ಅಮಾವಾಸ್ಯೆ ದಿನ ಈ ಮೂರು ವಸ್ತುಗಳನ್ನು ಮನೆಗೆ ತರಬಾರದು | LIVE | Amavasya new moon day astrology

  Рет қаралды 210,302

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ನಿಮ್ಮ ಜೀವನದಲ್ಲಿ ಕಷ್ಟಗಳ ಮೇಲೆ ಕಷ್ಟಗಳು ಬರ್ತ ಇವೆಯಾ? ಏನು ಮಾಡಿದರೂ ಜೀವನದಲ್ಲಿ ಏಳಿಗೆ ಅಬಿವೃದ್ಧಿ ಆಗ್ತ ಇಲ್ವ? ಕಷ್ಟ ಪಟ್ಟು ದುಡಿದ ಹಣ ಕೈಯಲ್ಲಿ ನಿಲ್ತ ಇಲ್ವ? ಲಕ್ಷ್ಮೀ ಮನೆಯಲ್ಲಿ ಉಳಿಯಲ್ವ? ಕೆಲಸಗಳು ಅರ್ಧಕ್ಕೆ ನಿಂತು ಹೋಗ್ತ ಇವೆಯಾ? ಮನೆಯಲ್ಲಿ ಕಲಹವೇ? ಸಾಲದ ಚಿಂತೆ ನಿಮ್ಮನ್ನು ಬಾಧಿಸುತ್ತಿದೆಯಾ? ಹಾಗಾದರೆ ಅಮಾವಾಸ್ಯೆ ದಿನ ದಿನ ನೀವು ಈ ಮೂರು ವಸ್ತುಗಳನ್ನು ಮನೆಗೆ ತಂದಿದ್ದೀರ ನೋಡಿ..
ಅಮಾವಾಸ್ಯೆ ದಿನ ಈ ವಿಡಿಯೋದಲ್ಲಿ ಹೇಳಿದ ಮೂರು ವಸ್ತುಗಳನ್ನು ಮನೆಗೆ ತರಬಾರದು.. ತಂದಿದ್ದೇ ಆದಲ್ಲಿ ಲಕ್ಷ್ಮೀ ಕೋಪಕ್ಕೆ ಗುರಿಯಾಗಬೇಕಾಗುವುದು ಅಂತ ಹೇಳಲಾಗುತ್ತೆ.
in this video we have discussed not to bring these 3 items on the day of Amavasya
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#spiritual
#spiritualhealer
#spiritualhealing
#devine
#meditation
#affirmations
#affirmation
#positiveaffirmation
#positive
#lakshmi
#vastu
#ಅಮಾವಾಸ್ಯೆ
#amavasya
#newmoon
#fullmoon
#kannadaastrologytips
#astrologykannada
#krishna
#vishnu
#loan
#spritual
#laxmi
#rich
#wealth
#success
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More
Updates: Subscribe us @ / jeethmedianetworkbanga...
Disclaimer The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 000
@selvakumarg5169
@selvakumarg5169 Жыл бұрын
ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ..🙏🙏🙏🙏🙏
@vartandcrafts3534
@vartandcrafts3534 6 ай бұрын
🙏🏻ನಮಸ್ಕಾರ ಗುರುಗಳೇ ಓಂ ನಮೋ ಭಗವತೆ ವಾಸುದೇವಯ್ ನಮಃ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈಶ್ರೀರಾಮ್ ಓಂ ನಮಃ ಶಿವಾಯ ನೀವು ತೋರಿಸುವ ನಮಗೆ ಸರಿಯಾದ ರಿಮಿಡಿ ಮಾಡುತ್ತೇನೆ ಒಳ್ಳಯ ಫಲಿತಾಂಶ ಸಿಗುತ್ತಿದೆ ಧನ್ಯವಾದಗಳು ನೀವು ಜನರಿಗೆ ಜನರ ಸಮಸ್ಯೆ ಗಳಿಗೆ ಸರಿಯಾಗಿ ಪರಿಹಾರ ಹೇಳುತ್ತಿದ್ದಿರಿ ತುಂಬಾ ಧನ್ಯವಾದಗಳು ಗುರೂಜಿ 💐🎂🙏🏻👌🏻👍🏻🌹
@vishaliurankar443
@vishaliurankar443 2 ай бұрын
❤❤❤❤😊😊🙏🙏
@manjammamanjamma4651
@manjammamanjamma4651 2 ай бұрын
ಓಂ ನಮೋ ಬಾಗವತಿ ವಾಸು ದೇವ ನಮೋ ಓಂ ನಮೋ ಬಾಗವತಿ ವಾಸು ದೇವ ನಮೋ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@rehanababu3770
@rehanababu3770 Жыл бұрын
ನಮಸ್ತೆ ಗುರುಗಳೇ ನಮಗೂ ನಿಮ್ಮ ಟಿಪ್ಸ್ ಇಂದ ಅನುಕೂಲ ಆಯಿತು. ನಿಮಗೆ ಧನ್ಯವಾದಗಳು
