Organic pesticides, incecticides, fungicides & plant growth regulator | ಶಕ್ತಿಶಾಲಿ ಸಾವಯವ ಕೀಟನಾಶಕ

  Рет қаралды 81,483

Rangu kasturi

Rangu kasturi

Күн бұрын

Пікірлер: 220
@agricultureequipmentandfar3251
@agricultureequipmentandfar3251 2 жыл бұрын
ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು
@Rangukasturi
@Rangukasturi 2 жыл бұрын
ನಾಮಸ್ಕರಗಳು
@nithyanandamr8593
@nithyanandamr8593 2 жыл бұрын
@@Rangukasturi a
@VishwarayyaLaxmipur
@VishwarayyaLaxmipur 2 ай бұрын
Super sar
@shridharmoorman808
@shridharmoorman808 2 жыл бұрын
ಮಾಹಿತಿ ಉತ್ತಮ ಆದರೆ ಹಾಗೂ ಖರ್ಚುಗಳು ತುಂಬಾ ಅತ್ಯುತ್ತಮ
@amogh3531
@amogh3531 2 жыл бұрын
ರಂಗು ಕಸ್ತೂರಿ ಸರ್ ಅವರಿಗೆ ತುಂಬಾ ಧನ್ಯವಾದಗಳು..... ನನ್ನ ಇನ್ನೊಂದು ವಿನಂತಿ ಏನು ಅಂದ್ರೆ.... Ready ಆಗಿರೋ ದ್ರಾವಣವನ್ನು... ಪರೀಕ್ಷೆ ಮಾಡಿ ರಿಸಲ್ಟ್ ನ್ನು ವೀಕ್ಷಕರಿಗೆ ತೋರಿಸಿದರೆ ಚೆನ್ನಾಗಿ ಇರಬಹುದು ಅಂತ ನನ್ನ ಅನಿಸಿಕೆ....... 4 ಹಸಿರು ಕೀಡಿ 4 ಕಂಬಳಿ ಹುಳು ಇದರ ಮೇಲೆ ನಿಮ್ಮ ದ್ರಾವಣ ಕೆಲಸ ಮಾಡಿ ಕೊಂದರೆ (ಸತ್ತರೆ ) ನಿಮ್ಮ ದ್ರಾವಣ ಎಲ್ಲರು use ಮಾಡುತ್ತಾರೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ......
@Rangukasturi
@Rangukasturi 2 жыл бұрын
ಆ ಕೆಲಸವನ್ನ ನೀವು ಮಾಡಿ ತೋರಿಸಿದರೆ ಎಲ್ಲರೂ ನಂಬುತ್ತಾರೆ ನಾನು ಮಾಡಿದರೆ ನಂಬಿಸುವುದಕ್ಕೆ ಏನೋ ಮಾಸಲತ್ತು ಮಾಡಿದ್ದಾನೆ ಅಂತ ನೀವೇ ಹೇಳಬಹುದು ಅದಕ್ಕಾಗಿ ನೀವು ಮಾಡಿ ತೋರಿಸಿದರೆ ನಾನೇ ನಿಮ್ಮ ಹೆಸರು ವಿಳಾಸ ಹೇಳಿ ಜನರಿಗೆ ನಂಬಿಸಬಹುದು ಏನಂತಿರ ಸರ್
@amogh3531
@amogh3531 2 жыл бұрын
@@Rangukasturi ನಿಜ sir.... ನಿಮ್ ಹೊಸ ಹೊಸ ಐಡಿಯಾ ಇನ್ನೂ ಹೀಗೆ ಹೆಚ್ಚು ಹೆಚ್ಚು ಬರಲಿ ಅಂತ ಪ್ರಾರ್ಥಿಸುತ್ತೇನೆ.....
