ಎಲ್ಲೆಲ್ಲಿಗೋ ಹೋಗಿ ಈ ರೀತಿಯ ವಿಶಿಷ್ಟ ಮಾಹಿತಿ ತಂದು ನೀಡುವ ನಿಮ್ಮ ಶ್ರಮಕ್ಕೆ ಒಂದು ದೊಡ್ಡ ಸಲಾಂ!! ಧನ್ಯವಾದಗಳು
@wideangleM6 ай бұрын
ಸರ್, ಈ ರೀತಿಯ ವಿಡಿಯೋ ಮಾಡುವಲ್ಲಿನ ಶ್ರಮವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@raghavrao76896 ай бұрын
@@wideangleM ಹೈಫೈ ಆರ್ಕಿಟೆಕ್ಚರ್ ಇರೋ ಮನೆಗಳನ್ನು ತೋರಿಸೋ ಚಾನೆಲ್ಲುಗಳು ಸಾಕಷ್ಟು ಇವೆ. ಆದರೆ ನಿಮ್ಮದು ತುಂಬಾ ಸಹಜ ಹಾಗು ಪ್ರಾಕ್ಟಿಕಲ್ ದ್ರೃಷ್ಟಿಕೋನ ಇರುವ ವಿಶಿಷ್ಟ ಚಾನೆಲ್. ನಿಮ್ಮ ಅಪ್ಪಟ ಕನ್ನಡ ಒಂಥರಾ ಮನಸ್ಸಿಗೆ ಖುಷಿ ಕೊಡ್ತದೆ.
@pushpabhatvlog73827 ай бұрын
ಸರಳ ಸುಂದರ ಮನೆ. ಇಷ್ಟು ಕಡಿಮೆ ಬಜೆಟಿನಲ್ಲಿ ಹೀಗೂ ಮನೆ ಕಟ್ಟಬಹುದು ಎಂಬ ಆಸೆಯನ್ನು ಮಧ್ಯಮ ವರ್ಗದಲ್ಲಿ ಹುಟ್ಟು ಹಾಕಿದೆ ಈ ಮನೆ. ಮನೆಯವರಿಗೂ ಕೇರಳಕ್ಕೆ ಹೋಗಿ ವೀಡಿಯೋ ಮಾಡಿದ ನಿಮಗೂ ವಂದನೆಗಳು😊
ಮನಸ್ಸಿಗೆ ಮುದ ನೀಡುವ, ಜೇಬಿಗೆ ಹಗುರವಾಗಿರುವ ಮನೆ...ಪರಿಚಯಿಸಿದ ತಮಗೆ ಧನ್ಯವಾದಗಳು
@wideangleM6 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@amareshbabu15 ай бұрын
ನಿಮ್ಮ ಕನ್ನಡ ಉಚ್ಚಾರಣೆ ಅದ್ಭುತವಾಗಿದೆ
@wideangleM5 ай бұрын
ಸರ್, ಧನ್ಯವಾದಗಳು.
@manjunathavsmanjunathavs38297 ай бұрын
ಸುಂದರ ಸುಸ್ಥಿರ ಮನೆಯನ್ನು ತೋರಿಸಿದ ನಿಮಗೆ ಧನ್ಯವಾದಗಳು
@wideangleM7 ай бұрын
ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
@Rpj111014 күн бұрын
ತುಂಬಾ ಉತ್ತಮ Video Sir. ನಮ್ ಅಂತ ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ಪ್ರೇರೇಪಣೆ ಕೊಡುತ್ತದೆ 😊
@wideangleM13 күн бұрын
@@Rpj1110 ವಿಡಿಯೋವನ್ನು ನೋಡಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
@Darshan49906 ай бұрын
Do a video on natural farmer raghava from davangere. He is famous in his own home with mud. And also good farming. Waiting for that
@veerabhadras79356 ай бұрын
ಈ ಮನೆಯ ನೀಲನಕ್ಷೆಯನ್ನು ತಲುಪಿಸುವ ವ್ಯವಸ್ಥೆ ಮಾಡಬೇಕಾಗಿ ವಿನಂತಿ.
@wideangleM5 ай бұрын
DM me on 9448954400(what's app msg only).
