ಅಬ್ಬಬ್ಬಾ ಮೈ ನವೀರೇಳುವಂತಹ ಕಥೆ..🙏🙏🙏ಧನ್ಯೋಸ್ಮಿ ಜಕ್ಕಣ್ಣಚಾರ್ಯರೇ!!! ಮತ್ತೆ ನೀವೇ ಹುಟ್ಟಿಬಂದರು ಇಂತಹ ಅದ್ಭುತ ಅಮೋಘ ಕೆತ್ತನೆ ಅಸಾಧ್ಯ... ನನ್ನ ಪ್ರಕಾರ ವಿಶ್ವದ ಅದ್ಭುತಗಳು ಯಾವುವು ಎಂದು ಕೇಳಿದರೆ ಮೊದಲನೇ ಸಾಲಿನಲ್ಲಿ ನಿಲ್ಲುವುದೇ ಬೇಲೂರು ಹಳೇಬೀಡು ದೇವಸ್ಥಾನಗಳು ❤❤❤
@AskMysuru2 жыл бұрын
ಧನ್ಯವಾದಗಳು ☺️🙏 Kindly Share & Subscribe sir 🙏
@RajuRaju-jg1sp Жыл бұрын
ನಮ್ಮ ಊರು ನಮ್ಮ ದೇವಸ್ಥಾನವೆಂದು ಹೆಮ್ಮೆಯಿಂದ ಸುಂದರವಾದ ನುಡಿಮುತುಗಳಿಂದ ಒಳ್ಳೆಯ ವಿವರಣೆ ಕೊಟ್ಟ ಅರ್ಚಕರಿಗೆ ಕೋಟಿ ಕೋಟಿ ವಂದನೆಗಳು
@veerapparodagi4062 жыл бұрын
ಅಮರ ಶಿಲ್ಪಿ ಜಕನಾಚಾರಿಯ ಪೂರ್ಣ ಪರಿಚಯ ಮಾಡಿಕೊಟ್ಟ ಗುರುಗಳಿಗೆ ಧನ್ಯವಾದಗಳು
@ragavendrak9672 жыл бұрын
ನಿಮ್ಮ ವಿವರಣೆಗೆ ತುಂಬಾ ಧನ್ಯವಾದಗಳು. ಆದರೆ ನಿಮ್ಮ ಮಾತಿನ ಶೈಲಿ ಸರಿ ಇಲ್ಲ. ಬಹು ವಚನದಲ್ಲಿ ಮಾತಾಡಿದ್ರೆ ಇನ್ನು ಚೆನ್ನಾಗಿತ್ತು. ಯಾಕೆ ಅಂದ್ರೆ ಬಗ್ಗೆ ಮಾತನಾಡುವುದಕ್ಕೆ ನಾವ್ಯಾರು ಅರ್ಹರಲ್ಲ. ಯಾಕೆಂದ್ರೆ ಜಕಣಾಚಾರ್ಯ ಅವರು ಅಂದರೆ ಶಿಲ್ಪಕಲೆ ...ಶಿಲ್ಪಕಲೆ ಅಂದರೆ ಜಕಣಾಚಾರ್ಯ ಅವರು .🙏🙏🙏🙏🙏🙏
@rockstaronlinemedia2374 Жыл бұрын
ವಿವರಣೆ ಕೊಟ್ಟವರು ಪೌರೋಹಿತ್ಯ ವ್ಯಾಸಂಗ ಮಾಡಿದವರು ಆಂಗ್ಲ ಮಾಧ್ಯಮದವರಲ್ಲ
@annappaswamybt34899 ай бұрын
9:31 amara shilpi 🙏🙏🙏 Swalpa maryade irli ivanu avanu anno durahankar beda ninu devaru alla
@BesafeBesafe-v4m8 ай бұрын
Om namo keshavaya namaha
@chandrashekar-re8vj8 ай бұрын
ಯಾರೇ ಆಗಿರಲಿ ಮಾತಾಡೋ ಶೈಲಿ ಸರಿ ಇಲ್ಲ... ಶಿಲ್ಪಿಯವರಿಗೆ ಮರ್ಯಾದೆ ಕೊಟ್ಟು ಮಾತಾಡಬೇಕು.....
