danyavadagalu Maju sir nibu pratiyondu vicharadallu namma ella poshakarige daridipavagidira sada nimmellara sahakara hoge nirali namma mele application nakli address anta ideyalla adu perent or school adress
Sir exam haage prepar aagabeku antha tips koduthera please dull students ge
@shikshanaveshaktishimoga2858 Жыл бұрын
K
@manjunathkurgund7488 Жыл бұрын
ನಾನು ಲಕ್ಷ್ಮೀ ಕುರುಗುಂದ ಸರ್ ನೀವು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಿರಿ ಅದಕ್ಕಾಗಿ ನಮಸ್ತೆ ಸರ್🙏🙏🙏🙏🙏🙏🙏🙏🙏🙏
@vilasmuttu8544Ай бұрын
ಸರ್ ನಮ್ಮ ಮಗು 3rd ಸ್ಟ್ಯಾಂಡರ್ಡ್ May to january ಬೆಂಗಳೂರಲ್ಲಿ May to april ಹಳ್ಳಿಯಲ್ಲಿ ಓದಿದಾನೆ ಫಾರಂ ಲ್ಲಿ school location? Year of joining? Year of passing? Block distic? Rural or urben? ಫಾರಂ ಅಲ್ಲಿ ಏನಂತ ಹಾಕಬೇಕು ಸರ್ ಸರ್
@shikshanaveshaktishimoga2858Ай бұрын
Urban
@RavindraRBajjappa Жыл бұрын
3 ನೇ ತರಗತಿ ಬೇರೆ ಶಾಲೆ ಮತ್ತು 4,5 ನೇ ತರಗತಿ ಬೇರೆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ರೆ ಎರಡು ಶಾಲೆಯ ವ್ಯಾಸಂಗ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕ ಸರ್
@shikshanaveshaktishimoga2858 Жыл бұрын
No
@rekham4892 Жыл бұрын
ಸರ್ ನಮ್ಮ ಮಗು ಶಿಕಾರಿಪುರ ತಾಲುಕಾಲ್ಲಿ ಓದುತ್ತಾ ಇದೆ ಆದರೆ ನಮ್ಮದು ಹಾವೇರಿ ಜಿಲ್ಲೆ ಅಕ್ಕನ ಮನೆಯಲ್ಲಿ ಓದುತ್ತಿದೆ ಆದರ್ ನಿವಾಸಿ ಎಲ್ಲಾ ಹಾವೇರಿಯಲ್ಲಿ ಇದೆ ಎನ್ ಮಾಡ್ಬೇಕು ಸರ್ ವಾಸಸ್ಥಳ ಪ್ರಮಾಣ ಪತ್ರ ಪಡೆಯಲು ಆಧಾರ್ ಮತ್ತೆ ರೇಶನ್ ಕಾರ್ಡ್ ಹಾವೇರಿಯಲ್ಲಿ ಇದೆ ಹಾಗಾಗಿ ನಿವಾಸಿ ಪಡೆಯಲು ಆಗುತ್ತಿಲ್ಲ ಎನ್ನಡಬಹುದು ಸರ್ ಪ್ಲೀಸ್ ಹೇಹಿ ಸರ್ ಮಗಳ ಭವಿಷ್ಯ ಇದೆ ಸರ್
@shikshanaveshaktishimoga2858 Жыл бұрын
ಎಲ್ಲಾ ದಾಖಲೆಗಳು ಓದುತ್ತಿರುವ ಜಿಲ್ಲೆಯದ್ದೆ ಆಗಿರಬೇಕು.
