ಧನ್ಯವಾದಗಳು ಸಿಸ್ಟೆರ್ ತುಂಬಾ ಅದ್ಬುತ ವಾಗಿ ತಿಳಿಸಿಧೀರಿ. ಇದು ಬಹುಪಯೋಗಿ ಸ್ಟಾಂಡ್ 👌
@nagarajbp78152 ай бұрын
ಮೇಡಂ, ನಿಮಗೆ ತುಂಬು ಹೃದಯದ ಅಭಿನಂದನೆಗಳು. ನನಗೆ ತುಂಬಾ ಖುಷಿ ಆಯಿತು. ಏಕೆಂದರೆ, ಮೊದಲನೆಯದಾಗಿ ನೀವು ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಒಳ್ಳೆಯ ಪ್ರಾಡಕ್ಟ್ ತಯಾರಿ ಮಾಡುವ ವಿಧಾನ ಹೇಳಿಕೊಟ್ಟಿದ್ದೀರಿ. ಎರಡನೇಯದಾಗಿ, ನಾನು ಕೂಡ ಹೆಗ್ಗಡದೇವನಕೋಟೆ ತಾಲೂಕಿನ ಬಡಗಲಪುರ. ಓದಿದ್ದು ಕೋಟೆಯಲ್ಲಿ.
@ruheenkushi66713 ай бұрын
ತುಂಬಾ ಧನ್ಯವಾದಗಳು ಮನೆಯಲ್ಲಿ ನನಗೆ ಇದರ ಅವಶ್ಯಕತೆ ತುಂಬಾ ಇತ್ತು. ಮತ್ತು ಕಡಿಮೆ ಖರ್ಚಿನಲ್ಲಿ ಹಣವನ್ನು ಉಳಿಯಿತು.
@Duniya.4202 ай бұрын
ಅಕ್ಕ, ಇಂಥ ಹೊಸ ಪ್ರಯೋಗಗಳ ನ್ನ , ಮಾಡಿ ಹೀಗೆ ಮಾಡುವುದರಿಂದ , ಜನಸಾಮಾನ್ಯರಿಗೆ ತುಂಬಾ ಉಯುಕ್ತವಾಗುತ್ತಿದೆ , ಧನ್ಯವಾದಗಳು
@vijayarao98652 ай бұрын
ತುಂಬಾ ಅಗತ್ಯವಾದದ್ದು 😊 ಅಷ್ಟು ಸುಲಭವಾಗಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಮ್..
@nageshhs54992 ай бұрын
ತುಂಬಾ ಧನ್ಯವಾದಗಳು ಬಡವರ ಪಾಲಿಗೆ ಈ ವಸ್ತುಗಳು ತುಂಬಾ ಅತ್ಯಗತ್ಯ
@urcgadag91672 ай бұрын
ಕಡಿಮೆ ಖರ್ಚಿನಲ್ಲಿ ಸರ್ವರಿಗೂ ಉಪಯುಕ್ತವಾಗುವ ಮಾಹಿತಿಯನ್ನು ಅತ್ಯಂತ ಸರಳವಾಗಿ ತಿಳಿಸಿ ಕೊಡುವ ನಿಮ್ಮ ಈ ಗುಣಕ್ಕೆ ಒಂದು ಸೆಲ್ಯೂಟ್ ಸಿಸ್ಟರ್.. ಧನ್ಯವಾದಗಳು ಸಿಸ್ಟರ್ 🙏
@manjunathmysore99692 ай бұрын
Excellent way of practical demonstration. Even Qualified engineers would not think of such a novel idea. I love your simplicity. We need such type of innovations in our country. Hats off to you Madam.
@GirijaHudalimath2 ай бұрын
ತುಂಬಾ ಒಳಳ್ಳೆಯದು ಧನ್ನ್ಯವಾದಗಳು. 👌👍🙏
@rajeevalochanakotemane522Ай бұрын
ವೆರಿ ಉಸೆಫುಲ್. Use full. Hatsoff to your creaative work.
@SrinivasaRao-x5z2 ай бұрын
I liked U'r simplicity. Very useful information for middle and poor class people.
