ಕಟ್ಟಿದೇವು ಕಟ್ಟಿದೇವು ರಾಮ ಮಂದಿರ ಕಟ್ಟಿದೇವು..... ಜೈ ಶ್ರೀ ರಾಮ್ 🚩
@ashishsony45 Жыл бұрын
Shivamogga Hindu Mahasabha Ganapathi Nenapu Marukalisithu 🙏
@V3NOM0042 жыл бұрын
ಹಾಡು ಕೇಳುತ್ತಿದ್ದರೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ . Power of song. jai bhajarangbali🚩
@ShekharR-o7r Жыл бұрын
ಹೌದು ಹನುಮಂತನ ಹೆಸರಿನಲ್ಲಿ ಇರುವ ಶಕ್ತಿಯೇ ಅಂಥದ್ದು
@ranjithsballal69054 жыл бұрын
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ || ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾ | ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್ || ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ಆಂಜನೇಯ ಜೈ ಬಲಭೀಮ ಜೈ ಭಕ್ತವರ ಅತುಲಿತ ಬಲಧಾಮ ಜೈ ಹನುಮಂತ ಜೈ ಎಮ್ಮ ರಕ್ಷಿಸೋ ನೀ ರಾಮ ವಿರೋಧಿಗಳನ್ನು ಶಿಕ್ಷಿಸೋ ||ಪ|| ಬುದ್ಧಿರ್ಬಲ ಧೈರ್ಯಗಳ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ನಿರ್ಭಯತ್ವ ಆರೋಗ್ಯ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ ಶ್ರೀರಾಮದರ್ಶನ ಭಾಗ್ಯ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ||1|| ರಾಮಸ್ಮರಣೆ ಕೊಡು ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ರಾಮ ಸೇವೆಯ ಕೊಡು ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ರಾಮಾಯಣದ ಕಥೆಯೊಳು ಬಂದು ಕೂಡು ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ದಾಸಕೇಶವನುತ ಮಾರುತಿ ಹನುಮ ಹನುಮಂತ, ಗುಣವಂತ, ಮಾರುತಿರಾಯ ಬಲವಂತ ದಾಸಕೇಶವನುತ ಮಾರುತಿ ಹನುಮ ದಾಸಾಗ್ರೇಸರ ಜೈ ಬಲಭೀಮ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ||2|| 🙏 ಜೈ ಶ್ರೀ ರಾಮ್ 🙏
@chandangowda8094 жыл бұрын
Yen guru ninu super
@ranjithsballal69054 жыл бұрын
@@chandangowda809 thank u
@veenanaik3784 жыл бұрын
Super song my favorite 😍😍😍😍😍
@shashikalashreepathi354 жыл бұрын
Jai shree Ram
@RajeshP173 жыл бұрын
ಜೈ ಶ್ರೀ ರಾಮ್..🙏
@sannidisannidhi91862 жыл бұрын
🙏👌🏻👌🏻👌🏻ಎಂತ ದ್ವನಿ 🙏ಆ ಆಂಜನೇಯ ನೆ ನಿಮಗೆ ಕೊಟ್ಟಿರೋ ಶಕ್ತಿ 🙏🙏🙏🙏🙏🙏
@shankarrj27254 жыл бұрын
ಶ್ರೀ ವೀರಭದ್ರ ನಾ ಕೃಪೆಯಿಂದ.. ಲಿಂಗಧಾರಣೆ ಪಡೆದು... ಮುಳ್ಳಿನ ರಾಶಿ ಮೇಲೆ ನೆಡುದು... 🙏ಪರಾವತ್ ನಾ ಕೈಯಲ್ಲಿ ತಂದ... ಹನುಮಂತ 🙏🙏🙏
@amruthavarshini65904 жыл бұрын
🙏🙏🙏
@sriraghavendrasangeethasev23282 жыл бұрын
ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ..ಆದ್ಯಾತ್ಮ..ನಾಭಿಯಿಂದ.ಆ.ಶೃಂಗೇರಿ.ಶಾರದಾಂಬೆ...ಸಮರ್ಪಣೆ ...ಆಗಲಿ.ಎಂದು..ಆ..ರಾಯರಲ್ಲೀ..ಪ್ರಾರ್ತಿಸುವ...ನಿಂಮ..ಸಹೋ ದರಿ..ಗೌರಿ ನಾಗರಾಜ್.ಅದ್ಯಕ್ಷರು... ಶ್ರೀ ರಾಘವೇಂದ್ರ.ಸಂಗೀತಾ.ಸೇವಾ.ಪ್ರತಿಷ್ಟಾನ....
