ಕಣ್ಣೀರಾಕಿದ Prof.Krishne Gowda : ನನ್ನ ಮಗಳಿಗೂಸ್ಕರ ನಮ್ಮ ಬೀಗರಿಗೆ ಪತ್ರ ಬರೆದೆ..!

  Рет қаралды 701,843

Pratidhvani

Pratidhvani

Күн бұрын

Пікірлер: 651
@ravihs5932
@ravihs5932 7 ай бұрын
ಏನ್ ಹೇಳೋದು ಸಾರ್ ನಿಮ್ಮ ಪತ್ರ ನನ್ನ ಕಣ್ಣೀರು ಆಯಿತು ಅಷ್ಟೆ ಧನ್ಯೋಸ್ಮಿ🎉
@pramilamohan2551
@pramilamohan2551 26 күн бұрын
ಹೆಣ್ಣಿನ ಪರಿಪೂರ್ಣ ಜೀವನವನ್ನೂ ಅದ್ಭುತ ವಾಗಿ ಹೃದಯ ಮುಟ್ಟುವ ಹಾಗೆ ತಿಳಿಸಿದ್ದೀರಾ sir.
@pushpashetty3710
@pushpashetty3710 Жыл бұрын
ಧನ್ಯವಾದಗಳು ಗೌಡರೆ, ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ತುಂಬಿ ಹೋಯಿತು. ಎಂಥಾ ಅದ್ಭುತವಾದ ಸಂದರ್ಶನ
@madhurabhagya6872
@madhurabhagya6872 8 ай бұрын
ನಿಮ್ಮ ಸಂದರ್ಶನ ಪೂರ್ತಿ ನೋಡುವ ಮೊದಲೇ coment ಮಾಡೋ ಆಸೆ, ನಿಮ್ಮ ಅನಿಸಿಕೆ ಹೇಳ್ತಾ ಇರುವಿರಿ ಅನ್ನಿಸ್ತಾ ಇಲ್ಲ ನನ್ನ ಅನಿಸಿಕೆ ಹೇಳ್ತಾ ಇದ್ದೀರಾ ಅನ್ನಿಸಿ ಹೋಯಿತು, ನಿಮ್ಮನ್ನು ಕಂದ ನನ್ನಾಗಿ ಪಡೆದ ಕನ್ನಡಮ್ಮ ಅದೆಷ್ಟು ಧನ್ಯಳೋ, ಕನ್ನಡಮ್ಮನ ಮಕ್ಕಳಾಗಲು ಅದೆಷ್ಟು ಪುಣ್ಯ ಬೇಕಲ್ವಾ....... ನಿಜವಾಗಲೂ ಹೆಣ್ಣು ಮಕ್ಕಳಿಲ್ಲದ ಜೀವನ ಬರಡು, ಬಂಜರು,sir.❤❤❤❤❤❤
@srinivasam6644
@srinivasam6644 Жыл бұрын
Best interview sir. ಪ್ರೊ. ಕೃಷ್ಣೇಗೌಡರು ತುಂಬಾ ಉತ್ತಮವಾಗಿ ಸೊಗಸಾಗಿ ಬದುಕಿನ ಪ್ರೀತಿಯ ಅರ್ಥ ತಿಳಿಸಿದ್ದಾರೆ ಧನ್ಯವಾದಗಳು.. ಸರ್..🙏🙏
@shanshanmugam46
@shanshanmugam46 Жыл бұрын
I am in Tamilnadu but I am an student of you in st Philomena's Mysore pls BLESS my kids sir I have two girl child but my two brothers are no more they have two kids one Two girls and another one have one girl and one boy I am looking after every one I am proud I have six kids pls Bless them from where are🙏🙏🙏
@rmk_ro
@rmk_ro 6 ай бұрын
Bless you
@ksrikanthapuranika1977
@ksrikanthapuranika1977 2 жыл бұрын
ಅದ್ಭುತ ಸಂದರ್ಶನ, ಕೇಳಿ ಕಣ್ತುಂಬಿ ಬಂತು, ಹೃದಯ ಹಗುರಾಯಿತು. ಧನ್ಯವಾದಗಳು
@goutamnakhate5461
@goutamnakhate5461 2 жыл бұрын
ಅದ್ಭುತ ಮಾತುಗಳು. ಹೃದಯ ತುಂಬಿ ಬಂತು. ನೂರು ಕಾಲ ಬಾಳಿ. ನಿರಂತರ ಕನ್ನಡ ಸೇವೆ ಮುಂದುವರೆಯಲಿ.
@madhugondihosahalli7571
@madhugondihosahalli7571 Ай бұрын
ನನಗೂ ಇಬ್ಬರು ಹೆಣ್ಣು ಮಕ್ಕಳು. ನನಗೆ ಈ ವಿಷಯ ಬಹಳ ನೆಮ್ಮದಿ ತಂದ ವಿಷಯ. ಇಂದು ನಿಮ್ಮ ವಿಚಾರಗಳು ನನಗೆ ಬಹಳ ಆನಂದ ತಂದವು ಸರ್....
