ಜಪಾನ್ ದೇಶದ ಜನರ ವಿಚಿತ್ರ ಆಚರಣೆಗಳು🙏🛕..! ಜಾತಿ ಧರ್ಮವನ್ನು ಮೆಟ್ಟಿ ನಿಂತು ಮುನ್ನುಗಿತ್ತಿರುವ ದೇಶ | Japan🇯🇵

  Рет қаралды 255,741

Flying Passport

Flying Passport

8 ай бұрын

Download your Travel Wego App from the below link:
go.wego.com/3E...
Lets visit some of the beautiful temples in Kyoto Japan. While walking around the city we shall explore then religious views and also how the country has developed in such a rapid space.
Sit back relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Пікірлер: 433
@user-tr6vv5jo1k
@user-tr6vv5jo1k 8 ай бұрын
ನಿಮ್ಮ video s ಕಾಯುವುದೇ ನಮ್ಮ ಕಾಯಕ ಆಗಿಬಿಟ್ಟಿದೆ thanks asha 💑ಕಿರಣ್❤💛❤💛❤
@user-tr6vv5jo1k
@user-tr6vv5jo1k 8 ай бұрын
ಅವರ ತರ ಒಂದು video ಮಾಡಿ ತೋರಿಸು ಮೊದಲು ಜನಾ ಸಂಪಾದನೆ ಮಾಡು ಆಮೇಲೆ ದುಡ್ಡು ಮಾಡು 👍🆗
@entertainingonly222
@entertainingonly222 8 ай бұрын
Kayakave kailasa
@vikask9234
@vikask9234 8 ай бұрын
99 9
@_mr_crazy_01__
@_mr_crazy_01__ 8 ай бұрын
​@@Foodophile_madhuHowdu hulli 😅
@One¹ntence.Gouthamgowda
@One¹ntence.Gouthamgowda 8 ай бұрын
​@@Foodophile_madhu😅 super said from kannadati ❤️‍🔥
@ramachandrabnrama8455
@ramachandrabnrama8455 8 ай бұрын
ನನಗಂತೂ ಜಪಾನ್ ಅಲ್ಲಿ ನೀವ್ ಇದ್ದೀರಾ ಇಲ್ಲ ನಾನಿದ್ದೇನೆ ಅನ್ನೋ ಭ್ರಮೆ ಬಿಟ್ಟಿದೆ ತುಂಬಾ ಥ್ಯಾಂಕ್ಸ್
@anchan2404
@anchan2404 8 ай бұрын
Thank you asha ji...and Kiran sir.. ನಮ್ಮನ್ನು ಕರ್ನಾಟಕದಿಂದಲೇ ಜಪಾನ್ ದರ್ಶನ ಮಾಡಿಸಿದ್ದಕ್ಕೆ...ದೇವರು ಒಳ್ಳೆಯದು ಮಾಡಲಿ
@anjink6980
@anjink6980 8 ай бұрын
ದೇವರಿಗೆ ಭಾಷೆ ಮುಖ್ಯ ಅಲ್ಲ, ಭಕ್ತಿ ಭಾವನೆ ಮುಖ್ಯ. ವಿಡಿಯೋ ತುಂಬಾ ಚೆನ್ನಾಗಿ Explore ಮಾಡಿದ್ದೀರಾ. 💛❤👌👍
@dpmanjuarmy8396
@dpmanjuarmy8396 8 ай бұрын
ಪ್ರಪಂಚ ತೋರಿಸುವ ಕನ್ನಡಿಗರ ಆಶಾಕಿರಣ ನೀವು ಇಬ್ಬರು ಧನ್ಯವಾದಗಳು
@toxinwings2893
@toxinwings2893 7 күн бұрын
Chindi guru
@jasminerose704
@jasminerose704 8 ай бұрын
ತುಂಬಾ ಖುಷಿ ಯಾಯಿತು ಜಪಾನ್ ದೇಶದ ಬಗ್ಗೆ ತಿಳ್ಕೊಂಡು.. ಅದ್ದಕ್ಕೆ ಅವರು ತುಂಬಾ ಮುಂದುವರಿದಿದ್ದರೆ.. ನಾನು ಬುದ್ದಿಸಮ್ ನಾ ತುಂಬಾ ಇಷ್ಟ ಪಡ್ತೀನಿ
@guruhiremath7601
@guruhiremath7601 8 ай бұрын
ಈ ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ ಹುಟ್ಟಿ ಬೆಳೆದಿದ್ದು ನಮ್ಮ ಸನಾತನ ಹಿಂದೂ ಧರ್ಮದಲ್ಲಿ,, Jai shree ram....✨🚩🚩
@user-hz6pw7hb2r
@user-hz6pw7hb2r 3 ай бұрын
Ade sanatan dharm bittu bouddha dharma stapane yaake madidaru.adanu helu janagalige gotta agutte...
