ಒಳ್ಳೆಯ idea ತೋರಿಸಿದ್ದೀರಾ ಏನೂ ಗೊತ್ತಿಲ್ಲದ ಜನರಿಗೆ ಸಹಾಯ ಆಗುತ್ತೆ ಧನ್ಯವಾದಗಳು ನಿಮಗೆ,
@Rangukasturi3 жыл бұрын
ನಮಸ್ಕಾರಗಳು ಸರ್
@lalitheshlalitheshachar84383 жыл бұрын
ನಮಸ್ಕಾರಾ ಸಾರ್
@naturelover-jeeva92523 жыл бұрын
ತುಂಬಾ ಒಳ್ಳೆಯ ಸಂದೇಶ ಸರ್.👍👌👌👌
@Rangukasturi3 жыл бұрын
🙏🙏
@vikasbhat6523 жыл бұрын
ಬಹಳ ಒಳ್ಳೆಯ ಮತ್ತು ಖರ್ಚಿಲ್ಲದ ಮಾಹಿತಿ ನೀಡಿದೀರಿ.ನಿಮಗೆ 🙏🙏 ಗಳು.ಇದೇರೀತಿ ಬೇರೆ ಬೇರೆ ಸಂಶೋಧನೆ ಮಾಡಿ ವೀಡಿಯೋ ನಮಗೋಸ್ಕರ ಹಾಕತಾ ಇರಿ.
@Rangukasturi3 жыл бұрын
ಸರ್ ನಿಮ್ಮ ಸಹಕಾರ ಹಾಗೂ ನಿಮ್ಮ ಆಶೀರ್ವಾದ ಹಾರೈಕೆ ನನ್ನ ಮೇಲೆ ಸದಾ ಹೀಗೆ ಇರಲಿ 🙏🙏
@nagarajukg51733 жыл бұрын
ತುಂಬಾ ಚೆನ್ನಾಗಿದೆ ಉಪಯುಕ್ತ ವಾಗಿದೆ ಸರ್
@Rangukasturi3 жыл бұрын
🙏🙏
@koodalazhagarperumal72133 жыл бұрын
Neevu channage ee kelasavannu maadi neevu kooda bharatha vaignakalalla obburuntha thorsibittiri. Hats off to you,Sir.
@vinaygunavante3 жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದಾರೆ...ತುಂಬಾ ಧನ್ಯವಾದಗಳು..ನಮಸ್ಕಾರ
@Rangukasturi3 жыл бұрын
ಹೃದಯದಿಂದ ನಮಸ್ಕಾರಗಳು
@nagaveenas7079 ай бұрын
ತುಂಬಾ ಚೆನ್ನಾಗಿದೆ video, ಇದನ್ನು ತೋರಿಸಿದ್ದಕ್ಕೆ danhavadagalu
@shashidharacharshashidhara58323 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಐಡಿಯಾ.. ಧನ್ಯವಾದಗಳು 🙏
@Rangukasturi3 жыл бұрын
ನಮಸ್ಕಾರಗಳು
@sanjay_vn21853 жыл бұрын
Super sir munne 1400 rs karchaitu 3 tank cleaning ge bur nimma video nodidamele 100 rs saku sir nice video
@Rangukasturi3 жыл бұрын
🙏🙏
@drgiridhar13309 ай бұрын
Excellent sir, Namaste, very good idea sir.
@sathyanarayanarai277426 күн бұрын
Excellent idea. Good job 👏 👍
@ramachandra29843 жыл бұрын
ನಾನೇ..ಬಹಳ ಸಾರಿ..ತುಂಬಾ ಕಷ್ಟ ಪಟ್ಟಿದ್ದಿನಿ..ಬಹಳ ಉಪಯುಕ್ತ ಆಯ್ತು..sir..e video..ಮೂಲಕ...ನಿಮ್ಮ ಪ್ರಯತ್ನ...ಹೀಗೆ..ಮುಂದುವರಿಯಲಿ....
