ಈಗ ಇವರು ಎಂಗೇಜ್ಮೆಂಟ್ ಆಗಿರೋ ಹುಡುಗಿಗೆ ಇವರ ಪ್ರೀತಿ ಬಗ್ಗೆ ಹೇಳ್ಬೇಕು ಅಲ್ವಾ ಎಲ್ಲ ಅಂದ್ರೆ ಇವರು ನಿಜವಾಗಿ ಮದುವೆ ಆದ ಮೇಲೆ ನೆಮ್ಮದಿಯಾಗಿ ಇರೋಕೆ ಆಗುತ್ತ ತಾಯಿ ಪ್ರೀತಿ ದೊಡ್ಡದು ಆದ್ರೂ ಪಾಪ ಆ ಹುಡುಗಿ ನಿಮ್ಮಂತವರೆಲ್ಲ ಮೊದಲೇ ಅಮ್ಮನಿಗೆ ಹೇಳ್ಬೇಕು ಅವರು ಒಪ್ಪಿಕೊಂಡರೆ ಪ್ರೀತಿ ಮಾಡಬಹುದಿತ್ತು ಈಗ ನೀವು ಮಾಡ್ತಿರೋದು ತಪ್ಪು
@kalavinay630915 күн бұрын
ನಮಸ್ಕಾರ ಗುರು ಗಳೆ. ತುಂಬಾ ಒಳ್ಳೆಯ ಮಾರ್ಗ ದರ್ಶನ. ಹೆತ್ತ ತಾಯಿ ಗೆ ನ್ಯಾಯ ಒದಗಿಸಿದೀರ. ಆ ಹುಡುಗಿ ಗೆ ದೇವರು ಒಳ್ಳೆಯದು ಮಾಡಲಿ.
@mauna430015 күн бұрын
A hudgige mosa madbedi anna 😢 Nim amma nim mele iro preethi inda munde sari hogthare..ethara Thumba janakke agide. Thumba families Amele vopkothare but hudga agi nivu strong agirbeku..
@sureshacharya869314 күн бұрын
ಓಂ ನಮೋ ಗುರುಗಳೇ ನಮಸ್ಕಾರ ಕೇಳಿದ್ರೆ ತುಂಬಾ ಬೇಜರಾಗುತ್ತೆ
@mohantdugli735315 күн бұрын
💐🎉❤️🙏ಓಂ ಶ್ರೀ ಗುರುಭ್ಯೋ ನಮಃ 🙏🙏❤️🎉💐...
@Comedybox-h2l15 күн бұрын
Hmm evaga neen aa hudgina bittu bidode olledu. BCS aa hudgige novadre evagale hagli adrinda orgade barbowdu. But madve nin jothe adre nim Amma inda edidu. Nim Anna akka yella kodo torcher aa hudgige naraka hagodu beda. Ninge aa yogyathe illa bidaiya, antha olle hudgige nin family layakkilla
@abhilashaabhilasha830410 күн бұрын
What you said is exactly right
@Comedybox-h2l10 күн бұрын
@abhilashaabhilasha8304 thank u 🙏
@Comedybox-h2l15 күн бұрын
Yo aa hudgina madve hagu hogayya.antholu sigbeku Andre punya madirbeku