ಬಾಲ್ಯದ ನೆನಪಿನ ಹಾಡು ಶಾಲೆಯ ವಾರ್ಷಿಕೋತ್ಸವದಲ್ಲಿ ಸಹಪಾಠಿಗಳು ಈ ಗಾಯನಕ್ಕೆ ನರ್ತಿಸಿದ ನೆನಪು ಹಾಗೆ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ ...ನಿಸಾರ್ ಸರ್ ನಿಮಗೆ ನನ್ನ ಶತ ಕೋಟಿ ನಮನಗಳು ...ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ.....
@basavarajmbapatil29642 жыл бұрын
ಅದ್ಭುತ ಸರ್ ನಿಸಾರ್ ಸರ್ ಎಂತ ಸಮೃದ್ಧ ಸಾಹಿತ್ಯ ನಿಮಗೆ ನೀವೇ ಸಾಟಿ 🙏🙏💐💐
@sachinsuvarna234 жыл бұрын
ಮತ್ತೆ ಹುಟ್ಟಿ ಬನ್ನಿ....ಭಾವಪೂರ್ಣ ಶ್ರಧ್ದಾಂಜಲಿ ಸರ್
@vishalbankapur6609 Жыл бұрын
ಕನ್ನಡ ನಾಡೆ ಒಂದು ಸ್ವರ್ಗ .ಕನ್ನಡ ಮಾತೆ ವೇದ ವಾಕ್ಯ😍.ಜೈ ಭುವನೇಶ್ವರಿ🙏💛❤️.