@doddabasappabadigera9076 Жыл бұрын
ಜಕಣಾಚಾರಿ ಯವರನ್ನು ಪಡೆದ ನಾವೇ ಧನ್ಯರು
@shiddalingayyahosamath5334 Жыл бұрын
ಧನ್ಯೋಸ್ಮಿ ಜಾಕನಚ್ಯಾರ್ಯ 🙏🙏🙏. ಜೈ ಕಾರರ್ನಾಟಕ ಮಾತೆ. 🙏🙏
@pushpach29932 жыл бұрын
ತುಂಬಾ ಅದ್ಭುತ ಸರ್ ಕೈದಾಳವನ್ನು ತೋರಿಸಿದಕೆ ಹಿನ್ನೆಲೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@premakumarkg6838 ай бұрын
Om Namo Channakeshwaraya namaha❤
@manoharbadiger2936 Жыл бұрын
ಯಾವ ಪಾಳೇಗಾರರು ಇದ್ದರೂ ಯಾವ ರಾಜ ಇದ್ದರೂ ನಮ್ಮ ವಿಶ್ವಕರ್ಮ ಜನಾಂಗ ಬೇಕು ಆದ್ರೆ ನಮ್ಮ ವಿಶ್ವಕರ್ಮ ಸಮಾಜದ ಬಗ್ಗೆ ಮಾಹಿತಿ ಯಾರಿಗೂ ಇಲ್ಲ ಅದೇ ವಿಪರ್ಯಾಸ
Very good message and information about Channakeshava.
@shatish-qo7tk Жыл бұрын
ನಿಮ್ಮ ಮಾಹಿತಿ ಗೆ ಧನ್ಯವಾದಗಳು ಪೂಜಾರಿ ಯವರೇ 🙏🚩🚩🚩
@basavarajsutar3350 Жыл бұрын
Om vishwakarma nmh 🙏
@padmaharri33082 жыл бұрын
Swamy gee 🙏ur explain is super realy i feel happy super thankyou so much 🙏🙏🎉
@AskMysuru2 жыл бұрын
☺️🙏 thank you
@raghupathibhatta2 жыл бұрын
ಅದ್ಬುತ ರಚನೆ ಒಳ್ಳೆಯ ಸಂದರ್ಶನ ,ವೀಡಿಯೊ
@AskMysuru2 жыл бұрын
ಧನ್ಯವಾದಗಳು ಸರ್🙏🙏
@drrajeshwarikurle15892 жыл бұрын
Such a great craft ,...hats off to jakanachari.
@rukminidesai48152 ай бұрын
Sir tumba Khushi aytu
@gopinathn25302 жыл бұрын
Purohita re swalpa Shilpi gala bagge maryade irali. Jakanachary is a great Vishwakarma Shilpi & his son Dankana chary also a great shilpi. So please don't call them in singular give respect. Jai Sri Vishwakarma Bhagawan.🙏🙏🙏🙏🙏🙏🙏🙏🙏🙏💐💐💐💐💐💐
