ಕಾಂತಾರ..ರಿಷಬ್ ಶೆಟ್ರೆ... ದಯವಿಟ್ಟು ಕ್ಷಮಿಸಿ...| Kirik Keerthi | Tv Vikrama

  Рет қаралды 477,431

TV VIKRAMA

TV VIKRAMA

Күн бұрын

Пікірлер: 1 000
@ananthashanbhag2844
@ananthashanbhag2844 2 жыл бұрын
ನಿಜವಾದ ದೇವರ ನಾಡು ...ಅದೇ ನಮ್ಮ ಕರಾವಳಿ. ಕಾಂತಾರ ಅದನ್ನು ಸಾಕ್ಷಾತ್ಕಾರ ವಾಗಿಸುತ್ತದೆ.
@dhaara2954
@dhaara2954 2 жыл бұрын
I AM FROM DHARWAD, I LOVE KARAWALI CULTURE SIR 🙏🙏🙏🙏🙏
@harish.poojary2606
@harish.poojary2606 2 жыл бұрын
@@dhaara2954 🚩❤
@foodpath8497
@foodpath8497 2 жыл бұрын
@@dhaara2954 ederttFrrrrFyyyyaaCc c n
@kiranboss1348
@kiranboss1348 2 жыл бұрын
Devaru andre nim maneli nim uralli nim deshadalli idane anta Hemme patkondu hodadodkinta nin manadalli idane anta bayadalli hodadu illi yaru police bekagalla judge bekagalla low bekagalla bikshatane roopadalli purohitharu iralla alla antha koogo mullagalu iralla +thorso shathivadhigalu iralla
@chethandevadiga1957
@chethandevadiga1957 2 жыл бұрын
🚩🌕🌙
@gangadharagupta1069
@gangadharagupta1069 2 жыл бұрын
ನೀವು ಹೇಳಿದ ಹಾಗೆ ಕರಾವಳಿಯ ಸಂಸ್ಕೃತಿ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ನಮಗೆ ತುಂಬಾ ಇಷ್ಟವಾಗುವಂತಹ ದೈವ ಆರಾಧನೆ ಧನ್ಯವಾದಗಳು ಕಿರಿಕ್ ಕೀರ್ತಿ ಅವರೇ
@venusvenu4848
@venusvenu4848 2 жыл бұрын
ಈ ರೀತಿಯ ಸಾಕಷ್ಟು ದೇವರ ಆರಾಧನೆ ನಮ್ಮ ಹಿಂದೂ ಸಂಸ್ಕೃತಿ ಯಲ್ಲಿ ಇದೇ, ಈ ರೀತಿಯ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ, ಸನಾತನ ಸಂಸ್ಕೃತಿ ಎಲ್ಲರಿಗೂ ತಿಳಿಯಲಿ 🙏🙏
@Anonymous-im342
@Anonymous-im342 2 жыл бұрын
Barali, ade reethi jai bheem nd asuran thara cinema kooda barali. Adre aa tthara cinema mado thakathu kannada film directors galigilla.
@manjuv9131
@manjuv9131 2 жыл бұрын
@@Anonymous-im342 bandibitta
@venusvenu4848
@venusvenu4848 2 жыл бұрын
@@Anonymous-im342 ಬರಲಿ, ಎಲ್ಲಾ ತರಹದ ಸಿನಿಮಾ ಕೂಡ ಬರಲಿ,ಜೈಭೀಮ್ ಇಡೀ ದೇಶದ ಸ್ವತ್ತು, ಯಾವುದೊ ಜಾತಿಗೆ ಸೇರಿದ ಸ್ವತ್ತಲ್ಲ
@sukumunisucky8158
@sukumunisucky8158 2 жыл бұрын
@@Anonymous-im342 👌😄
@goutamgk9646
@goutamgk9646 2 жыл бұрын
@@Anonymous-im342ನಿಜ, ದೇವರು ಧರ್ಮ ಅಂತ ಹೇಳಿ ದಲಿತರನ್ನು ತುಳಿತಾರೆ. ಮತ್ತೆ ಕಾಂತಾರ ಮೂವೀ ಹಿಂದೂ ಧರ್ಮ ಅಲ್ಲ, ಆದಿವಾಸಿ ಜನರದು. ಯಾಕೆಂದರೆ, ಯಾವ ದೇವರು ನಮ್ಮನ (ಮನುಷ್ಯ ಜೀವಿ) ಮುತ್ತಿಸಿಕೊಳ್ಳುವುದಿಲ್ಲವೋ ಆ ದೇವರು, ಆ ಧರ್ಮ ನಮ್ಮದಲ್ಲ.
@gnaneshwarmahendrakar4920
@gnaneshwarmahendrakar4920 2 жыл бұрын
ರಿಯಲಿ ರಿಯಲಿ ಇಂಥ ಕ್ಲೈಮಾಕ್ಸ್ ಮಾತ್ರ ಯಾರೂ ಇಲ್ಲಿವರ್ಗು ಮಾಡಿಲ್ಲ. ನಿಜವಾಗ್ಲೂ ದೈವ ಬಂದೇದೇನೋ ಅಂಥ ಅನಿಸ್ತು. ಸುಪರ್ಬ್
@lohithkumar3473
@lohithkumar3473 2 жыл бұрын
movie ನೋಡಿ 4 ದಿನ ಆದರೂ ಮನದಲ್ಲಿ ಇನ್ನು ಕಾಂತಾರ ದಿಂದ ಹೊರ ಬಂದಿಲ್ಲ. ಕೊನೆ ಹಾಡಿನಲ್ಲಿ ಬರುವ ನ್ರತ್ಯದ ಅರ್ಥ ತುಂಬಾ ಚೆನ್ನಾಗಿತ್ತು. ಪ್ರಕ್ರತಿ ಅನ್ನು ನೀವು ರಕ್ಸಿಸಿದರೆ ದೈವವಾದ ನಾನು ನಿಮ್ಮನ್ನು ರಕ್ಸಿಸುತ್ತೆನೆ ಅನ್ನೋದು.wow ನಿಜವಾಗ್ಲೂ ಇದು ಒಂದು ದಂತಕತೆ.........ಕಾಂತಾರ 🙏🔥
@akashgowda1742
@akashgowda1742 2 жыл бұрын
ನಿಜ ಬ್ರದರ್ ಎರಡು ಬಾರಿ ಮೂವಿ ನೋಡಿದೆ, ಆ ದೈವದ ಶಕ್ತಿ ಅನ್ನಿಸುತ್ತೆ ಇನ್ನ ಹೊರಗೆ ಬರಲಿಕ್ಕೆ ಆಗ್ತಾ ಇಲ್ಲ.
