ಹಿರೋಷಿಮಾ ಪರಮಾಣು ಬಾಂಬ್ ದಾಳಿಯಾದ ನಗರ..! | 78 ವರ್ಷಗಳಾದರೂ ಜನರು ಇನ್ನು ನರಳುತ್ತಿದ್ದಾರೆ🙁 | Hiroshima🇯🇵

  Рет қаралды 288,248

Flying Passport

Flying Passport

Күн бұрын

Пікірлер: 427
@FlyingPassport
@FlyingPassport 10 ай бұрын
For Flying Passport Tour Booking’s call or What’s app Below Number : 
Call / What’s App : +917795538639 +917795138638 Website : www.flyingpassports.com Email : contact@flyingpassports.com
 Our Next trip is to Kenya and the Departure dates are 27th December, 2023

 ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ ಬುಕಿಂಗ್‌ನ ಕರೆಗಾಗಿ ಅಥವಾ ವಾಟ್ಸ್ ಆಪ್ ಕೆಳಗಿನ ಸಂಖ್ಯೆ: ಕರೆ / ವಾಟ್ಸ್ ಆಪ್: +917795538639 +917795138638 ವೆಬ್‌ಸೈಟ್: www.flyingpassports.com ಇಮೇಲ್: contact@flyingpassports.com
 ನಮ್ಮ ಮುಂದಿನ ಪ್ರವಾಸವು ಕೀನ್ಯಾಕ್ಕೆ ಮತ್ತು ನಿರ್ಗಮನ ದಿನಾಂಕಗಳು ಡಿಸೆಂಬರ್ 27, 2023
@babunaikv8252
@babunaikv8252 10 ай бұрын
Norway country explore madi ❤
@darshanmaney65
@darshanmaney65 10 ай бұрын
Very good.i pray n wish ur new business venture becomes prosperous.all the best Kiran and asha..🎉👏
@shruti_d_h
@shruti_d_h 10 ай бұрын
Wish u all the best ur new project ❤❤❤❤
@praveentecz9870
@praveentecz9870 10 ай бұрын
Superb olle idea ❤❤❤❤
@muniratnam4645
@muniratnam4645 10 ай бұрын
Respect Japanese we must learn how to build healthy Society from Japanese
@manoharakr6118
@manoharakr6118 10 ай бұрын
ಕನ್ನಡದಲ್ಲಿ ಹೀರೋಶಿಮಾ ನಾಗಸಕಿ ಬಗ್ಗೆ ಇನ್ನೂ ಯಾರು ಮಾಡಿಲ್ಲ. ನೀವೇ ಮೊದಲಬಾರಿಗೆ ತೋರುಸ್ತಾಇರೊದು. ನಿಜಕ್ಕೂ ನಿಮ್ಗೆ ಧನ್ಯವಾದಗಳು...
@ShriNidhi-zu2im
@ShriNidhi-zu2im 10 ай бұрын
ಜಪಾನ್ ಅದೆಷ್ಟೇ ಕಷ್ಟಗಳನ್ನು ಅನುಭವಿಸಿದರು ಮತ್ತೆ ಮತ್ತೆ ಎದೆಗುಂದದೆ ಪುಟಿದೇಳುತ್ತದೆ ಅದೇ ನಾವು ನಮ್ಮ ಭಾರತೀಯರು ಕಲಿಯಬೇಕಾದದ್ದು. ❤
@ambikasiddu6004
@ambikasiddu6004 10 ай бұрын
❤️ ನಾನು ಬರೀ ಇತಿಹಾಸ ದಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ಓದಿದಿದ್ದೆ ಈಗ ಕಣ್ಣಾರೆ ನೋಡ್ತಿದಿನಿ ❤️thanks asha akka ❤️Kiran Anna❤️
@Kartik13912
@Kartik13912 10 ай бұрын
ನಮ್ಮ ಶತ್ರುಗಳಿಗೆ ನಮ್ಮ ಸಾಧನೆಯೇ ಉತ್ತರವಾಗಿರಬೇಕು ಅಲ್ವ. Such inspiring story
