ನಮ್ಮ ದರಿದ್ರ ಕನ್ನಡಿಗರಿಗೆ ಇದು ಅರ್ಥವಾಗಬೇಕು ಗೆಳೆಯ ಸಿಂಗರ್ ಗೆ ಯಾವ ಭಾಷೆ ಆದರೂ ಆಡ್ತೀರಾ ಆದರೆ ಅಲ್ಪ ಸ್ವಲ್ಪ ವ್ಯತ್ಯಾಸ ಆಗುತ್ತೆ ನೀವಾಡಿರು ಈ ಸಾಂಗು ಅದನ್ನು ವರ್ಣಿಸಲು ಪದಗಳೇ ಸಾಲದು ನಮ್ಮ ಕರ್ನಾಟಕದ ಕನ್ನಡ ಭಾಷಿಕರು ನಿಮ್ಮನ್ನು ನೋಡಿ ನಾಚಿಕೆ ಪಟ್ಟಿಕೊಳ್ಳಬೇಕು ಭಾಷೆ ಮಧ್ಯ ಇವರ್ ಫೀಲ್ ಆಗುವುದೇನು ಅಂದ್ರೆ ಇಂಗ್ಲೀಷ್ ಪದ ಬಳಸಿಲ್ಲ ಅಂದ್ರೆ ನಾವು ಅನ್ ಎಜುಕೇಟೆಡ್ ಗಳು ಅಂತ ತಿಳ್ಕೊಳ್ತಾರೆ ಈ ಮೂರ್ಖ ಮುಟ್ಟಾಳರಿಗೆ ನಾವು ಏನು ಹೇಳೋದು ವಂದನೆಗಳು ಪಂಜಾಬಿ ಗೆಳೆಯ
@SumaAdyanthaya3 ай бұрын
ಇನ್ನು ಮುಂದೆ ನಿಮಗೆ ಒಳ್ಳೆಯ.ಯಶಸ್ಸು ಸಿಗಲಿ👍
@chandrakalakala18403 ай бұрын
ತುಂಬ ಮೆಚ್ಚಿನ ಹಾಡು
@rudrumunirudrumuni26782 ай бұрын
Supara
@shailajag60372 ай бұрын
Super song super singer jaskaran sing.
@RaghaVendraRag-f9p2 ай бұрын
ಸೂಪರ್ ಡ್ಯೂಪರ್ ಸಕತ್ ಸಾಂಗ್ ಜಸ್ಕರಣ್ ಸಿಂಗ್ ಜಿ
@nandakumar16842 ай бұрын
ಸಾಹಿತ್ಯ ಬರೆದವರು, ಹಾಡು ಹಾಡಿದವರಿಗೆ ಹುತ್ಪೂರ್ವಕ ಅಭಿನಂದನೆಗಳು 💐👍
@AmbujaAmbuja-bd8uf2 ай бұрын
Yes
@munirajuramaiah4543 ай бұрын
ಉದಯೋನ್ಮುಖ ಗಾಯಕನಿಗೆ ಅಭಿನಂದನೆಗಳು❤❤❤❤
@prakashbanakar53662 ай бұрын
ತುಂಬಾ ಚೆನ್ನಾಗಿ ಹಾಡಿದಿರಾ ಸೂಪರ್...
@RaviK-yi4npАй бұрын
ಸೂಪರ್ ❤ ಹಾಡು ಹಾಡಿರುವ ಅವರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳು
@chinnachinna-se4qs2 ай бұрын
ಅದ್ಧಬುತಾವಾಗಿ ಹಾಡಿದೀರಾ ಜ. ಸಿಂಗ್
@KamaleshBabu-o3i15 күн бұрын
Suuuuuuperb singing🎉🎉🎉 thanks for good composition...
@AnuAnu-y8r3 ай бұрын
ಸೂಪರ್ ಸೂಪರ್ ❤️❤️❤️❤️❤️❤️❤️❤️. ಒಳ್ಳೆ ಅವಕಾಶ sigali
@user-xp2qf5kp8gАй бұрын
ಸೂಪರ್ ಆಗಿ ಹಾಡುತೀರಾ ಚನ್ನಗಿದೆ
@Ushab-i1q5 күн бұрын
Very Super sir
@parameshbasappa3384Ай бұрын
ಹಾಡಿದ್ದು ಯಾವ ಭಾಷಿಕರಾದರೇನು ಗೆದ್ದಿದ್ದು ಕನ್ನಡ ರಾಗ ಮಾಲಿಕೆ ತಾನೇ 👍👌
@gopalkatti17113 ай бұрын
ಸೂಪರ್ ಸರ್ದಾರ್ಜಿ
@savithagowdagowda43023 ай бұрын
Super super song nice singing 😍 your voice is ultimate, all the best for your bright future Jaskaran Singh 🎉🎉🎉🎉🎉🎉🎉
@veerappac81092 ай бұрын
ಇದೇ ರೀತಿ ನಮ್ಮ ಭಾಷ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ನಮ್ಮ ಸತ್ಸoಪ್ರದಾಯ ನಾವೆಲ್ಲರೂ ರೂಡಿಸಿಕೊಳ್ಳಬೇಕು.