@bharatvithlani65313 ай бұрын
@@wideangleMok
@VarunRai-vz4bbАй бұрын
Kerala mane home 🏠 ಟೂರ್ ನಲ್ಲಿ comunication problem ಒಂದು ಇದೆ ಯಾರಾದರೂ ಜೊತೆಗೆ translator ಇದ್ರೆ ಸುಲಭ..ಒಳ್ಳೆದಾಗಲಿ ಸರ್ ನಿಮ್ಗೆ..ಮುಂದುವರಿಯಲಿ ನಿಮ್ಮ 🏠 ಟೂರ್
@wideangleMАй бұрын
ಕೇರಳದ ಮನೆಗಳ ಟೂರ್ ಮಾಡುವಾಗ ಈ ಒಂದು ಚಾಲೆಂಜ್ ಎದುರಾಗುತ್ತದೆ, ನಿಜ. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.
@VarunRai-vz4bbАй бұрын
Sir kerala shaili ya videos ಇನ್ನೂ ತುಂಬಾ ಮಾಡಿ.. ಮಂಗಳೂರು ಭಾಗದವರಿಗೆ ಅನುಕೂಲ ಆಗ್ತದೆ..same Nativity so
@wideangleMАй бұрын
ಖಂಡಿತ ಪ್ರಯತ್ನಿಸುತ್ತೇನೆ. ಧನ್ಯವಾದಗಳು.
@sathishtsathisht21477 ай бұрын
ತುಂಬ ಅದ್ಭುತವಾದ ಮನೆ ಸುಂದರವಾಗಿದೆ... Nice
@wideangleM6 ай бұрын
ಥ್ಯಾಂಕ್ ಯು ಸರ್. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
@ganesh.suparganeshsupar52585 ай бұрын
ಸುಂದರವಾದ ಸ್ವರ್ಗದ ಮನೆ
@wideangleM5 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@rajakvasu22116 ай бұрын
ಮನೆ ನೀವು ಎಲ್ಲಿ ಕಟ್ಟಿದರೂ, ನಮ್ಮ ಅವಲಂಬನೆ ಮೇಲೆ ಅದರ ವೆಚ್ಚ ನಿರ್ಧಾರ ವಾಗುತ್ತದೆ ಸ್ಥಳೀಯ ಪರಿಕರ, ಮತ್ತು ನುರಿತಕೆಲಸಗಾರರಿಗೆ ವಹಿಸಿದ್ರೆ ,ಪ್ರತಿದಿನದ ಮನೆ ಕಾರ್ಯ ನಾವು ನೋಡಬೇಕಾಗುತ್ತದೆ,
@wideangleM6 ай бұрын
ಸರ್, ನೀವು ಹೇಳಿದ ಮಾತು ಸತ್ಯ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@deepthipadyana17997 ай бұрын
Very good video... Your videos will definitely help those who may construct their home in future...
@wideangleM6 ай бұрын
Thank you for watching and commenting.
@ajayvittal58716 ай бұрын
ತುಂಬಾ ಉಪಯುಕ್ತ ಮಾಹಿತಿ👌
@wideangleM6 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
@sudharma70342 ай бұрын
ಅದ್ಭುತ ಭಾಷೆ ನಿಮ್ಮದು
@wideangleM2 ай бұрын
@@sudharma7034 ಧನ್ಯವಾದಗಳು.
@btsusheela11836 ай бұрын
Beautiful house 🏠 😍 ❤️ 👌 lovely 😍 👌 👍 🥰
@wideangleM6 ай бұрын
Thank you for watching and commenting.
@MaheshaKP-jl3ko2 ай бұрын
ನಮಗೆ ಅನುಕೂಲಕರ ಮನೆ ನಿರ್ಮಾಣ ಮಾಡಲು ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@wideangleM2 ай бұрын
@@MaheshaKP-jl3ko Thank you for watching and liking.
@KK-dh1tm6 ай бұрын
ನಮಸ್ಕಾರ ಸರ್ 🙏🙏 ಮನೆ ತುಂಬಾ ಚನ್ನಾಗಿದೆ.🙏🙏
@wideangleM6 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@c4ukokkada9866 ай бұрын
Very nice beautiful information very simple environment friendly houses
@wideangleM6 ай бұрын
Thank you for watching and commenting, Sir.