@tejaswiniprasad2749
@tejaswiniprasad2749 2 жыл бұрын
Houdu sir
@avinashpoojari8515
@avinashpoojari8515 2 жыл бұрын
Hu hu broo nange tumba changedye....yela devara mahime🙏🙏🙏
@akashgowda1742
@akashgowda1742 2 жыл бұрын
@@avinashpoojari8515 ಖಂಡಿತ ಹೌದು
@adityaadi8310
@adityaadi8310 2 жыл бұрын
Nijja bro nangu agtilla a daivada koogu kelstane ide
@subramanyasheregar9119
@subramanyasheregar9119 2 жыл бұрын
ಅದ್ಭುತ 🙄
@ramachandrak62
@ramachandrak62 2 жыл бұрын
ನೀವು ಹೇಳಿದಂತೆ ಕಾಂತಾರ ಒಂದು ಒಳ್ಳೆಯ ಮನರಂಜನೆಯ ಚಿತ್ರ. ರಿಷಬ್ ಶೆಟ್ಟಿಯವರ ನಟನೆ ಅಧ್ಬುತ
@shivanandaiahn251
@shivanandaiahn251 2 жыл бұрын
ರಿಷಬ್ ಶೆಟ್ಟಿ... ಒಬ್ಬ highly tallented.. ಕನ್ನಡ ಚಿತ್ರರಂಗಕ್ಕೆ ಒಂದು ಅಪೂರ್ವ ಕೊಡುಗೆ... ಎಲ್ಲರೂ suport ಮಾಡೋಣ.. ಅವರ ಪ್ರತಿಭೆ ಯನ್ನು ಮತ್ತಷ್ಟು ಬೆಳೆಸೋಣ... ಥ್ಯಾಂಕ್ಸ್ ಕೀರ್ತಿ ನಿಮ್ಮ ಮಾಹಿತಿಗೆ....
@bharathig900
@bharathig900 2 жыл бұрын
Nama Thulu nad🚩❤️
@malamaiya517
@malamaiya517 2 жыл бұрын
ಬಹಳ ಅದ್ಭುತವಾಗಿ ವರ್ಣಿಸಿದ್ದೀರಾ ಕೀರ್ತಿಯವರೇ.ಅಭಿನಂದನೆಗಳು.ಸೂಪರ್ ಚಿತ್ರ, ತುಳುನಾಡಿನ ಹೆಮ್ಮೆ.
@mohanaa7158
@mohanaa7158 2 жыл бұрын
ತುಳುನಾಡಿನ ದೈವ ಆರಾಧನೆಯನ್ನು ತುಂಬಾ ಚೆನ್ನಾಗಿ ವಿವರಿಸಿದಿರ ಧನ್ಯವಾದಗಳು ಸರ್ ❤️
@ramyacookingchannelwithvlo6596
@ramyacookingchannelwithvlo6596 2 жыл бұрын
ಸೂಪರ್ ಎಲ್ಲರೂ ನೋಡಲೇಬೇಕಾದಫಿಲಂ ನಿಜವಾಗಿಯೂ ತುಂಬಾನೇ ಚೆನ್ನಾಗಿದೆನಮ್ಮ ದೈವಗಳಿಗೆ ತುಂಬಾನೇ ಶಕ್ತಿ ಇದೆ ಯಾರು ಕಡೆಗಣಿಸಬೇಡಿ 🥰🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@prabhakarhunsur228
@prabhakarhunsur228 2 жыл бұрын
ಕರ್ನಾಟಕದ ಪ್ರತಿಯೊಂದು ಪಂಗಡದಲ್ಲೂ ಇಂತಹ ಆರಾಧನೆಗಳು ಆಚರಣೆಗಳು ಅದ್ಭುತವಾಗಿರುತ್ತವೆ ...ಅವುಗಳನ್ನು ಬೆಳ್ಳಿ ತೆರೆಗೆ ತರುವ ಯತ್ನವಾಗಬೇಕು..
@Mmsyu
@Mmsyu 2 жыл бұрын
Karavqliyqlli mqtra inta acharane nimmalilla
@SimpleTech10987
@SimpleTech10987 2 жыл бұрын
@@Mmsyu Tulunadalli maatra*
@prakashrtp
@prakashrtp 2 жыл бұрын
Toady I watched movie in Oman Superb movie.
@Sunilkumar-od3zx
@Sunilkumar-od3zx 2 жыл бұрын
ಅಲೇರಿ ಪರ್ಜುಲಿ ಬಗ್ಗೆ ಸಿನಿಮಾ ಬರಬೇಕು
@enquiryenquiry9669
@enquiryenquiry9669 2 жыл бұрын
nataka galu drama galu matthe barabeku atleast habbada samayadalli ella kade natakagalu nadiyabeku cinema kood airali samskruthi kooda barali. bari mysore bangalore managalore alla ella kade nataka barali nataka nijavaada pratibe ge janma koduttade.
@somasundrsomasundr5579
@somasundrsomasundr5579 2 жыл бұрын
ಓಕೆ ಸೂಪರ್ 😘ಐ ಲವ್ ಯು ನಿಮಗೆ
@ambikaraghavendra1286
@ambikaraghavendra1286 2 жыл бұрын
Omg!!!! What a movie it was.. ‘Varaha Roopam’ is a divine song and the music is killing… I listened this song almost 100 times in last 4-5 days, Today saw the movie on screen, no words to explain… still in the movie hangover, couldn’t come out…. Still Rishabh sir’s yelling is echoing in my ears…. Goosebumps eveywhere… hatts off to whole team, all acted well, production and Direction team, all technicians, post production work team, work done very well… I’m sure Rishabh sir will surely win National Award for either Direction or Acting… overall fantastic job…
@vandana5319
@vandana5319 2 жыл бұрын
Yeah. Really true.
@madevkakhandaki622
@madevkakhandaki622 2 жыл бұрын
ನಾನು ಬಾಗಲಕೋಟೆಯ ರಬಕವಿಯವರು ನಿಜ ಹೇಳುತಿನಿ ಚಿತ್ರದಲ್ಲಿ ದೈವದ ಸನ್ನಿವೇಶ ಬಂದಾಗ ನಾನೂಕೂಡಾ ಚಪ್ಪಲಿ ಬಿಟ್ಟು ಕುತಿದ್ದೆ ಅಬ್ಬಾ ಎಂತಹ ಚಿತ್ರ ಎಲ್ಲ ಶೆಟ್ಟರ ನಟನೆ ಅತ್ಯಅದ್ಭುತ 🙏🙏
@sushumasuresh4562
@sushumasuresh4562 2 жыл бұрын
ಅದ್ಭುತ! ಅತ್ಯದ್ಭುತ!!!!!! ಅವಿಸ್ಮರಣೀಯ!!!!!! ಒಂದು ಅನುಭೂತಿ!!!!!!!!!!!