@prajwalkore2409
@prajwalkore2409 8 ай бұрын
ನಮ್ಮ ಭಾರತದ ಹೆಮ್ಮೆಯ ಧರ್ಮ ಬೌದ್ಧ ಧಮ್ಮ, i love india, i love Buddhism
@user-zg5ec8yk6z
@user-zg5ec8yk6z 8 ай бұрын
👍👍🙏🙏ಧನ್ಯವಾದಗಳು ಆಶಾ ಸಹೋದರಿ ಮತ್ತು ಕಿರಣ್ ಸಹೋದರ.
@rajashekharab4940
@rajashekharab4940 8 ай бұрын
ಜಪನಿನ ಸ್ವಚ್ಛತೆ ನೋಡಿ... ಸರ್ ನಾವು ನೋಡಿ ಕಲಿಬೇಕು ಸರ್... 🙌🙌🙌
@vinaymadival7021
@vinaymadival7021 8 ай бұрын
ಆಶಾ ಕಿರಣ್ bro ನೀವು ತಿನ್ನೂ ತಿಂಡಿಗಳು👌👌🤩 ಮಾತಾಡೋ ಭಾಷೆ👌 ನಡುವಳಿಕೆ, ನಮ್ಮ ಕರ್ನಾಟಕ ಜನರ ಮೇಲಿರುವ ಪ್ರೀತಿ, ಅಭಿಮಾನ, ಗೌರವ ಇನ್ನೂ ಇನ್ನೂ👌👌👌👌👍
@PME-lt4fk
@PME-lt4fk 8 ай бұрын
Japan is very beautiful and displined country❤❤
@shobhaurs8381
@shobhaurs8381 8 ай бұрын
ಜಪಾನ್ ದೇವಸ್ಥಾನ ತುಂಬಾ ಚನ್ನಾಗಿತ್ತು. ಪ್ರಕೃತಿ ಸೌಂದರ್ಯ ತುಂಬಾ ಚನ್ನಾಗಿತ್ತು. ಹಳ್ಳಿ ಮನೆಗಳು ಸೂಪರ್ ಆಗಿತ್ತು.
@rajeshrajesh1463
@rajeshrajesh1463 8 ай бұрын
ಬುದ್ದ ಭಾರತದಿಂದ ಜಪಾನ್.....great ಬುದ್ದ
@ambikasiddu6004
@ambikasiddu6004 8 ай бұрын
Wow...ತುಂಬಾ ಚೆನ್ನಾಗಿದೆ ಈ ದೇಶ ...❤️ ಲವ್ ಯು ಆಶಾ ಅಕ್ಕ ಕಿರಣ್ ಅಣ್ಣಾ ❤️
@nagendraprasad8548
@nagendraprasad8548 8 ай бұрын
ಜಪಾನ್, ಜಪಾನ್ ಹಳೆಯ ನಗರ ಸುಂದರ ದೃಶ್ಯ ವೀಕ್ಷಣೆಯಲ್ಲಿ ಉತ್ತಮ ಅನುಭವ , happy journey
@hariprasadknayak9881
@hariprasadknayak9881 8 ай бұрын
Japan video fentastic. Streets are very nice. Shops also nice. Religious places are nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
@harshitha7923
@harshitha7923 8 ай бұрын
The famous Kyoto protocol was an international treaty signed in 1997 to extend the United Nations framework convention on climate change. It committed state parties to reduce greenhouse gas emission. it took place in Kyoto Japan . Like this I related to my studies.Thank you Flying passport🎉🎉🎉❤.