@shashidhargowda7351
@shashidhargowda7351 2 жыл бұрын
ಧನ್ಯೋಸ್ಮಿ ಕೃಷ್ಣೆ ಗೌಡರಿಗೆ. ತಂದೆ, ತಾಯಿ ಕೇಳಿದ್ದೆ, ಮಗಳು ಬಗ್ಗೆ ಕೇಳಿರಲಿಲ್ಲ. ತುಂಬಾ ಚೆನ್ನಾಗಿ ಹೃ ದಯಕ್ಕೆ ತಟ್ಟುವಂತೆ ಮಾತನಾಡಿದ್ದು ಭಾವುಕರನ್ನಾಗಿಸಿತು. ನನಗೆ ಒಬ್ಬ ಮಗ, ಅವನ್ನನ್ನು ನಾವು ಯಾವಾಗಲೂ ಸಹ ಮಗನಾಗಿ ಮತ್ತು ಮಗಳಾಗಿ ನೋಡುತ್ತೇವೆ. ನಮ್ಮ ಮನಸಿನ್ನಲ್ಲಿ ಹೃದಯದಲ್ಲಿ ಯಾವಾಗಲೂ ಸಹ ನೀವು ಹೇಳಿದ ಹಾಗೆ ಸವಿಯುತಿದ್ಧೇವು. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು.
@vanishree9010
@vanishree9010 6 ай бұрын
ನನಗೆ ಹೆಣ್ಣು ಮಕ್ಕಳು ಇಲ್ಲದಿದ್ದರೂ ಇಬ್ಬರು ಗಂಡು ಮಕ್ಕಳನ್ನು ನೀವು ಹೇಳಿದ ರೀತಿಯಲ್ಲಿ ಬೆಳೆಸಿರುವುದು ಮತ್ತು ಅವರಿಬ್ಬರೂ ನಮ್ಮೆಲ್ಲರ ಮೇಲೆ ಇಟ್ಟಿರುವ ಪ್ರೀತಿ ಪ್ರೇಮ ವಿಶ್ವಾಸ ಖುಷಿ ಆಗುತ್ತದೆ. ತುಂಬಾ ಧನ್ಯವಾದಗಳು ಸರ್.
@spg6651
@spg6651 Жыл бұрын
ಕೃಷ್ಣೆ ಗೌಡ್ರೆ -- ನಿಮ್ಮ ಈ ಮಾತು ಶಾಲೆಯಾ ಪಠ್ಯ ಪುಸ್ತಕದಲ್ಲಿ ಬರ್ಬೇಕು -- ಜೀವನವನ್ನ ಹೇಗೆ ಸವಿಯಬೇಕು ಎಂಬುದನ್ನ ತುಂಬಾನೇ ಚನ್ನಾಗಿ ನಮಿಗೆ ಕಲಿಸಿದ್ದೀರಿ .. ಎಷ್ಟಾದ್ರೂ ನೀವು ಮೇಸ್ಟ್ರು ಅಲ್ಲವೇ -- ನಾವೆಲ್ಲರೂ ನಿಮ್ಮ ವಿದ್ಯಾರ್ಥಿ ಗಳಾಗಿದ್ದಿವೆ .. ನಿಜವಾಗಿ ಹೇಳಬೇಕೆಂದ್ರೆ -- ನಿಮ್ಮ ಈ ಮಾತು ನಮ್ಮ ಸನಾತನ ಧರ್ಮದ ಸಾರ ಅನ್ನಬಹುದು ." ಇಂದಿನ ದಿನಸು ಸುದಿನ ನಾಳೆಗೆ ಎಂದರೆ ಅದು ಕಠಿಣ " ಅಂತ ಪುರಂದರ ದಾಸರು ಎಲ್ಲ ಕಾಲವನ್ನೇ ಒಳ್ಳೆಯದೇ ಅಂತ ಹೇಳಿರುತ್ತಾರೆ .. ಧನ್ಯವಾದಗಳು ಸರ್ ..
@manjulamanasa302
@manjulamanasa302 Жыл бұрын
ಅಧ್ಬುತ ಮಾತುಗಳಿಂದ ಎಲ್ಲ ರ ಮನಸ್ಸಿನಲ್ಲೂ ಶಾಶ್ವತವಾಗಿ ಉಳಿದಿರುವ ನಿಮಗೆ ಧನ್ಯವಾದಗಳು ಅಣ್ಣ. .
@spg6651
@spg6651 Жыл бұрын
ನನಗೆ ಹೆಣ್ಣು ಮಗುವಾದಾಗ ನಮ್ಮ ಕಾಲೋನಿ ಯಲ್ಲಿ ನಮ್ಮ ಸಮಕಾಲೀನ ದಂಪತಿಗಳಿಗೆ ಗಂಡು ಮಗು ಆಗಿತ್ತು. ಕಂಪೆನಿ ಕಾಲೋನಿ ಆದ ಕಾರಣ ಅವೆಲ್ಲರನ ಒಡನಾಟ ಚೆನ್ನಾಗಿತ್ತು. ನನ್ನ ಮಗಳ ಬಾಲ್ಯ ನೋಡಿ ಆ ದಂಪತಿಗಳು ಹೇಳಿದ ಮಾತು ಒಂದೇ ಶಹಭಾಷ್ .. ತುಂಬಾನೇ ಹಚ್ಕೊಂಡಿದ್ರು . ಇವತ್ತು ನನ್ನ ಮಗಳಿಗೆ 23 ವರುಷ .. ತುಂಬಾನೇ ಬುದ್ದಿವಂತೆ .. ಅವಳಿಂದ ನಾನು ಕಲಿತದ್ದೇ ಜಾಸ್ತಿ .. ಜಗಳನು ಮಾಡಿದ್ದಾನೆ ಬೈಸುಕೊಂಡಿದ್ದೀನಿ .. ಎಲ್ಲ ಆಗಿದೆ .. ದೊಡ್ಡ ದೊಡ್ಡ ವಿಚಾರಗಳ ಸುದೀರ್ಘ ಚರ್ಚೆ ಇಂದ ನಾನು ತುಂಬಾನೇ ಕಲಿತಿದ್ದೀನಿ.
