thank u Naveen ee purnadaruti hadu nange tumba ista
@prmdpramod7 жыл бұрын
Thank you so much for uploading this.
@theMilgarStudio5 жыл бұрын
🙏
@arjunparashar602010 жыл бұрын
where was this sung?? Can I get the lyrics please! this is the same song sung in Varadhalli everyday right?? Pleased to see this here!! great one brother!
@prmdpramod7 жыл бұрын
Arjun Parashar The script of this bhajan is available at Shridhar Ashram, Vasanthpur, Bangalore
@sugathasagar7 жыл бұрын
ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ ॥ಪ॥ ಮೂರುಗುಣಗಳಕಾರ್ಯದಿ ಸೇರದಿರುವವಗೆ- ಸೇರದಿರುವವಗೆ ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ ಧೀರನಾಗಿಹ ಚಿತ್ಸುಖ ಸಾರರೂಪನಿಗೆ- ಸಾರರೂಪನಿಗೆ ನಾರೀನರ ಭೇದಗಳ್ಮತಿ ತೋರದ ಪ್ರಭುವರಗೆ ಜಯದೇವ ಜಯದೇವ ॥೧॥ ಗಣನೆಗೆಸಿಗದಿಹನಗಣಿತ ಘನಚಿದ್ರೂಪನಿಗೆ - ಘನಚಿದ್ರೂಪನಿಗೆ ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ ಜನಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೆ-ಚಿನುಮಯನೆನಿಸಿಹಗ ಮುನಿಜನಹೃದಯವಿಹಾರಿಗೆ ಘನಗುಮೂರುತಿಗ ಜಯದೇವ ಜಯದೇವ ॥೨॥ ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ- ಅಜನೆನಿಸಿರುವವಗ ನಿಜಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೆ ಅಜಹರಿಹರ ಜಗವಂದಿತ ಭಜಕರ ಸಲಹುವಗೆ - ಭಜಕರ ಸಲಹುವಗೆ ಸುಜನರ ನಿಜ ಮೃದು ಹೃದಯದಿ ವಿಜಯದಿ ನಲಿಯುವಗೆ ಜಯದೇವ ಜಯದೇವ ॥೩॥ ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ - ಸಾಧಕ ಜನಮನಕ ಮೋದದಿ ತನ್ನಯ ತತ್ವದ ಬೋಧವನರುಹಲಿಕೆ ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ - ತ ದಯಗೊಳ್ಳುತಲಿ ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ ಜಯದೇವ ಜಯದೇವ ॥೪॥ ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ
@shrilolahegde79345 жыл бұрын
@@sugathasagar tumba dhanyavaada
@bhuvaneshnaik61795 жыл бұрын
super song
@gaurikhandekar24919 жыл бұрын
hi .. Do you have swamiji's kakad aarati (in kannada)... ? Or where can we get its lyrics atleast .. thnx ...
@naveenhegde789 жыл бұрын
Gauri Khandekar Which specific song are you looking for?
@gaurikhandekar24919 жыл бұрын
Naveen Hegde hello .......... actually, as being marathi , I dont know d actual kannad lyrics of that song but at Shridhar kuty, sajjangad; It is used as kakad aarati of Shri Swamiji .....something like .... " Kakad aarati bhagwat mokshashridhar ge...... ... ... . " ......
@gaurikhandekar24919 жыл бұрын
Naveen Hegde hiiiiiii ,...... do you got swamiji's kakad aarati ??