ದನದ ಭುಜ ಅನ್ನೋ ಪದ ಬಳಸದೆ ಎತ್ತಿನ ಭುಜ ಅನ್ನೋ ಪದವನ್ನೇ ಪ್ರಾರಂಭದಲ್ಲಿ ಬಳಸಿದ್ದರೆ ಚೆನ್ನಾಗಿರುತ್ತಿತ್ತು ಸರ್
@Indiakshow5 ай бұрын
ನಂದಿ ಭುಜ ಅಂದ್ರೆ ಇನ್ನೂ ಸರಿ ಆಗಿರುತ್ತಿತ್ತು
@ranjitpreetham24885 ай бұрын
ಒಂದು ತಿಂಗಳ ಮುಂಚೆ ಹೋಗಿ ಬಂದಿದೀನಿ Experience Next level Dream come true place Most challenging Trek Stamina Tumba beku Physically Fit idre Bega Hattha bahudu Har har Mahadev 🙏🏻
@PrasannaVgowda265 ай бұрын
ಈ ಜನ್ಮದಲ್ಲಿ ಹೋಗೋದು ಅಸಾದ್ಯ .. ನಿಮ್ಮ ವಿಡಿಯೋ ನೋಡಿ ದರ್ಶನ ಪಡೆದು ಧನ್ಯನಾದೆ...ಧನ್ಯವಾದಗಳು ಸರ್❤
@bysh0075 ай бұрын
ದನದ ಬುಜ ಅಂತ ಇರೋ title change ಮಾಡಿ ನಂದಿ ಅಥವಾ ಬಸವ ಅನ್ನೋ ಪದ ಬಳಸಿ
@girijahn89765 ай бұрын
ಕೇದಾರನಾಥನಿಗೆ ಹೋಗುತ್ತಿಯೋ ಇಲ್ಲವೋ ಗೊತ್ತಿಲ್ಲ ಇಲ್ಲಿಂದಲೇ ಕೇದಾರನಾಥನ ಇತಿಹಾಸವನ್ನು ತಿಳಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು ಮತ್ತು ನಾವು ಕೇದಾರನಾಥ ವನ್ನು ಹೋಗಿ ನೋಡಿದಷ್ಟೇ ಸಂತೋಷವಾಯಿತು ಹೀಗೆ ಪೌರಾಣಿಕ ಸ್ಥಳಗಳನ್ನು ದರ್ಶನ ಮಾಡಿಸಿ ರೆಂದು ಕೇಳಿಕೊಳ್ಳುತ್ತೇನೆ
@ushamurali84905 ай бұрын
ಮನೆಯಲ್ಲೇ ಕುಳಿತು ಕೇದಾರನಾಥ ನ ದರ್ಶನ ಪಡೆದು ಜೀವನ ಪಾವನ ಮಾಡಿದಕ್ಕೆ ನಿಮಗೆ ಧನ್ಯವಾದಗಳು
@MrMtimekannada5 ай бұрын
Dr ವಿನಯ್ ಸರ್ ತುಂಬಾ ಚೆನ್ನಾಗಿ ಹೇಳಿದ್ದಾರೆ , ಅವರ ಮತ್ತಷ್ಟು ವಿಡಿಯೋ ಗಾಗಿ ಕಾಯುತ್ತ ಇದೀವಿ.
