Balkur Krishnayaji Interview | Yaksha Loka | Bannada Payana | Yakshagana Artist | Book Brahma

  Рет қаралды 35,218

Book Brahma

Book Brahma

Күн бұрын

ಬಳ್ಕೂರು ಕೃಷ್ಣಯಾಜಿಯೆಂಬ ಯಕ್ಷ ಕಲಾತಿಲಕ
ಇದು ಈ ಬಾರಿಯ ಯಕ್ಷಲೋಕ!
ಯಕ್ಷ ಲೋಕದ ನಿತ್ಯಕೃಷ್ಣ ಎಂದೇ ಪ್ರಸಿದ್ದರಾದವರು ಯಕ್ಷರಂಗದಲ್ಲಿ ಬಳ್ಕೂರು ಕೃಷ್ಣಯಾಜಿ ಎಂಬ ಮೇರು ಹೆಸರು ಕೇಳಿದೊಡನೆ ತಕ್ಷಣ ನೆನಪಾಗುವುದು ಅವರ ಲಯಬದ್ದ ಕುಣಿತ, ಗಂಭೀರ ನಿಲುವು, ಭಾವಾಭಿನಯ, ಸೊಗಸಾದ ಹಿತಮಿತವಾದ ಸಂಭಾಷಣೆ, ಕಥಾನಕಕ್ಕೆ ಲೋಪಬಾರದಂತೆ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ‌. ಇಂತಹ ಪ್ರಬುಧ್ಧ ಕಲಾವಿದನ ಬಣ್ಣದ ಪಯಣ ಇದೀಗ ನಿಮ್ಮ ಮುಂದೆ...
Selco India Presents,
ಯಕ್ಷ ಲೋಕ (ಬಣ್ಣದ ಪಯಣ) ವಿನೂತನ ಸರಣಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣಯಾಜಿ...
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿಯವರ ಸಂದರ್ಶನದ ಲಿಂಕ್:
• Ashwini Kondadakuli In...
ಶಶಿಕಾಂತ್ ಶೆಟ್ಟಿ ಕಾರ್ಕಳ ಅವರ ಸಂದರ್ಶನದ ಲಿಂಕ್:
• Shashikanth Shetty Int...
ಪ್ರಭಾಕರ ಜೋಶಿಯವರ ಸಂದರ್ಶನದ ಲಿಂಕ್:
• M Prabhakar Joshi Inte...
ಯಕ್ಷ ಲೋಕ ಸರಣಿಯ ಇತರೆ ಸಂದರ್ಶನಗಳ ಲಿಂಕ್:
ಬಳ್ಕೂರು ಕೃಷ್ಣಯಾಜಿ: • Balkur Krishnayaji Int...
ಕೊಂಡದಕುಳಿ ರಾಮಚಂದ್ರ ಹೆಗಡೆ: • Kondadakuli Ramachandr...
ಕೋಟ ಶಿವಾನಂದ: • Kota Shivananda Interv...
ಗೋಡೆ ನಾರಾಯಣ ಹೆಗಡೆ: • Gode Narayana Hegade I...
ಸಂಜಯ ಬೆಳೆಯೂರು: • Sanjay Beleyur Intervi...
#BalkurKrihsnayaji #YakshaganaArtist #SELCO #YakshaLoka #bookbrahma

