Anantha Kulkarni

  Рет қаралды 3,314,865

Jnanabhat

Jnanabhat

Күн бұрын

Пікірлер: 816
@satheeshaalar7327
@satheeshaalar7327 4 жыл бұрын
ವಾಮದೇವ ವಿರಿಂಚಿ ತನಯ ಉ- ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ | ಅ೦ಬರಪುರಹರ ಸಾ೦ಬ ತ್ರಿಯ೦ಬಕ ಶ೦ಬರಾರಿರಿಪು ಗ೦ಭೀರ ಕರುಣಿ ಶ೦ಭೋ ಸ್ವಯ೦ಭು-ಸ೦ಭವ ನಂಬಿದೆ ಕಾಯೋ ಜ೦ಭಾರಿನುತ ಭವ || ಪ.|| ಭಸಿತಭೂಷಿತ ಶರೀರ ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ || ೧ || ರಜತಪರ್ವತನಿವಾಸ ನಿರ್ಮಲಭಾಸ ಗಜದೈತ್ಯ ನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರಮಂದಿರ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನನು || ೨ || ಮಧುರಾಪುರಿ ನಿಲಯ ಮೃತ್ಯು೦ಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಸದಾಶಿವ ಜಾನ್ಹವಿಧರ ಕೃತಮಾಲಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ || ೩ ||
@911shi
@911shi 3 жыл бұрын
nice
@vereshalabande2093
@vereshalabande2093 3 жыл бұрын
ಸೂಪರ್👍
@nagamanisj2581
@nagamanisj2581 3 жыл бұрын
Thankyou
@pavitradalabanjan6148
@pavitradalabanjan6148 3 жыл бұрын
ಧನ್ಯವಾದಗಳು ಸರ್.
@veeresh1729
@veeresh1729 3 жыл бұрын
What is the name of this bhajan) shlok
@chiranthansharma2196
@chiranthansharma2196 10 ай бұрын
ಏನಾದ್ರೂ ಹೇಳಿದರೆ ಅದು ತುಂಬಾ ಕಮ್ಮಿ ಆಗುತ್ತೆ. ಈಶ್ವರನ್ನ ಮುಂದೆ ತಂದು ನಿಲ್ಲಿಸಿದ್ದು ನಿಮ್ಮ ಅದ್ಬುತವಾದ ಗಾಯನ. ಹಾಗು ಅದರ ರಾಗ ಸೋ. ಯೋಜನೆ .
@mandakinikulkarni5490
@mandakinikulkarni5490 Жыл бұрын
ಆ ಶಿವನೂ ನಿಮ್ಮ ಗಾಯನಕ್ಕೆ ಭೂಮಿಗೆ ಬಂದು ಧರೆಗೆ ಇಳಿದು ಹೋಗಿರುವನು ಎಂದರೆ ತಪ್ಪಿಲ್ಲ 🙏
@vinaydixit798
@vinaydixit798 3 жыл бұрын
ಅತ್ಯದ್ಭುತ ಸಾಹಿತ್ಯ ಮತ್ತು ಗಾಯನ ಸರ್. ಪ್ರತಿನಿತ್ಯ ಒಂದು ಬಾರಿಯಾದರೂ ಈ ಹಾಡನ್ನು ಕೇಳುತ್ತೇನೆ. ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. 🔱
@sunithashenoy4268
@sunithashenoy4268 Жыл бұрын
Same here shive must Pres
@madhuraokulkarni3855
@madhuraokulkarni3855 9 ай бұрын
​@@sunithashenoy4268l😊
@naveenachaitra3150
@naveenachaitra3150 6 ай бұрын
Om namah shivaya
@shreyassmadane6020
@shreyassmadane6020 Ай бұрын
GOOSEBUMPS ❤
@vijayalaxmibagal2506
@vijayalaxmibagal2506 2 жыл бұрын
ಕೊಳಲು ಓದಿದವರಂತೂ ಬಹಳ ಚೆನ್ನಾಗಿ ಕೊಳಲಿನ ಹಾಡು ಕೇಳೇ ಹಾಡಿಗೆ ಸ್ಪೂರ್ತಿ ಆಗಿಬಿಟ್ಟಿದೆ
@rsiddharthsiddualamalath2917
@rsiddharthsiddualamalath2917 3 жыл бұрын
ಮಾತುಗಳೇ ಬರುತ್ತಿಲ್ಲ ಬ್ರದರ್ ನಿಮ್ಮ ಹಾಡನ್ನು ಕೇಳಿ ಎನ್ನ ಮನವು ಸಂತೋಷ ದಿಂದ ಹಾಡಿ ಹೋಗೋಳುತ್ತಿದೆ 🙏🙏🙏👌
@rajanirao724
@rajanirao724 4 жыл бұрын
ಹರೇ ಕೃಷ್ಣ , ತುಂಬಾ ಅದ್ಬುತ ವಾಗಿ ಸರಾಗವಾಗಿ ಶಿವ ಸುತ್ತಿನುಡಿಮೂಡಿದೆ.ಭಕ್ತಿ ಉಕ್ಕುತ್ತದೆ. ಧನ್ಯವಾದ.