@prathimatvvlogs3 ай бұрын
ಒಳ್ಳೆಯ ಐಡಿಯಾ ನಾನು ಟ್ರೈ ಮಾಡ್ತೀನಿ
@nagarathnanp67453 ай бұрын
ವಿವರವಾದಮಾಹಿತಿಕೊಟ್ಟಿದೀರ..ಧನ್ಯವಾದಗಳು...ಮಾ👌👌❤👏👏👏
@IriH-u4rАй бұрын
ಮೇಡಂ ನೀವು ಹೇಳಿದ ರಟ್ಟಿನ ಬಾಕ್ಸ್ ಪೆಟ್ಟಿಗೆ ಮತ್ತು ಇಲೆಕ್ಟ್ರಿಕ್ ಪೈಪನ್ ಸ್ಟ್ಯಾಂಡ್ ತುಂಬಾ ಸುಂದರ ಹಾಗೂ ಸರಳವಾಗಿದೆ ನಮ್ಮಂತ ಬಡವರಿಗೆ ಬಹಳ ಸಹಕವಾಗಿದೆ,, ನಿಮ್ಮ ಚಾನಲ್ ನ ನಾ ಇಂದೆ ನೋಡಿದ್ದು ತುಂಬಾ ಕುಶಿಯಾಗತಿದೆ🙏🙏💃
@vishwavijeth99342 ай бұрын
👏👌, Tqu 4 sharing usefull information . Nice. madam.💐
@ShivappaMithareАй бұрын
ಮೇಡಂ ಸಿಂಪಲ್ ಆಗಿ ಚನ್ನಾಗಿ ತಿಳಿಸಿ ಹೇಳಿದ್ದಿರಿ. 👌🏻👌🏻 ತುಂಬಾ ಧನ್ಯವಾದಗಳು
@stylensmile4943 ай бұрын
Actually nanu plant stand search madutidde bt very expensive but I like this idea just pipe height yechhu takolbekagute anta kanutade for big plant good idea. Thanks.
@rajuguru96863 ай бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಾ ಥ್ಯಾಂಕ್ಸ್ 👍👌
@mysoresrikantaiahkailasnat86763 ай бұрын
Simple and superb..very usefull..Thank you...
@PrakashCmp-qq8pq2 ай бұрын
Very useful tip. Thankyou.
@msnathan9839Ай бұрын
Olleya mahithige dhanyavadhadalu
@SharadaD-u1c11 күн бұрын
Thank you sis
@roopa23039024 күн бұрын
ಅದ್ಭುತ. ಧನ್ಯವಾದಗಳು
@rajdcsАй бұрын
Nice skill and perfect demo, and presentation
@PrabhuPrabhu-ut8qu2 ай бұрын
You are the more inspirational bold girl in KZbin world... sister
@mahadevappabanakar71032 ай бұрын
🎉👌
@jayamassHerbalindia3 ай бұрын
Super nanu try madtini thank you....🥰
@ChaithraDhruva3 ай бұрын
Nimminda yesto janakke help agide akka. Thankyou akka
@sumaprasad28753 ай бұрын
Wonderful idea Ramya and very useful❤
@RoopaNayak-m1l3 ай бұрын
thumbhane usefull.thank you so much❤.ramya avare.
@praveenakumara54482 ай бұрын
Madam, ur attitude + voice so cute.
@nusrathpasha75393 ай бұрын
Super madam thank u very much for all ur usefull videos
@Venkteshak205923 ай бұрын
Excellent madam
@ashagowda39693 ай бұрын
👌 Wow Super Very Useful Akka Thank you 👌
@nayananayana36972 ай бұрын
You r genius 💖💖💖💜🧡💙
@shiningstar_shivarajАй бұрын
You are true talent mam 😊 ur contents are purely helping to people
@prasadvn5242 ай бұрын
Olleya video idu.Sumaru 35 varshada hinde nanu saha madidde.aga bari kappu bannada conduit pipe siguttittu.innu ide tara hosa vishaya thilisuthiri
@mitheshpatel68062 ай бұрын
Thanks madam correct time ge input kotri....
@MitravindaKolhar2 ай бұрын
Very. Usefull
@GeethaSrinivasa-b4t2 ай бұрын
ತುಂಬಾ ಚೆನ್ನಾಗಿದೆ ❤
@ravindrababu.g75272 ай бұрын
Verygood information thankyou very much
@ಉಮೇಶ್ಗೌಡ್ರು2 ай бұрын
Really superb mam useful thank you
@prabhakarap23433 ай бұрын
ಉಪಯುಕ್ತ ಮಾಹಿತಿ ಮೇಡಮ್ ಧನ್ಯವಾದಗಳು
@mallangoudavpatil4943 ай бұрын
Verey suppar medom
@MahadevaswamyHS-l4y3 ай бұрын
ಯೂಟ್ಯೂಬಲ್ಲಿ ತೋರಿಸಿರುವುದು ಅಂದ್ರೆ ನಿಮ್ಮಲ್ಲೇ ಮೊದಲು ಎಕ್ಸ್ಪ್ಲೈನ್ ಮಾಡಿರೋದು ತುಂಬಾ ಧನ್ಯವಾದಗಳು
@nimbakamadar94952 ай бұрын
Waw super Idea
@rameshamulya38382 ай бұрын
ಒಳ್ಳೆಯ ಮಾಹಿತಿ
@leelasharma23473 ай бұрын
Useful ma'am. Thank u. Pl show us cloth stand also
@parshwanath71502 ай бұрын
Like done 👍.Use full.video Thank 🙏 you for sharing 🙏 sis
@gayathrirao8262 ай бұрын
Dhanyavada 🙏💐
@raghavendras44063 ай бұрын
It is not "Action" blade....it is "Hacksaw" blade...very innovative, simple & easy concept.