@praveenparthvolgs
@praveenparthvolgs 10 ай бұрын
ಜಪಾನ್ ಮತ್ತು ಇಸ್ರೇಲ್ ಈ ದೇಶಗಳ ಜನರ ಸ್ವಾಭಿಮಾನ, ದೇಶಭಕ್ತಿ, ಅದ್ಭುತ... ❤️❤️
@Abhibhagya-p9i
@Abhibhagya-p9i 10 ай бұрын
Information ಗೆ ಎಲ್ಲೂ ಸರ್ಚ್ ಮಾಡುವ ಹಾಗೆ ಇಲ್ಲ ನಿಮ್ಮ video ಗಳನ್ನು ನೋಡಿದರೆ ಸಾಕು ನಮಗೆ ಎಲ್ಲ ಸಿಕ್ಕಿದ ಹಾಗೆ thanks asha 💑ಕಿರಣ್❤💛❤💛❤
@chethankumar8898
@chethankumar8898 10 ай бұрын
ಸರ್.... ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು,,, ಯಾಕ್ ಅಂದ್ರೆ ಅಜ್ಜಿ ಬಾಯಲ್ಲಿ ನಮ್ಮ ಕನ್ನಡ ಪದ ಕೇಳಿ,, ನಿಮ್ಮ ಈ ಸಾಹಸಕ್ಕೆ ಹಾಗೂ ಕರ್ತವ್ಯಕ್ಕೆ... ತುಂಬು ಹೃದಯದ ಅಭಿನಂದನೆಗಳು 🙏🏻🙏🏻🙏🏻 ಸರ್.....
@ananthramu8736
@ananthramu8736 10 ай бұрын
😭😭🙏🏽🙏🏽ಈ ಜಾಗಾನಾ ತೋರಿಸಿದ್ದಾಕೆ ಅನಂತ ಧನ್ಯವಾದಗಳು 🙏🏽🙏🏽
@Babuthechief
@Babuthechief 10 ай бұрын
Yake haluthiya
@sadashivasadashiva2258
@sadashivasadashiva2258 10 ай бұрын
ಎಷ್ಟು ಸಾವು ನೋವುಗಳು ಸಂಭವಿಸಿರಬಹುದು ಆದರೆ ಮತ್ತೆ ಅಭಿವೃದ್ಧಿ ಕಾರ್ಯಗಳು ತುಂಬಾ ಚೆನ್ನಾಗಿ 😭😭😭
@Hope100_s
@Hope100_s 10 ай бұрын
Asha Akka And kirn Mama.... ನಿಮ್ಮ ದಯದಿಂದ ಇಡೀ ಪ್ರಪಂಚವನ್ನು ನೋಡುವ ಭಾಗ್ಯ ನಮಗೆ ದೊರೆತಿದ್ದೆ...😜🙏 ನೀವು ನೂರಾರು ವರ್ಷಕ್ಕೆ ಚೆನ್ನಾಗಿ ಬಾಳಿ...🙏❤.....
@anjink6980
@anjink6980 10 ай бұрын
ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೀವಿ ತುಂಬಾ ಅದ್ಭುತವಾಗಿ Explore ಮಾಡಿದ್ದೀರಾ 👌🔥 ಹಾಗೆ ನಾಗಸಾಕಿ ಕೂಡ explore ಮಾಡಿ.
@mamathahs1381
@mamathahs1381 10 ай бұрын
ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👏👌 ಒಳ್ಳೆಯ ಕೆಲಸ ಮಾಡಿದ್ದೀರಿ 3:27
@shivarajbhosale6509
@shivarajbhosale6509 10 ай бұрын
Wikipedia gives us information about history...... Flying passport gives us experience about history ❤❤❤❤❤
@rsgbs5233
@rsgbs5233 10 ай бұрын
ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ. God bless both of you forever.
@VijayaKumar-ry9ho
@VijayaKumar-ry9ho 10 ай бұрын
ಆಶಾ ಹಾಗು ಕಿರಣ್ ಈ ಒಂದು ವಿಡಿಯೋ ಕೊಟ್ಟಿದ್ದಕ್ಕೆ ನಿಮಗೆ ತುಂಬ ತುಂಬ ಧನ್ಯವಾದಗಳು. ನಿಮಗೆ ಆರೋಗ್ಯ ಭಾಗ್ಯ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮಿಂದ ನಮ್ಮ ಕರ್ನಾಟಕಕ್ಕೆ ಇನ್ನೂ ತುಂಬ ಒಳ್ಳೆಯ ಹೆಸರು ಬರುತ್ತದೆ. ನೀವು ಯುವಕರಿಗೆ ಸ್ಪೂರ್ತಿ. ನಿಮ್ಮನ್ನು ಪಡೆದಂತಹ ನಿಮ್ಮ ಪೋಷಕರಿಗೆ ಹೃದಯ ಪೂರ್ವಕ ಧನ್ಯವಾದಗಳು.
