ಕಾಲಿಗೆ ಹಾಕೋಕೆ ಚಪ್ಪಲಿ ಇರಲಿಲ್ಲ😥ಇವತ್ತು 'ಹುಬ್ಬಳ್ಳಿಯಲ್ಲಿ ನೂರು ಕೋಟಿ' ಒಡೆಯ - ಸಕ್ಸಸ್ ಫುಲ್ ಗಂಡ ಹೆಂಡತಿ ಸ್ಟೋರಿ

  Рет қаралды 771,211

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

Пікірлер
@HeggaddeStudio
@HeggaddeStudio 5 ай бұрын
Please Subscribe & Support #Heggadde_Studio
@shirram2700
@shirram2700 5 ай бұрын
Psk🎉🎉🎉🎉🎉
@ashikasafwan9199
@ashikasafwan9199 5 ай бұрын
Job vacancy udya madam
@AnilBagali-pm5lq
@AnilBagali-pm5lq 5 ай бұрын
@@HeggaddeStudio ರೈತರಿಗೆ ಸಿಗುವ ವಸ್ತು ವಿಡಿಯೋ ಹಾಕಿ ಸರ್ apmc market hubbali
@jarashu8723
@jarashu8723 5 ай бұрын
Sir avrud industry du vedio madi
@jarashu8723
@jarashu8723 5 ай бұрын
Sir avrud industry du vedio madi
@shivarajs8409
@shivarajs8409 5 ай бұрын
ತುಂಬಾ ಸಮಯದ ನಂತರ ಮನ ಮುಟ್ಟುವಂತಹ ವ್ಯಕ್ತಿತ್ವದ ಪರಿಚಯ ಹಾಗೂ ಎಂದಿಗೂ ನಿಂತ ನೀರಾಗಬೇಡ ಎನ್ನುವಂತ.. .. ಬದುಕಿಗೆ ಪಾಠ ❤
@hemalatakulkarni3527
@hemalatakulkarni3527 5 ай бұрын
❤❤superb 👌 👏 sir may God's God bless 🙌 you 2:08
@nandutalavar
@nandutalavar 5 ай бұрын
ನಿಮಗೆ ಯಾರು ದೃಷ್ಟಿಯನ್ನು ತಾಗದೆ ಇರಲಿ ಸರ್. ನಿಮ್ಮ ಯಶಸ್ಸು ಮುಂದುವರೆಯಲಿ
@bharathnv4768
@bharathnv4768 22 күн бұрын
ದೇವತೆ ಜೊತೇಲಿ ಇದ್ದರೆ ಎಲ್ಲವೂ ಸಾಧ್ಯ ❤️
@AhamedKhan-n8s
@AhamedKhan-n8s 2 ай бұрын
ಅದ್ಭುತ ಯಶೋಗಾಥೆ ಮೇಡಮ್‌ರವರ ಕೊನೆಯ ಮಾತುಗಳು ಗಂಡ ಸಮಯ ನೀಡಲ್ಲ ಎನ್ನುವ ಹೆಣ್ಣುಮಕ್ಕಳು ನೋಡಿ ಕಲಿಯಬೇಕು, ಇವರ ಸುಖಸಂಸಾರ ಸಂತೋಷವಾಗಿರಲಿ,❤❤
@rajeshwarisa2688
@rajeshwarisa2688 2 ай бұрын
ದೇವರು ಒಳ್ಳೆಯದು ಮಾಡಲಿ ಇವರಿಗೆ. ಯಾರ ದೃಸ್ಟಿ ನು ತಾಗದಿರಲಿ. Devare🙏
@agkannadiga123
@agkannadiga123 5 ай бұрын
ಒಂದು ತಾಡ ಪತ್ರೆಯ ಕತೆ 🎉 but intresting story. ...❤ Best example of true love. ❤
@ganapatimanju4442
@ganapatimanju4442 5 ай бұрын
ತುಂಬಾ ಸ್ಪೂರ್ತಿ ಕೊಡುವಂತ ಆತ್ಮಕತೆ. ತುಂಬಾ ಸುಂದರವಾದ ಜೋಡಿ. ಜಯಕುಮಾರ್ ಸರ ಮತ್ತು ಅವರ ಧರ್ಮಪತ್ನಿಯವರ ಪ್ರಯತ್ನಕ್ಕೆ ಸಿಕ್ಕ ಜಯ. ದೇವರು ಅವರನ್ನು ಚೆನ್ನಾಗಿಟ್ಟಿರಲಿ ಮತ್ತು ಅವರಿಂದ ಇನ್ನಷ್ಟು ಜನರಿಗೆ ಅನುಕೂಲ ಆಗಲೆಂದು ಪ್ರಾರ್ಥನೆ
@nagabharana9978
@nagabharana9978 5 ай бұрын
37:27 ಈ lady face alli ಲಕ್ಷ್ಮೀ ಕಳೆ ತುಂಬಿ ಹರಿತಾಯಿದೆ..❤❤
@Techtalkkannada
@Techtalkkannada 5 ай бұрын
ಮನೆ ಹೆಸರಷ್ಟೇ ಮಹಾಲಕ್ಷ್ಮಿ ಅಲ್ಲ ಮೇಡಂ ಕೂಡ ಅಷ್ಟೇ ಮಹಾಲಕ್ಷ್ಮಿ ಕಳೆ ಹೊಂದಿದ್ದಾರೆ ...
