ನಮ್ಮ ದಾವಣಗೆರೆ ಭದ್ರಾವತಿ ಅವರಿಗೇ ಧನ್ಯವಾದಗಳು ಹಾಗು ಎಲ್ಲಾ ಕನ್ನಡಿಗರಿಗು ಮನಸ್ಪೂರ್ವ್ಕಕ ವಾಗಿ ಎಲ್ಲರಿಗೂ ಕೋಟಿ ಕನ್ನಡಿಗರ ಆಶೀರ್ವಾದ ಸದಾಕಾಲ ನಿಮ್ ಮೇಲೆ ಇರಲಿ ❤️❤️
@mvracs12342 жыл бұрын
ಕನ್ನಡಿಗರ ಮಿಲನ 🌺🌺🌺 ಜರ್ಮನಿಯಲ್ಲಿ🌺🌺🌺 ಈ ಸಂಧರ್ಭ 🌺🌺🌺 ಜೀವನ ಪರ್ಯಂತ 🌺🌺🌺 ಎಲ್ಲರಿಗೂ🌺🌺 ನೆನಪು ಇದ್ದೇ🌺🌺🌺 ಇರುತ್ತೆ🌺🌺🌺
@umeshp.s66272 жыл бұрын
Breaking news...... ಜರ್ಮನಿಯಲ್ಲಿ ಕನ್ನಡಿಗರ ಆರ್ಭಟ🤣😍❤️😂🙏🌹
@nagarajmahar.......65032 жыл бұрын
Super ಗುರು ಯಲ್ಲಾರಿಗು ಹೊಳ್ಳೆಯದಾಗಲಿ ಜೈ ಕರ್ನಾಟಕ 🙏 ಕನ್ನಡಿಗರನ್ನು Germany ಯಲ್ಲಿ ನೋಡಿ ಖುಷಿ ಆಯಿತು.
@girishb9022 жыл бұрын
ಜರ್ಮನಿ ಕನ್ನಡಿಗರಿಗೆ ಎಲ್ಲರಿಗೂ ಶುಭವಾಗಲಿ ಇಂತಿ ಕನ್ನಡಿಗ
@grsgrs5682 жыл бұрын
ಅಕ್ಕ ಜರ್ಮನಿ ದೇಶದ ನೀರಿಗೆ ನಮ್ಮ ಕನ್ನಡಿಗರೆಲ್ಲಾ ತುಂಬಾ ಬೆಳ್ಳಗೆ ಆಗಿದಿರಾ.. akka heeege chennagiriii enjoy maadii.....
@FlyingPassport2 жыл бұрын
🤣
@nagarajarajeshsrajeshnagar85742 жыл бұрын
ಸೂಪರ್ ಆಗಿದೆ ಈ ನಿಮ್ಮ ವಿಡಿಯೋ ನಮ್ಮ ಹೆಮ್ಮೆಯ ಜರ್ಮನಿಯ ಕನ್ನಡದರಿಗೆ ವಂದನೆಗಳು ಎಲ್ಲರು ಕೂಡಿ ಪ್ರವಾಸ ಮಾಡಿದ್ದು ಖುಷಿಯಾಯಿತು ಹೀಗೆ ಮುಂದುವರೆಯಿಲಿ
@manjunathgowda74322 жыл бұрын
ಆಶಕ್ಕ ನಿಗೆ ಮತ್ತೆ ಕಿರಣ್ ಸರ್ ಗೆ ತುಂಬಾ ದಿನ ಬೋರಾಗಿತ್ತು ಆದರೆ ಇವತ್ತು ಮಾತ್ರ ಇಡೀ ಕರ್ನಾಟಕ ನೆ ಸಿಕ್ಕಿದಷ್ಟು ಖುಷಿಯಾಗಿದೆ ಬೇರೆ ದೇಶದಲ್ಲಿ ಆಶಕ್ಕ ಕನ್ನಡ ಮಾತಾಡೋದು ಮತ್ತು ಕಿರಣ್ ಸರ್ ಕನ್ನಡ ಮಾತಾಡುವುದು ತುಂಬಾ ಚೆನ್ನಾಗಿರುತ್ತೆ
@shreeramguggari35532 жыл бұрын
💛❤️ ಕನ್ನಡಿಗರೂ ಎಲ್ಲಾ ಕಡೆ ಹಿಗೆ ಒಗ್ಗಟ್ಟಾಗಿ ಇರಿ 💛❤️ನಮ್ಮ್ ಕರ್ನಾಟಕ್ ನಮ್ಮ್ ಹೆಮ್ಮೆ 💛❤️
@manujahm35332 жыл бұрын
ನಮ್ಮ ಕರ್ನಾಟಕದ ಜನರನ್ನು ಪರಿಚಯ ಮಾಡಿಸಿದ್ದಕೆ ತುಂಬಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಎ ಮತ್ತು ಕಿ
@harishnayak92612 жыл бұрын
ನಿಮಗು ಮತ್ತು ನಮ್ಮ ಕನ್ನಡಿಗರಿಗೂ ನನ್ನ ಹೃದಯಪೋರಕವಾದ ವಂದನೆಗಳು💫🎈🎉❤️🕊️
@manjulats51132 жыл бұрын
