ನಮ್ಮ ಕರ್ನಾಟಕದ ಮಗಳು ಅಂತ ಹೇಳೋಕೆ ತುಂಬಾ ಹೆಮ್ಮೆಯಾಗುತ್ತಿದೆ.ನೀವು ನ್ಯಾಯಯುತವಾಗಿ ಕೊಡುವ ಒಂದೊಂದು ತೀರ್ಪು ಪ್ರತಿಯೊಬ್ಬರಿಗೂ ಮಾದರಿಯಾಗಿರಲಿ.All the best Mam, God bless you.
Yenu kelsa madidare antha first keli enodu bagalali eskolthare e deshadali
@ಬಸನಗೌಡಬನ್ನೆಟ್ಟಿ3 жыл бұрын
ನಮ್ಮ ನ್ಯಾಯಾಂಗ ಇಲಾಖೆಗೆ ಸುಸ್ವಾಗತ ಮೇಡಮ್ 🙏
@chandrubc27163 жыл бұрын
ನಾನು ನ್ಯಾಯಾಂಗ ಇಲಾಖೆ ಯಲ್ಲಿ (ಜವಾನ) ನಾಗಿ ಕರ್ತವ್ಯ ನಿರ್ವಹಿಸುತ್ತಿದೇನೇ 🙏🙏🙏
@antrmrj48062 жыл бұрын
Neeve important judge next date kododakke help maadoru
@madaiahhp80032 жыл бұрын
ಮೊದಲು ನಮ್ಮ ಕರ್ನಾಟಕದ ಹೆಮ್ಮೆಯ ನ್ಯಾಯದಿಸರಿಗೆ ನನ್ನ ಅಂತರಾಳದ ನಮನಗಳು ನಿಮ್ಮನ್ನು ಜನ್ಮ ಕೊಟ್ಟ ತಂದೆ ತಾಯಿಯವರು ಅದೃಷ್ಟವಂತರು ಗೌರವನ್ನಿತ ಮೇಡಂ ಶ್ರೀ ಚಾಮುಂಡೇಶ್ವರಿ ತಾಯಿ ಅರೋಗ್ಯ ಜೊತೆಗೆ ಹೆಚ್ಚಿನ ಶಕ್ತಿಯನ್ನು ಕೊಡಲಿ ಹಾಗೂ ನಿಮ್ಮ ಮುಂದಿನ ಪಯಣ ಗೌರವನ್ನಿತ ಸುಪ್ರೀಂ ಕೋರ್ಟ್ ನ್ಯಾಯದಿಶೆ ಆಗಿ ಬಡವರ ಶೋಷಿತರಿಗೆ ನ್ಯಾಯ ದೊರಕಲಿ ಹಾಗೂ ಅನ್ಯಾಯ ಮೋಸ ಅತ್ಯಾಚಾರ ಲಂಚ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿ ಯಾವುದೇ ಒತ್ತಡಕ್ಕೆ ಹೆದರಬೇಡಿ ಸದಾ ನಿಮ್ಮ ಜೊತೆಯಲ್ಲಿ ದೇವರುಗಳು ಇರುತ್ತಾರೆ 🙏🙏🙏🙏🙏.
@ksmahadevamahadeva28272 жыл бұрын
ತಮ್ಮ ಕುಟುಂಬದ ಅಸೆ ನೆರವೇರಿಸಿದಕ್ಕೆ ತುಂಬಾ ಧನ್ಯವಾದಗಳು ನಾನು ನನ್ನ ಮಗಳಿಗೆ ಲಾಯರ್ ಓದಲು ಹೇಳಿದೆ ಮಾತು ಕೇಳಲಿಲ್ಲ ನಿಮಗೊಂದು ನನ್ನ ಸೆಲ್ಯೂಟ್ 🙏🙏🙏🙏🙏
@galappat42743 жыл бұрын
ದೇವರು ಒಳ್ಳೆಯದು ಮಾಡಲಿ ನಿನಗೆ ತಂಗಿ
@shivagangaiah95973 жыл бұрын
Mosada e kaladalli nimatha youth lady bandavarega nodavrrga naya kodudu aha darega samanagali adu dudena kripa haha bardu a davaru hollayadu madalli
@pulsarbike58073 жыл бұрын
Akka maga thngi hala...
@naseemabanunaseemabanu5924 ай бұрын
Super medm
@lakshmiachar48433 жыл бұрын
ಕಾಂಗ್ರೆಸ್ 💐
@shanthakkapatil75843 жыл бұрын
ನಮ್ಮ ಹಾವೇರಿ ಜಿಲ್ಲೆ ನಿಜಕ್ಕೂ ಹೆಮ್ಮೆಯ ವಿಚಾರ ಮೇಡಂ
@tukaramsk8783 жыл бұрын
Very very beautiful news super
@ashpakladasabnavar41053 жыл бұрын
ನಮ್ಮ ಹುಬ್ಬಳ್ಳಿ ಯುವತಿ ಅಭಿನಂದನೆಗಳು
@varalakshmibr32213 жыл бұрын
Really great achievement chetana Mam😍 Congratulations 💐💐
@srishailkenchagonda65613 жыл бұрын
🙏🙏👌madam
@ybkantaraju41212 жыл бұрын
ಸೂಪರ್ ಮೇಡಂ ಧನ್ಯವಾದಗಳು
@chandrubc27163 жыл бұрын
Wlc to judicial department
@shaziabegumshaziabegum94023 жыл бұрын
All the best sister' in future please continue your journey this is lesson for new generation specialy for our ladies sister'
@ashiktd90163 жыл бұрын
How it is possible in 24 age,,,,can government oppoint directly as a judge??