@ಜೀವಿಗಂಗೇನೀರು
@ಜೀವಿಗಂಗೇನೀರು 5 ай бұрын
ನಿಮ್ಮ ಸಾಧನೆಗೆ ದೊಡ್ಡ ಸಲಾಂ..!! ಶುಭಾಶಯಗಳು ಶುಭವಾಗಲಿ
@shivarxgtin9730
@shivarxgtin9730 5 ай бұрын
ಒಳ್ಳೆಯ ವಿಚಾರಗಳು ಒಳ್ಳೆಯ ನಡತೆ ಒಳ್ಳೆಯ ಸ್ಫೂರ್ತಿ ಇದ್ದವರು ಯಶಸ್ಸು ಕಾಣದೆ ಇರಲು ಸಾಧ್ಯ ಇಲ್ಲ ಅವರನ್ನು ಯಶಸ್ಸು ಹುಡುಕಿ ಕೊಂಡು ಬರುತ್ತೆ
@sujatagudisagar5967
@sujatagudisagar5967 5 ай бұрын
🎉🙏💯❤️🙏👍
@sangshettyallapure638
@sangshettyallapure638 5 ай бұрын
ನೂರು ವರ್ಷ ಬದುಕಿ ಸಾವಿರಾರು ಜನ್ರಿಗೆ ಉದ್ಯೋಗ ಕೊಡಿ ಸರ್... ನೀವು ಬಹಳ ಕಷ್ಟ ದುಃಖ ಪರಿಶ್ರಮ ದುಡಿದು ಸಾಧನೆಯನ್ನು ಸಾಧಿಸಿದಿರಿ ಸರ್... ನಿಮಗೆ ನನ್ನ ಒಂದು ನಮಸ್ಕಾರಗಳು 👏
@lokeshnk3258
@lokeshnk3258 4 ай бұрын
ಅಮ್ಮ ತಾಯಿ ನೀವು ನಿಜವಾಗಿಯೂ ದೇವತೆ ಅನ್ನಪೂರ್ಣೆಶ್ವರಿ ದೇವರು ನಿಮಗೆ ಆಯುರಾರೋಗ್ಯ ಅಭಿವೃದ್ಧಿ ಕೊಡಲಿ🙏🌹❤️🌹🙏👍
@srishailwarad7598
@srishailwarad7598 5 ай бұрын
ತುಂಬಾ ಒಳೆಯ ವಿಚಾರ ಸರ್ ದೇವರು ನಿಮಗೆ ಒಳೆದು ಮಾಡಲಿ
@bmanjui20
@bmanjui20 5 ай бұрын
ಒಂದು ಹೆಣ್ಣು ಗಂಡ ನ ಹಿಂದೆ ಇದ್ರೆ ಮಾತ್ರ ಈ ತರ ಸಾಧನೆ ಮಾಡೋಕೆ ಸಾಧ್ಯ. ❤
@sanjuparit597
@sanjuparit597 5 ай бұрын
ಸೂಪರ್. ಸರ್
@1andtheOnly
@1andtheOnly 5 ай бұрын
Pungodella bidu...95% henmakklu hana, aasti, bandmele ne gandan jothe barodu.
@praveengowda6424
@praveengowda6424 5 ай бұрын
ಮತ್ತೆ ಅಬ್ದುಲ್ ಕಲಾಂ 🤔​@@sanjuparit597
@AbhiAbhi-et3iq
@AbhiAbhi-et3iq 5 ай бұрын
Entha hennu helu pavitra gowda taranu irthare baddattadde 😂😂😂
@bmanjui20
@bmanjui20 5 ай бұрын
@@AbhiAbhi-et3iq ಅದು ಹೆಣ್ಣೇ ಆದರೆ ಗಂಡು ಅದರ ಹಿಂದೆ ಹೋಗಿದ್ದು ತಪ್ಪು.. ಗಂಡಿನ ಹಿಂದೆ ಹೆಣ್ಣು ಇರಬೇಕೆ ಹೊರತು ಗಂಡು ಹೆಣ್ಣಿನ ಹಿಂದೆ ಹೋಗಬಾರದು. ಅರ್ಥ ಆಯ್ತಾ ಬಡ್ಡಿತ್ತದೆ.
@shivushivu2293
@shivushivu2293 2 ай бұрын
ತುಂಬಾ ವಿಚಾರ ತಿಳೀತು ಸರ್ ನಿಮ್ಮಿಂದ Tq ದೇವರು ನಿಮಗೆ ಒಳ್ಳೇದು ಮಾಡ್ಲಿ 🎉🎉
@ravishankerhj4937
@ravishankerhj4937 2 ай бұрын
Thanks to Heggade studio 🌹🙏🌹👌🌹
@ramums9650
@ramums9650 23 күн бұрын
Proud person and role model for all youths .