@nixongonsalves5215Ай бұрын
No one can believe after listening you you are Punjabi clear pronunciation of kannada words and you sang with emotionally. Arjun janya sir Hats of you for a great composition. Beautiful lyrics also
@chandraj79382 ай бұрын
ಭಲ್ಲೆ ಭಲ್ಲೆ ಜಸ್ಕರನ್ ಸಿಂಗ್ ಅವರಿಗೆ ಶುಭವಾಗಲಿ.
@BharathiRamesh-y4j16 күн бұрын
Super singing jaskaran.keep it up.may god bless you.all the best in your bright future.
@BharathiRamesh-y4j20 күн бұрын
Super maganey jaskaran Singh.super supreme putta.all the best in your bright future.🎉🎉🎉❤❤❤
@manjusandy32883 ай бұрын
Punjab adaru pravgila guru namma Kannada song super singing ❤
@ananthmysore4403 ай бұрын
His kannada accent is clear no mix up of accent
@ShailajaMadamАй бұрын
ನಾನು ಯಾರು ಹಾಡಿದವರೆಂದು ಕುತೂಹಲದಿಂದ ಹುಡುಕುತ್ತಿದ್ದೆ. ಸರಿಗಮಪ ಶೋನಲ್ಲಿ ಅದ್ಬುತವಾಗಿ ಹಾಡಿ ಕನ್ನಡಿಗರ ಹೃದಯ ಗೆದ್ದ ಪಂಜಾಬಿ ಹುಡುಗ ಜಸ್ಕರನ್ ಸಿಂಗ್ ಎಂದು ತಿಳಿದು ಖುಷಿಯಾಯಿತು. ಸಂಗೀತಕ್ಕೆ ಭಾಷೆಯ ಹಂಗಿಲ್ಲ.
@bavithgowdasv14432 ай бұрын
He is involved inside the feelings ❤thats why he sung beautiful ❤️ and no limits to language.hattsoff Our Kanadiga Jaskaran bro ❤
@Parashivaiah24 күн бұрын
Ur voice is amaging, god bless u and ur future, keep continue thank u
@MadhuMadhu-mc4sp6 күн бұрын
Super sagu
@laxhmigururaja525Ай бұрын
Tumba channagi hadiddira, god bless you sir,
@PremKumar-bf8jv15 күн бұрын
Iam from Hyderabad ilove song singer jaskaran sing voice super please try in tollywood excellent voice
@harishraghuramaiah77826 күн бұрын
Khoob soorat singing bro❤😊
@ushaumeshprabhu59703 ай бұрын
Wow beautiful super hit film song beautiful voice jaskaran sir
@choodamanichoodamani18562 ай бұрын
ತುಂಬಾ ಚೆನ್ನಾಗಿದೆ ಹಾಡಿ ದೀರಿ❤❤❤❤❤
@sdm11792 ай бұрын
18+ M views congratulations Arjun janya and singer....wow super song
@SharuHS-c6w21 күн бұрын
ಈ ಹಾಡಿನ ಗಾಯಕನಿಗೆ ನನ್ನದೊಂದು ನಮನ
@Mahalakshmi26Mhalakshmi2625 күн бұрын
ಸೂಪರ್ ಜೈ ಸಿಂಗ್ 🎉❤
@tulsiprakash7401Ай бұрын
Super bro......all the best.....🎉
@govindaswamy5613 ай бұрын
Melodious and sweet voice. This playback singer Jaskaransingh is like Sonu Nigam.
@SudheendraRao2627 күн бұрын
spashta kannada, accha kannada. khushi agutte kelukke, super sardarji.
@vasantijalwadi7996Ай бұрын
Superrtr song sir.congrats.💐💐
@AmbujaAmbuja-bd8uf2 ай бұрын
Tumba dina adamele olleya song kelalu kushi ahuttide
@sudhaa54632 ай бұрын
Super song thank you jaskaran Singh
@bavithgowdasv14432 ай бұрын
Tq ❤so much for ur mom giving birth to u Jaskaran bro 😊neev nam karnatakada asti.God bless u and devaru nanna ayushavannu. swalpa nimge kodli ennu chenagi hadi .I countless to hear this beautiful ❤️ song 💞 fantastic 🫐🦋
@Rekha-wv8bgАй бұрын
ಸೂಪರ್ ಹಾಡು ಸರ್ ❤❤❤
@snehalathaattavar100413 күн бұрын
Jaskaran superb 👍
@krishnasattikar6673 ай бұрын
He has a very gifted voice really..awesome singing ...pronunciations,renditions are super..small deviations always find considering he is from Punjabi origin..I am sure he will fine tune Kannada soon ❤❤❤
@kavithaachutha2499Ай бұрын
Sooper sir🙏🙏
@manjulahn74912 ай бұрын
Beautiful singing ಜೊತೆಗೆ ಆ ಹುಡುಗನ ಬಾಡಿ language. ಮುಖದಲ್ಲಿನ ವಿನಯ. ಮಧು ಮಧುರ ದ್ವನಿ ಗಣೇಶ್ ಅವರ ಅಧ್ಬುತ steps ಹಾಡಿನ sucess ge Ella ಸೇರಿದೆ