@dharmappabarki9557
@dharmappabarki9557 Жыл бұрын
ಕೃಷ್ಣೇಗೌಡರ ಈ ಸಂದರ್ಶನ ಹೃದಯವನ್ನು ತುಂಬಿಸಿತು. ಮಹಾತ್ಮರ ಸಾಲಿಗೆ ಸೇರುವ ಮಹಾತ್ಮ ಇವರು. ನಮ್ಮ ಸಮಾಜಕ್ಕೆ ಕೃಷ್ಣೇಗೌಡರು ಓರ್ವ ಗುರುವಾಗಿದ್ದಾರೆ. 🙏 (ಸದಾಶಿವ ಅವರೇ ನಿಮಗೂ ಧನ್ಯವಾಗಳು. ನೀವಿಬ್ಬರೂ ಕುಳಿತಿರವ ಜಾಗದ ಮಧ್ಯೆ ನನಗೊಂದು ಕೌತುಕ ಕಂಡಿತು: ನೇಪಥ್ಯದಲ್ಲಿ ಕಂಡುಬಂದ ಬೆಳಕಿನ ದೀಪಗಳ ಸರಪಳಿಯು ನಿಮ್ಮಿಬ್ಬರ ಮುಖಗಳನ್ನು ಮಾರ್ಮಿಕವಾಗಿ ಕೂಡಿಸಿದಂತೆ ನನಗೆ ಭಾಸವಾಗುತಿತ್ತು). 🙏🙏
@sadareddy2807
@sadareddy2807 Жыл бұрын
Thnk u sie
@vijaylaxmihegde9385
@vijaylaxmihegde9385 4 ай бұрын
ನಿಜಕ್ಕೂ ಅತ್ಯಮೂಲ್ಯ ಘಳಿಗೆಗಳು ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ಪಾಲಿಗೆ ತಮ್ಮ ಈ ಸಂದರ್ಶನ ಸರ್ 🙏🏾🙏🏾 ಒಂದು ಕ್ಷಣವೂ ಅತ್ತಿತ್ತ ವಿಚಲಿತರಾಗದ ಮನಸ್ಥಿತಿಯನ್ನು ಕೊಡುವಂತಹ ಪ್ರಶ್ನೋತ್ತರಗಳು, ಧನ್ಯೋಸ್ಮಿ
@lokeshnk3258
@lokeshnk3258 5 ай бұрын
ಪ್ರೋ ಕೃಷ್ಣೇಗೌಡ ಸರ್ ನೀವು ನಿಜವಾಗಿಯೂ ಪುಣ್ಯವಂತರು ಆದರೆ ನಾನು ತುಂಬಾ ನತದೃಷ್ಟ ನನಗೆ ಇಬ್ಬರು ಮಕ್ಕಳು ಇದ್ದಾರೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇಬ್ಬರು ಕೂಡ ನನ್ನ ಮಾತು ಕೇಳುವುದ್ದಿಲ್ಲ ನನಗೆ ಜೀವನದಲ್ಲಿ ತುಂಬಾನೇ ನೋವು ಅನುಭವಿಸುತ್ತೀದೇನೆ ಇಬ್ಬರ ವಯಸ್ಸು ಕೂಡ 30 ದಾಟಿದೆ ಇನ್ನೂ ವಿವಾಹ ಆಗಿರುವುದಿಲ್ಲ🙏🌹
@parvathihammigi2794
@parvathihammigi2794 5 ай бұрын
ಅಯ್ಯೋ ದೇವರೆ...
@lalithad6709
@lalithad6709 4 ай бұрын
😮❤😅😅i😅p​@@parvathihammigi2794
@DineshAcharya-wc6dl
@DineshAcharya-wc6dl 3 ай бұрын
ಎಲ್ರ ಜೀವನ ಒಂದೇ ತರ ಇರೋದಿಲ್ಲ , ಇನ್ನೊಂದು ನಮ್ಮ ಹಿನ್ನೆಲೆ ಚೆನ್ನಾಗಿದ್ರೆ ಮಕ್ಳು ಚೆನ್ನಾಗಿರ್ತಾರೆ ... ಬಟ್ ಒಂದು ವಿಷಯ ಸರ್ ಮಕ್ಳು ಚೆನ್ನಾಗಿರ್ಲಿ ಅಂತ ಪ್ರಾರ್ಥನೆ ಮಾಡ್ತಾ ಇರಿ ... ಯಾವುದೇ ಸ್ವಾರ್ಥ ನಿರೀಕ್ಷೆ ಇಟ್ಕೋಲ್ಲ್ಬೆdi ... ಇವ್ರದ್ದು ಜಾಯಿಂಟ್ ಫ್ಯಾಮಿಲಿ ಸಂಸ್ಕಾರವನ್ತರ ಕುಟುಂಬ ಆಗಿದ್ದರಿನ್ದ ಮಕ್ಳು ಚೆನ್ನಾಗಿದ್ದಾರೆ ...
@jayashreebhandari7656
@jayashreebhandari7656 Жыл бұрын
ಹತ್ತು ಗಂಡ್ಹಡದರೂ ಬಂಜೆಂಬರು ...ದಟ್ಟಿಯ ಉಡುವ ನಾರಿಯ ಕೊಡು ಶಿವನೇ ಮತ್ತೊಂದು ನಾ ಒಲ್ಲೆ .. ಜಾನಪದ ಹಾಡು ನೆನಪಾಯಿತು ಸರ್.ನಾನು ನಿಮ್ಮ ತರಹ ತುಂಬಾ ಭಾವುಕಳು ಮಕ್ಕಳೆಂದರೆ ❤️🙏 ತುಂಬಾ ಅದ್ಭುತವಾದ ಸಂದರ್ಶನ.ಇಬ್ಬರಿಗೂ ಧನ್ಯವಾದಗಳು 🙏
@rameshgk2311
@rameshgk2311 8 ай бұрын
ಅರ್ಥ ಹೇಳಿ????
