ಆರತಿಯವರ ಜತೆಗೆ ನಡೆಸಿದ ಸೂತಕದ ಬಗ್ಗೆ ನಡೆಸಿದ ಸಂದರ್ಶನ ವೈಜ್ಞಾನಿಕ, ಆಧ್ಯಾತ್ಮ, ಶೈಕ್ಷಣಿಕ, ಸಾಮಾಜಿಕ ಎಲ್ಲ ರೀತಿಯಿಂದ ಸತ್ಯವಾಗಿದೆ. ಸಂವಾದಕ್ಕಾಗಿ ಧನ್ಯವಾದಗಳು ಹಾಗೂ ಧನ್ಯವಾದಗಳು. ಅಭಿನಂದನೆಗಳು.
@jayaramaab378313 күн бұрын
ಅದ್ಭುತ ವಿವರಣೆ
@vathsalanarayan6213 ай бұрын
🙏ತುಂಬ ಅರ್ಥಪೂರ್ಣ ಮಾಹಿತಿ ನೀಡಿದ್ದೀರಿ ಮೇಡಮ್,ನಮ್ಮ ಮನೆಗಳಲ್ಲಿ ಪುರುಡು,ಸೂತಕಗಳ ಆಚರಣೆ ಹೀಗೆಯೇಜೀವಂತವಾಗಿದೆ ಧನ್ಯವಾದಗಳು.
@jyothikshetty2945Ай бұрын
ಉತ್ತಮ ಸಂದೇಶ ಸಮಾಜಕ್ಕೆ ಕೊಡುತ್ತಿದ್ದೀರಿ ಧನ್ಯವಾದಗಳು ಮೇಡಂ ❤
@Parashivaiah3 ай бұрын
ಜಾತಾ ಸೌಚಾ ಮೃತ್ಯು ಸೌಚಾ ಬಹಳ ಅರ್ಥವಾಗುವಂತೆ ಹೇಳಿದಿರಿ ಧನ್ಯವಾದಗಳು
@sharadammalakshminarasaiah5281Ай бұрын
ಮೇಡಂ ತಮ್ಮ ಮಾತು ಬಹಳ ಸಮಂಜಸವಾಗಿತ್ತು,ಅಥ೯ಪೂಣ೯ವಾಗಿತ್ತು.ನಮ್ಮಪೂವೀ೯ಕರ ಆಚಾರ ವಿಚಾರ ಗಳು,ಬಹಳ ಉತ್ತಮವಾದುದು ಆಗಿತ್ತು ಮತ್ತು ಅನುಕರಣೀಯ ವಾಗಿದೆ ಮತ್ತು ಅಥ೯ ಗಭಿ೯ತವಾಗಿದೆ.ನಾವು ಸನಾತನಧಮ೯ದ ಅನುಯಾಯಿಗಳು ಎಂಬುದು ಹೆಮ್ಮೆಯ ವಿಷಯ🙏🏻
@bhalachandrashukla42523 ай бұрын
Really appreciate you madam. Wonderful explanation. I still remember my childhood where we used to follow all these traditions. Thanks to TV Vikrama for arranging this discussion
@SavithaMaradiАй бұрын
ನಮ್ಮ ಆಚಾರ ವಿಚಾರಗಳನ್ನು ಮನಮುಟ್ಟುವಂತೆ ವಿವರಿಸಿದ್ದಿರಿ ಮೇಡಂ 👏👏🙏🙏
@ಜ್ಞಾನವಿಜ್ಞಾನತರಂಗ3 ай бұрын
ವೈಜ್ಞಾನಿಕ ಸತ್ಯತೆಯನ್ನು ತಿಳಿಸುವುದು ಇಂದು ತುಂಬಾ ಅತ್ಯಗತ್ಯವಾಗಿದೆ ತುಂಬಾ ಧನ್ಯವಾದಗಳು
@shobhashobha84103 ай бұрын
ತುಂಬಾ ಚೆನ್ನಾಗಿ ವಿಷಯ ತಿಳಿಸಿದ್ದೀರಿ ಮೇಡಂ. ತುಂಬಾ ಧನ್ಯವಾದಗಳು.❤❤
@BhavanHalingali-x5n3 ай бұрын
ಬಹಳ ಸುಂದರವಾಗಿ ಹೇಳಿದರು ಅಮ್ಮಾ ನಮಗೆ ಸನಾತನ ಧರ್ಮ ವೆದ ಎಲ್ಲವು ನಮಗೆ ಬೆಕು ಅಮ್ಮ ನಮ್ಮ ಗ್ರಾಮ ಸಂಸ್ಕೃತ ಗ್ರಾಮ ಬ್ರಹ್ಮ ಜ್ಞಾನ ತಿಳಿಸಿ ಕುಡುವ ಗ್ರಾಮ
@bavithgowdasv14433 ай бұрын
ಧನ್ಯವಾದಗಳು ಅಮ್ಮಾ ❤❤ every word inspired
@anusuyarevanna66533 ай бұрын
ಆರತಿ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದ ಗಳು
@shamannasham24713 ай бұрын
Really your words become a 24crt gold thank you the best information for this generation.