@ashahe5720
@ashahe5720 5 ай бұрын
ಅಮ್ಮ ಮಹಾಲಕ್ಷ್ಮಿ. Sir ತುಂಬಾ ಗ್ರೇಟ್. ಸಂದೀಪ್ ಈ ಸಂದರ್ಶನ ಬಹಳ ಚೆನ್ನಾಗಿ ಮೂಡಿ ಬಂದಿದೆ ನಮಸ್ಕಾರ 😊
@slilavathis5668
@slilavathis5668 5 ай бұрын
ನಿಜ ಒಂದು ಹೆಣ್ಣು ಒಂದು ಗಂಡು ಒಂದೇ ಮನಸ್ಸಿನಿಂದ ಸಂಸಾರವನ್ನು ತೂಗಿಸಿಕೊಂಡು ಹೋದರೆ ಏನು ಬೇಕಾದರೂ ಸಾಧನೆ ಮಾಡಬಹುದು ಥ್ಯಾಂಕ್ ಯು ಸರ್
@asmathgouhar7687
@asmathgouhar7687 2 ай бұрын
Well said first husband give respect to wife , wife also give respect to husband
@SumithraHRSumi
@SumithraHRSumi 2 ай бұрын
Inspiring life.god bless you sir and Madam
@giliyarrajesh8715
@giliyarrajesh8715 Ай бұрын
God blees both of you... 🙏
@basavantappabidarageri4875
@basavantappabidarageri4875 Ай бұрын
🙏 ನಮಸ್ತೆ ಜಯಕುಮಾರ್ ಸರ್ ನಿಮ್ಮ ಹೆಸರಲ್ಲಿಯೇ ಜಯ ಇರುವುದರಿಂದ ಇನ್ನ ಮೇಲೆ ನಿಮ್ಮನ್ನು ಯಾರು ಮುಟ್ಟೋಕೆ ಆಗೋದಿಲ್ಲ ಬಿಡಿ ನಿಮ್ಮ ಮೇಲೆ ಭಗವಂತನ ಆಶೀರ್ವಾದ ಇದೆ. ನಿಮ್ಮ ಪರಿಸ್ಥಿತಿ ಬಂದವರಲ್ಲಿ ನಾನು ಒಬ್ಬ ಎಷ್ಟೋ ಜನ ಇಂಥ ಪರಿಸ್ಥಿತಿ ಸಿಲುಕಿ ಸಮಾಜದಿಂದ ದೂರ ಹೋಗಿಬಿಟ್ಟಿದ್ದಾರೆ. ಮತ್ತೆ ನಿಮ್ಮ ಹೆಂಡತಿಯ ಹೆಸರು ಶ್ವೇತಾ ಇಟ್ಟಿದ್ದಾರಲ್ಲ ಶ್ವೇತ ಎಂದರೆ ಬಿಳಿ ಎಂದರ್ಥ ಬಿಳಿ ಬಣ್ಣದಷ್ಟೇ ನಿಷ್ಕಲ್ಮಶ ನಿಶ್ಚಲ ನಿಷ್ಟುರ ಒಳ್ಳೆಯ ಮನಸ್ಸಿರುವವರಿಗೆ ದೇವರು ಒಳ್ಳೇದು ಮಾಡುತ್ತಾನೆ. ಒಳ್ಳೆಯದಾಗಲಿ ಸರ್ ನಿಮ್ಮ ಕಥೆ ಕೇಳಿ ನನಗಂತೂ ಬಹಳ ನೋವಾಗಿದೆ ಮತ್ತು ಅಷ್ಟೇ ಖುಷಿಯಾಗಿದ ಏಕೆಂದರೆ ನನ್ನ ಕಥೆಯಲಿ ಕೂಡ ಇಂಥದೇ ಆಗಿದೆ. ಸರ್ ನಾನು ನಿಮ್ಮನ್ನು ಒಂದು ಸಾರಿ ದಯವಿಟ್ಟು ಭೇಟಿಯಾಗ್ತೀನಿ ಅವಕಾಶ ಕೊಡಿ 🙏👍💪👌👌👌👌 ಸೂಪರ್ ದಂಪತಿಗಳು ಸರ್ ನಿವು. 👉ನಿಮ್ಮ ಮೇಲೆ ಯಾವ ಪ*** ಕಣ್ಣು ಬಿಳ್ದಾಗಿರಲಿ 👈😭
@jaykumaralagundagi297
@jaykumaralagundagi297 Ай бұрын
🙏
@mallikarjunaveeranagoudar
@mallikarjunaveeranagoudar Ай бұрын
Supper,maha,mother,father,🙏🙏🙏🙏🙏👍🥰🥰⭐⭐
@MallammaNaganakere
@MallammaNaganakere 3 ай бұрын
ಸಂಸ್ಕಾರದಲ್ಲಿ ಬೆಳೆದ ಶ್ವೇತ ಹಾಗಾಗಿ ಎಷ್ಟು ಎತ್ತರ ಮತ್ತು ದಲ್ಲಿ ತಮ್ಮನ್ನು ಸಹಕರಿಸಿದ್ದಾಳೆ ಇವಳ ಗುರು ಹಾಯ್ ಬಾ ಹಾಗಾಗಿ ನಿಮ್ಮನ್ನು ಸಿಕ್ಕಿದ್ದಾಳೆ ಜಯ ಶ್ವೇತಾ ಅವರಿಗೆ ಅಭಿನಂದನೆಗಳು 🙏🙏🙏
@Manjunath-qr3yl
@Manjunath-qr3yl 2 ай бұрын
Very inspirational 💫 Interview 🙏🙏🙏🙏
@sandyay8928
@sandyay8928 5 ай бұрын
ನಂದು ಸೇಮ್ ಸ್ಟೋರಿ ಇದೆ ಇವರ ಸ್ಟೋರಿ ಕೇಳಿ ತುಂಬಾ ಖುಷಿ ಆಯ್ತು ನಾನು ಈವಾಗ್ ವಂದ್ ಹಂತಕ್ಕೆ ಬೆಳಿಯೋಕೆ ಪ್ರಯತ್ನ 1ವರ್ಷದ್ ಹಿಂದೆ ಸ್ಟಾರ್ಟ್ ಆಗಿದೆ ಬೆಳೀತೀನಿ 200cr ಮಾಡೇ ಮಾಡ್ತೀನಿ ಇದು ನನ್ನ ಬಾಳಿನ ಅದ್ಭುತ ವಿಡಿಯೋ ನಾನ್ ನಾಳೆ ಬೆಳದಮೇಲೆ ಈ ವಿಡಿಯೋ ಆ ಬೆಳವಣಿಗೆಯ 90% ಆಗಿರುತ್ತೆ ಧನ್ಯವಾದಗಳು 👏👍
@purnimag5090
@purnimag5090 4 ай бұрын
Superb All the very best ❤😊
@sandyay8928
@sandyay8928 4 ай бұрын
@@purnimag5090 thank you medam 👏👏
@amrithashriya8452
@amrithashriya8452 3 ай бұрын