@bharathiashok9424
@bharathiashok9424 4 ай бұрын
ನಮಗೆ ಕೃಷ್ಣೆ ಗೌಡರ ಮೇಲೆ ಮುಂಚಿನಿಂದಲೂ ಅಪಾರ ಗೌರವವಿತ್ತು. ಈ video ಆಲಿಸಿದ ನಂತರ ಗೌರವ, ಅಭಿಮಾನ ಇನ್ನೂ ದುಪ್ಪಟ್ಟಾಯ್ತು ಅಂತ ಹೇಳಲು ಇಚ್ಛಿಸುತ್ತೇನೆ.🙏🙏👌👌💐💐💐👌👌🙏🙏
@Tanthyaa
@Tanthyaa Жыл бұрын
Hatts of to the richness in our kannada language, the way the sir is utilizing the richness of kannada language, superb, one of the best interview or discussion, ನಿಮ್ಮ್ಮ ನುಡಿ ಯಲ್ಲಿರುವ ಶ್ರೀಮಂತಿಕೆ ಅಬೂತಪೂರ್ವ,
@jayappas3462
@jayappas3462 6 ай бұрын
ಅದ್ಭುತವಾದ ನುಡಿ Muthugalu
@indarakumarbhadravathi548
@indarakumarbhadravathi548 Жыл бұрын
ನಿಮ್ಮದು ದೇವ ವಾಕ್ಯಗಳು ಪ್ರೊಫೆಸರ್ sir,,,, ತುಂಬಾ ಅರ್ಥಗರ್ಭಿತ ಸಂದರ್ಶನ
@indrabhat
@indrabhat 4 ай бұрын
ಒಂದೊಳ್ಳೆಯ ಸಂದರ್ಶನ.... ಬಹಳಷ್ಟು ಆಳವಾದ ಸತ್ಯವನ್ನು ಸರಳವಾಗಿ ವಿಶ್ಲೇಶಿಸಿದ್ದೀರಿ ಪ್ರೊಫೆಸರ್.... ಧನ್ಯವಾದಗಳು
@Bss9248
@Bss9248 5 ай бұрын
ಇಂದಿನ ಕಾಲ ಘಟ್ಟದಲ್ಲಿ ನಿಮ್ಮ ಈ ಅದ್ಬುತವಾದ ಸಂದರ್ಶನ ಪ್ರತಿ ತಂದೆ ತಾಯಿ ಮತ್ತು ಮಕ್ಕಳಿಗೆ ಬದುಕಿನಲ್ಲಿ ಗೆಲುವು ಪಡೆಯಲು ಉಪಯುಕ್ತವಾಗಿದೆ ಧನ್ಯವಾದಗಳು ಸಾರ್, ಇನ್ನು ಹೆಚ್ಚಿನ ಸಂದರ್ಶನ ಪ್ರಕಟಿಸಿ
@venkatramana8805
@venkatramana8805 8 ай бұрын
ತುಂಬ ಅದ್ಬುತ ಮಾತುಗಳು ಸರ್ ಮಾಣಿಕ್ಯ ಯಾವತ್ತೂ ಮಾಣಿಕ್ ನೆ ಅನ್ನೋದನ್ನ ತಮ್ಮ ಮಾತುಗಳಲ್ಲಿ ಸಾಬೀತು ಪಡಿಸಿದ್ದಿರಿ ಸರ್ ನಿಮ್ಮಂತಹ ಸಮಾಜಕ್ಕೆ ಸಂದೇಶಗಳನ್ನು ಸಾರುವ ವ್ಯಕ್ತಿಗಳು ಬೇಕು ಸರ್ ಈವತ್ತಿನ ದಿನಗಳಲ್ಲಿ
@deviuma1429
@deviuma1429 3 ай бұрын
ಸರ್ ನಿಮ್ಮ ಪತ್ರ ನಿಜವಾಗಿಯೂ ಕಣ್ಣಲ್ಲಿ ನೀರು ಬಂತು ನಮ್ಮಗೂ ಇಬ್ಬರು ಹೆಣ್ಣು ಮಕ್ಕಳು ತುಂಬಾ ಸಂತೋಷ ಇದೆ.
@S.A.1
@S.A.1 6 ай бұрын
I have brought up my child same way- no expectations and no advice , she has grown in to a beautiful young woman who listens to anything we say❤ Same feelings for my daughter.
