ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣ ಪನ್ನಗ ಶಯನ ಪಾವನ ಚರಣ ನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣ ನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆ ಹರಿನಾಮದಾ ಮಂತ್ರವೇ ತುಂಬಿದೆ ಎಂದೆಂದು ಸ್ತಿರವಾಗಿ ನೀನಿಲ್ಲಿರು ನನ್ನಲ್ಲಿ ಒಂದಾಗಿ ಉಸಿರಾಗಿರು ನನಗಾಗಿ ಏನನ್ನು ನಾ ಬೇಡೆನು ಧನಕನಕ ಬೇಕೆಂದು ನಾ ಕೇಳೆನು ಈ ಮನೆಯು ನೀನಿಇರುವ ಗುಡಿಯಾಗಲಿ ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ ಕಣ್ಣೀರ ಅಭಿಷೇಕ ನಾ ಮಾಡಿದೆ ಕರುನಾಳು ನೀ ನನ್ನ ಕಾಪಾಡಿದೆ ಬರಿದಾದ ಮಡಿಲನ್ನು ನೀ ತುಂಬಿದೆ ನಾ ಕಾಣದಾನಂದ ನೀ ನೀಡಿದೆ.
@shruthigowda7756 Жыл бұрын
Red, rrq
@manjunathbadni226610 ай бұрын
🙏🙏🙏🙏🙏
@VijayaKumari-j4i9 ай бұрын
Iam prey laxmi narayana,sathyanarayana swamy, amma RAJARATHANAM, dady MOHANRAJ athama shanthinchali vala ashirvadam epatiki undali
@spurthisuresh78383 ай бұрын
🙏🙏🙏
@ಚಂದ್ರಶೇಖರಬಾಳಂಬೀಡ5 ай бұрын
ಶ್ರೀ ಸತ್ಯನಾರಾಯಣ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ 🙏🙏🙏🙏🙏🙏🙏🙏🙏🙏🙏
@ಚಂದ್ರಶೇಖರಬಾಳಂಬೀಡ5 ай бұрын
ಶ್ರೀ ಸತ್ಯನಾರಾಯಣ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
@maruthijanadri3323Ай бұрын
Dcus
@shivarapatnasculptors9872 жыл бұрын
ಸತ್ಯನಾರಾಯಣ ಪ್ರಭು ಏನೆಲ್ಲಾ ಕರುಣಿಸುತ್ತಿಯೋ ಎಲ್ಲವೂ ಸತ್ಯವಾಗಿರಲಿ ಸತ್ಯದ ಉಸಿರಾಗಿರಲಿ ಜೈ ಸತ್ಯನಾರಾಯಣ ಸ್ವಾಮಿ ಓಂ ನಮೋ ನಾರಾಯಣ
@kputtanna88683 жыл бұрын
ನಿನ್ನ ದಯೇ ಸರ್ವರನ್ನು ಕಾಪಾಡಲಿ 🌹🌹🙏
@bhyreshajadav3205 Жыл бұрын
ನಿಮ್ಮ ಎಲ್ಲಾ ಭಕ್ತರ ಕಾಪಾಡು ಶ್ರೀ ಸತ್ಯ ನಾರಾಯಣ 🙏🙏🙏🙏💐💐💐💐
@sumangalanyamagond6255 Жыл бұрын
L
@rajashekar9392 Жыл бұрын
ಗುರುಭ್ಯೋ ನಮಃ 🙏💐🧎♂️ ಹರಿ ಓಂ 🙏💐🧎♂️ ಕಾಪಾಡು ಶ್ರೀ ಸತ್ಯ ನಾರಾಯಣ 🙏🙏🙏🙏🙏🙏 ಧನ್ಯವಾದಗಳು 🙏
@bsnageshnaga21203 жыл бұрын
ಕಾಪಾಡು ಶ್ರೀ ಸತ್ಯನಾರಾಯಣ ಪನ್ನಗಶಯನ ಪಾವನ ಚರಣ ನಂಬಿದೆ ನಿನ್ನ ನಾರಾಯಣ ಲಕ್ಷ್ಮೀನಾರಾಯಣ ನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೇಳಕಾಗಿದೆ ಹರಿನಾಮದ ಮಂತ್ರವೇ ತುಂಬಿದೆ ಎಂದೆಂದು ಸ್ಥಿರವಾಗಿ ನೀನಿಲ್ಲಿರು ನನ್ನಲ್ಲಿ ಒಂದಾಗಿ ಉಸಿರಾಗಿರು ಕಾಪಾಡು ಶ್ರೀ ಸತ್ಯನಾರಾಯಣ
@LeelaramegowdaLeela Жыл бұрын
ಕಾಪಾಡು ಸತ್ಯಾನಾರಣ ಹಾಡು ಹಾಕಿ ಕಳಿಸು ನನಗೆ
@lokyanayakchawan44473 жыл бұрын
Shabash bacchon
@lathalatha2948 Жыл бұрын
ತಂದೆ ಕಾಪಾಡು ತಂದೆ ಶ್ರೀ ಸತ್ಯನಾರಾಯಣ ಸ್ವಾಮಿ ನಿನ್ನ ನಂಬಿದೆ ಭಕ್ತರನ್ನು 🙏🙏🙏🙏🙏🌹
@maneeshag6772 Жыл бұрын
Evergreen song, So melodies to listen.
@laxmikantkompal7954 жыл бұрын
ಮಧುರವಾದ ಅಮರ ಗೀತೆಗಳು.
@chitragotekar78035 жыл бұрын
🙏🙏 ತುಂಬಾ ಚೆನ್ನಾಗಿದೆ 👌👌
@PundalikappaKDasar5 жыл бұрын
Om Shri satya Narayanaya Namahaa....
@SANTU.56784 жыл бұрын
ಶರತ. ಟ್ಯಗರ್
@SANTU.56784 жыл бұрын
👌👌👌 ಇದೆ. ತು೦ಬ. ಚನಾಗಿದೆ
@reshmakamble59012 жыл бұрын
Gdsgpfhk53*****
@reshmakamble59012 жыл бұрын
🥰🌹🌹🌹🌹🌹🌹🌹🌹🌹💐💐💐💐💐💐💐💐🌷🌷🌷🌷🌷🌷🦄🦄🦄🦄🦄🌹🦄🌹🦄🦄🦄🦄🦄🦄💃👸🤴🧚
@geethaa40672 жыл бұрын
ಓಂ ಶ್ರೀಸತ್ಯನಾರಾಯಣಓಂ ನಮಃ ಶಿವಾಯ
@HarshaVardhan-nk1er4 жыл бұрын
One of the best devotional song in the world
@shailam77073 жыл бұрын
O
@saraswathibai35183 жыл бұрын
@@shailam7707 a
@skpatil151311 ай бұрын
ಜೈ ಶ್ರೀರಾಮ. ರಾಮ ರಾಮ ಸದಾನಂದ ಸದಾನಂದ ರಾಮ ರಾಮ.
@maruthik64684 жыл бұрын
🕉ತ್ಯ ನಾರಾಯಣ ಎಲ್ಲಾ ರಿಗೂ ಸಿರಿ ಸಂಪತ್ತು ಅಭಿವೃದ್ಧಿ ಮಾಡಲಿ 🌹🍍🍎🙏💖🌞🕉👌
@jalayogaarjunmirajkar12716 жыл бұрын
ಓಂ ಶ್ರೀ ಸತ್ಯನಾರಾಯಣ ನಮೋ ನಮಃ ಹಾಡು ಕೇಳಿದರೆ ಜನ್ಮ ಪಾವನ
@radhammam55365 жыл бұрын
56 gyp
@savithanayakm1665 жыл бұрын
Very beautiful channel I like it very much
@parashuramvalmiki74345 жыл бұрын
ಕಾಪಾಡು ಕಾಪಾಡು ಸತ್ಯನಾರಾಯಣ ಓಂ ನಮೋ ನಾರಾಯಣಾಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮೋ ನಾರಾಯಣಾಯ ನಮಃ ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ
One should overcome all sorts of difficulties in day today life they are facing when they hear this song Very frequently. Om Namo Bhagavathe Vasudevaya Namaha. Om Namo Narayana. Jai Sriman Narayana.