@pravinashetty6681Ай бұрын
Very beautiful
@wideangleMАй бұрын
@@pravinashetty6681 Thank you
@dadapeer37076 ай бұрын
Tumba dinadinda ee tarah video hudukutidde dhanyavadagalu
@wideangleM6 ай бұрын
ಈ ವಿಡಿಯೋ ನಿಮಗೆ ಉಪಯುಕ್ತವೆನಿಸಿದ್ದರೆ ಸಂತೋಷ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@kapali073 ай бұрын
Sir please e home🏠 du only built up are estu exact estu heli yakandre description nalli hakidde bere aveu interview nalli heltirode bere
@puttakkana_kutumb6 ай бұрын
ತುಂಬಾ ಖುಷಿಯಾಯಿತು ಮನೆ ನೊಡಿ 😍
@wideangleM6 ай бұрын
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@ఆంధ్రలేఖ2 ай бұрын
Nice n decent work
@wideangleM2 ай бұрын
@@ఆంధ్రలేఖ True, thank you for watching and reverting.
@srinathgowdacv7957 ай бұрын
ಸಾರ್ ಈ ರೀತಿಯ ಮನೆಗಳನ್ನು ಹೆಚ್ಚು ತೋರಿಸಿ ಪ್ಲೀಸ್ ❤
@wideangleM6 ай бұрын
ಖಂಡಿತ ನಿಮ್ಮ ಕೋರಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
@kmnayak18886 ай бұрын
your channel will soon going to hit 100k subs checkpoint
@wideangleM6 ай бұрын
That is my wish too. Thank you for your good wishes. Thank you for watching and responding.
@santoshkinagi94827 ай бұрын
Simple and beautiful House...
@wideangleM6 ай бұрын
Thanks a lot
@prasannakumarhv24386 ай бұрын
Very nice thank you
@Vshekar-cp1em5 ай бұрын
Really good 🤔👍🏽
@wideangleM5 ай бұрын
Thank you for watching and commenting.
@sairajshettyshetty59226 ай бұрын
Beautiful home ❤️
@wideangleM6 ай бұрын
Thank you for watching and commenting.
@TruthsareBitter6 ай бұрын
Tumba adbutavagidhe sir
@wideangleM6 ай бұрын
ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು, ಸರ್.
@JagadeeshaKK-h2l5 ай бұрын
Tq brother
@VarunRai-vz4bbАй бұрын
Ohh nice alva..bere kade ಆದರೂ ಇದಕ್ಕೆ 20 ಒಳಗಡೆ ಮಾಡಿ ಕೊಡ ಬಹುದು ಅವರು
@wideangleMАй бұрын
ಹೌದು, ಆಸಕ್ತಿ ಇದ್ದಲ್ಲಿ ಸನೀಶ್ ಅವರನ್ನು ಸಂಪರ್ಕಿಸಿ, ವಿಚಾರಿಸಿ. ಅವರ ಮೊಬೈಲ್ ನಂಬರ್ ವಿಡಿಯೋದಲ್ಲಿ ಇದೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@Moyani-bo1el6 ай бұрын
Currently this kind of houses need of the hour becos of climate getting hotter every year!!
@wideangleM6 ай бұрын
I agree with your point, Sir. Thank you for watching and responding.
@manikyachandasagar6 ай бұрын
Informative vedio sir
@wideangleM6 ай бұрын
Thank you Friend. Thank you for watching and appreciating.
@sujathasuvarna76676 ай бұрын
Super Sir
@wideangleM6 ай бұрын
Thank you for watching and commenting.
@yathishu29236 ай бұрын
Sir edra planning once reveal madi plzzz
@rajeshsm16166 ай бұрын
Good Effort sir..plz cover Steel construction of Homes..also...which lasts 100 years also Saves time.. Earthquake Proof ..also which can b Dismantled..
@wideangleM6 ай бұрын
Sure, will be in look out for such houses. Thank you for watching and reverting.
