RIP sir😢 ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾರಿ ಸಾರಿ ಹೇಳಿ ನೀವೇ ನಮ್ಮನ್ನೆಲ್ಲ ಅಗಲಿದಿರಲ್ಲ ಸಾರ್?! 😞
@amruthaammu329 Жыл бұрын
😭😭
@hamzapairu2494 Жыл бұрын
😢😢
@shubhaajay3122 Жыл бұрын
RiP Doctor 💐💐😌😌 Inspiration for all 👏👏
@rajanig385 Жыл бұрын
❤ನಮಸ್ಕಾರ sir ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರಿ ಧನ್ಯವಾದಗಳು sir ಈಗಿನ kaladali ಡಾಕ್ಟರ್ ಯಲ್ಲಾ ತಿನ್ನಿ ಏನು ಆಗಲ್ಲ ಅಂತಾ ಹೇಳಿ ಕಳಸತ್ತರೆ ಅಂತದ್ರಲ್ಲಿ ನೀವು ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಕೋಟಿ ಕೋಟಿ ಧನ್ಯವಾದಗಳು sir❤❤
@indirashivaram1273 Жыл бұрын
ಮಿಸ್ ಮಾಡ್ಕೊತಾ ಇದೀನಿ ಸರ್ ನಿಮ್ಮನ್ನ ಇಷ್ಟು ಬೇಗ ದೇವರು ನಿಮ್ಮನ್ನು ಮೇಲೆ ಕರ್ಕೋ ಬಾರದಾಗಿತ್ತು ಒಳ್ಳೆಯವರು ಕಂಡರೆ ತುಂಬಾ ಇಷ್ಟ ಅನ್ಸುತ್ತೆ ಆ ದೇವರಿಗೆ 🙏🙏
@ganeshgh6047 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ತುಂಬಾ ಧನ್ಯವಾದಗಳು ಸರ್.. ನಿಮ್ಮ ಪುಸ್ತಕ ನಮಗೂ ಬೇಕು ಸರ್....ಕಳಿಸಿ ಕೊಟ್ಟರೆ ತುಂಬಾ ಉಪಕಾರ ಆಗುತ್ತೆ ಸರ್
@balchandrateggi Жыл бұрын
Your book and resipi manage kalisi sir please
@suma.milind Жыл бұрын
Most honest Doc I have ever seen, we are so blessed to have him in our generation. Why did God take him away......he would have contributed much to our well being.....
@meenakini556 Жыл бұрын
Can't imagine such a fit and fine Doctor we lost today. Its nothing but destiny. Miss doctor 💊😔
@ceell8089 Жыл бұрын
He made a mistake doing tread mill at old age being a doctor
@shridharhegde6639 Жыл бұрын
