ತುಂಬು ಹೃದಯದಿಂದ ಮತ್ತು ಮಧುರವಾಗಿ ಹಾಡಿದ್ದೀಯಮ್ಮ. ಆ ಶ್ರೀಹರಿವಾಯುಗಳ ಆಶೀರ್ವಾದ ಸದಾ ನಿನ್ನ ಮೇಲಿರಲಿ.
@madhusudhanbhat5124 ай бұрын
Madhusudhana ಭಟ್ ಈ ಹಾಡನ್ನು ತುಂಬಾ ಚನ್ನಾಗಿ ಹಾಡಿದ್ದಾರೆ ಈ ಹಾಡ ನ್ನು ಮತ್ತೆ ಮತ್ತೆ ಕೇಳು ವ ಅಸೆ ಕೃಷ್ಣ ದೇವರು ಅವರಿಗೆ ಒಳ್ಳೇದು ಮಾಡ ಲ್ಲಿ
@ganeshhg59582 жыл бұрын
ಕರಾವಳಿಯ ಅದ್ಭುತ ಪ್ರತಿಭೆಯ.. ಅದ್ಭುತ ಕಂಠ ಸಿರಿ.. very nice singing...
@GNBhagavantagoudar-nk8pd8 ай бұрын
ಕಾವ್ಯಶ್ರೀ ಯವರೇ ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏
@indirarao7433 Жыл бұрын
ಸೂಪರ್ ನನ್ನ ಫೇವರಿಟ್ ಹಾಡು ಸಣ್ಣ ದಿರುವಾಗ ಹಾಡುತಿದ್ದೆ ಈಗಲೂ ಭಜನೆ ಸಮಯ ದಲ್ಲಿ ಹಾಡುತೇನೆ ಕೇಳಿ ತುಂಬಾ ಖುಷಿ ಆಯ್ತು 👌
@jagadeeshcm1129 Жыл бұрын
ಒಳ್ಳೆ ಭಕ್ತಿ ಗೀತೆಯನ್ನು ಹಾಡಿದ್ದೀರ ತುಂಬಾ ಧನ್ಯವಾದಗಳುಮಧುರ ಕಂಠದಿಂದ ಹಾಡಿದ್ದೀರ
@chikkarasuhc36542 жыл бұрын
ಕಾವ್ಯಶ್ರೀ, ನಿನ್ನ ಶಬ್ದೋಚಾರಣೆ, ಸಾಹಿತ್ಯದ ಅರ್ಥವಂತಿಕೆ, ಭಕ್ತಿಯ ತಲ್ಲೀನತೆ ಗಳು ಅದ್ಭುತ, ಅಸಾಧಾರಣ. ನಿಮ್ಮ ಗಾಯನಕ್ಕೆ ನಾವು ಮನಸೋತಿದ್ದೇವೆ. ಇನ್ನಷ್ಟು ವಿಡಿಯೋ ಗಳು ಬರಲಿ...we are waiting for your songs. Your voice is unique, god bless you all.✨
@rathnakaraacharya8607Ай бұрын
iovuy❤❤😂
@ramanandams41162 жыл бұрын
ಕಾವ್ಯ ಅಜೇರಾ ರವರ ಸಿರಿ ಕಂಠದಿಂದ ಮೂಡಿಬಂದ ಸಂಗೀತ ಸುಸ್ರಾವ್ಯ, ಕರ್ಣ ಆನಂದ. ಕೇಳಿದರೆ ಮತ್ತೊಮ್ಮೆ ಕೇಳಬೇಕೆನಿಸುತ್ತದೆ. ಅಭಿನಂದನೆಗಳು.
@pandurangkatti36842 жыл бұрын
Peeps
@sumanan69242 жыл бұрын
Really we are PROUD OF YOU dear Kavyashree madam. ನೀವು ನಮ್ಮ ತುಳುನಾಡಿನ ಗಾನಶಾರದೆ...& ಗಾನಕೋಗಿಲೆ. ಭಗವಂತನು ತಮ್ಮನ್ನು ಸದಾ ರಕ್ಷಿಸಲಿ.
