Please Subscribe And Support Thiss Channel.... ವೀಕ್ಷಕರೇ ವಾಹಿನಿಯನ್ನ ದಯವಿಟ್ಟು Subscribe ಮಾಡಿ, ಬೆಂಬಲಿಸಿ... - ಹೆಗ್ಗದ್ದೆ ಟೀಮ್...😊
@mshridharashridhara61493 жыл бұрын
Good
@mshridharashridhara61493 жыл бұрын
Good
@mshridharashridhara61493 жыл бұрын
Good
@rathnakardevadiga6850 Жыл бұрын
😊
@swarabharatha59532 жыл бұрын
ಅದ್ಭುತ ಕಲಾವಿದ ಇವರು ದೇವರು ಒಳ್ಳೇದು ಮಾಡಲಿ ರಮೇಶ್ ಅಣ್ಣ..❤️❤️
@ajithshettigarajith68943 жыл бұрын
ಇವರು ಸಂದರ್ಶನದಲ್ಲಿ ಮಾತಾಡುವ ಶೈಲಿಯನ್ನಾ ನೋಡಿದ್ರೆ, ಯಕ್ಷಗಾನ ನೋಡಿದಷ್ಟೆ ಸಂತೋಷವಾಯ್ತು.!!👌👌
@sudheerg883 жыл бұрын
7
@vikasn2233 жыл бұрын
ಯಕ್ಷಗಾನಂ ಗೆಲ್ಗೆ👌👌👌😘😘🙏👌😍😘
@chandanavanachandra36133 жыл бұрын
ಸೂಪರ್ ಕಾರ್ಯಕ್ರಮ ಯಕ್ಷಗಾನದಲ್ಲಿ ಅದ್ಬುತ ಕಲಾವಿದರು ಆಗಿದ್ರು ಕೂಡ ಪ್ರಚಾರಕ್ಕೆ ಬಾರದೆ ಇರುವ ಕಲಾವಿದರನ್ನು ಗುರುತಿಸಿ ಸಂದರ್ಶನ ಮಾಡಿ. Thank you for ಹೆಗ್ಗದೆ ಸ್ಟುಡಿಯೋ ಕಾಳಿಂಗ ನಾವುಡರ ಅಗಲಿಕೆ ಯಕ್ಷಗಾನಕ್ಕೆ ತುಂಬಾಲಾರದ ನಷ್ಟ.
@sudeephegde58253 жыл бұрын
Best Artist Thank you for choose him Mr Sandeep.
@chethanshetty91783 жыл бұрын
ಬಹಳ ಒಳ್ಳೆಯ ಸಂದರ್ಶನ... ಹಿರಿಯ ಕಲಾವಿದರ ಮಾತು ಕೇಳಿ ಖುಷಿಯಾಯಿತು... ಲಯಬದ್ಧ ಮಾತು...
@s.53763 жыл бұрын
ಒಳ್ಳೆಯ ಸಂಧರ್ಶನ
@ramapoojari77153 жыл бұрын
ಯಕ್ಷಗಾನ ಕಲಾವಿದರಾದ ಬೇಲ್ತೂರು ರಮೇಶರವರ ಸಂದರ್ಶನ ತುಂಬ ಸೊಗಸಾಗಿತ್ತು.
@sudeephegde58252 жыл бұрын
Great Sir. God bless to All
@rameshrami25402 жыл бұрын
ಇವತ್ತಿನ ಕಲಾವಿದರು ಇವರ ವಿನಯವನ್ನು ನೋಡಿ ಕಲಿಬೇಕು.ತುಂಬ ಸಂತೋಷವಾಯ್ತು.
@msarundhathi1492 жыл бұрын
ಒಳ್ಳೇ ಸಂದಶ೯ನ, ಹೀಗೇ ಎಷ್ಟೋ ಕವಾವಿದರ ಬಗ್ಗೆ ತಿಳಿಯುವ ಆಸೆ
@sukeshshettymovadiudrimane78273 жыл бұрын
ಬೆಲ್ತೂರು ರಮೇಶ ಅಣ್ಣ ಒಳ್ಳೆಯ ಕಲಾವಿದರು
@naveenbangera51122 жыл бұрын
Great artist,.. honest speach.
@mahendrashetty3623 жыл бұрын
Bhala adbutha mathu great artist
@prakashhosabettu5783 жыл бұрын
ಬಹಳ ಚೆನ್ನಾಗಿ ಮೂಡಿ ಬ೦ದಿದೆ.
@vikasn2233 жыл бұрын
👍 ಯಕ್ಷಗಾನಂ ಗೆಲ್ಗೆ
@bhaskarshetty17303 жыл бұрын
Nanna balyada snehitha Sri Ramesh.Also I am from kut Belthur village. Also I know Rama balegara.He is a great artist: (bannada vesha)