Jai shree maatha Appaji ..... nimma padakke anusuya srnivaasmuthy maduva koti namaskaragalu Appaji...nimma krupe sada namma kutumbakke bekapaa. Appa neeve nanna Kai hididu nedesabekappa... please appa....appa....ee magala manege banni appa😢😢😢😢 please appa 😢😢😢gathisthvam gathisthvam thvameka appaji😢😢😢😢 love you appa ❤❤
@RoopaSb-g5s Жыл бұрын
ಅಪ್ಪಾಜಿ ನಮಗೆ ಸಂತಾನ ಬಗ್ಗೆ ಇಲ್ಲ ಸಂತಾನ ಭಾಗ್ಯ ಕರುಣಿಸಲಿ ಎಂದು ಆಶೀರ್ವಾದ ಮಾಡಿ 🙏💐
@sooryanarayanaperva98533 ай бұрын
ಜೈ ಶ್ರೀಮಾತಾ ಅಪ್ಪಾಜಿ🙏🙏ನಿಮ್ಮ ಮಗಳು ವಿದ್ಯಾಳಿಗೆ ಸತ್ಸಂತಾನ ಭಾಗ್ಯವನ್ನು ಅನುಗ್ರಹಿಸಿ ಅಮ್ಮಾ🙏🙏🙏🙏🙏🙏🎂🌹🌹🌹🌹❤️❤️❤️❤️❤️❤️
@shantamuttur83636 ай бұрын
Jai shree mata Appaji nimm ashirwad namm kutumbad mele sada erali Appaji 💐💐🙏🙏🙏🙏🙏🙏🙏🙏💐💐
@srilakshmit59366 ай бұрын
ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಐ ಲವ್ ಯು ಅಪ್ಪಾಜಿ ಶಂಕರಾಚಾರ್ಯರು, ವೆಂಕಟಾಟಾಚಲ ಅವದುತರು ಶ್ರೀಧರಸ್ವಾಮಿ ಗುರುಗಳು ರಾಘವೇಂದ್ರ ಸ್ವಾಮ ಶಿರಾಡಿಸಾಯಿಬಾಬಾ ಯಲ್ಲಾ ಗುರುಗಳನ್ನು ನಿಮ್ಮಲ್ಲೇ ನೋಡುತಿದ್ದೇನೆ ಅಮ್ಮ ಜಗನ್ಮಾತೆ ಸ್ವರೂಪ ಅಪ್ಪಾಜಿಗೆ 🙏♥️🙏👣🙏👣🙏👣🙏🖐️
@Jaya_lakshmi_h6 ай бұрын
Jai sri Mata amma appa nanna, januma janumataradha Amma ninna pada charanagalige nanna namaskaragalu appaji ninna Ee putta kandanihe purna ashiruvada madi appa amma🙏🙏🙏🙏🙏🙏🙏🙏🙏
@bindumanju5564 Жыл бұрын
Amma Jai shree Matha Appaji blessed our family💐💐🙏🙏🙏
@nagarajk96726 ай бұрын
ಜೈ ಶ್ರೀ ಮಾತ ಅಪ್ಪಾ ನನಗೆ ಪೂರ್ಣ ಆರೋಗ್ಯ ಕೊಡಪ್ಪ ನನಗೂ ನನ್ನ ಕುಟುಂಬಕ್ಕೂ ನಿಮ್ಮ ಪೂರ್ಣ ಆಶೀರ್ವಾದ ಮಾಡಪ್ಪ ಪಾರ್ವತಿ ನಾಗರಾಜ್ ಅತ್ತಿಬೆಲೆ 🤲🤲🙏🙏🌹🌹
@MuttuSaunshi-m6wАй бұрын
😮😮😮😮😮😮h
@RupasunilBhat-pm7ji6 ай бұрын
Jai sri mata amma appaji🌺🌺🙏🙏🌺🌺 e varsha nanage santana bagya sigali anta purna ashirvada madi appaji🌺🌺🙏🙏🌺🌺
@SumangalaHanumantappa2 ай бұрын
ಶ್ರೀ ಮಾತಾ ಅಪ್ಪಾಜಿಯವರು ಲಲಿತಾ ಸಹಸ್ರನಾದ ವರ್ಣನೆ ತುಂಬಾ ಚೆನ್ನಾಗಿ ಬಂದಿದೆ ಜೈ ಅಪ್ಪಾಜಿ
@sumapatil85536 ай бұрын
Jai sri mata appaji appppppppaaaa 💐💐💐💐🙏🙏🙏🙏🙏always bless my children towards their health and studies🤲🤲🤲🤲
@bharathia.m9916 ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏 ಶ್ರೀಮಾತೆಯಾಗಿ ಕರುಣಾಮಯಿ ಅಮ್ಮನಾಗಿ ನಮ್ಮ ಮೊರೆ ಕೇಳಿ ಓಡಿಬರುವ ಅಮ್ಮ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🌹