@seanbellfort2298
@seanbellfort2298 8 ай бұрын
☝️ Brilliant video.
@karthikpr7036
@karthikpr7036 8 ай бұрын
I think u are an upsc aspirant
@One_Dot101
@One_Dot101 8 ай бұрын
Without Islam Japan become a fully peaceful country 🤩🤩🤩 ☮️
@prashanth4352
@prashanth4352 8 ай бұрын
ಎಲ್ಲಾ ನಮ್ಮ ಹಿಂದೂ ಧರ್ಮದ ನೆರಳು... 🚩🕉️
@hemavathis-iy3sv
@hemavathis-iy3sv 8 ай бұрын
Exactly 💯
@lotus2i
@lotus2i 7 ай бұрын
😂
@sawinhs9684
@sawinhs9684 8 ай бұрын
Marvelous enjoyed a lot in this video keep entertaining us best wishes to all upcoming vedios ❤
@Mandyadavnu
@Mandyadavnu 8 ай бұрын
ಕನ್ನಡವೇ ಸತ್ಯ ,ಕನ್ನಡವೇ ನಿತ್ಯ❤
@srushtigalu848
@srushtigalu848 8 ай бұрын
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
@mysore-m8m
@mysore-m8m 8 ай бұрын
You both respect others culture, tradition which shows your pure heart and rich culture.
@rcbteam9815
@rcbteam9815 14 күн бұрын
ಎಲ್ಲ ದೇವರು ಒಂದೆ ಆದ್ರೆ ನಾವು ನೋಡೋ ರೀತಿ ಬೇರೆ ಬೇರೆ ಅಷ್ಟೇ ❤🥰
@SushmaKaraba
@SushmaKaraba 8 ай бұрын
ತುಂಬಾ ಚೆನ್ನಾಗಿತ್ತು 👌😍😍ನೀವಿಬ್ಬರೂ ಜಪಾನಿನ ಡ್ರೆಸ್ ಹಾಕೋ ಬೇಕಿತ್ತು....
@oblibalakrishn
@oblibalakrishn 8 ай бұрын
Sir ಮರಿದೆ.. ಹಿರೋಶಿಮಾ...place visit Maadi namage ತೋರಿಸಿ❤
@navi4u
@navi4u 8 ай бұрын
Entire Asia is similar culture, similar tradition and similar religion but various representation.
@Foodophile_madhu
@Foodophile_madhu 8 ай бұрын
Love from belagavi ❤😊
@venkateshkr8512
@venkateshkr8512 4 ай бұрын
ಜಪಾನ್ ಹಳ್ಳಿಗಳ ನೋಟ ಅದ್ಭುತ. ನಿಮ್ಮ ಪ್ರಯಾಣಕ್ಕೆ ಶುಭವಾಗಲಿ. 🙏
@etiosdriversurya
@etiosdriversurya 8 ай бұрын
ಎಲ್ಲೇ ಹೋದರು ಕರ್ನಾಟಕ ಜನತೆಗೆ ಒಳ್ಳೆದಾಗಲಿ ಅಂತ ಕೇಳ್ತೀರಾ ಅಲ್ಲ ಅದೇ ತುಂಬಾ ಇಷ್ಟ ಆಯ್ತು ಶುಭವಾಗಲಿ ಅಣ್ಣ ಅತ್ತಿಗೆ🎉🎉
@rashmihpnaveen856
@rashmihpnaveen856 8 ай бұрын
Thank you akka bava .. al most nanu nim jothene 87 country nodi agide ..... ❤
@user-dy5yl7fq8x
@user-dy5yl7fq8x 8 ай бұрын
One can feel pure love in your personality ❤
@anuradhab542
@anuradhab542 8 ай бұрын
Hey Asha and Kiran💖 amazing adventures couple ✨ beautiful vlog with great narrative 🤩Beautiful place people culture and decent disciplined country Japan is🙏 Kyoto City 👌 love and respect. Bangalore ❤️
@praju8832
@praju8832 8 ай бұрын
LOVE FROM KARNATAKA💛❤ KOLAR👑🤘 MALUR👑🤘
@nandinibrao3760
@nandinibrao3760 8 ай бұрын