All the best 👍 I wish you success
@anandapoojarianandanp7048
@anandapoojarianandanp7048 3 ай бұрын
👌👌sir Tq
@sandyay8928
@sandyay8928 3 ай бұрын
@@amrithashriya8452 tq 👏👏
@bheemraokodli7955
@bheemraokodli7955 2 ай бұрын
You are aimful man, All the best sir. 👍
@neelaganganaregal1091
@neelaganganaregal1091 5 ай бұрын
ಈ ನಮ್ಮ ಹುಬ್ಬಳ್ಳಿಯಂತ ಚಿಕ್ಕ ಊರಿನಲ್ಲಿ ಇಂತಹ ದೊಡ್ಡ ಸಾಧಕರು ಇದ್ದಾರೆ ಅಂತ ನೋಡಿ ತುಂಬಾ ಖುಷಿಯಾಯ್ತು ಅಳಗುಂಡಿಗಿ ಸರೆ ಮತ್ತು ಶ್ವೇತಾ ಮೇಡಂ ನಿಮಗೊಂದು ನನ್ನ ಹೃದಯ ಪೂರ್ವಕ ಅಭಿನಂದನೆಗಳು, ನಿಮ್ಮ ಸೇವೆ ಈ ಸಮಾಜಕ್ಕೆ ತುಂಬಾ ಅವಶ್ಯಕವಿದೆ. ನಿಮ್ಮಬ್ಬರಿಗೂ ಆ ಭಗವಂತ ಆರೋಗ್ಯಭಾಗ್ಯ ಆಯುಷ್ಯ ಕೊಟ್ಟು ಕರುಣಿಸಲಿ
@MohamedAshraf-rg1hm
@MohamedAshraf-rg1hm 4 ай бұрын
Nimma hubballi chikkadu alla adu Chhota Bombay....😅😅
@Ravicgsce
@Ravicgsce 3 ай бұрын
Hard work and persistence patience paysoff in long term. Karnataka visionary person. Olle kelsa mundvarisi. India needs industrialist like you. Gratitude to sir. We want to see you a vision of 1000+ employess. India 🇮🇳 growth big vision ge kelsa madi. All the best 👍
@mnangadi3138
@mnangadi3138 2 ай бұрын
U r role model to every one..❤❤
@satishhanumantha3561
@satishhanumantha3561 Ай бұрын
My life story is similar and 2007 is the year I too clicked in business the only difference is I was not married then now I .happy I have wife who's understanding the only difference is monetarily I didn't grow but have achieved purely on merit, ethics, honesty and perseverance God bless you couple
@tippumba
@tippumba 5 ай бұрын
ಅದ್ಬುತ ಜಯಪ್ರಕಾಶ್ ಸರ್ ನೈಜ ಹಾಗೂ ಸಹಜ ಸಚ್ಚಾರಿತ್ರ್ಯ ಕುಟುಂಬ, ಇತರ ಗುಣ ಸ್ವಭಾವವಿರುವ ಹುಡಗಿ / ಹುಡುಗ ಜೀವನ ಸಂಗಾತಿಯಾದರೆ ಬಾಳೆ ಬಂಗಾರ🎉❤
@BasavarajK-zp5xu
@BasavarajK-zp5xu 5 ай бұрын
Thanks super super video ❤
@LathaManju-l9s
@LathaManju-l9s 5 ай бұрын
ಜೀವನ ಅಲ್ಲಿ ನಿಮ್ಮ ತರ ಸಾಧಿಸಬೇಕು ಸರ್ . ನಿಮ್ಮ ತರ ಬದುಕ್ಬೇಕು ಸರಳವಾಗಿ , ಸ್ವಾಭಿಮಾನಿ ಅಗಿ ಬದುಕಬೇಕು . 🥰🥰❤️❤️
@shankarms5290
@shankarms5290 5 ай бұрын
ಸೂಪರ್ ಜೋಡಿ, ಒಳ್ಳೆ ಗುಣ, ತಾಳ್ಮೆ, ನಿಮ್ಮ ನಿರಂತರ ದುಡಿಮೆಯೇ ನಿಮ್ಮ ಉನ್ನತಿಗೆ ದಾರಿ 🙏💐
@HANUMANTHA-sl2qo
@HANUMANTHA-sl2qo 2 ай бұрын
Great ❤sir
@fazilkhaderfarook5485
@fazilkhaderfarook5485 2 ай бұрын
Very nice🎉
@muralidharatk29
@muralidharatk29 10 күн бұрын
I have working in agriculture department. We also ordered Alagundagi tarpaulins only. Because tarpaulins quality is very good.
