ಜನುಮದ ಜೋಡಿಗೆ ವಿ. ಮನೋಹರ್ ಅವರನ್ನು ಆಯ್ಕೆ ಮಾಡಿದ್ದು ಯಾರು ಗೊತ್ತಾ..? | Prakash Raj Mehu | Ep 02

  Рет қаралды 28,569

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #janumadajodi #shivarajkumar

Пікірлер: 53
@kantrajg5016
@kantrajg5016 2 жыл бұрын
ಅತ್ಯುತ್ತಮ ಸಂದಷನ ಅಣ್ಣತಮ್ಮಂದಿರ ಬಾಂಧವ್ಯಕ್ಕೆ ಉತ್ತಮ ಉದಾಹರಣೆ ಕಣ್ಣಲ್ಲಿ ನೀರು ತುಂಬಿಸಿತು ಧನ್ಯವಾದಗಳು
@ravindrahk8676
@ravindrahk8676 2 жыл бұрын
ಚಿತ್ರ ಕಥೆ..ಬಹಳ ಮಹತ್ವ ಕೊಡುತ್ತಿದ್ದರು ರಾಜ್ ಬ್ಯಾನರ್ . ಮೊದಲ ದಿನ ಚಿತ್ರ ರಾಜ್ ಕುಟುಂಬ ಚಿತ್ರ ನೋಡಿದ ಮೇಲೆ...ಶಿವರಾಜ್ ಕುಮಾರ್ ಹೇಳಿದ್ದಾರೆ...ಅವರಿಗೆ ಸ್ವಲ್ಪ ಅನುಮಾನ ಬಂತು..ಚಿತ್ರ ಹೋಗುತ್ತಾ ..,? ಆದರೆ ರಾಜಕುಮಾರ್ ಹೇಳಿದರಂತೆ ಇಲ್ಲ ಕಂದ..ಈ ಚಿತ್ರ ಸೂಪರ್ ಹಿಟ್ ಆಗುತ್ತೆ ಅಂತ. ರಾಜಕುಮಾರ್ ಹೇಳಿದ ಮಾತು ಸತ್ಯ ಆಯಿತು.
@prakashys139
@prakashys139 2 жыл бұрын
ರಾಜಕುಮಾರ್ ಬ್ಯಾನರ್ ಸಿನಿಮಾಗಳು ಚೆನ್ನಾಗಿ ಬರುವುದಕ್ಕೆ ಗ್ರೂಪ್ ಡಿಸ್ಕೌಂಶನ್ ಕಾರಣ
@kalyansingh8454
@kalyansingh8454 4 ай бұрын
ಪ್ರಕಾಶ್ ಮೇಹು ಸರ್ ನೀವು ಯಾವ್ಯಾವ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದೀರಿ ವಿವರಿಸಿ ಆಗ ನಿಮ್ಮ ಪ್ರತಿಭೆ ಗೊತ್ತಾಗುತ್ತದೆ 👍👍👍
@n.k.murthy88
@n.k.murthy88 2 жыл бұрын
ಪ್ರಕಾಶ್‌ರಾಜ್ ಮೇಹುರವರು ಬಹಳ ಸ್ವಾರಸ್ಯಕರವಾಗಿ ಮಾತನಾಡುತ್ತಾರೆ.
@k.rajuraju.k6411
@k.rajuraju.k6411 2 жыл бұрын
ಈ ಚಿತ್ರ ಬಲಮುರಿಯಲ್ಲಿ ಮುಹೂರ್ತ ಆಗಿದ್ದು ಅಧ್ಬುತ ವಾದ ಸಂಗೀತ ಸಂಯೋಜನೆ
@k.rajuraju.k6411
@k.rajuraju.k6411 2 жыл бұрын
ಬರಗೂರ ಅವರ ಸಂಭಾಷಣೆ ಅಲ್ಲವೆ ಮನೂಹರ್ ಸರ್ ಅವರಿಗೆ ಕೂಟ್ಟ ಸಂಭಾವನೆ ಎಷ್ಟು ತಿಳಿಸಿ ಸರ್
@SD-ld5lz
@SD-ld5lz 2 жыл бұрын
ಹೌದು, ಹಾಗೂ logical ಆಗಿ ಕೂಡ ಮಾತಾಡ್ತಾರೆ.
