ಜೈವಿಕ ಕೃಷಿಯಲ್ಲಿ ಶಿಲೀಂಧ್ರನಾಶಕವಾಗಿ ಟ್ರೈಕೋಡರ್ಮಾ (trichodarma) ಬಳಕೆ

  Рет қаралды 8,232

ಚಂದ್ರಶೇಖರ ಕೆದ್ಲಾಯ ಆನೆಕಲ್ಮಠ. ನಾಟೀವೈದ್ಯ ಮತ್ತು ಕೃಷಿ.

ಚಂದ್ರಶೇಖರ ಕೆದ್ಲಾಯ ಆನೆಕಲ್ಮಠ. ನಾಟೀವೈದ್ಯ ಮತ್ತು ಕೃಷಿ.

Күн бұрын

Пікірлер: 12
@chandruanekalmata
@chandruanekalmata 9 ай бұрын
ಹಾಂ... ಈ ರೀತಿಯಲ್ಲಿ ಜೀವಾಣುಗಳನ್ನು ಅಭಿವೃದ್ಧಿ ಮಾಡಿ ಬಳಸಿ ನೋಡಿದಾಗ ಕಂಪೆನಿಯಿಂದ ಪಡೆದು ನೇರವಾಗಿ ಬಳಸಿದಾಗ ಸಿಗುವ ಪರಿಣಾಮ ಸಿಗೋದಿಲ್ಲಾ. ಈಗೀಗ ರೈತರ ಮಟ್ಟದಲ್ಲಿ ಜೀವಾಣುಗಳನ್ನು ಅಭಿವೃದ್ಧಿ ಮಾಡಿ ಬಳಸಿ ಎಂದು ಸಾಕಷ್ಟು ಮಾಹಿತಿ ಕೊಡೋದು ಕಂಡಿದ್ದು... ನನ್ನ ಅನುಭವದಲ್ಲಿ ಇದು ಸ್ವಲ್ಪ ನಿಧಾನ ಆಗುತ್ತೆ. ಎಂಬುದು ನನ್ನ ಅನುಭವ.
@sheshadriyn8871
@sheshadriyn8871 10 ай бұрын
ಧನ್ಯವಾದಗಳು ಸರ್ 🪴🙏🙏
@Ananda_M
@Ananda_M Жыл бұрын
Sir, future biotic na trichoderma, metarhizium powder rate estu Haage power mattu liquid na drench maadodidre prati marakke est estu haakabeku anta maahiti idiya??
@chandruanekalmata
@chandruanekalmata Жыл бұрын
ಅವರ ನಂಬರ್ ಕೊಟ್ಟಿದಾರೆ.. . ಆಗ್ರಿ ಮಂಜು ಯೂಟೂಬ್ ಚಾನಲ್ನಲ್ಲಿ ವಿವರ ಇದೆ.... ನೋಡಿರಿ.......
@Ananda_M
@Ananda_M Жыл бұрын
@@chandruanekalmata ok number ide call connect agta illa adakke kelde aste
@chandruanekalmata
@chandruanekalmata Жыл бұрын
ಪುನಹ ಟ್ರೈ ಮಾಡಿ... ನಾನು ಫೋನ್ ಮಾಡಿದ್ರೆ ಮಾತನಾಡ್ತಾರೆ... ಅದೇ ನಂಬರ್ನಲ್ಲಿ ವಾಟ್ಸಾಪ್ ಕೂಡಾ ಇದೆ... ನೋಡಿ... ಏನೋ ತಪ್ಪಾಗಿರಬೇಕು...
@Ananda_M
@Ananda_M Жыл бұрын
@@chandruanekalmata hmm One or 2 time bere manure order maadidde VRL alli parcel haakidru Innod sala try maadtini
@BasavarajuKj-z8m
@BasavarajuKj-z8m 4 ай бұрын
🎉🎉🎉🎉
@danialdsilva8973
@danialdsilva8973 7 ай бұрын