@nagarajtangai75386 ай бұрын
Good sir 🎉🎉🎉🎉🎉
@wideangleM6 ай бұрын
Thank you for watching and commenting.
@alliswellBasu6 ай бұрын
Super ❤
@wideangleM6 ай бұрын
Thank you.
@MushtaqAhmed-c8l2 ай бұрын
Beautiful house sir kitchen 2 lagra ek k andar ek aisa kyu kuch samaj nahi aya or ek bath 90 sq ft bolre ye log muje nahi lagra 90 hai 1500 se se 2000 sq ft hai
@Since1995-o3s7 ай бұрын
Nice , searching vibess ,,
@wideangleM7 ай бұрын
Thank you for watching and commenting
@harishahn90396 ай бұрын
Wood itself costs more than 14 lakh
@NaveenNaveen-xk7df6 ай бұрын
Nim video ge namaskara intha house nanu kattisbeku
@wideangleM6 ай бұрын
ವಿಡಿಯೋ ನೋಡಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು, ಸರ್.
@irannarachannavar65456 ай бұрын
Nice
@wideangleM6 ай бұрын
Thank you for watching and responding.
@klsaraswathi12176 ай бұрын
Very nice.
@wideangleM6 ай бұрын
Thank you for watching and reverting, Madam.
@Eyedocsri6 ай бұрын
Sir floor plan share maadi
@NammaBengaluruu6 ай бұрын
Very nice 😍
@wideangleM6 ай бұрын
Thank you for watching and commenting.
@nagarajababu95046 ай бұрын
ಇವರಿಂದ ನನ್ನ ಮಗಳಿಗೆ ಒಂದು ಮನೆ ಕಟ್ಟಿ ಕೊಡಲು ಸಾಧ್ಯವೇ
@wideangleM6 ай бұрын
ಸರ್, ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿ ಸನೀಶ್ ಅವರ ನಂಬರ್ ಇದೆ. ಸಂಪರ್ಕಿಸಿ ವಿಚಾರಿಸಿ. ಮಲಯಾಳಂ ಮಾತನಾಡುತ್ತಾರೆ. ನಿಮಗೆ ಮಲಯಾಳಂ ಗೊತ್ತಿಲ್ಲದಿದ್ದರೆ, ಮಲಯಾಳಂ ತಿಳಿದವರ ಮೂಲಕ ವ್ಯವಹರಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@nethraraghu-se2hh5 ай бұрын
True
@VarunRai-vz4bbАй бұрын
ತುಂಬಾ ತುಂಬಾ ಥ್ಯಾಂಕ್ಸ್ ಸರ್..ನನಗೆ ಮಲಯಾಳಂ ಬರುತ್ತೆ@@wideangleM
@SMCGPRA3 ай бұрын
Minus material might achieve this cost of 14 lacs
@kumarkr38922 ай бұрын
ನಿಮ್ಮ ಕನ್ನಡ ಬಳಕೆಕೆ 🙏
@wideangleM2 ай бұрын
ಧನ್ಯವಾದಗಳು ಸರ್
@sreenivasand29077 ай бұрын
Very nice
@wideangleM7 ай бұрын
Thank you for watching and commenting
@SubhashKammar6 ай бұрын
ಈ ತರದ 2bhk ಕಟ್ಟೋಕೆ ಎಷ್ಟು ವೆಚ್ಚ
@srishail3216 ай бұрын
👌👏👍
@wideangleM6 ай бұрын
Thank you.
@shankararamaswamy28016 ай бұрын
ಮನೆ ಚೆನ್ನಾಗಿದೆ ಆದರೆ ಬಳಸುವ ವಸ್ತುಗಳು ಯಾವುವು? ಮರದ ಬಳಕೆ ಅಂದರೆ ಅಷ್ಟು ಮರ ಎಲ್ಲಿಂದ ತರೋದು
@wideangleM6 ай бұрын
ಮರದ ಬದಲು ಕಬ್ಬಿಣದ ಪಕ್ಕಾಸು, ರೀಪುಗಳನ್ನು ಬಳಸಬಹುದು. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Avare worker adrinda and Kerala dalli kadme GE metreal sigudrina astu kadme
@girishkumar-nk6rk6 ай бұрын
Sir a Mane enadru martira sir Location elli
@rajcreations5976 ай бұрын
Sprrrr bro
@wideangleM6 ай бұрын
Thank you for watching and commenting
@somannaAnnaiah6 ай бұрын
sir, why do you show the roof every time. it is unnecessary. from the door slowly move the camera 360 degree, so that we can see properly. you move the camera fast and show the roof.