@jayaramgovindswamy9280
@jayaramgovindswamy9280 29 күн бұрын
Very good morning and Very good Discuss and Very good Teech Thanks friend namaste
@nanjundaiahk2180
@nanjundaiahk2180 5 ай бұрын
ಧನ್ಯೋಶ್ಮಿ ಕೃಷ್ಣೇಗೌಡರೆ, ನನಗೆ ಒಬ್ಬಳು ಮಗಳಿದ್ದಾಳೆ ಅವಳಿಗೆ ಕಿವಿ ಕೆಳಿಸುವುದಿಲ್ಲ ಮಾತು ಬರುವುದಿಲ್ಲ ಬಹಳ ಕಷ್ಟಪಟ್ಟಿದ್ದೇವೆ ನಿವು ಅಸೆ ಪಟ್ಟಂತೆ ನಮಗೂ ಹೆಣ್ಣು ಮಗಳೆ ಬೇಕೆಂದು ಪಡೆದೆವು ನನ್ನ ನಿಲ್ರಷ್ಕದಿಂದ ಮೂಕಿಯಾಗಿದ್ದು ಪ್ರತಿ ದಿನ ನೋವನ್ನನನುಬವಿಸುತ್ತಿದ್ದೇವೆ ಅದರೂ ನಮ್ಮನ್ನ ನೋಡಿಕೋಳ್ಳುತ್ತಿರುವವಳೆ ಅವಳು ನಿಮಗೆ ಧನ್ಯವಾದಗಳು.
@parvathihammigi2794
@parvathihammigi2794 5 ай бұрын
ಏನಾಯ್ತು ಸರ್... ನಿಮ್ಮ ಮಗಳಿಗೆ ಯಾಕೆ ಮಾತು ಬರಲ್ಲ... ತುಂಬಾ ನೋವಾಯಿತು...
@sarojahs7347
@sarojahs7347 Жыл бұрын
ಸಾರ್ಥಕ ಜೀವನ ನಿಮ್ಮದು, ತಂದೆ ತಾಯಿ ಎನ್ನುವ ಪದ, ಸ್ಥಾನಕ್ಕೆ ನಿಮ್ಮಗಳ ನಿಲುವು, ನಿಮ್ಮ ಮಾತು ಪರಿಪೂರ್ಣ 🙏🙏🙏🙏🙏
@Nagsbeankitchen
@Nagsbeankitchen 8 ай бұрын
Teacher ಆಗಿರೋದರಿಂದ ಚೆನ್ನಾಗಿ ಕಥೆ ಹೇಳ್ತಾರೆ. ಎರಡೂವರೆ ಘಂಟೆ cinema ಕಥೆ ಅಷ್ಟೇ. ಚಿತ್ರಮಂದಿರದಿಂದ ಹೊರಗಡೆ ಬಂದರೆ ಗೊತ್ತಾಗುತ್ತೆ ಈ ಸಮಾಜದಲ್ಲಿ ಎಷ್ಟು crime ನಡೆಯುತ್ತೆ ಅಂತ. ಇಂತಹ ಕೆಟ್ಟ ಕೃತ್ಯಗಳಿಗೆ ನಮ್ಮ ಸರ್ಕಾರ ಸಹಾ support ಮಾಡುವಂತ ಮನೋಭಾವ ಇರುವಂತಹುದು. ನ್ಯಾಯಾಲಯಗಳು ಸಹಾ ಕಣ್ಣಿಗೆ ಬಟ್ಟೆ ಕಟ್ಟಿರುವಂತಹ ಸ್ಥಿತಿಯಲ್ಲೇ ಇವೆ. ಹಾಗಿರಬೇಕಾದರೆ ಹೆಣ್ಣು ಮಕ್ಕಳಿಗೆ ಈ ದೇಶದಲ್ಲಿ ಪ್ರೊಟೆಕ್ಷನ್ ಇದೆಯಾ.
@LathaDikxitkarmt
@LathaDikxitkarmt Ай бұрын
Sir NIMMA sandarshyan anda mele APRATIM SIR kelalebeku nanagantu. TUMB ist SIR. GOD bless you with doughters. And all famly. Happy NESESS. GOOD night SIR 🙏
@sathyanaru
@sathyanaru 4 ай бұрын
ನಮ್ಮ ಒಡಲಂಗಳದಿ ಬೆಳೆದೊಂದ ಹೂವನ್ನೆ ನಿಮ್ಮ ಮಡಿಲೊಳು ಇಡಲು ತಂದಿರುವೆವು...... ಎಂಬೊಂದು ನುಡಿಯಂತೆ , ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.🎉🎉❤❤
@pushpapushpa1524
@pushpapushpa1524 4 ай бұрын
58:54 .c.fn😊😅 58:54 58:54 58:54
@seemavs2508
@seemavs2508 Жыл бұрын
ಸರ್ ನಾನು ನಿಮ್ಮ ಪಾಠ ಕೇಳಿ ಬೆಳೆದಿರುವ ಮಗಳು ನಿಮ್ಮ ಈ ಸಂದರ್ಶನ ಅದ್ಭುತ. ಫಿಲೋಮಿನಾಸ್ ಕಾಲೇಜ್ ನಲ್ಲಿ ನೀವು ಮಾಡಿದ ಪ್ರತಿ ಪಾಠ ಕಣ್ಮುಂದೆ ಹಾದು ಹೋದಂಗಿತ್ತು. Awesome interview by an excellent lecturer . :)
@nagarathnar6844
@nagarathnar6844 Жыл бұрын
Ol
@vinaygowda4459
@vinaygowda4459 Жыл бұрын
Ivaru kannada professor a
@sharavathimaharudrappa5306
@sharavathimaharudrappa5306 Жыл бұрын
Bbye
@dvp184
@dvp184 9 ай бұрын
Pm​@@vinaygowda4459
@sannalingaiahgowda4084
@sannalingaiahgowda4084 8 ай бұрын
Very good suggession give the joint family happiness.
@Dr.Cauvery
@Dr.Cauvery 8 ай бұрын
So beautiful...so touching... Down to earth❤❤❤
@raghuadishesh6587
@raghuadishesh6587 6 ай бұрын
Every father should listen to this interview. I cried along with you sir
@mdchethan
@mdchethan 2 ай бұрын
So nice to hear Krishnegowda sir's words and his life experience.