@kavitha5684 Жыл бұрын
Sir eega 10 oduva makkalige online class maadutheera cbse syllabus
@shikshanaveshaktishimoga2858 Жыл бұрын
No
@vishwahalekal475 Жыл бұрын
3 4 ಮತ್ತು 5 ನೇ ತರಗತಿ join ಆಗಿದ್ದು pass ಆಗಿದ್ದು ಯಾವಾಗ ಅಂದ್ರೆ ಏನು ಬರೆಯೋದು sir
@shikshanaveshaktishimoga2858 Жыл бұрын
5th ಪಾಸ್ ಬೇಡ
@shivanandharnal57342 ай бұрын
ಸುಪರ್ ಸರ್ 🙏🏻🙏🏻
@prakashj6269 Жыл бұрын
ದಿನಾಂಕ: 6ನೇ ಜನವರಿ, 2023. ಶುಭಸಂಜೆ ಪ್ರೀತಿಯ ಮಂಜು ಸರ್ ರವರಿಗೆ, ಮೈಸೂರಿನಿಂದ ಪ್ರಕಾಶ್. ಜೆ. " ಪೋಷಕರ ಸಂದೇಹ ಹಾಗೂ ಆತಂಕ ಗಳನ್ನು ಕಡಿಮೆಗೊಳಿಸುವ ಬಹಳ ಮುಖ್ಯವಾದ ಉಪಯುಕ್ತ ಮಾಹಿತಿ." ಮಾಹಿತಿಯ ಪ್ರಸಾರಕ್ಕಾಗಿ ತಮಗೆ ಧನ್ಯವಾದಗಳು.💐
@prakashj6269 Жыл бұрын
ತಮ್ಮ ಮೆಚ್ಚಿಗೆಗಾಗಿ ಬಹಳ ಧನ್ಯವಾದಗಳು ಮಾನ್ಯರೇ. 🌹
@madhusv9856Ай бұрын
ಸರ್ ಮಗು ಅಡ್ರೆಸ್ ನ ಸ್ಕೂಲ್ ಮತ್ತೆ ಮನೆ ಎರಡು ಒಟ್ಟಿಗೆ ಇದ್ರೆ ಸಾಕ ಇಲ್ಲ ಪೇರೆಂಟ್ಸ್ ಚೇಂಜ್ ಮಾಡಬೇಕಾಗುತ್ತೆ ಸರ್ ಅಡ್ರೆಸ್ಸು
@shikshanaveshaktishimoga2858Ай бұрын
ಪ್ರಶ್ನೆ ಅರ್ಥವಾಗಲಿಲ್ಲ
@lathalatha4421 Жыл бұрын
Sir one doubt i am studying ín 8th i have applyed for JNV entrness exam earlier should i have to apply again
@edustarwithmanjusir6342 Жыл бұрын
No
@lathalatha4421 Жыл бұрын
Sir when does our admit card will come for enterness exam
@pavithramallandur32925 ай бұрын
Plunty information given
@basavarajumegalamane9562 Жыл бұрын
Urban cota and rural cota yestu....amele 3rd and 4th std, urban school li odiddu....5 th rural school odidre namma magu yava cota ge barutte...plz reply sir..
@shikshanaveshaktishimoga2858 Жыл бұрын
Urban
@kavitha5684 Жыл бұрын
Madem call pick maadutheera
@ambiinformation522 Жыл бұрын
Sir mobile nalli OTP ondodu tagota ide ondondu tagota illa sir please help me
@shikshanaveshaktishimoga2858 Жыл бұрын
ಆಧಾರ್ ನಲ್ಲಿ ಇರುವ ಮೊಬೈಲ್ ನಂ ಹಾಕಿ ಅಥವಾ ರಾತ್ರಿ ಅರ್ಜಿ ಹಾಕಿ
@rashmibabu2946 Жыл бұрын
My name is Namratha from Koratagere. Good evening sir. I understood this video sir. 🙏👍👍🌆🙏👍🌆🌆🥰
@shikshanaveshaktishimoga2858 Жыл бұрын
Thanks and welcome
@nanagoudabiradar7488 Жыл бұрын
Sir obc mahiti kodi sir
@vittal.iliger5821 Жыл бұрын
Thank you sir
@mahanandapirashattipirasha6642 Жыл бұрын