@user-st5gg8pr1c
@user-st5gg8pr1c Жыл бұрын
ನಮಸ್ತೆ ಗುರುಗಳೇ ನೀವು ಹೇಳಿದ ಅನುಷ್ಠಾನಗಳನ್ನು ನಾವು ಅನುಸರಿಸುತ್ತಿದ್ದೇವೆ. ನಿಜ ನೀವು ಹೇಳಿದಂತೆ ಒಳ್ಳೆಯದಾಗುತ್ತದೆ. ತುಂಬಾ ಹೃತ್ಪೂರ್ವಕ ಧನ್ಯವಾದಗಳು. 🙏💯
@Jeethmedia
@Jeethmedia Жыл бұрын
thanks for your positive feedback
@bhagyalaxmi2122
@bhagyalaxmi2122 Жыл бұрын
ಓಂ ನಮೋ ಭಾಗವತೆ ವಾಸುದೇವಯಾ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🌹🌹🌹
@gourihemanth
@gourihemanth Жыл бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಾತೇ ಮಹಾ ಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ಅಮಾವಾಸ್ಯೆ ದಿನದ ಅನುಷ್ಠಾನದ ಬಗ್ಗೆ ತುಂಬಾ ಸರಳ ಮತ್ತು ಸ್ಪಷ್ಟ ಮಾಹಿತಿ ನೀಡಿದ್ದೀರ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏
@leelaleela6709
@leelaleela6709 Жыл бұрын
ಈ ವಿಷಯ ಗೊತ್ತಿರಲಿಲ್ಲ ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು
@chinmayi.h.d.7630
@chinmayi.h.d.7630 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಬೇರೆ ಬೇರೆ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@santhoshnicevidiothanksyad7697
@santhoshnicevidiothanksyad7697 Жыл бұрын
ನಿಮಗೆ ಕೋಟಿ ಕೋಟಿ Namaskaragalu ಗುರುಗಳೇ ನಿಮಗೆ ದೇವರು ಸದಾ ಸುಕವಾಗಿರಿಸಲಿ om ನಮೋ koravajjaya nama🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Shekarboss626
@Shekarboss626 Жыл бұрын
ಓಂ ನಮೋ ಭಗವತೆ ವಾಸುದೇವಾಯನಮಃ🙏🏼🙏🏼🙏🏼🙏🏼 ಗುರುಗಳೇ ತುಂಬು ಹೃದಯದ ಧನವಾದಗಳು
@maheshdks4393
@maheshdks4393 Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ.💐🙏🙏🙏
@sharadan239
@sharadan239 Жыл бұрын
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಅಮಾವಾಸ್ಯೆಯ ದಿನದ ಅನುಷ್ಠಾನದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಾ ಧನ್ಯವಾದಗಳು ಗುರುಗಳೆ
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sureshsoorib86
@sureshsoorib86 Жыл бұрын
ಓಂ ನಮ : ಬಾಗವತೇ ವಾಸುದೇವಯ ಅಮ್ಮ ಮಹಾ ಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@user-ow4ll8hs2t
@user-ow4ll8hs2t Жыл бұрын
Gurugale nivu helida amavasye dinada anustana bahala chennagide sir Nimminda namma family nemmadiyagi ede thank you Om namo bagavate vasudevaya laxmi sametha namma manege baramma 🙏💐💐💐💐💐🙏
@jyothim3053
@jyothim3053 Жыл бұрын
ಗುರುಗಳೇ ನಿಮ್ಮ ನಿಷ್ಕಲ್ಮಶ ಮನಸಿಗೆ ನನ್ನ ನಮನಗಳು...