@sarswatiinamdar6766
@sarswatiinamdar6766 2 жыл бұрын
ಮಸ್ತ್ ಆಡಿರಿ ಸರ್ ಎಷ್ಟು ಕೇಳಿದರು ಮನಸಿಗೆ ಬಹಳೆ ಇಂಪು ತರುತದೆ ಸರ್ ನನಗೆ ಈಹಾಡು ಬಹಳೆ ಇಷ್ಟ ಸರ್
@bantararamesh9812
@bantararamesh9812 2 жыл бұрын
ಏನು ಏಳಬಹುದು ಏನು ಇಲ್ಲಾ... ಏನು ಏಳಿದರು ಕಮ್ಮಿನೇ... ಮನಸಿಗೆ ಸಮಾಧಾನ ಬೇಕಾದಾಗ ಇದೊಂದು ಸಾಕು.... ಕಣ್ಣು ಮುಚ್ಚಿ ಆಲಿಸಿದರೆ ಎಲ್ಲಾ ದುಃಖವು ಮಾಯಾ...
@vasudevamurthy2573
@vasudevamurthy2573 5 жыл бұрын
ನಿಮ್ಮ ಗಾಯನ ಮತ್ತು ಪ್ರವೀಣ್ ಗೊಡ್ಕಿಂಡಿ ಕೊಳಲು ಕೇಳಲು ಬಹಳ ಅದ್ಭುತ ವಾಗಿತ್ತು
@kotreshkotreshc8596
@kotreshkotreshc8596 2 жыл бұрын
🙏🏻🙏🏻🙏🏻🙏🏻ಭಾವಪೂರ್ಣ ಗಾಯನ ಸಾರ್ ಯಾವಾಗ್ಲೂ ಕೇಳತಾನೆ ಇರ್ಬೇಕು ಅನ್ಸುತ್ತೆ ನಿಮ್ಮ ಧ್ವನಿ ಮತ್ತು ಆ ಸ್ವರಗಳ ಅನ್ವೇಷಣೆ ಅಬ್ಬಾ ಅದ್ಭುತ ಗುರುಗಳೇ 🙏🏻🙏🏻🙏🏻🌹
@bhagyashrepuranik8442
@bhagyashrepuranik8442 Жыл бұрын
ಭಕ್ತಿ ಭಾವ ಪೂರ್ಣ ಗಾಯನ....ಅದ್ಭುತ... ಭಕ್ತಿ ಸಾಗರದಲ್ಲಿ ತೇಲಿದ ಅನುಭವ. ತುಂಬು ಹೃದಯದ ಧನ್ಯವಾದಗಳು.
@vinaysagarr1720
@vinaysagarr1720 3 жыл бұрын
Most inspiring Shiva Bhajan written by Vijayadasaru
@vasantdesai854
@vasantdesai854 Жыл бұрын
ಅತ್ಯದ್ಭುತವಾದ ಗಾಯನ 🙏 ಅನಂತ ಕುಲಕರ್ಣಿ ಮತ್ತು ಪ್ರವೀಣ ಗೋಡಖಿoಡಿ ಅವರ ಜುಗಲಬಂದಿ ಅದ್ಭುತವಾಗಿ ಸಂಗೀತದ ಸುಧೆಯನ್ನು ಹರಿಸಿದೆ. 🙏
@tumkurraghavenderaraonagar4538
@tumkurraghavenderaraonagar4538 Жыл бұрын
ಎಂತಹ ದೈವದತ್ತವಾಗಿ ಬಂದಂತಹ ಪ್ರತಿಭೆಗಳು ಎಲ್ಲರೂ. ಕೇಳ್ತಾ ಇದ್ರೆ ಬೇರೆ ಲೋಕಕ್ಕೆ ಹೋಗಿರ್ತಿವಿ. ಹಾಡು ಮುಗಿದ ಮೇಲೆ ಜ್ಞಾಪಕ ಆಗತ್ತೆ ನಾವು ಭೂಮಿ ಮೇಲೆ ಇದೀವಿ ಅಂತ. ಎಲ್ಲರಿಗೂ ಅಭಿನಂದನೆಗಳು.