@Rangukasturi3 жыл бұрын
ನಮಸ್ಕಾರಗಳು ಸರ್
@NoorMohammed-gx5cq3 жыл бұрын
ತುಂಬಾ ಸರಳ ವಿಧಾನ ತೋರಿಸಿ ಕೊಟ್ಟಿದ್ದೀರಾ ಧನ್ಯವಾದಗಳು... 🙏
@Rangukasturi3 жыл бұрын
🙏🙏ನಮಸ್ಕಾರಗಳು ಸರ್
@bharathiramachar10653 жыл бұрын
ತುಂಬಾ ಒಳ್ಳೆಯ ಸುಲಭವಾದ ಮಾಹಿತಿ, ಉಪಾಯ ಧನ್ಯವಾದಗಳು ಸರ್
@Rangukasturi3 жыл бұрын
ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು 🙏🙏
@smprabhakar57889 ай бұрын
Super ri .ಪ್ರಯತ್ನದಲ್ಲಿ ಫಲವಿದೆ ನಾವು ಮಾಡೋಣಾರಿ.🎉
@dayanandmalkai32103 жыл бұрын
Very essential knowledge to me. Thank a lot Shri Ranguji.
@Rangukasturi3 жыл бұрын
Namaste sir
@basavarajus6053 ай бұрын
Super,bisilu biloke munche NERALU HUDUKO AYKE,❤️🙏
@priyankakolkar56413 жыл бұрын
Super uncle ri... Niv helid hage navu madidvi... Nijaku super clean agideri....
@Rangukasturi3 жыл бұрын
ನೀವು ಕಮೆಂಟ್ ಮಾಡಿದ್ದು ಒಳ್ಳೆಯದಾಯಿತು ಕೆಲವರು ಸುಳ್ಳು ಹಾಗೆ ಹೀಗೆ ಅನ್ನುತ್ತಾ ಇದ್ರು ನಿಮ್ಮನ್ನ ನೋಡಿಯದರೂ ತಿಳ್ಕೊತಾರೆ ನಿಮಗೆ ಧನ್ಯವಾದಗಳು 🙏🙏🙏🙏
@dowlathraoh5913 жыл бұрын
@@Rangukasturi ಹಲೋ
@Rangukasturi3 жыл бұрын
🙏🙏
@ushanagraj79953 жыл бұрын
ಉಪಯುಕ್ತ ಸರಳ ಎಲ್ಲರೂ ಮಾಡಬಹುದಾದ ಸಲಹೆ.ಧನ್ಯವಾದಗಳು.
@Rangukasturi3 жыл бұрын
ನಮಸ್ಕಾರಗಳು ಸರ್
@wealthyhealthyjoyfulever43103 жыл бұрын
Great work Ji. U made things simple and effective.
@Rangukasturi3 жыл бұрын
Namaste ji
@samanya_jeevi2 жыл бұрын
ಸರ್, ನಾನು ನಿಮ್ಮ ಅಭಿಮಾನಿ ಹಾಗೂ ನಿಮ್ಮ ಯೂಟ್ಯೂಬ್ ಚಾನೆಲ್ ಚಂಧಾಧರ. ನನ್ನಗು ರೈತನಾಗುವ ಇಚ್ಚೇ ಇದ್ದೆ. ನಿಮಗೆ ಇನ್ನೂ ಹೆಚ್ಚು ಆಂಗ್ಲ ಹಾಗೂ ಹಿಂದಿ ನೋಡಿರರಿಗೆ, ನಿಮ್ಮ ವಿಷಯ ತಲುಪಿಸಲು ನಾನು ಸಹಾಯಮಾಡಲು ಇಚ್ಛಿಸುತ್ತೇನೆ.
@Rangukasturi2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏
@manjusagar7333 жыл бұрын
ರಂಗಣ್ಣ ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ. ಧನ್ಯವಾದಗಳು....🙏
@Rangukasturi3 жыл бұрын
ನಸ್ಕಾರಗಳು
@lokeshaloki1348 Жыл бұрын
Wow super sir. Underground sump inda last li iro water na hege kali madbodu heli sir plss
@a.madhavvasanthraj89773 жыл бұрын
Very useful, thank you kasturi Ranganna sir.