@ushakatti61513 ай бұрын
Tumba tumba chennagi viwarane kotri medum hatts off you🙏🙏🙏🙏
@anjuanju29713 ай бұрын
Beautiful speech ❤❤
@ChandrashekharsbChandraShekhar3 ай бұрын
ದನ್ಯವಾದಗಳು ಅಕ್ಕಾ 🙏🏻 ಅರ್ಥ ಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಾ ಅಕ್ಕಾ 🙏🏻
@vijaygangolli10012 ай бұрын
ಸೂತಕದ ಬಗ್ಗೆ, ಸಿಸ್ಟರ್ ಮಮ್ತಾಜ್ ಅವರುಆರತಿ ಮೇಡಂ ಅವರೊಂದಿಗೆ ಸಂದರ್ಶನ ಚೆನ್ನಾಗಿದೆ. 👌ಸೂಪರ್. ಆರತಿ ಮೇಡಂ ತರಹ ಬಹಳಷ್ಟು ಜನ ನಮ್ಮ ಸಮಾಜದಲ್ಲಿ ಬೇಕು ಧನ್ಯವಾದ ಮೇಡಂ 🙏
ನಮ್ಮಲ್ಲಿ ಅಮೆ, ಸುಾತಕ ಆಚರಣೆ ಇದೆ. ನಂಬಿಕೆಯಿಂದ ಆಚರಿಸುತ್ತೇವೆ. ಪುರುಡುಗೆ ನಮ್ಮಲ್ಲಿ ಅಮೆ ಎನ್ನುವ ವಾಡಿಕೆ ಇದೆ.
@padmakarshetty55353 ай бұрын
ನಮ್ಮಲ್ಲೂ ಇದೆ ಹುಡುಗಿಯರು maturige ಬಂದಾಗ ಸಹ ಆಚರಿಸುತಾರೆ
@SureshBhatt-mf4jb3 ай бұрын
ತುಂಬಾ ತುಂಬಾ ವುತ್ತಮ ಸಂಚಿಕೆ, ನಮ್ಮ ಆಚರಣೆಯನ್ನು ವಿವರವಾಗಿ ತಿಳಿಸಿದ್ದಾರೆ. ಆರತಿ ಮೇಡಂ ಅವರಿಗೆ ಧನ್ಯವಾದಗಳು, 🙏🏼😌
@padmakarshetty55353 ай бұрын
ಎಕ್ಸಲೆಂಟ್ ಮೇಡಂ ಆದರೆ ಈಗಿನ ಜನರೇಶನ್ ಗೆ ಇದ್ದೆಲ್ಲ ಗೊತ್ತಾಗಲ್ಲ ಈಗ ಏನು ಇದ್ದರು jatapat ಕಂಪ್ಯೂಟರ್ ಮೊಬೈಲ್ ನಮ್ಮ ಪೂರ್ವಜರು ಏನು ಮಾಡಿದರು ಏನು ಹೇಳಿದರು ಅದ ಕ್ಕೊಂದು ಕಾರಣ ಇದ್ದೆ ಇರುತ್ತೆ ನಿಮ್ಮ ಮಾಹಿತಿಗೆ ತುಂಬ ಧನ್ಯವಾದಗಳು
Same system mam my mother and grandmother follow ing today
@purpleworld88183 ай бұрын
Wow super explaination
@SettyS20113 ай бұрын
Good explanation madam. Olden days the rules were made for a reason. Now with nuclear families do you thing the practices must be followed or changed since families live alone nowadays?