@chakrapaniburli8158
@chakrapaniburli8158 2 жыл бұрын
To Sri Ananth .Kulkarni... Hearty Congratulations.for getting Rajyotsava Award..... .chakrapani.Burli . Bagalkot/Bangalore
@saisaviruchi5100
@saisaviruchi5100 3 жыл бұрын
ದಿನಕ್ಕೆ ಒಂದ್ ಸರಿ ಯಾದ್ರು ಕೇಳ್ತೀನಿ ಈ ಹಾಡ.... 🙏🙏🙏🙏🙏🙏 ದೈವೀಕ ಅನುಭವ... 🙏🙏🙏
@balachandrakt938
@balachandrakt938 6 жыл бұрын
ಹಾಡಿನಲ್ಲಿನ ಸ್ಪಷ್ಟತೆ ಕಂಡು ಬೆರಗಾದ ನಾನು ಹುಡುಕಿದೆ ಈ ಹಾಡಿಗಾಗಿ ಮತ್ತೆ ಮತ್ತೆ, Superb Sir 🙏🙏
@manasakalale3944
@manasakalale3944 3 жыл бұрын
ಪುಸ್ತಕ ನೋಡಿದೆ ಇಲ್ಲ avaru
@lakshmanreddy4309
@lakshmanreddy4309 5 жыл бұрын
ಸರ್ ಶರಣು ಶರಣು ಸರ್ ನಿಮ್ಮ ದ್ವನಿ ದೇವರಿಗೆ ಮುಟ್ಟುತ್ತೆ ಸರ್ ಅದ್ಬತ ಸರ್ ಎಷ್ಟು ಸಲ ಕೇಳಿದರೂ ಮತ್ತೆ ಕೇಳುವ ಆಸೆ ಸರ್... ಧನ್ಯವಾದಗಳು
@aryaakumble4614
@aryaakumble4614 3 ай бұрын
ಸರಸ್ವತಿ ದೇವಿ ನಾಲಿಗೆಯ ಮೇಲೆ ನೃತ್ಯವಾಡಿದಾಗ ಮಾತ್ರ ಸಾಧ್ಯ ಹೀಗೆ ನಿರರ್ಗಳವಾಗಿ ಹಾಡಲು.ಅಂತಹಾ ದಿವ್ಯ ಭಾಗ್ಯ ನಿಮ್ಮದಾಗಿದೆ ದಿನಕ್ಕೊಮ್ಮೆ ಕೇಳದೇ ಇರಲಾರೆ .ಅದ್ಭುತ ರಚನೆ.ನಮನಗಳು.
@ramchandragodkhindi6725
@ramchandragodkhindi6725 4 жыл бұрын
Your song is an energy bank for me. I listen to your song daily in the evening. This is my evening prayer. Tonnes of thanks for god gifted tallent.