Пікірлер: 48
@AshwiniShetty-k6k
@AshwiniShetty-k6k Ай бұрын
ನನ್ನ ಮೆಚ್ಚಿನ ಕಲಾವಿದವರು 🙏
@shambhubhat6370
@shambhubhat6370 Ай бұрын
Most versatile actor,personally I know, such a long period with same efficiency, let him flourish for ever
@shambhubhat6370
@shambhubhat6370 Ай бұрын
He is the story of an era
@ShashidharKoteMusic
@ShashidharKoteMusic 4 ай бұрын
Naanu yaajiyavara permanent abhimaani Simply great yaajianna
@narayanabhandary3797
@narayanabhandary3797 Жыл бұрын
Humility, Gratitude, Depths of Art are personified..... No words to put in words.... Individual and personal knowledge is beyond imagination!❤😀🙏🙏🙏🙏🙏
@GopalBhagwat-ek3pj
@GopalBhagwat-ek3pj Жыл бұрын
ಗಂಭೀರ ದ್ವನಿಯಲ್ಲಿ ಅರ್ಥಹೇಳುವ, ಒಳ್ಳೆಯ ಕಲಾವಿದರು ತುಂಬಾ ಸಂತೋಷ ವಾಯಿತು
@BalakrishnaGk-v7c
@BalakrishnaGk-v7c 4 ай бұрын
Nanna nechina kalavidaru
@keerthanhb906
@keerthanhb906 Жыл бұрын
ಸಾಲಿಗ್ರಾಮ ಮೇಳದ ತಿರುಗಾಟದ ಬಗ್ಗೆ ,ಕಾಳಿಂಗ ನಾವಡರ ಒಡನಾಟದ ಬಗ್ಗೆ ಕೇಳಲೇ ಬೇಕಿತ್ತು ಸರ್
@shishirahebbar2999
@shishirahebbar2999 Жыл бұрын
ಸಂದರ್ಶಕರು ಇನ್ನೂ ವಿಷಯ ಕೇಳಬೇಕಿತ್ತು ...
@lakshmanashetty3621
@lakshmanashetty3621 6 ай бұрын
ಕೇಳದೇ ಇದ್ದದ್ದು ಖಂಡಿತವಾಗಿಯೂ ಬಹುದೊಡ್ಡ ಲೋಪ.
@smithyanthaya
@smithyanthaya 3 ай бұрын
bekaddu kelilla, mahabala hegdeyavru mela yake bitru math bandra antha adhikave keliddu
@Kiran-h9y5b
@Kiran-h9y5b 7 ай бұрын
❤💐💐💐👌
@sathishkundar7374
@sathishkundar7374 Жыл бұрын
Kalinga navadara bagge heli
@sathishkundar7374
@sathishkundar7374 Жыл бұрын
Navadaru nenapagillave yaagi aware
@srikanthbandya124
@srikanthbandya124 Жыл бұрын
ನನ್ನ ಮೆಚ್ಚಿನ ಅದ್ವಿತೀಯ ಕಲಾವಿದರು 🙏🙏🙏
@adithyabalike5592
@adithyabalike5592 Жыл бұрын
ನಿಜವಾಗಿಯೂ ಒಳ್ಳೆಯ ಕಲಾವಿದರು ಮತ್ತು ಒಳ್ಳೆಯ ವ್ಯಕ್ತಿ.
@rajucns9386
@rajucns9386 Жыл бұрын
ಇವ್ರು ನನ್ನ ನೆಚ್ಚಿನ ಕಲಾವಿದ್ರು ಆದ್ರೆ ಇವ್ರು ಮೂರು ನಾಲ್ಕು ಕಲಾವಿದರನ್ನು ಗುರುಗಳು ಅಂದ್ರು ಅದ್ರಲ್ಲಿ ಉಜರೆ ಅಂತ ಹೇಳಿದ್ದು ತುಂಬಾ ವಿಷಾದಕರ ಅವನೊಬ್ಬ ಲುಚ್ಛ ಕಲಾವಿದ
@dhanyarao282
@dhanyarao282 Жыл бұрын
ನನ್ನ ಮೆಚ್ಚಿನ ಕಲಾವಿದರು🎉❤
@BhaskarPoojary-g2g
@BhaskarPoojary-g2g 6 ай бұрын
Super. Kalavida
@ganapathiganapathi97
@ganapathiganapathi97 Жыл бұрын
ನನ್ನ ಮೆಚ್ಚಿನ ಕಲಾವಿದ ತುಂಬಾ ಅವರ ಅಭಿಮಾನಿ
@shettydivakara1353
@shettydivakara1353 Жыл бұрын
ನನ್ನ ನೆಚ್ಚಿನ ಕಲಾವಿದ ರು.
@multitalent3952
@multitalent3952 Жыл бұрын
Super ಇತರ ಎಲ್ಲಾ ‌ಕಲಾವಿದರ ಸಂದರ್ಶನ ಮಾಡಿ
@HarishMarathi-me6xf
@HarishMarathi-me6xf Жыл бұрын
Supar 🙏🙏🙏🙏
@jyotipoojari8658
@jyotipoojari8658 11 ай бұрын
Sir I want to tell thing Yakshagana
@santhoshpoojari3672
@santhoshpoojari3672 Жыл бұрын