@preethan81Ай бұрын
Superb madam
@Hastarboys2 ай бұрын
Hi Ramya u r awesome make these kind of videos. I bought dress on online kurta and pant they premium dresses send third class dress. She has highest subscribers and views Hindi channel she is from delhi
@Mallikarjun-yo3xhАй бұрын
ತುಂಬಾ ಚೆನ್ನಾಗಿದೆ ಸಿಸ್ಟರ್ ಆದರೆ ಸ್ವಲ್ಪ ಸಪೋರ್ಟ್ ಬ್ಯಾಲೆನ್ಸ್ ಗೋಸ್ಕರ ಎರಡು ರಾಕ್ಆದ್ಮೇಲೆ T ಬದಲು + ಇತರ ಬಳಕೆ ಮಾಡಿದರೆ ಇನ್ನು ಚೆನ್ನಾಗಿರುತ್ತದೆ ಸ್ಟ್ರೆಂತು ಬರ್ತದೆ ನಿಮ್ಮ ಈ ಕಲೆಗೆಧನ್ಯವಾದಗಳು ...🙏
@manun59592 ай бұрын
Best video
@Dream11fjewfg2 ай бұрын
Medam really suuper ❤
@sshankara73583 ай бұрын
super madam ❤
@aks_editzs2 ай бұрын
Nimma creativity ge dhanyavadagalu💐💐
@chandrakalash67403 ай бұрын
ಕೋಟಿ ಕೋಟಿ ವಂದನೆಗಳು ಮೇಡಂ ಧನ್ಯವಾದಗಳು🙏💐
@dhanyanaik-so9qm3 ай бұрын
,ತುಂಬಾ ಚೆನ್ನಾಗಿದೆ ನಾನು ಮಾಡಲು ಪ್ರಯತ್ನಿಸುವೆ
@shanthashantha53133 ай бұрын
ಒಳ್ಳೆ idiya ರಮ್ಯಾ....👌👌👌
@lalithammacj92623 ай бұрын
Super idea mam
@nammasangraha69772 ай бұрын
Thanks ma'am 🎉
@ushamanjunath82583 ай бұрын
ತುಂಬನೆ ಚೆನ್ನಾಗಿ ನಡಿಸ್ಥಿರ ತುಂಬ ಸಂತೋಷ ಆಗುತ್ತೆ
@puttuchandra66542 ай бұрын
Thumba chanagi madidiri
@AnanddAnandd-v9u2 ай бұрын
Good work mdm🎉🎉🎉
@narayanamurthy609Ай бұрын
Very very nice medam
@bnamarendra28393 ай бұрын
Usefull information
@gourigourish01592 ай бұрын
ಧನ್ಯವಾದಗಳು mam
@healthytipsbysmitakurdur20003 ай бұрын
Tumba olleya idea helidira ❤❤❤❤🎉🎉🎉😊Thank you so much 🙏 😊
@rehanrazaaffanraza27912 ай бұрын
Super medam
@sureshshrigiri56072 ай бұрын
Super madam
@rooparroopa21486 күн бұрын
Thank you medam ❤❤
@PrameelaPammi-xx4nc6 күн бұрын
Thank you so much 👍
@RaadhyaBhatsKitchenАй бұрын
Very nice akka❤
@srinivasmkaku51883 ай бұрын
Wow super madam
@umeshh68913 ай бұрын
👍 good job
@srikrishna78323 ай бұрын
Good information
@AishuGowda-nk9ru3 ай бұрын
ವಾವ್ s👌
@sujathasuji96723 ай бұрын
👌👌 ಗುಡ್ ಐಡಿಯಾ ಮೇಡಂ ಧನ್ಯವಾದಗಳು ಮೇಡಂ
@gokulanagendra9783 ай бұрын
Excellent work 👏👏
@mallappahosamani95523 ай бұрын
Super duper medum
@sudha26892 ай бұрын
Thumba khusiaythu
@sumapatil8392 ай бұрын
🎉 ಸೂಪರ್ ಟೆಕ್ನಿಕಲ್ ಆರಾಮಾಗಿ ಮನೆಗೆ ಮಾಡ್ಕೋಬಹುದು ಮನೆಯಲ್ಲಿ ಆರಾಮ್ ಕುಳಿತಿರುತ್ತೇವೆ ಅಲ್ಲ
@shashinaik1122 ай бұрын
❤super
@anithaHosamani3 ай бұрын
ಸುಪರು ಅಕ್ಕ❤❤
@ManassinMathu3 ай бұрын
ಹಾಯ್ ಅಕ್ಕ ತುಂಬಾ ಜನಿಯುನ್ content ಗಳ್ನ public ge ಕೊಡ್ತಿರಾ ತುಂಬಾ ಇಷ್ಟ ಆಗುತ್ತೆ ನಿಮ್ಮ ಪ್ರಾಮಾಣಿಕತೆ...
@gireeshayh70773 ай бұрын
Thank you ma'am ❤
@poornimavhpoornimavh1233 ай бұрын
Supar akka tq
@MAMATHAswonders2 ай бұрын
Super🙏
@AnandAgritech9133 ай бұрын
ಸುಪರ್ ಅಕ್ಕಾ 🙏🙏
@sunilgowda20573 ай бұрын
Very nice information mam, If you Give Technical information in the Description it will Help us , Thank you✨🌱