@sangappaa8740
@sangappaa8740 10 ай бұрын
ಗ್ರೇಟ್ ಕಂಟ್ರಿಸ್ ಜಪಾನ್ ಮತ್ತು ಇಸ್ರೇಲ್ 👍👍👍🙏
@sscollectionsvlog5846
@sscollectionsvlog5846 10 ай бұрын
ಅದ್ಭುತವಾಗಿ ವಿಷಯವನ್ನ ಜನರಿಗೆ ತಿಳಿಸುವ ನಿಮ್ಮ ಪ್ರಯತ್ನ ಚೆನ್ನಾಗಿದೆ ಹೀಗೆ ಸಾಗಲಿ ನಿಮ್ಮ ಪಯಣ...💐💐
@shivas12345
@shivas12345 10 ай бұрын
ಆಶಾಕಿರಣ ಅವರಿಗೆ ನನ್ನ ದನ್ಯವಾದಗಳು 🐚🔱🕉️🐅🐆🦁🎉❤🇮🇳🌍
@niranjanaswamy6084
@niranjanaswamy6084 10 ай бұрын
ಹಾಯ್ ಆಶಾ ಕಿರಣ್ 🙏🏼 ನಿಮ್ಮ ಜಪಾನ್ ಪ್ರವಾಸ ಹಾಗೂ ಹಿರೋಶಿಮಾ. ನಾಗಸಾಕಿಯ ಬಗ್ಗೆ ಮಾಹಿತಿ ತುಂಬಾ ಅರ್ಥಪೂರ್ಣವಾಗಿತ್ತು 👍 ಒಳ್ಳೆಯದಾಗಲಿ 👏🏻🙏🏼👌
@RRR........721
@RRR........721 10 ай бұрын
👌👌👌👌ತುಂಬಾ ಖುಷಿ ಆಯಿತು ಹೀರೋಷಿಮಾ ಅಣುಬಾಂಬ್ ಬಗ್ಗೆ ಮಾತಾಡಿದ್ದಕ್ಕೆ
@malavenkatesh5988
@malavenkatesh5988 10 ай бұрын
ನೀವು ಹೇಳುವ ವಿಷಯವನ್ನು ಆದಾರ ಸಹೇತ ತೋರಿಸಿದೀರ. ನಿಮಗೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ Hands up. 👏🏻👏🏻👏🏻👏🏻👏🏻
@iamkanthu
@iamkanthu 10 ай бұрын
ನಮ್ಮ ದಸರಾ ಅಂಬಾರಿ ಹೊತ್ತ ಅರ್ಜುನ ತೀರಿಹೋದ ಅಣ್ಣ😭😭
@streamkannadigas9926
@streamkannadigas9926 10 ай бұрын
Still, Japan built an impossible city and culture, Hats off to them👏
@LEVI-pk2bo
@LEVI-pk2bo 10 ай бұрын
japanese are very friendly people even after suffering so much at the hands of devilish USA.... japan has much closer ties with the USA BUT ON THE CONTARARY LOOK INDIANS AFTER SUFFERING FROM THE MUSLIM INVADERS FROM PERSIA , MIDDEL EAST . CENTRAL ASIA . SIPMLY HATE THE FELLOW MUSLIMS OF INDIA ..JUST BECAUSE OF THE SAME RELIGIOUS BELIEF OF FELOW MUSLIMS
@chandrappah8195
@chandrappah8195 10 ай бұрын
ಅಲ್ಲಿಯ ಜನರ ಸಂಪರ್ಕ ಮಾಡಿ.ಶುಭವಾಗಲಿ.
@pradeep7573
@pradeep7573 10 ай бұрын
14:13 ಅಣು ಬಾಂಬ್ ಸಂತ್ರಸ್ತೆ ಕರುಳು ಚುರ್ ಅನಿಸಿತು . ಹ್ಯಾಟ್ಸ್ ಆಫ್ ಅಜ್ಜಿ 🙏 may god bless you with more energy.