@user-ek1ul4no5b
@user-ek1ul4no5b Жыл бұрын
ಓಂ ನಮೋ ಭಗವತೆ ವಾಸು ದೇವಾಯ ನಮ ಗುರುಜಿ ಒಳ್ಳೆಯ ವಿಚಾರ 🙏🙏🙏🙏🙏
@veenathirthavt6379
@veenathirthavt6379 Жыл бұрын
ಅನಂತ ಕೋಟಿ ಧನ್ಯವಾದಗಳು ಗುರುಗಳೇ ನಿಮ್ಮ ಮಾತು ಕೇಳಿ ಮನಸಿಗೆ ತುಂಬಾ ಖುಷಿಯಾಗಿದೆ ಗುರುಗಳೇ 🙏🙏🙏
@vinayaknaik4535
@vinayaknaik4535 3 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@shivakumarishivu7618
@shivakumarishivu7618 Жыл бұрын
ಓಂ ನಮೋ ಭಗವತೇ ವಾಸು ದೆವಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾ ರಮ್ಮ 🙏🌹🙏🌹🙏🌹🙏🌹🙏
@renukabv8200
@renukabv8200 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು🙏🙏🙏
@sumithra2279
@sumithra2279 Жыл бұрын
ಇವತ್ತಿನ ಅನುಷ್ಠಾನ ತುಂಬಾ ವಿಶೇಷವಾದ ಅನುಷ್ಠಾನ ತುಂಬಾ ಇಷ್ಟವಾಯಿತು ಗುರುಗಳೆ ನಿಮಗೆ ತುಂಬು ಹೃದಯದ ವಂದನೆಗಳು
@manjulav204
@manjulav204 Жыл бұрын
Yallrigu ಒಳ್ಳೆಯದು ಬಯಸುವ ನಿಮಗೆ ಧಾನ್ಯvadagalu gurujii God bless🙏 you
@cmshashikala-of1gz
@cmshashikala-of1gz Жыл бұрын
ಓಂ ನಮಃ ಭಗವತೇ ವಾಸುದೇವಯ.ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ.
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@hemak3471
@hemak3471 Жыл бұрын
ಓಂ ನಮೋ ಭಗವತೇ ವಾಸುದೇವಾಯ ಅಮಾವಾಸ್ಯೆಯ ದಿನ ಹೇಳಿದ ಅನುಷ್ಠಾನ ವಿಶಿಷ್ಟ ವಿನೂತನ ಈ ವಿಶಿಷ್ಟ ವಿನೂತನ ವಿಷಯಕ್ಕೆ ವಿಶೇಷ ಧನ್ಯವಾದಗಳು
@sowmyar9733
@sowmyar9733 Жыл бұрын
Om namao bhagavathi vasudevaya Lakshmi Narayan samathe nama maneghya bharama
@irannaniralgi9084
@irannaniralgi9084 Жыл бұрын
🎉
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@susheelar7205
@susheelar7205 Жыл бұрын
Om namo bagavathe vasudevaya namaha Amma Mahalaxmi sreeman narayana sametha nama manege barama
@meenakshiputtaraju4520
@meenakshiputtaraju4520 Жыл бұрын
Olledu
@GeethaGeetha-pp9jt
@GeethaGeetha-pp9jt 8 ай бұрын
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ನಾರಾಯಣ್ ಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏 ಧನ್ಯವಾದಗಳು ಗುರೂಜಿ 🙏🙏
@susheelabhat6242
@susheelabhat6242 Жыл бұрын
ಮಿತಿ ವಾರ ನಕ್ಷತ್ರ ಏನೂ ನೋಡಿದೆ ವಸ್ತುಗಳನ್ನು ತರುತ್ತಿದ್ದೆವು ಅದರ ಬಗ್ಗೆ ಉತ್ತಮ ಮಾಹಿತಿ ‌ನೀಡಿದ್ದಕ್ಟಾಗಿ ತುಂಬಾ ಧನ್ಯವಾದಗಳು ಗುರೂಜಿ
@dskulkarni1703
@dskulkarni1703 Жыл бұрын
ಒಳ್ಳೆಯ ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@savithrammap7673
@savithrammap7673 Жыл бұрын
ಅಮಾಸ್ಯೆಯಂದು ತರಬಾರದ ವಸ್ತುಗಳ ಬಗ್ಗೆ ತುಂಬಾ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಈ ವಿಷಯ ನಮಗೆ ತಿಳಿದಿರಲಿಲ್ಲ.