ತುಂಬಾ ಉತ್ತಮ ಮತ್ತು ಉಪಯೋಗಿ ಸಂದರ್ಶನ! ನಾವು ನಮ್ಮ ಮನೆಯಲ್ಲಿ ಅನ್ನವನ್ನು ಪಲ್ಯದ ಹಾಗೇ, ಪಲ್ಯವನ್ನು ಅನ್ನದ ಹಾಗೇ ತಿನ್ನಲು ನಿರ್ಧರಿಸಿದ್ದೇವೆ!! ಮುಂದೆ ಜಾಮೂನು ಇಟ್ಟುಕೊಂಡು ಊಟ ಮಾಡುತ್ತ ಇರುವಾಗ ಈ ಸಂದರ್ಶನ ಮನೆಯವರೆಲ್ಲ ಕೇಳಿದವು... ಸಿಹಿಯಾದ ರುಚಿಕರ ಜಾಮೂನು ಬಹಳ ಕಹಿ ಆಯಿತು
@prabha646 Жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಸಲಹೆಗೆ🙏 ಅರೋಗ್ಯವೇ ಭಾಗ್ಯ
@ilaavittlaactinginstitute6989 Жыл бұрын
ನಮ್ಮೆಲ್ಲರ ಪ್ರೀತಿಯ ಡಾಕ್ಟರ್ ಗೆ ಧನ್ಯವಾದಗಳು🙏🏻 ಹಾಗೆ ಧನ್ಯವಾದಗಳು ಕಲಾ ಮಾಧ್ಯಮ ❤️🙏🏻 ನಾನು ಶುಗರ್ ಬಿಟ್ಟು ಮೂರು ವರ್ಷ ಆಯ್ತು ಬೇಕು ಅನ್ಸಿದ್ರೆ ಆರ್ಗಾನಿಕ್ ಬೆಲ್ಲ ತಿಂತೀನಿ,ಸರಿನಾ ತಪ್ಪು ಅಂತ ನನ್ ಯಾರತ್ರನು ಕೇಳೋದಿಕ್ಕೆ ಹೋಗ್ಲಿಲ್ಲ ಕಾರಣ ವ್ಯತ್ಯಾಸ ನನಗೆ ಗೊತ್ತಾಗತ್ತೆ ಜೀರೋ ಕೊಲೆಸ್ಟ್ರಾಲ್👌ಬೆಣ್ಣೆ ತುಪ್ಪ ಇದೆಲ್ಲಾ ಎಷ್ಟು ಬೇಕೋ ಅಷ್ಟು ತಿಂದೆ ತಿಂತೀನಿ ಅದರಿಂದ ನಂಗೆ ಯಾವತ್ತೂ ತೊಂದರೆ ಆಗಿಲ್ಲ ಜೊತೆಗೆ ವ್ಯಾಯಾಮ ಧ್ಯಾನ ಖಂಡಿತ ಮುಖ್ಯ 😍 ಆಹಾ ಒಳ್ಳೆ ಆರೋಗ್ಯ ಇದ್ರೆ ಆ ಕಾನ್ಫಿಡೆನ್ಸೇ ಬೇರೆ ನೇ 🙏🏻 ಭಗವಂತ ಎಲ್ರಿಗೂ ಆರೋಗ್ಯ ಕೊಡಲಿ ಹಾಗೆ ಜನರು ಆದಷ್ಟು ಆರೋಗ್ಯದ ಕಡೆ ಮೊದಲು ಗಮನ ಕೊಡೊತರ ಆಗ್ಲಿ 😍ಜೈ ಗಣಪ
@@krishnavenichinmay5566 ಶುಗರ್ ತಿಂದರೆ ಶುಗರ್ ಬರುತ್ತದೆ ಅಂತ ಡಾಕ್ಟರ್ ಹೇಳಿಲ್ಲ ನಾನು ಹೇಳಿಲ್ಲ ಯಾಕ್ ನೀವೆಲ್ಲ ಅರ್ಥ ಮಾಡ್ಕೊಳಲ್ಲ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಕೆಲವೊಂದು ತಿನ್ನದೇ ಇದ್ರೆ ಲಿಮಿಟ್ ಅಲ್ಲಿದ್ರೆ ಒಳ್ಳೆದು ಅಂತ ಹೇಳಿದ್ದು ಬೇಕಾದವರು ತಿನ್ನಿ
@fathimahassan4070 Жыл бұрын
,,👍👍👍
@manjunathpujar3472 Жыл бұрын
🙏🏻🙏🏻🙏🏻🙏🏻 ಪ್ಲೀಸ್ ನಿಮ್ಮ್ ನಂಬರ್ ಕೊಡತೀರಾ
@ಸಂಗೀತಾ.ಕೆ Жыл бұрын
ತುಂಬ ಧನ್ಯವಾದಗಳು ಸರ್ 🙏🙏🙏 ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಭಾಗ್ಯ ಆಯುಸ್ಸು ಕೂಟ್ಟು ಕಾಪಾಡಲಿ 💫
@shakuamin766 Жыл бұрын
