamarige matte mullagalige burnol kodi
@Nishucorner
@Nishucorner Жыл бұрын
Valuable information 👍🏻
@manoharas3652
@manoharas3652 Жыл бұрын
Sir pls make one video on kpsc scams They changed strict secretary 🙏🙏
@kustupoojari9830
@kustupoojari9830 Жыл бұрын
Good news sir nijavagly.
@sga1292
@sga1292 Жыл бұрын
ಬದಲಿ ಇಂಧನ ಬಂದರೆ ಸೌದಿ ಮತ್ತೆ ಬಡ ರಾಷ್ಟ್ರ ಆಗುತ್ತದೆ 😅
@user-ct1zk3bo1k
@user-ct1zk3bo1k Жыл бұрын
ಎಲ್ಲಾ ಇದ್ದು ನಮಗೆ ಏನೂ ಮಾಡೋಕೆ ಆಗಿಲ್ಲ 😂😂
@dheerajmenges
@dheerajmenges Жыл бұрын
Saudi is getting most revenues from its pilgrims.
@yesubabub7918
@yesubabub7918 Жыл бұрын
​@@user-ct1zk3bo1kcoz of peaceful community
@gireesha4811
@gireesha4811 Жыл бұрын
​@@user-ct1zk3bo1k 145 ಕೋಟಿ ಜನಸಂಖ್ಯೆ ಕಣಪ್ಪ ಅಣ್ಣ ಸಾಕ್ತ ಇರೋದು ನಮ್ಮ ದೇಶ 😅😂 ಅವರದ್ದು ಬರೀ 3.5 ಕೋಟಿ...... ಹೋಲಿಕೆ ಮಾಡೋಕು ಸಾಧ್ಯ ನ ಆ ಮರಳು ಗಾಡಿನ ಜೊತೆ ಈ ಭವ್ಯ ಭಾರತ ನ 😅😅😂
@gayathrishekar4250
@gayathrishekar4250 Жыл бұрын
@@user-ct1zk3bo1k bitti thintha kothare enu madalu sadyavilla, desha abhivruddi beko free free beko yochane madi
@abhishekpoojari7530
@abhishekpoojari7530 Жыл бұрын
Good information sir...
@nrayanakampli1046
@nrayanakampli1046 Жыл бұрын
ಈ ರೀತಿ ಬೆಳವಣಿಗೆ ಆದರೆ ' ವಸುದೈವ ಕುಟುಂಬಕಂ ' ನಿಜವಾಗುವ ಸಂಭವ ಇದೆ
@5Indian5
@5Indian5 Жыл бұрын
ಅಂಧಭಕ್ತರೇ ಬಾಯ್ಕಾಟ್ ಸೌದಿ ಅರೇಬಿಯಾ ಟ್ರೆಂಡ್ ಮಾಡಲ್ವಾ 😂😂😂😂😂😂
@ajaykumartalavarajaykumart5922
@ajaykumartalavarajaykumart5922 Жыл бұрын
ಗುಲಾಮರೇ ತಾಳ್ಮೆ ಇರಲಿ 🤣🤣🤣
@5Indian5
@5Indian5 Жыл бұрын
@@ajaykumartalavarajaykumart5922 ಲೇಯ್ ಅಂಧ ಭಕ್ತ ನೀನು ತುರ್ಕನಾ 😂😂😂