@prasajuneАй бұрын
Yes scientifically exp😢
@poornimanatesh65203 ай бұрын
ಆರತಿ ಅಮ್ಮ ತುಂಬಾ ಚೆನ್ನಾಗಿ ವಿವರಿಸಿದ್ದಿರ...❤ಮುಮ್ತಜ಼್ ಅವರು curiosity ಇಂದ ಕೇಳ್ತಾಇರೊದು ಚೆನ್ನಾಗಿದೆ ..ಹಾಗೂ ಅವರಿಗೆ ಹೊಸದು ಅನ್ನುಸ್ತಾ ಇದೆ❤
@NagarajHnp-ol5zq3 ай бұрын
good and useful information.🙏🙏
@praveen51472 ай бұрын
Very rightly explained. Remove Macaulay education system & bring Gurukul system back.
@meenalakshmeesh3 ай бұрын
Very informative to all
@shivas123453 ай бұрын
ಡಾಕ್ಟರ್. ವಿ ಬಿ.ಅರತಿ 💛❤️Dr.vb Arathi 🇮🇳🌍🪖
@vishwasj72353 ай бұрын
ಅರ್ಥಪೂರ್ಣ ಸಂವಾದ. ಆಚರಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ.
@SeetharamGore3 ай бұрын
Hawdu
@SwamyKV-br9zo2 ай бұрын
Super ❤ Arati madam ❤ ತುಂಬಾ ಒಳ್ಳೆಯ ಸಂದೇಶ
@ManjulaHiremath-kv9kl3 ай бұрын
🙏🙏🙏🙏tq mam tilidu badukuvade jeevan .
@manjularam78293 ай бұрын
Thank u ma'am😊
@s.v.prabhakararao41463 ай бұрын
Well said Mdm.
@bindumadhavallibrahimpur76422 ай бұрын
Soooooooooper
@madhumithar99003 ай бұрын
Good info mam....namgey 28 days alli maguvigey namakarana, 41 days alli maneyinda horag barodhu...baavi muttisthare...😊
@Roopacrp2 ай бұрын
Nice vlog
@hs69123 ай бұрын
Olleya vishaya
@nammakannada60423 ай бұрын
101 namasakara ಮೇಡಂ
@anuradhan99283 ай бұрын
Food, dress house, changes are updated in our lifestyle, the same way madi also can be made some revised updation
@rgcharchar23983 ай бұрын
👏👌🙏
@roopashetty37123 ай бұрын
OM Namage Maguhuttidare 16 Dina Ame annuttheve Marana Adare 16 Dina Soothaka Annuttheve.
@ammaamma87863 ай бұрын
👌👌🙏🙏
@vishalashetty62113 ай бұрын
Nimma salahe sariyagide aadare egina sadinika reetiye bere 👍
@bharathi.c22183 ай бұрын
🙏🙏
@santhoshkotian18952 ай бұрын
🙏👍👍+
@aishuaishwarya67858 күн бұрын
Ma’am nam father Arvru chikappa na maganige Magalagidea nan dharamasthala Ke ogabeku yenedini 11days olage odarea yenadru tondarea agutha
@hemamalini12853 ай бұрын
Because of overdoing these and not explaining the reason behind these rituals, and influence as you said has made the young generation to look down upon our culture. Obviously they choose easy way. It is easy to not follow.
@annapoornah.r74992 ай бұрын
Namma Hindu aacharanegalu tumba vaignanika vaagi eruvanthahadduvichara Maadi nodabeku ashte
@prajwals4858Ай бұрын
😂❤❤❤❤🎉
@sunilpoojary50973 ай бұрын
🙏🙏🙏🚩🚩🚩
@_shakta16_3 ай бұрын
ನವರಾತ್ರಿಯ ಬಗ್ಗೇನು ಮಾಹಿತಿ ನೀಡಿ 🙏
@rgcharchar23983 ай бұрын
ಸಮಷ್ಟಿ ದೃಷ್ಟಿ
@bharamappabelagali68883 ай бұрын
Jainaralli Aacharanai Eedai
@HariniAcharya-lr3cc3 ай бұрын
Muttina acharene bagge dayamadi tilisi
@four._.tai.l22963 ай бұрын
Madam nammalli hennu makkalu doddavaradaga 16 Dina hetthaga 12 Dina satthamanege 11 Dina yaru hogi bandu madolla.