@yuktha5594
@yuktha5594 2 жыл бұрын
👌🙏dhnyvadagallu anna
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@prashantkasturi754
@prashantkasturi754 2 жыл бұрын
Very nice information thank you sir Nanu mince balasiddini times olleya phalitansa bandide video Na tumba janakke share madidini ellarigu olleyadagali
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@raviravik6426
@raviravik6426 Жыл бұрын
Super Anna nimma yalla videosgalu super,,,,
@nitu488
@nitu488 Ай бұрын
Give information about ತೊಗರಿ keetanaashaka
@karthiveerakaluvanar4905
@karthiveerakaluvanar4905 Жыл бұрын
ಹತ್ತಿಯಲ್ಲಿ ಬರುವ ಕಾಯಿಕೊರಕ ಹುಳು ಕಂಟ್ರೋಲ್ ಆಗುತ್ತಾ ರಂಗು ಅಣ್ಣ? Please answer me Jai Hind ❤️
@Rangukasturi
@Rangukasturi Жыл бұрын
ಹೂವು ಬರುವುದಕ್ಕೆ ಮುಂಚೆಯಿಂದ ಬಳಸುತ್ತಾ ಬಂದರೆ ನಿಯಂತ್ರಿಸಬಹುದು
@adamdt3674
@adamdt3674 Жыл бұрын
ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಅವರ ಪದವಿ
@Rangukasturi
@Rangukasturi Жыл бұрын
🙏🙏
@satishpujari5781
@satishpujari5781 2 жыл бұрын
ಸೂಪರ್ 👍🏻👍🏻🙏🏻🙏🏻
@Rangukasturi
@Rangukasturi 2 жыл бұрын
🙏🙏
@veerabhadragowda9226
@veerabhadragowda9226 6 ай бұрын
Sir, ವೇಸ್ಟ್ ಡಿ ಕಾಂಪೌಸರ್ ಬಳಸಿಕೊಂಡು ಮಾಡುವಾಗ ಅದರಲ್ಲಿ ಇವೆಲ್ಲವನ್ನೂ ಹಾಕಿ ಕುದಿಸಬೇಕ ಅಥವಾ ಜಸ್ಟ್ ಇವೆಲ್ಲ ಹಾಕಿ 21 ದಿನ ಆದಮೇಲೆ ಡೈರೆಕ್ಟ್ ಆಗಿ ಬಳಸಬಹುದಾ?
@Rangukasturi
@Rangukasturi 6 ай бұрын
ಬಳಸಬಹುದು ಸರ್
@maheshhallurvlogs3968
@maheshhallurvlogs3968 2 жыл бұрын
ಸೂಪರ್ ಸರ್ 🌹🌹
@Rangukasturi
@Rangukasturi 2 жыл бұрын
Thank you sir
@suryagowda000
@suryagowda000 9 ай бұрын
12 ಮೊಟ್ಟೆಯ ಪ್ರಮಾಣವನ್ನು ಎಷ್ಟು ಎಕರೆಗೆ ಹೊಡೆಯಬಹುದು ಸರ್...
@therockandrocky6513
@therockandrocky6513 2 жыл бұрын
Sir thayarisidha dhinave simparane madabahudha athava 1 dhina nanthara simparane madbekaa
@veerabhadrappamalakannavar8748
@veerabhadrappamalakannavar8748 Жыл бұрын
Mr Rangukasturi You Make Videos For Formers Not Using New Methodes In Form They Had No Intrest In Forming They Are Going To As Laber S Gurad Garage
@shakthilr1991
@shakthilr1991 2 жыл бұрын
ಧನ್ಯವಾದಗಳು ಸಾರ್.. ತೋಟಗಾರಿಕೆ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು ದಯವಿಟ್ಟು ತಿಳಿಸಿ
@Rangukasturi
@Rangukasturi 2 жыл бұрын
ಯಾವ ಬೆಳೆ ಎಷ್ಟು ದಿನದ ಬೆಳೆ ಸರ್
@veerkrushi8985
@veerkrushi8985 2 жыл бұрын
Super rangu kasturi sir
@Rangukasturi
@Rangukasturi 2 жыл бұрын
Thank you sir 🙏🙏
@bdbdt7844
@bdbdt7844 2 жыл бұрын
