ಡಾಕ್ಟರ್ ಹೇಳಿದ್ರು ನಾನು ಕೇವಲ 3 ತಿಂಗಳು ಬದುಕಿರುತ್ತೇನೆ ಎಂದು !! | Nagaratna | Josh Talks Kannada

  Рет қаралды 1,089,360

ಜೋಶ್ Talks

ಜೋಶ್ Talks

11 ай бұрын

ನಾಗರತ್ನ ಸುನಿಲ್ ರಾಮಗೌಡ ಇವರು ಬೆಳಗಾವಿ ನಿವಾಸಿಯಾಗಿದ್ದು ಕಳೆದ 23 ವರ್ಷಗಳಿಂದ ಹೆಚ್ಐವಿ ಸೋಂಕಿತ ವ್ಯಕ್ತಿಯಾಗಿದ್ದು ಇನ್ನಿತರ ಸೋಂಕಿತರಿಗೆ ಮಾರ್ಗದರ್ಶಕರಾಗಿ ಹಾಗೂ ಸ್ಪೂರ್ತಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಾನು ಹೆಚ್ಐವಿ ಸೋಂಕಿತ ಎಂದು ಘೋಷಿಸಿಕೊಂಡ ಪ್ರಥಮ ಮಹಿಳೆ.ನಾಗರತ್ನ ಆರ್ಥಿಕ ಸಂಕಷ್ಟಗಳ ಕಾರಣಗಳಿಂದ ಬಾಲ್ಯವಿವಾಹ ವಾಗಿದ್ದು,ವಿವಾಹವಾದ
ವರ್ಷದೊಳಗೆ ಹೆಚ್ಐವಿ ಸೋಂಕು ಇರುವ ಬಗ್ಗೆ ತಿಳಿದುಕೊಳ್ಳುತ್ತಾರೆ.ರೋಗ ಅವರಿಗೆ ಪತಿ ಮೂಲಕ ಪ್ರಸರಿಸಿತು.ಅದಾದ ನಂತರ ತಮ್ಮ
ಕುಟುಂಬ ವೈದ್ಯರು ಅವರಿಗೆ ಮೂರು ತಿಂಗಳ ಜೀವಿತಾವಧಿ ಕೊಟ್ಟು ಬದುಕಿನ ಕೊನೆ ಹಂತಕ್ಕೆ ಅವರು ಬಂದಿರುವುದಾಗಿ ಹೇಳುತ್ತಾರೆ.ನಾಗರತ್ನ ಹಲವಾರು ಸಂಸ್ಥೆಗಳಿಗೆ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಈಗಲೂ ಮಾಡುತ್ತಿದ್ದಾರೆ ಮತ್ತು ಒಂದು ಲಕ್ಷಕ್ಕೂ
ಹೆಚ್ಚುಸೋಂಕಿತರಿಗೆ ಮಾರ್ಗದರ್ಶನ ನೀಡಿದ್ದಾರೆ.
Nagaratna Sunil Rama Gowda is a resident of Belgaum and has been an HIV infected person for the past 23 years and is serving as a guide and inspiration to other infected people. She was the first woman to declare that she was HIV positive. They know about HIV infection within a year. The disease spread to her through her husband The family doctor gave him three months to live and said that he was at the end of his life. Watch the exciting story of nagaratna in today’s episode.
If you like today's story on Josh Talks Kannada, please like and share this video and let us know your opinions in the comments box.
Josh Talks passionately believes that a well-told story has the power to reshape attitudes, lives, and ultimately, the world. We are on a mission to find and showcase the best motivational stories from across India through documented videos and live events held all over the country. Josh Talks Kannada caters to the Kannada speaking audience worldwide. Our goal is to unlock the potential of passionate young Indians from rural and urban areas by inspiring them to overcome the setbacks they face in their career and helping them discover their true calling in life.
ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
Ashraya foundation: www.ashrayafoundationbelagavi.org
FB : / joshtalkskannada
► Instagrammers : joshtalkskannad...