@lakhangudigar57712 жыл бұрын
ಈ song ಕೇಳಕ್ಕೆ ಶಿವಮೊಗ್ಗಕ್ಕೆ ಬರ್ಬೇಕು ❤️🚩🤩🎊🎉
@newmovie82782 жыл бұрын
Supar
@gurumurthy52692 жыл бұрын
Shivamogga address please sir
@muttusuryavamshi1532 Жыл бұрын
@@gurumurthy5269 Hindu maha sabha ganapathi
@sureshmm9732 Жыл бұрын
Come to chikkmagalur brother during datta jayanti
@manikanthsoppimath3932 Жыл бұрын
Ee sari bartini Anna🚩🚩🚩
@sagarmahendrakar93784 жыл бұрын
How many of you came here to watch this song after seeing Hindu mahasabha Ganapathi procession in Shimoga😍 #ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ🙏🙏😍
@manjunathamnnagarad5682 Жыл бұрын
ಈ ಸಾಂಗ್ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಲಿ ಕೇಳ್ಬೇಕು 🙏
@sowmyasowmya84443 жыл бұрын
ತುಂಬಾ ಅದ್ಭುತವಾದ ಹಾಡು ಕೇಳ್ತಾಇರ್ಬೇಕು ಅನ್ಸುವಂತದ್ದು.... ಜೈ ಶ್ರೀ ram ಜೈ ಹನುಮಾನ್
@Mr.Vinnu19992 ай бұрын
ಈ ಹಾಡು ಕೇಳಿದೆ ಕೂಡಲೇ ನನಗೆ ನೆನಪಾಗೋದು ಉಡುಪಿ ❤
@deepakkurdekar.79992 жыл бұрын
ಪವನಪುತ್ರ ಹನುಮಾನ್ ಕೀ ಜೈ.🙏
@mahantshcc35844 жыл бұрын
ಜೈ ಶ್ರೀರಾಮ್ ಜೈ ಆಂಜನೇಯ
@parameshwarnaik19862 жыл бұрын
Jai Jai Shriram
@vallabh0984 Жыл бұрын
ಜೈ ಶ್ರೀ ರಾಮ್ 🚩🚩 ಶ್ರೀ ಲಕ್ಷ್ಮೀ ನರಸಿಂಹ ನಮಃ
@ramakanthshikaripur2 жыл бұрын
ಈ ಹಾಡನ್ನ ಕೇಳಿದ್ರೆ ಏನೋ ಒಂತರ positive vibes
@sudeemadikeri86232 жыл бұрын
ಈ ಹಾಡಿನ ಸಾಹಿತ್ಯ ಅದ್ಭುತ, ಇಲ್ಲಿಯವರೆಗೆ ಮೊದಲ ಎರಡು ಸಾಲು ಮಾತ್ರ ಕೇಳಿದ್ದೆ, ಈ ದಿನ ಪೂರ್ಣ ಹಾಡು ಕೇಳಿ ಧನ್ಯನಾದೆ ನಿಮಗೆ ಧನ್ಯವಾದ.
@shashankdevadiga26462 жыл бұрын
If you, want to sing along. ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ || ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾ | ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್ || ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ಆಂಜನೇಯ ಜೈ ಬಲಭೀಮ ಜೈ ಭಕ್ತವರ ಅತುಲಿತ ಬಲಧಾಮ ಜೈ ಹನುಮಂತ ಜೈ ಎಮ್ಮ ರಕ್ಷಿಸೋ ನೀ ರಾಮ ವಿರೋಧಿಗಳನ್ನು ಶಿಕ್ಷಿಸೋ ||ಪ|| ಬುದ್ಧಿರ್ಬಲ ಧೈರ್ಯಗಳ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ನಿರ್ಭಯತ್ವ ಆರೋಗ್ಯ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ ಶ್ರೀರಾಮದರ್ಶನ ಭಾಗ್ಯ ಕರುಣಿಸೋ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ||1|| ರಾಮಸ್ಮರಣೆ ಕೊಡು ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ರಾಮ ಸೇವೆಯ ಕೊಡು ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ರಾಮಾಯಣದ ಕಥೆಯೊಳು ಬಂದು ಕೂಡು ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ದಾಸಕೇಶವನುತ ಮಾರುತಿ ಹನುಮ ಹನುಮಂತ, ಗುಣವಂತ, ಮಾರುತಿರಾಯ ಬಲವಂತ ದಾಸಕೇಶವನುತ ಮಾರುತಿ ಹನುಮ ದಾಸಾಗ್ರೇಸರ ಜೈ ಬಲಭೀಮ ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಪವನ ಪುತ್ರ ಹನುಮಾನ್ ಕೀ ಜೈ ||2||