Tumbu hrudayada dhanyavadagalu sir nimge nimge eshtu thanks helidru saladu sir atibalada soppu andralla Adar pictures kalisi sir gottagtailla hannina gidagalige idanna spre madabhuda
@Rangukasturi
@Rangukasturi 2 жыл бұрын
ಎಲ್ಲಾ ಬೆಳೆಗೂ ಬಳಸಬಹುದು ಸರ್ Abutilion indicum ಅಂತ goole ನಲ್ಲಿ ಹುಡುಕಿ atibala ಅಂತ serch ಮಾಡಿದರೂ ಮಾಹಿತಿ ಸಿಗುತ್ತೆ ನನಗೆ thaks ಹೇಳದಿದ್ದರೂ ಪರವಾಗಿಲ್ಲಿ ವಿಡಿಯೋ ವನ್ನ ಹೆಚ್ಚು ರೈತರಿಗೆ ತಲುಪಿಸಿ 🙏🙏
@bdbdt7844
@bdbdt7844 2 жыл бұрын
Ok sir
@RameshRamesh-tx6no
@RameshRamesh-tx6no 2 жыл бұрын
ಧನ್ಯವಾದಗಳು ಸರ್. ಈ ಕೀಟನಾಶಕವನ್ನು ಮೆಣಸಿನಕಾಯಿ ಗಿಡಕ್ಕೆ ಬಳಸಬಹುದಾ ಸರ್
@Rangukasturi
@Rangukasturi 2 жыл бұрын
ಎಲ್ಲಾ ಬೆಳೆಗಳಿಗೂ ಹಾಕಬಹುದು ಸರ್
@ajaykagalagomb8336
@ajaykagalagomb8336 2 жыл бұрын
Madagunaki= datturi soppu
@Rangukasturi
@Rangukasturi 2 жыл бұрын
🙏🙏
@bodareddy7981
@bodareddy7981 10 ай бұрын
Pllakki soppannu nammakade kathhekibina soppu anthare
@h.k.former8877
@h.k.former8877 2 жыл бұрын
Supar sir
@Rangukasturi
@Rangukasturi 2 жыл бұрын
Namaste ಸರ್
@gangammasidda6422
@gangammasidda6422 11 ай бұрын
ವೀಳ್ಯದ ಎಲೆ ಗೆ ಉಪಯೋಗಿಸ ಬಹುದ...????
@Rangukasturi
@Rangukasturi 11 ай бұрын
ಬಳಸಬಹುದು ಸರ್
@ashokashi7480
@ashokashi7480 2 жыл бұрын
Super sir 👌👌👌
@Rangukasturi
@Rangukasturi 2 жыл бұрын
🙏🙏
@SantoshJadhav-gz7kt
@SantoshJadhav-gz7kt Ай бұрын
Shimla mirchi ge edu yestu ML balas beku sir
@Rangukasturi
@Rangukasturi Ай бұрын
200 ml ಹಾಕಿ
@manjunathareddy.m.v2083
@manjunathareddy.m.v2083 Жыл бұрын
Hello sir ...ondu tingala menasina kayi gida muduru rogakke savayavadalli yavudannu simpadisabeku
@Rangukasturi
@Rangukasturi Жыл бұрын
ಕೋಳಿ ಮೊಟ್ಟೆ ಅಡುಗೆ ಎಣ್ಣೆ
@yallappamali5396
@yallappamali5396 3 ай бұрын
Nuge sopu hakadeku micronutrient sigute
@SiddappaHunasikatti-yi5yh
@SiddappaHunasikatti-yi5yh Жыл бұрын
ವಳೆಯಕೆಲಸ.ಸರ್🙏🙏
@svchinmulgund5359
@svchinmulgund5359 Жыл бұрын
Mensingidakka precaution thar spray mad bahuda
@Rangukasturi
@Rangukasturi Жыл бұрын
ಮಾಡಬಹುದು
@loknathtlr2569
@loknathtlr2569 11 ай бұрын
Thambaku sigadidre alternate en madbahudu
@Rangukasturi
@Rangukasturi 11 ай бұрын
ಅದೊಂದು ಬಿಟ್ಟು ಮಾಡಿ ಸರ್
@lakshminarayana-is3nq
@lakshminarayana-is3nq 2 жыл бұрын
🙏🙏🙏👍
@Rangukasturi
@Rangukasturi 2 жыл бұрын
ನಾಮಸ್ಕರಗಳು ಸರ್
@raghureddy2541
@raghureddy2541 2 жыл бұрын
🙏🙏👍👍♥️♥️
@Rangukasturi
@Rangukasturi 2 жыл бұрын
🙏🙏