@shwetaalagundagi3867
@shwetaalagundagi3867 5 күн бұрын
thank you for keeping trust in my company, sir🙏
@r.sureshkumar9386
@r.sureshkumar9386 5 ай бұрын
Same ಸೂರ್ಯವಂಶ ಸಿನಿಮಾ ಸ್ಟೋರಿ & ಇವರ ನಿಜ ಜೀವನದಲ್ಲಿ ಒಂದೇ ಆಗಿದೆ sir ಹಾಗೂ ನನ್ನ ಜೀವನ ದಲ್ಲೂ 14 ವರ್ಷ ಯಿಂದೆ ನಡೆದ same ಇದರಲ್ಲಿ ನನ್ನ ಕಥೆ ನೂ ಕೂಡ ಕಣ್ಣ್ ಮುಂದೆ ನೋಡ್ದೆ sir, ಈ ದಂಪತಿಗಳಿಗೆ ಮತ್ತು ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು
@KalakappaBhairagond
@KalakappaBhairagond 2 ай бұрын
ನನಗೊಂದು ಕೆಲಸ ಕೊಡಿ ಸರ್ ನಾನು ತುಂಬಾ ಕಷ್ಟದಲ್ಲಿ ಇದ್ದೀನಿ.. 🙏🙏
@umeshlingappa5639
@umeshlingappa5639 4 ай бұрын
Long live couple. Hard work pays. Both spoke from bottom of their hearts. My prayers & wishes for newer & greater heights. God bless you couple & family. Take care.
@geetag1101
@geetag1101 5 ай бұрын
ಸರ್ ಇಂತ ಮಹನೀಯರನ್ನ ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 👌👌🙏🙏ಅವರ ಸಾಧನೆಯನ್ನ ನೋಡಿ ನನಗೆ ತುಂಬಾನೇ ಖುಷಿಯಾತು good luck ಸರ್ hats of ಸರ್ 🙏🙏
@ananthbhat6563
@ananthbhat6563 5 ай бұрын
Super ಜೋಡಿ... EGO ಇಲ್ಲಾ.. ಸೆಲ್ಯೂಟ್ ಇಬ್ರಿಗೂ...
@sharanapparotti2864
@sharanapparotti2864 4 ай бұрын
ಮನಸ್ಸು ಇದ್ದಲ್ಲಿ ಮಾರ್ಗವಿದೆ. ಥ್ಯಾಂಕ್ ಯು ಸರ್.
@ashokaashoka2067
@ashokaashoka2067 15 күн бұрын
ಮೇಡಂ ತುಂಬಾ ಚೆನ್ನಾಗಿ ಮಾತನಾಡಿದ್ರಿ. ಪ್ರತಿಯೊಂದು ಹೆಣ್ಣು ಅರ್ಥ ಮಾಡಿಕೊಳ್ಳಲ್ಲಿ
@sharifsavalgi1047
@sharifsavalgi1047 4 ай бұрын
You both are inspiration to all God bless you ❤️
@naveedahamed9598
@naveedahamed9598 14 күн бұрын
Very very fine madam i like your responsibilities
@prakashkpadaki5050
@prakashkpadaki5050 5 ай бұрын
Very nice success story of our own place..inspiring one 👌👌👌🙏
@irannac
@irannac 9 күн бұрын
Good episode
@Sagaraloka
@Sagaraloka 5 ай бұрын
ಸರ್ ನಿಮಗೆ ವಯಸ್ಸು ತುಂಬಾನೇ ಕಡಿಮೆ ಆದರೆ ಅನುಭವ ಮಾತ್ರ ತುಂಬಾ ಹೆಚ್ಚು ನೀವು ಪಟ್ಟ ಕಷ್ಟದಿಂದ ಇವತ್ತು ಎಷ್ಟೋ ಜನರಿಗೆ ಕೆಲಸ ಕೊಡೊರೀತಿ ಮಾಡಿದ ಆ ದೇವರಿಗೆ ಕೃತಜ್ಞರಾಗಿ ರೋಣ 🙏🙏
@ramachandraacharya1644
@ramachandraacharya1644 5 ай бұрын
inspirational. really motivate this kind of interview.. Thanks To #heggadde.. 🧡🙏Alagundagi Family..
