ಜರ್ಮನ್ ಹಳ್ಳಿ ನೋಡುವ ಭಾಗ್ಯ ಕರುಣಿಸಿದಕ್ಕೆ ಧನ್ಯವಾದ ಮೇಡಂ
@parmimadakari76555 ай бұрын
ನೀವು ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ
@wilsonpsn3 ай бұрын
ಧನ್ಯವಾದಗಳು, ವಿಡಿಯೋ ತುಂಬಾ ಚೆನ್ನಾಗಿದೆ 👍
@chandraprakash-in6mx5 ай бұрын
ಮಾನಸ ಮೇಡಂ.. ಮತ್ತೆ video ಗೆ ಸ್ವಾಗತ, ಅಲ್ಲಿಯ ಹಳ್ಳಿಗೂ ನಮ್ಮ ಹಳ್ಳಿಗೂ ತುಂಬಾ ವೆತ್ಯಾಸ ಇದೆ, ಚನ್ನಾಗಿ ವಿಡಿಯೋ ಮಾಡಿದ್ದೀರಿ.. Thankyou.
@wandering_kannadigas5 ай бұрын
Thank you 🙏❤️
@puttamallegowdaputtamalleg27765 ай бұрын
ಮೇಡಮ್ ನಮ್ಮ ಹಾಸನ ಸಂಸದ ತುಂಬಾ ತುಂಬಾ ತಪ್ಪು ಮಾಡಿ ಜರ್ಮನಿಗೆ ಬಂದಿದ್ಫಾನೆ.. 😂😂
@shemo77775 ай бұрын
ಜರ್ಮನಿ ಹಳ್ಳಿಗಳು ತುಂಬಾ ಚೆನ್ನಾಗಿದೆ. ಹಾಗೂ ವಿಡಿಯೋದಲ್ಲಿ ವಿಷಯವನ್ನು ಬಹಳ ಅಚ್ಚು ಕಟ್ಟಾಗಿ ತಿಳಿಸಿದ್ದೀರಿ ಮೇಡಂ ಅದಕ್ಕಾಗಿ ತಮಗೆ ನಮ್ಮ ಹೃದಯಪೂರ್ವಕವಾಗಿ ತಮಗೆ ಅಭಿನಂದನೆಗಳು. Dr NHN ಮೂರ್ತಿ ರಾವ್ 🌹🍁🪷🌺🌷🙏🙏🙏
@basavarajkatagi42615 ай бұрын
ಜರ್ಮನಿ ದೇಶದ ಹಳ್ಳಿ ಲೈಫ್ ಹೇಗ ಇರುತ್ತೆ ಅಂತ ತುಂಬಾ ಚೆನ್ನಾಗಿ ಹೇಳಿ ಕೊಡತಾ ಇದ್ದೀರಾ ಹೀಗೆ ನಿಮ್ಮ ವಿಡಿಯೋ ಮುಂದು ವರಿಲಿ
@Sidd60415 ай бұрын
Super duper vlog. ಚಟಪಟ ಚಠಪಠ ಮಾತುಗಳು 👌🏻👌🏻
@wandering_kannadigas5 ай бұрын
Thank you 🙏❤️
@shashikanthgolthaje73645 ай бұрын
ತುಂಬಾ ತುಂಬಾ ಚೆನ್ನಾಗಿ ವಿವರಸಿದ್ದೀರಿ. ನೀವು ವಿವರಿಸುವ ರೀತಿ ಇಷ್ಟವಾಗುತ್ತದೆ. ಜರ್ಮನಿ ಸೂಪರ್! 👌👌👌
@bisanakoppkumar..marapur5 ай бұрын
ನೀವು ಇರುವ ಪ್ರಕೃತಿ ಚಂದ ಐತಿ ❤🌾
@nageshase53655 ай бұрын
ನಾನು ನಿಮ್ಮ ನೋಡಿದ ತಕ್ಷಣ ನೀವು ಜರ್ಮನಿಯವರು ಅಂದ್ಕೊಂಡೆ... ಬಟ್ ನೀವು ಪಕ್ಕ ಕನ್ನಡತಿ.... ಕೃಷಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@kalpanahassan28825 ай бұрын
ಮಾಂ,ನನ್ನ ಮಗ EEE ಓದಿದಾನೆ ಅವನು ಜರ್ಮನಿ ಯಲ್ಲಿ ಕೆಲಸ ಮಾಡುವ ಆಸೆ,ಹೇಗೆ ಅಲ್ಲಿ ಕೆಲಸಕ್ಕೆ ಹೋಗಲು ರೆಡಿ ಆಗಬೇಕು ,ಅದನ್ನು ತಿಳಿಸಿ ,ನಾನು ನಿಮ್ಮ ಪ್ರತಿ ವೀಡಿಯೋ ನೋಡಿದೀನಿ ,ಸೂಪರ್ ಆಗಿದೆ,
@rajupattar33784 ай бұрын