@sudevammasudevamma9168
@sudevammasudevamma9168 2 жыл бұрын
ಮನೆ ಮಂದಿಯೆಲ್ಲಾ ಪದೇ ಪದೇನೋಡುತ ಇರ್ವಷ್ಟು ಚನ್ನಾಗಿದೆ 👌🙏🙏🙏🙏🙏nodidavarigella ಒಳ್ಳೇದಾಗ್ತದೆ takeesge ಹೋಗಿ ನೋಡಿ ನಿಮ್ಮ ಅದೃಷ್ಟ ಚನ್ನಾಗಿ ಇರುತ್ತೆ 💯ಪಕ್ಕ ಗೊಡ್ ಬ್ಲೆಸ್ u maa
@sudevammasudevamma9168
@sudevammasudevamma9168 2 жыл бұрын
God blessed you sir madum. ಕುಟುಂಬ ಸಮೇತ ಹೋಗಿಬನ್ನಿ
@sathishkmjadvoacte2305
@sathishkmjadvoacte2305 2 жыл бұрын
ತುಂಬಾ ಅದ್ಭುತ ಸಿನೆಮಾ...ಕರಾವಳಿ ನಮ್ಮ ಕುಂದಾಪುರದ ಆಚಾರ ವಿಚಾರಗಳನ್ಮು‌ತೋರಿಸಿದ ರೀತಿ ಅತ್ಯದ್ಭುತ... ಮೊದಲ ಬಾರಿ ನಾನು ಥಿಯೇಟರ್ ಅಲ್ಲಿ ಎದ್ದು ನಿಂತು ಚಪ್ಪಾಳೆ ಹೊಡೆದ ಸಿನಿಮಾ
@prakashramaji1164
@prakashramaji1164 2 жыл бұрын
ಇದು.ನಮ್ಮ.ಅಖಂಡ.ಕರ್ನಾಟಕದ.ಕರಾವಳಿ.ಅದ್ಬುತ.ಕಾಂತಾರ.ಸಿನೆಮಾ.ಎಷ್ಟು.ಹೆಳಿದ್ರು.ಸಾಲದು.ರಿಷಭ.ಶೇಟ್ಟರಿಗೆ.ಬಯಲುಸೀಮೆ.ಕರ್ನಾಟಕ.ಅಭಿಮಾನಿಗಳ.ನಮ್ಮ.ಸಲಾಂ.ಸರ್.ಸಲಾಂ🌹🙏🌹
@sumanthroyalrider
@sumanthroyalrider 2 жыл бұрын
I watched 2 time same goosebumps same divine movement 🙌 ✨️
@hrithikshetty3931
@hrithikshetty3931 2 жыл бұрын
Same here bro ❤️
@hruthikshetty683
@hruthikshetty683 2 жыл бұрын
@@hrithikshetty3931 same here😂
@naomibabu8041
@naomibabu8041 2 жыл бұрын
Same.... Bt nt getting time.... 1000 time watch maadbeku.... Abba........ Jai... Kantara
@gowthamibams
@gowthamibams 2 жыл бұрын
Same here bro
@priyachannesh9807
@priyachannesh9807 2 жыл бұрын
ಏಷ್ಟು ಚೆನ್ನಾಗಿ ವಿವರಿಸಿದ್ದೀರಿ ಅಣ್ಣ, ನಿಜವಾಗಲೂ ಇನ್ನೂ ಚಿತ್ರವನ್ನ ವಿಕ್ಷಿಸಿಲ್ಲ ಅಂತ ನನಗೂ ಅನ್ಸ್ತ ಇದೆ. ಆದಷ್ಟು ಬೇಗ ಹೋಗಿ ನೋಡ್ತೀನಿ ನಮ್ಮ ಮಣ್ಣಿನ ಚಿತ್ರ
@shobha1983
@shobha1983 2 жыл бұрын
ಪ್ರತಿಯೊಬ್ಬ ಮಂಗಳೂರು ಪ್ರೇಮಿ ನೋಡಲೇಬೇಕಾದ ಅತ್ಯದ್ಭುತ ಸಿನಿಮಾ .
@ShivaKumar-rg2vu
@ShivaKumar-rg2vu 2 жыл бұрын
ಬರಿ ಮಂಗಳೂರು ಜನತೆ ಮಾತ್ರಅಲ್ಲ , ಇಡೀ ಕನ್ನಡಿಗರು ನೋಡಬೇಕಾದ ಸಿನಿಮಾ 🙏🙏🙏
@gnaneshwarmahendrakar4920
@gnaneshwarmahendrakar4920 2 жыл бұрын
ಇದು ಹಿಡಿ ಕರ್ನಾಟಕದ ಸಿನಿಮಾ
@arspring8938
@arspring8938 2 жыл бұрын
Hindu galu nodabekada story
@Nagara3786
@Nagara3786 2 жыл бұрын
Brother kalege yaavudhe ade tade eruvudhilla idhu mangaluru bengaluru alla kale yellaru nodale bekadha cinema
@appukannadakuvara8066
@appukannadakuvara8066 2 жыл бұрын
Samantha kannadigaru nodalebakada movie yaaru Miss madbedi excellent movie gussbums barutte movie nodta idre 👌👌👌👌👌👌👌👌🙏🙏🙏🙏🌹🌹🌹🌹🌹
@vighneshnaikkumata7058
@vighneshnaikkumata7058 2 жыл бұрын
ಸೂಪರ್ ನನ್ನ ಜೀವನದಲ್ಲಿ ಇದೆ ಫಸ್ಟ್ ಇತರ ಫಿಲಂ ನೋಡಿದು 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@premabhat3118
@premabhat3118 2 жыл бұрын
ತುಂಬಾ ಚೆನ್ನಾಗಿ ಉಂಟು..ನಮ್ಮ ಹುಡುಗ ನಮ್ಮ ಕರಾವಳಿಯ ಸಂಸ್ಕೃತಿಯನ್ನು ತೆರೆಗೆ ತಂದದ್ದು ...ಅಬ್ಬಾ..ಮೆಚ್ಚಲೇ ಬೇಕು..ಕೊನೆಯಲ್ಲಿ ಗುಳಿಗ ಖಂಡಿತಾ ಶೆಟ್ರ ಮೈಮೇಲೆ ಬಂದದ್ದು ಅಂತೂ ನಿಜ..