Gurugalige nanna namanaa 🙏🙏🙏🙏🙏
@parimalamh2528 Жыл бұрын
ಅಪ್ಲಿಕೇಶನ್ ಹಾಕುವುದಕ್ಕೆ ಇನ್ಕಮ್ ಅಂಡ್ ಕ್ಯಾಸ್ಟ್ ಸರ್ಟಿಫಿಕೇಟ್ ಅಗತ್ಯ ಇದೆಯಾ ಸರ್
@shikshanaveshaktishimoga2858 Жыл бұрын
No
@jyothiharish7721 Жыл бұрын
ನಮಸ್ಕಾರ ಸರ್ ತುಂಬಾ ಒಳ್ಳೆಯ ಮಾಹಿತಿ ಕೋಟ್ಟಿದಿರ ನಾವು ಬೆಂಗಳೂರಿನಲ್ಲಿ ಇದಿವಿ ಇಲ್ಲಿ ಅರ್ಜಿ ಎಲ್ಲಿ ಸಿಗುತ್ತದೆ ಸರ್ ಧನ್ಯವಾದಗಳು ಸರ್
@shikshanaveshaktishimoga2858 Жыл бұрын
ನಮ್ಮ teligram ಲ್ಲಿ ತಗೆದುಕೊಳ್ಳಿ
@AjitFreeFire_ Жыл бұрын
SIR MURARJI APPLICATION FORM BAGGE SWALP INFORMATION KODARE 🙏🏻
@AjitFreeFire_ Жыл бұрын
SIR START AGETE YAMBAL RE 5 _ 01 _ 2022 GYE START AGETE
@shikshanaveshaktishimoga2858 Жыл бұрын
Visit nearest morarji school
@bheemannasajjan817 Жыл бұрын
ಸರ್ ನಮಸ್ಕಾರ you have OTP ಅಂತಾ ಕೇಳುತ್ತೆ no ಅಂತಾ ಟೈಪ್ ಮಾಡಿದರೆ ನಿಮ್ಮ ವಾಸ ಸ್ಥಳ ಪ್ರಮಾಣಪತ್ರ ಕೇಳುತ್ತೆ ಅಲ್ಲಿ ಮಗು ಆಧಾರ ಕಾರ್ಡ್ ಅಪ್ಲೋಡ್ ಮಾಡಿ ಅರ್ಜಿ ಹಾಕಬಹುದುಅಲ್ವಾ ಸರ್ ಅಥವಾ ಒಟಪ OTP ಕಡ್ಧಾಯನಾ?OTP ಇಲ್ಲದೆ ಹಾಕಲಿಕ್ಕೆ ಬರವುದಿಲ್ವಾ? ಸರ್
@shikshanaveshaktishimoga2858 Жыл бұрын
Otp ಇಲ್ಲದೆ ಹಾಕಬಹುದು ವಾಸ ಸ್ಥಳ ಪ್ರ.ಪತ್ರ ಹಾಕಿ
@manjammahs9455 Жыл бұрын
ತುಂಬ ಉಪಯುಕ್ತ ಮಾಹಿತಿ ಸರ್.. ನಿಮಗೆ ಧನ್ಯವಾದಗಳು..
@murugeshmurugesh7499 Жыл бұрын
Dear sir my negative place Tamil nadu my son studing in karnataka my son Join to jawahar navodaya vidhyalaya
@laxmibandagi1808 Жыл бұрын
Sir OTP bandills
@rekhavishwa5842 Жыл бұрын
Sir namdu hassan district but nama magu T.narasipura hoduthide yavathara Application Akuhudu helli sir
@shikshanaveshaktishimoga2858 Жыл бұрын
ಮಗುವಿನ ಶಾಲೆ ಇರುವ ಕಡೆ ವಾಸ ಸ್ಥಾನ ಇರಬೇಕು
@vimala3361 Жыл бұрын
Super.sir
@madhukaranagaraju345 Жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟೆದೀರೆ ಸರ್.5ನೆ ತರಗತಿ ತಿಂಗಳು ಮತ್ತು ವರ್ಷ ಹಾಗೆ ಕಾಲಿ ಇರಬೇಕಾ ಸರ್.
@shikshanaveshaktishimoga2858 Жыл бұрын
ಭರ್ತಿ ಮಾಡಿ
@parshuramkarlekar Жыл бұрын
ArcHana. P. Karlkar
@shivubalur7265 Жыл бұрын
ಸರ್ ಮಗುವಿನ ಸ್ವಂತ ಜಿಲ್ಲೆ ದಾವಣಗೆರೆ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆ ಶಿವಮೊಗ್ಗ ಹಾಗಾಗಿ ಪ್ರಸ್ತುತ ಮಗು ಓದುತ್ತಿರುವ ಊರಿನ ಗ್ರಾಮ ಪಂಚಾಯತಿಯಿಂದ ವಾಸ ಸ್ಥಳ ಪ್ರಮಾಣ ಪತ್ರವನ್ನು ಬರೆಸಿಕೊಂಡು ಅರ್ಜಿ ಸಲ್ಲಿಸಬಹುದಾ ಪ್ಲೀಸ್ ಹೇಳಿ ಸರ್.