@sharadadabade8927
@sharadadabade8927 3 жыл бұрын
👍
@k.nagarajbhat8716
@k.nagarajbhat8716 Жыл бұрын
Sir, this feels best at morning, it is in a morning melody "Bairaagi Bhairav"
@drkmlakshmipathy
@drkmlakshmipathy 3 жыл бұрын
Devine voice...simply soul healing voice .lots of respect from Chennai 🙏🙏🙏
@palladasthagiraiah2381
@palladasthagiraiah2381 5 жыл бұрын
I hear this almost everyday. Very good voice sir. Sri Shiva devara avara krupa sada nammellarannu kaapaadali. Om Namah shivaaya
@praveendeshpande991
@praveendeshpande991 3 жыл бұрын
ಮಂತ್ರ ಮುಗ್ಧರಾಗುತ್ತೇವೆ.... ಅವರ ಶಬ್ದಗಳ ಉಚ್ಚಾರ 🙏🙏👌👌
@sathyanaru
@sathyanaru 3 ай бұрын
ಬಹಳ ಅಪರೂಪದ ತಮ್ಮ ರಾಗರಸದಿಂದ ಮನಸು ನಮ್ಮದು ಬಹು ಮುದಗೊಂಡಿತು.ಇಂತಿ ವಂದನೆಗಳು ಸಂತಸದ ಗಾಯಕಿಯರಿಗೆ....🎉🎉
@parvathisuri8304
@parvathisuri8304 7 жыл бұрын
ಎಂಥಹ ಮಾಧುರ್ಯ!ಎಂಥಹ ಸಾಹಿತ್ಯ ಸ್ಫಷ್ಠತೆ!!ಎಂಥಹ ಭಾವಪೂರ್ಣ ಗಾಯನ!!! ನೂರ್ಕಾಲ ಬಾಳೀ.
@TheKannda
@TheKannda 6 жыл бұрын
Ooo Nice song
@siddayyaswamy9595
@siddayyaswamy9595 5 жыл бұрын
Spr voice
@srinivasakulkarni4561
@srinivasakulkarni4561 5 жыл бұрын
Super
@Venugopal-rh8xi
@Venugopal-rh8xi 5 жыл бұрын
Very nice sing by Ananth kulkarni sir
@vijayalaxmibagal2506
@vijayalaxmibagal2506 2 жыл бұрын
ನನಗೆ ಹಾಡು ಬಹಳ ಇಷ್ಟವಾಗಿದೆ
@PrashanthPattar871
@PrashanthPattar871 2 жыл бұрын
The lyrics ..no where you'll listen to it..!! Superb Pronunciation of each pada in the song and same with the each Musicians..#Respect
@DemappaMelavanki
@DemappaMelavanki Ай бұрын
Thanks sir ತುಂಬಾ ಸೊಗಸಾಗಿ ನಿಮ್ಮ ಹಾಡು ಬಂದಿದೆ
@bujjushasry
@bujjushasry Жыл бұрын
ನಿಮ್ಮ ಪಾದಕ್ಕೆ ನನ್ನ ನೂರು ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@janardhanr2676
@janardhanr2676 2 ай бұрын
Superb, fantastic ❤ lovely
@jyotianil3321
@jyotianil3321 3 жыл бұрын
Wah .. wah .. wah .. wahh..... Wah .. wah is endless on this song.. Wah . Wah
@knowledgematters2857
@knowledgematters2857 4 жыл бұрын
Namaskaragalu Sir nimage !!! What a singing yestu sala haadu kelidaru saku yenisada Haadu !! Nimma kantasirige nanna koti koti namanagalu !!!!
@krishnadeshpande5826
@krishnadeshpande5826 Жыл бұрын
🙏ಅಧ್ಭುತ 👌🏻👌🏻Dr ಅನಂತ್ ಕುಲಕರ್ಣಿ ಯವರಿಗೆ.. ಸರಕಾರ ಕೊನೆ ಕಾಲಕ್ಕೆ ಗುರುತಿಸತ್ತೆ...ಜನ ಡಾಕ್ಟರ್ರೇಟ್ ಕೊಟ್ಟಾಯಿತು..
@shreevalli3921
@shreevalli3921 Жыл бұрын
ತುಂಬಾ ಧನ್ಯವಾದಗಳು ಸರ್. ಈ ರೀತಿಯ song ಗಳನ್ನು ದಯವಿಟ್ಟು up load madi. Sir
@radhabai2933
@radhabai2933 3 жыл бұрын
ರುದ್ರದೇವರ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರ ಇಂಪಾಗಿ ಇದೆ
@vinodkrishna9961
@vinodkrishna9961 8 жыл бұрын
Purannadali heluthare Naradare purandara dasaragi bandu ethara sangithayella hadi santhosa padi sedaranthe adu nija adare navuyaru adu nodella ega Anantha Kulkarni avarinda noduthaedive . Thanks Sar...................... all your soungs super thanks.