@sandeepadevadiga3516
@sandeepadevadiga3516 2 жыл бұрын
ಕುಡ್ಲ ಕೀರ್ತಿ bro.. Super,, ನಾಗಾರಾಧನೆ ಬಗ್ಗೆ, ಒಂದು ವೀಡಿಯೊ ಮಾಡಿ .. ಕೋಲ, ನೇಮ, ಕಂಬಳ, ಭೂತಾರಾಧನೆ, ನಾಗಾರಾಧನೆ ಇದು ನಮ್ಮ ಕರಾವಳಿ ಸಂಸ್ಕೃತಿ
@harishpai4571
@harishpai4571 2 жыл бұрын
ನಾನು ಇನ್ನು ನೋಡಲಿಲ್ಲ ದಯವಿಟ್ಟು ಕ್ಷಮಿಸಿ ಶೆಟ್ಟರೆ ಒಂದು ವಾರ ಆಯಿತು ಟಿಕೆಟ್ ಸಿಕ್ತಾ ಇಲ್ಲ ಉಡುಪಿ ಯಲ್ಲಿ ಹೌಸ್ ಫುಲ್
@akashgowda1742
@akashgowda1742 2 жыл бұрын
ಆದಷ್ಟು ಬೇಗ ಸಿನಿಮಾ ನೋಡಿ, ಹೊಸ ಅನುಭವ ನೀಡುತ್ತೆ, ದೈವದ ಶಕ್ತಿ ನೀಡುತ್ತೆ, ಕ್ಲೆಮ್ಯಾಕ್ಸ್ ಅದ್ಭುತವಾಗಿದೆ❤
@SimpleTech10987
@SimpleTech10987 2 жыл бұрын
Housefull pura kadedla
@lakshmibkbhat1780
@lakshmibkbhat1780 2 жыл бұрын
Uthama chalanachithra Kodugeyagi niidida Rishabh Shetreege Abhinandanegalu🙏🙏
@Dhanucreation
@Dhanucreation 2 жыл бұрын
ಜೈ ತುಳುನಾಡು 🚩
@ashadshetty2860
@ashadshetty2860 2 жыл бұрын
ಅದ್ಭುತ ಸಿನೆಮಾ ಕಾಂತಾರ 🙏🏻
@apsh23
@apsh23 2 жыл бұрын
Kantara is a big hit movie in USA, I watched this movie on September 30th in California. This movie is running house full at major cities in USA. Great movie to watch and Hats off to Rishab Shetty & Team. Job well done!
@surendrarao1507
@surendrarao1507 2 жыл бұрын
❤️❤️❤️
@ramyacookingchannelwithvlo6596
@ramyacookingchannelwithvlo6596 2 жыл бұрын
ಕಾಂತಾರದಂತಹ ಫಿಲಂ ಇನ್ನೂ ಹೆಚ್ಚು ಹೆಚ್ಚು ಬರಬೇಕೆಂದು ಕೇಳಿಕೊಳ್ಳುತ್ತೇವೆ 🥰🙏🏿🙏🏿🙏🏿🙏🏿🙏🏿
@HinduhuliHindustan
@HinduhuliHindustan 2 жыл бұрын
Kitti sir I'm from Bagalkot Kantara sakath agide.... Last climax antu goosebumps ಮೈಯಲ್ಲಿರುವ ಕೂದಲು ಎದ್ದು ನಿಂತು ಕೊಳ್ಳುತ್ತೆ... ಕಾಂತಾರ ಗೆ🙏🙏
@VikramVikram-fk1df
@VikramVikram-fk1df 2 жыл бұрын
Bere ellu kudlu nilodilva
@manojkulalmanu8186
@manojkulalmanu8186 2 жыл бұрын
Vikram Vikram first comment delete maadu, devra bagge kettadagi adiror paristhithi yen agide antha ondsala sariyagi tilkondu mathadu
@kishorebhandary5524
@kishorebhandary5524 2 жыл бұрын
Really you are right so super 🙏🙏
@chidu8080
@chidu8080 2 жыл бұрын
ಸಿನಿಮಾ ಬಹಳ ಚನ್ನಾಗಿ ಇದೆ. ಇದನ್ನು ಸಿನಿಮಾ ಟ್ಯಾಕೀಸ್ ನಲ್ಲೆ ನೋಡಬೇಕು..
@hvsudhamani9617
@hvsudhamani9617 2 жыл бұрын
KIRIK Keerthi I am a big fan of you before Bigg Boss also YOU have been FANTASTIC human being, you proved in the Bigg boss and all your Reviws are superb and Direct Explanations
@krishnaprasad5211
@krishnaprasad5211 2 жыл бұрын
ನನ್ನ ಜೀವನದಲ್ಲಿ ನೋಡಿದ ಅತ್ಯದ್ಭುತ ಚಲನಚಿತ್ರಗಳಲ್ಲಿ ಇದೂ ಸಹ ಒಂದು 👏👏👏👌👌
@ambrishgowda1246
@ambrishgowda1246 2 жыл бұрын
Nija sir
@nikk3179
@nikk3179 2 жыл бұрын
Rakshith Shetty Rishab Shetty Raj B Shetty Anup Bhandary Gems of Kannada Industry♥️
@Kannadasupporter
@Kannadasupporter 2 жыл бұрын
ಅನೂಪ್ 🤣🤣🤣🖕
@nikk3179
@nikk3179 2 жыл бұрын
@@Kannadasupporter why ?
@sachisouza
@sachisouza 2 жыл бұрын
First 3 names..totally agree...scepticl about last one though
@bgmbits2031
@bgmbits2031 2 жыл бұрын
@@Kannadasupporterಅನೂಪ್ ಭಂಡಾರಿ ಅವರ ರಂಗಿತರಂಗ ಅದರಲ್ಲಿ ಕೂಡ ಕರಾವಳಿಯ ಸಂಸ್ಕೃತಿಯ ಟಚ್ ಇದೆ
@Abc-ho2jl
@Abc-ho2jl 2 жыл бұрын
ಆಜ್ನೀಶ್ ಲೋಕ್ ನಾಥ್
@ravidr151
@ravidr151 2 жыл бұрын
ಅದ್ಭುತ ಸಿನೆಮಾ, ಪ್ರತಿಯೊಂದು ಕ್ಷಣ ಸಹ ರೋಮಾಂಚನ, Keerthi'ji ನಮ್ಮ ಕನ್ನಡ ಚಿತ್ರಕ್ಕೆ ಇದೇ ರೀತಿ ಪ್ರೋತ್ಸಾಹ ಬೇಕು
@lathabangera3164
@lathabangera3164 2 жыл бұрын
🙏🙏🙏🙏🙏 nijavaaglu nim maathu sathya keerthi avare🙏🙏🙏 superrrr film edhu
@shivas12345
@shivas12345 2 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ ಓಂ ನಮಃ ಶಿವಾಯ 🏹🚩🇮🇳🌍🌏
@preethikaprabhu9800
@preethikaprabhu9800 2 жыл бұрын
Ready superb must watch 👌👌👌
@prabhu..4501
@prabhu..4501 2 жыл бұрын
ಕಾಂತರ ಅದ್ಬುತ ಸಿನಿಮಾ 💯😍🙏💐💐
@pankeruha
@pankeruha 2 жыл бұрын
ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯನ್ನು ನಮ್ಮ ಚಿತ್ರರಂಗ ಇನ್ನೂ ಹೆಚ್ಚಾಗಿ ಹೊರತರಬೇಕು.