Thank you dr. I want your books in kannada. Please
@r.m.chandrashekaraiah6588 Жыл бұрын
ನಮಸ್ತೆ ಸರ್, ಡಾಕ್ಟರ್ ಭುಜಂಗ ಶೆಟ್ಟಿ ರವರ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು. ಇಂತಹ ಡಾಕ್ಟರ್ಗಳು ಈ ಕಾಲದಲ್ಲಿ ತುಂಬಾ ಅಪರೂಪ. ಅವರಿಗೆ ಆ ದೇವರು ಆಯುರ್ ಆರೋಗ್ಯ ಐಶ್ವರ್ಯ ಸುಖ ಸಂಪತ್ತು ಭಾಗ್ಯ ನೀಡಲೆಂದು ದೇವರಲ್ಲಿ ಬೇಡುತ್ತೇನೆ. ಕಲಾ ಮಾಧ್ಯಮದ ಯೂಟ್ಯೂಬ್ ವಿಡಿಯೋಗಳನ್ನು ನೋಡ್ತಾ ಇದ್ದೇನೆ, ಉತ್ತಮವಾಗಿ ಮೂಡಿಬರುತ್ತವೆ. ತಮಗೂ ಧನ್ಯವಾದಗಳು
@hemavathimavesalethour4066 Жыл бұрын
Super super matters sir👌
@franciscamilo34437 ай бұрын
Thanks for your advise. God bless you and your family❤❤
@nammasuraksha3057 Жыл бұрын
Dr bujanga. Shetty. Salahe. Thumbha. Upayuktha. Nimage. 🙏❤️👌👏
@krishnamurthysv5422 Жыл бұрын
So many people says this life style change. But as a doctor u have explained it better way, now so many people will fallow ur diet.... Thanks for ur concern and service to mankind... God bless u sir....
@sreedharramachandra2143 Жыл бұрын
ಧನ್ಯವಾದಗಳು ಸರ್ ನಿಮ್ಮ ಅತಿ ಉಪಯುಕ್ತವಾದ ಸಲಹೆಗಳಿಗೆ
@manjulasomashekar4919 Жыл бұрын
ತುಂಬಾ ಅಪರೂಪದ ಮಾಹಿತಿ ನೀಡಿದ ಡಾಕ್ಟರ್ ಶೆಟ್ಟಿ ಯವರಿಗೆ, ಇದನ್ನು ನಮಗೆ ನೀಡಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು..ದಯಮಾಡಿ ಆನ್ಲೈನ್ ನಲ್ಲಿ ಆಹಾರದ ಮಾಹಿತಿ ನೀಡಬಹುದೇ
@rajashekarmr5844 Жыл бұрын
Pl send food prepering chart through online thank you sir
@vijayendrabagalkot1409 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ Dr. ನಿಜವಾಗಿಯೂ ನೀವು ತುಂಬಾ ಗ್ರೇಟ್. ತುಂಬಾ ತುಂಬಾ ಧನ್ಯವಾದಗಳು ಸಾರ್.
