ಕೇಜ್ರಿವಾಲ್‌ ಮನೆ ಎದುರು ಕಸದ ಗುಡ್ಡೆ ಹಾಕಿದ ಸ್ವಾತಿ ಮಲಿವಾಲ್‌ | Swati Maliwal Protest | Suvarna News

  Рет қаралды 3,274

Asianet Suvarna News

Asianet Suvarna News

Күн бұрын

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಹೊರಗೆ ಕಸ ಎಸೆದು ಪ್ರತಿಭಟನೆ ನಡೆಸಿದ್ದಕ್ಕಾಗಿ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಮಲಿವಾಲ್ ಮತ್ತು ಅವರ ಸಹಾಯಕರು ವಿಕಾಸಪುರಿಯ ರಸ್ತೆಗಳಿಂದ ಕಸವನ್ನು ಸಂಗ್ರಹಿಸಿ, ಮೂರು ಮಿನಿ ಟ್ರಕ್‌ಗಳಲ್ಲಿ ಸಂಗ್ರಹಿಸಿ ಫಿರೋಜ್‌ಶಾ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ಮನೆಯನ್ನು ತಲುಪಿದರು. ಮಹಿಳಾ ಪೊಲೀಸ್‌ ಅವರನ್ನು ಬಂಧಿಸುವ ಮುನ್ನ, ಟ್ರಕ್‌ನಲ್ಲಿದ್ದ ಕಸವನ್ನು ಕೇಜ್ರಿವಾಲ್‌ ಮನೆ ಮುಂದೆ ಹಾಕಿದ್ದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#SwatiMaliwal #AAP #DelhiPolitics #SuvarnaNews #kannadanews #karnatakapolitics #karnatakanews #AsianetSuvarnaNews #news #karnataka
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews

Пікірлер: 4
@nityanadhalle.3687
@nityanadhalle.3687 7 күн бұрын
ದಿಲ್ಲಿ ಎಲೆಕ್ಷನ್ ಟ್ರೆಂಡ್
@madhavk79
@madhavk79 7 күн бұрын
Eekege yaake bjp ticket kodlilla?
@lmudeshishetkarsantoshsang5852
@lmudeshishetkarsantoshsang5852 7 күн бұрын
JCB
@sreenivasask
@sreenivasask 7 күн бұрын
Bjp
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
My scorpion was taken away from me 😢
00:55
TyphoonFast 5
Рет қаралды 2,7 МЛН