Nan anthu addict agidini nim channel ge❤nang bjr akthide istu dina nim channel yake sikkilla antha... nanganthu desha suttak agalla but desha sutti niv mado vedios anthu nodthini... goodluck subscibe innu jasthi agli..good luck❤
@nataraju028
@nataraju028 8 ай бұрын
Always keep smiling 😁😁😁😁😁😁 brother and sister
@chandrashekarparasanayakar4681
@chandrashekarparasanayakar4681 3 ай бұрын
ಬಳ್ಳೆಯದು. ಮನಸು ❤. ಅಕ್ಕ. ಅಣ್ಣ
@sunithalajagathu1793
@sunithalajagathu1793 8 ай бұрын
Ashakirana ಆಶಾಕಿರಣಾ wow ನಿಮ್ಮ ಹೆಸರಿನ ಹಾಗೆಯೇ ನಿಮ್ಮ ಜೋಡಿಯ ಬಾಂಧವ್ಯ ತುಂಬಾ ಚೆನ್ನಾಗಿದೆ.
@NaveenDodamani
@NaveenDodamani 8 ай бұрын
ಜೈ ಭೀಮ್ 🤗 ನಮೋ ಬುದ್ಧಾಯ 🙌
@indian5364
@indian5364 8 ай бұрын
ನಿಮ್ ವೀಡಿಯೋ ನೋಡಿದ್ರೆ ಮನಸ್ಸಿಗೆ ಎನೋ ಒಂಥರ ನೆಮ್ಮದಿ ಗುರು. ನಾವೇ ಕಣ್ಣಾರೇ ನೋಡಿ ಬಂದಂಗೆ ಆಗುತ್ತೆ. ❤😍😍😍😘
@sushikshana
@sushikshana 2 ай бұрын
ತುಂಬಾ ಚೆನ್ನಾಗಿ ತೋರಿಸಿದ್ದೀರ....Indian dress code ತುಂಬಾ suit ಆಗುತ್ತೆ
@AarathiMs
@AarathiMs 8 ай бұрын
Amazing video we see world through you people even we visit japan we don't travel too much like you really great work always we enjoy your videos
@user-pf1hs2fl3y
@user-pf1hs2fl3y 5 ай бұрын
Anna nimige makkalu elva nivu appa amma agadu nam ma Karnataka ge kussi ❤️🥰 love form nanjungud & bangaluru
@prathidhwani8556
@prathidhwani8556 8 ай бұрын
I feel happy, I felt with you, bez I was in Japan for 7 weeks in 1993 as an trainee(AHI, NAGOYA) Have wonderful travel 😍
@Manju-mn3wo
@Manju-mn3wo 8 ай бұрын
It's seems like related to Indian culture
@rameshtalawar6454
@rameshtalawar6454 8 ай бұрын
ನೀವಿಬ್ಬರೂ ನಿರುರ್ ಪದ್ರವಿಜೀವಿಗಳು ಅಲ್ಲಿಗೆ ಹೋಗಿ ಅವರ ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುವುದರೊಂದಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ನಿಮ್ಮಿಬ್ಬರಿಗೆ ಧನ್ಯವಾದಗಳು
@vasudevasb4272
@vasudevasb4272 8 ай бұрын
Super you two took me to a new wonderful world ❤
@harshitkulkarni8062
@harshitkulkarni8062 8 ай бұрын
You guys are excellent... I love all your videos and also it gives lots of learning on different culture
@NageshKharvi-dy2fk
@NageshKharvi-dy2fk 8 ай бұрын
ಆಶಾ ಮತ್ತೆ ಕಿರಣ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು
@vijayalakshmiyadaki7800
@vijayalakshmiyadaki7800 7 ай бұрын
ನಿಮ್ಮ ಸಾಹಸಕ್ಕೆ ವಂದನೆಗಳು , ಹಾಗೆಯೇ ನಿಮ್ಮ ಕನ್ನಡ ಭಾಷೆ ಮಾತನಾಡುವುದನ್ನು ದಯಮಾಡಿ ಸುಧಾರಿಸಿಕೊಳ್ಳಿ
@shobhaurs8381
@shobhaurs8381 8 ай бұрын
ಬುಲೆಟ್ ಟ್ರೈನ್ ತುಂಬಾ ಚನ್ನಾಗಿದೆ 👌 ನಮಗೆ ಈಗಲೂ ಟ್ರೈನ್ ಹೋಗುತ್ತಿದ್ದರೆ ನೋಡಲು ಒಂಥರಾ ಖುಷಿ. ಟ್ರೈನ್ ಪ್ರಯಾಣ ಮಾಡುವುದೇ ಮಜಾ.