@sandhyaramesh7901 Жыл бұрын
ಸಾರ್ , ಡಾಕ್ಟರ್ ಭುಜಂಗ ಶೆಟ್ಟಿ ಅವರಿಗೆ ನನ್ನ ಧನ್ಯವಾದಗಳು. ನೆನ್ನೆ ಯಿಂದ ತಮ್ಮ ವಿಡಿಯೋ ನೋಡೋದಕ್ಕೆ ಶುರುಮಾಡಿದೆ . ತುಂಬಾ ಉಪಯುಕ್ತ ವಾದ ಮಾಹಿತಿ. ನಮ್ಮ ಯಜಮಾನರಿಗೆ ಶುಗರ್ ಬಾರ್ಡರ್ ನಲ್ಲಿ ಇದೆ. ನನಗೆ ಸ್ವಲ್ಪ ಮೈ ಬಂದಿದೆ.ಆದರೆ ಆರೋಗ್ಯ ವಾಗಿದ್ದೇನೆ.ನಾನು ನೆನ್ನೆ ಯಿಂದಲೇ ಕಾರ್ಬೊಹೈಡ್ರೇಟ್ ಕಮ್ಮಿ ಮಾಡಿದೆ ತರಕಾರಿ ಜಾಸ್ತಿ, ತುಂಬಾ ಸಂತೋಷ ಆಯ್ತು ಸಾರ್ ,ಮನೆ ಸದಸ್ಯರಿಗೂ ಹೇಳಿದ್ದೇನೆ ಇನ್ಮೇಲೆ ಇದೇ ತರಹ ಅಡುಗೆ ಮತ್ತೊಮ್ಮೆ ಧನ್ಯವಾದಗಳು.ಸಂಧ್ಯರಮೇಶ್
@BasavarajK-zp5xu7 ай бұрын
Great doctor in this world history. Thanks for all video. Kalamadym
@charishi Жыл бұрын
ಮಕ್ಕಳ ಮದುವೆ ಡಾನ್ಸ್ ಮಾಡಿಕೊಂಡು ನೋಡಬೇಕು 👌👌👏👏ಸೂಪರ್ ಸರ್ 👍
@vinodhegde4525 Жыл бұрын
ನಿಮ್ಮ ಚಾನೆಲ್ನ ಉತ್ತಮ ಪ್ರೋಗ್ರಾಮ್ಗಳಲ್ಲಿ ಇದು ಒಂದು. ಥ್ಯಾಂಕ್ಸ್ಪ ರಮ ಸರ್
@ravikumard9587 Жыл бұрын
ನಿಜ ಏನೇ ಮಾಡಿದ್ರು navu ಇದ್ದಷ್ಟು ದಿನ ಮಾತ್ರ ಈ ಭೂಮಿ ಋಣ 🙏
@meenachatni7383 Жыл бұрын
ಇಷ್ಟು Frank ಆಗಿ.. doctors ಹೇಳಿದ್ದು ಕೇಳಿ ತುಂಬಾ ಸಂತೋಷವಾಯಿತು... ದೇವರು ನಿಮಗೆ ಆರೋಗ್ಯ ಆಯುಷ್ಯ ಮತ್ತು ಆನಂದವನ್ನು ಸದಾ ನೀಡಲಿ ಎಂದು ಮನತುಂಬಿ ಹಾರೈಸುತ್ತೇನೆ..ನಾನು ನನ್ನ ಕುಟುಂಬದಲ್ಲಿ..ಸಕ್ಕರೆ ಬಗ್ಗೆ.. ತಿಳಿ ಹೇಳುತ್ತೇನೆ ಹಾಗೂ..ಮೊಮ್ಮೊಕ್ಕಳ ಮದುವೆಯನ್ನು...ಮಾಡುವ ಧೈರ್ಯ ಮಾಡುತ್ತೇನೆ
@parvathipa9777 Жыл бұрын
Thank you sir thumba channagi thilisi kotri hadre namge onedu book beku sir
@anasuyashetty2482 Жыл бұрын
ಉತ್ತಮ ಮಾಹಿತಿ. ಅದೂ ಈ ವ್ಯಾಪಾರಿಕಾರಣ ಜಗತ್ತಿನಲ್ಲಿ.👏🏼👏🏼 ದಯವಿಟ್ಟು ನಿಮ್ಮ ಪುಸ್ತಕದ ಲಿಂಕ್ ಕಳಿಸಿ 🙏
@rakshitha2007 Жыл бұрын
This is what Dr B M Hegde and Dr Khadar Valli is saying form long time!! Feeling happy that doctors are openly talking about food items now
@ranantha3866 Жыл бұрын
ಓಂ ಶ್ರೀ ಸದ್ಗುರವೇ ನಮಃ.ಇಂತಹ ಕಾರ್ಯಗಳು ಗ್ರಾಮಾಂತರ ಪ್ರದೇಶ ತಲುಪುವಂತಹ ಕೆಲಸ ನಾವು ನೀವು ಮಾಧ್ಯಮಗಳೂ ಸಹಕರಿಸಬೇಕು.