ಆಶಾ ಕಿರಣ ಫ್ಲೈಯಿಂಗ್ ಪಾಸ್ ಪೋರ್ಟ್ ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಕೇಳುತ್ತಾ ಇದ್ದರೆ ತುಂಬಾ ಖುಷಿಯಾಗುತ್ತದೆ ಕನ್ನಡ ಬಾವುಟ ಎಲ್ಲ ಕಡೆ ಹಾರಿಸುತ್ತ ಇದ್ದೀರಿ ಶುಭವಾಗಲಿ ಜೈ ಕನ್ನಡಾಂಬೆ
@soumsartsarethebest66712 жыл бұрын
ನೂರಾರು ಊರು ಸುತ್ತಿ… ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ… wow amazing proverbs say a day without laughter is a day wasted we flying passport family say "a day without asha mam and kiran's sir's video is a day wasted hoping to see more more videos
@ಹಳ್ಳಿಬಾಯ್ಸ್ರೆಡ್ಡಿ2 жыл бұрын
ಸಂದೀಪ್ ಸರ್ ನಮ್ಮದು ಗೌರಿಬಿದನೂರು ನಮ್ಮ ಕನ್ನಡಿಗರು ನಮ್ಮ ಹೆಮ್ಮೆ
@navyar90392 жыл бұрын
Osm video 👌👌👌👌👌 ನಮ್ಮ ಕನ್ನಡಿಗರ ಜೊತೆ💛❤️
@banu...p53942 жыл бұрын
ಎಲ್ಲಾ ಕನ್ನಡಿಗರಿಗೂ 🌹🌹🌹ಜೈ ಕರ್ನಾಟಕ 🌹🌹🌹
@lokeshp39932 жыл бұрын
ಈ ವಿಡಿಯೋ ತುಂಬಾ ಚೆನ್ನಾಗಿದೆ ಇದು ಕರ್ನಾಟಕದ ಜನತೆಯ ಗಮ್ಮತ್ತು ಅದರಿಂದ ಈ ವಿಡಿಯೋ ಕಿಂಗ್ಡಮ್ ❤️😘👍🙏❤️❤️❤️❤️❤️❤️❤️❤️❤️❤️❤️
@mb65412 жыл бұрын
ನಾವು ಉತ್ತರ ಕರ್ನಾಟಕದ ಮಂದಿ ಸೂಪರ್ all karanatak ಕನ್ನಡ ನಾಡು ಚೆಂದ 🙏👍🤝
@rajendramalnad43352 жыл бұрын
Nam Bangalore alli kannadigare Kannada maathadalla naavu kelsa maado company alli But neevu Germany allu swacha Kannada maathadthidira Kushiyaagthide..💛❤💛❤
@vittaltn34082 жыл бұрын
ಕನ್ನಡಿಗರೊಂದಿಗೆ ಜರ್ಮನಿಯಲ್ಲಿ ಸುತ್ತಾಟ, ತುಂಬಾ ಚೆನ್ನಾಗಿದೆ.
@vijayvijay-wh5ke2 жыл бұрын
ನಮ್ಮ ಗದಗ್ ನವರು ಇದ್ದಾರೆ ಗದಗ್ ಜನತೆಗೆ ತುಂಬಾ ಖುಷಿ ಆಯಿತು
@manugowdamk75802 жыл бұрын
ಪಶ್ಚಾತ್ಯ ದೇಶದಲ್ಲಿ ನಮ್ಮ ಕನ್ನಡಿಗರ ಸಮ್ಮಿಲನ ತುಂಬಾ ಚೆನ್ನಾಗಿತ್ತು. Happy journey
@mvracs12342 жыл бұрын
ಧನ್ಯವಾದಗಳು🌺🌺ಕಿರಣ 🌺 ಮತ್ತು ಆಶಾಗೆ🌷🌷🌷🌺🌺🌺
@Bitcoinbasava2 жыл бұрын
ನನ್ನ ಕಡೆಯಿಂದ ಎಲ್ಲಾ ಜರ್ಮನಿ ಕನ್ನಡಿಗರಿಗೆ ಶುಭಾಶಯ.