@nk...9307
@nk...9307 5 ай бұрын
ನನಗೆ ಏನು ಬೇಡ ಮೇಡಂ ತರಾ ಹೆಂಡ್ತಿ ಸಿಕ್ರೆ ಸಾಕು. ❤🎉🎉
@shivarajmn4986
@shivarajmn4986 5 ай бұрын
I can't say this bec I am married.
@bharatit3859
@bharatit3859 5 ай бұрын
Me
@vijayakumarbilagi
@vijayakumarbilagi 5 ай бұрын
ಸರ್ ನಿಮ್ಮ ಈ ಸಾಧನೆ ಗೆ ನಿಮ್ಮ ಧರ್ಮ ಪತ್ನಿ, ಸ್ಫೂರ್ತಿ. ಬಂದಂತಹ ಕಷ್ಟಗಳಿಗೆ ಜಗ್ಗದೆ ಬಗ್ಗದೆ ಜಯಶಾಲಿಯಾಗಿದ್ದೀರಿ ಇನ್ನು ನಿಮಗೆ ಹೆಚ್ಚಿನ ಜಯ ಸಿಗಲಿ ಸರ್, ನಮಸ್ಕಾರಗಳು.
@ddayananda9331
@ddayananda9331 4 ай бұрын
ಸೂಪರ್ ಸರ್. ಬೇರೆಯವರಿಗೆ ತಮ್ಮಂಥವರು aadarsha.
@jamesmartin3865
@jamesmartin3865 2 ай бұрын
Super motivation video
@manjuay715
@manjuay715 5 ай бұрын
I met them ,,,very gentle man,,, nice couples ,,,God bless them,,,, inspiration and motivation for so many people,,,,
@rangamv2456
@rangamv2456 2 ай бұрын
Super madam
@Happyhours-i8n
@Happyhours-i8n 4 ай бұрын
ಒಂದೊಳ್ಳೆ ಫ್ಯಾಮಿಲಿ 👌
@rukmanadakatti1055
@rukmanadakatti1055 5 ай бұрын
ನಿಮ್ಮ್ ಸಾಧನೆ ನಮಗೆ ಮಾರ್ಗದರ್ಶನ super jodigalige
@bmanjui20
@bmanjui20 5 ай бұрын
ತುಂಬಾ matured questions kelthira ಸಂದೀಪ್ good interview
@nanuunknown611
@nanuunknown611 5 ай бұрын
ತುಂಬಾ ಒಳ್ಳೆ ಸಂದರ್ಶನ ಸರ್ ಹೀಗೆ ಕುಷಿ ಕುಶಿಯಾಗಿ ಇರಿ ನೂರು ಕಾಲ ನಾವು ನಿಮ್ಮ ಪತ್ನಿ 💛❤️
@osandeepkumar4890
@osandeepkumar4890 5 ай бұрын
Good job, All the best ..😊
@vidyasatya4861
@vidyasatya4861 4 ай бұрын
So nice I felt by his achievement story God is re with hard working people Nice to see you both Made for each other God Bless you both Loved your journey❤
@Zeenath-d9z
@Zeenath-d9z 4 ай бұрын
Sir great for your concern about farmer 🙏👍
@PadmanabhaBhatthire
@PadmanabhaBhatthire 3 ай бұрын
Adbhutha jeevan charithe. Alagundi hiriyara hesarannu mareyade thanna hesarannu mareyallirisi sarala adbhutha vyakthithwada shakthi yaagi thayi lakshmi yaagi munnaddsuva mahalakshmige shirabaagi vandisuve. Nimma factory, jeevana yendendoo sukha santhosha aayussu deerghavaagi innu olleya reethiya seva kottu vishwa vikhyatharaagi. ❤🎉😊
@shivakumar-ro6by
@shivakumar-ro6by 2 ай бұрын
God bless you sir...