@nandamuniyappa9141 Жыл бұрын
Karnataka is truly proud to have such wounderful Doctor and we are indebted for his service to the society... Wishing him all the best 🙏
@venkatalakshmamman8623 Жыл бұрын
How morning O livep Lo on the oooo Opo+%00
@kbboregowda3979 Жыл бұрын
ನನಗೆ ಒಂದು ಸಾಫ್ಟ್ ಕಾಪಿ ಕನ್ನಡದಲ್ಲಿ ಕಳಿಸಿ ಕೊಡಿ ಸರ್ ತುಂಬಾ ಒಳ್ಳೆ ಮಾಹಿತಿ ಗಳನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏🙏🙏
@taragovind7050 Жыл бұрын
🙏🙏💐🥰 Very nice to hear About Dr Sir Thanks Param Sir🙏
@vadirajagopinatharao2493 Жыл бұрын
What a good doctor is this man. Anantha danyavaadagalu sir.
@prakashputtanna5977 Жыл бұрын
Fantastic message from Dr Bhjangsetty 🙏🙏
@bharanisbetterlife..6416 Жыл бұрын
This is what Dr Hegde is saying from long about this medical scams.. thank God u doctors are talking openly
@sindhuarjun4273 Жыл бұрын
Dr. Hedge kept on telling people don’t listen what is good
@adarshababu3535 Жыл бұрын
Yes
@Bratwurstboy Жыл бұрын
@@sindhuarjun4273 they are both from the same family, that’s why they probably have the same set of ethics.
@metivishwanath4196 Жыл бұрын
@@adarshababu3535 Mm mm uh
@smilewithnature820 Жыл бұрын
But Dr Hegde says to quit nonveg...
@subhashgowda150611 ай бұрын
Sir Ha Devhru Nimagu Aghu Nima kutumbaku Ayasu Arogya Kodli sir❤️🙏🙏
@gayathrih2799 Жыл бұрын
ದಯವಿಟ್ಟು ತರಕಾರಿಯ ಉಪಯೋಗ ತಿಳಿಸಿ.ಆಪುಸ್ತಕದ ಬಗ್ಗೆ ಮಾಹಿತಿ ಕೊಡಿ. ಪುಸ್ತಕದ ಹೆಸರು ತಿಳಿಸಿ.
@raghavendra5642Ай бұрын
ಇವರು ಪುಸ್ತಕದ ಮಾಹಿತಿ nidoke ಇನ್ನೂ time bandilvante sir
@raghavendra5642Ай бұрын
Param reply kodaa edakkella
@geethak-yf2mi Жыл бұрын
Thank you sir..very rare to find such doctors these days..grateful to you..very good info..its sooo true..... We want many more of your clan..God bess you sir. we r blessed to have you too...
@vishwanathbagal8695 Жыл бұрын
ವೈದ್ಯ ಹರಿ ನಾರಾಯಣ 🙏
@manishraj5917 Жыл бұрын
Dr.B.M Hegde & Dr.Bhujanga Shetty are the only two who spoke truth 🙏🏻😍❤️
@VijayKumar-vn8hz Жыл бұрын
Thank you Kalamadhyama! Great service to the society.
@KeshavKulkarni Жыл бұрын
I think we need more and more doctors like him. His clarity and simplifying the medical knowledge is exemplary. - Dr Keshav Kulkarni, Radiologist, UK.