@ಕನ್ನಡಕನ್ನಡಕ
@ಕನ್ನಡಕನ್ನಡಕ Жыл бұрын
​@@5Indian5 ಸ್ವತಂತ್ರ ಹೋರಾಟಗಾರರಿಗೆ ಅಖಂಡ ಭಾರತದ ಕನಸಿತ್ತು..... ಆದರೆ ಬರಗೆಟ್ಟ ದೇಶಗಳಿಂದ ಬಂದು ದಾಳಿ ಮಾಡಿದ ಹುಚ್ಚುನಾಯಿಗಳ ಜನಾನಾಗಳಲ್ಲಿ ಮತ್ತು ಕನ್ವರ್ಟ್ ಆಗಿ ರೇಪಿಸ್ಟ್ಗಳು ತೆವಲಿಗೆ ಹುಟ್ಟಿ ವಂಶ ಬೆಳೆಸಿಕೊಂಡವರು ನಮಗೆ ಪ್ರತ್ಯೇಕ ದೇಶ ಬೇಕು ಎಂದು ಶೇಕಡ 95ರಷ್ಟು ಮತ ಹಾಕಿ ದಂಗೆ ಗಲಭೆ ಗಳನ್ನು ಎಬ್ಬಿಸಿದ ಲಕ್ಷಾಂತರ ಅಮಾಯಕರ ಮಾರಣ ಹೋಮ ಮಾಡಿದರು..... ಹಾಗೆ ಪ್ರತ್ಯೇಕ ದೇಶ ಬೇಕು ಎಂದು ಮಾರಣಹೋಮ ನಡೆಸಿದ ಅರ್ಧಕರ್ಧ ಹುಚ್ಚುನಾಯಿಗಳ ಢಗರ್ ಫ್ಯಾಮಿಲಿಗಳು ಮತ್ತು ಅವುಗಳು ಕಡಿತ ಹೆಚ್ಚಾಗಿ ತೆವಲು ತೀಟೆ ಗೆ ಹುಟ್ಟಿಸಿಕೊಂಡ ದರಿದ್ರ ಗಜ್ಜಿ ನಾಯಿಗಳು... ಈ ದೇಶ ಬಿಟ್ಟು ತೊಲಗಲೇ ಇಲ್ಲ.... ಅಖಂಡ ಭಾರತದ ಕನಸು ಕಾಣುತ್ತಿದ್ದ ನಾವು ಸಹ... ಆ ಅನಿಷ್ಟ ದರಿದ್ರ ನಾಯಿಗಳನ್ನು ಈ ದೇಶದಿಂದ ಮುಲಾಜಿಲ್ಲದೆ ಹೊಡೆದು ಹೊರಗೆ ಅಟ್ಟಲಿಲ್ಲ... ಬದಲಾಗಿ ಬಾಂಗ್ಲಾದಲ್ಲಿ ನಮ್ಮ ಮನೆಯ ಗಂಡಸರನ್ನು ಕೊಲ್ಲುತ್ತಿದ್ದಾರೆ ನಮ್ಮನ್ನು ಬೆತ್ತಲೆ ಮಾಡಿ ಮನೆ ಗಂಡಸರ ಎದುರೇ ರೇಪ್ ಮಾಡುತ್ತಿದ್ದಾರೆ ಎಂದು ಅಲ್ಲಿ ಬುರ್ಖಾ ಹೆಂಗಸರು ಕರುಣಾಜನಕವಾಗಿ ಗೋಳಾಡುತ್ತಿದ್ದಾಗ ಅವರಿಗೆ ರಕ್ಷಣೆ ಕೊಟ್ಟು ಪ್ರತ್ಯೇಕ ದೇಶ ಮಾಡಿಕೊಟ್ಟಿದ್ದು ನಮ್ಮ ದೇಶದ RAW ಅಧಿಕಾರಿಗಳು ಮತ್ತು ಸೈನಿಕರು...... ಆದರೆ ಹುಚ್ಚುನಾಯಿಗಳು ಕಾಶ್ಮೀರದಲ್ಲಿ ಅಮಾಯಕರ ಹತ್ಯಾಕಾಂಡ ನಡೆಸಿದರು ಮತ್ತು ಹಂದಿಗೆ ಹುಟ್ಟಿದ ರೋಹಿಂಗ್ಯಾ ಗಳನ್ನು ನಮ್ಮವರು ಎಂದರು... ಈ ದೇಶದ ಸಾಕಷ್ಟು ಹಸಿ ಸೂಳೆಯಂತ ಬಹುಸಂಖ್ಯಾತರು ಗುಂಡು ತುಂಡು ಎಂಜಲು ಕಾಸಿಗೆ ಎಕ್ಕಡಕ್ಕೆ ಹೇಸಿಗೆಗೆ ವೋಟ್ ಮಾರಿಕೊಂಡು ಮಿಂಡ್ರೀ ಜಾತ್ಯತೂತತೆ ಹೆಸರಿನಲ್ಲಿ ಹುಚ್ಚುನಾಯಿಗಳ ಪರವಾಗಿ ಇರುವ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸಿದರು.... ಹಾವಿಗೆ ಹಾಲೆರೆದರೇನು ಫಲ ಎಂಬಂತೆ ನಾವು ಜಾತ್ಯಾ..ತುತರು ಎಂದು ಜಗತ್ತಿನ ಎದುರು ಪಬ್ಲಿಸಿಟಿ ಪಡೆಯಲು ಮಾಡಿದ ತಪ್ಪಿನ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ ....