@revatimrevatim52856 ай бұрын
Jai shree Mata appaji nimna ashirwad namma kutumbhada mele sada irali appaji jai shree mata 🙏🙏
@ShubhamaniKP6 ай бұрын
Shubhamani kubatoor Jai shree matha appaji bless our family Amma mahalaxmi 🙏🙏💐🙏🙏🙏💐💐💐💐
@vidyalaxman8639 ай бұрын
🌹🙏🙏🌹🙏🌹🙏🌹
@kavikavi49372 ай бұрын
ಜೈ ಶ್ರೀ ಮಾತಾಜಿಮತ ಅಪ್ಪಾಜಿ ನಿಮ್ಮನ್ನು ಪಡೆದ ನಾವೇ ಧನ್ಯರು ಅಪ್ಪಾಜಿ🙏
@vimalakantharajappa22246 ай бұрын
Appa Amma Amma amma❤ilove amma amma Amma ಬಂದಳು ನಮ್ ಮನೆಗೆ ನಿಂದಲೋ ಗೃಹದಲ್ಲಿ ಅಮ್ಮ ನನ್ನಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ
@vimalakantharajappa22242 жыл бұрын
ಜೈ ಶ್ರೀ ಮಾತಾ ಜಗನ್ಮಾತೆ ಪಾರ್ವತಿ ದೇವಿಯು ಅತ್ಯಂತ ಹುನ್ನತಾಮಟ್ಟಕ್ಕನಮ್ಮನ್ನುಹೇರಿಸುತ್ತಿ,ರುವಾ ನೀವುಅಪ್ಪಾಜಿಅತಾಯಿಸ್ವರೂಪ,ದಲ್ಲಿನೀವುನಿಂತನಮ್ಮನ್ನ ಈ ದಾರಿಯಲ್ಲಿ ಕರೆಧ್ವೈಯುತ್ತದ್ದೀರ ನಾವೆ ಧನ್ಯರು ಅಪ್ಪಾಜಿ ನಮ್ಮಪಾದಕಮಲಗಳಿಗೆ ಕೋಟಿ ಕೋಟಿ ನಮನಗಳು ಮತ್ತು ಅಮ್ಮ
@vimalakantharajappa22242 жыл бұрын
ಸಾರಿ ನಿಮ್ಮ ಪಾದಕಮಲಗಳಿಗೆ ಶಿರಸಾಸ್ಟಾಂಗ ನಮಸ್ಕಾರ ಗಳು ಅಪ್ಪಾಜಿ
@akshathakumari52596 ай бұрын
ಜೈ ಶ್ರೀ ಮಾತಾ ಅಪ್ಪಾಜಿ🙏🙏🙏 ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ🙏 ನಿಮ್ಮ ಪಾದ ಪದ್ಮ ಗಳಿಗೆ ಶಿರಾ ಸಾಷ್ಟಾಂಗ ಪ್ರಣಾಮಗಳು ಅಪ್ಪಾಜಿ 🙏ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🙏🌹🌹🌷🌹🌺🌹
@Rajeshwarishivu-fd9co3 ай бұрын
ಜೈ ಶ್ರೀ ಮಾತಾ ಅಪ್ಪಜಿ ನನಿಗೆ ಇದೆ ತಿಗಳು ಸಂತಾನ ಆಗಲ್ಲಿ ಅಂತ ಪೂರ್ಣ ಆಶೀರ್ವಾದ ಮಾಡಿ ಅಪ್ಪಜಿ 🤲🏻🤲🏻🤲🏻🤲🏻🤲🏻🤲🏻🤲🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@geetaalawandi27696 ай бұрын
ಅಪ್ಪ ❤ಅಮ್ಮ ನನ್ನ ಮನಸ್ಸಿಗೆ, ದೈರ್ಯ, ನೆಮ್ಮದಿ, ಸಮಾಧಾನ ಕರುಣಿಸಿ ಇ ಮಗಳ ಜೊತೆ ಸದಾ ಕಾಲವೂ ಇರಿ 👣🙏🙏🙏🙏🙏🙏🌸🌺🌼🌷🌹🙌👩👦👦
Jai srimata Sri Appaji gurugalige anantananata vandanegalu 🙏🙏🌺🌺😌 Adashtu bega namma samasyegalu dooravagi And namma kutumbadavarellarigu paramatmanalli dharmadalli nambike shradde barali endu bedutteve 🙏🙏😌 And namma maneyalli bega mangalakaryagalu neraveralendu prartisutteve 🙏 Om hreem parashaktye namaha 🙏😌
@lotus.326 ай бұрын
🙏 appa bless me and my family Radha shivakumar 🙏🌺🍀🌹
@sirimavanursirimavanur4583 Жыл бұрын
🌹ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು. ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪ. ಜೈ ಶ್ರೀ ಮಾತಾ. 🙏🙏🌹🌹🙏🙏❤️❤️🙏🙏🌹🌹.