@denidomarinho545
@denidomarinho545 8 жыл бұрын
etghnjn j
@thinkbig1825
@thinkbig1825 4 жыл бұрын
Vijaya daasaru
@venkateshkn6816
@venkateshkn6816 5 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಹಾಡು ನಮಗೆ ತುಂಬಾ ಇಷ್ಟ
@sanjaysakri9
@sanjaysakri9 5 ай бұрын
Aprtim vani sirji ...rachan bhog hi arth purn ise sadr bhir aprtim kiya h ...jy shree krishna
@h.n.satheeshkumar4363
@h.n.satheeshkumar4363 6 жыл бұрын
Very pleasant, beautiful lyrics and I am daily hearing at 4am. Kulakarni Sir Hatsoff to you.
@lingojiraokulkarni8586
@lingojiraokulkarni8586 5 жыл бұрын
ಉತ್ತಮವಾದ ಹಾಡು ಹಾಗೂ ಉತ್ತಮವಾದ ಕಂಠಸಿರಿ ಧನ್ಯವಾದಗಳು ಸಾರ್
@badrinath1008
@badrinath1008 6 жыл бұрын
ಅತ್ಯದ್ಭುತವಾದ ಸಾಹಿತ್ಯ ಸಂಗೀತ ಗಾಯನ ನಿಮಗೆ ನಮ್ಮ ನಮನ
@shivaramamogaveer1689
@shivaramamogaveer1689 2 жыл бұрын
ಅಧ್ಬುತ ಸಾಹಿತ್ಯ ಹಾಗೂ ಗಾಯನ ,ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ.🙏
@humanmind7631
@humanmind7631 5 жыл бұрын
Mesmerizing and mind blowing . Perfect enunciation of Kannada words that flow easily, great voice & accompanists - makes this song enjoyable. Thanks for sharing. Namaste. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@shreenivastupsakri3048
@shreenivastupsakri3048 Жыл бұрын
ತುಂಬಾ ಚೆನ್ನಾಗಿದೆ ಎಂದು ಶ್ರೀ ಸ ತುಪ್ಪ ಸಕ್ಕರೆ ಮತ್ತು ಕುಟುಂಬ ಪುಣೆ ಕನ್ನಡಿಗರು ಮತ್ತು ತಿಳಿ ಹೇಳಿ ದ್ದಾರೆ 5:57
@bvrajalakshmi123
@bvrajalakshmi123 7 ай бұрын
Amazing talent. Heart touching rendition.😊👌👌👏👏🙏
@palgov90
@palgov90 4 жыл бұрын
Very wonderful Sir I keep listening to your singing this song repeatedly some days So powerfully rendered Thanks
@vasanthikumbla3714
@vasanthikumbla3714 2 жыл бұрын
Wow ..mind blowing performance by Kulkarni and God kindiji.Tskes us to other world. Don't know how many times I listened this.bhajan. I feel lord Shiva comes and resides in my heart. 🙏🏼🙏🏼🙏🏼🙏🏼🙏🏼
@mukundarao1644
@mukundarao1644 Жыл бұрын
ನಮೋನಮಃ
@pramodpramod5862
@pramodpramod5862 8 ай бұрын
ಅದ್ಭುತ ಅತ್ಯದ್ಭುತ ಮಹಾದಾನಂದ ಓಂ ನಮಃ ಶಿವಾಯ
@annapurnahiremath8691
@annapurnahiremath8691 2 жыл бұрын
Dear Ananth kulkarni i liked the song so much means i get involved in the song, so nice mind soothing, great great n great thank you
@girishmudgal4129
@girishmudgal4129 5 жыл бұрын
Never knew this song exisisted till now,saw a video on wat's app regarding temples to visit in Goa for which this song was used for background music feel blessed by Shiva who made listen to this master piece.
@gururajalur4382
@gururajalur4382 4 жыл бұрын
ಕನ್ನಡ ನಾಡಿನ ಹೆಮ್ಮೆಯ ಅದ್ಭುತ ಗಾಯಕ !
@AnandGopalRaoTonapi
@AnandGopalRaoTonapi 3 ай бұрын
Anant Kulkarni avara Dwani, Spasta Uchharane, Sahitya Atthyatbhutha Gayana Prastuthi.❤
@lathanaik8244
@lathanaik8244 3 жыл бұрын
Om namo shivayanamah. 🙏🙏🙏🙏...gayan tumba chennagide. Manassige samadan sigutte.