@gayathrishekar4250
@gayathrishekar4250 Жыл бұрын
Gulama alli hodaru nenu thinnodu bhakthara prasadavannu
@itz_Epic_boi
@itz_Epic_boi Жыл бұрын
​@@5Indian5turka yaru ni Alva..😂 Urdu gulama. 😂😂
@amruth23
@amruth23 Жыл бұрын
Sir dayvittu kshamisi, yakishtu nidhana gatiya neroopane ?
@anilkumarn6091
@anilkumarn6091 Жыл бұрын
Amru nimma evergreen look ge yen secrete, idara ondu vedio madu guru.
@ganagannaa7937
@ganagannaa7937 Жыл бұрын
Very good news
@sudhabv3042
@sudhabv3042 Жыл бұрын
Adbhutavaada oppanda. The great changes ahed
@ajaychougala1253
@ajaychougala1253 Жыл бұрын
India becames world's leader
@manjunath6869
@manjunath6869 Жыл бұрын
😂
@krupakard3780
@krupakard3780 Жыл бұрын
​@@manjunath6869why laugh
@gayathrishekar4250
@gayathrishekar4250 Жыл бұрын
@@krupakard3780 elli uritha ediyo gothhagilla adu bayi yinda.......
@itz_Epic_boi
@itz_Epic_boi Жыл бұрын
​@@manjunath6869cross beed manja..😂 fake id .
@praveeng9625
@praveeng9625 Жыл бұрын
Pls make video on Mexico
@khudirambose9910
@khudirambose9910 Жыл бұрын
ನಮ್ಮ Modiji ❤ ನಮ್ಮ ಹೆಮ್ಮೆ❤
@sandeepnagur5843
@sandeepnagur5843 Жыл бұрын
Happy ganesh chaturthi sir
@girishdevaramane3372
@girishdevaramane3372 Жыл бұрын
The electric cable connection should have passed through land thats Iran -- Pakistan-- India -- Sri Lanka --- Bangladesh. Its a undersea cable. It will increase transmission & capital costs. Plus its risky, Gujrat coast is porne to hurricane. India will not be able export power to Saudi Arabia instead India will be importing power from Saudi Arabia. It has plenty of natural gas. It will be used to manufacture power. This cable needs to have parallel Opitical Fibre Cable .
@sagarraghavendra2280
@sagarraghavendra2280 Жыл бұрын
Well and good news
@6santosh6
@6santosh6 Жыл бұрын
Namma janasankhyege iro current saakaagalla, innu ivrigu na ?
@shortcutgenration8578
@shortcutgenration8578 Жыл бұрын
Dayavittu kpsc secretary badhlavnebagge video madi
@asif-n1f
@asif-n1f Жыл бұрын
Bolo Saudi maharaj ki.... Jai ❤
@manjunath6869
@manjunath6869 Жыл бұрын
😂
@mutturajmali5013
@mutturajmali5013 Жыл бұрын
​@@manjunath6869🎉🎉🎉
@btkVll
@btkVll Жыл бұрын
Uttama vivarane sir
@shravanraoo
@shravanraoo Жыл бұрын
ವಿಶ್ವಕರ್ಮ scheme ಬಗ್ಗೆ ಮಾಹಿತಿ ಕೊಡಿ
@sagargowdasagargowda4466
@sagargowdasagargowda4466 Жыл бұрын
Jai modi
@abhishekgowda9543
@abhishekgowda9543 Жыл бұрын
👍
@anandhosamani1727
@anandhosamani1727 Жыл бұрын
Modi inda negative kinta positive jasti ide BJP government focusing on development .sir please Mumbai to Dubai under sea train nija na sulla ondu video madi
@HemanthKumar-uc2tz
@HemanthKumar-uc2tz Жыл бұрын
👍👍👍🙏🙏🙏👍👍👍
@sujithkumar3397
@sujithkumar3397 Жыл бұрын
Jai modi❤
@StalinCommunist-ge8oh
@StalinCommunist-ge8oh Жыл бұрын
Cricket ಬಗ್ಗೆ ಹೇಳ್ತೀರಿ ಅಂತ ನಿನ್ನೆ ಹಿಂದೆ ನೋಡ್ತಾ ಇದ್ದೇ ಆದ್ರೆ ನೀವು ನೋಡಿದರೆ 😂😂😂
@harish.poojary2606
@harish.poojary2606 Жыл бұрын
ಅದೇ ನಾನು ಕೂಡ ಯೋಚನೆ ಮಾಡ್ತಾ ಇದ್ದೆ 😄
@EX-xxx_.