@manjunathmanjunathy-xu8zr
@manjunathmanjunathy-xu8zr Жыл бұрын
Your con no pls
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vijayalakshminagendra806
@vijayalakshminagendra806 Жыл бұрын
ಉತ್ತಮ ಮಾಹಿತಿ ಗುರುಗಳೇ 🙏🙏🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏
@MahadeviPatil-iz7ij
@MahadeviPatil-iz7ij Ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮೀ ಶ್ರೀಮ ನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ
@sanjeevhasarani8127
@sanjeevhasarani8127 Жыл бұрын
ಸುಧೀoದ್ರ ಅಣ್ಣಾ... ಸರಿಯಾದ ವಿಷಯಗಳನ್ನು ಹೇಳಿದಿರಿ.. ನಮಸ್ಕಾರಗಳು.. ಕೋರಗಜ್ಜನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಅಣ್ಣಾ.. 🌹🌹🌹🌹🌹🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಸಹೋದರಿ ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ShambhuKumar-ii9uy
@ShambhuKumar-ii9uy Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙇🏼‍♀️🙇🏼‍♀️🙇🏼‍♀️🙇🏼‍♀️🙇🏼‍♀️ ತುಂಬಾ ಒಳ್ಳೆಯ ಸಂದೇಶ 🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@SukanyaGowda-mu3fy
@SukanyaGowda-mu3fy Жыл бұрын
ತಂಬುಹೃದಯದದನೃವಾದಗಸರ🙏🙏🙏
@malinikulkarni3232
@malinikulkarni3232 Жыл бұрын
Guruji mumbai inda bangalore ge transfer agabeku nimma salahe kodiri
@5-minutescrafts307
@5-minutescrafts307 Жыл бұрын
ಓಂ ಭಗವತೇ ವಾಸುದೇವಾಯ ನಮಃ ಶ್ರೀ ಮಹಾಲಕ್ಷ್ಮಿ ಶ್ರೀಮನ್ ಲಕ್ಷ್ಮೀನಾರಾಯಣ ಜೊತೆ ನಮ್ಮ ಮನೆಗೆ ಬಾರಮ್ಮ ನೆಲಸಮ್ಮಗುರುಗಳೇ ನೀವು ಏಳು ಅನ್ನೋಷ್ಟಾನದಿಂದ ಎಲ್ಲಾ ಸಕ್ಸಸ್ ಆಗುತ್ತೆ ತುಂಬಾ ಚೆನ್ನಾಗಿದೆ ಒಂದಿನ ನನ್ ಮಿಸ್🙏🙏🙏🙏🙏🙏 ಮಾಡಲ್ಲ ದಿನಾಲು ನೋಡ್ತೀನಿ ನಾನು
@pandurangad5418
@pandurangad5418 Жыл бұрын
Great suggestions 🎉🎉🎉🎉
@hemak3471
@hemak3471 Жыл бұрын
🌹🙏🌹🙏🌹🙏🌹🙏🌹🙏 ತುಂಬಾ ತುಂಬಾ ವಿಶೇಷವಾಗಿತ್ತು ಸರ್
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@swapnilpoojary6515
@swapnilpoojary6515 Жыл бұрын
Om namo bhaghavathe Vasudevaya namaha❤❤
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@yashodhammaravi5708
@yashodhammaravi5708 Жыл бұрын
ಅಮವಾಸ್ಯೆಯ ದಿನ ಕೊಟ್ಟಿದ ಒಳ್ಳೆಯ ಮಾಹಿತಿ ತುಂಬಾ ಇಷ್ಣ ಆಯಿತು. ಗುರೂಜಲ 🙏🙏🙏
@hvsuvarnasuvarna3401
@hvsuvarnasuvarna3401 Жыл бұрын
ಗುರುಗಳೇ ದಯವಿಟ್ಟು ನಿಮ್ಮ ದುಾರವಾಣಿ ಸಂಖ್ಯೆಯನ್ನು ತಿಳಿಸಿ ದಯವಿಟ್ಟು .