#JoshTalksKannada #KannadaMotivation#HIV#AIDS

Пікірлер: 1 100
@anitha4805
@anitha4805 10 ай бұрын
ಸಾಷ್ಟಾಂಗ ನಮಸ್ಕಾರ ತಾಯಿ 🌹❤ ನೂರು ಕಾಲ ಸಂತೋಷವಾಗಿ ಬಾಳಿ. 🙏
@nagarajc.k.6693
@nagarajc.k.6693 10 ай бұрын
SAASTAANGA ಕನ್ನಡದಲ್ಲಿ ಬರೆಯುವದಕ್ಕೆ ಯಾವ ಸ್ಪೆಲಿಂಗ್ ಬರೀಬೇಕು ತಿಳಿಸಿ.
@kanduri-
@kanduri- 10 ай бұрын
Hiv Bandirbahudu.😅
@kanduri-
@kanduri- 10 ай бұрын
SASSTANGA
@kirankumar9820
@kirankumar9820 10 ай бұрын
ಸಾಷ್ಟಾಂಗ
@mutturajnarasapur1409
@mutturajnarasapur1409 10 ай бұрын
Super
@yogeshpravi9534
@yogeshpravi9534 10 ай бұрын
ಆ ಮಹಾತಾಯಿಯ ಪ್ರತಿಯೊಂದು ಮಾತು ಕೇಳೋವಾಗಲು ಎದೆ ಝಲ್ ಅನ್ನುತ್ತಿತ್ತು...😢 ದಿಟ್ಟ ಮಹಿಳೆ 🙏 ಇಂದಿನ ದಿನಗಳಲ್ಲಿ ಯಕ್ಷ್ಚಿತ ಮಾತುಗಳಿಗೆ, ಅತೀ ಸಣ್ಣ ತಪ್ಪುಗಳಿಗೆ ಪ್ರಾಣ ಕಳೆದುಕೊಳ್ಳುವವರ ನಡುವೆ ಸಮಾಜವನ್ನ ಎದುರುರಿಸಿ ಬದುಕುತ್ತಿದ್ದಾರೆ 🙏🙏🙏
@vijayammas9995
@vijayammas9995 10 ай бұрын
Samaajana edrusadu tumba kasta
@naveenkrishnapk3264
@naveenkrishnapk3264 10 ай бұрын
ಆ ದೇವ್ರು ನಿಮ್ಮ ತರ ಇರೋ ಎಲ್ಲರನ್ನೂ ಚನಾಗಿಡ್ಲಿ....ನಾವೆಲ್ಲ ಇದ್ದೇವೆ... ಜೈ ಹಿಂದ್..
@shascam
@shascam 3 ай бұрын
Egaelliiddiri
@vaishnavimetri2809
@vaishnavimetri2809 10 ай бұрын
ನೀವು ಆಧುನಿಕ ಮದರ್ ತೆರೇಸಾ ಮೇಡಂ ನಿಮ್ಮ ಆತ್ಮಸ್ಟೈರ್ಯ & ಧೈರ್ಯಕ್ಕೆ ನನ್ನದೊಂದು ಸಲಾಂ 💛❤️😊
@tinguzz
@tinguzz 10 ай бұрын
Do not even take the name of that "Teresa". This lady Nagaratna is a gem, much more honest with good intention. Teresa was the stooge of west, she was nothing more than a conversion missionary. She preached poverty and suffering. If possible search what Christopher Hitchens has to say about Teresa. Mind you, I am not using the Mother to Teresa.
@Janatamadhyama
@Janatamadhyama 10 ай бұрын
ಒಳ್ಳೆದಾಗಲಿ ತಾಯಿ ನಿಮ್ಮ ಜೀವನ ಸುಖಕರವಾಗಿರಲಿ 🙏🙏
@manjunathhalli8860
@manjunathhalli8860 10 ай бұрын
ಒಮ್ಮೆ ಸಾವನ್ನು ಗೆದ್ದರೆ ಏನಾದ್ರೂ ಮಾಡಬಹುದು ಅನ್ನೋದು ನಿಮ್ಮಿಂದ ಗೊತ್ತಾಗುತ್ತೆ❤
@shwethagn7990
@shwethagn7990 10 ай бұрын
ದೇವರ ಆಶೀರ್ವಾದ ಸದಾ ಇರಲಿ 👏🙏
@mahanteshhitnalli9957
@mahanteshhitnalli9957 8 ай бұрын
ಕೋಟಿ ಕೋಟಿ ನಮನಗಳು, ನಿಮಗೆ, ದೇವರು ನಿಮಗೆ 100,ವರ್ಷ ಬಾಳಲು ಆರೋಗ್ಯ್ ನೀಡಲಿ, ಮತೊಮ್ಮೆ ನಿಮ್ಮ ದೈರೆಕ್ಕೆ 🙏🙏🙏
@varalakshmibl7604
@varalakshmibl7604 10 ай бұрын
Great soul.bhumi ಮೇಲೆ ದೇವರು ಬರಲ್ಲ. ನಿಮ್ಮಂತವರನ್ನು ಕಲಿಸಿಕೊಟ್ಟಿದ್ದಾನೆ.God bless u lots.
@VishnuJee-jz7lj
@VishnuJee-jz7lj 10 ай бұрын
So sad😢
@AbdulHameed-gk6er
@AbdulHameed-gk6er 10 ай бұрын
ಉಕ್ಕಿನ ಮಹಿಳೆ...... ಕೋಟಿಗೊಬ್ಬಳು..... 🙏🙏🙏🙏🙏
@julietdsouza4039
@julietdsouza4039 10 ай бұрын
@user-nw1zc4fn8k
@user-nw1zc4fn8k 10 ай бұрын
Great madam 🙏
@shivakumarkkotekan5226
@shivakumarkkotekan5226 10 ай бұрын
ಅಮ್ಮ ನೀವ್ ಯಾವಾಗಲೂ ಚೆನ್ನಾಗಿ ಇರಿ, ನಿಮಗೆ ದೇವರು ಎಲ್ಲವನ್ನು ಆಶೀರ್ವಾದಿಸಲಿ
@bbpatil2004
@bbpatil2004 10 ай бұрын
ನಿಮ್ಮ ಬದುಕು ಮತ್ತು ಕ್ರಿಯೆ ಸ್ಪೂರ್ತಿದಾಯಕ. ನಿಮ್ಮ ವಿವರಣೆ ಮನಮೆಚ್ಚಚುವಂಥದು. ಶುಭ ಹಾರೈಕೆಗಳು.
@shivanandpatil1214
@shivanandpatil1214 10 ай бұрын
ನಿಮ್ಮ ಜೀವನ ಇನ್ನೊಬ್ಬರ ಜೀವನಕ್ಕೆ ಸ್ಫೂರ್ತಿ. ನಿಮಗೆ ಹಾಗೂ ನಿಮ್ಮ ಪರಿವಾರದವಿಗೆ ತುಂಬು ಹೃದಯದ ಗೌರವಗಳು🙏🙏🙏
@ravikumar4877
@ravikumar4877 10 ай бұрын
Hats off to you medom🙏 ನಮ್ ಅಮ್ಮ ಇದೆ ಖಾಯಿಲೆ ಇಂದ ತೀರಿ ಹೋದರು😢😢😢
@kumarskumars195
@kumarskumars195 10 ай бұрын
ದೇವರು ನಿಮಗೆ ಇನ್ನು ಹೆಚ್ಚಿನ ಶಕ್ತಿ ಕೊಟ್ಟು ಕಾಪಾಡಲಿ 🙏
@sharathkumaras6618
@sharathkumaras6618 10 ай бұрын
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಮೇಡಮ್ ನಿಮಗೆ ದೇವರು ಒಳ್ಳೇದು ಮಾಡಲಿ
@udaykumardurdundi8249
@udaykumardurdundi8249 10 ай бұрын
ಅಕ್ಕ ನಿಮ್ಮ ಸಮಾಜಸೇವೆ ತುಂಬಾ ಅದ್ಭುತವಾಗಿದೆ ನಿಮಗೆ ಕೋಟಿ ಕೋಟಿ ಅಭಿನಂದನೆಗಳು
@suryapdsuryapd6908
@suryapdsuryapd6908 10 ай бұрын
Respect button for women ‼️
@nagendrapoojary2517
@nagendrapoojary2517 10 ай бұрын
ದೇವರ ಕೃಪೆ ಎಂದು ಇರಲಿ ನಿಮಗೆ ಹಾಗೂ ನಿಮ್ಮ pariwar ಕ್ಕೆ. ಸಹೋದರಿ. ನಿಮ್ಮ dairya kke😭ದೊಡ್ಡ ನಮನ 👏🙏
@PAMARA1981
@PAMARA1981 10 ай бұрын
ಇದೋಂದು ವಿಶೇಷವಾದ ಮಾಹಿತಿದಾಯಕ ವಿಡಿಯೋ, ನಿಮ್ಮ ಮನೋಸ್ಥೈರ್ಯ ಮೆಚ್ಚುವಂತದ್ದು ತಾಯಿ,ಶುಭವಾಗಲಿ.