@mohanak.r2859
@mohanak.r2859 3 ай бұрын
Sir , I am very grateful to you, Iam also from Mysore And would like to meet you. Thanking you sir.
@savithreeks8676
@savithreeks8676 5 ай бұрын
ಮುತ್ತಿನಂಥ ಮಾತಾಡಿದೀರೀ... ಧನ್ಯವಾದಗಳು ನಿಮಗೆ 👏
@Vadda9
@Vadda9 2 жыл бұрын
This is one of best interview I have heard till date... Thank You very much...
@gouvishwakosha4448
@gouvishwakosha4448 2 жыл бұрын
ಅಭಿನಂದನೆಗಳು ಫ್ರೂ.ಕೃಷ್ಣೇಗೌಡ ರೇ ಹೆಮ್ಮೆ ಅನಿಸುತ್ತದೆ ನಿಮ್ ವಿಚಾರ ಕೇಳಿ.ಅಂತಯೇ ನಮ್ಮನ್ನೂ ಇಂತಹುದೇ ಮಾತುಗಳು,ಭಾವನಾತ್ಮಕತೆ, ಆತ್ಮಸ್ಥೈರ್ಯ ದೊಂದಿಗೆ ಬೆಳೆಸಿದ ನನ್ನ ತಂದೆಯವರ ಬಗ್ಗೆ ಅಖಂಡ ಪ್ರೀತಿ.ನಾನು ನನ್ನ ತಾಯ್ತಂದೆಯರ ನಾಲ್ಕನೇ ಮಗಳು.ಹಾಗಂತ ಯಾರಿಗೂ ಯಾವುದಕ್ಕೂ ಲೋಪವಾಗದಂತೆ ಸಂಸ್ಕಾರ ನೀಡಿದ ದೈವ ಅವರು. 🙏🙏🙏
@vanajav5261
@vanajav5261 Жыл бұрын
ನಮಗೂ ಇಬ್ಬರು ಹೆಣ್ಣುಮಕ್ಕಳು. ನಿಮ್ಮ ಅನುಭವ ನಮ್ಮದು ಕೂಡ! ಆದರೆ ನಿಮ್ಮ ಹಾಗೆ ಸೊಗಸಾಗಿ, ಭಾವ ಪೂರ್ಣವಾಗಿ ಹೇಳಿದ ವರnnu ಇದುವರೆಗೆ ಕಂಡಿರ ಲಿlla!
@indhumathinagaraj9438
@indhumathinagaraj9438 Жыл бұрын
ಎಲ್ಲಾ ತಂದೆ ತಾಯಿಯರೂ ಎಲ್ಲಾ ಗಂಡು ಹೆಣ್ಣು ಮಕ್ಕಳೂ ಗಮನವಿಟ್ಟು ಕೇಳಿ ತಮ್ಮ ಮುಂಬರುವ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕೆಲ್ಲವೂ ಹಾಲು ಜೇನು ಸವಿದಂತೆಯೇ
@satishshetty7903
@satishshetty7903 2 жыл бұрын
ಕನ್ನಡದ ಹೆಮ್ಮೆ, ಅಪೂರ್ವ ಜ್ಞಾನ ಕೋಶ ಶ್ರೀ ಕೃಷ್ಣೆಗೌಡ್ರ ಜೊತೆ ಅದ್ಬುತ ಸಂದರ್ಶನ, ಕೂಡು ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ಉತ್ತಮ ಅನುಭವ ಹಂಚಿಕೊಂಡಿದ್ದೀರಿ, ಸಂದರ್ಶಕರು ಉತ್ತಮ ಜ್ಞಾನ ಹೊಂದಿದ್ದಾರೆ 💐🙏🏻👏🏻
@rshvin
@rshvin Жыл бұрын
ಏನ್ ಚಂದ ನಿಮ್ಮ ಮಾತು ಸರ್. ಬದುಕನ್ನು ಇಷ್ಟು ಸಿಹಿಯಾಗಿ ಕಳೇದಿರಾ!!!🙏👌 ಪುನ್ಯವಂತರಯ್ಯಾ.
@varunkakhandaki
@varunkakhandaki Жыл бұрын
ಒಳ್ಳೆ ವಿಚಾರ ತಿಳಿಸಿದ್ದಿರಿ. ಎಲ್ಲರೂ ನಿಮ್ಮ ಹಾಗೇ ವಿಶಾಲವಾಗಿ ಯೋಚಿಸಿ ಮಕ್ಕಳನ್ನು ಬೆಳೆಸುವಲ್ಲಿ ಸ್ವಲ್ಪ ಶ್ರಮವಹಿಸಿದರೆ ಸಾರ್ಥಕ ಜೀವನ ನಡೆಸಬಹುದು. 🙏🙏🙏🙏... ಇನ್ನೊಂದು ವಿಚರ ಅಂದ್ರೆ ನನ್ನ ತಂದೆ ತಾಯಿಯು ನಿಮ್ಮ ಹಾಗೇ ಒಳ್ಳೆ ಕಲ್ಪನೆಯಲ್ಲಿಯೇ ನನ್ನನು ಬೆಳೆಸಿದ್ದಾರೆ. ಇದಕ್ಕಾಗಿ ಅವರಿಗೆ ಯಾವುದೇ ಪದಗಳನ್ನು ಬಳಿಸಿ ಧನ್ಯವಾದಗಳು ಎಂದು ಹೇಳೋದು ಕಷ್ಟ.