@nagavenin1971
@nagavenin1971 Жыл бұрын
Guru gale nima yela videos 3months nida continues hagi hella videos nodata edini 3yr nida after my daughter delivered nanu maneli job madade edini.nimma videos nodi jeerige parija.matchbox parihar.key parihari.ekadasi parihar madi EGA nanu job madta edini .small job with small salary.hearning something rather than nothing. thumba thumba danyavadagalu gurugale👏👏
@radhachidambar9014
@radhachidambar9014 Ай бұрын
ಧನ್ಯವಾದಗಳು ಓಂ ನಮೋ ಭಗವತೆ ವಾಸುದೇವಯ ನಮಃ
@udayshankar765
@udayshankar765 Жыл бұрын
ಉತ್ತಮ ಸಲಹೆಗೆ ಧನ್ಯವಾದಗಳು ಗುರುಗಳೆ. ಓಂ ನಮೋ ಭಗವತೆ ವಾಸುದೇವಾಯ 🙏
@madhuthara3584
@madhuthara3584 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮ: ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ,,🙏🙏💐💐💐💐🙏🙏
@naveennaveenndas9782
@naveennaveenndas9782 Жыл бұрын
Tumba thanks. Sir nivu helida vishya gothilerla manage tumba thanks
@VenuGopal-yv4wg
@VenuGopal-yv4wg Жыл бұрын
ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮೋ ಭಗವತೇ ವಾಸುದೇವಾಯ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ನಮೋ ಭಗವತೇ ವಾಸುದೇವಾಯ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ
@shamala571
@shamala571 Жыл бұрын
Super sir vandanegalu
@dhanuraj3675
@dhanuraj3675 Жыл бұрын
ತುಂಬಾ ಒ.ಳ್ಳೆ ಸ೦ದೇಶ ಕೊಟ್ಟಿದಕ್ಕೆ ಧನ್ಯವಾದಗಳು ಗುರುಗಳೆ ,🙏🏼🙏🏼🙏🏼🙏🏼💐
@user-uo2ez7qt8e
@user-uo2ez7qt8e Жыл бұрын
Om namo bhagavate vasudevaya namah Sri Mahalaxmi namma manege Burma 🌹👃👃👃👃👃🌹💐💐💐💐💐
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nimmasevegagi6029
@nimmasevegagi6029 Жыл бұрын
ಧನ್ಯವಾದಗಳು ಸರ್
@chidanandam8537
@chidanandam8537 Жыл бұрын
ಗುರುಗಳೇ ನಮಸ್ಕಾರ ಗುರೂಜಿ ನಮ್ಮ ಯಜಮಾನ್ರು ಇವತ್ತು 5ಲಟರ್ ಅಡಿಗೆ ಏ ಣ್ಣೆ ಮನೆಗೆ ತಂದಿದಾರೆ ಇವತ್ತು ಅಮಾವಸೆ ಇದೆ ಮೊದಲೇ ಆರ್ಥಿಕವಾಗಿ ಸಾಲಗಾರರ ಸುಳಿಯಲ್ಲಿ ಎದ್ದೇವೆ ಏ ಸಲದಿಂದ ನಮ್ಮ ಕುಟುಂಬ ಸಾಮಾಜಿಕವಾಗಿ ತುಂಬಾ ಅವಮಾನಗಳನ್ನು ಎದುರಿಸಿದ್ದೇವೆ ದಯಮಾಡಿ ಇದಕ್ಕೆ ಪರಿಹಾರ thilisi
@pushpashetty3475
@pushpashetty3475 Жыл бұрын
Danyavada gurugale olle olle mahiti kottadakke
@rukminik5729
@rukminik5729 Жыл бұрын
Amavaseya anustana galu tumba upayuktha agide danya vadagalu gurugale
@mythilimr2059
@mythilimr2059 Жыл бұрын
As per your valid suggestion I had performed Shani pradosha Pooja yesterday in two ways without fail. Thank you Sir.