@Userkvt123
@Userkvt123 10 ай бұрын
ಒಳ್ಳೆಯದಾಗಲಿ. ದೇವರ ದಯೆ ಸದಾ ನಿಮ್ಮ ಮೇಲಿರಲಿ❤️🙏
@manjunathab410
@manjunathab410 10 ай бұрын
ನಿಜಕ್ಕೂ ನಿಮ್ಮ ಧೈರ್ಯ ಸಾಹಸ ಮೆಚ್ಚವಂತದ್ದು , ನಿಮ್ಮ ಮಾರ್ಗದರ್ಶನ ಇತರರಿಗೆ ದಾರಿದೀಪವಾಗಲಿ
@manjunatha6686
@manjunatha6686 10 ай бұрын
ನೀಮ್ಮ ಆತ್ಮಸ್ಥೈರ್ಯ ಕ್ಕೆ ಮೊದಲು ಧನ್ಯವಾದಗಳು ಹಾಗೂ ಈ ರೀತಿಯ ಇತರರಿಗೂ ದೈರ್ಯವಾಗಿ ಬದುಕವ ಅವಕಾಶ ಮತ್ತು ಮಾರ್ಗದರ್ಶಕ ವಾಗಿದ್ದಿರ ಮತ್ತೊಮ್ಮೆ ಧನ್ಯವಾದಗಳು
@99664
@99664 10 ай бұрын
ನಿಮ್ಮ ಮಾತು, ಬದುಕು ಎಷ್ಟೋ ಜನರಿಗೆ ಸ್ಪೂರ್ತಿ ಮೇಡಂ. ದೇವರು ನಿಮಗೆ ಒಳ್ಳೆಯದು ಮಾಡಲಿ.
@shilpaps1243
@shilpaps1243 10 ай бұрын
ಧನ್ಯವಾದಗಳು ಅಕ್ಕಾ. ಇಂತಹ ಪರಿಸ್ಥಿತಿ ಇದ್ಧರೂ ಎಲ್ಲಾ ಕಷ್ಟಗಳನ್ನು ಎದುರಿಸಿ ಜೀವನ ಮಾಡಿದ ವಿಚಾರ ತಿಳಿಸಿಕೊಟ್ಟು ತುಂಬಾ ಜನರಿಗೆ ಧೈರ್ಯ ಕೊಟ್ಟದ್ದಕ್ಕೆ ಧನ್ಯವಾದಗಳು👍
@padmajasn2325
@padmajasn2325 10 ай бұрын
ದೇವರು ನಿಮಗೆಲ್ಲ ಸಕಲವನ್ನೂ ಕೊಟ್ಟು ಕಾಪಾಡಲಿ 🎉🎉❤🎉🎉
@raghavendraprasad9470
@raghavendraprasad9470 10 ай бұрын
Super madam
@namobghraichur7248
@namobghraichur7248 10 ай бұрын
ನಿಮ್ಮ ಗಟ್ಟಿತನ ಇಡೀ ಹೆಣ್ಣು ಮಕ್ಕಳಿಗೆ ಮಾದರಿ... ನಿಮಗೆ ನನ್ನ ಕಡೆಯಿಂದ ನಮನಗಳು ❤
@kantharju.a7449
@kantharju.a7449 10 ай бұрын
ಅಕ್ಕ ಆ ದೇವರು.ಒಳ್ಳೆದು.ಮಾಡಲಿ.ನಿಮಗೆ🙏
@iloveindia2340
@iloveindia2340 10 ай бұрын
Hats of you ಮಹತಾಯಿ ನಿಮ್ಮ್ ಜೀವನ ಸುಖವಾಗಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡುವೆ ❤
@bheemaraddilamani7072
@bheemaraddilamani7072 10 ай бұрын
ಆಧುನಿಕ ಜಗತ್ತಿನ ಧೀಮಂತ ಮಹಿಳೆ ನಿಮಗೊಂದ ಸಲಾಂ
@ravikumar4877
@ravikumar4877 10 ай бұрын
ನೀವು ನೂರಾರು ವರ್ಷಗಳ ಕಾಲ ಸಂತೋಷವಾಗಿರಿ...❤
@Doreamon310
@Doreamon310 10 ай бұрын
ತಾಯಿ ನೀವು ಸಹನಾನಯಿ❤🙏🏻