@veereshagc1263
@veereshagc1263 2 жыл бұрын
@@Rangukasturi Nimma number kodi sir
@venugopalavenugopala5173
@venugopalavenugopala5173 9 ай бұрын
ಮೆಕ್ಕೆಜೋಳಕೆ ಸ್ಪ್ರೇ ಮಾಡಬಹುದಾ
@Rangukasturi
@Rangukasturi 9 ай бұрын
ಮಾಡಬಹುದು ಸರ್
@k.l.dhanashekarareddy2498
@k.l.dhanashekarareddy2498 2 жыл бұрын
Sir. Tamota delay Nalla macha Boudi rogaa ushadhi
@niru3898
@niru3898 8 ай бұрын
sir ಇದು ಕಬ್ಬಿನ ಬೆಳೆಗಳಿಗೆ ನಡಿಯುತ್ತಾ
@Rangukasturi
@Rangukasturi 8 ай бұрын
ಬಳಸಬಹುದು ಸರ್
@Pradeepkonareddi
@Pradeepkonareddi Жыл бұрын
Sir idanna dalimbe ge spray madabahuda. ?
@Rangukasturi
@Rangukasturi Жыл бұрын
ಬಳಸಬಹುದು
@lvslvsr
@lvslvsr Жыл бұрын
14:26 14:28
@santoshwalikar7012
@santoshwalikar7012 2 жыл бұрын
👌👌❤️ಸೂಪರ್
@Rangukasturi
@Rangukasturi 2 жыл бұрын
ನಾಮಸ್ಕರಗಳು ವಾಲೀಕಾರ್ ಸರ್
@bdbdt7844
@bdbdt7844 2 жыл бұрын
Sir please hannin gidagal beleya bagge video madi tilisi adarallu nimbe, bale, dalimbe Matte drakshi e Tara matte yavude hannina beleadru paravagilla please sir
@Rangukasturi
@Rangukasturi 2 жыл бұрын
Ok ಸರ್
@bdbdt7844
@bdbdt7844 2 жыл бұрын
Thanks you so much sir
@shanakhanumshanakhanum8429
@shanakhanumshanakhanum8429 2 жыл бұрын
YavaTarakarigalige ee aushadi upayogita sir please kalasi sir.🙏🙏🙏🙏
@Rangukasturi
@Rangukasturi 2 жыл бұрын
ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್
@amarnathuppanagi2535
@amarnathuppanagi2535 10 ай бұрын
ಲಕ್ಕಿ ಗಿಡ. ಹೂಂಸ ಲಕ್ಕಿ
@adamdt3674
@adamdt3674 Жыл бұрын
ಅನುಭವಕ್ಕಿಂತ ಯಾವ ಪದವಿ ಬೇಕು ಸರ್
@manojc3937
@manojc3937 Жыл бұрын
Sir adike sasi nettu 2 months agide adke idunna use madidare Ere ulu sayodilva
@Rangukasturi
@Rangukasturi Жыл бұрын
ಬಳಸಬಹುದು ಸರ್ ಏನೂ ತೊಂದರೆ ಇಲ್ಲ
@manojc3937
@manojc3937 Жыл бұрын
Ok sir thank you
@therockandrocky6513
@therockandrocky6513 2 жыл бұрын
Sir estu dhinadha nanthara spray madbeku
@Rangukasturi
@Rangukasturi 2 жыл бұрын
ಇಪ್ಪತ್ನಾಲ್ಕು ಗಂಟೆಗಳ ನಂತರ
@shyamm659
@shyamm659 Жыл бұрын
Sir bevina hindhi hege madodu natural agi heli kodi sir
@Rangukasturi
@Rangukasturi Жыл бұрын
ಬೇವಿನ ಎಲೆ ಒಣಗಿಸಿ ಪುಡಿ ಮಾಡಿ ಹಾಗೆ ಬೇವಿನ ಬೀಜ ಒಣಗಿಸಿ ಪುಡಿಮಾಡಿ ಎರಡನ್ನೂ ಸಮಪ್ರಮಾಣದಲ್ಲಿ ಸೇರಿಸಿ ಅಷ್ಟೇ
@swaroopkunduru8557
@swaroopkunduru8557 Жыл бұрын
Sir, When you explain the dosages. 1. Please do it per acre and 3 crop seasons. 2. Also explain with 10 acre and 3 crop seasons.