@nirmalajoshi1350 Жыл бұрын
Thank you sir very detailed explination
@kingdomkingdom83342 жыл бұрын
ಆಸ್ಕ್ ಮೈಸೂರ್ ಚಾನಲ್ ಮುಖ್ಯಸ್ಥರೆ ನಮಸ್ಕಾರ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಒಳ್ಳೊಳ್ಳೆಯ ವಿಷಯಗಳನ್ನ ನಮಗೆಲ್ಲ ತಿಳಿಸ್ತಾ ಇದ್ದೀರಾ ತುಂಬಾ ಒಳ್ಳೆಯ ವಿಚಾರ ಒಳ್ಳೆಯ ಕೆಲಸವು ಕೂಡಾ..........ಈಗ ಈ ವಿಷಯದಲ್ಲಿ ನಾನು ಹೇಳಲು ಬಂದ ವಿಷಯ ಏನೆಂದರೆ ಅಲ್ಲಿ ಪೂಜೆ ಮಾಡುವ ಅರ್ಚಕ ಹೊಟ್ಟೆಗೆ ಏನು ತಿನ್ನುತ್ತಾನೆ ಅವನಿಗೆ ಮರ್ಯಾದೆ ಕೊಟ್ಟು ಮಾತಾಡ್ಲಿಕ್ಕೆ ಗೊತ್ತಿಲ್ವಾ...? ಅವನ ಅಪ್ಪ ಅಮ್ಮ ಯಾರು ಅವನ ಮನೆಯವರಿಗೆ ಯಾರಿಗೂ ಮರ್ಯಾದೆ ಕೊಟ್ಟು ಗೊತ್ತಿಲ್ವಾ ಅಥವಾ ಅವನ ಮನೆಯವರಿಗೆಲ್ಲ ಯಾರಿಗೂ ಮಾನ ಮರ್ಯಾದಿಯೇ ಇಲ್ವಾ ಹೇಗೆ....? ಕೇಳಿ ನೋಡಿಯಂತೆ... ಕಿತ್ತೊಗಿರೋ ಚಾಣ ಸುತ್ತಿಗೆ ಅಂತ ಅಷ್ಟು ಕೇವಲವಾಗಿ ಮಾತಾಡ್ತಾನೆ ಅಲ್ವಾ ಅವ್ನು ಬೋಳಿಮಗ ಅದೇ ವಿಗ್ರಹಕ್ಕೆ ಪೂಜೆ ಮಾಡಿ ಹೊಟ್ಟೆಗೆ ಅನ್ನ ತಿಂದು ಜೀವನ ಸಾಗಿಸ್ತಾ ಇದ್ದಾನಲ್ವಾ ಅವನಿಗೆ ಆ ರೀತಿ ಕೆತ್ತನೆ ಮಾಡಿ ಶಿಲೆಗೆ ಜೀವಂತ ಕಲೆ ಕೊಡಕ್ಕೆ ಅವನಿಗೆ ಆಗುತ್ತಾ ಕೇಳಿ ಅವನಿಗೆ ಜನಿವಾರ ಹಾಕಿ ಉಪದೇಶ ಕೊಟ್ಟವ ಯಾರು ಮೂರುಕಾಸಿನವ ಕೈಯಲ್ಲಿ ಗಂಟಮಣಿ ಆರತಿ ಹಿಡ್ಕೊಂಡ್ ಎತ್ತಿದಷ್ಟು ಸುಲಭ ಇಲ್ಲ ಕೆತ್ತನೆಯ ಕೆಲಸ ಅಂತ ಅವನಿಗೆ ಸ್ವಲ್ಪ ಹೇಳಿ ಇಲ್ಲದಿದ್ರೆ ಅವನ ನಂಬರ್ ಕೊಡಿ ನಾನು ಹೇಳ್ತೆನೆ ಒಂದು ಮೂರ್ತಿಗೆ ಪೂಜೆ ಮಾಡ್ಬೇಕಾದ್ರೆ ಅದ್ರಲ್ಲಿ ಜೀವಂತ ಕಲೆ ಇರ್ಬೇಕು ಅದು ಕಲೆ ಕೊಡಕ್ಕೆ ಸಾಧ್ಯ ಇರೋದು ಸೂಕ್ಷ್ಮ ಕೆತ್ತನೆಯ ನಿಷ್ಠಾವಂತ ಶಿಲ್ಪಿಗಳಿಗೆ ಮಾತ್ರ ಸಾಧ್ಯ ಅದಕ್ಕೆ ಅಷ್ಟೇ ಅನುಷ್ಠಾನನು ಇರ್ಬೇಕು ಸುಮ್ಮನೆ ಬಾಯಲ್ಲಿ ಹೇಳಿದಷ್ಟು ಸುಲಭ ಇಲ್ಲ.....ಅರ್ಚರನ್ನ ನೋಡಿದಾಗ ನಾವು ಮರ್ಯಾದೆ ಕೊಡುವ ಹಾಗೆ ಇರಬೇಕು ಇವನನ್ನ ನೋಡಿದ್ರೆ ಮಾರ್ಯಾದೆ ಇಲ್ಲದವನಾಗೆ ಇದ್ದಾನೆ ಇಂತವುಗಳೇ ಎಲ್ಲೋದ್ರು ಸಾರ್ಥಿಕಾಗಿ ಸಾಯೋದು ದರಿದ್ರವೆಲ್ಲ......