@Rangukasturi3 жыл бұрын
Namaste sir
@roopas5153 жыл бұрын
ಧನ್ಯವಾದಗಳು ಸರ್... ತುಂಬ ಉಪಯುಕ್ತ ಮತ್ತು ಸರಳ ಕೆಲಸ
@Rangukasturi3 жыл бұрын
ನಮಸ್ಕಾರಗಳು
@ಠಿ_ಠಿ-ಝ2ರ3 жыл бұрын
ರಂಗು ಕಸ್ತೂರಿ ಅವರೇ ತುಂಬಾ ತುಂಬಾ ಧನ್ಯವಾದ
@Rangukasturi3 жыл бұрын
🙏🙏
@shivanadaiduddi9924 Жыл бұрын
Drip paip hole bandagive adar bagge vidio madi sir
@prakashdoddalingegowda10303 жыл бұрын
Super sir for your innovative work
@Rangukasturi3 жыл бұрын
ನಮಸ್ಕಾರಗಳು ಗೌಡರೇ
@nbsdmc83732 жыл бұрын
ನಿಮಾನಾರ್ ಹಕಿ
@Rangukasturi2 жыл бұрын
Instagram ನಲ್ಲಿ ಸಂಪರ್ಕಿಸಿ
@Sam-fg5lr3 жыл бұрын
Super sir ನಾಳೆನೆ ಈ ಸುಲಭವಾಗಿ clean ಮಾಡಿ ತೋರಿಸುತ್ತೇನೆ
Simple agidru effective agide...Good job Sir.. Namge ondu video maadi...Summer li mane olage eroke thumba kasta...Mane mele en paint madidre olage swalpa thampu aguthe.. Edara bagge mahithi kodi
@Rangukasturi3 жыл бұрын
🙏🙏
@laxmanyandoli12553 жыл бұрын
Thank you so much for the introduction of so useful cheap and easy to make at home and long lasting instrument
@Rangukasturi3 жыл бұрын
ನಮಸ್ಕಾರಗಳು ಸರ್
@MohamedAshraf-rg1hm9 ай бұрын
Super... Cleaning water tank is a Very big head ache
@shanthipeace16163 жыл бұрын
Super cleaning method sir u hv given the demo thank u fr sharing this to all can keep water tank clean 🙏🏽
@Rangukasturi3 жыл бұрын
ನಮಸ್ಕಾರಗಳು 🙏🙏
@sathishko68272 жыл бұрын
Guru nim vedio dinda tumba use ide
@jayashreemuraleedharan63913 жыл бұрын
Thank you Anna for sharing this useful information. God bless you!
@Rangukasturi3 жыл бұрын
Namaste sister
@ravimbravimb67142 жыл бұрын
ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್
@Rangukasturi2 жыл бұрын
ಸರ್ ಪ್ರಯೋಗ ಮಾಡಿ
@Life_is_Awesome_Civil3 жыл бұрын
Very nice .. good idea
@Rangukasturi3 жыл бұрын
🙏🙏 ನಮಸ್ಕಾರಗಳು sar
@adirajshetty17843 жыл бұрын
s@@Rangukasturi
@Rangukasturi3 жыл бұрын
🙏🙏
@balakrishnahegde16033 жыл бұрын
@@Rangukasturi MO
@poornimamohan38763 жыл бұрын
Wow wow wow wow wow wow wow wow wow Super information sir thank you very much
@Rangukasturi3 жыл бұрын
ನಮಸ್ಕಾರಗಳು ರಿ 🙏🙏🙏
@laxmanreddybentur59233 жыл бұрын
Great idea sir
@Rangukasturi3 жыл бұрын
ನಮಸ್ಕಾರಗಳು ಸರ್
@sadhanaraghu33043 жыл бұрын
ಬಹಳ ಒಳ್ಳೆ ಉಪಾಯ. ವಂದನೆಗಳು.