@haplessg3698
@haplessg3698 2 жыл бұрын
ನಮ್ಮ ಹಿಂದುತ್ವ ನಮ್ಮ ಸಂಸ್ಕೃತಿ ❤‍🔥❤‍🔥
@renukadevaraj5556
@renukadevaraj5556 2 жыл бұрын
ಸಿನಿಮಾ ನೋಡಿ ಮಾತೆ ಬರ್ತಿಲ್ಲ ನನಗೆ ನಾನು ಯಾದಗಿರಿ ಜಿಲ್ಲೆ ನಮಗೆ ತುಳು ಸಂಸ್ಕೃತ ಗೊತ್ತಿಲ್ಲ ನಮಗೆ ಆದ್ರೆ ಸಿನಿಮಾದಿಂದ ಹೊರಗಡೆ ಬರೋದಿಕ್ಕೆ ಆಗ್ತಿಲ್ಲ,🙏
@naveenpoojaridodderi6934
@naveenpoojaridodderi6934 2 жыл бұрын
ನಿಜವಾಗಿಯೂ ಅದ್ಭುತ ಸಿನೇಮಾ.. 1೦ ಕ್ಕೆ 10 ಅಂಖ ನಮ್ಮ ಪರಂಪರೆಯನ್ನ ಮುಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಕಾರ್ಯ ಮಾಡಿದ್ದಾರೆ..
@pushpapoojary6922
@pushpapoojary6922 2 жыл бұрын
V.v.nice pic. God bless our Rishabh shetty. Keep it up.
@madhurekha5915
@madhurekha5915 2 жыл бұрын
Really goosebumps,panjurli namma maneya daiva🙏
@deekshithashetty667
@deekshithashetty667 2 жыл бұрын
True.... Proud of Mangalorian.....Jai Tulunadu
@arvindrocking7501
@arvindrocking7501 2 жыл бұрын
Anna we are from Dharwad, we love our traditions in Karnataka irrespective of the region. We love that, we love our divinity. This is movie is not restricted to any particular region. It has won our hearts dipicting the culture & tradition of this state, country. We should feel proud that we are absolutely presenting culture as it is without polluting it for political correctness
@hiteshhrreddy6738
@hiteshhrreddy6738 2 жыл бұрын
You got the point....👍
@IND-b5k
@IND-b5k 2 жыл бұрын
Dharwad alli Elli bro?
@nishanthb.m.2873
@nishanthb.m.2873 2 жыл бұрын
Same emotion😊
@bhatsmathruyogaandfitness1627
@bhatsmathruyogaandfitness1627 2 жыл бұрын
ನಿಜ.. ಅದ್ಬುತ ಶೆಟ್ರೇ 👌🏻🙏 ಕರಾವಳಿಯ ಸೊಬಗು 👌🏻🙏
@jalajasuresh3472
@jalajasuresh3472 2 жыл бұрын
ಕರಾವಳಿ ಜನರ ನಂಬಿಕೆ ಭೂತ ಕೋಲ ನೇಮ ಪಂಜುರ್ಲಿ ದೈವಗಳ ಕುರಿತು ತುಂಬಾ ಚೆನ್ನಾಗಿ ಹೇಳಿದ್ದೀರಿ ಈ ಸಿನಿಮಾ ನೋಡಿ ನಂಬಿದವರು ಕೂಡಾ ನಂಬಲೇಬೇಕು. ನಾನು ಕೂಡಾ ಮೈಮೇಲೆ ದೇವರು ಮತ್ತು ಮನುಷ್ಯರು ಬರುತ್ತಾರೆ ಎಂದರೆ ನಂಬಿಲ್ಲ ಆದರೆ ಈಗ ನಂಬುತ್ತೇನೆ.
@jalajasuresh3472
@jalajasuresh3472 2 жыл бұрын
ಈ ಸಿನಿಮಾ ನೋಡಿ ನಂಬದವರು ಕೂಡಾ ನಂಬಲೇಬೇಕು
@vishnushetty1176
@vishnushetty1176 2 жыл бұрын
ತುಂಬಾ ಅದ್ಬುತ ವಾದ ಸಿನಿಮಾ ನಮ್ಮ ಮನೆ ದೇವ್ರು ಪಂಜುರ್ಲಿ ಕಾಂತಾರ 😘
@poornimarai6130
@poornimarai6130 2 жыл бұрын
Planning to watch this movie in London. Can’t wait!!! Thank you for speaking about it with all you heart felt feelings. So proud to be from tulu nadu🥰🙏🏽🌸🎉
@Hors0008
@Hors0008 2 жыл бұрын
Really in ending I removed chappal from my feet and started praying. I watched this movie in veeresh theatre magadi road Bangalore on 4th oct.😔🙏
@poornimarai6130
@poornimarai6130 2 жыл бұрын
@@Hors0008 🙏🏽
@pkrao8906
@pkrao8906 2 жыл бұрын
Poornima Rai you will not be disappointed!!
@chethankumarso5440
@chethankumarso5440 2 жыл бұрын
Nijvaglu super move idu namma karunadina samsukruti rishab shatrey hatsap 🙏🙏🙏🙏🙏
@vikas289
@vikas289 2 жыл бұрын
2 ಸಲ ಸಿನಿಮಾ ನೋಡಿದೆ.ದೈವದ ದರ್ಶನ ವಾಯಿತು 🙏🙏
@sureshpadaknti9096
@sureshpadaknti9096 2 жыл бұрын
I'm hydrabadii Telugu reallyyyyy superb moveI last 13mins mind blowing ultimate No words
@mrk97423
@mrk97423 2 жыл бұрын
What a movie ...loved it👌👌👌👌👌I Want to watch it again
@kavyasirijeevana
@kavyasirijeevana 2 жыл бұрын
God is Universe and the Nature connected together, the feel of devinity is in everybody's soul which everyone can't feel so this movie universally connected and hit, hats of to team of kaantara 🙏🙏🙏🙏
@prasadk4699
@prasadk4699 2 жыл бұрын
ನಮ್ಮ ಮನೆಯ ಧರ್ಮದೈವ ಪಂಜುರ್ಲಿ..🙏🙏
@manjunathkukke5867
@manjunathkukke5867 2 жыл бұрын
J Jai Kannada Jai Hindustan
@nilimavj2124
@nilimavj2124 2 жыл бұрын
I'm a tamilian born and brought up in bangalore, i just loved every bit of the movie hsts off to the team... proud to say that I'm from Karnataka.