@Rangukasturi
@Rangukasturi Жыл бұрын
सर आप और एक बार अच्छा तरीकेसे वीडियो देखिए सबी जानकारी दिया है
@karbasayyaswamy3246
@karbasayyaswamy3246 Жыл бұрын
Rangu sar atibala soppu helidiralla aduyavadu gottaglilli mattu idaralli erulli hakabahuda
@Rangukasturi
@Rangukasturi Жыл бұрын
@karbasayyaswamy3246 ಅತಿ ಬಲ ಅಂದರೆ ತುರುಬಿ ಗಿಡ ಈರುಳ್ಳಿ ಹಾಕಬಹುದು
@santoshshivagol5721
@santoshshivagol5721 Жыл бұрын
ಇದ್ದಾನ ಬದನೆಗಿಡಕ್ಕಾಗಿ ಬಳಸಬಹುದೇ ಸರ್
@Rangukasturi
@Rangukasturi Жыл бұрын
ಬಳಸಬಹುದು ಸರ್
@santoshshivagol5721
@santoshshivagol5721 Жыл бұрын
@@Rangukasturi ಸರ್ ನಿಮ್ಮ number kodi
@bdbdt7844
@bdbdt7844 2 жыл бұрын
Sir e oushadi eshtu dinkke omme spre madabeku
@Rangukasturi
@Rangukasturi 2 жыл бұрын
ಕೀಟಗಳ ಪ್ರಭಾವ ನೋಡಿಕೊಂಡು ವಾರಕ್ಕೊಮ್ಮೆ ಆದರೂ ತೊಂದರೆ ಇಲ್ಲ
@kumarsomanatti6918
@kumarsomanatti6918 Жыл бұрын
Sir tobaco local iddre nadiyutta
@Rangukasturi
@Rangukasturi Жыл бұрын
ಯಾವುದೇ ಇರಲಿ ಸರ್
@shrishailangadi8580
@shrishailangadi8580 2 жыл бұрын
ಬೇವು, ಮದಗುಣಕಿ, ಪಪಾಯಿ, ಸೀತಾಫಲ,
@malleshgowda3236
@malleshgowda3236 Жыл бұрын
ಮೆರಬುಲ್ ಗುಲಾಬಿ ಹೂವು ಗೆ ಮಾಡಬಹುದಾ ಸರ್
@Rangukasturi
@Rangukasturi Жыл бұрын
ಬಳಸಬಹುದು ಸರ್
@Mahesh.s.c
@Mahesh.s.c 2 жыл бұрын
Sir hatti alli jigi hula vige savayav dalli parihar heli
@Rangukasturi
@Rangukasturi 2 жыл бұрын
ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೇ ನೋಡಿ
@SriGuruTVABSG
@SriGuruTVABSG Жыл бұрын
This gomutra formula how many days can storing capasiti
@Rangukasturi
@Rangukasturi Жыл бұрын
One year
@bhuvanbabaladi103
@bhuvanbabaladi103 2 жыл бұрын
Go krupa amruthadalli hakabahuda sir
@Rangukasturi
@Rangukasturi 2 жыл бұрын
ಅದರಲ್ಲಿ ಸೇರಿಸಿ ಸಿಂಪರಣೆ ಮಾಡಬಹುದು
@sangayyamathapati2623
@sangayyamathapati2623 2 жыл бұрын
Hatti kayi hulukige yavudu aoushdi heli
@Rangukasturi
@Rangukasturi 2 жыл бұрын
ಇದನ್ನೇ ಸಿಂಪರಣೆ ಮಾಡಿ ಸರ್
@shivakumarsr4946
@shivakumarsr4946 Жыл бұрын