@mallikarjunks1434 Жыл бұрын
🤍
@mandaramandara5219 Жыл бұрын
🙏
@seemashenoy4841 Жыл бұрын
Thank you🙏
@manjupnayak4358 Жыл бұрын
❤
@paneendraprathap160711 ай бұрын
🙏🙏🙏🙏🙏Jai Shri Raam
@MuttannaMuttuBhaJantree5 ай бұрын
ಅದ್ಭುತ ರಾಮಾಯಣ ಒಳ್ಳೆ ಧ್ವನಿ ಇದೆ ನಿಮಗೆ
@devarajdevudevraj67133 жыл бұрын
Jai jai hanuma jai guru jai jai pawman,. Rama virodigalannu shikshisu ,jai jai hanuman jai guri jai jai pawman
@jaitulunad96362 ай бұрын
Wah original song Shankar Shanbag antha ivathe gothagiddu.❤❤❤❤ Ele mareya kayi thara ulidu bitru istu olle gayaka 🙏🙏🙏
@yoshadaranganath4268 Жыл бұрын
ನಂಗೆ ತುಂಬಾ ಇಷ್ಟಾ ಆಗಿರುವ ಹಾಡು ನನ್ನ ನೆಚ್ಚಿನ ಹಾಡು
@ckmtalks63005 жыл бұрын
ಜೈ ಶ್ರೀ ರಾಮ ಜೈ ಆಂಜನೇಯ 🚩🚩✊🏼✊🏼
@mahantshcc35844 жыл бұрын
🙏🙏🙏🙏🙏
@mallikpattanashetti01952 жыл бұрын
ಜೈ ಹನುಮಾನ್ ಜೈ ಶ್ರೀ ರಾಮ್ ಹರಹರ ಮಾಹದೇವ್ 🚩
@shivashetty9803 Жыл бұрын
Shivmoga song ganapthi visarjane nenp aguthe🚩🚩
@dineshachar85812 жыл бұрын
ರುದಯ ತುಂಬಿ ಬಂತು ❤️ಅಲ್ಟಿಮೇಟ್ voic ಸರ್ ನೀವೇ ಹಾಡಿದ್ದ
@n.raajmusic491 Жыл бұрын
ಮನದಲ್ಲಿ ಉಳಿಯುವ ತಮ್ಮ ಧ್ವನಿಯಲ್ಲಿ ಮೂಡಿದ ರಾಗಗಳು..ಇಡೀ ಜೀವನದಲ್ಲಿ ಮರೆಯಲಾರದ ಅನುಭವ 🙏🏻... ಸರ್
@mohiniamin2938 Жыл бұрын
ಪವನ ಪುತ್ರ ಹನುಮಾನ್ ಕೀ ಜೈ ಸಿಂಗಿಂಗ್ ಅದ್ಭುತ ಅತ್ಯದ್ಭುತ ಅಮೋಘ Exttrardinary to do lovely Bhajane 👍 🙏🙏👌
@aishwaryacivil55272 жыл бұрын
Namma shivamogga haadu🙏
@manojmalagi83952 жыл бұрын
🚩🙏🏻ಜೈ ಶ್ರೀರಾಮ್ 🚩ಜೈ ಹನುಮಾನ್ 🚩🙏🏻
@RAVINAGAREDDYNAGAREDDY2 ай бұрын
ಅದ್ಭುತವಾದ ಹಾಡು 🙏🏻🙏🏻🙏🏻🙏🏻🙏🏻🙏🏻💐💐💐💐💐
@singapurneelammat67522 жыл бұрын
ಜೈ ಆಂಜನೇಯ ಸ್ವಾಮಿ
@devanarayan47263 жыл бұрын
What a beautiful song. My favorite song if we could like it unlimited I would never stop liking it .Jai jai hamunam jai jai bhagavan
@tb02punithss272 жыл бұрын
Came here after shivamogga Ganesh visarjan
@soujanyakundar790 Жыл бұрын
🙏🏻 Jai Siya Ram 🙏🏻 🏵️ Jai Bajrangbali 🌺
@sbsuresha78144 жыл бұрын
E song keltha eddare ondhe nenapu yavagalu, adu hindu mahasabha Ganapathi Shimoga visarjaneya drishya. JAI SRI RAM JAI JAI SRIRAM.