@jslakasmiprakash4336 Жыл бұрын
ತುಂಬಾ ಧನ್ಯವಾದಗಳು ವೈದ್ಯರೇ 🙏🙏
@dhruvakambar1978 Жыл бұрын
Most valuable health information , Keep on this type videos all types of health issues , Thanks a lot doctor sir and param sir ,
@basavarajappah4619 Жыл бұрын
Dr u r realy great tq u so much for wonderful health tips God bless u
@prasannakumarc.v9790 Жыл бұрын
ಅತ್ಯಂತ ಉಪಯುಕ್ತ ಸಂಚಿಕೆ ವೈದ್ಯರಿಗೂ ನಿಮಗೂ ಧನ್ಯವಾದಗಳು e book link plzzz
@omakraachari3792 Жыл бұрын
ಆಹಾರ ಔಷಧದಂತೆ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಔಷಧವೇ ಆಹಾರ ಆಗುತ್ತೆ ಅಂತೀರ
@GirishKumar07 Жыл бұрын
Yes what doctor said 💯 % true. I stopped eating sugar from last 1 year lots of changes in my body..feeling very good.
@shashikalamurugan6768 Жыл бұрын
Rip bhujang shetty sir😊🌹🙏🙏🙏
@kumarswamyaiholimath6720 Жыл бұрын
Dr, bujangshetty sir, ಒಳ್ಳೇ ಮಾಹಿತಿ ಕೊಟ್ಟಿದ್ದಾರೆ.🎉❤🎉
@flossyveigas888 Жыл бұрын
Best interview in kalamadhyama. Doctor has chosen right medium to educate people. Tumba dhanyawadagalu. 🙏
@Gopinathnana Жыл бұрын
Such a wonderful doctor. Miss u sir
@swarabharatha5953 Жыл бұрын
ಗ್ರೇಟ್ ಡಾಕ್ಟರ್ ಅದ್ಬುತ ಮಾತುಗಳು ❤️
@yashodhammayashu9839 Жыл бұрын
Great sir
@yashodhammayashu9839 Жыл бұрын
🙏🙏🙏
@sreejenukal9283 Жыл бұрын
sir tumba chennaagi helidiri sir nimage nanna tumbu hrudayada namaskaaragalu sir
@pundalikkalliganur2969 Жыл бұрын
ಉಪಯುಕ್ತ ಸಂದರ್ಶನ
@mauryap4412Ай бұрын
ಒಳ್ಳೆ ಮಾತು ಸರ್ ಉತ್ತಮ ಡಾಕ್ಟರ್
@akshataprabhu6826 Жыл бұрын
One of the best talk on health ever heard 👏 every word so TRUE, enlightening . Thank you so much 🙏
@RevanayyaHiremath-zt5hh Жыл бұрын
All the best.
@honnallisreedhar1648 Жыл бұрын
Excellent ... Information for Healthy living ... ! Thank You Doctor ... !
@madhavim9095 Жыл бұрын
ಸರ್ Please ಸಂಧಿವಾತ ರೋಗಕ್ಕೆ ಸಂಬಂಧಿಸಿದಂತೆ ವೀಡಿಯೋ ಮಾಡಿ ಅದಕ್ಕೆ ಆಹಾರ ಕ್ರಮವನ್ನು ತಿಳಿಸಿ ಸರ್. ನನಗೆ 33 ವರ್ಷ ಕೀಲು ನೋವಿನಿಂದ ತುಂಬಾ ಬೇಸತ್ತಿದ್ದೀನಿ. ನನ್ನಲ್ಲಿ ಖಿನ್ನತೆ ಶುರುವಾಗಿದೆ.i eagerly waiting for your video sir please,,,,
@annapurnaks9968 Жыл бұрын
Sir we miss you it's a great lose of universe and particularly I sorry 🙏 Sir miss you lot
@muneerbaigme9608 Жыл бұрын
ಧನ್ಯವಾದಗಳು ಡಾಕ್ಟರ್🙏
@judithdsouza6370 Жыл бұрын
Dr. Very very informative and ur words r really appreciate to person to go ahead with your word. God bles u Dr . With more beautiful days with good health.
