Рет қаралды 186,949
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
Latest Update : 👇
1) 🥰Jansale ಯವರ ಭೈರವಿ ರಾಗಕ್ಕೆ Nellikatte ಯಕ್ಷಾಭಿಮಾನಿಗಳು ಪಿಧಾ🥰panneera ramanige🥰👇
Link : • 🥰Jansale ಯವರ ಭೈರವಿ ರಾಗ...
2) Huduga Neenu Ninna🔥Jalavalli & Kiradi🔥Sudhanvarjuna🔥Prasanna Bhat🥰Sujan🔥Sunil🥰
Link : • Huduga Neenu Ninna🔥Jal...
3) ತೆಂಕು-ಬಡಗು ಅಮೋಘ ಹಿಮ್ಮೇಳ ವೈಭವ | Badagu : Sujan&Sunil | Tenku : Chandrashekar&Prashanth
Link : • ತೆಂಕು-ಬಡಗು ಅಮೋಘ ಹಿಮ್ಮೇ...
ಗೆಳೆಯರ ಬಳಗ (ರಿ) ಕಾರ್ಕಡ ಸಾಲಿಗ್ರಾಮ, ಉಡುಪಿ ಜಿಲ್ಲೆ, ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ, ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ನೇತೃತ್ವದ ಶ್ರೀ ದೇವಿ ಲಲಿತಾ ಕಲಾವೃಂದ ಇವರಿಂದ ನಡೆದ ಯಕ್ಷಗಾನ ಪ್ರದರ್ಶನ.
ಗೆಳೆಯರ ಬಳಗ, ಕಾರಂತ ಪುರಸ್ಕಾರ -2021
ಪುರಸ್ಕೃತರು : ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ
ಹಿಮ್ಮೇಳದ ಕಲಾವಿದರು
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ರಾಘವೇಂದ್ರ ಹೆಗ್ಡೆ ಯಲ್ಲಾಪುರ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada