ತುಂಬಾ ಸೊಗಸಾದ ಅತ್ಯಂತ ಜನಪ್ರಿಯ ಅತ೯ಗಬಿ೯ತ ಗೀತೆಗಳನ್ನು ಕ್ರೋಢೀಕರಿಸುವ ನಿಮಗೆ ನಮ ವಂದನೆ
@bhimarodhavale69502 ай бұрын
ಹಳೆಯ ಬೇರುಗಳಿಂದಲೆ ಹೊಸ ಚಿಗುರು ನಮ್ಮ ಸನಾತನ ಸಂಸ್ಕೃತಿಯ ಸೊಬಗು ಹೀಗೆ ಮುಂದುವರಿಯಲಿ ❤❤❤❤❤❤❤❤
@vasudevavasu2737Ай бұрын
ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಎಂದು ಮರೆಯದ ಹಾಡುಗಳು..
@kalidask5096Ай бұрын
ತುಂಬಾ ಸೊಗಸಾಗಿ ಮೂಡಿ ಬಂದಿವೆ ಧನ್ಯವಾದಗಳು
@savitapatil461710 ай бұрын
ತುಂಬಾ ಚೆನ್ನಾಗಿದೆ ಕೇಳೋಕೆ ತುಂಬಾ ದಿನಗಳ ಮೇಲೆ ಧನ್ಯವಾದಗಳು ತಮಗೆ ಸರ್
@rameshr-gm6hy4 ай бұрын
ಥ್ಯಾಂಕ್ಸ್ ತುಂಬಾ ಚೆನ್ನಾಗಿದೆ 💐💐
@BheemredyKanagaddi3 ай бұрын
ತುಂಬಾ ಮಧುರ ಮತ್ತು ಒಳ್ಳೆಯ ಸ್ವರ ಮಾಧುರ್ಯ ಜಾನಪದ ಹಾಡು ಹಾಡಿದ್ದಾರೆ, ಧನ್ಯವಾದಗಳು ❤
@ManjulaM-sx8gn8 ай бұрын
Yenthaha sobhagya namma kannadigaradu Jai kannadigare nimage abhinandanegalu nanu kannadadavale🎉🎉🎉🎉🎉
@HusensabNadaf-so7vk4 ай бұрын
ಮನಮುಟ್ಟುವ ಕನ್ನಡ ದ ಸೊಗಸಾದ ಜಾನಪದ ಗೀತೆಗಳಿಗೆ ಹೃದಯಪೂರ್ವಕ ನಮನಗಳು💐👍
@basavarajk34978 ай бұрын
ಬೇರೆ ಯಾವ ಭಾಷೆಯಲ್ಲೂ ಇಲ್ಲದ ಮಧುರ ಗಾನದ ಜಾನಪದ ಗೀತೆಗಳನ್ನು ಜೀವನಪರ್ಯಂತ ಮರೆಯಲು ಸಾಧ್ಯವೇ ಗಾಯಕರೇ ನಿಮಗಿದೋ ನನ್ನ ನಮನ.🎉👍
@siddarajuka7 ай бұрын
😢super Folk songs😅
@prakashkuri44435 ай бұрын
1
@ShrishailGadakar4 ай бұрын
no no no
@sampangisampangi14273 ай бұрын
🤣
@yashuspeedy23223 ай бұрын
Ella bhashe lu avrige eshta ago thara follk culture eruthe Bari nimma bhashe li allaa Namde doddodu annodanna bedi Nimdu just neev enjoy madi Prapancha thumba doddadu ede Nimaginntha rich and poor edare Naave ella great allaa Just think as we are one as everyone Enjoy your things as yours Nande doddadu avrdu doddadu yaake Nimdu nimge eshta bereyardu bereyarge eshta Leave it as it is Enjoy yours respect others
@ShobhaHiremath-hk5gx10 ай бұрын
❤❤❤nanna rudayadinda kellidasonga ldetara songa bidi sar
@Parashivaiah9 ай бұрын
ತುಂಬಾ ಸೊಗಸಾದ ಕನ್ನಡ ಜಾನಪದ ಗೀತೆಗಳು ಧನ್ಯವಾದಗಳು
@PraguPragu-s6d7 ай бұрын
ಬೆಳಗಿನ ಜಾವ ಜನಪದ ಗೀತೆಗಳು ಕೇಳಲು ಮನಸ್ಸಿಗೆ ಮುದ ನೀಡುತ್ತದೆ.
@paramarshpgeetha-rf5zz10 ай бұрын
ಎಸ್ಟು ಹಳೆಯದಾದರೂ ಅ ಜಾನಪದ ಗೀತೆ ಗಳನ್ನು ಕೇಳಿದಾಗ ಕಿವಿಗೆ ಇಂಪು ಮನಸ್ಸಿಗೆ ಮುದ ಕೊಡುತ್ತದೆ 👌👌👌🤝❤️😊
@Praveen-ujire5 ай бұрын
1000%❤
@Praveen-ujire5 ай бұрын
ಈ ಸಾಂಗ್ಸ್ ಕೇಳುವಾಗ ಸ್ಕೂಲ್ ವಾರ್ಷಿಕೋತ್ಸವ ನೆನಪಾಗುತ್ತೆ
@manoharhonnashetty3 ай бұрын
ಭಗವಂತನ ವರ್ಣನೆ ಅದ್ಭುತ
@skvikasboss77048 ай бұрын
ತುಂಬಾ ಚೆನ್ನಾಗಿದೆ ಸಾಂಗ ತುಂಬಾ ಸಂತೋಷವಾಯಿತು ನಮಗೆ
@neelakantappac61366 ай бұрын
ಭಾಗ್ಯಧ ಬಳೆಗಾರ ಬಿ.ಅರ್ ಛಾಯಾ ಹಾಡು ಸೂಪರ್ ಸರ್
@mahamadfakruddin22365 ай бұрын
Baalyada nenapu casset nalli keliddu old is gold ❤