@yuvarajyuva9734 жыл бұрын
JAI SRI RAM🙏🙏🙏🙏🙏🙏🙏🙏
@nagan74143 жыл бұрын
@@yuvarajyuva973 🙏🙏🙏🙏🙏🙏🙏👌👌👌👌👌👌
@yogeshdmy28473 жыл бұрын
100% Right
@narayannani12762 жыл бұрын
Pakka guru
@kiccha_swagathhindu43812 жыл бұрын
Me also 🧡🚩
@kiccha_swagathhindu43812 жыл бұрын
Without this Magical Song, SMG HMS Ganpati Is Incomplete 😇 what a goosebumping moment for Hindus 🚩🔥
@96express...632 жыл бұрын
🚩🚩छत्रपती शिवाजी महाराज की जय 🚩🚩 🚩🚩जय श्री राम 🚩🚩 🚩🚩जय हनुमान 🚩🚩
@karthikmr89934 жыл бұрын
ಪವನಪುತ್ರ ಹನುಮಾನ್ ಕಿ ಜೈ 🔥🔥🔥
@villain_06582 жыл бұрын
e song kelalu adake naadu channagiri ge barbek nod guru🔥💫💝 jai shree ram🚩🔥
@nagarajknaik971311 ай бұрын
🙏🏻.ಜೈ ಶ್ರೀ ರಾಮ್....... 🚩
@snpatil71282 жыл бұрын
जय श्री राम जय बजरंगबली की जय हो जय हनुमान
@rojgadi2 жыл бұрын
ಜೈ ಹನುಮಾನ್ ಜೈ ಶ್ರೀ ರಾಮ್ 🚩🚩
@teerthanan36802 ай бұрын
Jai sri raam , jai hanumaan 🚩🚩🚩
@nuthana4991 Жыл бұрын
Nanna tavva hindutva🚩🚩❤️🌍
@venkatanarayanabsv55604 ай бұрын
ಹನುಮನ ಮೇಲಿನ ಈ ಹಾಡು ನಿಮ್ಮ ಕಂಚಿನ ಕಂಠದಲ್ಲಿ ಅಮೋಘವಾಗಿ ಮೂಡಿಬಂದಿದೆ ಸರ್😊
@ganeshaganu3496 Жыл бұрын
Ilove you. Nam Shivamogga. Hindu song. Jai Hanuma. Song super
@ShekharR-o7r Жыл бұрын
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ❤️🙏💐💐🙏❤️
@channabasayyavenkatapurama7144 жыл бұрын
Amazing Voice sir.👌👌👌 ಜೈ ಹನುಮಾನ್🙏🙏🙏
@anjanmurthydk13303 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ.
@NinganagoudaPatil-p8w11 ай бұрын
ನನ್ನ ಫೆವರಿಟ್ ಹನುಮಾನ್ ಸಾಂಗ್....
@ashwinkamad74222 жыл бұрын
jai sri ram 🚩🕉️
@mallikarjunbiradar445511 ай бұрын
ಈ ಹಾಡನ್ನು ಎಸ್ಟು ಬಾರಿ ಕೇಳಿದರೂ ಕೆಳತಾನೆ ಇರಬೇಕು ಅನಿಸುತ್ತೆ...a❤❤❤Jai shree Ram
@mohiniamin2938 Жыл бұрын
ಸರ್ ಈ ಹಾಡು ನನ್ನ ಮೊಮ್ಮಗಳಿಗೆ ಇಷ್ಟ ಆಯ್ತು thank you sir 💕 😘 🙏🙏🙏
@ajaybr4177 Жыл бұрын
Hi
@SrikantaSrikanta-tg1og4 ай бұрын
ಜೈ ಹನುಮಾನ್ 🙏 ಶಂಕರ್ ಶಾನುಬೋಗ್ ಸರ್ 🙏🙏🙏🤝👌👌👌
@dayadanush491411 ай бұрын
ಭಜನಾ ಕಂಮ್ಮಟದ ಗುರುಗಳಿಗೆ ಜೈ
@manjunathhmanju2797 Жыл бұрын
ಬೆಳಗ್ಗೆ ಎದ್ ತಕ್ಷಣ home theater ಅಲ್ಲಿ ಜೋರಾಗಿ ಹಾಡನ್ನ ಕೇಳಿನೆ.... ಮುಂದಿನ ಕೆಲಸ ಅಲ್ಲಿ ವರೆಗು ನೆಮ್ಮದಿನೇ ಇರಲ್ಲ 🥰 ಅಷ್ಟರ ಮಟ್ಟಿಗೆ ಮನಸ್ಸಿಲ್ಲಿ ಬೆರೆತಿದೆ ಈ ಹಾಡು 😍
@shreelakshmi7164 жыл бұрын
I don't know why people dislike this song It is devotional song, not movie songs So please don't dislike any devotional god songs 🙏🙏🙏🙏🙏🙏🙏 || JAI SHREE RAM || 🚩🚩🚩🚩🚩🚩🚩