@siddappasalotagi1047 Жыл бұрын
ಸರ್ ಸರ್ ನಮ್ಮ ಮಗುವಿನ ಪ್ರಾಬ್ಲಮ್ ಇದೆ ಆಗಿದೆ ಇದರ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದ್ದರೆ ನಮಗೆ ತಿಳಿಸಿ
@shikshanaveshaktishimoga2858 Жыл бұрын
ಹೌದು ಮಗು ಓದುತ್ತಿರುವ ಜಿಲ್ಲೆಯ ವಾಸಸ್ಥಳ ಪ್ರಮಾಣ ಪತ್ರ ಹಾಕಿ ಹಾಕಬಹುದು
@vittal.iliger5821 Жыл бұрын
Aadhar have sir not required to residence proof sir
@manasarai469 Жыл бұрын
Sir namdu 3B bunts yavudakke barutthe obc or general
@shikshanaveshaktishimoga2858 Жыл бұрын
Go to teligram channel
@vijaykumarchakrasali6566 Жыл бұрын
Caste certificate form no 12 or OBC tagisbeka sir
@rekhamanimc9185 Жыл бұрын
Sir ನಮ್ಮ ಮಗ 3and 4th bere shale but 5th bere shale , present school ನವ್ರು 3and 4th school mention ಮಾಡಿದರೆ ನಾವು ಸೈನ್ ಹಾಕಲ್ಲ ಅಂತಿದರೆ ಏನು ಮಾಡದು sir ,please reply maadi
@shikshanaveshaktishimoga2858 Жыл бұрын
3 ಮತ್ತು 4 ನೇ ತರಗತಿ ಸಹಿ ಬೇಡ
@veenapoojary8787 Жыл бұрын
Online classes nimna contact maduva hige
@shikshanaveshaktishimoga2858 Жыл бұрын
Call now 8050730717
@veenapoojary8787 Жыл бұрын
Can i contact u
@shreyobhilashashreyobhilas1798 Жыл бұрын
How to download
@sahebagoudheer4721 Жыл бұрын
ಸರ್ ನಮ್ಮಗೆ ಒಬಿಸಿ ಬಗ್ಗೆ gotagatila ಸರ್ ನಾವು 3b anata ಹೇಳಿದ್ರು ಇಷ್ಟು ದಿನ but iga henga anata gotagatila sir plz heli 🙏
@shanthammashanthamma3807 Жыл бұрын
Good evening sir my name is Tarun from Hosakoppa thattakere super class sir 👌🏻👌🏻😃😯😯😯🤩🤩😍🤩🤩😍
@manikanthajavalli Жыл бұрын
SIR SAINIK OMR SHEET TUNBHODU HAGE SIR
@nayanamesta5141 Жыл бұрын
ಈಗ ಹೊಸದಾಗಿ ಆನ್ಲೈನ್ ಕ್ಲಾಸ್ ಮಾಡ್ತೀರಾ ಸರ್
@shikshanaveshaktishimoga2858 Жыл бұрын
S
@gurunathbaluti212 Жыл бұрын
Book name helri plz
@chaitranaveen3750 Жыл бұрын
Hello sir
@Raghavraghshs Жыл бұрын
Sir vokkaliga (3A) Urban OBC Barutta.Dayavittu thilisi
@venkteshvenktesh3364 Жыл бұрын
ಏಳನೇ ತರಗತಿ ಮಕ್ಕಳಿಗೆ ಯಾವ ಪರೀಕ್ಷೆ ಇಲ್ಲ್ವಾ ಸರ್
@shikshanaveshaktishimoga2858 Жыл бұрын
No
@shikshanaveshaktishimoga2858 Жыл бұрын
@8 th
@anithaani1415 Жыл бұрын
My name is Deepthi David in Hassan Dudda Hobli Chowrikoppalu village good evening sir 🙏🏻
@sunilkatti7993 Жыл бұрын
Sir Adharcard kallur du resan card humnabad du magu odutiruvadu waddanker dalli adre cast incam kallur du eatheke yava uradu beku sir Bidar Karnataka
@shikshanaveshaktishimoga2858 Жыл бұрын
ಅರ್ಥ ಆಗಿಲ್ಲ ಕನ್ನಡದಲ್ಲಿ ಹಾಕಿ
@KhadakMandiАй бұрын
Sir Previous School details alli Village anno Coloum alli By Mistake agi Student village hakidini school village hakilla enadru ತೊಂದರೆ ಆಗುತ್ತ...?