@sachinbannatti6 ай бұрын
ಇರುವ ಎಲ್ಲ ವ್ಯವಸ್ಥೆ ಮಾಡಿದರೆ ಬೆಳಗಾವಿ ಕಡೆಗೂ ಮನೆ ಕಟ್ಟಿಸಿ ಕೊಡುವೆರೆ??
@wideangleM6 ай бұрын
ವಿಡಿಯೋ ದ ಟೈಟಲ್ ನಲ್ಲಿ ಹಾಗೂ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಸನೀಶ್ ಅವರ ನಂಬರ್ ಇದೆ. ದಯವಿಟ್ಟು ಸಂಪರ್ಕಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@manojr65646 ай бұрын
Im also Belgavi bro nanagu aase
@thirtha61936 ай бұрын
ವುಡ್ ಕೆಲಸ 3 lac, engineer cost 6 lac exyra
@devarajdeva327224 күн бұрын
Pls share house plan if possible
@wideangleM24 күн бұрын
@@devarajdeva3272 Sure, pls DM me on 9448954400 Thank you for watching and reverting.
@pallavipallu-s8z17 күн бұрын
Karnataka chitradurga dalli evaru construction madi kodtara?
@wideangleM17 күн бұрын
ಕೇರಳದಿಂದ ಚಿತ್ರದುರ್ಗಕ್ಕೆ ಇವರು ಬಂದು ಮನೆ ಕಟ್ಟಿಕೊಟ್ಟರೆ, ನಿರ್ಮಾಣ ವೆಚ್ಚ ಎಷ್ಟು ಹೆಚ್ಚಾಗಬಹುದು ಎಂದು ಊಹಿಸಿ. ಅದರ ಬದಲು, ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳು ಮತ್ತು ಕುಶಲಕರ್ಮಿಗಳನ್ನು ಬಳಸಿ ನಿಮ್ಮಿಷ್ಟದಂತೆ ಮನೆ ನಿರ್ಮಾಣ ಮಾಡಬಹುದಲ್ಲವೇ? ಆದಾಗ್ಯೂ, ವಿಚಾರಿಸಬೇಕೆಂದರೆ ಮನೆಯಾತನ ನಂಬರ್ ವಿಡಿಯೋದಲ್ಲಿದೆ. ಸಂಪರ್ಕಿಸಿ ವಿಚಾರಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@bhaktavatsalaks35406 ай бұрын
Please send the location
@akashnv74036 ай бұрын
What about life time ? Normal Cement Blocks lasts for bhind 100 year's wt about this ?
@wideangleM6 ай бұрын
Laterite stones used to construct this house, are natural stones. They are eco-friendly and are extensively used to construct houses and other buildings in Kerala and coastal Karnataka. With the proper maintenance, they last for 100 years and much beyond. Thank you for watching and commenting.
@Amma-047 ай бұрын
Awesome 🏠🥰🥰
@wideangleM7 ай бұрын
Thank you for watching and commenting
@mlml66566 ай бұрын
Tr sar ede ರೀತಿ enu ವಿಡಿಯೋ madi
@wideangleM6 ай бұрын
ಖಂಡಿತವಾಗಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@appannahosamani5 ай бұрын
Sir edara plan beku sir kodatira
@wideangleM5 ай бұрын
DM me on 9448954400(what's app msg only)
@jagadishjaggu60837 ай бұрын
2117.8 total square feet
@nischithnayaka29356 ай бұрын
Where do we get these tiles?
@wideangleM6 ай бұрын
Mangalore tiles available everywhere, particularly, coastal Karnataka. Tiles reclaimed from old buildings may also be a good choice that will reduce the cost. Thank you for watching and reverting.