@manjuviju72442 жыл бұрын
2:03 ನಾವ್ ಉತ್ತರ ಕರ್ನಾಟಕದವರು 😘😘👌👌
@continentalcookingcave28242 жыл бұрын
Nice to see all the peoples from KARNATAKA be safe take care enjoy chindi chitranna boondi mosuranna
@RamyaMihir2 жыл бұрын
You guys are awesome.. uniting kannadigas great job ❤️❤️
@mohanmohan85932 жыл бұрын
Jarmanili Hassan anta keli tumba kushi aitu. all the best all Karnataka brothers and sisters enjoy
@arjungowda_ka112 жыл бұрын
ನಮ್ ಮಂಡ್ಯ ಹುಡ್ಗಿಗೇ ಜೈ ಅಕ್ಕೋ....😍😍😍😍😍😍
@PrasannaKumar-bw3cz2 жыл бұрын
ಜೈ ಕರ್ನಾಟಕ ಜೈ ಮಂಡ್ಯ.
@ShubhadhayinihbDhayini-hi9wo Жыл бұрын
Nawu mandyadawru👌
@arjungowda_ka11 Жыл бұрын
❤❤❤
@guruprasadhg3185 Жыл бұрын
ಸುಂದರ ಕನ್ನಡ ಜೈ ಕರ್ನಾಟಕ🎉❤
@Sripatilmotovlog062 жыл бұрын
ಎಲ್ಲರಿಗೂ ನಮ್ಮ ವತಿಯಿಂದ ಜರ್ಮನಿಯ ಕನ್ನಡಿಗರಿಗೆ ಶುಭಾಶಯಗಳು
@ANIKETHANGLA2 жыл бұрын
Jermany Alli KARNATAKAdavaru kannada. Mahtdidhake hatsof tqsmh and i love Uttara Karnataka mandi I love all my kannadigas
@mohanmohan-ch9qr2 жыл бұрын
ನಿಮ್ಮ ವಿಡಿಯೋದಲ್ಲಿ ನಮ್ಮೂರಿನ ಹಾಸನ ಹೆಸ್ರು ಕೇಳಿ ಸಂತೋಷ ಅಯ್ತು. ನಿಮ್ಗೆ ಮತ್ತೊಮ್ಮೆ 🙏
@guggukhan49112 жыл бұрын
Nice ಜರ್ಮನಿ ಕನ್ನಡಿಗರ traim. Bus. boat enjoyment riding
@manjunathmullur45242 жыл бұрын
ನಾವ್ ಉತ್ತರ ಕರ್ನಾಟಕ ಮಂದಿರಿ.. 🙏👍. ಎಲ್ಲರಿಗೂ ಒಳ್ಳೆಯದಾಗಲಿ
@hnmanjun832 жыл бұрын
ಹಾಯ್ ಗೌರಿಬಿದನೂರು ಸಂದೀಪ್ ಮತ್ತು ಎಲ್ಲಾ ನಮ್ಮ ಕನ್ನಡಿಗರಿಗೆ ಹೃದಯ ಪೂರಕವಾದ ಧನ್ಯವಾದಗಳು.
@mamathahs1381 Жыл бұрын
ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ
@mkrishna81982 жыл бұрын
ಮೊಟ್ಟಮೊದಲಿಗೆ ಆಶಾ ಮತ್ತು ಕಿರಣ್ ರವರಿಗೆ ಧನ್ಯವಾದಗಳು ಹಾಗೂ ಅಲ್ಲಿ ಸೇರಿದ್ದ ಸಮಸ್ತ ಎಲ್ಲಾ ಕನ್ನಡಿಗರಿಗೂ ಹೃತ್ಪೂರ್ವಕ ಅಭಿನಂದನೆಗಳು, ನಮ್ಮ ಕನ್ನಡಿಗರು ಒಂದೇ ಕಡೆ ಸೇರಿ ಕನ್ನಡಾಭಿಮಾನ ವನ್ನೂ ತ್ತೋರಿದ್ದು ನೋಡಿ ನಮಗೆ ತುಂಬಾ ಖುಷಿಯಾಯಿತು. ಕಿರಣ್ ಜೋಡಿ ಇನ್ನೂ ಹೆಚ್ಚಿನ ಮಾಹಿತಿ ಗಳನ್ನು ವೀಡಿಯೋ ಮಾಡಲಿ ಎಂದು ಕೋರುತ್ತೇನೆ.
