MARIKANIVE_VANI VILASA SAGARA | ಮಾರಿಕಣಿವೆ_ವಾಣಿ ವಿಲಾಸ ಸಾಗರ | ಚಿತ್ರದುರ್ಗ chitradurga

  Рет қаралды 204,961

ಸಿಕ್ಕಂತೆ ಸಂಚಾರ | SIKKANTE SANCHARA

ಸಿಕ್ಕಂತೆ ಸಂಚಾರ | SIKKANTE SANCHARA

Күн бұрын

Пікірлер: 60
@jayalakshmi8067
@jayalakshmi8067 Жыл бұрын
❤❤ anna nam Chitradurga super videos ❤❤
@SIKKANTESANCHARA
@SIKKANTESANCHARA Жыл бұрын
"HOSADURGA VIDEO" ide nodi, nimma abhipraya comment madi, hange video share madi dayavittu. Thank you
@NaveenSp-d3o
@NaveenSp-d3o 5 ай бұрын
ಮಾರಿಕಣಿವೆ ವಾಣಿವಿಲಾಸ ಜಲಾಶಯ ದ ಬಗ್ಗೆ ಚೆನ್ನಾಗಿ ವಿವರಿಸಿದಿರಿ 👌👌
@SIKKANTESANCHARA
@SIKKANTESANCHARA 5 ай бұрын
thank you so much bro ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@hrh1231
@hrh1231 6 ай бұрын
ಮೈಸೂರ್ ಸಂಸ್ಥಾನಕ್ಕೆ 💐💐💐🙏🙏🙏🙏
@SIKKANTESANCHARA
@SIKKANTESANCHARA 6 ай бұрын
ಅಂಥ ಮಹಾರಾಜರು ದೇಶವನ್ನು ಆಳಬೇಕು.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@aravindb1749
@aravindb1749 Жыл бұрын
ನಿಮ್ಮ ಕಾರ್ಯಕ್ರಮವನ್ನು ಇತ್ತೀಚಿಗೆ subscribe ಮಾಡ್ಕೊಂಡೆ ಇತಿಹಾಸವನ್ನು, ಪರಂಪರೆ ಬಗ್ಗೆ ತಿಳಿಯಪಡಿಸಿ ಕೊಡುತ್ತಿರಿವುದಕ್ಕೆ ಧನ್ಯವಾದಗಳು ಸರ್ ನಮ್ಮ ಮೈಸೂರು ಸಂಸ್ಥಾದ ದೊರೆಗಳು ಸದಾ ಪ್ರಜಾ ಪ್ರೇಮಿಗಳು 🙏
@SIKKANTESANCHARA
@SIKKANTESANCHARA Жыл бұрын
ತುಂಬು ಹೃದಯದ ಧನ್ಯವಾದಗಳು ಏನಾದರೂ ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡುತ್ತೀರೆಂದು ಭಾವಿಸುತ್ತೇನೆ.
@SIKKANTESANCHARA
@SIKKANTESANCHARA Жыл бұрын
ಇವತ್ತು ಹಳೆಯ ಮೈಸೂರು ಭಾಗದ ಪ್ರತಿಯೊಬ್ಬರು ಅವರ ಹೆಸರು ಹೇಳಲೇ ಬೇಕು. ಅವರ ಕೊಡುಗೆ ಅಪಾರವಾಗಿದೆ.
@aravindb1749
@aravindb1749 Жыл бұрын
@@SIKKANTESANCHARA ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಸರ್
@vktv8207
@vktv8207 Жыл бұрын
ನಮ್ದು ಹಿರಿಯೂರು
@SIKKANTESANCHARA
@SIKKANTESANCHARA Жыл бұрын
@@vktv8207 thank you pls share
@manjunathas1560
@manjunathas1560 Жыл бұрын
Good information 👌
@SIKKANTESANCHARA
@SIKKANTESANCHARA Жыл бұрын
Thanks ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ.
@lathan7541
@lathan7541 8 ай бұрын
ನಮ್ಮ ಊರು ವಿವಿ ಸಾಗರ
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ಈ ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@shankaregowdacashankare2356
@shankaregowdacashankare2356 8 ай бұрын
Good jobs sir👌👌 🙏🙏🙏
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@hemavathin1226
@hemavathin1226 2 ай бұрын
💐🙏👍
@SIKKANTESANCHARA
@SIKKANTESANCHARA 26 күн бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@ranganathan9394
@ranganathan9394 8 ай бұрын
Ranganatha💐💐💐💐💐💐❤❤❤❤❤❤❤❤❤
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ಈ ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@naginasoundarya9181
@naginasoundarya9181 Ай бұрын
My favourite place ❤️‍🩹✨
@SIKKANTESANCHARA
@SIKKANTESANCHARA 26 күн бұрын
🙏🏻ಶರಣು.. ಶರಣಾರ್ಥಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
@MallappaBadappanavar
@MallappaBadappanavar 8 ай бұрын
Super mahiti❤
@SIKKANTESANCHARA
@SIKKANTESANCHARA 8 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು ಶುಭದಿನ
@lalithaajyajjaiahkb4619
@lalithaajyajjaiahkb4619 2 ай бұрын
Vedavathi nadhi
@SIKKANTESANCHARA
@SIKKANTESANCHARA 26 күн бұрын
ಧಾನ್ಯದಗಳು😀 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@raghavendradasara286
@raghavendradasara286 Жыл бұрын
ಈ ಡ್ಯಾಮ್ ಯಾವ ನದಿಗೆ ಕಟ್ಟಲಾಗಿದೆ ಹಾಗೂ ಆ ನದಿಯ ಮೂಲ ಎಲ್ಲಿ ಮತ್ತು ನದಿ ಮುಂದೆ ಎಲ್ಲಿ ಹೋಗಿ ಸೇರುತ್ತೆ,, ನದಿ ಕುರಿತು ವಿವರವಾಗಿ ಹೇಳಿ
@SIKKANTESANCHARA
@SIKKANTESANCHARA Жыл бұрын
ನನಗೂ ಅದರ ಬಗ್ಗೆ ಆಮೇಲೆ ಗೊತ್ತಾಯಿತು. ಕೆಲವೊಂದು ಮಾಹಿತಿಯನ್ನು ಬಿಟ್ಟಿದ್ಧೇನೆ. ಅದರ ಹೊರತಾಗಿ ವಿಡಿಯೋ ಚೆನ್ನಾಗಿದ್ದರೆ. ಬೇರೆಯವರಿಗೂ ಶೇರ್‌ ಮಾಡಿ ಧನ್ಯವಾದಗಳು
@jayanthpj9344
@jayanthpj9344 8 ай бұрын
Vedavathi
@chandanuday7125
@chandanuday7125 4 ай бұрын
This river merging to tungabhadra sir
@MarkBaretto
@MarkBaretto 8 ай бұрын
EDARA UDDESHYA NIRAVARY OR POWER OR KUDIYUVA NEERU DETAILS ANALYSIS KODY
@SIKKANTESANCHARA
@SIKKANTESANCHARA 8 ай бұрын
ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆ ಈ ಅಣೆಕಟ್ಟಿನ ಉದ್ದೇಶ, ವಿದ್ಯುತ್‌ ಉತ್ಪಾದನೆ ಇಲ್ಲಿ ಯಾವುದೇ ಯೋಜನೆ ಇರಲಿಲ್ಲ ಮತ್ತುಇಲ್ಲ. ವಿಡಿಯೋ ನಿಮೆಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@poornijanu7395
@poornijanu7395 Жыл бұрын
Nice vlog
@SIKKANTESANCHARA
@SIKKANTESANCHARA Жыл бұрын
Thank you 😊 ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ.
@chandrashekaraiah3362
@chandrashekaraiah3362 8 ай бұрын
Damana length thappa gide annusute
@SIKKANTESANCHARA
@SIKKANTESANCHARA 8 ай бұрын
ಇನ್ನೊಮ್ಮೆ ಪರಿಶೀಲಿಸುತ್ತೇನೆ. ವಿಡಿಯೋ ನಿಮೆಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು
@gunajayakrishmangalaveeru2556
@gunajayakrishmangalaveeru2556 8 ай бұрын
ನಾವೂ ಸಹ ವಾರದ ಹಿಂದೆ ಹೋಗಿದ್ವೆ
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ.
@manjunathbs3725
@manjunathbs3725 8 ай бұрын
Hello sareyage mathade please ,
@SIKKANTESANCHARA
@SIKKANTESANCHARA 8 ай бұрын
ಸರಿಯಾಗಿ ಅಂದರೆ, ಹೆಂಗೆ ?
@KrishanmurthyL
@KrishanmurthyL 8 ай бұрын
🌹🚩👌👌👌👌🚩👍👍👍👍🚩🌹
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ಈ ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@raghavendradasara286
@raghavendradasara286 Жыл бұрын
ಡ್ಯಾಮ್ ನ ಉದ್ದ ಸರಿಯಾಗಿ ಹೇಳಿ 160ಅಡಿ ಅಥವಾ 160ಮೀಟರ್
@KRMadhu-f2n
@KRMadhu-f2n 5 ай бұрын
160 ಅಡಿ
@Somappaarsomu
@Somappaarsomu 8 ай бұрын
😮
@SIKKANTESANCHARA
@SIKKANTESANCHARA 8 ай бұрын
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@BharatishTAjdmaJbadmjd-zu5xo
@BharatishTAjdmaJbadmjd-zu5xo 3 ай бұрын
Badrameldande hagumagadi hatira iro jalashayagala vidiogalannu torisi
@SIKKANTESANCHARA
@SIKKANTESANCHARA 3 ай бұрын
ನನ್ನ ವಿಡಿಯೋಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಮಾಡುತ್ತೇನೆ ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
The Best Band 😅 #toshleh #viralshort
00:11
Toshleh
Рет қаралды 22 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Леон киллер и Оля Полякова 😹
00:42
Канал Смеха
Рет қаралды 4,7 МЛН
ದೇವರಾಯನದುರ್ಗ ಕರಿಗಿರಿಯ ಪರಿಚಯ | DEVARAYANADURGA: Intruduction of KARIGIRI @SIKKANTESANCHARA
30:54
The Best Band 😅 #toshleh #viralshort
00:11
Toshleh
Рет қаралды 22 МЛН