ನಿಮ್ಮ ಮಾತುಗಳೇ ದೇವರ ಮಾತುಗಳಾಗಿವೆ ದೇವರೇ ನಿಮ್ಮಿಂದ ಈ ಸಮಾಜದ ಜನರಿಗೆ ಸಹಾಯ ಮಾಡುತ್ತಿದ್ದೀರಿ ಈ ಕಲಿಕಾಲ ದಲ್ಲಿ ಭಗವಂತ ಭೂಮಿಗೆ ಕಳಿಸಿದ್ದಾನೆ ಅನಿಸಿದೆ ಧನ್ಯವಾದಗಳು ಗುರೂಜಿ 🙏🏻👌🏻👍🏻
@Hamsika-d8m5 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಧನ್ಯವಾದಗಳು ಗುರೂಜಿ
@mukundg22988 ай бұрын
Thanks!
@nirmalarajnirmala41983 ай бұрын
ಓಂ ನಮೋ ಭಗವತೇ ಶ್ರೀಮನ್ನಾರಾಯಣನ ಸಮತ ಬಂದು ನಮ್ಮ ಮನೆಗೆ ಸ್ಥಿರವಾಗಿ ನೆಲ ಸಮ್ಮ
@murthyguru4801 Жыл бұрын
ನಮಸ್ಕಾರ ಗುರುಗಳೆ ನೀವು ಕೊಡುವ ಎಲ್ಲಾ ಪರಿಹಾರಗಳು ತುಂಬಾ ಚನ್ನಾಗಿರುತ್ತದೆ ಹಾಗೆ ಸರಳವಾಗಿರುತ್ತದೆ ಮುಂದಿನ ದಿನಗಳಲ್ಲಿ ನೀವು ಈ ನನ್ನ ಸಮಸ್ಯೆಗೆ ಪರಿಹಾರ ಕೊಡುತ್ತೀರೆಂದು ನಂಬಿ ಕಾಮೆಂಟ್ ಮಾಡುತ್ತಿದ್ದೇನೆ ನನ್ನ ಸಮಸ್ಯೆ ನಾನು ಒಬ್ಬ ರೈತ ನಾನು ತೋಟದಲ್ಲಿ ಟೊಮೇಟೊ ಹೂ ಕೋಸು ಈ ತರ ಬೆಳೆಗಳನ್ನು ನಾವು ತೋಟದಲ್ಲಿ ಬೆಳೆಯುತ್ತೇವೆ ಏನೋ ಒಂದು ಕಾರಣದಿಂದ ಬೆಳೆ ಚನ್ನಾಗಿ ಆಗುವುದಿಲ್ಲ ಪಸಲು ಚನ್ನಾಗಿ ಬರುವುದಿಲ್ಲ ದಯವಿಟ್ಟು ನಮ್ಮ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ತಿಳಿಸಿ ಯಾವ ದಿನಗಳಲ್ಲಿ ನಾವು ಸಸಿಗಳನ್ನು ನೆಡಬೇಕು ಯಾವ ರೀತಿ ನೆಟ್ಟರೆ ಬೆಳೆ ಚನ್ನಾಗಿ ಬರುತ್ತದೆ ತಿಳಿಸಿ ಗುರುಗಳೆ
@sowbhagyalakshmim625611 ай бұрын
Om shree ganeshaya namo namaha om shree Sairam om shree Lakshmi Narayanaya namaha Amma mahalakshmi shreeman Narayana sameta namma manege banddu nelasammaa om shree Lakshmi Narayanaya namaha
@jagadeeshamp Жыл бұрын
ಕಾಳು ಮೆಣಸಿನ ಉಪಯೋಗ ಹಾಗೂ ಅದರಿಂದ ನಮ್ಮ ಜೀವನದಲ್ಲಿ ಬದಲಾವಣೆ ಮಾರ್ಗವನ್ನು ಸರಳ ರೀತಿಯಲ್ಲಿ ನಮಗೆ ತಿಳಿಸಿದ್ದಕ್ಕಾಗಿ ನಮ ಅನಂತ ಅನಂತ ಧನ್ಯವಾದಗಳು ಗುರುಗಳೆ. ಈ ವೀಡಿಯೋ ನೊಡಿದಾಗಿನಿಂದ ನಾನು ಇದನ್ನು ಪಾಲಿಸಿತ್ತಿದಗದೇನೆ🎉🎉
ಗುರೂಜಿ ತುಂಬು ಮನದ ವಂದನೆಗಳು ಕಾಳುಮೆಣಸಿನ ರೆಮೆಡಿ ತುಂಬಾ ಒಳ್ಳೆಯದು ದೇವರು ಎಲ್ಲರಿಗೂ ಒಳ್ಳೇದು ಮಾಡಲಿ🌹👏
@vijayarathnadc2269 ай бұрын
ಗುರುಗಳೇ ನಿಮ್ಮ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು ಖರ್ಚಿಲ್ಲದ ರೆಮಿಡಿಗೆ ನಾನು ಇದುವರೆಗೆ ನೋಡಿದ ಜೋತಿಷ್ಯರು ಹೇಳುವ ಖರ್ಚಿನ ಬಗ್ಗೆ ತಿಳಿದು ರೆಮಿಡಿ ಅಂತೂ ತುಂಬಾ ಅದ್ಭುತ🙏🙏🙏🙏🙏🙏🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ ನಮ್ಮ 🎉 ಓಂ ನಮೋ ಭಗವತೇ ವಾಸುದೇವಾಯ ನಮ್ಮ 🎉 ಓಂ ನಮೋ ಭಗವತೇ ವಾಸುದೇವಾಯ ನಮ್ಮ 🎉🎉🎉❤
@vidyapoojary4911 Жыл бұрын
ನಮಸ್ತೆ 🙏🏻ಗುರುಗಳೆ ನೀವು ಕೊಡುವ ಈ ಮಾಹಿತಿಯಿಂದ ನನ್ನ ಜೀವನದಲ್ಲಿ ತುಂಬ ನೆಮ್ಮದಿ ಇದೆ ..ಧನ್ಯವಾದಗಳು ಗುರುಗಳೆ 🙏🏻🙏🏻🙏🏻
@sangeetakanakikoppa7384 Жыл бұрын
🙏ಗುರುಗಳೇ ನಿಜವಾಗ್ಲೂ ನೀವು ನನ್ನ ಪಾಲಿನ ದೇವರು ತಾಯಿ ಗಂಡ ಕಳೆದು ಕೊಂಡ ಅನಾಥೆ ನಾನು ಎಲ್ಲಾ ಸಂಬಂದಿಕರು ನನನು ಕೀಳಾಗಿ ನೋಡುತ್ತಾರೆ ನನಗೆ 2 ಮಕ್ಕಳು 1 ಗಂಡು 1 ಹೆಣ್ಣು ಮಕ್ಕಳು ಇನ್ನು ಚಿಕವರು ಇದಾರೆ ಆದರೆ ನನಗೆ ಆಸರೆ ಇಲ್ಲ ಗುರುಗಳೇ ನೀವೇ ನನಗೆ ಒಂದು ಪರಿಹಾರ ಹೇಳಬೇಕು ಗುರುಗಳೇ ನಿಮಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏🙏
Amma mahalaxmi namma manege bandu nelesamma 🙏🙏🙏🙏🙏🙏🙏
@kmchandrikachandu336410 ай бұрын
ನಮ್ಮ ಚಿಕ್ಕಮ್ಮನವರು ನಿಮ್ಮ vedio ದಲ್ಲಿ ಹೇಳಿದ್ದನ್ನು ಮಾಡಲು ಹೇಳಿದರು ನಾವು ಪ್ರಯತ್ನಿಸಿ ಮಾಡಿದ್ದೇವೆ ಒಳ್ಳೆಯದಾಗಿದೆ ..🙏🙏 ಸುಲಭ ಸರಳ ವಿಧಾನಗಳು ನಿಮಗೆ ಧನ್ಯವಾದಗಳು ಸರ್ 🙏🙏
@vidyaayyalkar3494Ай бұрын
Amma mahalxmi shreemannarayanr sametha namma manege bandu sthiravaagi nelesamma
@jyothics6611 Жыл бұрын
🙏 ಗುರುಗಳೇ ನಾನು ತುಂಬಾ ಜೋತಿಷ್ಯ ನಂಬಿದ್ದೆ ಅದಕ್ಕೆ ಬ್ರಾಮಣ ರಿಗೆ ತುಂಬಾ ಹಣ ಖರ್ಚ್ ಆಗ್ತಾ ಇತ್ತು, ಆದ್ರೆ ನಿಮ್ಮ ವಿಡಿಯೋ ದಿಂದ್ ನಾನು ನನ್ನ ಸಮಸ್ಯೆ ಗಳನ್ನ ನಾನೆ ಬಗೆ ಹರಿಸಿ ಕೊಳ್ಳುತಿದ್ದನೇ ಇದರಿಂದ ಎಷ್ಟೋ ಜನರಿಗೆ ಒಳ್ಳೇದು ಆಗ್ತಾ ಇದೆ ಗುರುಗಳೇ ನಿಮ್ಮ ಬಗ್ಗೆ ಹೇಳುಲು ಪದಗಳು ಸಿಗಲ್ಲ ಧನ್ಯವಾದಗಳು ತಂದೆ 🙏🙏🙏🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
ನಾನು ಕಲಬುರಗಿಯಲ್ಲಿ ಇರುತ್ತೇನೆ ಗುರುಗಳೇ ನೀವು ಹೇಳಿದ ಅನುಷ್ಟಾನಗಳು ಮಾಡುತ್ತಿದ್ದೆನೆ ಇದರಿಂದ ನನಗೆ ನೆಮ್ಮದಿ, ಧೈರ್ಯ ತಂದು ಕೊಡುತ್ತಿದೆ ನಾನು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಗುರುಗಳೇ ನಿಮ್ಮ ಈ anustanagalinda ನಿಮ್ಮ krupeyinda ನನಗೆ ಒಳ್ಳೆಯದಾಗಲಿ ಎಂದು ತಮ್ಮಲ್ಲಿ ಬೇಡಿಕೊಳ್ಳುವೆ.
@SundaraSundara-pv1pi Жыл бұрын
@@Jeethmedia sundata
@vinayakaedetar39493 ай бұрын
🙏ಓಂ ನಮೋ ಭಗವ ತೇ ವಾಸುದೇವ ನಮೋ ನಮ್ 🙏🙏
@MutteshBiradar-lq1xp6 ай бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@ShivarudrayyapujarPujarАй бұрын
ಓಂ ನಮ್ ಶಿವಾಯ್ ಓಂ ನಮ್ ಶಿವಾಯ 🙏🙏
@vidyajoshi4630 Жыл бұрын
ಮಗನ ಮದುವೆಯ ಸಲುವಾಗಿ ಏನಾದರೂ strong ಉಪಾಯ ಹೇಳಿ ಗುರುಗಳೇ.. ನಿಮ್ಮ ಎಲ್ಲಾ ಉಪಾಯಗಳು ಉತ್ತಮೋತ್ತಮ. ನಿಮಗೆ ಅನೇಕ ವಂದನೆಗಳು. Thanks ಗುರುಗಳೇ.🎉🎉🎉
@RekhaAchari2 ай бұрын
ಓಂ ನಮೋ ಭಾಗವತೆ ವಾಸುದೇವಾಯ 🙏
@sulochanasneha91539 ай бұрын
🙏🙏ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ
Thank you gurugale ❤nivu yellarigu olleyadanne bayasuttira tumba kushi agutte
@VanajaSubramanya Жыл бұрын
Thank you very much gurugale. 🎉Om namo bhagwate vasudevaya namaha
@Indudhar-k2g27 күн бұрын
ಓಂ ನಮೋ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮೋ ಶಿವಾಯ🙏🙏💐💐🌺🌺🌹🌹💅💅
@colourfulvideos1368 Жыл бұрын
ಧನ್ಯವಾದಗಳು ಗುರುಗಳೇ... Cards ಆಡೋದನ್ನ bidisoke ಪರಿಹಾರ ಹೇಳಿ ತುಂಬಾ ಅಂದ್ರೆ ತುಂಬಾನೇ ನೊಂದಿದೀವಿ...... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thyankyu Guruji. Devaru nimage valleyadannu madali. Om namo Bhagawathe Vasudevaya.
@MadhuraNayak-r3f11 ай бұрын
ಗುರುಗಳೇ ತಮ್ಮ ಜೀರಿಗೆ ಪ್ರಯೋಗದಿಂದ ತುಂಬಾ ಒಳ್ಳೆಯದಾಗುತ್ತಿದೆ. ಧನ್ಯವಾದಗಳು
@BasayyaChikkamath-r9n10 ай бұрын
Amma mahalaxmi namma manege bandu nelesamma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 jai ganesha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 om namo narayanaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sathyavathit3858Ай бұрын
❤
@jayashreegopalakrishna11849 ай бұрын
ಓಂ ಶ್ರೀ ವಾಸುದೆವಾಯ ನಮಃ ..,🙏🙏🙏ಓಂ ಶ್ರೀ ಲಕ್ಷ್ಮಿಯೆ ನಮಃ 🙏🙏❤❤❤❤❤❤❤
@shailajakorishettar9715 Жыл бұрын
ನಮಸ್ಕಾರ ಗುರೂಜಿ ತುಂಬಾ ಚೆನ್ನಾಗಿದೆ ಕಾಳುಮೆಣಸಿನ ರೆಮಿಡಿ ಚೆನ್ನಾಗಿದೆ ಥ್ಯಾಂಕ್ಯು
@gangappvannur6820 Жыл бұрын
Tq very much sir hege yall kasta. Hogali nim daye
@anilkumar-mt5uu Жыл бұрын
Guruji you have given simple remedy for all our daily problems in life my rented houses are vacant for longtime.Great video I Congratulate you & your team God bless everyone ...!
@vidyaayyalkar3494Ай бұрын
Om namo ganeshaya 🙏
@lakshmilakshmi5300 Жыл бұрын
ನಿಮ್ಮ ಇಂದ ನಮ್ಮಗೆ ತುಂಬಾ ಒಳ್ಳೇದ್ ಆಗಿದೆ ಧನ್ಯವಾದಗಳು ಗುರುಗಳೇ 🙏🙏
@akshathabai289015 сағат бұрын
Jai sree ganesha, jai sree ganesha, jai sree ganesha jai sree ganesha jai sree ganesha jai sree ganesha jai sree ganesha jai sree ganesha jai sree ganesha jai sree ganesha jai sree ganesha jai sree ganesha
@pankajapraveenkumar2524 Жыл бұрын
ಧನ್ಯವಾದಗಳು ಗುರುಗಳೇ ಕಾಳು ಮೆಣಸುಗಳ ಬಗ್ಗೆ ತುಂಬಾ ಅದ್ಭುತವಾದ ಮಾಹಿತಿ ತಿಳಿಸಿದ್ದಕ್ಕೆ, ಬಹಳ ಉಪಯುಕ್ತವಾಗಿದೆ 🙏🙏🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@NOORUDDINShabu6 күн бұрын
Om namah bhavte shri narayan samta bandhu nama Mane nlse
@karunadasiri5427 Жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ ... ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏🙏
@manjulabhovi71642 ай бұрын
ಓಂ ನಮೋ ಭಗವತೇ ವಾಸುದೇವಾಯ ನಮ್ಹ 🙏 ದನ್ಯವಾದಗಳು ಗುರುಗಳೇ 🙏
@chandrikapoojary2210 Жыл бұрын
ಅದ್ಭುತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ 🙏 ಓಂ ನಮೋ ನಾರಾಯಣಯ🙏
@mahendracb2949 Жыл бұрын
ತುಂಬಾ thanks ಗುರುಗಳೇ ನಾನು ಪ್ರಯತ್ನ ಮಾಡುತ್ತೇನೆ
@sukanyauh3072 Жыл бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ ಓಂ ನಮೋ ಭಗವತೇ ವಾಸುದೇವಯ ನಮಃ
Namaste Guruji olleya Mahati tilisiddira Tq so. much Guruji
@gangammagangaamma4856 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಗುರುಗಳೇ ನಿಮ್ಮ ಕೃಪೆಯಿಂದ ಆಶೀರ್ವಾದದಿಂದ ಎಲ್ಲಾ ಒಳ್ಳೆಯದೆ ಆಗುತ್ತಿದೆ🙏🙏🙏
@MaheshaNaik-tm5yw Жыл бұрын
Om nama bagavathe vasudeva namaha
@LakshmiS.R-ho6rk5 ай бұрын
ಗರು ಗಳೇತುಂಬಾ ತುಂಬಾ ಧನ್ಯವಾದಗಳು
@prakashkulkarni539711 ай бұрын
🙏🙏ಶ್ರೀ ಕೃಷ್ಣ 🙏🙏
@rajugouddeshpande-cr7xkАй бұрын
ಶ್ರಿ ಗುರುಗಳಿಗೆ ನಮಸ್ಕಾರಗಳು ಗುರೂಜಿ ನಾನು ಅನೇಕ ಸಮಸ್ಯೆಯ ಜೊತೆಗೆ ನಮ್ಮ ಪಿತ್ರಾರ್ಜಿತ ಜಮೀನು ಕೋರ್ಟ್ನಲ್ಲಿ ಇದ್ದು ತುಂಬಾ ವರುಷವಾಗಿದ್ದು ಇನ್ನೂ ನಮಗೆ ದೊರೆತಿಲ್ಲ ಗುರೂಜಿ ಹಣದಿಂದಲೂ ತುಂಬಾ ತೊಂದರೆ ಇದೆ ಶ್ರೀ ಗುರೂಜಿ ನಮಗೆ ಪರಿಹಾರ ಮಾಡಿಕೊಡಿ ಶ್ರೀ ಗುರೂಜಿ ನಮಸ್ಕಾರಗಳು 🙏🙏
@swamibagalkot3114 Жыл бұрын
ಗುರುಗಳೇ ವಂದನೆಗಳು .ಒಳ್ಳೆಯ ಮಾಹಿತಿ ಹೊತ್ತ ತರುವ ನಿಮ್ಮ ಗೆ ಹೃದಯದ ಅಭಿನಂದನೆಗಳು .ಓಂ ಭಗವತಿ ನಮಃ
@pavangowda6188 Жыл бұрын
### kannada
@ArjunPatil-pl7qfАй бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏🙏🙏
@vanajakshik6851 Жыл бұрын
ಓಂ ಭಗವತೆ ವಾಸುದೇವಾಯ ನಮಂ ದೇವರು ನಿಮಗೆ ಒಳ್ಳೆಯದು ಮಾಡಲಿ
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
🙏 ಹರಿ ಓಂ ಉಪಯುಕ್ತ ಮಾಹಿತಿ , ಓಂ ನಮೋ ಭಗವತೇ ವಾಸು ದೇವಾಯ ನಮ 👌👌👌👏👏👏🌹🌹🪷🪷🪷🙏🙏
@revathirevathi3689 Жыл бұрын
ಧನ್ಯವಾದ ಗುರು ಗಳೆ
@chandrashekharaiahk.c166 Жыл бұрын
very usefull pepper remidy for somany ,life saving remidy guruji ,thank you,sir for simple methods pl keep such tips gurugale
@AbhiBallary-t6k4 ай бұрын
Gurugalige danyavadagalu om namo bagavate vasudevaya om namo bagavate vasudevaya om namo bagavate vasudevaya om namo bagavate vasudevaya
@shambulingayyamarennavar6044 Жыл бұрын
ನಿಮಗೆ ತುಂಬಾ ದಾನ್ಯವಾದಗಳು ಗುರುಗಳೇ🙏🙏🙏🙏
@geetakulkarni1712 Жыл бұрын
Excellent sir Tumba chennagi vivaristira Chennagirutte easy aagi apply madlobhaudu thankyou for your valuable concern
@prakashramaswamy7618 Жыл бұрын
Guruji thank u so much for ur guilines in solving our day today problems using Black pepper usage. May god bless u and ur fly and ur team good health and happiness. Hv a blessed day Mrs.Manjula prakash.
@KamlaxiBhandari20 күн бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ಧನ್ಯವಾದಗಳು ಸುರೇಂದ್ರ ದೇಶಪಾಂಡೆ ಗುರೂಜಿ
@LathaLatha-ew6gc Жыл бұрын
ಗುರುಗಳೇ ತುಂಬಾ ಧನ್ಯವಾದಗಳು
@jayaramchawan464310 ай бұрын
ಓಂ ನಮೋ ಭಗವತಿ ವಾಸುದೇವ ನಮಃ ಧನ್ಯವಾದಗಳು ಸರ್ 🙏🙏
@SathishI-su3ww Жыл бұрын
God bless u sir I am very happy sir with doing ur remidis of jeera and 5 mantras doing daily bless u ur jeeth media family
Thank you so much guruji namage sadha olleyadanne bayasuva nimmantha devarantha guruji namage olleyadagali. Nananthu all remidi laba madkodiddini thumbane olleyadagide nanage 🙏🙏🙏👍
@karriappa99 Жыл бұрын
ಗುರುಗಳೇ ನಿಜವಾಗಲೂ ನೀವು ನನ್ನ ಪಾಲಿನ ದೇವರು. ನಿಮಗೆ ಕೋಟಿ ಕೋಟಿ ವಂದನೆ.ದೇವರು ನಿಮನ್ನು ಚೆನ್ನಾಗಿ ಇಟ್ಟಿರಲಿ. ನೂರಾರು ಜನರಿಗೆ ನಿಮಂಥಾ ಗುರುಗಳು ಬೇಕು ❤
@roopeshhprupesh2077 Жыл бұрын
ಎಲ್ಲ ಸುಳು ಹೇಳುತರೇ ಯವುದು ಕೆಲಸ ಮೋಡೋದಿಲ್ಲ ಅ ಸಮಧನ ಶಾಂತಿ ಸಿಕಬೇಕು ಅಂದರೇ ಅ ದೇವರೇ ಬರಬೇಕು
@basavarajappmm89310 ай бұрын
Jai shree ram guruji 👍🙏
@lakshmim6677 Жыл бұрын
Thank you so much Guruji very helpful information 🙏 💐🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@jayshrikale-wr8jlАй бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನರಸಮ್ಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮೃ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನರಸಮ್ಮ 🙏🙏🙏🙏🙏🙏🙏🙏🙏🙏
@suvarnasuvisuvarnasuvi78 Жыл бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🙏
@ushahiremath9009 Жыл бұрын
💐🙏Heri Om Th u guruji for your information 🙏🌹🙏
@padmavatihegde-kf5dj Жыл бұрын
ತುಂಬಾ ಇಷ್ಟಾ ಆಯಿತು ಗುರುಗಳೇ
@TROLLCHATER2.O10 ай бұрын
ನಾನು,ಈ,ಚಾನಲ್, ಸೇರಿ, ಒಂದೂವರೆ,ತಿಂಗಳಾಯಿತು ನಾವು,ಒಂದು. ಸೆಯಿಟು. ತಗೊಡಿದ್ದೇವೆ. ಧನ್ಯವಾದಗಳು. ಗೂರುಜಿ 🙏🙏🙏👏👏👏
@vivekan2253 Жыл бұрын
Thank you Guruji, ನಿಮ್ಮಿಂದ ನನ್ನ ಸಂಕಷ್ಟ ಗಳು ಬಗೆ ಹರಿಯುತ್ತಿದೆ
@mangalags662310 күн бұрын
ಓಂ ನಮೋ ಭಗವಾತಿ ವಾಸುದೇವ ನಮಃ ಓಂ ನಮೋ ಭಗವಾತಿ ವಾಸುದೇವನಮಃ ಓಂ ನಮೋ ಭಗವಾತಿ ವಾಸುದೇವನಮಃ ಓಂ ನಮೋ ಭಗವಾತಿ ವಾಸುದೇವನಮಃ ಓಂ ನಮೋ ಭಗವಾತಿ ವಾಸುದೇವ
@mini-art Жыл бұрын
🙏ನಮಸ್ತೆ ಗುರೂಜಿ ತುಂಬಾ ಒಳ್ಳೇಯ ಮಾಹಿತಿ ತಿಳಿಸಿದಿದ್ದಕ್ಕೆ ಧನ್ಯವಾದಗಳು 🙏
@nandav9804 Жыл бұрын
ಧನ್ಯವಾದಗಳು. ಗುರುಜೀ. 🙏🙏 ಇಂದಿನ ಕಾಳುಮೆಣಸಿನ.ತುಂಬಾ. ಉಪಯುಕ್ತ ವಾದ.ಮಾಹಿತಿಯನ್ನು ತಿಳಿಸಿದಕೆ ತುಂಬು ಹೃದಯದ ಧನ್ಯವಾದಗಳು ಓಂ.ನಮೋ.ಭಗವತೇ ವಾಸುದೇವಾಯ ನಮಃ 💐🙏🙏🙏🌷
@nethradc8278 Жыл бұрын
ಕಾಳು ಮೆಣಸಿನ ಬಗ್ಗೆ ಒಳ್ಯೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ.
@ShobhabaiHera.4 ай бұрын
Thank u ಗುರು ಗಳೇ ಒಳ್ಳೆ ಒಳ್ಳೆ ಮಾಹಿತಿ ನೀಡಿದ್ದೀರಿ 🙏💐
@shobhajc6889 Жыл бұрын
ಧನ್ಯವಾದಗಳು ಗುರುಗಳೆ ಒಳ್ಳೆಯ ಮಾಯಿತಿ ತಿಳಿಸಿದಕ್ಕೆ 🙏🙏🙏🙏🙏🙏🙏🙏🙏🙏