@asharanijm4232
@asharanijm4232 Жыл бұрын
Nimda yella videos nodivi olle msg eruthe thumba danyavadaglu
@baburajpattarpattar6131
@baburajpattarpattar6131 Жыл бұрын
ಓಂ ನಮೋ ಭಗವತಿ ವಾಸುದೇವ ನಮಹ ಉತ್ತಮ ಮಾಹಿತಿ ಗುರುಗಳೇ
@preethikakamath241
@preethikakamath241 Ай бұрын
Amma Mahalaxmi, Sriman Narayanara Sametha Namma Manege Bandu, Shashwathawagi Nelesamma 🙏
@Shiva89-wt3uk
@Shiva89-wt3uk Жыл бұрын
Yentha. Adbhutha parihara thilisideera guruji 🙏🙏 thumba danyadadagalu
@jayalaksh137
@jayalaksh137 Жыл бұрын
Gurugale neevu koduva mahiti tumba channagide namage neevu helidella madutideve tumba olleyadagide tumba tanks gurugale
@vijaygopala4058
@vijaygopala4058 Жыл бұрын
Om Namo Bhagwate Vasudevaya 🙏🙏🙏🙏🙏 Thank You very much Divine Angel Guruji for sharing this wonderful information Guruji 🙏🙏🙏🙏🙏🙏
@ravindranaik4814
@ravindranaik4814 Жыл бұрын
Ohm namah bhavathye vasu devaia namah namaste guruji heartly congratulations 👏👏
@jyothisingh3823
@jyothisingh3823 Жыл бұрын
Namaste guruji very useful message Om namo bhagwate vasudevaya dhanyvad Guru Ji
@kavitanaik812
@kavitanaik812 Жыл бұрын
ಸರ್,ಅತ್ಯಗತ್ಯವಾದ ಅತ್ಯುತ್ತಮ ಮಾಹಿತಿ ನೀಡಿದ್ದೀರಿ..ಧನ್ಯವಾದಗಳು ಸರ್,,💐💐💐💐💐💐
@geetabalaji212
@geetabalaji212 Жыл бұрын
Dhanyavaadagalu gurugale ❤🎉🎉
@shridevibandihal735
@shridevibandihal735 Жыл бұрын
Olle sandesha guruji
@shruthimb6739
@shruthimb6739 Жыл бұрын
Namage olle mahiti kotidake dhanyavadagalu
@sunithabd9496
@sunithabd9496 Жыл бұрын
Neevu helida anushtanagalannunavu madikondi adarinda namage olleydagide. Thumba dhanyavadagalu
@vijayalakshmivijayalaxmi4386
@vijayalakshmivijayalaxmi4386 Жыл бұрын
Om namo bhagavathe vasudevaya ammalakshmi narayana sametha namma manege baramma nimma apaurva salAhe suchanege thumbu hriadayada dhanyavadagalu guruji
@premab138
@premab138 Жыл бұрын
Thank you gurugale .
@madhugk6824
@madhugk6824 Жыл бұрын
Gurugale tumbha thanks .....
@Girija.J.P.Jayarsakash.-tm1yj
@Girija.J.P.Jayarsakash.-tm1yj 3 ай бұрын
TQ.. ಗುರುಗಳೇ. ನಿಮ್ಮ.ರೆಮಿಡಿಗಳು.ಕೇಲೋದಕ್ಕು.ಹೇ ಲ್
@madhavamadhava5305
@madhavamadhava5305 Жыл бұрын
Thank you guru ji namge gottilde ero yesto vishya galannna tilskodta edira hage namma baalige belaku aagidira nimma aashirwada sada namma melirali guruji Om bagavate vasudevaya namaha
@chethanavibha
@chethanavibha Жыл бұрын
Thumba dhanyavada gurugale 🙏🙏
@SaishivuScop
@SaishivuScop Жыл бұрын
Tq gurugale 🙏🙏💐💐🙏🙏
@Umauma-fg5uy
@Umauma-fg5uy Жыл бұрын
Olle vishaya thilskotri gurugale nemge danyavadagaalu gurugale namaskara🙏
@hkpaipai9181
@hkpaipai9181 Жыл бұрын
Om Namo Bhagavate Vasudevaya! Amma MahaLakshmi Narayan Sameth Namma Manege baramma Thank u and pranams Guruji.
@jyothikushalappa3984
@jyothikushalappa3984 Жыл бұрын
Om namo bhagavathe vasudevaya namaha Amma laxminarayana sametha namma manege baramma. Namaste gurugale danyavada🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@nirajaks9912
@nirajaks9912 Жыл бұрын
Om namo narayana Thumba velleya mahithi kotihir Thanyavadagalu🙏🙏
@anu.girgire8623
@anu.girgire8623 Жыл бұрын
ಓ೦ ನಮೋ ಭಗವತೇ ವಾಸುದೆವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ.🙏
@mahadeviawale2082
@mahadeviawale2082 Жыл бұрын
ಧನ್ಯವಾದಗಳು ಗುರುಗಳೆ🙏🙏🙏🙏🙏 🙏🙏🙏
@lathalatha6948
@lathalatha6948 Жыл бұрын
Dhanyavadagalu guruji
@ravichandra5830
@ravichandra5830 11 ай бұрын
Dhanyawadgalu Guruji
@raagabharathi6006
@raagabharathi6006 Жыл бұрын
Namasthe Guruji utthamavaada maahithi kottiddakke thumba dhanyavadagalu 🙏
@pushpas4526
@pushpas4526 Жыл бұрын
Nimma remedies simple and powerful guruji tq so much🙏🙏🙏
@dakshayaniaravalli5103
@dakshayaniaravalli5103 Жыл бұрын
Thank you so much gurugale super information thank you so much 🙏🙏🙏🙏
@sg6bhat331
@sg6bhat331 Жыл бұрын
Iam very grateful to Guruji.om namo Bagavate vasudevaya.
