ಕಬಿನಿ ನದಿ ವಿವರವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸ್ವತಃ ನಾವೇ ಬಂದು ನೋಡಿದಂತೆ ಚಿತ್ರಿಕರಿಸಿದಿರಿ ತುಂಬಾ ಸಂತೋಷವಾಗಿದೆ
@prasannakumara81594 ай бұрын
Super sir ❤
@sridharr13624 ай бұрын
ಸೂಪರ್
@vasuvinod21654 ай бұрын
Sahyadri darshanam
@gangadharagangadhara58715 ай бұрын
Kabini river going from nanjangud to KRS dam
@iNatureYoutubeChannel5 ай бұрын
@@gangadharagangadhara5871 no
@prasads44925 ай бұрын
ಕಪಿಲಾ ನದಿಯ ವಿವರಣೆ ಕೊಡಿ ನಂಜನಗೂಡಿನ ನಂತರ ನೀರು ಎಲ್ಲಿ ಹೋಗುತ್ತದೆ ತಿಳಿಸಿ
@iNatureYoutubeChannel5 ай бұрын
@@prasads4492 ಮುಂದಿನ ದಿನಗಳಲ್ಲಿ ಖಂಡಿತ
@praveenkumarks91705 ай бұрын
After Nanjangud Kapila river joins Kaveri at T.Narasipur. After that river Kaveri flows through Shivanasamudra and Mekedaatu and enters Tamilnadu.
@anandahc21144 ай бұрын
ಕಪಿಲಾ ನದಿ ನಂಜನಗೂಡಿನಿಂದ ಮುಂದೆ ಟಿ. ನರಸೀಪುರ ಅಂದರೆ ತಿರುಮಕೂಡಲು ನರಸೀಪುರದಲ್ಲಿ ಉಪನದಿ ಆಗಿ ಕಾವೇರಿಯನ್ನು ಸಂಗಮವಾಗುತ್ತದೆ. ಇಲ್ಲಿ ಸಂಗಮವಾಗುವ ಮತ್ತೊಂದು ನದಿ ಸ್ಪಟಿಕ ಸರೋವರ; ಅದು ಗುಪ್ತಗಾಮಿನಿ. ಅಲ್ಲಿಂದ ಮುಂದೆ ಕಾವೇರಿ ಹೆಸರಿನಲ್ಲಿ ತಮಿಳುನಾಡನ್ನು ಸೇರುವುದನ್ನು ಕಾಣಬಹುದು.