Follow us on Instagram instagram.com/smart_study_circle?igsh=MTZxazhkeDUwejBwOA==
@savithasdsavithasd9133Күн бұрын
ಸಖತ್ ಖುಷಿ ಆಯ್ತು ನಿಮ್ಮ ಕ್ಲಾಸ್ ಕೇಳಿ TQ tq TQ sir🎉🎉🎉
@PremaB-un1wr2 күн бұрын
Heartly❤ thank you so much sir and kannada vanna achukataagi ondu thappu illade saralavagi uchharane madtiralla sir nijavada kannadiga sir nivu so thank you so much sir ❤❤❤🙏🙏🙏🙏🙏
@Smartstudycircle2 күн бұрын
ಧನ್ಯವಾದಗಳು
@Gangu12243 күн бұрын
Very useful class sir thank you
@biruk23302 күн бұрын
Thank you sir ❤❤❤
@ashwininaik52033 күн бұрын
Super class sir Tqsm 🔥💐
@Rahulsagave7772 күн бұрын
Nice vidieo sir
@Anitanaikodi-v3iКүн бұрын
Tq sir❤❤
@savithat5162 күн бұрын
Good class help sir
@MallikarjunRawoor-v1r2 күн бұрын
TQ sir
@basavarajsp13562 күн бұрын
❤❤❤
@missionkpsc94823 күн бұрын
Content 🎉🎉
@Jaikarnatakaa1222 күн бұрын
Sir questions annu English nallu haki....
@ranjanurs34452 күн бұрын
Sir, Garpanchkot astronomical observatory already cover madidri.... But yy
@Gangu12243 күн бұрын
First view first comment
@umeshsajjagar55402 күн бұрын
375
@Aspiration-t4p3 күн бұрын
ಏವಿಯನ್ ಪ್ರಭೇದಗಳು? ಈವೆಂಟ್?🤔
@Smartstudycircle3 күн бұрын
ಪಕ್ಷಿ ಪ್ರಬೇಧಗಳು
@SukanyaK-v2m2 күн бұрын
Computer madi
@sharanappnayaka71793 күн бұрын
ಪ್ರತಿದಿನವೂ ಈ ರೀತಿ ಕರೆಂಟ್ ಅಫೇರ್ಸ್ ಮಾಡಲು ಹೇಗೆ ಸಾಧ್ಯ ಸರ್.......?
@Smartstudycircle3 күн бұрын
ಹೇಗೆ ಸಾಧ್ಯ ಎಂದರೆ?
@sharanappnayaka71793 күн бұрын
@Smartstudycircle ಒಂದೂ ದಿನದಿನವೂ ಬಿಟ್ಟಬಿಡದೆ ಹೇಗೆ ಸಮಯವನ್ನು ಹೊಂದಿಸಿಕೊಳ್ಳುವರಿ...
@sharanappnayaka71793 күн бұрын
ಯಾಕೆಂದರೆ ನಾನು ನಿಮ್ಮ ಪ್ರತಿ ವಿಡಿಯೋವನ್ನು ನೋಡಬೇಕು ಎಂದು ಅಂದುಕೊಂಡಿದ್ದರೂ ಒಂದೊಂದು ಸಲ ನೋಡಲು ಅಸಾಧ್ಯವಾಗಿದೆ..ಅದಕ್ಕೆ
@Smartstudycircle3 күн бұрын
@sharanappnayaka7179 😊 ನಿಜ. ಪ್ರತಿದಿನವೂ ಬಿಟ್ಟು ಬಿಡದೆ ಕರೆಂಟ್ ಅಫೇರ್ಸ್ ಮಾಡುವುದು ಒಂದು ತಪಸ್ಸೇ ಸರಿ. ನಮ್ಮ ಚಾನೆಲ್ ನಿಂದ ಬಹುಮುಖ್ಯವಾಗಿ ವಿದ್ಯಾರ್ಥಿಗಳು ಕರೆಂಟ್ ಅಫೇರ್ಸ್ ಗಳಿಗಾಗಿ ಹಾತೊರೆಯುತ್ತಿದ್ದು, ಅವರ ಉತ್ಸಾಹವೇ ನಮಗೆ ಪ್ರತಿದಿನವೂ ವೀಡಿಯೋಗಳನ್ನು ಕೊಡಲು ಸ್ಪೂರ್ತಿಯಾಗಿದೆ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
@sharanappnayaka71793 күн бұрын
@@Smartstudycircle ತಮ್ಮ ಯುಟ್ಯೂಬ್ಚಾನೆಲ್ ನ ಎಲ್ಲಾ ಕಾರ್ಯ ನಿರ್ವಹಣೆಯ ವ್ಯವಸ್ಥಾಪಕರಿಗೆ ಅನಂತ ಅನಂತಕೋಟಿ ಧನ್ಯವಾದಗಳು......