@sahukarbrodhers4281
@sahukarbrodhers4281 10 ай бұрын
ಸಹನಾನಯಿ ಅಲ್ಲ ಗುರುಗಳೇ ಸಹನಾಮಯಿ ಎಂದು ಸರಿಯಾದ ಉಚ್ಚಾರ ಶುದ್ದಿ ಇರಲಿ
@prakashakellur910
@prakashakellur910 10 ай бұрын
ಮನುಷ್ಯನಿಂದ ಆಗದೇ ಇರುವುದು, ದೇವರಿಂದ ಸಾಧ್ಯ.ನೀವು ದೇವರ ಮೇಲೆ ಪೂರ್ಣ ಭರವಸೆ ಇಟ್ಟ ಕಾರಣ,ಈ ದಿನ ಅನೇಕರಿಗೆ ಸಾಕ್ಷಿಯಾಗಿದ್ದೀರಿ.ದೇವರು ನಿಮಗೆ ಒಳ್ಳೆಯದು ಮಾಡಲಿ 🙏💐👍
@prashantbk9186
@prashantbk9186 10 ай бұрын
ಎಲ್ಲರಿಗೂ ಸ್ಫೂರ್ತಿ ನೀವು hats off 🎉❤
@hatutteshjklgkle5367
@hatutteshjklgkle5367 10 ай бұрын
ಸೂಪರ್ ಅಕ್ಕ ದೇವರು nimage ಆರೋಗ್ಯ ಇನ್ನೂ ಜಾಸ್ತಿ ಕೂಡಲಿ
@SharanabasavaHH.Sharanab-ij3rn
@SharanabasavaHH.Sharanab-ij3rn 10 ай бұрын
👌👍💕
@anitavgopanenavar-pe7hz
@anitavgopanenavar-pe7hz 10 ай бұрын
ನಿಮ್ಮ ನಂಬಿಕೆ ನೇ ನಿಮಗೆ ಜೀವ ಉಳಿಸೆದೆ a ದೇವರು ಒಳ್ಳೆದ್ದ ಮಾಡ್ಲಿ
@manoharmeti9299
@manoharmeti9299 10 ай бұрын
ಆ ದೇವರು ನಿಮಗೆ ಒಳ್ಳೇದು ಮಾಡಲಿ ತಾಯಿ 🙏🙏
@ManjuManju-xk6ht
@ManjuManju-xk6ht 21 күн бұрын
ದೇವರು ನಿಮಗೆ ಮತ್ತೆ ನಿಮ್ಮಂತವರಿಗೆ ಒಳ್ಳೇದು ಮಾಡಲಿ ❤
@muttapatombre246
@muttapatombre246 11 күн бұрын
0:36
@shantabaim1108
@shantabaim1108 4 ай бұрын
ಆ ದೇವರು ತಮಗೆ ಇನ್ನಷ್ಟು ಆಯಸ್ಸು ಅರೋಗ್ಯ ಕೊಡಲಿ... ತಮ್ಮ ನಿಜ ಜೀವನದಲ್ಲಿ ಆದಂತ ನೋವು ಮತ್ತು ಅನುಭವವನ್ನು ಹಂಚಿಕೊಂಡಿದ್ದಾಕ್ಕಾಗಿ ತುಂಬಾ ಧನ್ಯವಾದಗಳು ಅಮ್ಮ... 🙏
@shreeseenu1783
@shreeseenu1783 4 ай бұрын
ಹಂಗಿಸುವ ರೋಗಪೀಡಿತರ ಮುಂದೆ ಅದ್ಭುತವಾಗಿ ಜೀವಿಸುತ್ತಿರುವ ಅರೋಗ್ಯವಂತರು ನೀವು 🙏
@basavarajbasu7223
@basavarajbasu7223 10 ай бұрын
MDM ನೀವೂ ಸಾವು ಗೆದ್ದಿರುವ ಮಹಿಳೆ 🙏🏿🙏🏿🙏🏿🙏🏿
@madhuswastik.6621
@madhuswastik.6621 10 ай бұрын
ನಿಮ್ಮ ಆತ್ಮ ಸ್ಥೈರ್ಯ ಎಲ್ಲರಿಗೂ ಮಾದರಿ.
@VijayKumar-pp9cq
@VijayKumar-pp9cq 10 ай бұрын
ವಿಜಯಕುಮಾರ್ ಗುಜ್ಜ ನಡು. ಅಮ್ಮ ನಿನಗೆ ಆ ಧನ್ವಂತರಿ ಸ್ವಾಮಿ ಯ ಆಶೀರ್ವಾದ ನಿನಗೆ ಆಯಾಶು ಆರೋಗ್ಯ ಕೊಡಲಿ .🙏🙏🙏🙏🙏🙏🙏🙏🙏
@ktvishwanathkamlapure3383
@ktvishwanathkamlapure3383 2 ай бұрын
Who is that Dhanvantri yar it is her will and confidence hat's up to har courage
@ashokkodlekere8910
@ashokkodlekere8910 10 ай бұрын
Hats off Madam, You are great, you are doing wonderful job. Fortune favours the brave. Aids is no more a disease.
@latharani-thankyouinnovati7065
@latharani-thankyouinnovati7065 10 ай бұрын
ಮೇಡಂ 🙏God bless you Speech less Thank you
@haleshgbmedikere3987
@haleshgbmedikere3987 10 ай бұрын
Madam hat's off. You are the warrior with great confidence and determination. Model to thousands of people around us.
@julietdsouza4039
@julietdsouza4039 10 ай бұрын
@mismalnadsoul85
@mismalnadsoul85 10 ай бұрын
ಒಳ್ಳೆ ಕೆಲಸ ಮಾಡಿದ್ದೀರಿ tq motivate madidake 🥰✨
@shubhadinesh8206
@shubhadinesh8206 10 ай бұрын
Great ,wish them all the best & God bless with full luck & prosperity, Such a motivational speech ,very strong lady,
@chinnashekarabhandary8087
@chinnashekarabhandary8087 10 ай бұрын
Hats off to the will power of Madam Nagarathna and her mission to serve the less priviledged and daringly faced the tumultuous life. God bless her.
@hemashetty1729
@hemashetty1729 10 ай бұрын
Very inspiring story..very strong women your also your giving very good msg to the society..your creating awareness and trying to serve the society through foundation great job mam..hats off to you.
@ganeshbhandarkar7602
@ganeshbhandarkar7602 10 ай бұрын
God bless you madam.A great salute to your confidence & courage !
@sureshpatage4287
@sureshpatage4287 10 ай бұрын
Very very thanks madam God bless all of them 🙏🙏🌜🌜🎉🎉
@srikumar2485
@srikumar2485 10 ай бұрын
Devaru Kasta kottamele.. Sukha kotte kodthane.... 👌👌👌👌🎉🎊 Olledagli madam
@happysoul445
@happysoul445 10 ай бұрын
Great Ma'am,niivu positive mind ree Medum..adkke devru nimge olledagutthe...Niivu Nim magu..nim family chennagirli ❤.....God bless you
@deviprasadratnakar5959
@deviprasadratnakar5959 10 ай бұрын
Great madam.. Really appreciate you come forward and discuss things openly...no one will come forward and disclose things like you... God bless you.
@vipulupadhye5626
@vipulupadhye5626 4 ай бұрын
She is running an NGO as Ashraya foundation in Belagavi , there are more than 20 HIV positive girls and women..hats off to her courage to give shelter to those people..