@laxminarayan8775
@laxminarayan8775 2 жыл бұрын
ಕನ್ನಡ barutha
@rajeshsm1616
@rajeshsm1616 2 жыл бұрын
TN..lot of missionary conversion..heard poor tamils converted nearly 30'/...
@sangutotiger670
@sangutotiger670 2 жыл бұрын
ಈ movie ಕಥೆಯಲ್ಲಿ ಹೇಳಿರೋದು ಒಂದೆ ದೈವವನ್ನ ನೀವು ನಂಬಿ ದೈವ ನಿಮ್ಮನ್ನು ಕಾಯುತ್ತೆ✌️✌️🔥
@dilse2518
@dilse2518 2 жыл бұрын
ಈ ಚಿತ್ರವನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅನಂತ ಧನ್ಯವಾದಗಳು ಕೀರ್ತಿ. 🙏🙏🙏
@lucky-de3qi
@lucky-de3qi 2 жыл бұрын
ತುಂಬಾ ದಿನ ಆದ್ಮೇಲೆ ಒಂದು ಸುಂದರವಾದ ಸಿನಿಮಾ ನೋಡಿದೆ ಮತ್ತು ರಾತ್ರಿ ಪದೇ ಪದೇ ನೆನಪಾಗಿದ್ದು ಇಡೀ ಚಿತ್ರ
@manjuluckykpm2903
@manjuluckykpm2903 2 жыл бұрын
ನಾನು ನೋಡಿದ್ದೇನೆ ಅದ್ಭುತ 🙏🙏💐🙏🙏🙏💐🙏
@pushpalatha9908
@pushpalatha9908 2 жыл бұрын
Sir Rishab shetty nijvaglu super sir nanu avar hatra mathadbeku sir, Avarna nija appreciate madbeku
@kumarmaratha2223
@kumarmaratha2223 2 жыл бұрын
Can't control my tears throughout the film. I felt like I am with my family and colleagues and it's natural acting done by all . We should not playing with nature and god.
@ರವಿಹಿಂದೂ
@ರವಿಹಿಂದೂ 2 жыл бұрын
ಕಾಂತಾರ... ಧನ್ಯವಾದಗಳು ಈಡೀ ಚಿತ್ರ ತಂಡಕ್ಕೆ... ಧರ್ಮ ಸಂಸ್ಕೃತಿ ನಂಬಿಕೆ ಹಾಗೆ ಅದರ ಶಕ್ತಿಯನ್ನ ಪರಿಚಯಿಸಿದಕ್ಕೆ... ಧರ್ಮೋ ರಕ್ಷತಿ ರಕ್ಷಿತಃ....
@rajakunjigudiraja1731
@rajakunjigudiraja1731 2 жыл бұрын
Tq bro....❤️....nanu nodilla innu ....sunday must watch Kanthara ❤️❤️❤️❤️❤️
@hknmurthy1562
@hknmurthy1562 2 жыл бұрын
ರಿಷಬ್ ಸೆಟ್ಟರ ಧೈರ್ಯ ಮೆಚ್ಚಬೇಕು.ತಮಗೂ ಅವರಿಗೂ ಧನ್ಯವಾದಗಳು.
@ashithrai7541
@ashithrai7541 2 жыл бұрын
What a class . I was really taken back. Was connected so much . So real it was.
@SPRMS
@SPRMS 2 жыл бұрын
ಸ್ವಾಮಿ ಪಂಜುರ್ಲಿ 🙏🏻
@sona7700
@sona7700 2 жыл бұрын
ಥ್ಯಾಂಕ್ಯೂ ಕಿರಿಕ್ ನಾನು ನಾಳೆ ಹೋಗಿ ಕಾಂತರಾ ಮೂವಿ ನೋಡ್ತೀನಿ 💐
@chandrakarkera5856
@chandrakarkera5856 2 жыл бұрын
Nijwaglu tumba channagi bandide.namma bashe.namma samskruti.channagi torsidiri.tumba thanks sir e tara cinema maddidakke yestu thanks helidru salalla.realy hat's off you Rishab Shetty
@deviprasadm6136
@deviprasadm6136 2 жыл бұрын
ನಾವು ಇವತ್ತು ಕುಟುಂಬ ಸಮೇತವಾಗಿ ನೋಡಿದ್ದೇವೆ. ಮತ್ತೊಮ್ಮೆ ನೋಡೋಣ ಅಂತನಿಸುತ್ತಿದೆ. ಬೇರೆ ಭಾಷೆಗಳಲ್ಲೂ ಶೀಘ್ರದಲ್ಲೇ ಬರಲಿದೆ. ಆದರೆ ದೈವದ ನುಡಿ ತುಳುವಿನಲ್ಲೇ ಇದ್ದರೆ ಅದಕ್ಕೆ ಮಹತ್ವ ಜಾಸ್ತಿ. ಡಬ್ಬಿಂಗ್ ಮಾಡುವಾಗ ದೈವದ ನುಡಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿದರೆ ಅದರ ಮಹತ್ವ ಕಳೆದುಕೊಳ್ಳುತ್ತದೆ.
@chintuchintu1800
@chintuchintu1800 2 жыл бұрын
ತೊಳುವಿನಲ್ಲಿ ಬಂದರೆ ಯಾರು ನೋಡಲ್ಲ ಮಂಗಳೂರಿನವರು ಬಿಟ್ರೆ
@deekshithkumar1215
@deekshithkumar1215 2 жыл бұрын
💯
@KRISHNAMURTHY-wi6my
@KRISHNAMURTHY-wi6my 2 жыл бұрын
ಕನ್ನಡದವರು ತುಳು ಕಲಿತು ನೋಡೊ ಅಷ್ಟರಲ್ಲಿ ಕಾಂತಾರ ಪಾರ್ಟ್ 4 ಬಂದಿರುತ್ತೆ.....