@shashikumar24156
@shashikumar24156 8 ай бұрын
Love from Chikballapur❤
@skprasad2503
@skprasad2503 8 ай бұрын
Thanks a lot for taking us to Japan❤❤❤
@toxinwings2893
@toxinwings2893 7 күн бұрын
Namma kannadada jannakke "Thanks"
@walkiDr
@walkiDr 8 ай бұрын
Biriyani Ruchiyalli kaledu Hoda Vibrant Asha Kirana Nice Kyoto, their Rituals and culture, well preserved old village tradition. Nice presentation thank you
@Salmankkk638
@Salmankkk638 8 ай бұрын
Great Content Creators Of Bharat ❤ Karnataka Cute Couple❤
@PUBGWALA62
@PUBGWALA62 8 ай бұрын
love from gokak😊
@anilkatwe3585
@anilkatwe3585 8 ай бұрын
Beautiful city❤
@gowthamgowdagowda6577
@gowthamgowdagowda6577 8 ай бұрын
A K .PURATHANA MANEGALU & BEEDI THORSIDIRI 👌 👍 . NIMMA PRAYANA SUKHAKARAVAGIRALI .
@subrahmanyabhat3740
@subrahmanyabhat3740 8 ай бұрын
ನೀವು ಇಂಡಿಯಾ ರೆಸ್ಟೋರೆಂಟ್ ವಿಡಿಯೋ ಮಾಡದಿದ್ದದ್ದು ಬೇಸರವಾಯಿತು. ನಿಮ್ಮ ಮುಂದಿನ ವಿಡಿಯೋ ನೋಡಲು ನನ್ನ ಸಕುಟುಂಬ ಕಾಯ್ತಾ ಇರುತ್ತೇವೆ. ಧನ್ಯವಾದಗಳು ಕಿರಣ್ ಸರ್.ಆಶಾ ಮೇಡಂ
@user-iv2bb2cl9l
@user-iv2bb2cl9l 8 ай бұрын
Thanks for showing Japan and it's culture 🙏
@varadarajaluar2883
@varadarajaluar2883 8 ай бұрын
ಅತ್ಯುತ್ತಮ, ಧನ್ಯವಾದಗಳು.
@ningumningum8444
@ningumningum8444 8 ай бұрын
ಜಪಾನ್ ಹಿರೋಶಿಮಾ ಮತ್ತು ನಾಗಸಾಕಿ ನಗರಗಳನ್ನು ತೋರಿಸಿ ಅಣ್ಣ
@karnatakavaibhavaa
@karnatakavaibhavaa 8 ай бұрын
80 bus Majestic To Mahalakshmi Layout!