@HindutvaSatyahai
@HindutvaSatyahai 5 ай бұрын
What a inspiration story i love this couple, first time without skipping i watched full video thank you so much for this beautiful story ❤❤❤
@RaghupathiSuma
@RaghupathiSuma 5 ай бұрын
ಇಂಥ ಸಂದರ್ಶನ ಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤️🌹🙏🏻 ಸರ್ ಮತ್ತು ಮ್ಯಾಮ್.. ನಿಮ್ಮ ಸಂಭಾಷಣೆ ಮೊದಲಿಂದ ಕೊನೆಯ ತನಕ ಕೇಳಿದ್ದು.. ನನ್ನ ಅರಿವಿಗೆ ಬಂದಿದ್ದು.. ನನ್ನ ಕಣ್ಣೀರು ಗದ್ದದ ತನಕ ಬಂದು ಎದೆಗೆ ತೊಟ್ಟಿಕ್ಕಿದ್ದಾಗಲೇ.. ಏನೋ ಗದ್ಗದ ಸ್ಥಿತಿ.. ನಿಮ್ಮ ಕಷ್ಟದ ಅನುಭವ, ಹಂಚಿಕೊಂಡ ರೀತಿ.. ಹೊರಬಂದ ರೀತಿ, ಎಂದಿಗೂ ಬಿಡದ ನೀತಿ, ಕಷ್ಟಕ್ಕಾದವರ ನೆನಸುವ ಪರಿ, ನಿಮ್ಮ ನೆರಳಿನ ಜನರ ಬಗ್ಗೆ ಕಾಳಜಿ, ರೈತರ ಬಗ್ಗೆ ವ್ಯಾಪಾರೀ ಮನೋಭಾವ ತೋರದೆ, ಅವರಿಗಾಗಿ ಮಿಡಿಯುವ ನಿಮ್ಮ ಹೃದಯ.. ಇನ್ನೂ ಸಾಧಿಸಬೇಕೆಂಬ ಛಲ, ಏನೂ ನಿಮ್ಮ ಬಳಿ ಇಲ್ಲದಿದ್ದುದಾಗ ಮ್ಯಾಮ್ ರ ನಿರಂತರ ಬೆಂಬಲ.. ಅವರ ಪ್ರೀತಿಯ ಉಪಚಾರ, ಸಹೃದಯತೆ... ವಾವ್.. ಎಷ್ಟು ಹೇಳಿದರೂ ಕಮ್ಮಿಯೇ... 👍🏻⭐ನನಗೀಗ 64.. ಆದರೂ ದುಡಿಯುವ ಹುಮ್ಮಸ್ಸಿದೆ.. ನಿಮ್ಮಂಥವರ ಬಳಿ, ನಿಮ್ಮ ಸೇವೆಯಲ್ಲಿ ನನ್ನನು ತೊಡಗಿಸಲಾದೀತೆ.. ನನ್ನದು ಅಳಿಲು ಸೇವೆ.. ಮಾಡುವ ಸೌಭಾಗ್ಯ.. ಜೀವನ ಸಾರ್ಥಕ.. ಅಂದುಕೊಳ್ಳಲೆ.. ⭐⭐
@shwetaalagundagi3867
@shwetaalagundagi3867 5 ай бұрын
🙏🙏
@bahubalihanji2189
@bahubalihanji2189 5 ай бұрын
Very nice interview and spirit to others ❤
@rpinternationalholidays200
@rpinternationalholidays200 4 ай бұрын
Wow superb sir really u r very inspiring person I feel soo happy by watching dis episode
@timmappanaik3979
@timmappanaik3979 4 ай бұрын
thank you sir your successful life story Handsap you and your family ❤
@bhagyashallagi7367
@bhagyashallagi7367 5 ай бұрын
ನೂರು ವರ್ಷ ಚೆನ್ನಾಗಿ ಬಾಳಿ ಬ್ರದರ್ ನಿಮ್ ಲೈಫ್ ಹೀಗೆ ಅಂತಾ ಗೊತ್ತಿರ್ಲಿಲ್ಲ ತುಂಬಾ ಕಷ್ಟ ಪಟ್ಟಿರಿ ಈಗ ಆ ದೇವರು ಒಳ್ಳೇದು ಮಾಡಿದನೇ ಖುಷಿಯಾಗಿ ಇರಿ ಅಕ್ಕಾ ನೀವು all the best both
@channaveeragowdapatil3597
@channaveeragowdapatil3597 2 ай бұрын
Super 👍 best wishes and story 🎉
@DevendranaikBadabettu
@DevendranaikBadabettu 4 ай бұрын
I will realy inspired
@haneefwelocity5638
@haneefwelocity5638 5 ай бұрын
Hamanisim, Humanity greater than any religion. I salute to u madam, about your views on Humanity.
@paavanatm3892
@paavanatm3892 5 ай бұрын
Very Matured couple 🎉 Made for each other ❤
@SurekhaHN
@SurekhaHN 5 ай бұрын
ಸರ್ ನಿಮ್ಮ ಸ್ಟೋರಿ ಕೇಳಿ ತುಂಬಾ ಖುಷಿಯಾಯಿತು ತುಂಬಾ ದುಃಖ ನ ಆಯ್ತು ನೀವು ಕೆಲಸ ಕೊಟ್ಟಿರುವ 100 ಸಂಸಾರಗಳು ಚೆನ್ನಾಗಿರಲಿ ನಿಮ್ಮ ಮನೆಯವರು ಮಹಾಲಕ್ಷ್ಮಿ ನೇಸರ್ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಇದ್ದದೆ ಎಲ್ಲರಿಗೂ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಧನ್ಯವಾದಗಳು ಸರ್
@yoh9839
@yoh9839 5 ай бұрын
VRL sankeshwar sir was my inspiration ❤❤❤
@sunilbasapur1880
@sunilbasapur1880 4 ай бұрын
Great Sir Really heart touching and encouraging your life story is
@dilipmallya3743
@dilipmallya3743 4 ай бұрын
ಜಯ ಸರ್, 2000 ಇಸವಿಯಿಂದ ನಿಮ್ಮನ್ನ ನೋಡುತ್ತಿದ್ದೇನೆ, ಈಗಿನ ಯುವಕರಿಗೆ ನೀವು ಖಂಡಿತವಾಗಿಯೂ ಮಾರ್ಗದರ್ಶಿ ಹಾಗೂ ದಾರಿದೀಪವಾಗುತ್ತೀರಿ ಎನ್ನುವ ನಂಬಿಕೆ ಇದೆ ಸರ್.