@VKEntertainment15
@VKEntertainment15 10 ай бұрын
Explain maduva time, places video torsi. Background voice nimdu haki bcz namge view jasti torsi. Dr bro kuda heegene madtare. We love you Both couple ❤ I'm only following Dr bro and flying passport ❤
@Mayuri717
@Mayuri717 10 ай бұрын
Even i was in japan for sometime in 2015. Very nice country. Moreover very good people. They will respect and help as much as possible irrespective of our race. Very hard working people. Like to visit again..
@manjunathm.t.2535
@manjunathm.t.2535 10 ай бұрын
ಸಮಾಜಕ್ಕೆ ಉಪಯುಕ್ತವಾದ ಇಂಥ ವಿಡಿಯೋ ಮಾಡಿದ್ದಕ್ಕೆ ಅನಂತ ಧನ್ಯವಾದಗಳು ❤
@raa1936
@raa1936 10 ай бұрын
Wowwwww osm sir thumba janaa edhana use madkothare. Namge hagola baroke because of money problems. Mathe nema hosha paraythnke nan kutumbadindha subasayagalu 🙏🙏🙏💖💖💖🌹🌹
@raghufoods
@raghufoods 10 ай бұрын
ನಂಗೆ ಗೊತ್ತಿತ್ತು ನೀವು ಇದರ ಬಗ್ಗೆ ವಿಡಿಯೋ ಮಾಡ್ತೀರಾ ಅಂತ
@charanpoojary826
@charanpoojary826 10 ай бұрын
ಹೌದು ನಂಗೆ ಮುಂಚೇ ಕರೆ ಮಾಡಿ ಹೇಳಿದ್ರು😅
@shortcutvideoschannelchann8488
@shortcutvideoschannelchann8488 10 ай бұрын
Howdu nange message madi helidruu😂
@hariharanhari908
@hariharanhari908 10 ай бұрын
Nam manege bandhu heli hodru😅
@abhigowda3460
@abhigowda3460 10 ай бұрын
😂😅Hursodu Andre ide 😂
@SumanSajjan-h8m
@SumanSajjan-h8m 10 ай бұрын
@rathnakarmj8010
@rathnakarmj8010 10 ай бұрын
ನಿಜಕ್ಕೂ ಅದ್ಬುತ video.. ಕೋಟಿ ಕೋಟಿ ಧನ್ಯವಾದ
@champabalakrishna6432
@champabalakrishna6432 10 ай бұрын
Ajjige Namma Nammaskaragalu ❤
@ಮಂಜುಕೆಪಿ
@ಮಂಜುಕೆಪಿ 10 ай бұрын
ಒಳ್ಳೆಯದಾಗಲಿ ನಿಮ್ಮ ಹೊಸ ಕನಸಿಗೆ 🎉🎉🎉
@praju8832
@praju8832 10 ай бұрын
LOVE FROM KARNATAKA💛❤ KOLAR 👑🤘MALUR 👑🤘
@itsme....8175
@itsme....8175 10 ай бұрын
History na tumba chenagi explain madthira namgu kuda live agi nodidvi anno feel agathe nimge tumba thnks .tq flying passport.❤
@AnandRevadi-r3e
@AnandRevadi-r3e 9 ай бұрын
Nivu tumba channagi yavdo vishyagalu tumba channagi heltira nimage tumba dhanya vadagalu❤❤
@dmanoj152
@dmanoj152 10 ай бұрын
ಇಡೀ ಪ್ರಪಂಚದಲ್ಲಿ ಭಾರತದ ನಂತರ ಜಪಾನ್ ದೇಶವು ಮಾನವೀಯತೆ ಹಾಗೂ ಕರುಣೆಯನ್ನ ನಂಬಿಕೆಯನ್ನ ಹೊಂದಿರುವ ದೇಶವನ್ನು 🇮🇳♥️🇯🇵
@AbhiAbhi-xc8ll
@AbhiAbhi-xc8ll 10 ай бұрын
Helo humanity li first japan amele bere desha .first india antu alla elli jana japan people astu ollevru and humanity ella .japan always first
@manjular200
@manjular200 10 ай бұрын
​@@AbhiAbhi-xc8ll said correctly. We Indians need to get born ones again to develop Japanese mentalities. They are self esteem and self respected people. They work, work and work. Here, they want all freebies. Shame on us.