@narayanabhosle6208
@narayanabhosle6208 2 ай бұрын
Very nice Sir my two daughters failed in life now in my olden days i am weeping daily
@mallannam9627
@mallannam9627 2 жыл бұрын
ಈ ಸಂದರ್ಶನ ತುಂಬಾ ಚೆನ್ನಾಗಿತ್ತು.ಪ್ರೊ. ಕೃಷ್ಣೆಗೌಡ್ರು, ಅವರ ಅಂತರಾಳಾದ ಮಾತುಗಳು ಮಾದರಿಯಾಗಿದ್ದವು.ಅವರಿಗೆ ಹೃದಯ ಪೂರ್ವಕ ನಮಸ್ಕಾರಗಳು.
@venkateshkv7145
@venkateshkv7145 5 ай бұрын
professor you are really lucky and the people should see this ,,,,many many don't the regality super soooo sweet and nice of you sir, 😀😀😀😀😀😀😀😀😀😀😀😀 ..
@rajashekara3879
@rajashekara3879 2 жыл бұрын
ನಿಮ್ಮ ಜೀವನ ಮೌಲ್ಯ ಅನನ್ಯವಾದುದು ನನಗೂ ಮಗಳಿದ್ದಾಳೆ,ನಿಮ್ಮ ಮಗಳ ಮದುವೆಯ ದಿನದ ನಿಮ್ಮ ಭಾವ ಈಗಲೇ ನನ್ನ ಕಣ್ಣ ಮುಂದೆಯೇ ಬರುತ್ತಿದೆ....ಇಂತಹದೊಂದು ದಿನ ನನ್ನ ಬದುಕಿನಲ್ಲಿ ಬರುವುದರಲ್ಲಿ ಸಂಶಯವಿಲ್ಲ ನಿಮ್ಮಂತಹ ಹಿರಿಯರ ಆಶೀರ್ವಾದ ನಮ್ಮ ಮೇಲಿರಲಿ...
@srinivasab.s7659
@srinivasab.s7659 2 жыл бұрын
ನಿಮ್ಮ ಜೀವನದ ಪ್ರಯಾಣ ಅದ್ಭುತ ಮತ್ತು ಆನಂದದಾಯಕ. ನಿಮ್ಮಂತೆ ನನ್ನ ಜೀವನದಲ್ಲೂ ಕೆಲವು ಸಾಮ್ಯತೆ ಇದೆ. ಎಲ್ಲರ ಬಾಳಿನಲ್ಲೂ ಇಂತಹ ಸುಖ ಸಂತೋಷ ಲಭಿಸಲಿ.ನಿಮಗೆ ಮತ್ತು ಶ್ರೀಯುತ ಹಿರೇಮಗಳೂರು ಕಣ್ಣನ್ ರವರಿಗೆ ತುಂಬು ಹೃದಯದ ಧನ್ಯವಾದಗಳು. ಕಣ್ಣನ್ ಮಾಮ ರವರ ಆಶೀರ್ವಾದ ಎಲ್ಲರಿಗೂ ಸಿಗಲಿ
@manivenkataramana8985
@manivenkataramana8985 2 жыл бұрын
Sir. I have met you in person. You are an asset to the NATION. GOD bless you all the time. Mani Venkataramana.Florida U.S.
@umamanic.p4358
@umamanic.p4358 Жыл бұрын
ಸರ್ ಅದ್ಭುತವಾದ ಸಂದರ್ಶನ .ಭಾವನಾತ್ಮಕ ವಾಗಿತ್ತು.ಹೆಣ್ಣು ಮಕ್ಕಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ . 🙏
@shylajabs3312
@shylajabs3312 Жыл бұрын
988😊❤😂
@girijakp7449
@girijakp7449 Жыл бұрын
@@shylajabs3312po no
@kggangappa9103
@kggangappa9103 Жыл бұрын
So good
@kggangappa9103
@kggangappa9103 Жыл бұрын
G0dblesyou
@kggangappa9103
@kggangappa9103 Жыл бұрын
1:09:00
@parvathihammigi2794
@parvathihammigi2794 5 ай бұрын
ಕೃಷ್ಣೇಗೌಡ ಸರ್ ಎಂತಹ ಸಂಸ್ಕಾರ... ಸಂಸ್ಕೃತಿ ಬಿಂಬಿಸುವ ನುಡಿ ಮುತ್ತುಗಳು...! ನನಗೀಗ ೫೭ ವರ್ಷಗಳು...ನಾನೂ ನಿಮ್ಮ ಮಗಳಾಗಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ... ನಿಮ್ಮ ಕುಟುಂಬ.. ನಿಮ್ಮ ವಿದ್ಯಾರ್ಥಿಗಳು ಬಹು ಪುಣ್ಯವಂತರು...
@alakanandackulkarni8261
@alakanandackulkarni8261 Жыл бұрын
Very very emotional I felt very very happy to hear your kannada richness
@NagarajMadigiri
@NagarajMadigiri 6 ай бұрын
ಸರ್ ಅಧ್ಬುತ ಕರುಳ ಕುಡಿಗಳ ಜೊತೆಗಿನ ಸಂಬಂಧ ಮತ್ತು ಕಳೆದ ಬದುಕಿನ ಅದ್ಭುತ ಲೋಕದ ಪರಿಚಯ ಮಾಡಿಕೊಟ್ಟಿದ್ದೀರಿ.ಧನ್ಯವಾದಗಳು.