@EX-xxx_. Жыл бұрын
😁😁😁
@ganeshnaik7737
@ganeshnaik7737 Жыл бұрын
ಸ್ವಲ್ಪ ಜಾಸ್ತಿ ಕೊರಿತಾ ಇದ್ದೀರಾ
@user-np8jr1dd4g
@user-np8jr1dd4g Жыл бұрын
Ninag yen ata😂😂😂🌶️🌶️🌶️🌶️
@Tth9174
@Tth9174 Жыл бұрын
Rest in peace TV9
@nbjatti8868
@nbjatti8868 Жыл бұрын
ಸರ್ ಫಸ್ಟ್ comment
@Bizblock.studies
@Bizblock.studies Жыл бұрын
ಆಫೀಸಿಗೆ ಹೋಗಿ ಅವಾರ್ಡ್ ತಗೊ
@Bizblock.studies
@Bizblock.studies Жыл бұрын
😢😢😢😢
@user-ct1zk3bo1k
@user-ct1zk3bo1k Жыл бұрын
first' Sattogu 😂 ನೀನು
@BhimncChowdhry
@BhimncChowdhry Жыл бұрын
Sir, nimma voice bahala chennagide kanchina kantha ide nimmadu, bahala chennagi matter explain madtira
@5Indian5
@5Indian5 Жыл бұрын
ಅಂಧ ಭಕ್ತರ ಡ್ಯಾಡಿ ತುರ್ಕರ ಜೊತೆ ಬಿಸಿನೆಸ್ ಮಾಡ್ತಿದ್ರೂ ಕೂಡ ಅಂಧ ಭಕ್ತರು ತಿಕ ಮುಚ್ಕೊಂಡ್ ಅವ್ರೆ😂😂😂😂 ಪಾಪ ಅಂಧ ಭಕ್ತರ ಪಾಡು, ನಾಯಿ ಪಾಡು😂😂
@CH1973-e9s
@CH1973-e9s Жыл бұрын
😂😂😂😂😂😂😂😂
@user-ct1zk3bo1k
@user-ct1zk3bo1k Жыл бұрын
😂😂😂🤣🤣
@jeevanjeeva568
@jeevanjeeva568 Жыл бұрын
Burnol hachko
@gayathrishekar4250
@gayathrishekar4250 Жыл бұрын
Gulama thinnido kuda bhakthara prasadavanne
@5Indian5
@5Indian5 Жыл бұрын
@@gayathrishekar4250 ಪಾಪ ಅಂಧ ಭಕ್ತರಿಗೆ ತಿಕ ಉರಿ ಹೇಳಕ್ಕಾಗಲ್ಲ ಬಿಡಕ್ಕಾಗಲ್ಲ 😂😂😂
@kusumavathybojappa
@kusumavathybojappa Жыл бұрын
Good idea
@praveenakumara5448
@praveenakumara5448 Жыл бұрын
Amar anna koordhallo punyathma
@Salmankkk638
@Salmankkk638 Жыл бұрын
Soudi is becoming modern but Indian Muslim's😢 Soudi Boycott Wahabi islam but Indian Govt state government madrasa Give fund to wahabi teaching madrasa😢
@deepu03393
@deepu03393 Жыл бұрын
Mu$l!m$ agenda is to rule h!ndu$ they are uniting!! even though they have internal inequalities and cast discrimination . citizens of our country voting without understanding the agenda
@mysurusanchari8265
@mysurusanchari8265 Жыл бұрын
😂😂 biycott madir barakke hen loss illa kano turuka sulemagane namage bekadasthu rasya kodutte
@ChanduBiradar-pv7pl
@ChanduBiradar-pv7pl Жыл бұрын
Super
@imranimrankhan4679
@imranimrankhan4679 Жыл бұрын
9 varsadalli madadudu Ondhu varsadalli hen madbodhu modi 2024ge Rahul hawa
@pradeephulakund
@pradeephulakund Жыл бұрын
Best friends
@fanpage6807
@fanpage6807 Жыл бұрын
Good morning 🌅
@santhoshkumarkm6437