@AbhiAbhi-xc8ll
@AbhiAbhi-xc8ll 10 ай бұрын
@@manjular200 yes ur words is true
@santhoshhiremath5792
@santhoshhiremath5792 10 ай бұрын
The last dance from Asha sister was awesome 😊
@sunilkumar-ig4ld
@sunilkumar-ig4ld 10 ай бұрын
These guys deserved more subscribers and views..hope you guys make 1M subscribers ASAP
@anithaharish8000
@anithaharish8000 10 ай бұрын
Thank you very much for showing this place,felt very sad after seeing the plight of the people in Hiroshima & Nagasaki. 😢
@krupashankar5859
@krupashankar5859 10 ай бұрын
ಹಾಗೂ ಎಲ್ಲಾ ಊರಿನ ವಿವರಣೆಗಳನ್ನು ನೀಡುತ್ತಾ ಬಂದಿಧಿರಿ. ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ.
@mohankumarmohankumar1696
@mohankumarmohankumar1696 10 ай бұрын
Nevu heliddu 100% sathyavada mathu dvesha beliskondu hodre namma desha beliyolla ❤❤❤
@hemalathavgowda
@hemalathavgowda 10 ай бұрын
Books nalli odidvi ivag thoristhiddira nivu thank u ❤️❤️❤️💛💛💛
@hussaina5079
@hussaina5079 10 ай бұрын
Nimma video nododake wait madtha erthini thumba kushi aaguthe nododake
@mukthaj2768
@mukthaj2768 10 ай бұрын
Good explanation very good kannada jai kannadambe
@jayaramjayaram2663
@jayaramjayaram2663 10 ай бұрын
Super videos Hiroshima bagge naavu kelidvi. Aandina eegina bagge nimma sundavaravaada vivarane mana tumbitu congratulations Namma nechinaAashakiran ravarige❤❤🎉
@pavithrayn1162
@pavithrayn1162 10 ай бұрын
One of the best you tube channel 😘😘😘😘
@shrikantambler5449
@shrikantambler5449 10 ай бұрын
You guys are very down to the earth, I like your humble and simplicity and reacting with the people. Also Thank you so much for showing us world.
@ವಿನಯ್ಕನ್ನಡಿಗ-ಣ8ರ
@ವಿನಯ್ಕನ್ನಡಿಗ-ಣ8ರ 10 ай бұрын
ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಅಕ್ಕ ❣️
@TheKing-bb2wu
@TheKing-bb2wu 10 ай бұрын
14:50 ಅಯ್ಯಯೋ ಯಾರಾದ್ರೂ ಹಿಂದೆಗಡೆ ಇರೋ ಆ ಕಾಫೀ ಶಾಪ್ ಹೆಸರು ನೋಡಿದ್ರಾ 😅😊
@jagan_217
@jagan_217 10 ай бұрын
😂
@pavankumar1254
@pavankumar1254 10 ай бұрын
ತುಲ್ಲಿ ಕಾಫೆ 😂😂
@NaveenKumar-wd3ml
@NaveenKumar-wd3ml 10 ай бұрын
ತುಂಬಾ ಖುಷಿ ಆಯಿತು ನಿಮ್ಮ ಹೊಸ ಸ್ಟಾರ್ಟ್ಅಪ್ ಗೆ 🎉
@bharathsd7477
@bharathsd7477 10 ай бұрын
Bro ಎಲ್ಲರಿಗೂ flingpassports anta correct agi ಒತ್ತಿ ಹೇಳಿ ಲಾಸ್ಟ್ li s irutte anta heli. ಯಾಕಂದ್ರೆ flying passport anta ond website ide ಅದರಲ್ಲಿ last ge s illa
@sandeshkumarv5688
@sandeshkumarv5688 10 ай бұрын
Most awaited video!! Thank you😊
@Santoshtelasang9
@Santoshtelasang9 10 ай бұрын
Your both travelling ✈️️✈️️ vedio is very amazing. 👍👍👍👍best of luck for your next ✈️✈️ travel vedio.
@abhipriyaabhipriya6724
@abhipriyaabhipriya6724 10 ай бұрын
All the best ,nimminda manele kulithu ellavannu nodi thilidu kollobahudu,nimma jodi kooda 👌aasha kiran nimma hesaru kooda 👌nimma shramakke nammadondu🙏❤️🙏
@VasanthaJ-jo5ck
@VasanthaJ-jo5ck 10 ай бұрын
Nice. Thank you so much Kiran and Asha avare .e video thumba channagi ede.