ಮೇಡಂ ನಿಮ್ಮ ನಿರೂಪಣೆ ಶೈಲಿ ವಿಷಯ ವಿವರಣೆ ಸ್ಪಷ್ಟವಾಗಿ ಚೆನ್ನಾಗಿ ಮಾಡುತ್ತಿರಿ ಧನ್ಯವಾದಗಳು
@sandeeprps82875 ай бұрын
As usual so nice explanation 👌👌, looking very fresh too., ನಿಮ್ಮ ಕುಟುಂಬ ಹೀಗೆ ಸದಾ ಸಂತಸದಿಂದ ಇರಲೆಂದು ನನ್ನ ಸಿಹಿ ಹಾರೈಕೆ 🙏💐
@wandering_kannadigas5 ай бұрын
❤️❤️🤗🤗
@anaghasworld66254 ай бұрын
ಮಾಹಿತಿಗೆ ಧನ್ಯವಾದಗಳು 🙏🏾👍🏾...ವಿದೇಶಗಳಲ್ಲಿಯ ಹಳ್ಳಿ ಬದುಕು / ಅಲ್ಲಿಯ ಜನ ಜೀವನ ಹೀಗೆ ಹತ್ತು ಹಲವಾರು ಹಲವಾರು ಮಾಹಿತಿ ನೀಡಿ ಎಂದು ವಿನಂತಿ 🙏🏾
@TGgamerz20095 ай бұрын
Manasa u r doing gud job keepit up..
@LathaGowda-t4x5 ай бұрын
Vlog nodi tumba Kushi aytu navantu Alli bandu nodoke agolla adre nevu madiro video inda tumba Kushi aytu thank u dr mam
@wandering_kannadigas5 ай бұрын
❤️❤️🙏🙏
@r.mrutyunjayamuttanna-hs8ll5 ай бұрын
ಹಳ್ಳಿ ಮನೆಗಳು ವ್ಯವಸಾಯ ನೋಡಿ ನಮಗೆ ತುಂಬಾ ಖುಷಿ ಆಯಿತು ಇದೇತರ ಡಿಫರೆಂಟಾದ ವೀಡಿಯೋಗಳನ್ನು ತೋರಿಸಿ ನಿಮ್ಮ ಮಗಳನ್ನು ನಿಮ್ಮ ಪತಿಯನ್ನು ನಿಮ್ಮ ಜೊತೆಯಲ್ಲಿ ತೋರಿಸಿ ನಿಮ್ಮ ಮಗಳನ್ನು ನೋಡೋಕೆ ನನಗೆ ತುಂಬಾ ಖುಷಿ. ಧನ್ಯವಾದ ಗಳು
@wandering_kannadigas5 ай бұрын
🙌🏻🙌🏻❤️
@Moyani-bo1el3 ай бұрын
Sister nimma voice thumba chennigide, nice family
@manjunathas15605 ай бұрын
Super information vlog 👌🔥. ಜರ್ಮನಿಯ ಹಳ್ಳಿಯಲ್ಲಿ ಕೃಷಿ ಬಗ್ಗೆ ಮಾಹಿತಿ ಚೆನ್ನಾಗಿದೆ, ಅಲ್ಲಿಯ ಆಧುನಿಕ ಕೃಷಿ ಬಗ್ಗೆ ಇನ್ನಷ್ಟು ವಿವರವಾದ ವಿಡಿಯೋ ಮಾಡಿ ಸಾಧ್ಯವಾದರೆ. ಅಲ್ಲಿಯ ಹಳ್ಳಿಗಳನ್ನು ನೋಡಿದರೆ ಅವು ಒಂದು ರೀತಿ ಸಿಟಿ ತರ ಇವೆ .
@wandering_kannadigas5 ай бұрын
❤️❤️🙏🙏
@mohith42025 ай бұрын
Nim voice antu super 👌 keltha idre keltaane irbeku ansutte ,❤ from devanahalli, Bangalore rural district Heege vlogs madta iri , attached to your vlogs a lot🥰
@wandering_kannadigas5 ай бұрын
❤️❤️
@vijayalakshmirai56265 ай бұрын
ನೋಡಲು ತುಂಬಾ ಚೆನ್ನಾಗಿತ್ತು. ಜರ್ಮನಿಗೆ ಹೋದ ಹಾಗೆ ಅನಿಸ್ತು.