@zameerahmed17756 ай бұрын
I assume 14L was the cost of constructing the house
@SunnyAkira6 ай бұрын
Yes only construction cost .wood for some procured locally .Father and uncle did the carpentry .flooring is local terracota cheaper but cooler
@zameerahmed17756 ай бұрын
@@SunnyAkira are they building contractors. ? If yes plase pass on thier contact.
@udayakarthik69746 ай бұрын
Whats the exact and overall cost of this house..
@wideangleM6 ай бұрын
Around ₹14 Lacs. Pls watch the video in full. Thank you for connecting with Wide Angle.
@ExmslmSalmashk5 ай бұрын
15 ಲಕ್ಷ ದ ಮನೆ ಅಲ್ಲ ಇದು .
@roshangowda65505 ай бұрын
Ee mane il costly agutte alli ittige labour illiginta cheap
@wideangleM5 ай бұрын
ನಿರ್ಮಾಣ ವೆಚ್ಚ ಕಡಿಮೆ ಆಗಬೇಕೆಂದಿದ್ದರೆ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳು, ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಇದು ಸುಸ್ಥಿರ ನಿರ್ಮಾಣದ ಪ್ರಮುಖ ಅಂಶ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@mohanraju61186 ай бұрын
Can you build a house for me 🎉
@Anuradha-fu8lkАй бұрын
Upstairs how
@wideangleMАй бұрын
@@Anuradha-fu8lk This is onya ground floor house.
@rameshrajanna59077 ай бұрын
Can you help me to construct my house like this
@wideangleM6 ай бұрын
Please specify what help you need. Thank you for watching and responding.
@rajus58182 ай бұрын
14 lacks ge katboda sir e tara mane na 🤔😳
@wideangleMАй бұрын
ಅವರು ಮನೆ ನಿರ್ಮಾಣ ಕ್ಷೇತ್ರದಲ್ಲೇ ಇರುವುದರಿಂದ ಈ ಬೆಲೆಗೆ ಕಟ್ಟಲು ಸಾಧ್ಯವಾಗಿದೆ. ನಾವು, ನೀವು ಕಟ್ಟುವಾಗ ಕೊಂಚ ಜಾಸ್ತಿ ಆಗಬಹುದು. ಆದರೂ ಆಸಕ್ತಿಯಿಂದ ಒಂದಿಷ್ಟು ಶ್ರಮ ವಹಿಸಿದರೆ, ಇಂತಹ ಮನೆಯನ್ನು ದುಬಾರಿ ವೆಚ್ಚವಿಲ್ಲದೆ ಕಟ್ಟಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.
@tharesha.b.jtharesha41344 ай бұрын
ಬ್ಲೂ ಪ್ರಿಂಟ್ ಕಳಿಸಿ ದಯವಿಟ್ಟು
@wideangleM4 ай бұрын
ನಿಮ್ಮ ನಂಬರ್ ನಿಂದ ಈ ನಂಬರಿಗೆ ಮೆಸೇಜ್ ಮಾಡಿ:9448954400
@Smcgp815 ай бұрын
Any thing it will 1500 2000 per sqft
@wideangleM5 ай бұрын
Thank you for watching and expressing your views.
@Krisha0076 ай бұрын
Contractor mistry name
@wideangleM6 ай бұрын
Saneesh....his number is available in the description box.
@Ar-zl3rp6 ай бұрын
Mane size enu sir
@wideangleM6 ай бұрын
Around 950sft. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@vinicreations82955 ай бұрын
Adhress please
@wideangleM5 ай бұрын
Mobile number of the House Owner is available in the title as well as description box. Pls get in touch with him and seek the details.
@Amma-047 ай бұрын
contractor details
@wideangleM7 ай бұрын
Please refer the title or go through the description for owner's number. Thank you for watching and commenting.
@lokeshb73577 ай бұрын
Sir ಒಳ್ಳೆ ಐಡಿಯಾ ಮನೆ
@rameshrajanna59077 ай бұрын
Give contractor address phone etc
@Moyani-bo1el6 ай бұрын
In reality this house may cost min 20 lacs!
@wideangleM6 ай бұрын
True Sir. Thank you for watching and responding.