@prajwalst69752 жыл бұрын
ಮಂಡ್ಯ ಅಂದ್ರೆ ಕಡಿಮೆನಾ ಸೂಪರ್ ಅಕ್ಕ ಅಣ್ಣ 🌹💐🌹
@nirmalababy38852 жыл бұрын
Very beautiful video jarmani ya yella kannadigarige subhashaya galannu tilisutedene yellarigu god bless you helutidene
@harishachar17922 жыл бұрын
Happy to see everyone 🤩 Keep rocking!!! Congratulations to new couples 🥳🥳 Karnataka in Germany 💛❤️ ❤️Bhadravati ❤️Bangalore ❤️Rajajinagar ❤️Vijaynagar ❤️Belagavi ❤️Gadag ❤️Davanagere ❤️Mandya ❤️Gauribidanur ❤️Hassan ❤️Mysuru Thanks for the video Asha & Kiran ☺️☺️ appreciate your leadership 🙌🏻
@harshabkumar2 жыл бұрын
Kannada tayia bhuvaneshwari mathaya ashirwad niminda tumba santosha Jai Hind Jai Karnataka
@ArunKumar_gowda2 жыл бұрын
ಯೇಲ್ಲೆಲ್ಲೂ 'ಬಾರಿಸು ಕನ್ನಡ ಡಿಂಡಿಮವಾ'🙏
@mah4ever2 жыл бұрын
So happy to see the lovely moments of the journey,...its the wonderful thought to bring all our kannadigas together with Flying passport celebrities'...I Was so happy to hear their introduction, native places and their proudness to say the same. Asha & Kiran both to together ಆಶಾಕಿರಣ ವಾಗಿದ್ದೀರಿ . "ಭಲೇ ಜೋಡಿ" ಧನ್ಯವಾದಗಳು, ದೇವರು ನಿಮ್ಮನ್ನು ಹರಸಲಿ ಹಾಗು ನಿಮ್ಮ ಶ್ರಮಕ್ಕೆ ಅತ್ಯುತ್ತಮ ಫಲ ಸಿಗಲಿ ಎಂದು ಪ್ರಾರ್ಥಿಸುವೆ. - ಮಹೇಶ ಲಿಂಗೇಗೌಡ.
@surajinkannada60862 жыл бұрын
ಬೆಳಗಾವಿ ಕನ್ನಡಿಗರು 😍
@puttegowdakn4352 жыл бұрын
ಎಲ್ಲರಿಗೂ ನಮಸ್ಕಾರ..🙏 ಅಭಿನಂದನೆಗಳು 👏👏👏 ನಿಮ್ಮೆಲ್ಲರನ್ನು ನೋಡಿ ಖುಷಿಯಾಯಿತು..😀
@dhanushbs60162 жыл бұрын
Aasha mam ur true enjoyer of ur lyf lots of love 💖 ಕನ್ನಡ ರಾಜ್ಯೋತ್ಸವದ ಆರ್ಧಿಕ ಶುಭಾಶಯಗಳು 💛❤️
@shambulingad38452 жыл бұрын
ಜರ್ಮನಿ ಕನ್ನಡಿಗರಿಗೆ ನಮಸ್ಕಾರಗಳು .... ತುಂಬ ತುಂಬಾ ನಿಮ್ಮ ಖುಷಿ ನಮಗೆ ಸಂತೋಷವಾಗಿದೆ ಆಶಾ ಅಕ್ಕ ನೀವು ತುಂಬಾ ನಕ್ಕು ದಿರ ಇಲ್ಲಿ 😂😀😊.. ನಿಮ್ಮ ನಗು ನನಗೆ ತುಂಬಾ ಇಷ್ಟ And ಚೈತ್ರಾ ಅಕ್ಷಯ್ ಜೋಡಿ 👌 ಚೈತ್ರ is very beautiful 👌 ಕನ್ನಡತಿ ಜರ್ಮನಿ
@Prashanthphotography962 жыл бұрын
lots of love from channarayapatna bhanni oorige
@shrinidhiudagani25272 жыл бұрын
Its really nice to see videos . yelru gather agta irri and enjoy maadi safe agi iri . Videos nododakke sakat agi khushi agatte thank you for sharing ...