@Mahan735367 ай бұрын
😂😂😂😂😂
@dharmappabarki9557 Жыл бұрын
ತುಂಬಾ ಒಳ್ಳೆಯ ಮಾಹಿತಿ. ಉತ್ತಮ ಕೆಲಸ.
@sairamroops Жыл бұрын
ತುಂಬಾ ಚೆನ್ನಾಗಿತ್ತು ಈ video
@neelakrishna2 жыл бұрын
Great work “Ask Mysuru “ Bharath needs channel like yours 👏👏🇮🇳🇮🇳🌹🌹
@AskMysuru2 жыл бұрын
Thank you so much ☺️🙏
@neelakrishna2 жыл бұрын
@@AskMysuru almost end of 15th century and starting of 16th century there was migration from Kancheepuram , with a mission and purpose by then vijayanagara kings andAcharyas to save Santana dharma and try to boost moral confidence . Our ancestors belong to one particular migration sent by Thatacharyas at request of krishnadevaraya when Thirumala temple was constructed . As a matter of fact , Vijayanagara kings were secular ( in positive sense ) but they( then) followed Srivaishnavism ,( swami Vedanta desika ) . Quiet a lengthy to explain here , I can share write ups posted if email id given . U may find more interesting topics to research and tell Indians .
@nbushann90992 жыл бұрын
Superb jayasimha
@AskMysuru2 жыл бұрын
☺️🙏
@omkarmurtyomkar3662 жыл бұрын
ಸೂಪರ್ ❤️👌🙏🌹👍
@geethagh40122 жыл бұрын
🙏🙏🙏wow wonderful.. thank you for sharing.. 🙏🙏❤️
@medhanaik31602 жыл бұрын
Dhanyosmi Muddhu Tandhe Namo namo Narayana...... Sharanu ❤️🙏❤️🙏❤️🙏❤️🙏❤️🙏❤️🙏❤️
@chaluvarajums49748 ай бұрын
Namma mane devaru kaidhala channigaraya swamy
@krishnamurthysn43902 жыл бұрын
Jai jakanachaya mahithi nedidavarige thanks
@Sarda-tw7hy9 ай бұрын
Jakanachari great shilpi jagattina prasidha hesaraanta shilpakararu. Salute to Jakanachari, Arun Yogiraj and family. Punyavantaru. Jai Shree Ram Jai Hindu Rashtra.
@sasulachinnammashashiarung86682 жыл бұрын
🙏🙏🙏 ಎಷ್ಟೇ ವಿಗ್ರಹ ಸುಂದರವಾಗಿದ್ದರೂ ಭಕ್ತಿಭಾವದಲ್ಲಿ ಇದ್ದರು ಆ ವಿಗ್ರಹವು ಭಿನ್ನವಾದಂತೆಯೇ ಅರ್ಥ.ಅಲ್ಲವೇ ಸರ್
1968 first colour Kannada movie Kalyan Kumar and B.Sarojamma acted movie.....Amara shilpi Jakanachari...... please see get more details...... JaishreeRaam
@jeeviyadav87792 жыл бұрын
ASK MYSORE CHANNEL IS TOO GOOD 🎉
@AskMysuru2 жыл бұрын
😍 Thank you so much 🙏☺️ Pls share & subscribe.
@Ashanadiger2 жыл бұрын
Very nice explanation sir. Thanku very much.
@AskMysuru2 жыл бұрын
Thank you so much ☺️ Kindly Share & Subscribe ☺️🙏
@basavarajacharhosabale26592 жыл бұрын
Jai jakanachari,
@sathishgb78672 жыл бұрын
Respect kodu guru... Avanu ivanu ankondu....