@roopa...paaruuu4904
@roopa...paaruuu4904 10 ай бұрын
Histry expln sakkat👌🏻👌🏻👌🏻👌🏻
@tvsrinivas7358
@tvsrinivas7358 10 ай бұрын
Despite complete destruction of the city people rebuild it and did not take revenge. A unique experience indeed.
@hariprasadknayak9881
@hariprasadknayak9881 10 ай бұрын
Japan Hiroshima video was very nice. Place was nice. City also good. City story nice. Nice video. Jai Karnataka.💛❤💛❤💛❤🇮🇳🇮🇳🇮🇳🇮🇳
@indianarmyfouji1327
@indianarmyfouji1327 10 ай бұрын
Awru yene nenuskondru khudaa, dweshaa yillaa badalige America ge Seddu hoditaare. Naawu Olympic nadsidiwi. Nimminda aadre nammannaa mirisi anta...... What a powerful lines alwaa...
@narasimhamurthy3323
@narasimhamurthy3323 10 ай бұрын
ಈ ಜಾಗ ತೋರಿಸಿದಕ್ಕೆ. ಧನ್ಯವಾದಗಳು
@roopasudhir1212
@roopasudhir1212 10 ай бұрын
Thank u ashakiran... Love from kudla ( manglore)
@Hobalesha
@Hobalesha 10 ай бұрын
Super henarjy hero of Karnataka traveling supar❤❤❤❤❤
@vedhayc4973
@vedhayc4973 10 ай бұрын
It's my wish too..Best of luck for your further travel life
@vyworld17
@vyworld17 10 ай бұрын
Best of luck for Flying Passport Family 🎉❤...
@DhanalakshmiGangaiah-vs8oy
@DhanalakshmiGangaiah-vs8oy 10 ай бұрын
All the best and congratulations for your new venture and definitely it will help many..keep growing...very happy for you both ..words are not enough to express my gratitude that you both are showing us the world ❤😂🎉
@pavanjain1562
@pavanjain1562 10 ай бұрын
Gud morning ಆಶಾಕಿರಣ ❤❤❤
@partheeshlv9104
@partheeshlv9104 10 ай бұрын
ಪಾಠದಲ್ಲಿ ಓದಿದ್ವಿ ಅಣು ದಾಳಿ ಬಗ್ಗೆ ಜಾಗ ತೋರ್ಸಿದ್ಕೆ ಥ್ಯಾಂಕ್ಸ್
@akashnr9347
@akashnr9347 10 ай бұрын
Thank you for explained in this place bro😍🙏🏻
@AshwiniN-d7j
@AshwiniN-d7j 10 ай бұрын
Hi brother hi Asha. E vedio gagi wait madtha. Edivi. Hiroshima Nagasaki. Bagge sakashtu tiluskotri. Thank you so much keep smiling take care God bless you loooooooots of love from Karnataka 😊😊😊😊
@shreeprasad2212
@shreeprasad2212 10 ай бұрын
Beautiful sir and madam really life ali 1 sari japan nodbeku anta aase because avara technology and etc tumba popular hogoke agila andru nim inda nodta idivi thsnks a lot both of you I wish you good luck 👍 your world trip
@shraddhamuliya
@shraddhamuliya 10 ай бұрын
Thank you flying passport for this informative video🤩😍👌
@veereshkbadigerbadigerveer7923
@veereshkbadigerbadigerveer7923 10 ай бұрын
Guys just marvelous 😍 ✨️ 👌 wonderful knowledge. Superb
@lalithamuniyappa9570
@lalithamuniyappa9570 10 ай бұрын
Wow superooooooooo suuuuuuuuper and TQ for ur idea dears, actually I was thinking y there is no option to travel with u, now finally u both made TQ very much
@babunaikv8252
@babunaikv8252 10 ай бұрын
Hiroshima explore madi antha nanu first video dalli comment madidde thanks for explored ..❤❤
@LIFEandHEROs
@LIFEandHEROs 10 ай бұрын
Gowda and ಗೌಡ್ತಿ ❤
@rekhaachar4258
@rekhaachar4258 10 ай бұрын
Tumba chenag tilisi kottidira brother
@siddumathapati5783
@siddumathapati5783 10 ай бұрын
1million views this video 💯 ❤️😮 ಇತಿಹಾಸ ತಿಳಿಯಬೇಕು ಅಂದ್ರೆ ಇ ವೀಡಿಯೋ ನೋಡಿ
@prashanth8496
@prashanth8496 10 ай бұрын