@kamalaxsaraf43312 жыл бұрын
ಬಹು ಸುಂದರವಾಗಿ ಹಾಡಿದ ಕಾವ್ಯ ರಿಗೆ ವಂದನೆಗಳು
@gamanaacademy20759 ай бұрын
ಪ್ರೀತಿಯ ಕಾವ್ಯಶ್ರೀ ಅವ್ರೆ.. ನಾನಂತೂ ಪ್ರತಿ ನಿತ್ಯ ಹಾಡು ಕೇಳುವ ರೂಡಿ ಮಾಡಿಕೊಂಡಿದ್ದೇನೆ..ಕೇಳಿಸದೇ ಇರುವ ದಿನವಿಲ್ಲ..ನಮ್ಮ ಮನಸ್ಸನ್ನು ಗೆದ್ದ ತಮ್ಮ ಕಂಠಕ್ಕೆ ತಮಗೆ ಅಭಿನಂದನೆಗಳು... ಡಾ.ಗಂಗಾಧರಯ್ಯ ಹಿರೇಮಠ.ಪ್ರಾಧ್ಯಾಪಕರು, ದಾವಣಗೆರೆ.
@UmanathShetty-fn7ef6 ай бұрын
P
@UmanathShetty-fn7ef6 ай бұрын
9ok
@RFAGT2 жыл бұрын
ಕನಕದಾಸರ ಹಾಡನ್ನು ಒಳ್ಳೆ ಮಧುರ ಧ್ವನಿಯಲ್ಲಿ ಕೇಳಿ ಆನಂದವಾಯಿತು. ತಾಯಿ ನಿಮಗೆ ಪ್ರಾಣಾಮಗಳು
@parvathimbhat905611 ай бұрын
ಇಂತಹಾ ಪ್ರತಿಭೆ ಪೂರ್ವ ಜನ್ಮದ ಪುಣ್ಯದ ಫಲದಿಂದ ದೊರಕುತ್ತವೆ. ಶುಭವಾಗಲಿ.
@Vshekar-cp1emАй бұрын
ನಿಮ್ಮ ಭಕ್ತಿ ಹಾಡು super👌🏽
@chandrashekark34997 ай бұрын
ಕಾವ್ಯಶ್ರೀ ರವರಿಗೆ ಅಂತರಾಳದ ವಂದನೆಗಳು🎉
@vijayalaxmibagal25068 ай бұрын
ಈ ಹಾಡು ಹಾಡುತ್ತಾ ಇದ್ದರೆ ದೇವರ ಮೇಲೆ ಹಾಗೆ ಭಕ್ತಿ ಬರುತ್ತೆ ಬಹಳ ಒಳ್ಳೆ ಹಾಡು ಹಾಡಿದೆ ಮಾವ
@madhusmitha14602 жыл бұрын
ನಮಸ್ಕಾರ ತುಂಬಾ ಚೆನ್ನಾಗಿದೆ ಹರಿ ನಮವು ಧನ್ಯವಾದಗಳು
@manappabadiger82257 ай бұрын
ಕಾವ್ಯಶ್ರೀ ಮೇಡಂ ರವರೆ ನಿಮ್ಮ ಹಾಡನ್ನು ಕೇಳಿದರೆ ಸಂಗೀತ ಶಾರದೆ ಧರೆಗಿಳಿದು ಬಂದಂತಿತ್ತು. ನಿಮ್ಮಂತ ಶಾಸ್ತ್ರೀಯವಾಗಿ ಹಾಡುವ ಗಾಯಕರಿಗೆ ಕೋಟಿ ಕೋಟಿ ನಮನಗಳು.