@nagarajsumathinh63693 ай бұрын
Really nice work thanks I will support Kannadigas
@wandering_kannadigas3 ай бұрын
Thank you very much
@chandarshetty10565 ай бұрын
ತುಂಬಾ ಸಂತೋಷ ಮೇಡಂ ಮಗಳು ಚೆನ್ನಾಗಿ ನೋಡಿಕೊಳ್ಳಿ ಮೇಡಂ❤
@anilbjoshi41275 ай бұрын
So nice madam...very interesting and educative...do more of such vlogs...
@wandering_kannadigas5 ай бұрын
❤️❤️🙏🙏
@prabhuhr7553 ай бұрын
I love agriculture n greenery
@manjunathjaggi83875 ай бұрын
Wetter ist regnet heute und nibig und blumoon ist Sher shone das drof zu souber. ❤. From Bangalore. Kartoffen ist nett.
Madam, ವಿವರಣೆ ತುಂಬಾ ಚೆನ್ನಾಗಿದೆ......ನಮ್ಮ side ಶುಂಠಿ ಬೆಳೆಯಲು ಬಾಡಿಗೆ ಕೊಡುತ್ತಾರಲ್ಲ ಅದು ನೆನಪಿಗೆ ಬಂತು...
@wandering_kannadigas5 ай бұрын
❤️❤️🙏🙏
@KhiladiTraveller5 ай бұрын
Yen madam ...full hifi ..cycle ,branded shirt ..Good 👍
@yogeshgowdamandyap75105 ай бұрын
New followers mam tq so much. ನಿಮ್ಮ videos ತುಂಬಾ ಇಷ್ಟ ಆಯ್ತು from ಮಂಡ್ಯ 💐😍
@SridharGubbi-i7v5 ай бұрын
ಒಳ್ಳೆಯ ಮೆಸೇಜ್ ಮೇಡಮ್
@bharatkairani5 ай бұрын
you are very lucky to have Uday brooiii who support you a lot as career and your passsion also💯💯.............Thank you Manasakka and Uday brooiiii..... As well as make a next video about your love story and qualification I will be waiting for that video Pls ssister
@wandering_kannadigas5 ай бұрын
Thank you so much 🤗🤗❤️❤️ Sure I’ll make one QnA video ..adastu bega 50k subscribers agli antha wish madi 50k ge QnA video madtini
@rajshekhargudage88375 ай бұрын
ಧನ್ಯವಾದಗಳು
@edmondmiranda89514 ай бұрын
Wonderful life ❤thanks ❤️
@lokeshagowda15602 ай бұрын
ತುಂಬಾ ಥ್ಯಾಂಕ್ಸ್ ಮೇಡಂ 🙏
@virupannamedikinal5 ай бұрын
ನೀಮ್ಮ ವಿಡಿಯೋ ಸುಪರ್ ಡುಪರ್ 🎉🎉🎉🎉🎉🎉
@savitahebbar94213 ай бұрын
ಸೂಪರ್ ಮೇಡಂ 🎉
@ningappan13575 ай бұрын
ಮೇಡಂ ಜರ್ಮನ್ ಕ್ರಮಿಸಿ ಬಗೆ ತಿಳಿಸಿದ್ದಕ್ಕೆ ಆಗಿ ತಮಗೆ ಧನ್ಯವಾದಗಳು
@rekhac16165 ай бұрын
Nice vlog 👌👏🙏
@muralidharbp49045 ай бұрын
Madam alli Prajwal Revanna iddananthe swalpa huduki information kodi.
@nagappapnagappa56144 ай бұрын
Good.iframtion.thaks.manasa.medam
@veerappaavvannavar68443 ай бұрын
Super agriculture❤
@Satya-i9w5 ай бұрын
👌🏻👌🏻🙏🏻🙏🏻ಮಾನಸ ಸಹೋದರಿ ಅದು ದೇವರು ಒಬ್ಬನೇ ನಾಮ ಹಲವು!!
