Wow!! ಅದ್ಬುತ.. ಕನ್ನಡದ ಹಾಡು ಸದಾ ಹೀಗೆ ಎಲ್ಲೆಲ್ಲೂ ಪಸರಿಸಲಿ..
@MSN0056Ай бұрын
ಇಂತಹ ಅದ್ಭುತ ಕನ್ನಡದ ಕಿಚ್ಚು ಹಚ್ಚುವ ಸುಂದರ ಗೀತೆ ರಚನೆ ಮಾಡಿದ ಸಾಹಿತಿ “ಡಿ.ಎಸ್.ಕರ್ಕಿ” ಮತ್ತು ಅದಕ್ಕೆ ಸಂಗೀತ ಸಂಯೋಜಿಸಿ ಗೀತೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದ ಡಾ।।ಸಿ ಅಶ್ವಥ್ ರಿಗೂ ಭಾವಪೂರ್ಣ ನಮನಗಳು 💐🙏🏻
@punnemmaashapunnemmaasha78914 ай бұрын
ಇಂಥ ಅದ್ಭುತ ವಾದ ಸಂಗೀತವನ್ನು ಸೃಷ್ಟಿಸಿದ ವರೆಗೆ ನನ್ನ ಧನ್ಯವಾದಗಳು
@devannadn49446 ай бұрын
Karulembha kudige minchane mudisi hachhevu kanada deepa yen line guru am proud to be knnadiga ❤❤
@kumarabkumar12862 жыл бұрын
ಗರ್ವದಿಂದ ಘರ್ಜಿಷಿ ಹೇಳು ನಾ. ಕನ್ನಡಿಗನೆಂದು...
@ನಮ್ಮಕನ್ನಡಶಾಲೆ-ಡ5ಣ Жыл бұрын
ಇಂತಹ ಹಾಡುಗಳನ್ನು ರಚಿಸಿ ರಾಗಗಳನ್ನು ಸಂಯೋಜಿಸಿ ನಮ್ಮ ನಾಡಿನ ಕೀರ್ತಿಯನ್ನು ದೀಪ ಬೆಳಗುವುದರ ಮೂಲಕ ಬೆಳಗಿಸಿದ ನಮ್ಮ-ನಿಮ್ಮೆಲ್ಲರ ಸಹೋದರ ಸಹೋದರಿಯರೇ ಎಲ್ಲರಿಗೂ ಶುಭವಾಗಲಿ.
@punith94454 жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@SacredHeartKannadaSamskruthi3 жыл бұрын
ಹಚ್ಚೇವು ಕನ್ನಡದ ದೀಪ / Hacchevu kannadada deepa ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರೆತೇವು ಮರವ ತೆರೆದೇವು ಮನವ ಎರೆದೇವು ಒಲವ ಹಿರಿನೆನಪಾ ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ. ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ ನಾಡೊಲವೆ ನೀತಿ ಹಿಡಿನೆನಪಾ ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿರಿನೆನಪಾ ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ - ಡಿ. ಎಸ್. ಕರ್ಕಿ
@vinodgunagi6751Ай бұрын
❤❤
@Star_Gamer-d75 ай бұрын
2024 anyone ?
@drklbharathkumar36983 ай бұрын
Yes I am there
@nagarathna452616 күн бұрын
Can I do
@kparushuram16042 жыл бұрын
♥️♥️ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ♥️♥️
@sayyedansar40634 жыл бұрын
ಇಂತಹ ಅದ್ಭುತ ಸಂಗೀತ, ಸಾಹಿತ್ಯ ವನ್ನು ಸೃಷ್ಟಿಸಿದ ಸಂಗೀತ ಮಾಂತ್ರಿಕರಿಗೆ ನನ್ನ ನಮನಗಳು 🙏.
@PkIaS4 ай бұрын
ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದೂ ಗುಡೆವು.❤❤❤
@subhashkc74502 жыл бұрын
ಸೂಪರ್ ಸಿ ಅಶ್ವಥ್ ಸರ್ 67ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಲ್ಲರಿಗೂ💛❤️💛❤️💛❤️
@prasannasn6502 жыл бұрын
Kannadada mahagete galalli Ondu. 🙏🙏🙏🙏🙏🙏💐
@Mutturaja-ov7dr4 ай бұрын
💛ಅದ್ಭುತ ಸಾಹಿತ್ಯ❤ರಚಿಸಿದವರಿಗೆ, ಹಾಗೂ ಹಾಡಿದವರಿಗೆ ನನ್ನ ಶತಕೋಟಿ ನಮನಗಳು.🙏
@aomsong2646Ай бұрын
❤ This is karnataka power this song❤
@Semeema-v5j20 күн бұрын
Song is😛🤜👍👍
@ಕನ್ನಡಕುವರ-ಛ5ಖ4 жыл бұрын
☀️🕉️ 🚩 ಹಚ್ಚೇವು ಕನ್ನಡದ ದೀಪ 🚩 🕉️☀️
@raamapparenuka41043 жыл бұрын
Supara
@Artanimation70762 жыл бұрын
Memorable school days song evergreen
@jayalakshmimv2734Ай бұрын
ಅದ್ಭುತ ಗಾಯನ ಅದ್ಭುತ ರಚನೆ ಅದ್ಭುತ ಕವನ
@vishwajitpatil7697 Жыл бұрын
Jai Karnataka maate💛❤🙏
@mohanirkal19272 ай бұрын
ಕನ್ನಡ ದ ಅಭಿಮಾನಿಗಳು ಜಾಗರೂಕರಾಗಿ, ಇಂಗ್ಲೀಶ್ ಬಿಟ್ಟು ನಮ್ಮ ದೇಶದ ಎಲ್ಲಾ ರಾಜ್ಯ ಗಳ ಮಾತೃಭಾಷೆ ಜಾಗೃತಿ ಮೂಡಿಸಿ❤❤
@seshakv4 жыл бұрын
super tune. my mother tongue is telugu. i like the song.