@chintuchintu1800
@chintuchintu1800 2 жыл бұрын
ನನ್ನ ಚಿಕ್ಕವಯಸ್ಸಿನಲ್ಲಿ ನವರಂಗ್ ಥಿಯೇಟರ್ ನಲ್ಲಿ ನೋಡಿದ್ದೆ ಜನುಮದ ಜೋಡಿ ಸಿನಿಮಾನ
@jayaramgowdavh6554
@jayaramgowdavh6554 2 жыл бұрын
Name may not be there, but you are really great sir Still i remember, people from villages use to come in big groups in no of carts, near kanakapura months together it was a regular seen 👌👌👌💕💕💕
@SudarshanBolar
@SudarshanBolar 8 ай бұрын
👌🏻💐
@digitalcounterpartskrishna1247
@digitalcounterpartskrishna1247 2 жыл бұрын
ನಾನು ನೋಡಿದ ಅತ್ಯುತ್ತಮ ಮನರಂಜನಾತ್ಮಕ ಚಿತ್ರವಿದು ಏನ್ಮಾಡೋಕಾಗಲ್ಲ ಕೆಲವೊಮ್ಮೆ ಎಲೆಮರೆಕಾಯಿ ತರಹಾ ಕೆಲಸ ಮಾಡಬೇಕಾಗ್ತದೆ ಎಲೆ ಸರಿಸಿ ನಿಜವಾದ ಕಾಯಿ ತೋರಿಸಿದಂತಾಯ್ತು ಪ್ರಕಾಶ್ ಅವರ ಭವಿಷ್ಯ ಉಜ್ವಲ ವಾಗಲೀ.... ಪ್ರಕಾಶ್ ರವರ ಮೇಲೆ ಪ್ರಕಾಶ ಬೀರಿ ಈ ತುಣುಕು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹೊ ರಾ ಕೃಷ್ಣಕುಮಾರ್. ಚುಟುಕು ಸಾಹಿತಿ. ಕಡೂರು
@harishpradhan3061
@harishpradhan3061 2 жыл бұрын
Very nice 👌
@sundarashwini3707
@sundarashwini3707 2 жыл бұрын
Super
@hemanthhemanth7578
@hemanthhemanth7578 2 жыл бұрын
Hatts off to you sir 🙏🙏👍👍👌🏿👌🏿🌹🌹 kannadadda hemanth Bangalore
@manjunathc7775
@manjunathc7775 2 жыл бұрын
Ee vyakthi ge ondhu salam nann kade endha naan aa movie nodidagella barguru ram sir en dailogs baredidare antha great feel madtha edde ashtu chennagi sogasagi Desi agi barediddhare👌
@umeshkamplapur3537
@umeshkamplapur3537 2 жыл бұрын
Good true explanations
@sundarashwini3707
@sundarashwini3707 2 жыл бұрын
Good job
@rajeshn4145
@rajeshn4145 2 жыл бұрын
ಎಷ್ಟೊಂದು ಮಾಹಿತಿ ನೀಡಿದಿರಿ ಸರ್. ಧನ್ಯವಾದಗಳು ಸರ್.
@mahabaleshwark6401
@mahabaleshwark6401 2 жыл бұрын
ಪ್ರಕಾಶ್, ಯಾಕೆ ನೀನು ಕೊನೆಪಕ್ಷ ಭರಣಗೆ ಟೈಟಲ್ ಕಾರ್ಡನಲ್ಲಿ ಸೇರಿಸಿ ಅಂತ ಹೇಳಬಹುದಿತ್ತು, ಸುಲಭವಾಗಿ ಆಮೇಲೆ ಸೇರಿಸಬಹುದುದಿತ್ತು.