Nim atra ready-made idiya sir Idre kodi
@Rangukasturi
@Rangukasturi Жыл бұрын
ಇಲ್ಲ ಸರ್
@rangadamavr5923
@rangadamavr5923 2 жыл бұрын
anna idu kakada huvina belege balasabahuda
@Rangukasturi
@Rangukasturi 2 жыл бұрын
ಎಲ್ಲಾ ಬೆಳೆಗಳಿಗೂ ಬಳಸಬಹುದು
@kumarsomanatti6918
@kumarsomanatti6918 Жыл бұрын
Matte soybean gu balsanahuda
@Rangukasturi
@Rangukasturi Жыл бұрын
ಹೌದು
@shrikantchandode167
@shrikantchandode167 Жыл бұрын
Kallakki andre gottagata ella sir
@Rangukasturi
@Rangukasturi Жыл бұрын
ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸೊಪ್ಪುಗಳ ಚಿತ್ರ ಹಾಕಿದ್ದೇನೆ ನೋಡಿ
@kallappakatagi9050
@kallappakatagi9050 2 жыл бұрын
ಇದರ validety ಎಷ್ಟು ಸರ್
@Rangukasturi
@Rangukasturi 2 жыл бұрын
One year
@vinod-pl4mp
@vinod-pl4mp 2 жыл бұрын
ಅಕ್ಕನ ಮರ್ತರುನು ಲಕ್ಕಿ ನ ಮರಿಬ್ಯಾಡ್ರಿ 👏👏😁😁🙏
@Rangukasturi
@Rangukasturi 2 жыл бұрын
🙏🙏
@madhuvishnu2004
@madhuvishnu2004 Жыл бұрын
ರೋಜಗಿಡಕ್ಕೆ ಮಾಹಿತಿ ನೀಡಿ ಸರ್
@Rangukasturi
@Rangukasturi Жыл бұрын
ಇದನ್ನೂ ಸಿಂಪರಣೆ ಮಾಡಬಹುದು
@mahanteshmalipatil5718
@mahanteshmalipatil5718 2 жыл бұрын
ಮೆಣಸಿನಕಾಯಿ ಗಿಡಕ್ಕೆ ಮಾಡಬಹುದಾ
@Rangukasturi
@Rangukasturi 2 жыл бұрын
ಬಳಸಬಹುದು ಸರ್
@raveendrakodamaggi.297
@raveendrakodamaggi.297 2 жыл бұрын
Suppersirpleasecellno
@vittalvibhuti7792
@vittalvibhuti7792 2 жыл бұрын
ಇದು ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ದಶಪರ್ನಿ ಕಷಾಯ ಅಲ್ವಾ sir
@Rangukasturi
@Rangukasturi 2 жыл бұрын
ಹೌದು ಸರ್
@panduhalageri7719
@panduhalageri7719 2 жыл бұрын
Pandu. ಯಾವ ಸೇೂಪು
@mallikarjunmadditot4112
@mallikarjunmadditot4112 2 жыл бұрын
Sir yella gidada kai hoova complete details to identify plants
@mallikarjunmadditot4112
@mallikarjunmadditot4112 2 жыл бұрын
Pallakki gida and atthibala gida gottilla sir
@Rangukasturi
@Rangukasturi 2 жыл бұрын
Abutilon indicum - ಅತಿಬಲ
@mohinibm1061
@mohinibm1061 2 жыл бұрын
Very good pestcide
@Rangukasturi