@kantharajr56016 ай бұрын
ಜೈ ಶ್ರೀ ಮಾತಾ ಅಪ್ಪಾಜಿ ❤🌺🌻🙏🙏🙏🌼💐🌹ಅಮ್ಮ ಅಮ್ಮ ಅಮ್ಮ ನಿಮ್ಮ ದಿವ್ಯ ಪಾದಚರಣ ಕಮಲ ಗಳಿಗೆ ನಮ್ಮ ಹಣೆ ಇತು ಪ್ರೀತಿಯಿಂದ ಭಕ್ತಿ ಪೂರ್ವಕವಾಗಿ ಅನಂತ ಕೋಟಿ ಶಿರ ಸಾಷ್ಟಾಂಗ ಪ್ರಣಾಮಗಳು ಅರ್ಪಿಸುತ್ತಾ ಅಮ್ಮ ಅಮ್ಮ ಅಮ್ಮ ನಿಮ್ಮ ಒಲುಮೆಯ ಅನುಗ್ರಹ ಕಾರುಣ್ಯ ಪೂರಿತ ಪೂರ್ಣ ಕೃಪೆ ಆಶೀರ್ವಾದಗಳು ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ಬೇಡುತ್ತ ಶರಣು ಶರಣು ಅಮ್ಮ ಅಮ್ಮ ಧನ್ಯೋಸ್ಮಿ ಧನ್ಯೋಸ್ಮಿ ಅಮ್ಮ 🤲🕉️💵🌾💥🌷🏘️ಶ್ರೀಹೀ🌍🙏🙏🙏🌺🌻🙏🙏🙏🌼💐🙏🙏🙏🌹💕
@vijayakumar-sz4cz9 ай бұрын
Jai Shire Matha Appaji nemma pada kamalagalege koti koti Namaskaragalu Appaji ❤❤❤❤❤
@SUSHEELAMMA-u9w2 ай бұрын
Om sree matha sree maharazhni sreemathsimhasaneshwari
@vijayakumar66206 ай бұрын
ಜೈ ಶ್ರೀ ಮಾತಾ ಅಪ್ಪಾ 🙏🙏🙏
@komalmv943610 ай бұрын
ಅಪ್ಪಾಜಿ ನನ್ನ ಮಕ್ಕಳಿಗೆ ಓದಲು ಮತ್ತು ಬರೆಯಲು ಮತ್ತು ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏🌹 ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 🙏🌹
Jai sreematha amma nimma anugrahada krupashirvada sadaa namma kutumbhada ellara melu sadaa erali amma
@girijagaonkar14426 ай бұрын
Amma koti koti namaskara amma
@padmajayam52516 ай бұрын
Jai sri matha appaji bless me and my family appaji nanna aarogya mattu Nanna Maga Sri Adarsh ibbara aarogya channagagali endu harasi appaji Adarsh ge bennalli disc problem aagide amma yaavude thondare illadannthe channagi vasi aagalendu poorna asheervada Madi amma appaji 🙏🙏🙏
@managalasindagimath38786 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ 🙏🙏🙏🙏🙏💐💐💐💐💐❤️❤️❤️❤️❤️🌹🌹🌹🌹🌹 ಅಪ್ಪಾಜಿ ನಿಮ್ಮ ಜೊತೆ ಮಾತಾಡಬೇಕು,ನಿಮ್ಮನ್ನು ಸಮೀಪ ನೋಡಬೇಕು ಅನಿಸುತ್ತೆ, ಆ ಅದೃಷ್ಟ ಯಾವಾಗ ಬರುತ್ತೆ,ಅಪ್ಪಾ,
@archanahc97512 жыл бұрын
Jai shrimatha Appaji Nima ashirvadha nama kutumbada Mayle erali Appaji 🙏🏼🙏🏼🙏🏼
@lathacnlatha891614 күн бұрын
Jai shree matha appaji.. Nangu nan magu gu poorna ashirvada madi appaji
@gutteppabarki22926 ай бұрын
ಜೈ ಶ್ರೀ ಮಾತಾಜಿ ಕೋಟಿ ಕೋಟಿ ನಮಸ್ಕಾರಗಳ ಅಪ್ಪಾಜಿ🌹🙏🙏🌹
@BharatiKori-xj9pv6 ай бұрын
Jai Shri Mata appaji Nima padakamalagalige koti koti namaskaragalu Amma 🙏💐♥️ 🎉😂
@shobhashankinamath100817 күн бұрын
🙏🙏🙏🙏🙏🙏🙏🙏Appaji❤❤❤
@kalpanavpatil9157 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಪತಿಯ ಆರೋಗ್ಯದ ಮೇಲೆ ಸದಾ ಇರಲಿ 🙏 ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏🙏🌹 ಒಟ್ಟಾರೆ ನನ್ನ ಕುಟುಂಬದ ಮೇಲೆ ಸದಾ ಇರಲಿ