@g.badarivishal7353
@g.badarivishal7353 Жыл бұрын
Vocabulary fails to express the bliss experienced on understanding the meaning of the lyrics by Sri Vijaya Dasaru and listening it through the soul melting voice of Sri Anantha Kulkarni. Simply superb.
@chandrashekarn.kumble3422
@chandrashekarn.kumble3422 Жыл бұрын
Vocabulary has not failed sir.. It's from Hala-Gannada.. And lyrics bit fast so many Otthakshara words are built-in within, words to words, within... But it's beautiful. Listen slowly via earphones multiple times. Really you will enjoy!.
@sreeraksharanjith2646
@sreeraksharanjith2646 10 ай бұрын
He told vocabulary fails to express feelings on this song , kindly understand the comment properly
@g.badarivishal7353
@g.badarivishal7353 10 ай бұрын
@@sreeraksharanjith2646 Thank you for understanding the context. English is a beautiful but tricky language. Hope you agree.
@ushag5163
@ushag5163 7 ай бұрын
Very true
@guruprasadr9308
@guruprasadr9308 5 жыл бұрын
அனந்த குல்கர்னி அவர்களின் அற்புத குரல் வளம்
@shivayyashastrimath8251
@shivayyashastrimath8251 3 жыл бұрын
Very very good and lam very very happy for the this song
@jaimineerajhans9897
@jaimineerajhans9897 2 жыл бұрын
No one can sing this bhaktigeet like him.
@rangarajank7798
@rangarajank7798 Жыл бұрын
Just pay full attention, you feel body, mind and intelligence goes silent. Divine voice.❤❤
@shreenivastupsakri3048
@shreenivastupsakri3048 Жыл бұрын
😊
@shreenivastupsakri3048
@shreenivastupsakri3048 Жыл бұрын
Anant Kulkarni super song TUPSAKRi Sreenivas family 🙏 ok thanks guru Galli Anant Kumar 7:22 7:30 7:48
@shreenivastupsakri3048
@shreenivastupsakri3048 Жыл бұрын
Super madhwa song TUPSAKRi TUPSAKRi Sreenivas family 🙏 Tupsakri Sreenivas 🆗 family 7:48
@Pattu2469
@Pattu2469 6 жыл бұрын
What a beautiful way of rendering the second line "nambidhe kaayo jambarinutha bhava"!!!!! Addiction.... I can imagine Shiva in front of me!!!! Thumba channagide Ananth sir...
@manoharramesh1729
@manoharramesh1729 Жыл бұрын
Awesome pitch, the lyrics simply cannot be commented upon, mind blowing. Blessed to hear
@sudheendrar8087
@sudheendrar8087 3 жыл бұрын
Super programme and my regards and best wishes to you Sri Anantha Kulkarni Sastanga Pranamagalu 🙏🙏🙏🙏🙏 I
@bhargavikamplikar2731
@bhargavikamplikar2731 5 жыл бұрын
Sir nanna maga Sriram anta 8 varsha avnige avinge hadu Andre tumba esta Nim hadu keli keli kaltidane .navu mantralaya dalli erodu .prattekshavagi rayara prene inda adre ,parokshavagi Nim inda Nan maga sundaravada hadannu kaltidane.tamma ashirvada avnige sada erbeku anta beduta.....🙏🙏🙏
@roopakulkarni907
@roopakulkarni907 3 жыл бұрын
@anantkulkarni4565
@anantkulkarni4565 2 жыл бұрын
Defnetly
@pankajand6173
@pankajand6173 4 жыл бұрын
Just listen.. you will be speechless 🙏Namah Shivaya
@anushaaravind1810
@anushaaravind1810 3 жыл бұрын
Kulakarni sir great voice 🙏🏾🙏🏾🙏🏾🙏🏾🙏🏾
@zzzz3827
@zzzz3827 2 жыл бұрын
Kulkarni,n beta you are great singar .Geeta dadi.💐💐🙏🙏
@lathabhat1558
@lathabhat1558 2 жыл бұрын
my favourite song superb chennagide 🙏🙏
@gururajkbhadri3946
@gururajkbhadri3946 4 жыл бұрын
Most wonderful song My energy leval has gone up by multi fold
@rajalakshmienterprisesraja6516
@rajalakshmienterprisesraja6516 2 жыл бұрын
Sooper combined combination hatsoff sir
@gururaju7013
@gururaju7013 2 жыл бұрын
Sir ee pata vini nenu kuda nerchukunna.ee pata maku andichi nanduku danyavadalu .