@deekshithkumar1215
@deekshithkumar1215 2 жыл бұрын
@@KRISHNAMURTHY-wi6my ನೀವು ಮೂವಿ ನೋಡಿದ್ರ
@harish.poojary2606
@harish.poojary2606 2 жыл бұрын
ಹೌದು.. ದೈವದ ನುಡಿ ತುಳುವಿನಲ್ಲೇ ಇರ್ಬೇಕಿತ್ತು
@bopannabgn5101
@bopannabgn5101 2 жыл бұрын
ತುಂಬಾ ಅದ್ಭುತವಾದ ಸಿನಿಮಾ ಇದು ಈ ದೈವದ ಮಹಿಮೆ ತುಂಬಾ ನೇ ಅಪಾರವಾದದ್ದು ನಮ್ಮ ಕೊಡಗಿನಲ್ಲಿ ದೈವ ಕೋಲ ತುಂಬಾ ನೇ ನಡೆಯುತ್ತೆ...ಆದುದರಿಂದ ನಮ್ಮ ಮತ್ತು ಕರಾವಳಿಯ ಜನರ ಮಧ್ಯೆ ಒಂದು ಉತ್ತಮ ಬಾಂಧವ್ಯ ಯಾವತ್ತು ಇದೆ.. ಈ ಸಿನಿಮಾ climax ಅಂತೂ ಅದ್ಭುತ 🙏🙏🙏🙏
@RajuK-mt4tu
@RajuK-mt4tu 2 жыл бұрын
Kirik 200% nija nange theatre nali e movie nodbekadre shoes tegedu nodbeku anta nange feel aythu, nivu konege ade helidre literally nange feel aythu. One of my favourite movie 2022 nali ❤
@ambrishgowda1246
@ambrishgowda1246 2 жыл бұрын
Yes sir
@arungowda2742
@arungowda2742 2 жыл бұрын
Kirthi nijavagi kirita RS team thanks for all
@bhaskarmanyarangappa6980
@bhaskarmanyarangappa6980 2 жыл бұрын
Namma karavaliya sogadu has been created so beautifully thanks to Rishab Shetty
@rasmiblogs7482
@rasmiblogs7482 2 жыл бұрын
ನಾನು ಯಾವುದೇ ಸಿನಿಮಾ ನೋಡುವುದಿಲ್ಲ ಆದ್ರೆ ಇದು ಅದ್ಬುತ ಮೂವಿ.
@saivjay01
@saivjay01 2 жыл бұрын
I didn't hear any negative reviews about this movie amongst my friends, Kantara is an experience and a must watch.. brilliant collaboration, every technicians outdoing their work.
@prakash_Mandya
@prakash_Mandya 2 жыл бұрын
ಜೈ ಹಿಂದ್
@vedavathih9390
@vedavathih9390 2 жыл бұрын
ನೀವು ಹೇಳುವುದು ಸರಿ ಸರ್ ನಾನು ಒಬ್ಬಳು teacher ಆಲೂರು ತಾಲ್ಲೂಕು ಹಾಸನ ಜಿಲ್ಲೆ ಒಂದೊಂದು ಕಡೆ ಒಂದೊಂದು ಪಂಗಡದವರು ಅವರವರ ದೇವರಿಗೆ ಸಂಬಂಧಪಟ್ಟ ಹಾಗೆ ನಡೆದುಕೊಳ್ತಾರೆ ಈ ರೀತಿ ದೈವಾರಾಧನೆಯನ್ನು ಕೆಲವರು ನಂಬುವುದಿಲ್ಲ ನಾನೂ ಸಹ ನಂಬುತ್ತಿರಲಿಲ್ಲ ಆದರೆ ನಮ್ಮ ಊರಿನಲ್ಲೆ ಕರಬೀರೇಶ್ವರ ಮತ್ತು ಭೂತಪ್ಪ ದೇವೀರಮ್ಮ ಅಂತ ಜಾತ್ರೆ ಮಾಡ್ತಾರೆ ಇಲ್ಲಿ ನಡೆಯುವುದೆಲ್ಲವೂ ನಿಜವೇ ಆಗಿರುತ್ತದೆ ನಮ್ಮ ಕಡೆ ಅಡ್ಡೆ ಅಂತ ಮಾಡ್ತಾರೆ ನೋಡೋದಕ್ಕೆ ಕಾಂತಾರ ರೀತಿನೆ feel ಆಗುತ್ತೆ ನಾನು ಕಾಂತಾರನ ಮೊದಲ ದಿನವೇ ನೋಡಿದೆ ಕುಟುಂಬದ ಜೊತೆ ನನ್ನ ಮಗ ಆವತ್ತಿನಿಂದ ನನ್ನನ್ನ ಮಂಗಳೂರಿಗೆ ಕರೆದುಕೊಂಡು ಹೋಗಿ ಭೂತಾರಾಧನೆ ನಡೆಯುವಾಗ ಎನ್ನುತ್ತಿದ್ದಾನೆ ನಾನು 2 ವರ್ಷಗಳು ಮಂಗಳೂರಿನಲ್ಲಿ TCH ಮಾಡಿದ್ದರಿಂದ ಅಲ್ಲಿಯ ಜನ ಸಂಸ್ಕೃತಿ ದೈವಾರಾಧನೆ, ಭಾಷೆ ಬಗ್ಗೆ ತುಂಬಾ ಖುಷಿ ಪಟ್ಟಿದ್ದೇನೆ ನನ್ನ friends ಗೆ ಹೇಳಿದ್ದೇನೆ ಕೋಲ ನಡೆಯುವಾಗ ಹೇಳಿ ಬರ್ತೇವೆ ಅಂತ ಅಷ್ಡು ನನ್ನ ಮಗನ ಮೇಲೆ ಈ ಕಾಂತಾರ ಪರಿಣಾಮ ಬೀರಿದೆ ನಾನೂ ಸಹ ಒಬ್ಬಳು ಕಾದಂಬರಿಗಾರ್ತಿ ಸರ್ ನಮ್ಮ ಊರಿನ ಲ್ಲಿ ನಡೆಯುವ ದೇವತಾರಾಧನೆ ,ಹಬ್ಬ ಹರಿದಿನಗಳು ಅಲ್ಲಿ ಜನರ ಜೀವನ 40 ವರ್ಷಗಳ ಹಿಂದೆ ಹೇಗಿತ್ತು ಎನ್ನುವುದು ಮುಂದಿನ ಪೀಳಿಗೆಗೆ ಗೊತ್ತಾಗಲಿ ಎಂದು ಸಾಕಮ್ಮನ ಹಟ್ಟಿ ಎಂಬ ಶಿರೋನಾಮೆಯಲ್ಲಿ ಬರೆದು ಅದನ್ನು ಬಿಡುಗಡೆ ಮಾಡಿಸಿದ್ದೇನೆ ಸರ್ ಜೊತೆಗೆ ನಾವು ಚಿಕ್ಕವರಿದ್ದಾಗ ಆಡುತ್ತಿದ್ದ ಆಟಗಳು ದೇವರನ್ನು ಗಂಗಾ ಪೂಜೆಯಿಂದ ಕರೆದುಕೊಂಡು ಬರುವಾಗ ಹಾಡುವ ಹಾಡುಗಳು ಕೆಲವೊಂದು ಹಾಸ್ಯಗಳು ಎಲ್ಲವನ್ನು ಬರೆದಿದ್ದೇನೆ ಇದನ್ನು ಸಿನೆಮಾ ಮಾಡಬಹುದು ಸರ್ ಜಾನಪದ ಸಂಪ್ರದಾಯಗಳು ಇಂದು ನಶಿಸಿ ಹೋಗುತ್ತಿರುವ ಕಾಲದಲ್ಲಿ ಅವುಗಳು ಜೀವಂತವಾಗಿರಬೇಕು ಎನ್ನುವುದು ನನ್ನ ಮಹದಾಸೆ ಆದರೆ ಸಿನೆಮಾ ಮಾಡಲು ಹಣ ಬೇಕಲ್ಲ ಸರ್ ಯಾರಾದರು ಮುಂದೆ ಬಂದರೆ ಇದನ್ನು ಒಂದು ಸಿನೆಮಾ ಮಾಡಬಹುದು ಇದು ನಿಮ್ಮ ಚಾನೆಲ್ ನಲ್ಲಿ ನನ್ನ ಕಳ ಕಳಿಯ ಮನವಿ ಏನಾದರು ತಪ್ಪಿದ್ದರೆ ಕ್ಷಮೆ ಇರಲಿ