@nandakumar2485
@nandakumar2485 7 ай бұрын
ಧರ್ಮಸ್ಥಳ ಕೂಡ ಬುದ್ಧ ವಿಹಾರವಾಗಿತ್ತು ... ನಮ್ಮ ಮತ್ತು ನಿಮ್ಮ ಪೂರ್ವಜರು ಕೂಡ ಬೌದ್ಧರಾಗಿದ್ದರು. ಬುದ್ಧನ ಬೋಧನೆಗಳನ್ನು ಪಾಲಿಸಿ ಜಪಾನಿನವರು ಹೇಗಿದ್ದಾರೆ ನೋಡಿ ... ನಮ್ಮವರು ಹೇಗಿದ್ದಾರೆ ನೋಡಿ.
@user-br8yc5ks3l
@user-br8yc5ks3l 3 ай бұрын
I love japan 🇯🇵🇯🇵🇯🇵🇯🇵🇯🇵🇯🇵
@sumanbr6013
@sumanbr6013 8 ай бұрын
Enu information kodthira nivu super great hige videos madtha iri god bless u❤
@sat26able
@sat26able 8 ай бұрын
amazing video and amazing work Asha and Kiran... love u both.. u people are doing great job..
@user-sm2oq7ke5m
@user-sm2oq7ke5m 8 ай бұрын
P
@sharanabasav1913
@sharanabasav1913 8 ай бұрын
ಧನ್ಯವಾದಗಳು ನಿಮಗೆ 🙏
@sureshkumbar220
@sureshkumbar220 8 ай бұрын
ಉಷಾ ಮೇಡಂ explaind superb
@niranjank.e.niranjan2870
@niranjank.e.niranjan2870 8 ай бұрын
Nimma vedioge wait madtha erthini...nim vedio nodode hemme❤❤❤
@SmithaPadmanabh
@SmithaPadmanabh 8 ай бұрын
Amazing video with your incredible information about the place 😍 thank you guys❤ still need to catch your other Japan videos😂 I literally wondered why you didn't show us Indian restaurant 😂😂 love you guys❤❤
@arya521
@arya521 8 ай бұрын
I believe in Buddha but not seen any temple till knw thank u fr showing 😊🙏🏿 in
@sandhyakaranth4273
@sandhyakaranth4273 8 ай бұрын
Thank you guys ❤
@mithungowda4595
@mithungowda4595 8 ай бұрын
Please show us the place of tragedy of hiroshima and nagasaki😮 ,and now how people are faced issues and now what is the situation
@manjusathwik8851
@manjusathwik8851 8 ай бұрын
Nice video, nimma vlogs nodalikke thumba khusi , Yakandre yestu information sigutte, nimgintha travel mado thought he banthu , nimma dhryakkez,🙏
@premswarooppaul1109
@premswarooppaul1109 8 ай бұрын
Superb content. Best wishes for the road ahead. God bless.
@dundappapakandi3598
@dundappapakandi3598 8 ай бұрын
ಜಪಾನ ತುಂಬಾ ಚೆನ್ನಾಗಿದೆ
@nagarajg5200
@nagarajg5200 8 ай бұрын
Thank u Asha Kiran you will so The Japan Budha Temple god Bless you very Happy your video
@vinayakabkannada7697
@vinayakabkannada7697 8 ай бұрын
ಸೂಪರ್ ನಮ್ಮ ಶಿವಮೊಗ್ಗ ಜಿಲ್ಲೆ ಪರವಾಗಿ
@vinaybrs6344
@vinaybrs6344 7 ай бұрын
ನನಗೆ ಜಪಾನ್ ಸಂಸ್ಕೃತಿ ಮತ್ತು ಸಂಪ್ರದಾಯ ಇಷ್ಟ, ಕನ್ನಡದಲ್ಲಿ ಪರಿಚಯ ನೀಡುವುದು ಎಂದರೆ ಕರ್ನಾಟಕ ಹೆಮ್ಮೆ
@sunshinestreams786
@sunshinestreams786 8 ай бұрын
Enjoy yourselves, sister and bro.thanks
@bhanushettyvlogs
@bhanushettyvlogs 8 ай бұрын
