ಜ್ಞಾನ ಯೋಗಾಶ್ರಮ, ವಿಜಯಪುರ, ಮಾಧ್ಯಮಕ್ಕೆ ಶುಭವಾಗಲಿ, ಹರ ಹರ ಸಿದ್ಧೇಶ್ವರ ಸ್ವಾಮೀಜಿ ನಿಮ್ಮ ಪಾದಕ್ಕೆ ಶಿರಸಾ ವಹಿಸಿ ವಂದನೆಗಳು 👃 ನನ್ನ ಜೀವ ಇರೋವರೆಗೂ ನಿಮ್ಮ ಪಾದ ಪೂಜೆ ಮಾಡಲಿಕ್ಕೆ ದಾರಿ ಕೋಡಪ್ಪ ಸ್ವಾಮಿ 👃 ನಾನು ನಿಮ್ಮ ಭಕ್ತ ನಡೆದಾಡುವ ದೇವರು ನೀವು ಮಹಾನ್ ಚೇತನ, ಸಂತ ಯೋಗಿ ,. ಪದಗಳು ಸಾಲದು.... ಇಂತಿ ಬೆಂಗಳೂರು,. ನಿಮ್ಮ ಭಕ್ತ 👃👃👃👃👃👃👃👃👃