@nagarajab76895 ай бұрын
👍
@SarvamGuruKrupam5 ай бұрын
ಸುಪರ್ 🎉🎉
@rathnam42735 ай бұрын
Nange obba magale edre nintarane ertidlu magale love u lottt ❤😊
@wandering_kannadigas5 ай бұрын
❤️❤️🙏🙏
@vikasumTrader5 ай бұрын
Less population makes country beautiful ❤️
@rajusc69665 ай бұрын
ನಿಮ್ಮ ಕನ್ನಡ ಪದಗಳ ಬಳಕೆ ತುಂಬಾ ಚೆನ್ನಾಗಿದೆ ಈಗೆ ನಿಮ್ಮ ಕಾರ್ಯ ಮುಂದುವರೆಯಲಿ
@wandering_kannadigas5 ай бұрын
🙏🙏❤️❤️
@Shivaputra7495 ай бұрын
Thanks sis.ur lucky ....
@dharmaprasad74855 ай бұрын
Hi 👋 good morning 🙏 to madma thanks so much Soper 🙏
@rajpratham-fs1ll5 ай бұрын
3:03 enu desha akko cloud saha super aagi idaave😂
@venkatravanappar5104Ай бұрын
Very great Germany.
@wandering_kannadigasАй бұрын
Glad you think so!
@PrajwalGaddale5 ай бұрын
Very nice vlog manasakka 😊
@wandering_kannadigas5 ай бұрын
Thank you 🙏❤️
@RameshBaliger-i8s5 ай бұрын
Super medam
@manjunathhalli88605 ай бұрын
😍
@RamachandrappaCn-fc7ld5 ай бұрын
Tqs to Hebbale done a great job👌
@dineshhegde40795 ай бұрын
ಚೆನ್ನಾಗಿತ್ತು.
@wandering_kannadigas5 ай бұрын
Thank you 🙏❤️
@anjanprathapb76055 ай бұрын
ನನಗೂ ಜರ್ಮನಿ li ವಾಸ ಮಾಡಬೇಕು anistide
@ajaykumarborabanda15995 ай бұрын
Good video🎥 present 👌🙏
@wandering_kannadigas5 ай бұрын
Thank you so much ❤️
@sevath66625 күн бұрын
👌
@esquireprinters44245 ай бұрын
Hi hello very good
@chandrashekarha77425 ай бұрын
Very good 👍 🎉
@amarbis99265 ай бұрын
I am very excited
@balakrishna537245 ай бұрын
ಸೂಪರ್
@anadraj91055 ай бұрын
❤👌👏🙏🌹💐👍
@suhas_s.h5 ай бұрын
Super ❤.. Tqsm sister 😊
@wandering_kannadigas5 ай бұрын
Thank you 🙏❤️
@chetan64135 ай бұрын
Matured girl
@priyasurendra33735 ай бұрын
❤
@wandering_kannadigas5 ай бұрын
❤️❤️🤗
@NagendraNagendra-ef9kb5 ай бұрын
Super nice video vlog madam 👌🥰❤️❤️
@wandering_kannadigas5 ай бұрын
Thank you 🙏❤️
@jay-lj3tl5 ай бұрын
ಜೈ ಗುರು ಅಕ್ಕಾರ
@ravink50995 ай бұрын
Video hd quality upload madi
@akhilakarnatakabangarpetps57725 ай бұрын
Very nice sisters 🤤 from Kolar district kgf town 🎉🎉🎉🎉
@wandering_kannadigas5 ай бұрын
Thank you so much ❤️
@mallappapatil52055 ай бұрын
👌👌
@nagarajdn73855 ай бұрын
Yellow colour attract lot bees good for apple yielding.
@narayanasd21042 ай бұрын
Supper meadam
@kalpanahassan28825 ай бұрын
ನನ್ನ ಮಗ ಜರ್ಮನಿಗೆ ಕೆಲಸಕ್ಕೆ ಹೋಗಬೇಕು , ಈ ಗ್ರೂಪ್ ನಲ್ಲಿ ಯಾರಾದರೂ ಗೊತ್ತಿರುವವರು ಹೇಳಿ ,
@BShivakumar-ze6ms5 ай бұрын
Super madam 💐👌🤝
@hrramakrishna12125 ай бұрын
Super 👌
@mohanmsc26113 ай бұрын
Namagintha channadgide tx
@shivukumar.m74985 ай бұрын
Super
@kanakappahb87355 ай бұрын
ಎಂದೆಂದಿಗೂ ನೀವ್ ಕನ್ನಡತಿ. ಸಂತೋಷ ತಾಯಿ.
@wandering_kannadigas5 ай бұрын
❤️❤️🙏
@venkateshnageshappa2845 ай бұрын
Hi .manasa nice vlog Germany nalli farmers agriculture hege maduthare enenu bele beledudate anta detail agi helidira hagu thorisidira house beautiful agide park super agithu nice village video super agide like this video