ಅತ್ಯುತ್ತಮ ಗುಣಮಟ್ಟ ಹಾಗೂ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ತಯಾರಿಸುತ್ತಿರುವ ನಿಮಗೆ ಧನ್ಯವಾದಗಳು🙏🙏🙏 ಅವನಿ ಬ್ರಾಂಡ್ ನ ಎಲ್ಲಾ ಉತ್ಪನ್ನಗಳು 👌👌👌👌High quality with reasonable price
@sudheendrahegde8009 ай бұрын
ಇದು ನಿಜ.ನಾನು ಉಪಯೋಗಿಸುತ್ತಿದ್ದೆನೆ
@VocalForLocal-pf1yz9 ай бұрын
Avani brand na ella products nu use maadidivi . Avani washing machine liquid antu nam favourite aagbittide 😊 Top quality products isht kadme price ge sigta ide . Naavu recommend maadirovru ellaru ivaga Avani brand na regular customers aagidaare ! Ee tarahada quality local products na Protsaahisona . Ishtolle quality products na local alle production maadtiro Mr Ganapathi Hegde avrge hats off 🙏🫡
@user-pl8bq2td6t9 ай бұрын
ಇಂಥ ಸಣ್ಣ ಉದ್ದಿಮೆ ಗಳು ಬೆಳೆಯಬೇಕು ಅಂದ್ರೆ, ಖಂಡಿತ ನಾವೆಲ್ಲ ಸಹಕಾರ ನೀಡಬೇಕು. 🙏
@sushmarani866310 ай бұрын
ನಿಮ್ಮ ಈ ಉತ್ಪನ್ನಗಳು ನಮ್ಮ ಕರ್ನಾಟಕದಾದ್ಯಂತ ತಲುಪಲಿ. ನಿಮಗೂ ನಿಮ್ಮ ತಂಡದವರಿಗೂ ಒಳ್ಳೆಯದಾಗಲಿ.
@sathwikhulikere761010 ай бұрын
ನಮ್ಮ ಕರ್ನಾಟಕದಲ್ಲಿ ಉತ್ಪಾದಿಸುತ್ತಿರುವ ಉತ್ತಮ ಗುಣಮಟ್ಟ ಉಳ್ಳ ಹಾಗೂ ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸಿ, ಹಾಗೂ ನಮ್ಮ ಕೃಷ್ಣ ಮತ್ತು ಅವರ ತಂಡವನ್ನು ಪ್ರೋತ್ಸಾಹಿಸಿ.😊 ಇವರ ಉತ್ಪನ್ನಗಳನ್ನು ಬಳಸಿ ಹಾಗೆ ಇವರನ್ನು ಬೆಳಸಿ.✊
@RaviGopalaiah9 ай бұрын
Good video........Dear kannada KUVARA sir......this is manufacturing unit of an item......not the one your channel claim about Hotstar...... this type of video will get you GOOD NAME.....ALL THE BEST
@kiranmallaiah9 ай бұрын
Absolutely true.
@hotstarrstarlet9 ай бұрын
Namdu manufacturing ide adake torstivi tagolodu bidodu nimelle nivu yake bejar gi Hotstarr bagge heltira i attu Karnataka dalli 3500 washing machine tandavre Hotstarr matte geyser 1500 k tandabru with one manufacturing nimmage dout idre banni thorstivi manufacturing
@girishak50196 ай бұрын
ಸೂಪರ್ sir
@dharmarajnaganur84409 ай бұрын
ನಿಮ್ಮ ಲೊಕೇಶನ್ ಹೇಳಿ ಸರ್👌
@hanamanthonnikolla4828Ай бұрын
Super
@kripakshenoy62839 ай бұрын
ಕೇರಳಕ್ಕೆ ಡಿಸ್ಟ್ರಿಬ್ಯೂಷನ್ ಕೊಡುತ್ತಿರಾ ಸರ್
@murthyjtn13799 ай бұрын
Super ❤
@ammurecoerder26779 ай бұрын
Club business video made sir company tiyapa low investment