@kumudinijayaram7821
@kumudinijayaram7821 10 ай бұрын
Omg we cry for such small things in life....GREAT INSPIRATION ....THESE PPL DESERVE HIGHEST HONORS OF THE COUNTRY .... GOD BLESS THEM WITH MORE SUPPORT ..🙏🙏🙏🙏🙏🙏🙇‍♀️🙇‍♀️🙇‍♀️🙇‍♀️🙇‍♀️🙇‍♀️🙇‍♀️
@praveenkumarg6859
@praveenkumarg6859 10 ай бұрын
Ur a great role model to present generation people also..all the best for your programs madam 🙏
@paratalsrinivas3193
@paratalsrinivas3193 10 ай бұрын
Nimage olleyadaddgali Thayee...youbare really brave lady..be like this and help others as much as possible...
@prakashbn7118
@prakashbn7118 10 ай бұрын
ಸಮಾಜಕ್ಕೇ ಅದ್ಬುತ ಸಂದೇಶ ಮೇಡಮ್ ಧನ್ಯವಾದ 🤝💐
@arruarru278
@arruarru278 10 ай бұрын
Hats off you my dear friends🎉🎉❤❤
@vittalkaroli623
@vittalkaroli623 10 ай бұрын
A powerfull mindset make powerfull .. Hats off mam. All the best.
@geethakd1285
@geethakd1285 3 ай бұрын
ನಿಮಗೆ ಧನ್ಯವಾದಗಳು ಮೇಡಂ, ಸಾವನ್ನೇ ಮೆಟ್ಟಿನಿಂತ ದಿಟ್ಟ ಮಹಿಳೆ ನೀವು, ಸಮಾಜಕ್ಕೆ ಸ್ಫೂರ್ತಿ ನೀವು, ನಿಮ್ಮ ಆತ್ಮಸ್ಥೈರ್ಯವನ್ನು ಮೆಚ್ಚತಕ್ಕದ್ದು ಹೀಗೆ ಸದಾ ನೂರಾರು ಕಾಲ ಮಹಾಮೃತ್ಯುಂಜಯನ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇವೆ 🎉❤🎉
@bkchethan
@bkchethan 10 ай бұрын
Hatsoff to u madam... God bless u and ur family 🙏
@Bkbond
@Bkbond 10 ай бұрын
For your greatness hats off to you medam and sir
@raghusp6454
@raghusp6454 10 ай бұрын
All the best sister and God Bless you
@Srihari156-19
@Srihari156-19 10 ай бұрын
A powerful mindset makes life powerful .. 💪 Hats off
@raghavendrasiddappa3295
@raghavendrasiddappa3295 10 ай бұрын
Great motivation & support madam god bless you
@peterlobo9542
@peterlobo9542 10 ай бұрын
ಕಲಿಯುಗದ ವಿರ ಮಹಿಲೆ ದೆವರು ನೆನ ಜೊಥೆ ಇದರೆ ಬಯಪದಬೆದಿ god bless your fly
@kalpanamanjunathkalpu3976
@kalpanamanjunathkalpu3976 10 ай бұрын
Chèy typing correct erli sir bayapadabediii anokkey hogii wrong agee typing madi 😊
@AshrayGiri
@AshrayGiri 10 ай бұрын
🏠🙏...., ಒಳ್ಳೆಯದಾಗಲಿ ನಿಮ್ಮ ಎಲ್ಲಾ ಬಗೆಯ ಕೆಲಸ ಕಾರ್ಯಗಳಿಗೆ .,
@prakashapaachu7992
@prakashapaachu7992 10 ай бұрын
You are really great madam... You are the roll model for human being.... Great
@nagabhushanbhushan9497
@nagabhushanbhushan9497 10 ай бұрын
ನಿಮ್ಮ ಆತ್ಮಸ್ಥೈರ್ಯ ನನ್ನ ಸಲಾಂ
@naveenkumarma9876
@naveenkumarma9876 10 ай бұрын
Very inspiring..
@ravikumarrr190
@ravikumarrr190 10 ай бұрын
Bhala Bejar Agutthe Ee Mathukelidre Adru Nimma Thalme Dhirya Nodidre Thumba Santhosha Agutthe Aadevaru Nimma kutumbavannu Nemmadi Inda Iruvanthe Ashirvadisali Jai Kannada Jai Hind
@vishnuprasad6751
@vishnuprasad6751 10 ай бұрын
ಗ್ರೇಟ್ ಮೇಡಂ...... God bless you.....