@AskMysuru2 жыл бұрын
ಅರ್ಚಕರು ಮಾತಾಡಿದ್ದ?
@infinity.6412 жыл бұрын
Ithihasa mathaduvaga yaru respect kodalla
@ashi28102 жыл бұрын
@@infinity.641 kodbaardu antenilla
@prakashkn59012 жыл бұрын
Pls respect..
@sureshgunaga49842 жыл бұрын
Super Sir 👌👌👌👌👌
@srisathyashanthashanimahar53992 жыл бұрын
Pls use good words because they may God so only we are doing Pooja please respect that person do not use local language for them
@ವಿಶ್ವನವನಿರ್ಮಾಣ2 жыл бұрын
ಚೆನ್ನಾಗಿದೆ
@sureshbalaji44662 жыл бұрын
Our ancient structure are marvellous. Super
@AskMysuru2 жыл бұрын
ಹೌದು ☺️🙏
@abhiabhiseka346510 ай бұрын
😢 ನಿಜ ಸರ್ ಆ ಜಕನಾಚಾರಿಯ ಶಾಪದಿಂದಾಗಿ ಆ ದೇವರ ಕೈ ಹೊಗಿರಬಹುದು
@channabasappasriguruughema52882 жыл бұрын
ಓಂ ನಮೋ ನಾರಾಯಣಾಯ ನಮಃ ಕೈದಾಳದ ಪರಮಾತ್ಮನಿಗೆ ನಮೋ ನಮಹ
@anandashettar6916 Жыл бұрын
ಧನ್ಯವಾದಗಳು.
@nagarajraomg Жыл бұрын
Wonder ful shilpi, kaidhala temple is one of the wonders of karnataka.
@shambu00782 жыл бұрын
ಅರ್ಚಕರು ಸ್ವಲ್ಪ ನಾಲಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಿದರೆ ಒಳ್ಳೇದು....
@Arsiddu2 жыл бұрын
ನಿಜಾ ಹೇಳಿದ್ರಿ ನೀವು
@gokulyr58272 жыл бұрын
Sariyage heludree
@sshchannelsshchannel4312 Жыл бұрын
ನೋಡೋಕೆ ಇವ್ನು ಬ್ರಾಹ್ಮಣ ಅನ್ಸುತ್ತೆ ಅದ್ಕೆ ಇಷ್ಟು ಸೊಕ್ಕಿನ ಮಾತು
ಭಾರತ ಮತ್ತು ಕರ್ನಾಟಕದ ಎಲ್ಲಾ ಸುಂದರ ಶಿಲ್ಪಗಳ ಹಿಂದೆ ವಿಶ್ವಕರ್ಮ ಜನಾಂಗದ ಪರಿಶ್ರಮವಿದೆ ಅವರಿಗೆ ನಿಜವಾಗಿಯೂ ಹೆಚ್ಚಿನ ಮನ್ನಣೆ ಗೌರವದರಗಳು ಸಿಗಬೇಕಾಗಿದೆ... ಶಿಲ್ಪ ಕಲೆ ಭಾರತೀಯ ಸನಾತನ ಸಂಸ್ಕೃತಿ ಉಳಿಯಲು ವಿಶ್ವಕರ್ಮರ ಪಂಚ ಕುಲ ಕಸುಬುಗಳು ಕಾರಣವಾಗಿವೆ... ಒಂದು ಶಿಲ್ಪಕಲಾ ವಿಶ್ವವಿದ್ಯಾನಿಲಯ ಸ್ಥಾಪಿಸಿದರೆ ಭಾರತೀಯ ಸಂಸ್ಕೃತಿಯು ಕಂಡಿತವಾಗಿಯೂ ಮುಂದುವರೆಯಲು ಸಹಕಾರ ನೀಡಿದಂತಾಗುತ್ತದೆ...
