ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ .. ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷
@rekhaseenappa29172 жыл бұрын
True 💯 percent 🙏 Radheshyam 🤍
@raveendrajonjale62862 жыл бұрын
🙏🙏🙏🙏🙏
@chandrappak12962 жыл бұрын
ಜೈ ಶ್ರೀ ಪಾಂಡುರಂಗ ವಿಠ್ಠಲ ನಮೋ ನಮಃ.
@siddeshaj39382 жыл бұрын
🙏
@hemajayanna53962 жыл бұрын
Vittal vittala hari vittal.
@ವನಜಾಕ್ಷಿ1Jacksonyes9 ай бұрын
ವಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
@NandaHolihosur8 ай бұрын
Jaya..jai.Vitala.pandurng.
@vijayalakshmirao67029 ай бұрын
ಎಷ್ಟು ಸುಂದರ, ಸುಮಧುರ, ಪಾಂಡುರಂಗನ ಪುಣ್ಯ ಸ್ಮರಣೆ.. ಜೀವನದಲ್ಲಿ ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ಅಮೃತ ಧಾರೆ.ಧನ್ಯವಾದಗಳು.🙏🙏
@malathikn5244 Жыл бұрын
ಎಷ್ಟು ಚೆನ್ನಾಗಿದೆ ಈ ಭಜನೆ ಎಷ್ಟು ಸಲ ಕೇಳಿದರೂ ಇನ್ನೂ ಕೇಳುತ್ತಾನೆ ಇರೋಣ ಅನಿಸುತ್ತೆ. ಜೈ ಪಂಡರಿನಾಥ ಪಾಂಡುರಂಗ ವಿಠ್ಠಲ 🙏🙏🙏
@madappavithale7336 Жыл бұрын
❤
@deepakraykar2744 Жыл бұрын
Well said
@ll-pp5kn Жыл бұрын
👏
@komalaananth2139 Жыл бұрын
Pandhara pur vembo Dodda Nagara Alli Vithoba Nemba Dodda Sahukara Vithoba Niruvudu Nadi Teera Alli Pandhari Bhajane Vyapara 1:21 1:22 1:23 Tande Neene Tayi Neene Panduranga Namma Bandhu Neene Balaga Neene Panduranga 2:03 Bhaktakar Poshak Poshak Panduranga Namma Muktidayaka Panduranga 2:10 Pandhara Purvembo ..... 2:44 .... 2:39 2:40 Vithobnige Priya Tulasi Haara Alli Bhakta Janara Vyapara Vithoba Nige priya Bhuktiya Gandha Alli Chandra Bhag Snana Balu Anda 3:48 Jay jay Vithala..... Sri Hari Vittala Panduranga Jaya Hari Vittala Panduranga 3:38 PandharaPur Vembo Dodda Nagara Alli Vithaba Nembo Dodda Sahukara........ 4:06 SRI Hari .................... Vittal Vithal Panduranga .... 5:10 5:11 Bhakti
@shivarajushivaraju6790 Жыл бұрын
ಪಾಂಡುರಂಗನನ್ನು ನೆನೆದರೆ ಹೃದಯ ಗಟ್ಟಿಯಾಗಿರುತ್ತದೆ
@manjunathar6459 Жыл бұрын
ಪಾಂಡುರಂಗ ವಿಠಲ ಎಲ್ಲರಿಗು ಅರೋಗ್ಯ ಕೊಡಿ.ಹಾಗೂ ನನ್ನ ಫ್ಯಾಮಿಲಿಗೆ ಅರೋಗ್ಯ ಕೊಡಿ.🙏🏻🙏🏻🌹🌹🥥🥥🌺🌺💐💐🙏🏻🙏🏻
@indirast3692 Жыл бұрын
ಆರೋಗ್ಯ
@Veetabayee5 ай бұрын
❤nmskarglupadurga
@govardhangova82282 жыл бұрын
ಪಾಂಡುರಂಗ ನನ್ನ ಹೃದಯ
@ShrutikagirishaShet4 ай бұрын
Same❤️🥹
@kumaraswamy27625 ай бұрын
ನನ್ ಹೃದಯವೇ ಪಾಂಡುರಂಗ ನ ವಾಸಿಸುವ ಗರ್ಭಗುಡಿ.ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಜೈ ವಿಠ್ಠಲ ಪಾಂಡುರಂಗ.❤❤❤❤❤
@premashetty29036 ай бұрын
ನಾನು ಪಾದ ಮುಟ್ಟಿ ನಮಸ್ಕಾರ ಮಾಡಿರುವೇ ಈ ಬಜನೇ ಕೇಳುವಾಗ ದಿನಾ ನಾನು ವಿಠ್ಠಲ ನ ಸನ್ನಿಧಾನದಲ್ಲಿ ದೀನಾ ಇದ್ದ ಆನುಭವ ಅಗುತ್ತದೇ ನಾನು ಪಂಢರಪುರಕ್ಕೆ ಹೋಗಿ ದನ್ಯಲಾಗಿದ್ದೇನೇ 🙏🙏🙏🙏🙏🙏
@kcbalasubramanyam2 жыл бұрын
ತುಂಬ ಅದ್ಭುತವಾಗಿದೆ ರೀ 🙏🪷🌷🪷🙏 ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ 🙏🙏🙏
@ChandrashekharNagaral14 күн бұрын
Om namah shivaaya. Feveret song of my father Nagaral shankarann.
ನಮಸ್ಕಾರ ದಿನಕ್ಕೊಂದು ಸಾರಿ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಜೈ ವಿಠೋಬಾ ಜೈ.
@aditideshpande92038 ай бұрын
ಜೈ ಜೈ ವಿಠ್ಠಲ ಪಾಂಡುರಂಗ ಭಜನೆ ತುಂಬಾ ಚನ್ನಾಗಿದೆ
@HoysalaArtsandCraft4 ай бұрын
ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ಪಾಂಡುರಂಗ ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏 ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ
@NandiniBR-ix7kf Жыл бұрын
Nima chanal nali baruva Shiva and vital bhakthi geethe supper jai vitala
ತುಂಬಾ ಚೆನ್ನಾಗಿದೆ ಸಂತೋಷವಾಯಿತು ಧನ್ಯವಾದಗಳು ಸರ್. ನಿಮ್ಮ ಚಾನಲ್ ಅತ್ಯಂತ ಚೆನ್ನಾಗಿದೆ.
@basava17132 жыл бұрын
ಪಂಡರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬಾ ಎಂಬ ದೊಡ್ಡ ಸಾಹುಕಾರ ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ವಿಠ್ಠಲ ಪಾಂಡುರಂಗ Suuuuper ಸರ್ ನಿಮ್ಗೆ .. ಹಾಗೂ ಜ್ಞಾನಗಮ್ಯ ಚಾನಲ್ ಗೆ .. 🙏🙏🙏💐🌺🌺🌷🌷👏🏼👏🏼👍👍
Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.
@neelammahg7759 Жыл бұрын
Namma purandara vittala panduranga
@bharthimasoor6712 жыл бұрын
hareRama hare Krishna hare sreenivaasa Jaihari Vittalla Jai Jai VittallaPanduranga🙏🙏🙏🙏🙏🙏
@roopauppar64162 ай бұрын
Nice song
@sharadagr7987 Жыл бұрын
ಭಜನಾಮಾದರಿಯ ರಾಗದ ಅಳವಡಿಕೆ ಚೆನ್ನಾಗಿದೆ , ಹಾಡಿರುವುದೂ ಅಷ್ಟೇ ಹಿತವಾಗಿದೆ