@channigaramaiahc5189 Жыл бұрын
ಅದ್ಭುತ ಸಲಹೆಗಳು ಸಾರ್.
@alagawadigaming9546 Жыл бұрын
ನೂರಕ್ಕೆ ಎರಡು ನೂರು% ಸತ್ಯ ವಾದ ಮಾತುಗಳು 🙏🙏🙏🙏🙏
@sujathamurthy85763 ай бұрын
😭😭ನಮ್ಮನ್ನೆಲ್ಲ ಆಗಲಿ ಹೋದ್ರಲ್ಲ, ನಾರಾಯಣ ಸ್ವರೂಪ ನೀವು, ತುಂಬಾ ಮಿಸ್ ಮಾಡಿಕೊಳುತ್ತ ಇದ್ದೇವೆ 😔😔
@veerubhadra1290 Жыл бұрын
ಧನ್ಯವಾದಗಳು ಸರ್ ಪ್ರತಿ ಜನರು ಈ ಸತ್ಯ ತಿಳಿಯಬೇಕು
@harshavardhann84827 ай бұрын
U r telling truth👌 but for the world Truth is bitter, Sir!
@ಜಯಂತಿಹೆಬ್ಬಾರ್ Жыл бұрын
ಸೂಪರ್ ಡಾಕ್ಟರ್ ..ಪ್ರಣಾಮಗಳು
@felcyfernandes1807 Жыл бұрын
U r the best doctor I saw in u tube very gd information ayurveda Dr advised to leave tea coffee sugher
@murthy1331 Жыл бұрын
Super information sir..... I love this episode..
@ravichandra80885 ай бұрын
Jai Jai Sri Dr Bhjanga Shetty ji ki Jai ❤
@sumanth1461 Жыл бұрын
We mangaloreans are proud of you for the authentic advice you are giving to society. You and dr hegde are FANTASTIC HUMAN BEINGS .
@Divpra8095 Жыл бұрын
ಅವರು ಪ್ರಪಂಚದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ನಿಮ್ಮ ಮಂಗಳೂರಿನ ಜನರಿಗೆ ಮಾತ್ರ ಅಲ್ಲ ಹೇಳುತ್ತಿರುವುದು😆 ಮೂರ್ಖರು
@parameshbm7994 Жыл бұрын
First he's indian
@medrlayman2 ай бұрын
Wonderful Doctor, thank you for this Video🙏
@mcsubbaramusubbaramu7615 Жыл бұрын
ಯೇನು ತಿನ್ನಬಾರದು ಗೊತ್ತಾಗಲೇ ಇಲ್ಲ. ಯಾರಾದರೂ ಸ್ಪಷ್ಟವಾಗಿ ತಿಳಿಸುವಿರಾ.🤝🤝
@shilpaanu123 Жыл бұрын
Sugar
@hollywoodmovietrailershd1787 Жыл бұрын
Sagani 🤣🤣🤣
@venkatb4041 Жыл бұрын
ಕುತೂಹಲ ಇಟ್ಟು ಟಿವಿ ನೋಡಿದರೆ ಏನೂ ಗೊತ್ತಾಗುವುದಿಲ್ಲ . Social media ಗಳಲ್ಲಿ ಸುಮ್ಮನೆ ವಿಚಾರ ಸ್ವಷ್ಟವಾಗಿ ಹೇಳದೆ ಗಂಟೆಗಟ್ಟಲೆ ಭಾಷಣ ಬೇಡ. ಒಂದು ನಿಮಿಷದ ವೀಡಿಯೋ ಮಾಡಿ. ನಿಮ್ಮ TRP ಉತ್ತಮ ಆಗುತ್ತದೆ. ದ್ರಾವಿಡ ಪ್ರಾಣಾಯಾಮ ಬೇಡ
@user-ul6nw1bq7d4 ай бұрын
ಸುಬ್ರಹ್ಮಣ್ಯಂ ಡಾಕ್ಟ ಹೇಳ್ತಿರೋದು ಬೇಕ್ರಿ ಐಟಂ ಸಿಹಿ ತಿಂಡಿಗಳನ್ನು ತಿನ್ನಬಾರದು ವಿನಂತಿ ಅದೇ ಅದೇ ಮನುಷ್ಯನಿಗೆ ಡೇಂಜರ್ ಅಂತ ಹೇಳ್ತಾ ಇರೋದು ತಪ್ಪು ಶುಗರ್ ಇಲ್ಲ ನನಗೆ ಅಂತ ಹೇಳಿಕೊಂಡು ಸ್ವೀಟ್ ಜಾಸ್ತಿ ತಿನ್ನಕ್ಕೆ ಹೋಗಬೇಡಿ ಅದರಲ್ಲೂ ಬೇಕ್ರಿ ಐಟಂ ತಿನ್ನಬೇಡಿ ಅಂತ
@greatindia8870Ай бұрын
ಹಂದಿ
@shekarraju13153 ай бұрын
Great information,dr your words made me so confident 💕 and