@vijayviji2903 Жыл бұрын
Jai shree ram ki jai jai 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@harishhari23002 жыл бұрын
ಜೈ ಶ್ರೀರಾಮ್ 🙏🙏🙏🙏🙏
@madhubanglorenagraj21414 жыл бұрын
Thubha adbhutha vada rachana Ee bhakthi geetha na Dis like yake madidaro Jai shree ram
@yogisarkarhinduyuwawahinig82303 жыл бұрын
Jai jai hanuman jai guru jai jai pawan
@nagahonnaver2528 Жыл бұрын
ಶ್ರೀ ರಾಮ ಶ್ರೀ ಹನುಮಾನ್ ನಮಃ 🙏🙏🙏
@parimalamalvi3544 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ
@lokeshlokesh54212 жыл бұрын
Jai anjaneya 🚩
@arjun_ram32802 жыл бұрын
Jai anjaneya swamy
@raghavendrakh33683 жыл бұрын
ಜೈ ಆಂಜನೇಯ. ಜೈ ಶ್ರೀ ರಾಮ್ 🕉🔥🙏🚩
@karthikk5944 Жыл бұрын
ಜೈ ಶ್ರೀ ರಾಮ್... ಜೈ ಮಾರುತಿ... ಜೈ ಗುರುನಾಥ ಶ್ರೀಧರ...
@sathishshetty30606 ай бұрын
ಜೈ ಜೈ ಹನುಮಾನ್ ಪವನ್ ಪುತ್ರ ಹನುಮಾನ್ ಕಿ ಜೈ 👌👌👌👌👌👍🙏
@basavrajs96342 жыл бұрын
ಜೈ ಶ್ರೀ ರಾಮ್ ಜೈ ಭಜರಂಗಿ
@dasds4235 жыл бұрын
Om jai Shree anjaneya
@mudduk13593 жыл бұрын
✨Jai Hanuman ✨🙏 ✨Jai Sri Ram✨🙏
@vanitham86092 жыл бұрын
Jai Hanuman 🌺🙇🙇🙇
@anilkumart.n96254 жыл бұрын
Jai Shree Ram 🚩 🔥
@ananthnayak3121 Жыл бұрын
ಸೂಪರ್ ಇದೆ..... 🥰
@chandangowda8094 жыл бұрын
Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya Jai Shri Ramajaneya
@thejaskamath942923 күн бұрын
Jai shri Ramanjaneya🔥❤️🩹
@rajeshraju094 жыл бұрын
Super song Sir , my favorite song Sir, wonderful song Sir
@MANOJMANU-wz3nn Жыл бұрын
ಜೈ ಶ್ರೀ ರಾಮ್ 😍🚩🧡
@fallingwaterresortskarnata96982 жыл бұрын
Grasping Voice....Jai Hanuman ki, Jai shri ram..🙏🙏
@Nayakforever Жыл бұрын
ಪಾಪ ಎಲ್ಲಾ ಪರಿಹಾರ ಮಾಡೋ. ಜೈ ಹನುಮಾನ್.. ಜೈ ಪವಮಾನ್..
@shashankshashank82312 жыл бұрын
🙏Jai Shri Ram 🙏
@kariyappaks60874 жыл бұрын
Jai Jai hanumaan
@vishwanathdesai9821 Жыл бұрын
Jai shree ram 🙏🏿🙏🏿 song 🔥🔥🔥🔥
@yogeshnaik3545 жыл бұрын
Jai shree rama
@deeparaju52822 жыл бұрын
Suuuper voice sir tq ಜೈ ಶ್ರೀ ರಾಮ್ 🚩🚩ಜೈ ಹನುಮಾನ್ 🚩🚩 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@irannababali7438 ай бұрын
🙏🙏ಜೈ ಶ್ರೀ ರಾಮ್ ಜೈ ಆಂಜನೇಯ 🙏
@rajunaik3634 жыл бұрын
Jai Jai Hanuman 🙏🙏🙏
@rajeshwaribhaskar52104 жыл бұрын
What a super song I heard this song for so many times my favorite song