@santhoshkumarkm6437 Жыл бұрын
💐👍
@Ggngghgh
@Ggngghgh Жыл бұрын
ನಮಗೆ ವಿದ್ಯುತ್ ಇಲ್ಲ, ಇನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಬಗ್ಗೆ ಚಿಂತನೆ ನಡೆದಿದೆ 😅
@PatilsSchool-
@PatilsSchool- Жыл бұрын
You have good news, but Who, Investigated for this Deal is more important ,This Deal Might Collapse, As it is Not Sustainable development for India Nor for Saudi Arabia,
@imranimrankhan4679
@imranimrankhan4679 Жыл бұрын
Modi first petrol price kammi madli idella beka
@darshangowdaking93
@darshangowdaking93 Жыл бұрын
ಹಿಂದೂ ಕಾರ್ಯ ಕಿತ್ತರು ಯಾವ ಕೊಚ್ಚೆಯಲ್ಲಿ ಮಲಗಿದ್ದಾರೆ 😂😂😂
@gayathrishekar4250
@gayathrishekar4250 Жыл бұрын
Thavu hogi bixe hakiddare q nilli
@darshangowdaking93
@darshangowdaking93 Жыл бұрын
@@gayathrishekar4250 nivu aa bikshe yalli badukuthaa irodu alvaa
@gayathrishekar4250
@gayathrishekar4250 Жыл бұрын
@@darshangowdaking93 dudidu thinno swabhimanigalu navu
@darshangowdaking93
@darshangowdaking93 Жыл бұрын
@@gayathrishekar4250 naavenu kaddu tinutiddiva aunty
@gayathrishekar4250
@gayathrishekar4250 Жыл бұрын
@@darshangowdaking93 yarige gothhu nin comment nodidre hage erabahudu 🤣uncle
@dncprasad6085
@dncprasad6085 Жыл бұрын
🎉🤞👏💐💐
@maheshprabhu6600
@maheshprabhu6600 Жыл бұрын
Edella modi madiddalla Bharat madiddu... but Manipur galate Modi madiddu .. enta Congress journalist indale desha alagiddu... innadru uddara agu amar
@Bharat-i8q3e
@Bharat-i8q3e Жыл бұрын
💯💯👍👍🙏🙏
@gayathrishekar4250
@gayathrishekar4250 Жыл бұрын
Congress journalist indale desha alagiddu correct
@Mx12348
@Mx12348 Жыл бұрын
Modalu Nam deshadalle currect ella
@Ravichandra-t8g
@Ravichandra-t8g Жыл бұрын
254th view
@mahadev198330
@mahadev198330 Жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು
@PavanaPavana-l6d
@PavanaPavana-l6d Жыл бұрын
Great jobs🇮🇳🤝🇸🇦❤
@kki.708
@kki.708 Жыл бұрын
Jai modi
У вас там какие таланты ?😂
00:19
Карина Хафизова
Рет қаралды 18 МЛН
Try Not To Laugh 😅 the Best of BoxtoxTv 👌
00:18
boxtoxtv
Рет қаралды 7 МЛН
Каха и лужа  #непосредственнокаха
00:15
ПРЯМОЙ ЭФИР. Золотой мяч France Football 2024
4:41:06
У вас там какие таланты ?😂
00:19
Карина Хафизова
Рет қаралды 18 МЛН