Hiroshima, very heart touching video 😢
@mohanmanu8207
@mohanmanu8207 10 ай бұрын
Nijvaglu kushi aythu medam sir.. Thumba horgade prapanchaa suttbeku adr bagge tilkobeku anno ase erutte adre adr bagge idea eralla so..nivu. E thara confusion erorige olle nirdhara thagondu nimde ada web site open madiddu thumba kushi agide. Nimminada thumba janagalige e bhaya hogide andkoltini. Alll the best heege mundvariyali nimma pravasaa nim indaa naavu thumba vicharagalanna tilkolltha edivi
@chaithrads4606
@chaithrads4606 10 ай бұрын
Thank you so much naan ee video ge wait madtha idde ❤
@jyotimarigoudar495
@jyotimarigoudar495 10 ай бұрын
Really Heart touching video.Good message
@narasimhapoojari1794
@narasimhapoojari1794 10 ай бұрын
Very good. Vedeo brother. Thank you for all the best wishes. God bless your.all the best wishes
@vishwaprasad5448
@vishwaprasad5448 10 ай бұрын
Hi from chitradurga ❤❤😊
@sangamhk4806
@sangamhk4806 10 ай бұрын
Namma citya hesaru Chitradurga video dalli banddidhe❤
@TheLegendOf_BHAGATSINGH2001
@TheLegendOf_BHAGATSINGH2001 10 ай бұрын
Most heart touching video sir tqssssss
@kavitabhat4509
@kavitabhat4509 10 ай бұрын
Good afternoon ashakiran very nice video agitu matte Hiroshima and Nagasakiya nam notes booknali phata ettu but egina development nodidare estu olleya abhipravide alliya janarige great Japanese 🌹🌹🌹
@rajannatk9266
@rajannatk9266 10 ай бұрын
Wonderful Thank you so much, beautiful explanation ❤
@Moral1005
@Moral1005 10 ай бұрын
Bloopers chenagide. Nice place
@walkiDr
@walkiDr 10 ай бұрын
Very nice Tour with history and researched reports and nice videos Hiroshima
@sujathakumarib5270
@sujathakumarib5270 10 ай бұрын
Masana vadaruu mathrubhumi yannu thoreyade badukida 11000 jana mathhe Nadu kattoke basement adru. Asha kirana well explained.
@gireeshgalagali5094
@gireeshgalagali5094 10 ай бұрын
ಧನ್ಯವಾದಗಳು ನಿವು ಇದರ ಬಗ್ಗೆ ಮಾಹಿತಿ ನಿಡಿದ್ದಕ್ಕೆ
@SureshAcharya-c2e
@SureshAcharya-c2e 10 ай бұрын
Flying pass port ....good...
@swetha_p0891
@swetha_p0891 10 ай бұрын
This was very informative, thanks for you both.
@Prakash_Chikkabasava
@Prakash_Chikkabasava 10 ай бұрын
Finally u guys did it enjoyment + business ❤
@sushil143.
@sushil143. 10 ай бұрын
Nim channel active super bro daily videos upload madtiri...❤😍 Dr bro sath hoda😂😅
@ravikumarass6340
@ravikumarass6340 10 ай бұрын
ಒಳ್ಳೆಯ ಸಂದೇಶ 👏👏👏
@manjular200
@manjular200 10 ай бұрын
I have been watching this Japan series, felt good and want to visit Japan ones in my life time
@maheshgowda6511
@maheshgowda6511 9 ай бұрын
🙌
@m.dchethan7508
@m.dchethan7508 10 ай бұрын
Congratulations. Best of luck for your new venture. All the best for both you.😊😊😊
ROSÉ & Bruno Mars - APT. (Official Music Video)
02:54
ROSÉ
Рет қаралды 144 МЛН
Cool Parenting Gadget Against Mosquitos! 🦟👶 #gen
00:21
TheSoul Music Family
Рет қаралды 32 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 15 МЛН
Un coup venu de l’espace 😂😂😂
00:19
Nicocapone
Рет қаралды 14 МЛН
ROSÉ & Bruno Mars - APT. (Official Music Video)
02:54
ROSÉ
Рет қаралды 144 МЛН