@abdulhafiz7029
@abdulhafiz7029 5 ай бұрын
Good,excellent, I appreciate you bcoz of humanity’s and no discrimination of religion
@rudrappaanikivi1232
@rudrappaanikivi1232 4 ай бұрын
ಈ video ವನ್ನು ದಿನಕ್ಕೆ ಒಂದು ಸಾರಿ ಆದ್ರು ನೋಡುತ್ತೇನೆ sir super sir Great🎉🎉
@kavitha.B1815
@kavitha.B1815 5 ай бұрын
ಅದ್ಭುತ ಎಪಿಸೋಡ್ ವೆರಿ ಇನ್ಸ್ಪಿರೇಷನ್ ಥ್ಯಾಂಕ್ ಯೂ ಸೋ ಮಚ್ ✨🙏
@bhimappagalappanavar6944
@bhimappagalappanavar6944 3 ай бұрын
💐ಅಭಿನಂದನೆಗಳು 💐 ತಮ್ಮ ಸಾಧನೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ದೇವರಲ್ಲಿ ನಂಬಿಕೆ ಇಟ್ಟು ಪ್ರತಿ ನಿತ್ಯ ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡುವ ಭರವಸೆ ನೀಡಿದ್ದಾರೆ ಇದನ್ನು ನೋಡಿದ ಜನ ಸಾಮಾನ್ಯರ ಏಕತೆ ಸಾರುವ ಮೂಲಕ ಸಮಸ್ತ ನಾಡಿನ ಜನತೆಗೆ ಉತ್ತಮ ಸಂದೇಶ ಇರುತ್ತದೆ ಎಂದು ಆಶಿಸುತ್ತೇನೆ ಧನ್ಯವಾದಗಳು
@ummeahmedraza7909
@ummeahmedraza7909 3 ай бұрын
Brother nivo real hero Good motivation
@prakashnh4051
@prakashnh4051 5 ай бұрын
ಮನೆ ಹೆಸರಷ್ಟೇ ಮಹಾಲಕ್ಷ್ಮಿ ಅಲ್ಲ ಮೇಡಂ ಕೂಡ ಅಷ್ಟೇ ಮಹಾಲಕ್ಷ್ಮಿ ಕಳೆ ಹೊಂದಿದ್ದಾರೆ ...god bless your family
@Happyhours-i8n
@Happyhours-i8n 4 ай бұрын
ಸರ್ ನಿಮ್ಮ ಯಲ್ಲಾ ವಿಡಿಯೋ ಸೂಪರ್ ♥️♥️
@aminmangalore2300
@aminmangalore2300 5 ай бұрын
Very very inspiring story and very wonderful couple ❤️
@manjulamanju4202
@manjulamanju4202 Ай бұрын
Super❤
@kalakc604
@kalakc604 5 ай бұрын
Thank you sir Thank you mam kushiyaithu
@vijaykumarg4924
@vijaykumarg4924 3 ай бұрын
ನಿಮ್ಮ ಅನುಭವ,,, ನಿಮ್ಮ ನಿಷ್ಠೆ.... ಅದ್ಬುತ.... ಸರ್..... 🙏🙏🙏
@shachisiya1113
@shachisiya1113 5 ай бұрын
Great Achievement 🎉
@h.sandeepshettybadamane8601
@h.sandeepshettybadamane8601 5 ай бұрын
Smart couple Smart lyf ❤️❤️❤️❤️(with struggle and Hope)
@SarojaSaroja-vv5jk
@SarojaSaroja-vv5jk 5 ай бұрын
👌 wonderful motivete story tq🙏
@MallammaNaganakere
@MallammaNaganakere 3 ай бұрын
👌👌👌 ಕಾಯಕ
@Rkmng
@Rkmng 4 ай бұрын
ಬಹಳ ಪುಣ್ಯವಂತರು ನೀವು , ಮಹಾಲಕ್ಷ್ಮಿ ತರಹ ನಿಮಗೆ ಹೆಂಡತಿ ಸಿಕ್ಕಿದ್ದಾರೆ , ಇನ್ನೂ ನೂರಾರು ವರ್ಷ ಸುಖವಾಗಿ ಬಾಳಲಿ 🎉 .. ದೇವರು ನಿಮಗೆ ಒಳ್ಳೆಯದು ಮಾಡಲಿ ..❤❤
@Sachinuligadh
@Sachinuligadh 5 ай бұрын
I got motivated by him sure I will meet him once after achieving something❤
@shatish-qo7tk
@shatish-qo7tk 5 ай бұрын
ನಿಮ್ಮ ಸಾಧನೆ ಬಹಳ ಮೆಚ್ಚುವಂತಹದು ಜಯಪ್ರಕಾಶ್ ಸರ್ 👏👏👏 👌👌👌 ♥️♥️ 🙏🙏🙏🚩🚩🚩 💪💪 💯 🔥🔥 🥰
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.