@Rangukasturi 2 жыл бұрын
🙏🙏
@sureshadakalgudda3650
@sureshadakalgudda3650 2 жыл бұрын
ಲಕ್ಕಿ ಗಿಡ ಎಂದರೇನು ಸರ್
@Rangukasturi
@Rangukasturi 2 жыл бұрын
ಸರ್ ಅದಕ್ಕೆ ಲಕ್ಕಿ ಅಂತಾನೇ ಗೊತ್ತು
@sureshadakalgudda3650
@sureshadakalgudda3650 2 жыл бұрын
@@Rangukasturi ok sir
@hmttractorforever1111
@hmttractorforever1111 Жыл бұрын
​@@Rangukasturi🤔
@Rangukasturi
@Rangukasturi Жыл бұрын
vitex negundo
@laxmanrshirakamallishiraka3281
@laxmanrshirakamallishiraka3281 2 жыл бұрын
Phalakki is Hebbe
@Rangukasturi
@Rangukasturi 2 жыл бұрын
🙏🙏
@BasavaGunjal
@BasavaGunjal 4 ай бұрын
ಅಣ್ಣ ನಿಮ್ಮ ನಂಬರ್ ಕಳಿಸಿ
@Rangukasturi
@Rangukasturi 4 ай бұрын
ನನ್ನ instagram page ನಲ್ಲಿ ಸಂಪರ್ಕಿಸಿ ಸರ್ 🙏🙏
@muttumundaragi9391
@muttumundaragi9391 Жыл бұрын
ನಿರುಗೋಳವೆ
@MANUUANA
@MANUUANA Жыл бұрын
Carbewunsopppacbecagitttu AGRICULTURE INDUSTRIES PRODUCT MAFIA Openly black marketing Gambling in marketing Government allowed India is still not indipendent from British APMC system Agriculture industries r not the owner of product till the consumers Agriculture industries r the tenants of APMC and it's unauthorised buyers and sellers
@basukondikoppa9709
@basukondikoppa9709 Жыл бұрын
ಮದಗುಣಕಿ ಗಿಡ
@arjunahadagali3491
@arjunahadagali3491 Жыл бұрын
ಇದೆಲ್ಲ ಬೊಗಳೆ. ಎಲ್ಲಿ ನಿಮ್ಮ ಕೃಷಿ ಪದವಿಯನ್ನ ಮುಗಿಸಿದ್ದೀರಾ ಸ್ವಾಮಿ. ಕತ್ತೆ ಲದ್ದೆ ಹಾಕೋದನ್ನ ಹೇಳಲಿಲ್ಲವಲ್ಲ.
@Rangukasturi
@Rangukasturi Жыл бұрын
ಕತ್ತೆ ಲದ್ದೆ ಕೂಡ ಗೊಬ್ಬರವೆ ಒಮ್ಮೆ ಹಾಕಿ ನೋಡಿ ನಿಮ್ಮ ಹಿರಿಯರೆಲ್ಲ ಕೃಷಿ ಪದವೀಧರರು ಇದ್ದರೆ ಅಗ ಯಾವ ಕೃಷಿ ವಿಜ್ಞಾನ ಕೇಂದ್ರ ಇತ್ತು ಸರ್
@arjunahadagali3491
@arjunahadagali3491 Жыл бұрын
ಸರ್ ಕತ್ತೆ ಗೊಬ್ಬರ ಒಂದೇ ಅಲ್ಲ ಎಲ್ಲಾ ತ್ಯಾಜ್ಯ ವಸ್ತುಗಳು ಗೊಬ್ಬರನೇ ತೋರಿಸಿದ ವಿಡಿಯೋದಲ್ಲಿ ಏನೆಲ್ಲಾ ಮಿಶ್ರಣ ಮಾಡಿದಿರಲ್ಲ ಅದೇ...
@adamdt3674
@adamdt3674 Жыл бұрын
ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಇವರ ಪದವಿ
@MahadevTegur-w6t
@MahadevTegur-w6t 10 ай бұрын
ನಿಮ್ಮ ನಂಬರ ಕಳಿಸಿ ಕೊಡಿ.
