Thank you verymuch @KalamadhyamaKZbin @param sir for your kind support and encouragement. Truly appreciate your efforts
@JyothiEashwar5 ай бұрын
Very good job nice athe sose
@lilavathikambalimath20675 ай бұрын
Asuperole medoshan thanks@@preetamhosamani4165
@ManjunathS-cf4ph4 ай бұрын
Good to see madam ur hard skills is amazing ❤
@swamyk-gk5to4 ай бұрын
Bengaluru ge distributorship kodtira
@deepagavimath77644 ай бұрын
ಸಹಬಾಳ್ವೆಯ ಆದರ್ಶ ಮತ್ತು ಸಾಧನೆ ನಿಮ್ಮ ಬದುಕು ಎಲ್ಲರಿಗೂ ಮಾದರಿ ಅತ್ತೆ ಸೊಸೆ ಜೋಡಿ ಗೆ ಅಭಿನಂದನೆಗಳು
@somashekar94475 ай бұрын
ಕಲಾ ಮಾಧ್ಯಮಕ್ಕೆ ಇಂಥ ಒಳ್ಳೆ ಅತ್ತೆ ಸೊಸೆಯಂದಿರ ಬಗ್ಗೆ ಹೇಳಿದ್ದಕ್ಕೆ ಪರಿಚಯ ಮಾಡಿಸಿದ್ದಕ್ಕೆ ನಿಮಗೂ ಅವರಿಗೆ ವಿಶ್ವ ಇನ್ನಷ್ಟು ಅವರಿಗೆ ಆರೋಗ್ಯ ಅವರ ಕಂಪನಿ ಇನ್ನಷ್ಟು ಬೆಳೆಯಲಿ ಎಲ್ಲರಿಗೂ ಮಾದರಿಯಾಗಲಿ ಇದು ನಮಗೆ ಒಂದು ಒಳ್ಳೆಯ ಮಾದರಿಯಾಗಿ ನೀಡಿದ್ದಕ್ಕೆ ವಿಶ್ವಕ್ಕೆ ಕೃತಜ್ಞತೆಗಳು
@jeevan24plus5 ай бұрын
ಇಂತಹ ಸಣ್ಣ ಪುಟ್ಟ ಉದ್ಯಮಗಳನ್ನು ಕಂಡುಹಿಡಿದು ವಿಡಿಯೋ ಮಾಡಿ ಪ್ರಪಂಚಕ್ಕೆ ತೋರಿಸುವ ಕಲಾ ಮಾಧ್ಯಮಕ್ಕೂ ಮತ್ತು ಪರಮೇಶ್ವರ್ ರವರಿಗು ನನ್ನ ಶುಭಾಶಯಗಳು
@AbhishekShivakumar9725 ай бұрын
ಹೊಸಮನಿ ಗೃಹ ಉದ್ಯೋಗಕ್ಕೆ ಶುಭವಾಗಲಿ ಇನ್ನೂ ಹೆಚ್ಚಿನ ಯಶಸ್ಸು ನಿಮಗೇ ಲಭಿಸಲಿ...
@jayalaxmibalageri97764 ай бұрын
ಸೂಪರ್ ಅತ್ತೆ ಸೊಸೆ. ನಿಮ್ಮ ಹೊಸಮನಿ ಉದ್ಯೋಗ ಇನ್ನು ದೊಡ್ಡದಾಗಿ ಬೆಳೀಲಿ. ನೀವು ಮಾಡತಿರೋ ಪ್ರಾಡಕ್ಟ್ ಸೂಪರ್. ಮಾಡಿದ್ರೆ ಈ ತರ ಬಿಸೇನೆಸ್ ಮಾಡಬೇಕು really ಸೂಪರ್
@ramchander3155 ай бұрын
ದಯವಿಟ್ಟು ಈ ಉದ್ಯೋಗ ತುಂಬಾ ತುಂಬಾನೇ ಚೆನ್ನಾಗಿದೆ..... ಉರಿಯುವ ನಿಮ್ಮ ಉದ್ಯೋಗಿಗಳಿಗೆ ಕೂತು ಕೆಲಸ ಮಾಡುವ ಒಂದು ಸುವರ್ಣಾವಕಾಶ ರಚಿಸಿ ಕೊಡಿ ಮೇಡಂ ದಯವಿಟ್ಟು.... ಇದು ನಮ್ಮ ಅನಿಸಿಕೆ 😅🎉❤
@chgowda79753 ай бұрын
ಮೇಡಂ ನಿಮ್ಮ ಕೆಲಸ ಎಲ್ಲರಿಗೂ ಆದರ್ಶವಾಗಲಿ ಧನ್ಯವಾದಗಳು
@rajaramk60074 ай бұрын
ಒಳ್ಳೆಯ ಸಾಧನೆ ಈ ಕುಟುಂಬದ್ದು .. ಎಲ್ಲಾ ಒಳ್ಳೆಯದಾಗಲಿ
@vijayterdal92575 ай бұрын
All the best Hosamani Gruha Yudyog 👍
@ganeshak775 ай бұрын
Wow .. last word is very impressive one !!! tumba chennagi heliddare..
@vijayterdal92575 ай бұрын
I used many products like this, but sprouts and nuts will gives tremendous result, and Hosamani gruha udyog's besan laddu is ultimate.
@preetihosamani65035 ай бұрын
Yes true
@ganeshampai84345 ай бұрын
I appreciate the good relationship between Atte sose.This coordination has given great results
@umamaheshwara82395 ай бұрын
ಅತ್ತೆ ಸೊಸೆ ಜೋಡಿ ಸೂಪರ್ ಆರೋಗ್ಯ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು ಇದೊಂತರ ಮಾದರಿಯಾಗಿದೆ
@smithapreetam12675 ай бұрын
Thumba thanks Amma ❤
@mahadevisajjan40925 ай бұрын
Congratulations to ಹೊಸಮನೆಗೃಹudyog.
@ashwathip33925 ай бұрын
Yelli hudktheera promodh evaranella....Hats of to ur work....Thaxs for introducing them..,👍😊
@rg-ud6xh4 ай бұрын
Before starting video nivu namaskara maddidu bahala ista vaitu god bless u brother
@priharahj55155 ай бұрын
that my bestie....soo proud of you dear....❤...... all the best.. Wishing you even more success....
@nagarajmutkoor68715 ай бұрын
ಸೂಪರ್ ಅತ್ತೆ ಸೊಸೆ ಗೆ ಧನ್ಯವಾದಗಳು ನನ್ನ ಕಡಿಯೆಂದ Dr. Nagaraj Mutkooru
@SanjuSanju-bo3vg5 ай бұрын
ಇವರ ಉದ್ಯಮ ನಿರಂತರವಾಗಿ ಮುಂದುವರೆಯಲಿ
@sinch.b5 ай бұрын
Very inspiring madam. Amma is also very inspiring. Wish your business grows and you are able to employ thousands of employees and give them livelihood!!
@AshaLakshmiTraditionalvlogs5 ай бұрын
ನನ್ನ ಮುಂದಿನ ಕನಸು ಬೆಂಗಳೂರುನಲ್ಲಿ ಇನ್ನೂ ಸ್ವಲ್ಪ ವರ್ಷಗಳ ಕಾಲ ದುಡಿದು, ಹಣ ಉಳಿತಾಯ ಮಾಡಿ, ನಂತರ ಊರಲ್ಲಿ ಕೃಷಿ ಮಾಡ್ಕೊಂಡು ನೆಮ್ಮದಿಯಾಗಿ ಇರೋದು 🙏💐
@padmanabhamular30772 ай бұрын
Super...all the best
@AshaLakshmiTraditionalvlogs2 ай бұрын
@@padmanabhamular3077 tq u 🙏
@sunilgowda20574 ай бұрын
Very nicely narrated in a Good way ! Explained about all the Good things in terms of health ,very nice video ✨🌱
@Kumar-pg7jv3 ай бұрын
V nice co ordination seems to be very good product i want to taste it to improve health benefits
@amrithrajamrithraj2895 ай бұрын
❤S& S super stars🎉🎉🎉🎉.avara udyamakke shubhavagali👍👍⭐⭐⭐⭐
@sowmyashivakumar295 ай бұрын
We are so happy to see your success and growth. Congratulations on all your accomplishments! Keep shining bright and reaching for the stars. Wishing you all the best in everything you do! With loads of love sowmyakarthileela🥰🥰
@smithapreetam12675 ай бұрын
Thank you so much 🙏🏻❤
@nirmalahiremath51983 ай бұрын
ನಾವು ಧಾರವಾಡದವರೆ ತುಂಬಾ ಹೆಮ್ಮೆ👌👌
@Ramachandrappa-g1x4 ай бұрын
Very great Golden Work God bless you madam
@rajeshwaripuranik54634 ай бұрын
Congrats all the best for ur wonderful future 👍👌🌹🌹
@Iamchannu5 ай бұрын
Super akka be continue your good social work🙏🙏🙏👏👏👏👏❤️
@Sathvikdkd7ckm5 ай бұрын
ಅಧ್ಭುತವಾದ ಮಾಹಿತಿ ಸರ್ 🙏❤🙏💐💐
@yogappabetsur61354 ай бұрын
Very good information Madam 🎉 All the best
@manjulanagraju19292 ай бұрын
Heartly congratulations 🎊 God bless you 🎉
@hosamanis1082 ай бұрын
Thank you 🙏
@Nithishgowda20122 ай бұрын
Very nice story both are great
@sujana36375 ай бұрын
Param sir program suuuper. Atte sose all the best.
@vijaylaxmih67605 ай бұрын
ಕಲಾ ಮಾಧ್ಯಮ ಟೀಮಗೆ ಶುಭಾಶಯಗಳು
@dharanipriyar90725 ай бұрын
I have ordered your product after seeing this video, I wanted to prepare this on my own but I have no time. Thank you for this video 💐
@shilpaneelgund68264 ай бұрын
ನಾವು ಧಾರವಾಡದವರೆ sir... Welcome to you sir
@YashnaYs-l3u24 күн бұрын
Company name : *ಕರ್ನಾಟಕ ಎಂಟರ್ಪಿನ್ ಎಂ ವಿ ಸಂಸ್ಥೆ ಇನ್ ಧಾರವಾಡ* Company head office : *KARKALA* Opening date : *23/12/2019* *Work* :- party time and Full time, work for home Vekency available 👇 banglore , Dharwad ,koppal .... *TOTAL* : 16000 working employer's WORK ಯಾವುದೇ ರೀತಿಯ ನಿಮಗೆ ಹಾರ್ಡ್ ವರ್ಕ್, ಫಿಲ್ಡ್ ವರ್ಕ್, ಸೇಲ್ಸ್ ಅಂಡ್ ಮಾರ್ಕೆಟಿಂಗ್ ಮನೆಮನೆಗೆ ಹೋಗಿ ಮಾರೋದು ಯಾವುದೇ ರೀತಿ ವರ್ಕ್ ಇರುವುದಿಲ್ಲ.... Business Related office work Just ಆಫೀಸ್ ದಾಗ ಕೂತ್ಕೊಂಡು ಆನ್ಲೈನ್ ನಲ್ಲಿ ವರ್ಕ್ ಮಾಡೋದು ಇರುತ್ತೆ For Example:-Flipkart and Amazon ನೋಡಿದಿರಲ್ಲ Same ನಮ್ ಕಂಪನಿಯಲ್ಲಿ ಕೂಡ ಒಂದು website/app ಇರುತ್ತೆ ಆ ವೆಬ್ಸೈಟ್ ಅಲ್ಲಿ ನಮ್ದೇ ಆದಂತ product ಗಳು ಇರುತ್ತೆ products name. Garments ,wellness ,kitchen, FMCG ,all products available.... ಇವೆಲ್ಲಾ ಪ್ರಾಡಕ್ಟ್ ಕೂಡ Manufacturer ಘಟಕದಲ್ಲಿ ತಯಾರಾಗ್ತವೆ. ತಯಾರಾಗಿರತಕ್ಕಂತಹ ಪ್ರಾಡಕ್ಟ್ ಗಳನ್ನ ಡೈರೆಕ್ಟಾಗಿ ವೆಬ್ ಸೈಟ್ ಗೆ ಬರುತ್ತವೆ ಬಂದಿರತಕ್ಕಂತ Products ಗಳನ್ನು ಹೊರಗಡೆ ಹೋಗಿ ಸೇಲ್ಸ್ ಮಾಡೋದು ಅವಶ್ಯಕತೆ ಇಲ್ಲ ಜಸ್ಟ್ ಅದನ್ನ ಆಫೀಸಲ್ಲೇ ಕೂತ್ಕೊಂಡು ಅ *Products* ಗಳ *Value* and *Demand* ಕ್ರಿಯೆಟ್ ಮಾಡದಿರುತ್ತೆ . ಇದನ್ನು ಯಾವ ರೀತಿ ಮಾಡಬೇಕು ಅಂತ ಹೇಳಿ ಕಂಪನಿಯ ಟ್ರೇನಿಂಗ್ ಡಿಪಾರ್ಟ್ಮೆಂಟ್ ಇಂದ ಫೋರ್ ಡೇಸ್ ಟ್ರೈನಿಂಗ್ ಅಂತ ಪ್ರೊವೈಡ್ ಆಗುತ್ತೆ ಆ ನಾಲ್ಕು ದಿನ ಟ್ರೈನಿಂಗ್ ಧಾರವಾಡ ಬರಬೇಕಾಗುತ್ತೆ ಫೋರ್ ಡೇಸ್ ಟ್ರೈನಿಂಗ್ ಯಾಕೆ ಕೊಡ್ತಾ ಇದ್ದಾರಂತ ಹೇಳಿದ್ರೆ ಕಂಪನಿಯ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಆಗಿರಬಹುದು, ಇದರ ಜೊತೆ ಕಂಪನಿಯಲ್ಲಿ ಯಾವ ರೀತಿ ವರ್ಕ್ ಮಾಡಬೇಕು ಅನ್ನೋದರ ಬಗ್ಗೆ ಪ್ರೊವೈಡ್ ಆಗುತ್ತೆ ನಾಲ್ಕು ದಿನ ಟ್ರೈನಿಂಗ್ ಅಲ್ಲಿ 1st day : ಕಂಪನಿಯ Basic Information ಬಗ್ಗೆ ಕ್ಲಾರಿಟಿ ಕೊಡುತ್ತಾರೆ 2st day : ಕಂಪನಿಯಲ್ಲಿ ನಿಮ್ಮ Behaviour and ಟ್ಯಾಲೆಂಟ್ ನ್ನು ಚೆಕ್ ಮಾಡ್ತಾರೆ 3rd day : ಕಂಪನಿಯಲ್ಲಿ ಇರುವಂತಹ Posts ಬಗ್ಗೆ ಕ್ಲಾರಿಟಿ ಕೊಡುತ್ತಾರೆ 4rd day : ಕಂಪನಿಯಲ್ಲಿ ಯಾವ ರೀತಿ ವರ್ಕ್ ಮಾಡಬೇಕು ಅಂತ ಕ್ಲಾರಿಟಿ ಕೊಡ್ತಾರೆ INCOME* SSLC : 15000 PUC : 17000 Degree : 21000 to 24k ITI : 18000 Engineering.25000 ನಿಮಗೆ ಈ ಕೆಲಸ ಬೇಕು ಅಂತ ಹೇಳಿದರೆ ಡೈರೆಕ್ಟ್ ಸೆಲೆಕ್ಷನ್ ಅಂತ ಇರುವುದಿಲ್ಲ ಯಾಕೆ ಅಂತ ಹೇಳಿದ್ರೆ ಈ ಕಂಪನಿ ಬಂದ್ ಬಿಟ್ಟು *Central* *Government* Authority ಅಲ್ಲಿ ವರ್ಕ್ ಮಾಡ್ತಾಯಿದೆ . ಆದ್ದರಿಂದ ಕಂಪನಿಗೆ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕಾಗುತ್ತೆ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕಾಗಿರೋದು ವಾಟ್ಸಪ್ ನಂಬರ್ : 9036720491 ಬೇಕಾಗಿರ್ತಕ್ಕಂತ ದಾಖಲೆಗಳು Aadhar card marks card and one photo / ರೆಸ್ಯೂಮ್ , ಈ ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ನಾವು ಹೆಡ್ ಆಫೀಸ್ ಗೆ ಮೇಲ್ ಮಾಡ್ತೀವಿ, ವಿಥಿನ್ 24 ಹವರ್ಸ್ ಅಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಆಗಿ ನಿಮ್ಗೆ ಕಂಪನಿಯ ಕಡೆಯಿಂದ ನಮ್ಮ ಎಚ್ಆರ್ ಡಿಪಾರ್ಟ್ಮೆಂಟ್ ನಿಮಗೆ ಕಾಲ್ ಮಾಡುತ್ತಾರೆ ಬಂದಿರ್ತಕ್ಕಂತ ಕಾಲ ಪಿಕ್ ಮಾಡಿ ರೆಸ್ಪಾನ್ಸ್ ಮಾಡಿ ಸಂಪರ್ಕಿಸಿ👉9036720491 Up down =1650 ₹ ರೂಮ್ stay= 2650 ₹ ಎಪಿಲ್ ಅಥವಾ ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ... ಕಂಪನಿಯ ಕಡೆಯಿಂದ ಫೌಂಡೇಶನ್ youth icon wellness trening centre ಜೀವನ ಪೂರ್ತಿ ಉಟ ಮತ್ತು ವಸತಿ ಯೋಜನೆ ಇರೋದು 🤝🌱TQ SO MUCH 🤝👔
@puttaswamyputtu2284Ай бұрын
Manasayanige mukavadudu bekagirodu modalu arogya... Adana managondu kelavu rogagalige namha dina nitaydha ahara padartadindha kelavu rogagalnu dora madabodu yenuvadanu madi torisidiri... Manasayana dehake rogha nirodka shakti beku... Aroganic food beku... Super mam.. Kala madyamha entha sadakarnu namage video chitrikana madi anukola madidha you tub tandha
@mahalakshmig58284 ай бұрын
Best of luck 🤞
@myviews22845 ай бұрын
Nice one sir support these small industries
@arjunns37245 ай бұрын
ತುಂಬಾ ಒಳ್ಳೆ ಎಪಿಸೋಡ್ ❤❤❤❤
@navyamenon56365 ай бұрын
Very nice❤..your dedication and hardwork is seen in your presentation in the video. Keep going Girl! All the very best
@nisarpatel82965 ай бұрын
This is very inspiring & motivational vidio.
@PlatinumEventmanagements5 ай бұрын
Super... God bless you both 🎉
@sagareee83225 ай бұрын
Every word is valuable. And the coordination between Atte and Sose is very good. Best wishes for your future.
@premas78694 ай бұрын
All the best.God bless you.
@murthyk63645 ай бұрын
Kudos to the hosamani family and best wishes for the business success ❤❤
@yamunahegde233 ай бұрын
ಅರ್ಧ ಕೆ.ಜಿ. ಪ್ಯಾಕೆಟ್ ಗೆ ಎಷ್ಟು ಹಣ ಆಗುತ್ತೆ?
@apreikicenter.56674 ай бұрын
ಸೂಪರ್ mam ಕಾಯಕವೇ ಕೈಲಾಸ 🙏🙏🙏
@ishwarbhajantri88485 ай бұрын
All the best ❤
@maltikarkera7894 ай бұрын
Great job
@girishhuli28094 ай бұрын
ಜೈ ಅತ್ತೆ ಸೊಸೆ!❤
@vijaykumarb88625 ай бұрын
ಸೂಪರ್ ಸರ್👌👌👌
@dcmgiri1604 ай бұрын
Good,God bless
@roopas5154 ай бұрын
Very Inspiring story of You Mam.... Keep rocking... All the Best
@mohanakariappa98745 ай бұрын
All the best for your business.... Very good for health.... Best Atte Sose. Woman empowerment....... ❤😊
@madhumk5605 ай бұрын
Alla tha best sister Amma holleyadagli kayakave kailasa💛🙏🙏🙏🙏🙏💛
@SashikalaShetty-od8db4 ай бұрын
All the best
@preetihosamani65035 ай бұрын
Good going Atte and Sose, all the best
@rajk42843 ай бұрын
Fine🎉
@lilavathikambalimath20675 ай бұрын
Thanks super. Mdi shana🙏🌹👍
@sangappaa87405 ай бұрын
Superb madam good work👍👍👍💐
@abdulbasha46654 ай бұрын
Superrrrrrrr
@malati2775 ай бұрын
Good...olle yochane
@nagarathnar68895 ай бұрын
Wow good ❤
@LalitamlalitaSSG23 күн бұрын
ತುಂಬಾ ಚೆನ್ನಾಗಿದೆ. ನಾವು ಮಾಡೋದಾ ದರೆ ಎಸ್ಟು ಬಂಡವಾಳ ಬೇಕು.
@umarajani31415 ай бұрын
Lovely episode. Very very good job. Wishing u both all the best
@adarshdhareshwar815Ай бұрын
Product innovation & development - A Great inspirational 🫡stuff ❕ Detailed description - very illuminating😇.
@ambreeshdiggi39284 ай бұрын
Super medam
@ushasudheer87225 ай бұрын
Very proud ❤
@Sunithak-official3 ай бұрын
Good inspiration
@vpjagadeeshchetty64793 ай бұрын
Good
@devadashr98595 ай бұрын
👌Very nice
@NiharikaSharmaqueen5 ай бұрын
Congratulations mam nanagu beeku
@ShreyaKuduva5 ай бұрын
Atthe sosee jodi super❤🙏
@rathnakarahebbaar53834 ай бұрын
ಸೂಪರ್ ಅತ್ತೆ ಸೊಸೆ
@IrkyMan5 ай бұрын
Super episode
@Spiritual._.Corner15 ай бұрын
Great🎉
@seemaSubhasChannappanavar5 ай бұрын
Wow great👏👏
@_Glossy_Asthetic5 ай бұрын
Video madiddakke tqs
@harishtotagi52945 ай бұрын
ಸೂಪರ
@JaanakisanthoshSanthoshАй бұрын
Namgu maneyindane work mado avakasha Kodi madem bada hennumakkalige sahaya haguthe thanks madem olledagli nimge
@geethaashok92545 ай бұрын
Super nanagu begku product
@NaveenDodamani4 ай бұрын
Namma Dharwad olle mahiti
@chandragupthakotha98375 ай бұрын
Super venture. Keep it up.
@channappak57645 ай бұрын
Super akkar nimm work
@RatnaKaramadi5 ай бұрын
Super madam. Atte iddare nima hage ಇರಬೇಕು.ಒಳ್ಳೆ ಜೋಡಿ ಉತ್ತಮ ಕೆಲಸ್ ಮೇಡಂ ಗದಗ್ ಸೆಲ ಇದೇನಾ ಮೇಡಂ.