ನಮ್ಮ ಸ್ನೇಹಿತರ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ದೇವರ ಮನೆ ಇದೆ.. ಮೆಟ್ಟಿಲುಗಳ ಕೆಳಗಡೆ ಇದೆ. ಅವರು ಚೆನ್ನಾಗಿ ಇದ್ದಾರೆ... ನೀವು ಹೇಳಿದ ಹಾಗೆ ಎಲ್ಲಾ follow ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಏನು ಮಾಡಲು ಸಾಧ್ಯ . ಎಷ್ಟೋ ಮನೆಯಲ್ಲಿ ದೇವರ ಕೋಣೆ ಇರುವುದಿಲ್ಲ... ಇರುವ ಜಾಗದಲ್ಲಿ ದೇವರ photo ಅಥವಾ ವಿಗ್ರಹವನ್ನು ಇಟ್ಟು ಪೂಜಿಸುತ್ತಾರೆ. ಭಗವಂತನನ್ನು ಶುದ್ಧ ಮನಸ್ಸು ಹಾಗು ಭಕ್ತಿಯಿಂದ ಪೂಜಿಸಿದರೆ ಸಾಕು. ಅವನು ಒಲಿಯುತ್ತಾನೆ.. ಕೆಲವು ಸಂಪ್ರದಾಯದ ಮನೆಯಲ್ಲಿ ಪೂಜೆ ಸಹ ಮಾಡುವುದಿಲ್ಲ... ದೇವರ photo ಗಳಿಗೆ ನಮಸ್ಕಾರ ಕೂಡ ಮಾಡುವುದಿಲ್ಲ... ಅವರೆಲ್ಲರೂ ಚೆನ್ನಾಗಿ ಇದ್ದಾರೆ.. ಮನೆಯಲ್ಲಿ ಸಮೃದ್ಧಿ ಇದೆ.. ಇಂತಹ ದಿಕ್ಕಿನಲ್ಲೇ ದೇವರ ಕೋಣೆ ಇರಬೇಕು ಅಂತ ಇದುವರೆಗೂ ಎಲ್ಲೂ ಹೇಳಿಲ್ಲ.
ಧನ್ಯವಾದಗಳು ಪ್ರಿಯರೇ ನಿಮಗೆ ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ.
@venugopala24742 жыл бұрын
ನೀವು ತುಂಬಾ ಒಳ್ಳೆ ವಿಚಾರ ತಿಳಿಸಿ ಕೊಟ್ರಿ ನಿಮಗೆ ತುಂಬಾ ಥ್ಯಾಂಕ್ಸ್
@rajukabadagirajus36393 ай бұрын
Om namo bhagavate vasudevaya 🙏🙏 om namo bhagavate vasudevaya 🙏💐 om namo bhagavate vasudevaya 🙏🙏 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐 om namo bhagavate vasudevaya 🙏💐
@dr.m.vijayammalion61452 жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರ ಧನ್ಯವಾದಗಳು
@Hema7321-f8l2 жыл бұрын
👍🙏
@sugannaaangadi72582 жыл бұрын
🙏tq brother nivu deepada bagge video madi please
@ajitpatil188911 ай бұрын
ವೆರಿ. ಉಸೆಫುಲ್. 🙏🏻🙏🏻🙏🏻🙏🏻🙏🏻
@latadixit15372 жыл бұрын
ಧನ್ಯ ಭಾವದಿಂದ ದೇವರ ಮನೆ mahiti dhanyvad galu 🙏🏽🙏🏽🙏🏽🙏🏿
@erannasheri70072 жыл бұрын
quo p oh http lagi galau
@erannasheri70072 жыл бұрын
8
@erannasheri70072 жыл бұрын
😠
@harshagowda.r40272 жыл бұрын
Badava Henu MadaBeku .Madhalu Wood Stand Hithu Hadhu Villiyadhu Old is Gold.