@jeevankiccha8890
@jeevankiccha8890 2 жыл бұрын
💥❤✨🙏 Kaanthaara 👀
@brajbover5314
@brajbover5314 2 жыл бұрын
Mr ಕೀರ್ತಿ ನಾನು ಇನ್ನು ನೋಡಿಲ್ಲಾ.ಕಾರಣ ನವರಾತ್ರಿ ಇದುದಕೆ. ಅದರಲ್ಲೂ ನೀವು ಹೇಳಿದಮೇಲೆ ಇದೇ ವಾರ ನೋಡುತ್ತೆನೆ. Tq💐🙏💐.
@adithyapoojary7288
@adithyapoojary7288 2 жыл бұрын
❤ from tuluvas 😍 , tulunadu🌞 🌜
@parameshwarmannur949
@parameshwarmannur949 2 жыл бұрын
No exaggeration,it is from Tulu people,we Kannada people are getting great rewards.Tulu people's love of Kannada is not any less sir.N.karnataka Kannadiga.
@yash-ph4vk
@yash-ph4vk 2 жыл бұрын
I'm Happy that I watched it on first day first show at Kochin . 🙏🙏
@chethankumar555
@chethankumar555 2 жыл бұрын
Any shows in mallapuram
@yash-ph4vk
@yash-ph4vk 2 жыл бұрын
@@chethankumar555 I don't think so.
@preethambhargav157
@preethambhargav157 2 жыл бұрын
ಒಂದು ವಾರ ಬಿಟ್ಟು ನೋಡಿದರೂ... ನಿಮ್ಮ ವಿಮರ್ಶೆ ತುಂಬಾ ಇಷ್ಟ ಐತು... Sir thanks to u...
@preethambhargav157
@preethambhargav157 2 жыл бұрын
Even ಕಥಿಕೆಯ 2... Gives same ...
@sagarhuddar596
@sagarhuddar596 2 жыл бұрын
Superb Nice beautiful fantastic wonderful amazing marvelous awesome ACTING by Shetty SIR ❤️🐯🦁🙏. Thank you Keerthi SIR ❤️🥳💐🌷🥀🏵️🌹🙏. GOD bless u. 💪👍👏🤝 💐🌷🌹🙏. GN SD TC. Bye.
@jayaramv223
@jayaramv223 2 жыл бұрын
ಎನ್ ಸಾರ್ ಸಿನಿಮಾ ಇದು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎಂಬ ಕುತೂಹಲ ಎಲ್ಲರಲ್ಲೂ ಇದೆ ನಾನು 3 ಬಾರಿ ನೋಡಿದ್ದೇನೆ
@prakashsridhararao3298
@prakashsridhararao3298 2 жыл бұрын
Thank you for your appreciation to the great effort of Rishab Shetty and team. We need not care about those who criticize the movie
@raghu.sraghu3236
@raghu.sraghu3236 2 жыл бұрын
Yess.. Mangaluru mooda nambikeya thavarooru 🙏
@harinakshiheroor816
@harinakshiheroor816 2 жыл бұрын
Jai Tulunad ⛳ swami panjurli daiva🙏
@ManjunathManjunath-dr8qz
@ManjunathManjunath-dr8qz 2 жыл бұрын
ಧನ್ಯವಾದಗಳು 👌👌👌👌👌👌👌
@clarioncorp859
@clarioncorp859 2 жыл бұрын
ಕಿರಿಕ್ ಕಿಟ್ಟಿ, ಶೆಟ್ಟಿ ಅಂತಾ ಇವತ್ತು ಗೊತ್ತಾಗಿ ಖುಷಿಯಾಯಿತು. ಕರಾವಳಿಯ ಇನ್ನೊಂದು ಪ್ರತಿಭೆ. Good luck.
@pradeepga6592
@pradeepga6592 2 жыл бұрын
Great... I love to watch. Thanks for good feedback
@puneethgowda1810
@puneethgowda1810 2 жыл бұрын
ನಮ್ಮ ತುಳುನಾಡ್.. ♥️♥️
@shivashankarchatter6434
@shivashankarchatter6434 2 жыл бұрын
ಈ ನಮ್ಮ ಕನ್ನಡ ಕಾಂತಾರಾ ಚಿತ್ರ ನಮಗೆ ಬಹಳ ಇಷ್ಟವಾಯಿತು ಶೆಟ್ರ ಅವರಿಗೆ special ಧನ್ಯವಾದಗಳು.
VIP ACCESS
00:47
Natan por Aí
Рет қаралды 30 МЛН
How to treat Acne💉
00:31
ISSEI / いっせい
Рет қаралды 108 МЛН
Toxic Wife Official Full Video |Suprith Kaati|Shree Bhavya|Raghava Mahendar PNG|
18:34