Good Morning ನಿಮ್ಮಗೆ ಎಷ್ಟು ಧನ್ಯವಾದಗಳು ತಿಳಿಸಿದ್ರು ಕಮ್ಮಿನೆ. ರಂಗೋಲಿ ಸಹಿತ ನಾರಾಯಣ ವರ್ಮಾ ಹಾಗೂ ಲಕ್ಷ್ಮೀ ಹೃದಯ ಹೇಳಿಕೊಟ್ಟಿದೀಕೇ ನನ್ನ ಹೃತ್ಪೂರ್ವಕ ಧನ್ಯವಾದಗಳು. With loads of Respect ಗಾಯತ್ರಿಕೃಷ್ಣಸ್ವಾಮಿ
@sridevisoudi27923 жыл бұрын
ವೀಣಾ ಅವರೇ ನಿಮಗೆ ಥಾಂಕ್ಸ್ ಹೇಳಲಿಕ್ಕೆ ನಮ್ಮಕಡೆ ಶಬ್ದ ನೆ ಇಲ್ಲ ನಿಮ್ಮ ನಿಸ್ವಾರ್ಥ ಸಹಾಯ ಮನೋಭಾವ ಕ್ಕೆ ಅನಂತ ಅನಂತ ಧನ್ಯವಾದಗಳು🙏🙏🙏🙏🙏
@krishnard67482 жыл бұрын
ನಾರಾಯಣ ವರಮ ಮಂತ್ರಸೋತ ಸಂಗ್ರಹ ಪುಸ್ತಕ ದಲಿ ಬೇರೆ ಇದೆ ಮೇಡಂ
@vrukshorakshatirakshitahar80252 жыл бұрын
@@krishnard6748 A
@ashakulkarniashakulkarni47293 жыл бұрын
ನಾನು ದಿನ ನಾರಾಯಣ ವಮ೯ ಮತ್ತು ಲಕ್ಷ್ಮೀ ಹೃದಯ ಹೇಳತಿನಿ ಆದರೆ ರಂಗೋಲಿ ಹಾಕೋ ದರ ಬಗ್ಗೆ ಗೋತ್ತಿರಲಿಲ್ಗ ಧನ್ಯವಾದಗಳು ಅಮ್ಮ ನಿಮ್ಮ ಈ ನೀಸ್ವಾಥ೯ ಸೇವೆಗೆ ದೇವರು ಒಳ್ಳೆಯದು ಮಾಡಲಿ 🙏🙏
@ashakulkarniashakulkarni47292 жыл бұрын
ನಾರಾಯಣ ವಮ೯ದ ಕೆಳಗೆ ಲಕ್ಷ್ಮೀ ಹೃದಯ ಇದೆ. description ನಲ್ಲಿ ಇದೆ ನೋಡಿ
@gayathrigowda93442 жыл бұрын
ನಾರಾಯಣ ಹೃದಯಾ ರಂಗೋಲಿ ತುಂಬಾ ಚೆನ್ನಾಗಿದೆ ಹೇಳ್ಕೊಟ್ಟಿದ್ದು ತುಂಬಾ ಧನ್ಯವಾದಗಳು
@lakshmideshpande52983 жыл бұрын
Thank you nimminda tumba tumba kalitiddivi yestindu vicharagalannu tilisi kodtar ddiri very thankful to you
@ssj48223 жыл бұрын
Nivu kalisida tirupati timmapa na hundi seva,anjaneya ganda hachodu,pati Patni relationship ge kalisid rangoli, Purna phala kottive, ega narayanan varma shuru madtidini ,very happy to learn further from you.
@chandrakaladeshmukh23133 жыл бұрын
ಬೆಳಿಗ್ಗೆ ಕೇಳಿದ ನಾರಾಯಣ ವರ್ಮ ಮಂತ್ರ ನಿಮ್ಮ ವಿಡಿಯೋದಲ್ಲಿ ಸಿಕ್ಕಿದೆ . ಧನ್ಯವಾದಗಳು madam.
@hoovikayaduvikasongs74433 жыл бұрын
ನಾರಾಯಣ ವರ್ಮಾ ತುಂಬಾನೇ ಚೆನ್ನಾಗಿ ಇದೆ ಧನ್ಯವಾದಗಳು ಅಕ್ಕ 🌹.
@doddaachchammadoddaachcham7664 Жыл бұрын
ತುಂಬಾ ಧನ್ಯವಾದಗಳು ಮೆಡಂ 🙏🙏.
@hoovikayaduvikasongs74433 жыл бұрын
ತುಂಬಾನೇ ಚೆನ್ನಾಗಿ ಇದೆ ಈ ಹಾಡು. ಧನ್ಯವಾದಗಳು 🌹. ಅಕ್ಕ.
@savariactivities83 Жыл бұрын
Thank you so much 🙏 no doubts Amma you explained so clearly.. thank you
ಮೆಡಂ ತುಂಬಾ ಒಳ್ಳೆಯ ವಿಚಾರ ಹೇಳಿದಿರಿ ತುಂಬಾ ಧನ್ಯವಾದಗಳು 🙏 ಹರೇ ಶ್ರೀನಿವಾಸ 🙏🙏.
@sreejyothi67793 жыл бұрын
ತುಂಬಾ ಧನ್ಯವಾದಗಳು ಮೇಡಂ.... Im regular follower of you..... ಈ ಹಾಡು ಸಾಧ್ವ ಸೂಪನ ಬುಕ್ ದಲ್ಲಿ ಇದೆ......
@janakiiyengar64323 жыл бұрын
E pustakada author haadu tilisittera please
@subbuhnp1791 Жыл бұрын
🙏 ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಅಮ್ಮ..........
@rakshithj54492 жыл бұрын
Veena mam thank you mam sharing this video and nimage mahahpooraka deergadanda namaskaragalu naavu jeevana pariyantha nimmannu nenesikollutteve Amma nobody will teach like you mam thank you once again mam
@sujatarathod39162 жыл бұрын
ತುಂಬಾನೆ ಧನ್ಯವಾದಗಳು ಅನು ಅಕ್ಕ
@jyotijugali12118 ай бұрын
Tamba Tamba dhanyavadagalu
@padmajakirsur7 ай бұрын
ವೀಣಾ ಜೋಶಿರವರೆ ಇದನ್ನು ನಾನು ಹುಡುಕುತ್ತಿದೆ ಅನಾಯಾಸವಾಗಿ ಇವತ್ತು ಈವೀಡಿಯೋ.ಹಾಕೀದಿರಾತಮಗೆಬಹಳಬಹಳಧನ್ಯವಾದಗಳುಇದರಂತೆನನಗೆ ಅನಸೂಯಾನ ಹಾಡುಅಂದರೆದತಾತ್ರೇಯನ ಹಾಡುಯಾವದುಅಕದರೆ ಶ್ರೀ ಪತಿ ಸರಸ್ವತಿಗೆ ಎರಡುವರೆ ರಾಮ ರಾಮಾ ಹಾಡು ಹಾಕಿದರೆ ಪುಣ್ಯಬರುತೆ. ನಮ್ಮ ಅಮ್ಮ ದಿನಾ ಅಂತ ಇದರು ಆದರೆ ನನಗೆ ಮದ್ಯ ತಪ್ಪತೆಅದಕೆಹಾಕಿ
@geethashesharaj78493 жыл бұрын
ತುಂಬಾನೇ ಧನ್ಯವಾದಗಳು ಅಕ್ಕಾ, ನಾರಾಯಣ ಹೃದಯ, ಲಕ್ಷ್ಮೀ ಹೃದಯ .. ಕನ್ನಡದಲ್ಲಿ ತಿಳಿಸಿದಕ್ಕೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು. ..ನಿಮಗೆ ಹೇಳಿ ಕೊಟ್ಟ ಪಕ್ಕದಮನೆಯವರಿಗೂ ಧನ್ಯವಾದಗಳು ... ಏಕಾದಶಿ ಇವತ್ತು ಹಾಕಿದ ಮಂಡಲ ರಂಗೋಲಿ ಪ್ರತೀ ಏಕಾದಶಿ ಹಾಕಬೇಕಾ ತಿಳಿಸಿ ಅಕ್ಕಾ. .ನಮಸ್ಕಾರ ಗಳು...
@damayanthik80723 жыл бұрын
ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದೀರಿ ತಮಗೆ ಮನಃಪೂರ್ವಕವಾಗಿ ನನ್ನ ಧನ್ಯವಾದಗಳು
@ABCD-tn5ln Жыл бұрын
ಅಮ್ಮ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮಸ್ಕಾರಗಳು
@yashnaik74593 жыл бұрын
By following your video our life is totally changed very very nice mam for sharing your precious time with us God bless you so much thank you 🙏🙏
@ssj48223 жыл бұрын
Thank you so much veena akka,rangoli haki tuppad deepa hachi dag estu manasige samadana shanti sigatte ,very positive vibration ede.
@sudhasrinivas89513 жыл бұрын
🙏🏾🙏🏾 u became Guru from two years am following ur rangoil and ur speachs Thanks a lot Gurubhya namaha 🙏🏾
@vaijayantikulkarni51623 жыл бұрын
Thanks for the narayan verma rangoli neeve nanage sadhana deepika thanks alot🙏🙏🙏🙏🙏
@VeenaJoshi Жыл бұрын
Thanks to all
@nirmalamanjunath79243 жыл бұрын
ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ವೀಣಾ ಅವರೇ ನಿಮಗೆ ಗೊತ್ತುಯಿರುವಾ ಎಲ್ಲಾ ಪೂಜೆಗಳನ್ನು ಹೇಳಿಕೊಡುವ ನಿಮಗೆ ನಿಮ್ಮ ಒಳ್ಳೆಯ ಮನಸ್ಸಿಗೆ ತುಂಬಾ ಥ್ಯಾಂಕ್ಸ್ ನಾನು ಈ ಸ್ತೋತ್ರವನ್ನು ದಿನವೂ ಹೇಳಲು ಪ್ರಾರಂಭ ಮಾಡುತ್ತಿನಿ