@girishkumarn48467 ай бұрын
Worst thing is we can’t build houses at the price what you show on screen
@wideangleM6 ай бұрын
You may not be able to build similar house at the same cost. However, by proper planning and employing right people and also with your own involvement, you can definitely build a cost-effective house. All the best. Thank you for watching the video and responding.
@shivanandakukkala48057 ай бұрын
Vice problem
@wideangleM7 ай бұрын
Pls use earphone. Thank you for watching.
@rajashekharau93557 ай бұрын
ಕಟ್ಟುವ ಕೂಲಿ ಸೇರಿದೆಯೇ?
@wideangleM6 ай бұрын
ಮರಗೆಲಸದ ಕೂಲಿ ಮತ್ತು ಕಟ್ಟಡ ನಿರ್ಮಾಣದ ಉಸ್ತುವಾರಿಯ ಬಾಬ್ತು ಬಿಟ್ಟು ಉಳಿದೆಲ್ಲ ಕೂಲಿ ಕೆಲಸದ ಮಜೂರಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@Manjus_19574 ай бұрын
ಇವರನ್ನ ಸಂಪರ್ಕಿಸುವ ದೂರವಾಣಿ ಸಂಖ್ಯೆ ತಿಳಿಸಿ
@wideangleM4 ай бұрын
ವಿಡಿಯೋದ ಟೈಟಲ್, ಹಾಗೇನೆ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆಯನ್ನು ನೀಡಲಾಗಿದೆ, ದಯವಿಟ್ಟು ಗಮನಿಸುವುದು.
@shashikantkonnur40266 ай бұрын
Plz share the contact number of the engineer
@wideangleM6 ай бұрын
Pls refer the title or description box for the number. Thank you for watching and responding.
@happi3sheepfarmingmeatsupp8476 ай бұрын
Sir evru number
@wideangleM6 ай бұрын
ಟೈಟಲ್ ನಲ್ಲಿ ಮತ್ತು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಇವರ ನಂಬರ್ ಕೊಟ್ಟಿದ್ದೇನೆ. ದಯವಿಟ್ಟು ಗಮನಿಸಿ.
@SCHANDRASHEKARA-o6k6 ай бұрын
ಫೋನ್ ನಂಬರ್ ಕೊಡಿ, ನಾವು ಮನೆ ಕಟ್ಟಿಸಬೇಕು
@SCHANDRASHEKARA-o6k6 ай бұрын
ಇದು ಯಾವ ಊರು ವಿಳಾಸ ಕೊಟ್ರೆ ನಾವು ಹೋಗಿ ನೋಡಲು ಅನುಕೂಲ
@wideangleM6 ай бұрын
ಟೈಟಲ್ ನಲ್ಲಿ ಮತ್ತು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಫೋನ್ ನಂಬರ್ ಕೊಟ್ಟಿದ್ದೇನೆ. ದಯವಿಟ್ಟು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@avinashkksd7677 ай бұрын
Translator waste
@wideangleM6 ай бұрын
That's not correct. Translator has played his role behind the camera. His role was crucial in doing this video.
@Kingkohli-v2q6 ай бұрын
ಫೋನ್ ಮಾಡಿದ್ರೆ ಕೇರಳದವರು ಮಾತಾಡ್ತಾರೆ, ಥು
@wideangleM6 ай бұрын
ತಲಶ್ಯೇರಿ ಇರುವುದು ಕೇರಳದಲ್ಲಿ. ಆಸಕ್ತಿ ಇದ್ದರೆ, ಮಲಯಾಳಂ ತಿಳಿದಿರುವ ಸ್ನೇಹಿತರ ಸಹಾಯ ಪಡೆದು ಸಂವಹನ ನಡೆಸಿ. ಈ ವಿಡಿಯೋ ಮಾಡುವಾಗ Wide Angle ಕೂಡ ಭಾಷಾಂತರಕಾರರ ಸಹಾಯ ಪಡೆದಿತ್ತು. ವಿಡಿಯೋವನ್ನು ಕೊನೆಯವರೆಗೂ ಇನ್ನೊಮ್ಮೆ ವೀಕ್ಷಿಸಿ ನೋಡಿ. ಧನ್ಯವಾದಗಳು.