@manjuicedolly7521
@manjuicedolly7521 2 жыл бұрын
Janajmadha jodi Superb duper movie 'superb performance by shivanna' superb music superb direction ' all songs r superb superb superb ' totally one of the best movie ' # i need this movie original audio CDs sir 🙏🙏🙏 please help me sir #🙏🙏🙏
@Kanasina_Kannadi
@Kanasina_Kannadi 2 жыл бұрын
"ನಾಗಾಭರಣ"ರು ಆಯ್ಕೆ ಮಾಡಿದ್ದು ವಿ ಮನೋಹರ್ ಅವರನ್ನು ನಮ್ಮ ಗುರುಗಳು
@lokesh369
@lokesh369 Жыл бұрын
ಶಿವಣ್ಣ ಅವರ ಜೊತೆ ಮುದ್ದಿನ ಕಣ್ಮಣಿ ಚಿತ್ರದಲ್ಲಿ ಶಿಲ್ಪಾ ಅಭಿನಯ ಮಾಡಿದ್ದಾರೆ
@kalaasaagara
@kalaasaagara 2 жыл бұрын
ಜನುಮದ ಜೋಡಿ, ಒಂದು ಅದ್ಭುತವಾದ ಸಿನಿಮಾ. ♥️
@mallipowerstar8944
@mallipowerstar8944 2 жыл бұрын
Sir please make one episode about Shilpa
@madanp5505
@madanp5505 2 жыл бұрын
Prakash Raj Mehu avara Direction li moodibandiruva movies yavuvu? Please list
@raghuvishnu2562
@raghuvishnu2562 2 жыл бұрын
ಮುದ್ದಿನ ಕಣ್ಮಣಿ ಮೂವಿ
@sandeepm5885
@sandeepm5885 2 жыл бұрын
Prakash raj ravaru eega en maadthidare thilisikodi
@shivarajulc4212
@shivarajulc4212 2 жыл бұрын
Direction madoke ready madkotha edare
@preethibr8007
@preethibr8007 2 жыл бұрын
Namma aaradhya daiva namma annavru Dr. Rajkumar avru..
@ravindrahk8676
@ravindrahk8676 2 жыл бұрын
ಮುದ್ದಿನ ಕಣ್ಮಣಿ...ಶಿಲ್ಪ ಮಾಡಿದ ಮೊದಲ ಚಿತ್ರ
@golllalakumbar7647
@golllalakumbar7647 2 жыл бұрын
ಮುದ್ದಿನ ಕನ್ಮಣಿ ಸಿನಿಮಾ... ಅವರ ಮೊದಲ ಸಿನಿಮಾ...
@sudheerkumarlkaulgud7521
@sudheerkumarlkaulgud7521 2 жыл бұрын
ಮುದ್ದಿನ ಕಣ್ಮಣಿ
@keshavak9948
@keshavak9948 2 жыл бұрын
ಯಾರ ಕಣ್ಮಣಿ?
@sudheerkumarlkaulgud7521
@sudheerkumarlkaulgud7521 2 жыл бұрын
@@keshavak9948 ಜನುಮದ ಜೋಡಿಯ ಶಿಲ್ಪಾ ಅವರ ಮೊದಲ ಚಿತ್ರ ಮುದ್ದಿನ ಕಣ್ಮಣಿ
@seenasedyappu6107
@seenasedyappu6107 2 жыл бұрын
Chippl not Shilpa beautiful innocent face
@sudhira26488
@sudhira26488 2 жыл бұрын
Chippl andre yenappa seena?
@shashidharadityachannel8138
@shashidharadityachannel8138 2 жыл бұрын
Muddina Kanmani Shilpa abhinayisida movie.
@kishbharani
@kishbharani 2 жыл бұрын
First janaumada Jodi 1996 Then muddina kanmani...1997 Don't lie.. Don't over build up ur self.. Hariharapura manjunath Stop his interview.. He is calling everyone singularly.. Shilpa is a Hudugi for him Singer hemanth huduga for him Sir please stop his interview..