@Rangukasturi3 жыл бұрын
ನಮಸ್ಕಾರಗಳು
@chandraprabha95823 жыл бұрын
Good idea Thank you for sharing Shiv Baba bless you and your families 🙏
@Rangukasturi3 жыл бұрын
Thank you soo much, thanks aloot please keep support And blessing me ( I am not perfect in English eny spelling mistake plz excuse)
@mohammedataulla96743 жыл бұрын
best idea
@Rangukasturi3 жыл бұрын
Shukriya bhayya
@anilkumarkn15343 жыл бұрын
Sir sarala vidana torsidke dhanyavad tumba janagalige upayoga agutte
@Rangukasturi3 жыл бұрын
🙏🙏
@manjunathahs67103 жыл бұрын
Simple and economical method of cleaning, thanks for the information
@Rangukasturi3 жыл бұрын
Namaste Sir
@sowbhagyamn19613 жыл бұрын
ತುಂಬಾ ಸುಲಭ ವಿಧಾನ sir good
@Rangukasturi3 жыл бұрын
ನಮಸ್ಕಾರಗಳು
@sagarsagu19913 жыл бұрын
ನಿಮ್ಮ ಮಾತಿನ ಶೈಲಿನೇ ಅದ್ಭುತ.......👍
@Rangukasturi3 жыл бұрын
Thank you Sir
@pss7313 жыл бұрын
Nimmindaa tooomba upakaaravaayitu..... Sirji thank you so much Sir Ji....
@Rangukasturi3 жыл бұрын
ನಮಸ್ಕಾರಗಳು ಸರ್
@maresh..ambiga25933 жыл бұрын
ಅದ್ಭುತವಾದ ಸಂದೇಶ ಅಣ್ಣ
@Rangukasturi3 жыл бұрын
ನಮಸ್ಕಾರಗಳು ಅಣ್ಣ
@uvr773 жыл бұрын
Sir idannu navu try maadi nodtivi. Sarala reeti heliddiri Tq u
@Rangukasturi3 жыл бұрын
ಖಂಡಿತ ಪ್ರಯತ್ನಿಸಿ ಬರದಿದ್ದರೆ ಮತ್ತೆ ಕಾಮೆಂಟ್ ಹಾಕಿ
@dhanarajkalshettydhanarajk31323 жыл бұрын
Good sir ,Shani devru mattu Anjaney swami nimg olled madli
@Rangukasturi3 жыл бұрын
ನಿಜವಾಗಲೂ ನಿಮ್ಮ ಮುಖಾಂತರ ವಾಗಿಯದರು ಒಳ್ಳೆಯದು ಮಾಡಲಿ ಯಾಕೆಂದರೆ ವಿಡಿಯೋದಲ್ಲಿ ಮಾತ್ರ ನಗ್ತಾ ಇರುತ್ತೇನೆ ತೆರೆಯ ಹಿಂದೆ ತುಂಬಾ ನೋವಿನಲ್ಲಿದ್ದೇನೆ
@kotrayyasoppinamath77333 жыл бұрын
Super Idea anna
@Rangukasturi3 жыл бұрын
Namaste anna
@VenkateshV-i7i9 ай бұрын
ಧನ್ಯವಾದಗಳು ಸರ್ ನಿಮ್ಮ ಸಲಹೆಗೆ 🙏🙏🙏
@kalpanabs80703 жыл бұрын
Good help great innovation with things around
@Rangukasturi3 жыл бұрын
ನಮಸ್ಕಾರಗಳು 🙏🙏
@mohandasballal68193 жыл бұрын
Thank you sir ,useful demonstration.may God bless you.
@Rangukasturi3 жыл бұрын
Namaste sir
@sangmeshgayatri42243 жыл бұрын
@@Rangukasturi I want to your mobile number
@Rangukasturi3 жыл бұрын
See my videos for my no
@sunilshetty72173 жыл бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ.
@Rangukasturi3 жыл бұрын
Namaste bro
@lalithasrinivasa51143 жыл бұрын
👌👌👌
@Rangukasturi3 жыл бұрын
Namaste
@johndiaz42053 жыл бұрын
Excellent work. Thanks. May god bless you.
@Rangukasturi3 жыл бұрын
Thank you broo
@Raghavendra9873 жыл бұрын
ಇವಾಗ ಗುಡ್ ಅಂತ ಹೇಳುವೆ.. ನಾನೂ ಟ್ರೈ ಮಾಡಿ ಮತ್ತೆ ರಿಸಲ್ಟ್ ತಿಳಿಸಿ ವ್ಹೆರಿ ಗುಡ್ ಹೇಳುವೆ.. ಧನ್ಯವಾದಗಳು
@Rangukasturi3 жыл бұрын
ಸರ್ ಖಂಡಿತ ನೀವು ವೇರಿ ಗುಡ್ ಹೇಳ್ತೀರ ಟ್ಯಾಂಕ್ ನಲ್ಲಿ ಪೈಪ್ ಬಿಡುವಾಗ ನೀರು ಬಾರದೆ ಇದ್ದರೆ ನಿರಾಸೆಯಾಗಬೇಡಿ ಮತ್ತೊಮ್ಮೆ ಪ್ರಯತ್ನಿಸಿ ಒಂದು ವೇಳೆ ಬಾರದೆ ಇದ್ದರೆ ಬಾಯಿಯಿಂದ ಸ್ವಲ್ಪ ಎಳೆದರೆ ಬರುತ್ತೆ 😊🙏
@heroicgaming73882 жыл бұрын
Did it work mine didnt work I tried
@gangarevannamg115510 ай бұрын
ಶ
@manjunathbs6499 ай бұрын
❤❤❤❤❤❤❤❤❤❤❤❤@@Rangukasturi
@tattvasrusti83563 жыл бұрын
Adbhuta sir nivu. thanks 🙏
@Rangukasturi3 жыл бұрын
ನಮಸ್ಕಾರಗಳು ಸರ್
@yb_77113 жыл бұрын
Wow, very good idea sir
@Rangukasturi3 жыл бұрын
ನಮಸ್ಕಾರಗಳು ಸರ್
@sujathakotian22093 жыл бұрын
Super idea sir,nice demo,Thank you sir for sharing this video.
@Rangukasturi3 жыл бұрын
ನಮಸ್ಕಾರಗಳು 🙏🙏
@rudreshvs97883 жыл бұрын
Nice one sir, but will you please explain on how you filled water and positioned it in tank. Also will this method can it be tried for sump cleaning too. Please advise
@Rangukasturi3 жыл бұрын
Sorry Sir I am not perfect in English kannada, telugu, or hindi also I can chat
@rudreshvs97883 жыл бұрын
@@Rangukasturi sir, sump kooda ee methodnalli clean maadabahudha
@Rangukasturi3 жыл бұрын
ಇಲ್ಲ ಸರ್ ಅದಕ್ಕೆ fish tank ನಲ್ಲಿ ಇರುವ pump ಕೂರಿಸಬೇಕು
@rudreshvs97883 жыл бұрын
@@Rangukasturi thanks for your guidance, Adara bagge nu ondu video maadi
@Numbers01233 жыл бұрын
Simply brilliant idea👏👏👏👏 Siphon action in sucking out dust from.water tank
@Rangukasturi3 жыл бұрын
🙏🙏
@Basu-m6p3 жыл бұрын
ಒಳ್ಳೇದಾಯಿತ್ತು ಸರ್
@Rangukasturi3 жыл бұрын
ನಮಸ್ಕಾರಗಳು ಸರ್
@VeenaHv-os6ez5 ай бұрын
ಸೂಪರಾಗಿದೆ ಸರ್ ಥ್ಯಾಂಕ್ ಯು
@durgah18223 жыл бұрын
Thank you sir for information 😇
@Rangukasturi3 жыл бұрын
ನಮಸ್ಕಾರಗಳು
@puspavathi80363 жыл бұрын
Super idea navu clean madbeku ankondidvi hige madnodthivi
@Rangukasturi3 жыл бұрын
ಖಂಡಿತ ಮಾಡಿ ಚನ್ನಾಗಿ ಸ್ವಚ್ಛ ಆಗುತ್ತೆ ಸ್ವಲ್ಪ ನಿದಾನಕ್ಕೆ ಮಣ್ಣಿನ ಮೇಲೆ ಏಳಿಯಿರಿ ಕಸವೆಲ್ಲ ಆಚೆ ಬರುತ್ತೆ ಇನ್ನೊಂದು ವಿಚಾರ ಪೈಪ್ ನಲ್ಲಿ ನೀರು ಬಂದಿಲ್ಲ ಅಂತ ನೀರಾಶರಗಬೇಡಿ ಮತ್ತೆ ಪ್ರಯತ್ನಿಸಿ ಆದರೂ ಬಾರದೆ ಇದ್ದರೆ ಸ್ವಲ್ಪ ಬಾಯಿಯಿಂದ ಎಳೆಯಿರಿ ಬರುತ್ತೆ 🙏🙏
@nagalakshmisuryanarayan36043 жыл бұрын
Brilliant idea.can we clean the sump which is deeper than 5 ...6. Feet ?