@bgowda-gp3vu2 жыл бұрын
ಸುಪರ್ ಒಳ್ಳೆಯದು ನಮ್ಮ ಕನ್ನಡಿಗರೇ
@Updateskannada2 жыл бұрын
Namma ಚನ್ನರಾಯಪಟ್ಟಣ ❤
@venkateshreddy99172 жыл бұрын
Great get to gather Germany 🇩🇪 kannadigas. All the best. Kannadigas.
@loveguru..................19872 жыл бұрын
Super awesome 😎 mind blowing asha mam and Kiran jii super I like Germany flag and Namma kannada flag jai karanataka mate
@ktswamy29652 жыл бұрын
ಕರ್ನಾಟಕನೆ ನೋಡಿದಾಗೆ ಆಯ್ತು. ಎಲ್ಲರಿಗೂ ಒಳ್ಳೆಯದು ಆಗ್ಲಿ ನಮಸ್ಕಾರ
You people are doing a very good job. indirectly you are helping the middle class people to gain knowledge of foreign countries as well travelling.
@mrramachari62222 жыл бұрын
ಸೂಪರ್ ಬ್ರೋ,,, ದೂರದ ಯಾವುದೋ ಊರಿನಲ್ಲಿ ನಮ್ಮವರು ಸಿಗೋದಿದ್ಯಲ್ಲಾ ಅದು ಸೂಪರ್ ಬ್ರೋ,,
@divachira11502 жыл бұрын
ನಮ್ಮ ಗೌರಿಬಿದನೂರು ರವರನ್ನ ಫ್ಲೈಯಿಂಗ್ ಪಾಸ್ಪೋರ್ಟ್ ಚಾನಲ್ ನಲ್ಲಿ ನೋಡಿ ತುಂಬಾ ಖುಷಿ ಆಯಿತು....
@sateeshsomannavar8643 Жыл бұрын
Jai Karnataka Jai Belagavi 💛❤️
@naguhomedesign9602 жыл бұрын
Hi...Asha and Kiran this is Smitha. Naanu Hassan Avlu. Navunu 4 years back Netherelands Nalli idvi. Allunu same idethara Giethoorn Nalli same experience Madidvi. Nimma videos thumba Channagi barthide. Kiran mathododu same Namma Hassan thara he is so natural even Asha you too... love you both.... all videos are excellent
@pavankumars10352 жыл бұрын
Namdu Rajajinagar Sir...🤩🤩 nice to hear on that one...❤
@sandeepsandu80542 жыл бұрын
Heart ❤️ of Karnataka Davanagere 🔥
@avindita2 жыл бұрын
ಜರ್ಮನಿಯಲ್ಲಿ ಕನ್ನಡದವರನ್ನ ನೋಡಿ ಸಖತ್ ಅನ್ಸ್ತು.. ವಿಶೇಷವಾಗಿ ಭದ್ರಾವತಿ ಅವರಿಗೆ ನನ್ನ ನಮಸ್ಕಾರ.. ನಾನು ಭದ್ರಾವತಿ ಅವಳು..
@raviravindra66982 жыл бұрын
Super sir Thumba Olle vedio 3 country's amazing
@srikanthmv1217 Жыл бұрын
4:45 to 5:00👌🏻👍🏻 ಮಂಡ್ಯ ಗತ್ತು ಪ್ರಪಂಚಕ್ಕೆ ಗೊತ್ತು
@gyanumaladinni76382 жыл бұрын
Super agide bro all Karnatak boy's
@nirmalababy38852 жыл бұрын
Jarmani vlog antu bahala beautiful vlog nivu vivarisi torisuva reti superragirutade european country ge hegella barabahudu yendella olleya information kotiri thank you asha mattu kiran rige god bless you
@raghun8702 жыл бұрын
Wonderful , beautiful experience
@chithrapraveen63152 жыл бұрын
ಚನ್ನರಾಯಪಟ್ಟಣ ನಮ್ಮ ಊರು..... ಚನ್ನರಾಯಪಟ್ಟಣದ ಬಾಗೂರು ನನ್ನ ಊರು...
@hariprasadknayak98812 жыл бұрын
First group tour video with Germany kannadigas was Fentastic. I really like the video very much. Nature, river view was superb. Thanks for the wonderful video. Waiting next from Flying Passport.💛♥️🇮🇳🇮🇳🇮🇳🇮🇳💛♥️
@mohanairialview44232 жыл бұрын
Kannadigaranelle ondu kade sersi kannadadalle nimm maja nodi .. 👌