@sanjukumargundgurthi8204
@sanjukumargundgurthi8204 10 ай бұрын
Madam, really great hats up to your self confidence. I request to society, please treat HIV patient's as way to normally peoples.🙏🙏🙏
@syedziauddin4284
@syedziauddin4284 10 ай бұрын
Very great Courageous Lady 👍👍👍 May god give her more strength and life Aameen
@laxmijekareddy1005
@laxmijekareddy1005 10 ай бұрын
Very Inspiration speech madam..
@vinodgouda3432
@vinodgouda3432 10 ай бұрын
Go ahead we are with you
@prathimaagsp
@prathimaagsp 10 ай бұрын
ಶುಭವಾಗಲಿ ನಿನಗೆ💐💐
@sunitah9328
@sunitah9328 10 ай бұрын
Really Really, Hats of U ri💐👌👌👍👍👍👍👏👏
@SureshYadav-xi7pe
@SureshYadav-xi7pe 10 ай бұрын
Super talk mam. God bless you
@techspot876
@techspot876 10 ай бұрын
Hats off 👏👏 Great.❤
@Vishwa23Official
@Vishwa23Official 10 ай бұрын
Brave heart sister you are inspire many people
@prasannaprince451
@prasannaprince451 10 ай бұрын
One of the big point is to forget tomorrow every day and always be happy that's it simple ❤
@maridevarumalavalli774
@maridevarumalavalli774 10 ай бұрын
I am very proud of you and God bless you and your family 🙏
@madasurkrishnamurthy6056
@madasurkrishnamurthy6056 10 ай бұрын
Great
@venuudupi8905
@venuudupi8905 10 ай бұрын
ALL THE BEST ND GOD BLESS YOU both MADAM 👍👍
@dnnstudyofenglish699
@dnnstudyofenglish699 10 ай бұрын
🎉 you're big inspiration for youths
@krazzyvlogs
@krazzyvlogs 10 ай бұрын
The way she explained everything without a single tear shows how strong and courageous she is👏Hatts off🙏 btw medam is our Pharmacy customer😊
@anandagowda9204
@anandagowda9204 10 ай бұрын
God bless you. You have to inspirations to all for Braves
@NARAYANASHARMA-xp9wb
@NARAYANASHARMA-xp9wb 10 ай бұрын
🙏wish you all the best, excellent job Madam
@ShivaKumar-xg8pv
@ShivaKumar-xg8pv 10 ай бұрын
Very good narration
@suniltube100
@suniltube100 10 ай бұрын
we appreciate your willpower, Madam...May god always be with you.... we pray for you
@user-mi6vo2sr9e
@user-mi6vo2sr9e 10 ай бұрын
Really you are great. hats of to you.
@rajeshwarib.r8919
@rajeshwarib.r8919 10 ай бұрын
I'proud,hats off u mam👍
@shwetashet1060
@shwetashet1060 10 ай бұрын
Great job mam 👏👏🙏🙏🙏
@basawarajallurker3814
@basawarajallurker3814 10 ай бұрын
very nice. You r examplary to our society. You don't see back go ahead and do best.
@lathasudheekshaurslathasud197
@lathasudheekshaurslathasud197 10 ай бұрын
ಒಳ್ಳೆದಾಗಲಿ ನಿಮಗೆ 🙏🙏🚩🚩👍
@nalinin6172
@nalinin6172 10 ай бұрын
Very good doctor,god bless to you .🙏🙏🙏🙏🙏
Кәріс өшін алды...| Synyptas 3 | 10 серия
24:51
kak budto
Рет қаралды 1,2 МЛН
Как быстро замутить ЭлектроСамокат
00:59
ЖЕЛЕЗНЫЙ КОРОЛЬ
Рет қаралды 13 МЛН
когда достали одноклассники!
00:49
БРУНО
Рет қаралды 4,2 МЛН
What Are the Symptoms of HIV? | Part-2 | Vijay Karnataka
4:18
Vijay Karnataka | ವಿಜಯ ಕರ್ನಾಟಕ
Рет қаралды 152 М.
ANXIETY - Symptoms and Solutions | Dr CR Chandrashekhar | TK AROGYA | Part 8
16:11
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 476 М.
Кәріс өшін алды...| Synyptas 3 | 10 серия
24:51
kak budto
Рет қаралды 1,2 МЛН