@krishnalavangar2078
@krishnalavangar2078 Жыл бұрын
Nivu simparane madiddu torse illa
@Rangukasturi
@Rangukasturi Жыл бұрын
ನೀವು ಸಿಂಪರಣೆ ಮಾಡಿ ನೋಡಿ
@ManjunathHugar-ur4jr
@ManjunathHugar-ur4jr 4 ай бұрын
ಅಣ್ಣ ನಿಮ್ ನಂಬರ್ ಕಳಿಸಣ್ಣ
@abhiallolli3585
@abhiallolli3585 2 жыл бұрын
ಸರ್ ಕಳೆ ತೆಗೆಯುವ ಯಂತ್ರ ಬಗ್ಗೆ ವಿಡಿಯೋ ಮಾಡಿ
@sureshadakalgudda3650
@sureshadakalgudda3650 2 жыл бұрын
ಪೋನ್ ನಂಬರ್ ಕಳಿಸಿ
@kirannaik9840
@kirannaik9840 Ай бұрын
Sir nima nabare send madi
@srinathr.k.6673
@srinathr.k.6673 2 жыл бұрын
ಡೋಸ್ ಹೇಳಿಲ್ಲ ಸರ್
@Rangukasturi
@Rangukasturi 2 жыл бұрын
ನೀವು ಪೂರ್ತಿ ವಿಡಿಯೋ ನೋಡಿಲ್ಲ ಸರ್ 🙏🙏
@srinathr.k.6673
@srinathr.k.6673 2 жыл бұрын
@@Rangukasturi ಸರ್ ಟಮೋಟ ಬೆಳೆಗೆ 200ಲೀಟರ್ ನೀರೀಗೇ ಎಷ್ಟು ಬಳಸಬೇಕು🙏🙏🙏
@Rangukasturi
@Rangukasturi 2 жыл бұрын
ಬೆಳೆ ವಯಸ್ಸು ತಿಳಿಸಿ ಸರ್
@srinathr.k.6673
@srinathr.k.6673 2 жыл бұрын
@@Rangukasturi 40ದಿನ ಗಿಡ ಸರ್
@Rangukasturi
@Rangukasturi 2 жыл бұрын
250 - 300 ml per 20 liter water sir
@tipperudraswamymt7996
@tipperudraswamymt7996 2 жыл бұрын
Sir nimma no thilisi
@srinivasareddy8685
@srinivasareddy8685 2 жыл бұрын
Istu saaka Inna yenadru bekaa..... Too much
@Rangukasturi
@Rangukasturi 2 жыл бұрын
🙏🙏
@MalkayyaHiremath-zd4vk
@MalkayyaHiremath-zd4vk Жыл бұрын
Phone thapla
@badesabmulimani1592
@badesabmulimani1592 2 жыл бұрын
wallemahite.sar
@Rangukasturi
@Rangukasturi 2 жыл бұрын
ಧನ್ಯವಾದಗಳು
@chandurathod4462
@chandurathod4462 3 ай бұрын
Nimm number kodri
@shridharanayaka2590
@shridharanayaka2590 2 жыл бұрын
Sir nimma mobil number siguta sir
@Rangukasturi
@Rangukasturi 2 жыл бұрын
ಕೆಲವೊಂದು ವಿಡಿಯೋ ಗಳಲ್ಲಿ ಹಾಕಿದೆನೆ ನೋಡಿ ಸರ್ ನೇರವಾಗಿ coment ಮಾಡೋಕೆ ಆಗಲ್ಲ 🙏🙏
@ishwarishwar.s.milari.mutk817
@ishwarishwar.s.milari.mutk817 2 жыл бұрын
MAHITI.CHANNAGIDE.PON.NO.KALISI
@layappatennelli
@layappatennelli 2 жыл бұрын
Bijapur jilla indi taluk mobile number send Madi sir
@yamanappamalipatil5861
@yamanappamalipatil5861 Жыл бұрын
ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@VishwarayyaLaxmipur
@VishwarayyaLaxmipur 2 ай бұрын
Super sar
@therockandrocky6513
@therockandrocky6513 2 жыл бұрын
Sir thayarisidha dhinave simparane madabahudha athava 1 dhina nanthara simparane madbekaa
@Rangukasturi
@Rangukasturi 2 жыл бұрын
Ofter 24 hour
@gudusab7833
@gudusab7833 2 жыл бұрын
🌹🌹🙏🙏👍👍
@Rangukasturi
@Rangukasturi 2 жыл бұрын
🙏🙏
Family Love #funny #sigma
00:16
CRAZY GREAPA
Рет қаралды 6 МЛН
the balloon deflated while it was flying #tiktok
00:19
Анастасия Тарасова
Рет қаралды 33 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 15 МЛН
ROSÉ & Bruno Mars - APT. (Official Music Video)
02:54
ROSÉ
Рет қаралды 173 МЛН
Organic farming training from Organic Mandya CEO Madhuchandan
1:00:45
CHIRANTANA E&S TRUST
Рет қаралды 18 М.
Family Love #funny #sigma
00:16
CRAZY GREAPA
Рет қаралды 6 МЛН