Asha Kiran tumba Kushi agute nev torso deshagalu Mata adru information kododagirbahudu.amele nave hogi nodtidivi ansute nima video ge wait madtirtivi gota Kushi agute hege video haktiri ❤❤❤❤❤❤❤❤❤
@shridhara2652
@shridhara2652 8 ай бұрын
Sir/madam nagasaaki mathe hiroshima male nclear agirodhanna uranna torsi sir/madam
@Tejasgøwdru123
@Tejasgøwdru123 2 ай бұрын
Super video thanks for showing to everyone 😊
@manjuprasanna5473
@manjuprasanna5473 8 ай бұрын
So beautiful 💗💗💗💗🥰🥰🥰🥰🥰 madam and sir for showing us beautiful. Country Japane Jai Karnataka
@santoshsdm1532
@santoshsdm1532 8 ай бұрын
ಒಳಗೆ ಹೆಂಗಿದೆ ಚೆನ್ನಾಗಿದೆಯಾ
@changumani79
@changumani79 8 ай бұрын
ನಿಮಗೂ ಒಳ್ಳೆಯದಾಗಲಿ
@arjunr3096
@arjunr3096 4 ай бұрын
ಸೂಪರ್ ಸೂಪರ್ ವಿಡಿಯೋ.❤❤
@_.FOX._
@_.FOX._ 8 ай бұрын
ಇಲ್ಲಿ ಇರೋ ಕೆಲವು ಬುದ್ದಿಮಾಂದ್ಯ ಡೋಂಗಿ ಬುದ್ದಿಸ್ಟ್ , ಹಿಂದೂ ದೇವಸ್ಥಾನ ಮೌಡ್ಯ ಬಗ್ಗೆ ಮಾತಾಡ್ತಾರೆ 😅😅 ನೋಡರೋ ಬೇರೇಕೆಗಳ ಬೇರೆ ದೇಶದ ಜನರು ಹೇಗೆ ಬುದ್ಧ ಮಾರ್ಗ ಅರ್ಥ ಮಾಡಿಕೊಂಡು ಅದನ್ನ ಪಾಲನೆ ಮಾಡ್ತಾ ಇದ್ದರೆ ❤❤
@Amoghavarsha.
@Amoghavarsha. 8 ай бұрын
ಅವರು neobudddists ಗಳು... ಜೈ ಭೀಮ್ ಜೈ ಮೀಮ್ ಖಾತೆಯವರು 😂
@uniquemasterpieceone1
@uniquemasterpieceone1 8 ай бұрын
Indian raustorant nalli video madbekittu 😐. Japanese and Japan really great. Thanks for showing beautiful Japan.
@ashar3846
@ashar3846 8 ай бұрын
These 2 are awesome. Vdio graphy is also suuuuper. Always waiting for your next vdios. All the best guys
@soulcariers2321
@soulcariers2321 4 ай бұрын
Supper experience to view tq both of you
@SahityaSahitya-sm6mx
@SahityaSahitya-sm6mx 8 ай бұрын
Bere country GE odaga en security gaide ege information heli
@harishc6621
@harishc6621 8 ай бұрын
Ultimate coverage of ಕಿಯೊಟ್ tradition
@user-xm4et9gn9d
@user-xm4et9gn9d 8 ай бұрын
ನನ್ನಗೆ ತುಂಬ ಖುಷಿಯಾಗುತಿದೆ
@mahalingappamahalinga1266
@mahalingappamahalinga1266 8 ай бұрын
Old city very beautiful. Thank you aasha Kiran sir
@puneethpuneethr3395
@puneethpuneethr3395 8 ай бұрын
Koyoto cute agi Quiet agithu.
@manjunathbhat-zu9ur
@manjunathbhat-zu9ur 26 күн бұрын
My favourite Japan
Worlds Largest country | RUSSIA | Moscow City | Dr Bro
17:07
Dr Bro
Рет қаралды 1,2 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 11 МЛН
Joker can't swim!#joker #shorts
00:46
Untitled Joker
Рет қаралды 36 МЛН
EP #12 🇯🇵 Underwater Bullet Train in Japan | Hayabusa from Tokyo to Hokkaido, 1000 Kms in 4 Hours
32:21