@Rangukasturi3 жыл бұрын
Only ground level
@civila2z4743 жыл бұрын
This is technically symphonic action. This method holds good when inlet is at higher point and outlet is below inlet level. So that once air is removed from pipe water will start flowing towards lower point. Once air is entered the chain will break.
@Rangukasturi3 жыл бұрын
🙏🙏
@srinivashr63702 ай бұрын
The Syphon system works only from higher level to low. . U have to use a motor to remove water
ಖಂಡಿತ ಮಾಡಿ ಒಂದು ವೇಳೆ ಪೈಪ್ ನಲ್ಲಿ ನೀರು ಬಾರದೆ ಇದ್ದರೆ ನಿರಾಶರಾಗಿ ನನಗೆ ಬೈ ಬೇಡಿ ಮತ್ತೊಮ್ಮೆ ಪ್ರಯತ್ನಿಸಿ ಆಗಲೂ ಬರದಿದ್ದರೆ ಬಾಯಿಯಿಂದ ಸ್ವಲ್ಪ ಏಳಿಯಿರಿ ಬರುತ್ತೆ 🙏🙏
@vkshilpa10503 жыл бұрын
@@Rangukasturi 👍
@Rangukasturi3 жыл бұрын
👌👌🙏🙏
@lavakumaraclava54503 жыл бұрын
Manually man ! ! THANKS
@Rangukasturi3 жыл бұрын
🙏🙏
@swethaa63893 жыл бұрын
Sir great idea...thank you sir
@Rangukasturi3 жыл бұрын
ನಮಸ್ಕಾರಗಳು 🙏🙏
@denisdsouza83293 жыл бұрын
ಸೂಪರ್ 🙏
@Rangukasturi3 жыл бұрын
🙏🙏
@rajannak8667 Жыл бұрын
Please sir do one vedio by using round pipe sprinkler system .and there is no round pipe avilable in tumkur dist .please inform related agri departments to market it
@rashmipraveena29013 жыл бұрын
Really good sir. 👏👏
@Rangukasturi3 жыл бұрын
Thanks sir
@meghasudeep3 жыл бұрын
Tumba chanagide useful video brother. Sump clean madodu video madi brother.
@Rangukasturi3 жыл бұрын
ಧನ್ಯವಾದಗಳು ಅಕ್ಕ
@meghasudeep3 жыл бұрын
@@Rangukasturi tangi
@Rangukasturi3 жыл бұрын
Ok *ತಂಗೆವ್ವ*
@meghasudeep3 жыл бұрын
@@Rangukasturi ok Annayya
@Rangukasturi3 жыл бұрын
🙏🙏
@ananthashayanabhat61033 жыл бұрын
ಖುಷಿ ಆಯ್ತು.ನಾವಿನ್ನು ಇದನ್ನು ಪಾಲಿಸುತ್ತೇವೆ 🙏
@Rangukasturi3 жыл бұрын
ನಮಸ್ಕಾರಗಳು ಸರ್
@mudupi3 жыл бұрын
Super Simple Idea Sir. Tumba Chennagide
@Rangukasturi3 жыл бұрын
ನಮಸ್ಕಾರಗಳು ಸರ್
@ramamurthyb89703 жыл бұрын
Super guru
@kalyanisart86403 жыл бұрын
ಸೂಪರ್ ಅಣ್ಣ🙏
@Rangukasturi3 жыл бұрын
ನಮಸ್ಕಾರ ಮಾ..
@satyeshwarik46373 жыл бұрын
@@Rangukasturi aduge
@Rangukasturi3 жыл бұрын
ಅರ್ತ ಆಗಲಿಲ್ಲ
@mohankumar-eq2ft3 жыл бұрын
Simply superb
@Rangukasturi3 жыл бұрын
Thank you
@drgiridhar13308 ай бұрын
Namaste sir, excellent.
@chandruanvitha69853 жыл бұрын
ಸೂಪರ್ ranganna
@Rangukasturi3 жыл бұрын
ನಮಸ್ಕಾರಗಳು ಅಣ್ಣ
@krishnamurthy-kf3iy3 жыл бұрын
Very nice👍👍👍 But Sump Hege clean Maduvadu
@Rangukasturi3 жыл бұрын
ಸರ್ ಸೇಮ್ ಪ್ರೋಸೆಸ್ ಆದರೆ ಬಾಟಲಿ ಬದಲು fish aquarium ನಲ್ಲಿ ಇರುವ ಮೋಟಾರ್ ಪಿಟ್ ಮಾಡಬೇಕು
@vijaykumarks68953 жыл бұрын
Sir sump du saha one vedio madi please
@Rangukasturi3 жыл бұрын
Ok
@mohamadehsanmotivationalsp59903 жыл бұрын
Really very nice great wonderful idea
@Rangukasturi3 жыл бұрын
Shukriya sir
@mohamadehsanmotivationalsp59903 жыл бұрын
Its my pleasure sir
@Rangukasturi3 жыл бұрын
🙏🙏
@rajuiti81763 жыл бұрын
Sir 🙏 Very good idea Rangu sir
@Rangukasturi3 жыл бұрын
ನಮಸ್ಕಾರಗಳು ಸರ್
@Murthy550913 жыл бұрын
ನಿಮ್ದು ಬ್ರೈನ್ spr
@Rangukasturi3 жыл бұрын
🙏🙏
@SuperKiran83 жыл бұрын
Excellent ....very useful video, thanks a lot (Y)
@Rangukasturi3 жыл бұрын
Thank you Sir 🙏🙏🙏
@dayanandshetty59663 жыл бұрын
Hi
@dayanandshetty59663 жыл бұрын
🙏🙏🙏
@prashanths44883 жыл бұрын
Super 🙏
@Rangukasturi3 жыл бұрын
ನಮಸ್ಕಾರಗಳು ಸರ್
@GururajBN3 жыл бұрын
ಇದು ಶಾಲೆಗಳಲ್ಲಿ ಪ್ರಯೋಗ ಮಾಡಿ ತೋರಿಸುತ್ತಿದ್ದ ಸೈಫನ್! ಜಾಣತನದಿಂದ ಈ ಕೆಲಸಕ್ಕೆ ಬಳಸಿದ್ದೀರಿ. ಅಭಿನಂದನೆಗಳು!👌
@Rangukasturi3 жыл бұрын
ನಮಸ್ಕಾರಗಳು ಸರ್
@prashanthas94353 жыл бұрын
ಒಳ್ಳೆಯ ಕೆಲಸ ಸರ್
@Rangukasturi3 жыл бұрын
🙏🙏
@jayakumarbaichbal73903 жыл бұрын
Good idea uncle many many thanks.
@Rangukasturi3 жыл бұрын
Namaste 🙏🙏
@syedsabeer71483 жыл бұрын
Sir elasari but neru haki yaliadu torise 😇😇
@Rangukasturi3 жыл бұрын
ನೀವು ಮಾಡಿ ನೋಡಿ ಬರಲಿಲ್ಲ ಅಂದರೆ ಬನ್ನಿ ತೋರಿಸ್ತಿನಿ
@Rangukasturi3 жыл бұрын
ನಂಬಿಕೆ ಇಲ್ಲ ಅಂದರೆ TA DA ಕೊಡಿ ಅಲ್ಲಿಗೆ ಬಂದು ತೋರಿಸ್ತಿನಿ
@goolicp12399 ай бұрын
ಉತ್ತಮ ವಿಚಾರ. ಒಮ್ಮೆಯಾದರೂ ಪ್ರಯೋಗ ಮಾಡಿ ನಿಮಗೆ like ಮಾಡ್ತೀನಿ