@shivarajmehup
@shivarajmehup 2 жыл бұрын
ಕೆಲವು ಸಿನಿಮಾಗಳು ತಯಾರಾಗಿದ್ದರು ತಡವಾಗಿ ಬಿಡುಗಡೆಯಾಗುತ್ತವೆ. ನೀವು ಹೇಳಿದಂತೆ ಜನುಮದ ಜೋಡಿ 1996 ರಲ್ಲಿ ಬಿಡುಗಡೆಯಾಯ್ತು. ಮುದ್ದಿನ ಕಣ್ಮಣಿ 1997 ರಲ್ಲಿ ಬಿಡುಗಡೆಯಾಯ್ತು ಆದರೆ ಮುದ್ದಿನ ಕಣ್ಮಣಿ ಜನುಮದ ಜೋಡಿ ಚಿತ್ರಕ್ಕಿಂತ ಮೊದಲೇ ಚಿತ್ರೀಕರಣಗೊಂಡ ಸಿನಿಮಾ!!! ನೀವೇ ಯೋಚಿಸಿ ಜನುಮದ ಜೋಡಿ ಚಿತ್ರದಲ್ಲಿ ಅಂಥ ಪಾತ್ರ ಮಾಡಿದ ಶಿಲ್ಪ ಮುಂದಿನ ಚಿತ್ರದಲ್ಲಿ ಅಷ್ಟು ಸಣ್ಣ ಪಾತ್ರ ಮಾಡುತ್ತಿದ್ದರೆ?
@prakasharajmehu1458
@prakasharajmehu1458 2 жыл бұрын
ನೋಡಿ, ಕೆಲವು ಸಿನಿಮಾಗಳು ಚಿತ್ರೀಕರಣಗೊಂಡ ಬಹಳ ದಿನಗಳ ನಂತರ ಬಿಡುಗಡೆಯಾಗುತ್ತವೆ. ಮುದ್ದಿನ ಕಣ್ಮಣಿ ಜನುಮದ ಜೋಡಿಯ ನಂತರ ಬಿಡುಗಡೆಯಾಗಿದ್ದರೂ ಅದು ಜನುಮದ ಜೋಡಿ ಚಿತ್ರಕ್ಕಿಂತ ಮೊದಲೇ ಚಿತ್ರೀಕರಣವಾಗಿತ್ತು. ನೀವೇ ಯೋಚಿಸಿ, ಜನುಮದ ಜೋಡಿ ಚಿತ್ರದಲ್ಲಿ ಅಂಥ ಪಾತ್ರ ಮಾಡಿದ ಶಿಲ್ಪ ಮುಂದಿನ ಚಿತ್ರದಲ್ಲಿ ಅಷ್ಟು ಸಣ್ಣ ಪಾತ್ರ ಮಾಡುತ್ತಿದ್ದರೆ? ಇನ್ನೊಂದು ವಿಷಯ ಶಿಲ್ಪ ಮತ್ತು ಹೇಮಂತ್ ಇಬ್ಬರೂ ನನ್ನ ಸ್ನೇಹಿತರು!! ಮತ್ತು ನನಗಿಂತ ಚಿಕ್ಕವರು!!!
@rsubhasify
@rsubhasify 2 жыл бұрын
She has acted in Aata hudugata in 1995 movie...Raghavendra Rajkumar is the hero...may be he seems to refer to that
@DheePu
@DheePu 2 жыл бұрын
ಶೂಟಿಂಗ್ ಆಗಿ ಲೇಟಾಗಿ ರಿಲೀಸ್ ಆಗಿರಬಹುದು...
@anandamurthy1141
@anandamurthy1141 2 жыл бұрын
ಮುದ್ದಿನ ಕಣ್ಮಣಿ ಸಿನಿಮಾ
@pandupandu6133
@pandupandu6133 2 жыл бұрын
Nimma maatu Keli mattomme KZbin nalli jj nodide
@bharadwaj8ananth388
@bharadwaj8ananth388 2 жыл бұрын
he is just exaggerating the incidents! very near to lieing. we can just feel it. Peoople do anything for publicity!
@DheePu
@DheePu 2 жыл бұрын
You are exaggerating your feelings, to spread hate towards someone.
To Brawl AND BEYOND!
00:51
Brawl Stars
Рет қаралды 17 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Film & Theatre actor Sundar Raj Exclusive Interview Part 15 | Total Kannada | Manasare
28:51
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 48 М.
ನಟವರ ಗಂಗಾಧರನ ನಲಿವು-ನೋವಿನ ಕಥೆ.. | Gangadhar Cine Life | Cinema Swarasyagalu | ಮರುಪ್ರಸಾರ
37:40
Nage Habba 2019 Sahakaara Nagara, Blr,  Indusri
46:33
Kala Bhoomi Cultural Foundation
Рет қаралды 4,8 МЛН
To Brawl AND BEYOND!
00:51
Brawl Stars
Рет қаралды 17 МЛН