@AskMysuru2 жыл бұрын
ಹೌದು ☺️🙏
@chakravarthimk2018 Жыл бұрын
ನಮ್ಮ ವಿಶ್ವಕರ್ಮ ಸಮಾಜವನ್ನು ಇನ್ನೂ ಯಾರು ಗುರುತಿಸುತ್ತಿಲ್ಲ ಎಲ್ಲಾ ಬರೀ machinery ಅಂತ ಹೋಗ್ತಾರೆ. ಇಲ್ಲಿ ಕಲೆಗೆ ಬೆಲೆ ಇಲ್ಲ😢😢😢
@ravindrag8277 Жыл бұрын
ಯಾವುದೇ ಪ್ರಾಚೀನ ಕಾಲದ ಶಿಲ್ಪ ಕಟ್ಟಡಗಳು ಮನುಷ್ಯ ನಿರ್ಮಿತವಲ್ಲ, ದೇವ ಲೋಕದಿಂದ ಬಂದ ವಾಸಿಗಳು ಮನುಷ್ಯ ರಿಗೊಸಕರ ಮಾಡಿದ್ಧಾರೆ
@kgmanjappa2984 Жыл бұрын
ಜೈ ವಿಶ್ವಕರ್ಮ ವಿರಾಟ್ ವಿಶ್ವಕರ್ಮ
@manjunathgb234 Жыл бұрын
ಸ್ವಾಮಿ ಚನ್ನಕೇಶವ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ನಿನ್ನಯ ದರ್ಶನ ಪಡೆದು ಅಲಂಕಾರ ಸೇವೆ ಸಲ್ಲಿಸಿ ನಾರಾಯಣ ಬಲಿ ಸೇವೆ ಹರಕೆ ಒಪ್ಪಿಸುವೆ ತಂದೆ.
@gemreply1234 Жыл бұрын
I have visited this place, iam from Mangalore!! Temples is very small and its not feels like temples, only god architecture is good, I am belongs to acharya community!
@zeroatm9381 Жыл бұрын
Very unique temple, we will visit with family...
@geetagujar95362 жыл бұрын
🙏Shree Hari Teri mahima hai pyari 🙏
@ganeshacharchar95872 жыл бұрын
Ii
@jayarampigeon35612 жыл бұрын
Super speech sir good memmory
@santugamer-kl2et Жыл бұрын
Great amarshilpi jakanachari indian history man
@ramavijaya1482 жыл бұрын
Great & thank u sir. But atleast put some translation so that we can learn the great mans history , the temple is very holy.
@nageshbabukalavalasrinivas2875 Жыл бұрын
Great story
@varunkesari4702 жыл бұрын
ಓಂ ನಮೋ ಚೆನ್ನಕೇಶವಾಯ ನಮಃ
@sunshinestreams7862 жыл бұрын
Good information
@npsuresha9364 Жыл бұрын
Excellent
@pntpnt17652 жыл бұрын
ಧನ್ಯವಾದಗಳು ಸರ್
@sapvvv2 жыл бұрын
Super video
@zeroatm9381 Жыл бұрын
Very good info Sir .. nice work...
@shivakumarnyamagoud98892 жыл бұрын
Your voice is 🔥🔥
@AskMysuru2 жыл бұрын
ಧನ್ಯವಾದಗಳು ☺️🙏
@ajeyakumarsharma7378 Жыл бұрын
Jai shree Krishna
@hiriyalutechie42452 жыл бұрын
Nice
@lokesht2575 Жыл бұрын
No1aamarshilphijakanchari ....
@sahanavlogsinkannada2 жыл бұрын
👌👌👌
@prasadaks92682 жыл бұрын
thank you excellent information 👍
@AskMysuru2 жыл бұрын
Thank you ☺️🙏
@premakumarkg6838 ай бұрын
Jai Jakanachari❤
@prakashkn59012 жыл бұрын
Pls respect
@geetabongale71662 жыл бұрын
Good explanation
@govindaraju73992 жыл бұрын
Good explanation in detail
@mixmasala360 Жыл бұрын
ಯಾವುದು ನಿಮ್ಮ ದೇವರು ಯಾವುದು ನಮ್ಮ ದೇವರು ದೇವರಿಗೆ ಇರಲಿಲ್ಲ ಇನ್ನೊಬ್ಬ ದೇವರು.