@vasantdandin5358
@vasantdandin5358 10 ай бұрын
Evergreen song with melodious singinging, with an excellent performance by the team.❤
@gopiupadhyaya9857
@gopiupadhyaya9857 3 жыл бұрын
ನಮ್ಮ ಮಂಗಳೂರಲ್ಲೂ ಕಾರ್ಯಕ್ರಮ ಕೊಡಿ ಸ್ವಾಮಿ,,,,ಶಾರದೆಯ ವರಪುತ್ರರೇ,,,,
@anantkulkarni4565
@anantkulkarni4565 2 жыл бұрын
Avashya neevu arrange madi bartini
@bhupathimahesh8657
@bhupathimahesh8657 Жыл бұрын
Om Shri Guru Raghavendraya Namaha
@shreenivastupsakri3048
@shreenivastupsakri3048 Жыл бұрын
Super and best songs Tupsakri Sreenivas family 2:02
@dsrinath1965
@dsrinath1965 11 жыл бұрын
ananth kulakrni , godkhindi, what a combination. fantastic rendering
@gangadharah2143
@gangadharah2143 3 жыл бұрын
ok
@amogharajgkulkarni6045
@amogharajgkulkarni6045 3 жыл бұрын
Exactly 💯
@sheshagirithimmegowda1966
@sheshagirithimmegowda1966 2 жыл бұрын
@@gangadharah2143 ggt
@sheshagirithimmegowda1966
@sheshagirithimmegowda1966 2 жыл бұрын
Pppppppppp
@sudharanganatha2842
@sudharanganatha2842 Жыл бұрын
@@gangadharah2143 very nice song
@mangaladeshpande7127
@mangaladeshpande7127 6 ай бұрын
ಅನoತ ಕುಲಕರ್ಣಿ ದ್ವನಿ Impaagide.
@madhuridixit3313
@madhuridixit3313 3 жыл бұрын
ಅದ್ಭುತ ಧ್ವನಿ ಸರ್ ಹಾಡು 👌👌🙏🙏🙏🙏
@ganpatinayak4358
@ganpatinayak4358 4 жыл бұрын
very good song & presentation@ Music+ best 🙏🙏🙏
@shreenivastupsakri3048
@shreenivastupsakri3048 Жыл бұрын
Anant Kulkarni super song TUPSAKRi Sreenivas family 🙏🙏🙏🙏🙏🙏🙏 1:57
@manohard8525
@manohard8525 2 ай бұрын
ಎಂತಹ ಶ್ರೀ ಮಂತನಂತನೋ ಈ ಪದದ ಹಾಡಿನ ಅರ್ಥ ವನ್ನು ಕರುಣಿಸ ಬೇಕು. ಪ್ರಾರ್ಥನೆ.
@rajeswaris4872
@rajeswaris4872 5 жыл бұрын
Ananth sir has a unique voice & some of his songs are master pieces .
@raghavendradas-hn2ph
@raghavendradas-hn2ph Жыл бұрын
ತುಂಬಾ ಇಂಪಾದ ಗಾಯನ ಕೇಳುತಾ ಕೇಳುತ್ತಾ ಕಣ್ಣೀರು ತಾನಾಗಿ ಹರಿಯುತ್ತದೆ
@UddhavarajVatharkar
@UddhavarajVatharkar 9 ай бұрын
Super hadu🎉🎉🎉
@Vishwa4986
@Vishwa4986 3 жыл бұрын
ಅದ್ಭುತ ಗಾಯನ👌👌👌👌🙏🙏🙏🙏
@ಸಾಹಿತ್ಯಜೋಳಿಗೆ
@ಸಾಹಿತ್ಯಜೋಳಿಗೆ 2 жыл бұрын
ನನ್ನ ಇಷ್ಟದ ಭಜನೆ
@MAHESH999NTR
@MAHESH999NTR 2 жыл бұрын
మీ గానం అద్భుతం సార్ 🌸🌸🌸🌸🌸🌸🌸🙏🙏🙏🙏🙏🙏
@jayalaxmigujjar6227
@jayalaxmigujjar6227 2 жыл бұрын
Lots of love and respect from Hubli 😭💐💐💐💐💐💐🙏🙏🙏🙏🌹devine voice
@prasannakulkarni3686
@prasannakulkarni3686 2 жыл бұрын
Hare Shrinivasa 🙏🏻🙏🏻
@shivasharanakathadhaare2764
@shivasharanakathadhaare2764 3 жыл бұрын
Sakala paripurna paramaananda paramatma Shiva shankarana keertaneyannu adbutavaagi Vijaya daasaru rachisiddare. E keertaneyannu sogasaagi bhakti bhaava tumbuvante haadiruva sri Ananta kulakarniyavarige dhanyavaadagalu.