@Sujatha2103 ай бұрын
ನೀವು ಹೇಳಿರುವುದೆಲ್ಲ ನಿಜ ಆದರೆ ಹಿಂದಿನ ಕಾಲದಲ್ಲಿ ಇದನ್ನೆಲ್ಲ ಮೇಲ್ವರ್ಗದವರು ಅನುಕೂಲಸ್ಥರು ಮಾಡುತ್ತಿದ್ದರು ಉಳಿಷದವರ ಪಾಡು ತುಂಬಾ ಕಷ್ಟಕರವಾಗಿರುತ್ತಿತ್ತು
@droptzbliss96523 ай бұрын
ಸೂತಕ ಆಚರಣೆ ಎಲ್ಲಾ ವರ್ಗದವರೂ ಮಾಡುತ್ತಿದ್ದರು, ಅನ್ಯಾಯ ಆಗಿದ್ದು ನಿಜ ಹಾಗಂತ ಎಲ್ಲಾ ವಿಷಯಕ್ಕೂ ಅದನ್ನ ತೂರಿಸುವ ಪ್ರಯತ್ನ ಒಳ್ಳೆಯದಲ್ಲ. ಈಗಿನ ಕಾಲದಲ್ಲಿ ಎಲ್ಲಾ ವರ್ಗದವರೂ ನಮ್ಮವರೇ ಎಂಬ ಭಾವನೆ ಇದ್ದರೆ ಸಮಾಜಕ್ಕೆ ಒಳ್ಳೆಯದು.
@hemamalini12853 ай бұрын
Dr. Raj mayor muttana dalli heliddare. Devaru badathana kodthane, kolakthana naavu kaliyodu.
@anagha.m.nmaradi96283 ай бұрын
ಅನುಕೂಲಸ್ಥರು ಯಾವ ವರ್ಗದಲ್ಲಿ ಬೇಕಾದರೂ ಇರುತ್ತಿದ್ದರು ಮೇಲ್ವರ್ಗ ಕೇಳ್ವರ್ಗ ಅಂತ ಏನು ಇರಲಿಲ್ಲ. ನೀವು ಯಾವ ಬ್ರಾಹ್ಮಣರನ್ನ ಉದ್ದೇಶಿಸಿ ಮೇಲ್ವರ್ಗ ಎಂದು ಉಡಾಫೆಯ ಮಾತು ಹೇಳ್ತಾ ಇದ್ದಿರಲ್ಲ , ನಮ್ಮ ದೇಶದಲ್ಲಿ ಶತಮಾನಗಳ ಹಿಂದೆ ಬ್ರಾಹ್ಮಣರು ಹೊತ್ತಿನ ಊಟಕ್ಕೆ ಭಿಕ್ಷೆ ಬೇಡಬೇಕಿತ್ತು. ಒಬ್ಬ ಬ್ರಾಹ್ಮಣನಿಗೆ ವಿದ್ಯಾರ್ಜನೆ ಯಿಂದ ಸಿಗುತ್ತಿದ್ದ ಗುರುದಕ್ಷಿಣೆ, ಸಣ್ಣ ಪುಟ್ಟ ದಾನ ಹಾಗೂ ದಿನದ ಭಿಕ್ಷಾನ್ನದ ಹೊರತು ಬೇರೆ ಯಾವುದೇ ಆಸ್ತಿ ಅಂತಸ್ತು ಅಥವಾ source of income ಇರಲಿಲ್ಲ. ಹಾಗೆ ನೋಡಿದರೆ ತಮ್ಮ ಕಲಾ ಕೌಶಲಗಳಿಂದ ಜನರಿಗೆ ದಿನ ನಿತ್ಯದ ಬಳಕೆಯ ವಸ್ತು ಗಳನ್ನು ತಯಾರಿಸುವ ಶೂದ್ರನಿಗೆ, ಅದನ್ನು ರಾಜ್ಯಾದ್ಯಂತ ವ್ಯಾಪಾರ ಮಾಡುವ ವೈಶ್ಯನಿಗೆ ಮತ್ತು ಹತ್ತಾರು ರಾಜ್ಯ ಹೊಂದಿದ್ದ ಕ್ಷತ್ರಿಯನಿಗೆ ಅನುಕೂಲಗಳು ಚೆನ್ನಾಗಿರುತ್ತಿತ್ತು. ಸುಮ್ನನೆ ಯಾವುದೋ foreign author ಅಥವಾ ಕ್ರಾಂತಿ ಕವಿಗಳು ತಮ್ಮ ಕಲ್ಪನಾದರಿತ ಪುಸ್ತಕ ಗಳಲ್ಲಿ ಬರೆದಿರುವ ಸಂಗತಿ ಇಟ್ಟುಕೊಂಡು ವರ್ಗಗಳ ಬಗ್ಗೆ ಮಾತನಾಡಬೇಡಿ. ನಮ್ಮ ನಿಜವಾದ ಇತಿಹಾಸ ಓದಿ ತಿಳಿಯಿರಿ. ನಮ್ಮ ವ್ಯವಸ್ಥೆ ಹೇಗಿತ್ತು ಯಾರಿಗೂ ಯಾವ ತೊಂದರೆಯೂ ಇಲ್ಲದೆ ಶತ ಶತಮಾನಗಳು ಸಂತೋಷವಾಗಿ ವ್ಯವಸ್ಥಿತ ಜೀವನ ಸಾಗಿಸಿದ್ದರು ಎಂದು ತಿಳಿಯಿರಿ. ನಮ್ಮ ಇತಿಹಾಸದಲ್ಲಿ ಬ್ರಿಟಿಷ್ , ಪೋರ್ಚುಗೀಸ್, ಮುಘಲರ ಕಾಲಕ್ಕೂ ಹಿಂದಿನ ಕಾಲದಲ್ಲಿ ಹೇಗಿತ್ತು ನಮ್ಮ ದೇಶ ಅಂತ ಓದಿದರೆ ನೀವು ವರ್ಗಗಳ ಬಗ್ಗೆ ಹೀಗೆ ಹೇಳುವುದಿಲ್ಲ. It has become a trend to attach class and caste system to each and every topic which are discussed. Whatever you say finally one in group will end up connecting it with caste system. This mindset has to be changed.
ಮೇಲ್ವರ್ಗ, ಕೆಳ ವರ್ಗ ಅನ್ನುವುದು ನಮ್ಮ ಪರಂಪರೆಯಲ್ಲಿ ಬಂದದಲ್ಲ. ಇದೇನಿದ್ದರೂ ಹೂರಗಿನಿಂದ ಬಂದ ಆಕ್ರಮಣಕಾರರು ನಮ್ಮ ವರ್ಣಾಶ್ರಮ ಪದ್ಧತಿಯನ್ನ ತಮ್ಮಲ್ಲಿ ಇದ್ದ ತಾರತಮ್ಯದ ರೂಢಿಯ ಪ್ರಕಾರ ಹಾಗು ತಮ್ಮ ಅನುಕೂಲಕ್ಕಾಗಿ ನಮ್ಮ ಸಮಾಜದ ಮೇಲೆ ಹೇರಿದ ಪದ್ಧತಿ! ಹಾಗಾಗಿ ಒಂದು ಸ್ವಲ್ಪ ಕಾಲ ಕೆಲವರು ಈ ಕುತಂತ್ರದ ಬಲೆಯಲ್ಲಿ ಸಿಲುಕಿ ಹಾಗೆ ನಡೆದುಕೊಂಡಿದ್ದಿದೆ. ಯೋಚನೆ ಮಾಡಿ ನೋಡಿ.. ಕುಂಬಾರನ ಕುಲ ಕಸುಬು ಮಡಿಕೆ ಮಾಡಿ, ಅದರಿಂದ ಜೀವನ ನಡೆಸುವುದಾದರೆ, ಬ್ರಾಹ್ಮಣರ ಕುಲ ಕಸುಬು ಅಧ್ಯಯನ, ಅಧ್ಯಾಪನವಾಗಿತ್ತು. ವೇದಾಧ್ಯಯನ ಮಾಡಿಕೊಂಡು, ಬೇರೆಯವರಿಗೆ ಪಾಠ ಮಾಡಿದರೇ ಅವರ ಜೀವನ ನಡೆಯುತ್ತಿತ್ತು. ಹಾಗಾಗಿ ಅವರು ಎಂದಿಗೂ ವೇದಾಧ್ಯಯನ ಬಿಡಲಿಲ್ಲ , ವೇದ ಶಾಸ್ತ್ರಗಳಲ್ಲಿ ಏನಿದೆ ಎಂಬ ಅರಿವು ಉಳಿಸಿಕೊಂಡು ಬಂದಿದ್ದಾರೆ. ಇಂದಿನ ದಿನಗಳಲ್ಲೂ ಈ ಅರಿವು ಉಳಿದಿರುವುದು ವೈದಿಕರಿಂದ, ಅವರಿಗೆ ಕೃತಜ್ಞರಾಗಿರಬೇಕು. ಆದರೆ ರಾಜಕಾರಿಣಿಗಳ ಕುತಂತ್ರದಿಂದ ಒಂದು ಸಮಯದಲ್ಲಿ ಕೆಲವರಿಂದ ಮಾತ್ರ ಆದ ತಪ್ಪಿಗೆ ಈ ಆರೋಪ ಇಂದಿಗೂ ಇಡೀ ಬ್ರಾಹ್ಮಣ ವರ್ಗದ ಮೇಲೆ ಹೇರಲಾಗಿದೆ. ಇದರ ಹಿಂದೆ ಏನು ಉದ್ದೇಶ ಎಂದು ಯೋಚಿಸಿ ನೋಡಿ!