Rasayanika gobbara hakbedi antha thappu mahithi needabedi plz .krashi savayava jothege rasayanika beretare matra labadayaka agabahudu.
@chandruanekalmata
@chandruanekalmata 7 ай бұрын
ರಾಸಾಯನಿಕ ಮುಕ್ತ ಕೃಷಿ.. ಸರಿಯಾಗಿ ಮಾಡಿದರೆ ಅದರಲ್ಲೇ ಫಸಲು ಜಾಸ್ತಿ ತೆಗೆಯಬಹುದು... ನಾನು ಕೂಡಾ ಈ ಹಿಂದೆ ರಾಸಾಯನಿಕ ಮುಕ್ತ ಕೃಷಿ ಎಂದಾಗ ಸುತ್ತಲಿನ ಸಾಕಷ್ಟು ಜನ ಇದೇ ಮಾತು ನನಗೆ ಹೇಳಿದ್ದರು.. ಬನ್ನಿ ನನ್ನ ತೋಟನೇ ತೋರಿಸ್ತೀನಿ.. ನಾಲ್ಕು ವರ್ಷದಿಂದ ರಾಸಾಯನಿಕ ಬಳಸಿಲ್ಲಾ... ಸುತ್ತಲೂ ರಾಸಾಯನಿಕ ಬಳಸಿದ ತೋಟಗಳು ಪೂರ್ತಿ ರೋಗ ಬಂದು ನಾಶವಾಗಿವೆ. ನನ್ನದು ರಾಸಾಯನಿಕ ಮುಕ್ತ ಕೃಷಿ. 2020ರಿಂದ ಪೂರ್ತಿಯಾಗಿ ರಾಸಾಯನಿಕ ಗೊಬ್ಬರ ಬಿಟ್ಟಿದೀನಿ. ಅರ್ಧ ಎಕರೆಯಲ್ಲಿ ಈ ವರ್ಷ ಖರ್ಚು ಕಳೆದು 3ಲಕ್ಷ ಲಾಭ ಸಿಕ್ಕಿದೆ... ಸಧ್ಯದಲ್ಲೇ ಈ ಬಗ್ಗೆ ಲೆಕ್ಕಾಚಾರ ಹಾಕಿ ಒಂದು ವೀಡಿಯೋ ಹಾಕ್ತೀನಿ... ಇಳುವರಿ, ಗುಣಮಟ್ಟದ ಫಸಲು, ರೋಗ ಮುಕ್ತ ತೋಟ ಇರಬೇಕೂ ಎಂದರೇ ರಾಸಾಯನಿಕ ಮುಕ್ತ ಕೃಷಿಯಿಂದ ಮಾತ್ರ ಸಾಧ್ಯ... ನಾನು ಸುಮಾರು 23,ವರ್ಷ ಆಯ್ತು ಕೃಷಿಗೆ ಬಂದು.. ಎಲ್ಲಾ ರೀತಿಯ ಕೃಷಿಯಲ್ಲಿ ಪಳಗಿ ನಂತರ ಸಾವಯವ-ಜೈವಿಕ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡವನು.....
@vinaykb7720
@vinaykb7720 2 жыл бұрын
Sir nim number send madtira
@chandruanekalmata
@chandruanekalmata 2 жыл бұрын
6363607591.
Synyptas 4 | Жігіттер сынып қалды| 3 Bolim
19:27
🕊️Valera🕊️
00:34
DO$HIK
Рет қаралды 1,1 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 77 МЛН
Epic Reflex Game vs MrBeast Crew 🙈😱
00:32
Celine Dept
Рет қаралды 18 МЛН
ಕೃಷಿಯಲ್ಲಿ ಜೈವಿಕ ಶಿಲೀಂದ್ರ ನಾಶಕಗಳ ಬಳಕೆ.
7:11
ದೂರದರ್ಶನ ಚಂದನ - Doordarshan Chandana
Рет қаралды 12 М.
Trichoderma usage as a fungicide in the agricultural fields
4:03
Rashya Centre for Learning
Рет қаралды 9 М.
Synyptas 4 | Жігіттер сынып қалды| 3 Bolim
19:27