@shivanandbadiger8228
@shivanandbadiger8228 11 ай бұрын
ತುಂಬಾ ಅದ್ಬುತ ವಾದ ಗಾಯನ ಸರ್
@manjuswamyswamy8862
@manjuswamyswamy8862 5 жыл бұрын
Manju 🕉🕉🕉🙏🙏🙏🌹🌹🌹🌼🌼🌼🌺🌺🌺🚩🚩🚩👌👌👌
@girishmudgal4129
@girishmudgal4129 5 жыл бұрын
Dhanyaosmi!Shiva will always keep you happy sir.
@rags79
@rags79 7 жыл бұрын
Amazing voice and great rendition My pranams to Ananth Kulkarni avaru
@shyamalan5149
@shyamalan5149 4 жыл бұрын
Super 🙏🙏☺️😍💐🌹🌷🌺🌸🏵️🌻🌼 thanks for this song
@keshavkulkarni6302
@keshavkulkarni6302 3 жыл бұрын
Super. Melodious and enlightening.🙏 Om Namo Vijayaraaya 🙏
@bhagavinthmanju2426
@bhagavinthmanju2426 3 жыл бұрын
Good, better, best and awesome there is no words to show my feeling u r dhanya ur highness sir Ananth kulakarni omnamah shivaya
@janakit8355
@janakit8355 2 жыл бұрын
ಅದ್ಭುತ ಗಾಯನ ಜೊತೆಗೆ ಪ್ರವೀಣ್ ಸರ್ ಕೊಳಲು ಹಾಗೂ ಬಿ. ವಿ ಶ್ರೀನಿವಾಸ್ ಅವರ ಸಿತಾರ ತ್ರಿವೇಣಿ ಸಂಗಮ ವಾಗಿತ್ತು
@chandrasekharnaik206
@chandrasekharnaik206 4 жыл бұрын
Uttam AathiUttam Sarvothama Shree Pusushottam Shree Vishnu Roopaya Namah Sivay.🕉👣🌺🙏👏
@payasumprakashreddi7733
@payasumprakashreddi7733 4 жыл бұрын
Tq for Lord Shiva song in your voice super sir
@geetaa4626
@geetaa4626 5 жыл бұрын
Super Song he sang very nice I like it very much
@mallanagowdapatil5118
@mallanagowdapatil5118 9 жыл бұрын
Anantha Kulakrni anna, Ramachandranna, & Sheshagiri anna singing is beautiful.
@rohinisheshadri971
@rohinisheshadri971 3 жыл бұрын
My favorite song is this I listen all of your songs super voice and flute
@praveenshetty6673
@praveenshetty6673 26 күн бұрын
ದೇವರ ಅದ್ಬುತ ಶ್ರೀಷ್ಟಿ
Ouch.. 🤕⚽️
00:25
Celine Dept
Рет қаралды 19 МЛН
Smart Sigma Kid #funny #sigma
00:14
CRAZY GREAPA
Рет қаралды 52 МЛН
Help Me Celebrate! 😍🙏
00:35
Alan Chikin Chow
Рет қаралды 89 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН
Naanenu Maadideno Full Song | Dasarendare Purandara Dasarayya Vol - II | Dasara Padagalu
8:06
Bhakti Lahari Kannada - T-Series
Рет қаралды 4,8 МЛН
Yesu kayangala kaledu
6:23
Sk Media
Рет қаралды 11 МЛН
"Ba Ba Bhakutara" by Puttur Narasimha Nayak
7:24
PNN Devotion
Рет қаралды 735 М.
Ouch.. 🤕⚽️
00:25
Celine Dept
Рет қаралды 19 МЛН