Eegina kalada basuriyarigu bananthiyariguu nachike illa madam,adella samanya vishya anno hage Vada madutthare.
@GKBsince3 ай бұрын
ಹಾಗಾದರೆ ಮಗು ತುಂಬಾ ದೂರದ ಊರಲ್ಲಿ ಜನಿಸಿದಾಗ( ಉದಾ ಬೆಂಗಳೂರು), ಕುಟುಂಬಸ್ಥರು ಇನ್ನೊಂದು ಊರಲ್ಲಿ (ಉದಾ ಮಂಗಳೂರು)11 ದಿನ ಜಾತ ಶೌಚ ಆಚರಿಸೋ ಆವಶ್ಯಕ ಇಲ್ಲ ಅಲ್ವೇ??
@satheeshms64843 ай бұрын
Ede sir , America dalli nimma ,maganoo magalu eddre antha andukolli avra ಮನೆಯಲ್ಲಿ pokoda, ಜಾಮೂನ್ ಮಾಡುವ ವಿಡಿಯೋ ತೋರಿಸಿದರೆ ,ನಿಮಗೆ ಎಲ್ಲಿ ನಾಲಿಗೆ ಎಲ್ಲೂ ನೀರು ಬರುತ್ತೆ ಅಲ್ವಾ ಹಾಗೆ ಇದು ಎನ್ನು ಸೂಕ್ಷ್ಮ ರೀತೀ ಯಲ್ಲಿ ಆಗುತ್ತೆ ,ಬಲ್ಲವರಿಂದ ತಿಳಿದು ಕೊಳ್ಳುವುದು ಒಳ್ಳೆಯದು ಎಂಬುವುದು ನಮ್ಮ ಅಭಿಪ್ರಾಯ
@vishwanathagowdakallega20643 ай бұрын
@@satheeshms6484ಕರೆಕ್ಟ್ ಆಗಿ ಹೇಳಿದ್ದೀರಿ ಸರ್
@shravankumart70732 ай бұрын
Nija amma egenie navaru edanna bhala avoid madtarea but edarallie telidu ediea anta teleidukolla adea samysa
@livelife2613 ай бұрын
Please do not comments on racism. India has the highest racism in the world. So please...
@parvathammashankar51783 ай бұрын
❤️🙏🙏🙏🙏🙏🙏🙏💐❤️🙏🙏🙏❤️🤝🤝🤝🤝🤝💐❤️🙏🤝💐
@jayprakashs87193 ай бұрын
ಹಿಂದೂ ಹುಡುಗಿನ anchor ಮಾಡಿ, ಅವರಿಗೆ ಏನು ಪ್ರಶ್ನೆ ಕೇಳಬೇಕು ಎಂದು ತಿಳಿದಿರುತ್ತೆ.
@shrikumarjoshi29953 ай бұрын
ಅವಳಿಗೆ ಹಿಂದು ಹುಡುಗಿಯರಿಗಿಂತ ಹೆಚ್ಚು ತಿಳಿದಿದೆ.
@bhoomientertainment38173 ай бұрын
ಆ Anchor ರ ಜ್ಞಾನ ನಿಮಗೂ ಇಲ್ಲ
@padmapriyaprasad69963 ай бұрын
Muslim aadru namma aachaar vichaara tilkondu idare...