❤❤❤❤❤
@prashanthegde2352
@prashanthegde2352 Жыл бұрын
Tumba,chennagide,nimma,tumba, chennagide
@surendrashetty885
@surendrashetty885 10 ай бұрын
super Balkir yaji
@jyotipoojari8658
@jyotipoojari8658 11 ай бұрын
Sir I lam sushant pujari
@manjunath.ganiga
@manjunath.ganiga Жыл бұрын
Super sir❤
@vasanthshetty1145
@vasanthshetty1145 11 ай бұрын
Super Mathu, Super actor
@jayaramshetty9230
@jayaramshetty9230 Жыл бұрын
Kalinga navadare avara yelegege karana avra bagge onde ondu maat ella😢
@vighneshbhat1851
@vighneshbhat1851 Жыл бұрын
Sooooper
@nethraashokganiga6259
@nethraashokganiga6259 Жыл бұрын
Super
@sudeephegde5825
@sudeephegde5825 Жыл бұрын
Great Sir Shri Gurunarshima Swami Bless to All.
@murgajekrishna8031
@murgajekrishna8031 Жыл бұрын
Mangalore aatadalli naanu prekshakanaagidde
@shekarpoojary7626
@shekarpoojary7626 11 ай бұрын
Kalinga.navadarindda.mele.bandu.ega.avara.hesare.helilla.neeu.astte.dodda.kalavidaradru.lekkakke.barudilla.swami.
@purnashastri8720
@purnashastri8720 Жыл бұрын
ಕ್ರಷ್ಣ ಯಾಜಿ ನಮ್ಮ ಊರಿನ ಹೆಮ್ಮೆಯ ಕಲಾವಿದರು ❤️❤️❤️(ಉಂಚಗಿ ವಾಲಗಳ್ಳಿ,ಕುಮಟಾ )
@shekarpoojary7626
@shekarpoojary7626 Жыл бұрын
Kalinganavadara.hesaru.bayalli.baralilla.asttu.dodda.kalavida.adru.nenapu.ella.nimage.besara.aittu.
@frankmaninde3989
@frankmaninde3989 Жыл бұрын
ಏ ಮಾರಾಯ... ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ ಅವರು, ನೀವು ಏನೇನೋ ಊಹೆ ತಪ್ಪು ಕಲ್ಪನೆ ಮಾಡಿಕೊಳ್ಳವ ಅಗತ್ಯ ಇಲ್ಲ. ನಾವುಡರ ಜೊತೆ ಯಾಜಿಯವರ ಸಾಂಗತ್ಯ ಅವರನ್ನೇ ಕೇಳಿ ತಿಳಿದುಕೊಳ್ಳಿ. ಸಜ್ಜನ ಯಾಜಿಯವರ ಗುಣ ವಿಶೇಷತೆ ಏನೆಂದರೆ ತಕ್ಕಷ್ಟೇ, ಹಿತಮಿತವಾಗಿ ಮಾತಾಡಿದ್ರೂ ಹ್ರದಯವಂತರು.
@BalakrishnaGk-v7c
@BalakrishnaGk-v7c Жыл бұрын
Nanna nechina kalvidaru
@sukanyas6831
@sukanyas6831 Жыл бұрын
❤🙏🏼👏👌👍
@raghavendraaithal5977
@raghavendraaithal5977 Жыл бұрын
❤❤
@sukeshmadivala5828
@sukeshmadivala5828 Жыл бұрын
New Colour Match Puzzle Challenge - Incredibox Sprunki
00:23
Music Playground
Рет қаралды 43 МЛН
Версия без цензуры в 🛒 МИРАКЛЯНДИЯ
00:47
Yakshagaana -  Gadayuddha ,  Kalaadhara Yaksha ranga balaga Jalavalli
3:43:59
kaladhara yaksharanga balaga (R)jalavalli
Рет қаралды 48 М.
Ashok Bhat Siddapura - Interview - Part 01 - Shreeprabha Studio
24:06
Shreeprabha Studio
Рет қаралды 25 М.
Interview with Prominent Yakshagana Artist Jalavalli Venkatesh Rao | Chandana Archives
1:02:45
ದೂರದರ್ಶನ ಚಂದನ - Doordarshan Chandana
Рет қаралды 24 М.
New Colour Match Puzzle Challenge - Incredibox Sprunki
00:23
Music Playground
Рет қаралды 43 МЛН