@sumathishetty8326
@sumathishetty8326 Жыл бұрын
Dhanyavada gurugale.
@manjulbilsnur741
@manjulbilsnur741 Жыл бұрын
Thank you gurugale olle olle vicharana heltha idira
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@umeshumesha8891
@umeshumesha8891 Жыл бұрын
ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.... ಇನ್ನೊಂದು ವಿಷಯ ನನಗೆ ಗೊತ್ತಾಗಲೆ ಬೇಕು ಮನೆಯ ಮುಂದೆ ಯಾವ ರೀತಿಯ ಗಿಡಗಳನ್ನು ಹಾಕಬೇಕು... ತಿಳಿಸಿ ಕೊಡಿ ಏಕೆಂದರೆ ನನ್ನ ಮನೆ ಮುಂದೆ ಅಂದರೆ ಕಾಂಪೋಂಡ್ ಹೊರಗೆ ನುಗ್ಗೆ ಗಿಡ ಇದೆ ಅದು ಇರಬಾರದು ಎಂದು ಹೇಳುತ್ತಿದ್ದಾರೆ... ದಯವಿಟ್ಟು ತಿಳಿಸಿ ಕೊಡಿ..❤😢
@gowrammagowra4666
@gowrammagowra4666 Жыл бұрын
Danyavadagalu guruji
@rooparani9860
@rooparani9860 Жыл бұрын
Good message om namh shivaya
@leelac8017
@leelac8017 Жыл бұрын
Om namo bagavathe vasudhevaya gurgalige. Nannathubu❤yadha. Dhanyavadhagalu
@netramaskeri-pp7jr
@netramaskeri-pp7jr Жыл бұрын
ಧನ್ಯವಾದಗಳು ಸರ್ 🙏🙏🙏💖💖💖
@chandramathijagadish2453
@chandramathijagadish2453 Жыл бұрын
Thumbaa dhanyavaadagalu guruji
@shivaleelahugar143
@shivaleelahugar143 Жыл бұрын
🙏ತುಂಬಾ ಸರಳ ಪ್ರಯೋಗ ಸರ್ 👍
@leeladharmappa4507
@leeladharmappa4507 Жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ 🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@jayammamjaya9994
@jayammamjaya9994 5 ай бұрын
ಧನ್ಯವಾದಗಳು ಗುರುಗಳೆ
@meenakallesh7163
@meenakallesh7163 Жыл бұрын
Tq gurugi om na mahal vasudevaya namo
@rathnamadegowda6379
@rathnamadegowda6379 Жыл бұрын
Olleya mahitigalannu tilisikoduttiddira dvadajgalu gurugale
@ManjulaMajjigudda-jd4uo
@ManjulaMajjigudda-jd4uo 2 ай бұрын
Om namo bhagavate vasudevay Amma mahalaxmi shrimannarayanara sametaragi bandhu namma maneyalli stiravagi nelesamma
@sunithaks4706
@sunithaks4706 Жыл бұрын
Dhanyavadagalu
World’s Largest Jello Pool
01:00
Mark Rober
Рет қаралды 113 МЛН
Finger Heart - Fancy Refill (Inside Out Animation)
00:30
FASH
Рет қаралды 29 МЛН
Can A Seed Grow In Your Nose? 🤔
00:33
Zack D. Films
Рет қаралды 30 МЛН
IQ Level: 10000
00:10
Younes Zarou
Рет қаралды 12 МЛН
小丑与白天使遇见丧尸?#short #angel #clown
0:32
Super Beauty team
Рет қаралды 34 МЛН
Waka Waka 💦💃😁 #funnyshorts #rianashow
0:14
RianaShow
Рет қаралды 21 МЛН
tom with Jerry 😱 #funny
0:12
Nemi Shorts
Рет қаралды 22 МЛН
Медвежий папа
1:00
Timminator
Рет қаралды 7 МЛН