@shikshanaveshaktishimoga2858Ай бұрын
No problem
@_akul_689 Жыл бұрын
Very helpfull information thank u so much sir
@parvati9553 Жыл бұрын
Sir 7th entrance exam navodya
@shikshanaveshaktishimoga2858 Жыл бұрын
No
@meenakshishatgonde9103 Жыл бұрын
Super information sir
@shikshanaveshaktishimoga2858 Жыл бұрын
So nice of you
@bismillah.channel1871 Жыл бұрын
Sir navu obc Or general anta tikk madoda anta gottagtilla plz tilisikodi sir
@shikshanaveshaktishimoga2858 Жыл бұрын
ಕರೆ ಮಾಡಿ
@bismillah.channel1871 Жыл бұрын
@@shikshanaveshaktishimoga2858 phn number sir
@basavarajgr104 Жыл бұрын
Good evening sir my name is Shreya sir 🥰👍 🥰👍🥰👍💐👍🥰🥰😍😍🧇😍🧇😍🧇😍😍🧇🧇😍🧇🧇😍😍😍😍🧇🧇🧇🧇🧇😍🧇😍😍😍😍🧇🧇🧇🧇🧇😍🧇😍😍😍😍🧇🧇🧇🧇🧇🍧🎉
Sir student aadhar adress district Haveri, student study madtaerodu shimoga district, sir student aadhar shimoga districtge change madsidre student aadhar adress change iruttalla sir munde selection timelli nivasi drudikarana kelidre problem agutta? Sir please edakke salution Kodi sir bahala canfution nalli edivi student parents student TC ne Haveri district ge tagondu hogbeku anta eddare sir please edakke salution Kodi sir please please please sir
@shikshanaveshaktishimoga2858 Жыл бұрын
ನಿವಾಸ ಬೇಕು
@pavithrakulal9973 Жыл бұрын
Super....
@lochanreddy3461 Жыл бұрын
👍👍
@basavalingappatoyota5616 Жыл бұрын
ಜನರಲ್ and obc ಗೊತ್ತಾಗ್ತಿಲ್ಲ
@shalinigp8630 Жыл бұрын
Adhar card ondu Cheng madkondre saka sir namdu residential address mattu school bere bere district ede
@siddutoranagatti9283 Жыл бұрын
🙏🙏🙏🙏🙏
@nagarajubmnagarajubm1061 Жыл бұрын
Tq
@thotappat748 Жыл бұрын
Invalid Aaadhar no ಅಂತ ಬರುತ್ತೆ ಏನ್ಮಾಡೋದು
@shikshanaveshaktishimoga2858 Жыл бұрын
ನಿಮ್ಮ ಮಗು ಓದುತ್ತಿರುವ ಶಾಲೆ ಮತ್ತು ನಿಮ್ಮ ಮಗುವಿನ ಆಧಾರ್ ಕಾರ್ಡ್ ನಲ್ಲಿರು ವಿಳಾಸ ಎರಡು ಒಂದೇ ಜಿಲ್ಲೆಯದ್ದಾಗಿರಬೇಕು. ಇಲ್ಲವಾದಲ್ಲಿ ನಿಮ್ಮ ಮಗುವಿನ ಹೆಸರಲ್ಲಿ, ಶಾಲೆಯಿರುವ ಜಿಲ್ಲೆಯ ವಾಸಸ್ಥಳ ದೃಡೀಕರಣ ಮಾಡಿಸಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ.