ಕಡಿಮೆ ಖರ್ಚಿನಲ್ಲಿ ಸಾವಯವ ಕೀಟನಾಶಕ | ಎಲ್ಲಾ ಕೀಟಗಳಿಗೂ ರಾಮಬಾಣ ಔಷಧಿ | Powerful Organic Pesticides

  Рет қаралды 24,008

Rangu kasturi

Rangu kasturi

Күн бұрын

Пікірлер: 89
@SSPATIL-wm5in
@SSPATIL-wm5in 29 күн бұрын
ಬೇಸಿಗೆ ಶೇಂಗಾ ಕೀಟನಾಶಕವನ್ನು ತಿಳಿಸಿ ಸರ್ ನಿಮಗೆ ತುಂಬಾ ಧನ್ಯವಾದಗಳು
@hasanasabshaikh3047
@hasanasabshaikh3047 Жыл бұрын
🙏🙏.ರೀ. ಸರ್. ನಿವೂ.ಬಿಡುವಂತ.ಎಲ್ಲಾ.ಔಷಧಿ.ಗಳು.ನಮಗೆ.ಉಪಯೋಗ.ಆಗಿವೆ.ಸರ್.ಧನ್ಯವಾದಗಳು.ಸರ್
@mailaripujar155
@mailaripujar155 4 ай бұрын
Super brother
@mrraghugabbar2856
@mrraghugabbar2856 6 ай бұрын
Badane kayige tunba hullu sir edna use madboda
@Rangukasturi
@Rangukasturi 6 ай бұрын
ಬಳಸಬಹುದು
@yogiramya4712
@yogiramya4712 Жыл бұрын
Resme ge spray madida estu dinke Hulu ge soppu hakbhudu sir
@Rangukasturi
@Rangukasturi Жыл бұрын
ವಾರ ಬಿಟ್ಟು ಸರ್
@dhananjayapatil520
@dhananjayapatil520 4 ай бұрын
ಸರ್ ತೊಗರಿ ಬೆಳೆಗೆ ಎಷ್ಟು ಎಂಎಲ್ ಹಾಕ್ಬೇಕು
@Rangukasturi
@Rangukasturi 4 ай бұрын
150 ml
@satishpujari5781
@satishpujari5781 2 жыл бұрын
Tumba helpfull ವಿಷಯ sir🙏🏻🙏🏻🙏🏻🙏🏻🌹🌹🌹🌹
@Rangukasturi
@Rangukasturi 2 жыл бұрын
🙏🙏
@mdmateenmdmateen1546
@mdmateenmdmateen1546 Жыл бұрын
Halsange use madbhauda
@Rangukasturi
@Rangukasturi Жыл бұрын
ಹೌದು
@shreekanthsvirat5374
@shreekanthsvirat5374 Жыл бұрын
ಭತ್ತಕ್ಕ ಹಾಕಬೋದ sir
@Rangukasturi
@Rangukasturi Жыл бұрын
ಹಾಕಬಹುದು ಸರ್
@veerabhadrappamalakannavar8748
@veerabhadrappamalakannavar8748 2 жыл бұрын
You Are Great Kishan
@Rangukasturi
@Rangukasturi 2 жыл бұрын
🙏🙏
@ASBfab135
@ASBfab135 2 жыл бұрын
ರೈತರಿಗೆ ಬಹಳ ಸಹಾಯವಾಗುವ ವಿಡಿಯೋ ಮಾಡಿದಿರಿ ಸರ್ ಧನ್ಯವಾದಗಳು
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@manjunathmanjupalled2460
@manjunathmanjupalled2460 2 жыл бұрын
ಧನ್ಯವಾದಗಳು ಸರ್
@Rangukasturi
@Rangukasturi 2 жыл бұрын
🙏🙏
@youngindia7185
@youngindia7185 Жыл бұрын
ಧನ್ಯವಾದಗಳು ಸರ್ ಒಂದು 1 ಲೀ ಎಷ್ಟು ಎಂಎಲ್ ಹಾಕಬೇಕು ದಯವಿಟ್ಟು ತಿಳಿಸಿ
@Rangukasturi
@Rangukasturi Жыл бұрын
3 ರಿಂದ 5 ml ಗಿಡದ ವಯಸ್ಸಿನ ಮೇಲೆ
@shilpahassan8545
@shilpahassan8545 Жыл бұрын
sir namasthe nivu bidvuvantha howshdigalu namge upyukthavagide sir dhanyavadagalu sir hage batani bele bagge mhaithi kodu sir pls
@dhananjayapatil520
@dhananjayapatil520 4 ай бұрын
ಸರ್ ತೊಗರಿ ಬೆಳಗ್ಗೆ ಮೊಟ್ಟೆ ಮತ್ತು ಎಣ್ಣೆ ಯಾವಾಗ ಹೊಡೆಯಬೇಕು ನಿಮ್ಮ ತರ ಬೇಗನೆ ಉತ್ತರ ಸಿಗುತ್ತದೆ ಸರ್ ನಿಮ್ಮಿಂದ ನಾವು ಮುಂದೆ ಬರಬಹುದು ಸರ್
@Rangukasturi
@Rangukasturi 4 ай бұрын
ಸರ್ ತೊಗರಿಗೆ ರಸ ಹೀರುವ ಕೀಟ ಇದ್ದರೆ ಮೊಟ್ಟೆ ಎಣ್ಣೆ ಹೊಡೆಯಿರಿ ಇಲ್ಲದಿದ್ದರೆ ಬೇಡ ಹೂವು ಬಿಡುವ ಸಮಯದಲ್ಲಿ ಪಲ್ಸ್ ಮ್ಯೂಜಿಕ್ ಹೊಡೆಯಿರಿ ಜೊತೆಗೆ ಕೀಟನಾಶಕ ಸೇರಿಸಿ
@Venkatachala-s3d
@Venkatachala-s3d 2 ай бұрын
​@@Rangukasturiok I
@hanamagondarathnapure6634
@hanamagondarathnapure6634 Жыл бұрын
badane kayi uses
@Rangukasturi
@Rangukasturi Жыл бұрын
Yes
@kumarkattimani7884
@kumarkattimani7884 Жыл бұрын
Super Sir
@sudakarabhat9458
@sudakarabhat9458 Жыл бұрын
Per ltrge yestu ml hakbeku.
@Rangukasturi
@Rangukasturi Жыл бұрын
5 to 10
@jayavantagoudapatil8895
@jayavantagoudapatil8895 2 жыл бұрын
👌🙏
@Rangukasturi
@Rangukasturi 2 жыл бұрын
🙏🙏
@hanihani5918
@hanihani5918 2 жыл бұрын
Dear sir pomegranate bagge sampoorna mahithi thilisi sir please 🙏🙏🙏🙏🙏🙏
@Rangukasturi
@Rangukasturi 2 жыл бұрын
ಸರಿ ಸರ್ ಆದಷ್ಟು ಬೇಗ ತಿಳಿಸುವೆ
@hanihani5918
@hanihani5918 2 жыл бұрын
Thanks sir🙏🙏🙏🙏
@Mr.farmerofficial
@Mr.farmerofficial Жыл бұрын
Thrips and Mites, leaf roller control hagutta brother in mulberry alli
@Rangukasturi
@Rangukasturi Жыл бұрын
ಇದನ್ನ ಬಳಸಿ
@maheshavinuthas419
@maheshavinuthas419 2 жыл бұрын
Reshmege belege balasabahude sir
@Rangukasturi
@Rangukasturi 2 жыл бұрын
ಬಳಸಬಹುದು ಸರ್
@yogiramya4712
@yogiramya4712 Жыл бұрын
Resme ge spray madida estu dinke Hulu ge soppu hakbhudu
@Rangukasturi
@Rangukasturi Жыл бұрын
@yogiramya4712 ವಾರ ಬಿಟ್ಟು ಸರ್
@greatindia8870
@greatindia8870 Жыл бұрын
ಸರ್ ಇದರ ಜೊತೆ ಪಂಚಾಗವ್ಯಾ ಸೇರಿಸಿ ಕೊಡ್ಬಹುದಾ ಮತ್ತು ಬೇರೆ ಯಾವುದೇ ಸಾವಯುವ ಟಾನಿಕ್ ಸೇರಿಸಿ ಕೊಡಬಹುದಾ ಸರ್
@Rangukasturi
@Rangukasturi Жыл бұрын
ಕೊಡಬಹುದು ಸರ್
@greatindia8870
@greatindia8870 Жыл бұрын
@@Rangukasturi ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
@iranagoudakalakannavar2339
@iranagoudakalakannavar2339 2 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ತರಕಾರಿಗೆ ಏಷ್ಟು ml ಹಾಕಬೇಕು ಮತ್ತೆ ಮೊದಲನೇ spray ಹಾಗೂ ಎರಡನೆ ಸ್ಪ್ರೇ ನಡುವೆ ಏಷ್ಟು ದಿನ gap ಇರಬೇಕು ತಿಳಿಸಿ
@Rangukasturi
@Rangukasturi 2 жыл бұрын
ವಾರ ಗ್ಯಾಪ್ ಇಡಿ ಮೊದಲಿಗೆ 200 ml ಕೊಡಿ
@murgeshpatil2479
@murgeshpatil2479 3 ай бұрын
ಕಬ್ಬಿಗೆ ನಾಡಿತದ
@Rangukasturi
@Rangukasturi 3 ай бұрын
ನಡೆಯುತ್ತೆ
@harishakk4887
@harishakk4887 Жыл бұрын
ಬೇವಿನ ಎಲೆ ಬಿಡಿಸಿ 15, 20,. ದಿವಸಗಳಾಗಿವೆ ಬಳಸಬಹುದಾ ಸರ್ ? ಎರಡನೇ ಸಿಂಪರಣೆ ಮತ್ತು ಮೂರನೇ ಸಿಂಪರಣೆಯನ್ನು ಎಷ್ಟು ದಿನಗಳ ಅಂತರದಲ್ಲಿ ಕೊಡಬೇಕು ತಿಳಿಸಿ ಸರ್.
@Rangukasturi
@Rangukasturi Жыл бұрын
ತಾಜಾ ಎಲೆ ಇದ್ದರೆ ಉತ್ತಮ ರೋಗ ಭಾದೆ ಇದ್ದರೆ ವಾರಕ್ಕೊಮ್ಮೆ ಕೊಡಿ
@prajwalprajwal3896
@prajwalprajwal3896 2 жыл бұрын
useful information video sir all the best sir
@Rangukasturi
@Rangukasturi 2 жыл бұрын
🙏🙏
@santhoshak5410
@santhoshak5410 2 жыл бұрын
Reshme soppu ge use madbodha heli sir
@Rangukasturi
@Rangukasturi 2 жыл бұрын
ಬಳಸಬಹುದು ಸರ್
@maruthiemaruthie1355
@maruthiemaruthie1355 2 жыл бұрын
Sir ಹಿರೇ ಬಳ್ಳಿ ತರಕಾರಿಗೆ ಒಳ್ಳೆಯ ಹುಳ ಔಷಧಿ ಹೇಳಿ please
@Rangukasturi
@Rangukasturi 2 жыл бұрын
ಮೊಟ್ಟೆ ನಿಂಬೆರಸ ಸಂಜೀವಿನಿ
@santoshaouti5689
@santoshaouti5689 2 жыл бұрын
Gulab gidake. Sfre madabahuda sir
@Rangukasturi
@Rangukasturi 2 жыл бұрын
ಮಾಡಬಹುದು ಸರ್
@MuttannaSarjapur
@MuttannaSarjapur Жыл бұрын
ಸರ್
@mahaveergubachi8502
@mahaveergubachi8502 2 жыл бұрын
Hello sir nanu bella chikku hannu mattu pappaya serisi growth promoter madiddene kabbige spray madalu result hege barutte
@Rangukasturi
@Rangukasturi 2 жыл бұрын
ಚನ್ನಾಗಿ ಬರುತ್ತೆ ಜೊತೆಗೆ owdc ಸೇರಿಸಿ
@mahaveergubachi8502
@mahaveergubachi8502 2 жыл бұрын
Sir onlineli wdc tarisiddini result barutta sir
@Rangukasturi
@Rangukasturi 2 жыл бұрын
ಸರ್ wdc ಈಗಾ ಇಲ್ಲ Owdc ಬಳಸಿ
@mahaveergubachi8502
@mahaveergubachi8502 2 жыл бұрын
Ok sir
@hanihani5918
@hanihani5918 2 жыл бұрын
Sir Nanu Dhalimbe raitha sir nanage Dhalimbe bagge sampoorna mahithi thilisi sir 🙏🙏🙏🙏🙏
@charantimathdboss8071
@charantimathdboss8071 2 жыл бұрын
ಹಿಂಗಾರು ಕಡಲೆಗೆ ಒಂದು ಪಂಪಿಗೆ ಯಷ್ಟು ಡೋಸ್ ಹಾಕಬೇಕು ಸರ್,
@manjushetty2802
@manjushetty2802 2 жыл бұрын
ನನ್ನ ಪ್ರಶ್ನೆಯು ಇದೆ ಹೇಳಿ ಸರ್
@Rangukasturi
@Rangukasturi 2 жыл бұрын
200 ರಿಂದ 300 ml ಹಾಕಿ ಸರ್
@Rangukasturi
@Rangukasturi 2 жыл бұрын
👍👍
@suprithhs9517
@suprithhs9517 2 жыл бұрын
Sir for 1 liter how many ml solution want to use for small plants
@Rangukasturi
@Rangukasturi 2 жыл бұрын
2 ml to 3ml
@harishakk4887
@harishakk4887 Жыл бұрын
ಸರ್, ತರಕಾರಿ ಬೆಳೆಗಳಿಗೆ 200 ML ಹಾಕಿದ್ರೆ ಜಾಸ್ತಿ ಆಗೋದಿಲ್ವ ? ಹಾಗೂ ನಾವು ಅಡಿಕೆ ಬೆಳೆ ಒಂದು ವರ್ಷದ್ದು ಇದೆ ಅದಕ್ಕೆ ಮುಂಜಾಗ್ರತೆ ಯಾಗಿ ಎಷ್ಟು ಬಳಸಬಹುದು ಸರ್ ?
@Rangukasturi
@Rangukasturi Жыл бұрын
ಏನು ಆಗಲ್ಲ ಸರ್ 200 ml haki
@krishnan7815
@krishnan7815 2 жыл бұрын
Nimbe gida 3 year dhu edhuvaragu kayi bittila yen adru pari hara tilisi
@Rangukasturi
@Rangukasturi 2 жыл бұрын
1. ನೀವು ಸಸಿ ನಾಟಿ ಮಾಡುವಾಗ ಕಸಿ ಮಾಡಿದ ಜಾಗದ ಕೆಳಗಿನಿಂದ ಬಂದ ಟೊಂಗೆಯನ್ನು ಬೆಳೆಸಿದ್ದರೆ ಅದು ಕಾಯಿ ಬಿಡುವುದಿಲ್ಲ ಅದನ್ನ ನೋಡಿಕೊಳ್ಳಿ 2. ಸದಾ ಕಾಲ ನೀರು ಕೊಡುತ್ತಾ ಬಂದಿದ್ದಾರೆ ಬರಿ ಗಿಡ ಬೆಳೆದು ಕಾಯಿ ಬರಲ್ಲ ನೀರು ಕೊಡುವುದನ್ನು ನಿಲ್ಲಿಸಿ ಹಾಗೂ ಗಿಡದ ಚಿಗುರು ಗಳನ್ನು ಕತ್ತರಿಸಿ 3. ಗಿಡದ ಬುಡದ ಸುತ್ತಲಿನ ಮಣ್ಣು ತೆಗೆದು ಗುಣಿ ಮಾಡಿ ಬೇರು ಕಾಣುವವರೆಗೂ ಒಂದು ದಿನ ಬಿಸಿಲು ತಿನ್ನಲು ಬಿಡಿ 4. ಮಾರನೆಯ ದಿನ ಬೇವಿನ ಹಿಂಡಿ ಎರೆಹುಳು ಗೊಬ್ಬರ ಹಾಗೂ trikoderma ಮಿಶ್ರಣ ಹಾಕಿ ಮಣ್ಣು ಮುಚ್ಚಿ ನೀರು ಕೊಡಿ ಮೇಲೆ ಏರೇಜಲ ಸಿಂಪರಣೆ ಮಾಡಿ
@ShrishailShingaragoppa
@ShrishailShingaragoppa 4 ай бұрын
Nim number hakri
@gangagangu8138
@gangagangu8138 2 жыл бұрын
ಭತಕೆ ಬರುತ
@Rangukasturi
@Rangukasturi 2 жыл бұрын
ಬರುತ್ತೆ ಸರ್
@gowtham106
@gowtham106 2 жыл бұрын
Sir nimma number bekittu
@Rangukasturi
@Rangukasturi 2 жыл бұрын
Instagram ನಲ್ಲಿ ಸಂಪರ್ಕಿಸಿ
Как Ходили родители в ШКОЛУ!
0:49
Family Box
Рет қаралды 2,3 МЛН
Война Семей - ВСЕ СЕРИИ, 1 сезон (серии 1-20)
7:40:31
Семейные Сериалы
Рет қаралды 1,6 МЛН
24 Часа в БОУЛИНГЕ !
27:03
A4
Рет қаралды 7 МЛН
waste oil heating stove mini 3 in 1 ! Millions of people do not know this knowledge
15:19
Creative inventions LMTN
Рет қаралды 3,9 МЛН
Как Ходили родители в ШКОЛУ!
0:49
Family Box
Рет қаралды 2,3 МЛН