@likhitha1172 Жыл бұрын
Ist healthy idru ist bega ogbitralla . Yast fit idru yavag yenagutto gotte agalla 😢 rip sir
@avemaria503Ай бұрын
Thank you Sir for your health video, God bless you and your team members,
@trivenishekar6415 Жыл бұрын
Sir Thank you very much for giving us the wonderful information
@subhashgowda150611 ай бұрын
Hattsoff sir 🙏 Olle information kottidhira❤
@purushothamagowda1742 Жыл бұрын
Thank you "KALAMADHYAMA."...for this very useful " interview ". Of Dr. Bhujanga shetty ----the great respected personality 🙏🙏🙏
@sunilgowda993 Жыл бұрын
God bless him with more health and prosperity he doing very good in Narayana nethralaya
@padmabalachandran9640 Жыл бұрын
An eye opening session by Dr Bhujanga Shetty, Thank you so much Doctor, I will follow your videos and act accordingly
@natarajanveerabasappa2606 Жыл бұрын
Thanks for educating public regarding reversing diabetes. People shall remember you forever.
@shubhavenkatesh1826 Жыл бұрын
Hats off to you sir. Very informative. We're proud of you sir. 🙏🙏
@shobhasalian2320 Жыл бұрын
Do u hv any branch in mangalore
@RabiyaBasri-gf7vu Жыл бұрын
Thanku Narayan sir
@adityashirol556 Жыл бұрын
ಸರ್ ಪ್ಲೀಸ್ ಆಹಾರಕ್ರಮದ ಬಗ್ಗೆ ಹೇಳಿ ಡಯಟ್ ಹೇಗೆ ಮಾಡಬೇಕು ಇದರಿಂದ ಬಿಪಿ ಕಂಟ್ರೋಲ್ ಗೆ ಬರುತ್ತೆ ಸರ್? ದಯವಿಟ್ಟು ಒಂದು ವಿಡಿಯೋ ಮಾಡಿ ಸರ್ ಪ್ಲೀಸ್.
@mohammadvaris.d7939 Жыл бұрын
Wonderful namboke agtha Illa 👨🔬👨🔬
@ncsudha7185 Жыл бұрын
Doctor your simplicity more smile and your way of speaking good kannada will definetly impress many people to cure their diseases as early as possible. Hats off Doctor for your valuable information about not to use SUGAR and to fallow good diet.
@lakshmangowda8553 Жыл бұрын
Hi
@shrilaxmienterprises1267 Жыл бұрын
The only way to avoid diabetes, Thanks 🙏🙏🙏🙏🙏🙏 Doctor,
@Shashank51977 Жыл бұрын
One of the best interview giving so much of knowledge to common man sir one of the best interview Param🙏🙏🙏🙏