@muttinanthamathu5 ай бұрын
ನನ್ನ ಕನಸಿನ ಜಾಗ. ನಿಮ್ಮ ಚಾನಲ್ ನಲ್ಲಿ ನೋಡಿ ತುಂಬಾ ಖುಷಿ ಆಯಿತು ❤ ನಿಮಗೇ ದನ್ಯವಾದಗಳು🙏
@muttinanthamathu5 ай бұрын
7:08 ಕಥೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ 🙏
@shanmukhahs45085 ай бұрын
ದೇವಸ್ಥಾನದ ಇತಿಹಾಸ, ಪಾಂಡವರ ಕಥೆ, ಭಗವಂತ ಶಿವನ ಮಹಿಮೆ ಮತ್ತು ದಶ೯ನ ಪಡೆದು ಕೃತಾರ್ಥರಾದೆವು. ಹೆಗ್ಗದ್ದೆ ಸ್ಟುಡಿಯೋಗೆ ಅನಂತಾನಂತ ಧನ್ಯವಾದಗಳು
@janakijanu19995 ай бұрын
Dr vinay avara vays kili thumba kushi haythu
@Pawan_Kumar_H_N5 ай бұрын
Dr Vinay avra dhvani super
@VenkangoudaPatil-tt6ge5 ай бұрын
Nimmagy dhanyawad galu jayegadishajay omnama shivay
@venkateshlamani73315 ай бұрын
ಜೈ Bholenath
@shailajashetty53125 ай бұрын
Om namah shivay
@ramamanibk81595 ай бұрын
ನಾವು2004ರಲ್ಲಿ ಹೋಗಿದ್ದೆವು ಬಹಳಕಷ್ಠ
@shailajashetty53125 ай бұрын
Thank you so much
@ManjuNath-xj6tg5 ай бұрын
Har har mahadev
@rajaprasad28735 ай бұрын
OM SHIVAYA NAMAHA 💐🙏🙌
@muttinanthamathu5 ай бұрын
13:00 ದೇವಭೂಮಿ ತೋರಿಸಿದಕ್ಕೆ 🙏 ಧನ್ಯವಾದ ❤
@ravigowda55145 ай бұрын
Nice video 🎉🎉🎉🎉🎉🎉
@Silicon_city8814 ай бұрын
Right now I'm in kedharnath here we can't predict the weather conditions, it keep on changing all time ,
@nagarathnammamadhavachar86384 ай бұрын
Give us the detail information to going kedarnath and which month is better for travel🙏🙏🙏
@ReyaPatel-l6d5 ай бұрын
ಸರ್ ನೀವು ವಾಕ್ ಮಾಡಿದ್ದ ಅಥವಾ.... ಕುದುರೆ ಮೇಲೆ ಹೋಗಿದ್ದ.... 23 ರಲ್ಲಿ ನಾನು ಕೆದಾರ್ ಹೋಗಿದ್ದೆ..... ಕಾಲಭೈರವ ದರ್ಶನ ಮಾಡಲಿಲ್ಲ.... ಮತ್ತೊಮ್ಮೆ ಹೋಗಬೇಕು ಅಂತ ಅನಿಸುತ್ತಿದೆ... ನಿಮ್ ವಿಡಿಯೋ ನೋಡಿದ ಮೇಲೆ
@PreetiArtGallery3925 ай бұрын
🙏🙏🙏❤
@krishnn35015 ай бұрын
🙏🙏
@Rajathshetty53885 ай бұрын
🤗
@saraswathivs29355 ай бұрын
🙏🙏🙏🙏🙏
@HBasavalingamurthy5 ай бұрын
ದನ ಅಂತ ಪದ ಬಳಸಬೇಡಿ ಸಾರ್... ಶಿವನ ವಾಹನ ನಂದಿ ಅಂತ ಬಳಸಿ.?
@sujathabhandary70165 ай бұрын
Nimma videogagi kayta edde 🙏🙏
@veerabhadrappas63695 ай бұрын
ದನ ಕಾಯೋನೆ ಪವಿತ್ರ ಶಿವನ ಲಿಂಗದ ಬಗ್ಗೆ ಏಕೆ ಈರೀತಿ ಪ್ರಚಾರ ಮಾಡುತ್ತೀರಿ ಇಲ್ಲದನ್ನು ಹುಟ್ಟಿ ಹಾಕುವುದು ಅಂದರೆ ಇದೇನೆ ನೀನು ಒಬ್ಬ ಹಿಂದೂ ಕೇಧಾರೇಶ್ವರನಿಗೆ ಈರೀತಿ ಅವಮಾನ ಮಾಡುವ ಹಾಗೆ ಏಕೆ ಮಾತಾಎಡುತ್ತಿ ನಿನಗೆ ದೇವರ ಬಗ್ಗೆ ನಂಬಿಕೆ ಇಲ್ಲದಿದ್ದರೆ ಏಕೆ ಅಲ್ಲಿ ಹೋದೆ ನೀನು ಒಬ್ಬ ಎಡಚರನೇ