@venkateshkulkarni944 Жыл бұрын
ಅಕ್ಷರ ಶಾ ಗಂಧರ್ವ ಗಾನ........... ಹೀಗೆಯೇ ಮತ್ತೇ ಮತ್ತೇ ಶ್ರೀಗಂಧ ಸೋಸಲಿ ತಮ್ಮ ಸುಮಧುರ ಗಾನಾಮೃತ..... 🌹🙏🌹🙏
@m.s.venugopal69482 жыл бұрын
ಭಾವ ಭಕ್ತಿ ರಾಗ ತುಂಬಿ ಹಾಡಿದ್ದೀರಿ ಶುಭವಾಗಲಿ
@jesusismystrength23592 жыл бұрын
ವ್ಹಾವ್ ಮಧುರ ಕಂಠದ ಗಾಯಕಿ ಸೂಪರ್ ಮೇಡಂ🙏ಯಕ್ಷಗಾನ ಫೇವರಿಟ್ ನನ್ನ ಉಸಿರು
@kalegowdasrp8852 жыл бұрын
Sweet voice
@k.v.manjunath81022 жыл бұрын
Very fine superb
@mukhyapranabhat9872 жыл бұрын
Lovely 🙏🏻🙏🏻
@puttanaikputtanaik69072 жыл бұрын
ಆ ಭಗವಂತನ ಕೃಪೆಯಿಂದ ನಿಮ್ಮ ಮೂಲಕ ಈ ಹಾಡನ್ನು ಕೇಳಿ ನಾನು ಆ ಭಗವಂತನ ದರ್ಶನ ಮಾಡಿದಂಥಯಿತು ನೀವು ಇನ್ನು ಹೆಚ್ಚಿನ ಸ್ಥಾನಕ್ಕೆ ಹೋಗಿ
@drvenkateshmoger30172 жыл бұрын
ಸುಮಧುರ ಗಾಯನ, ಹರಿ ಮೆಚ್ಚುವಂತೆ ಹಾಡಿದ್ದೀರಿ🙏🙏🙏
@annaiahramesh15422 жыл бұрын
ಸಂಗೀತವೇ ಮೈಮೇಲೆ ಆವರಿಸಿದಂತ ಅನುಭವ, ವರ್ಣನೆಗೆ ನಿಲುಕಲಾರದ ಅನುಭವ ಹಾಗೂ ಶುಶ್ರಾವ್ಯ ಸಂಗೀತ. ದೈವತ್ವ ಎಂದರೆ ಇದೇ ಇರಬಹುದೇನೊ ಎಂಬ ಭಾವನೆ. 🙏
@premarajandas46492 жыл бұрын
ಶುಭವಾಗಲಿ ನಿಮಗೆ
@vasudha11Ай бұрын
ಎಂಥ ನಾಸ್ತಿಕನೂ ಆಸ್ತಿಕ ನಾಗಿ ಬದಲಾಗುತ್ತಾನೆ ಈ ಹಾಡನ್ನು ಕೇಳಿದರೆ🎉🎉😮😮😊, May you live 100 years with the same energy, devotion, and health
@sathyanarayanams80222 жыл бұрын
Great singing. Kavya aware, you are truly the asset of our karnataka state
@SathishKumar-z3d Жыл бұрын
This Song Also Singing By Dr PBS His Voice Also Near to GOD❤
@elizabethdsouza54132 жыл бұрын
Madam, listening to you sweetest voice tears rolled down from my eyes. Also this is my favorite song. God bless you with good health, peace of mind And happiness. My best wishes to the full trup.
@chandanabs14442 жыл бұрын
ಅಬ್ಬಬ್ಬ ಎಂಥ ಅದ್ಭುತ ಹಾಡು .
@manjunathacnmanjumanjunath66042 жыл бұрын
99999
@manjunathacnmanjumanjunath66042 жыл бұрын
@@chandanabs1444 kii99oo7
@rameshnayak700 Жыл бұрын
We forgot this mundane world and mix with eternal when we hear this song.kudos to Ajeru.
@pundleekappinbail17886 ай бұрын
ತುಂಬಾ ಮಧುರ ಹಾಗೂ ಭಕ್ತಿ ಭಾವದಿಂದ 👌🎉
@ಸಾಹಿತ್ಯಜೋಳಿಗೆ2 жыл бұрын
ಅದ್ಭುತವಾದ ಧ್ವನಿ ಕಾವ್ಯ ಅಕ್ಕ
@dhanraj.b Жыл бұрын
ಅದ್ಬುತ ಕಂಠ...ಶ್ರೀ ಕೃಷ್ಣರ್ಪಣಾಮಸ್ತು🙏
@adinarayanarale18012 жыл бұрын
ವಾಹ್ ವಾ ಅಮೋಘ ಗಾಯನ 🙏🙏🙏 ಹೀಗೆಯೇ ಗಂಧರ್ವ ಗಾಯನ ನಡೆಯುತ್ತಿರಲಿ. ಧನ್ಯವಾದೇವು ನಾವು ನೀವೂ ಕೂಡ. 🙏🙏🌹🌹👌👌🌷🌷
@rameshbadhya4274 Жыл бұрын
Fine dhanyavadagalu
@vijayaac238 Жыл бұрын
ಕೇಳಿದವರೆಲ್ಲರ ಹೃದಯದ ಬಾಗಿಲ ನು ತೆರೆದ ಕಾವ್ಯ ರವರಿಗೆ 🙏🏻👌❤
@sharathkumarpara8195 Жыл бұрын
❤❤m by❤
@mahadevamahadeva78192 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್ 🙏🙏
@balakrishnakananthoor2 жыл бұрын
ಅದ್ಭುತವಾಗಿ ಹಾಡಿ ಭಕ್ತಿ ಮಾರ್ಗದಲ್ಲಿ ಎಲ್ಲರನ್ನು ಕೃಷ್ಣನಲ್ಲಿ ಜೋಡಿಸಿದ್ದೀರಿ
No words to express gratitude for this wonderful rendition Ms Kavyashree
@kiranavadeyar46183 ай бұрын
ಸುಮಧುರವಾದ ಕಂಠ ಮೇಡಂ ಚನ್ನಾಗಿ ಹಾಡಿದ್ದೀರೆ 💐
@narayanrao53753 ай бұрын
J.BELLARI..MARVALOUS...HEARTY CONGRATS.....
@ganapathihegde39512 жыл бұрын
Kavya, What a beautiful voice! Amazing. I like it very much.
@ramagasti16982 жыл бұрын
🌹🙏ಗಾನ ವಿಶಾರದೆ ತಾಯಿ ನೀವು ಭಗವಂತನ ಆರ್ಶೀವಾದ ನಿಮಗಾಗಿದೆ ಆದ್ಭುತವಾಗಿ ಹಾಡಿದಿರಿ🌹🙏🙏🙏🙏🌹
@nagarajsetty95052 жыл бұрын
Respected sister by you are singing this song we had been 50 years ago and beautifull devotionay song and beautifull performance thanks for your song supreme power God will bless you and this is my prayer to supreme power God namasre sister all'the latest best heartfull wishes
@shreenivasprabhu73742 жыл бұрын
Super thumba chennagide, very melodious, bahut surila awaaz
@RebelstarNavneet20153 ай бұрын
ಬೆಳಿಗ್ಗೆ ಭಗವಂತನ ದರ್ಶನ ಬೇಕಾದರೆ ಈ ಮಧುರ ಗಾನ ಕೇಳಬಹುದು.
@esquireprinters44247 ай бұрын
Excellent rendition keep it up
@kemparajubendaravadi8260 Жыл бұрын
ತಾಯಿ ಅದ್ಭುತಾ ಕಂಠ. ಗಾಯನ ಕೇಳುತಿದ್ದರೆ ಏನೋ ಒಂದು ಉನ್ಮಾದ.
@spicykitchen41842 жыл бұрын
Hello Kavyasree, listening to this song feels like standing in front of Udupi Krishna,s temple 🛕 ❤️ Regards. HP, CANADA.
@sheshachalashastri5241 Жыл бұрын
ತುಂಬಾನೇ ಚೆನ್ನಾಗಿದೆ. ನಿಮ್ಮ ಸೇವೆ ನಿರಂತರ ಸಾಗಲಿ.
@srinivasravula-m6p Жыл бұрын
I am telugu citizen. I don't know kannada But I felt spirituality overjoyed to listen to this song. How many times I heard...I don't know. Greatness of Indian culture Greatness of great singer What a melodious, mesmerizing voice, undoubtedly, she is blessed one....
@c.j26716 күн бұрын
This is art of tulunadu
@ksgowda1789 Жыл бұрын
65years back fridays singing for weekly bhajan now enjoyed with your melodius voice
@dr.shiddalingeshwarayyavas1982 жыл бұрын
ನಿಮ್ಮ ಕಂಠ ಸಿರಿಗೆ ಸಾವಿರದ ನಮನಗಳು 🙏🏻
@rameshnarasimharaok7919 Жыл бұрын
ಹಾಡು ತುಂಬಾಸೊಗಸಾಗಿ ಮೂಡಿಬಂದಿದೆ ಧನ್ಯವಾದ ಗಳು.
@jayakarshetty77782 жыл бұрын
Super. Hogalalu bayalli shabdagale. Baruthilla. Estu tanmyayhe.god bless u madam.
@ChandraShekhar-fc8db2 жыл бұрын
Wow super lyrics with melodious voice. God bless you to sing more songs. All the best👌👍💕
@prashanthpacchu63672 жыл бұрын
ಕಾವ್ಯ ಅಕ್ಕ, ದೇವೆರ್ ಈರೆಗ್ ಎಡ್ಡೆ ಮಲ್ಪಡ್ 🙏😘
@dharmaprakashrdharmaprakas81162 жыл бұрын
Hagandre enu bro.
@dharmaprakashrdharmaprakas81162 жыл бұрын
Madam hats off you sung a song very good.
@radharajan45502 жыл бұрын
ಪದೇ ಪದೇ ಇದೇ ಕೇಳುತ್ತಿರಬೇಕೆನಿಸುವ ಅದ್ಭುತ ಗಾಯನ
@hcdivijendra39612 жыл бұрын
Very melody and excellent prayer
@naraharitadkod96872 жыл бұрын
Very nice presentation Kavyashri.All the best.
@gurusiddhaswamy22379 ай бұрын
ವಾಹ್ ವಾಹ್ ಸುಮಧುರ ಖಂಟ
@smart_gadgets_official59946 ай бұрын
ಕಂಠ😂❤😂
@manoharmanu3932 Жыл бұрын
Great singing 👌, listening this song from Slovakia 🏰 Europe.
@gurubsavarajmb32692 жыл бұрын
ಗಾನ ಕೋಗಿಲೆಗೆ ಅನಂತ ನಮನಗಳು
@krishnamurthyu.t.54522 жыл бұрын
Great singing, God gift
@shreekarhegde22012 ай бұрын
Don't understand how to express my gratitude madam emotional song devotional song , namaste
@naganagowd5967 Жыл бұрын
ಅದ್ಬುತವಾದ ಹಾಡುಗಾರಿಕೆ.
@rameshkulkarni8304 ай бұрын
ಸುಮಧುರ ಸುಶ್ರಾವ್ಯವಾದ ಹಾಡುಗಾರಿಕೆ, ವಂದನೆಗಳು ಗಾಯಕಿಗೆ
@thimmareddythimmareddy88652 жыл бұрын
ತುಂಬಾ ಚನಾಗಿ ಹಾಡಿದಿೀರ ಸಹೋದರಿ ವಂದನೆಗಳು
@sadanandasadananda8833 Жыл бұрын
🙏🌹🙏 ಕೃಷ್ಣಾಯ ನಮಃ 🙏🌹🙏
@NamadevKalleshanavar4 ай бұрын
Tumba channagi hadiyamma
@nalinin61722 жыл бұрын
Super with gattiswara,👌👌👌👌all the best in your future.
@guruprasadamgurum57642 жыл бұрын
Wonderful voice madam 🙏
@s.radhakrishnakodankiri72332 жыл бұрын
Wonderful singing🙏🙏🙏
@sangameshwarsm4514 ай бұрын
ತುಂಬಾ ಮಧುರ ವಾಗಿ ಹಾಡಿದ್ದಾರೆ 🙏🏿
@sadanandasadananda88332 жыл бұрын
🙏🌹🙏 ಸಂತೋಷ 🙏🌹🙏
@anantraokulkarni3651 Жыл бұрын
ಅತ್ಯದ್ಭು ಶಾರೀರ ಕೇಳಿ ಮನಸ್ಸು ಪ್ರಫುಲ್ಲಿತವಾಯ್ತು ಮಗಳೇ.ಆಶ್ರೀಹರಿಯ ಅನುಗ್ರಹ ಸದಾನಿನ್ನ ಮೇಲಿರಲಿ.
@ranganathaiahrangappa67315 ай бұрын
Thumba.adbhthavada.voice.godblessessyou
@sharathkumar45582 жыл бұрын
ಸ್ವರ ದಲ್ಲಿ ದೇವರನ್ನು ಕಾಣಿಸಿ ದಿರಿ.....
@kumaraprasadam84727 ай бұрын
100%
@santhoshkotian18952 жыл бұрын
🙏🏽🙏🏽🙏🏽🙏🏽🙏🏽ಧನ್ಯವಾದಗಳು
@isridhar98072 жыл бұрын
I like to listen to this sankeertan every day till my last breath
@Userkh-5hz Жыл бұрын
ತುಂಬಾ ಮಧುರವಾಗಿ ಹಾಡಿದ್ದೀರಾ, ಧನ್ಯವಾದಗಳು
@venkateshks34942 жыл бұрын
ಅದ್ಭುತವಾಗಿ ಹಾಡಿದ್ದೀರಿ ತುಂಬಾ ನಮನಗಳು
@BhanuprakashD.RBhanuprakash8 ай бұрын
ಸೂಪರ್ ಮೇಡಂ
@prakashtigari33502 жыл бұрын
I feel ....when your signing.....Shree Krishna is dancing in your voice box.....your great madam....Shree Hari is with you only...i dont remeber how many times i have lesion this.
@VGBGI2 жыл бұрын
Excellent, outstanding rendering of Kanakadasa devaranama following sri PBS, a divine rendering
@raghunathkunder18432 жыл бұрын
Really a God gifted voice & continue with same energy. We all wish you a great success. 🙏🙏🙏
@k.mahalingeshwarabhat7498 Жыл бұрын
Akka Super Yeshtu Bannisali Nimma Madhura Kanthavannu
@RajaGopal-iv7nz2 жыл бұрын
ಬಾಯಿ ತೆರೆದು ಯಾವ ಶಬ್ದಗಳಿಂದ ನೀವು ಹಾಡಿದ ಹಾಡನ್ನು ಹೊಗಳಲಿ, ಲೇಖನಿ ಹಿಡಿದು ಯಾವ ಅಕ್ಷರಗಳಿಂದ ನಿಮ್ಮಗಾಯನವ ವರ್ಣೀಸಲಿ,ನಿಮ್ಮ ಗಾಯನ ಮನ ಸೆಳೆಯಿತು. ಮನಸ್ಸನ್ನು ಪ್ರಫುಲ್ಲಗೊಳಿಸಿತು.
@shashikalasb78202 жыл бұрын
Dhanyvadagalu .
@chandrashekarn.m.26242 жыл бұрын
Great singing 👌thank you Kavyashree Ajeru
@ashokmalpe4725 Жыл бұрын
Good
@srinivasgowdacsrinivas1695 Жыл бұрын
❤
@ramakrishnaachari8633 Жыл бұрын
@@chandrashekarn.m.2624 rllz62hhw9
@ramanins4436 Жыл бұрын
அறுமை அறுமை சகோதரி!!!வாழ்த்துக்கள் !!!
@ramakrishnaiaha34332 жыл бұрын
Wander full voice sister God bless you and those who lession this sang we are great
@chethana50492 жыл бұрын
ಅದ್ಬುತ👌👌👌
@kalmeshkugatoli99122 жыл бұрын
ಅತ್ಯುತ್ತಮ ಅತ್ಯದ್ಭುತ 🎉🎊🙏
@manjurajboraiah47012 жыл бұрын
Really I am very much impressed by LORD KRISHNA.. I also liked the voice of madam..
@murthysnsrinivasa8302 жыл бұрын
Neat singing... Jai shree hari..
@kanchanabhat78586 ай бұрын
ತುಂಬಾ ಅದ್ಭುತವಾದ ಸೊಗಸಾದ ಭಕ್ತಿಗೀತೆಯನ್ನು ಭಾವ ತುಂಬಿ ಹಾಡಿದ್ದೀರಿ.
@sudheendrasubbarao2287 Жыл бұрын
Excellent rendition , Kavyashri. God bless you.
@harishbhat15452 жыл бұрын
We are addicted to your voice. Yeh dil maange more...👌🙏
@davidmark56772 жыл бұрын
Super Voice melodious. God bless you.
@stanylstanyl35852 жыл бұрын
Hai peace of mind super melodious song you are big asset for us