@sudheerkumarlkaulgud7521
@sudheerkumarlkaulgud7521 2 жыл бұрын
ಅತ್ಯುತ್ತಮ ಸಂದರ್ಶನ. ಕೃಷ್ಣೇಗೌಡರ ಕನ್ನಡ ಕೇಳುವುದೇ ಆಹ್ಲಾದಕರ ಅನುಭವ. ಸಂದರ್ಶಕರು ಮಧ್ಯೆ ಜಾಸ್ತಿ ಮಾತನಾಡದೇ ಇದ್ದುದು ಮೆಚ್ಚಲೇಬೇಕು
@vrishtimp217
@vrishtimp217 6 ай бұрын
ತುಂಬಾ ತೂಕವಾದ ಮಾತುಗಳು ಸರ್. ನಮ್ಮ ಕಣ್ಣನ್ನೂ ತೆರೆಸಿದಿರಿ. ಧನ್ಯೋಸ್ಮಿ .
@hrnarasimhamurthyhrnarasim2284
@hrnarasimhamurthyhrnarasim2284 Жыл бұрын
Awesome interview by an excellent professor & Father
@bhagyasheelak4705
@bhagyasheelak4705 6 ай бұрын
ಹೌದು ಸರ್ ನನ್ನ ಮಗಳು ನನ್ನ ತಾಯಿಗಿಂತಲು ಹೆಚ್ಚು ಅವಳೊಂದು ವರ ಥ್ಯಾಂಕ್ಸ್ to her
@radhas5916
@radhas5916 3 ай бұрын
Sir nimma maate namage bahala ishta Thank u sir
@r.rekhaiyer8397
@r.rekhaiyer8397 Жыл бұрын
Many fathers who won't ake the responsibility of the children should see this interview. Very proud of you sir.
@sumathikeshavamurthy9567
@sumathikeshavamurthy9567 3 ай бұрын
Excellent karyakrama prathiyobbaru biduvu madikondu nimma mathugalannu arthamadikondare saku
@kamalaht8846
@kamalaht8846 Жыл бұрын
ಸರ್ ತುಂಬು ಹೃದಯದ ಅಭಿನಂದನೆಗಳು, ನಾನು /ನನ್ನ ಗಂಡ, ನನ್ನ ಎರಡು ಹೆಣ್ಣು ಮಕ್ಕಳಿಂದ ಭವಾನಾತ್ಮಕ ಶ್ರೀಮಂತಿಕೆ ಅನುಭವಿಸಿದ್ದೇವೆ, ಈಗಲೂ ಅನುಭವಿಸುತ್ತಿದ್ದೇವೆ. ನಿಮ್ಮ ಮಾತು ಹೃದಯದ ಮಾತಾಗಿದೆ. ಇದನ್ನು ಎಲ್ಲ ತಂದೆ -ತಾಯಿಯರು ಅನುಭವಿಸಲು ಮಾದರಿಯಾಗಲಿ. 👌🙏💐💐🌱
@sujaykumar3212
@sujaykumar3212 Жыл бұрын
It's 💯 percent TRUE and it's really in my family also I have also Two daughters. Thanku for sharing your lovely views.🙏🙏🙏🙏🙏🌹🌹🌹🌹💐💐💐💐💐💐
@madhusudhanl.g.8387
@madhusudhanl.g.8387 2 жыл бұрын
Sir, we too have a daughter. Our daughter and son in law fit the description you have made. So are our son and daughter in law. Your talk made us emotional and feel how blessed we are. We are your fans and feel you are our family member. Namaskaragalu
@mohanarangappa4153
@mohanarangappa4153 Жыл бұрын
ನನಗೆ 65 ವರ್ಷ. ಸಂದರ್ಶನ ವೀಕ್ಷಿಸುವಾಗ ಪತ್ರ ಓದುವಾಗ ಕಣ್ಣಲ್ಲಿ ನೀರು ತುಂಬಿತು. ಉತ್ತಮ ಸಂದರ್ಶನವಾಗಿತು. ಧನ್ಯವಾದಗಳು
@padmavathibhemanna7416
@padmavathibhemanna7416 5 ай бұрын
❤👌👌👌👌👌👌
@sarojashigli2325
@sarojashigli2325 2 жыл бұрын
Amazing and emotional words for women and daughters great fathers in world namaste and thanks
@ruparaju66
@ruparaju66 6 ай бұрын
Sri Krishnegowdarige nana namaskaragalu. Your interview withMr.Sadashiv Is very useful and informative for nowadays parents. In our childhood we were going to school by walk only upto degree in our case. We were playing outside and going to neighbours house spending lot with them. Whatever it may be but nowadays no contact or playing with others. Only in mobile or TV. I cannot able to write in this small comments. One thing … Kala badalaga beku. Barabeku endu ashisuve.
@archanaalur7399
@archanaalur7399 2 жыл бұрын
ನಮಗೂ ನಿಮ್ಮ ಹಾಗೆ ಇಬ್ಬರು ಹೆಣ್ಣು ಮಕ್ಕಳು. ನಿಮ್ಮ ಮನಸ್ಥಿತಿ ಯೇ ನಮ್ಮದು ಕೂಡ,ಸರ್
@NarayanaJNani
@NarayanaJNani 5 ай бұрын
ಕಂದಾ, ನೀನು ಎರಡು ವರ್ಷದ ಕಂದ ನಾನು ಎರಡು ವರ್ಷದ ತಂದೆ ಹಾಗೆ ನೋಡಿದರೆ ನಮ್ಮಿಬ್ಬರ ವಯಸ್ಸೂ ಒಂದೇ Yenthaa sogasu! Brilliant Shri krSNE gowda 🙏
@Asthu863
@Asthu863 2 ай бұрын
ಅಯ್ಯಾ ಸ್ವಾಮಿ anchor questions kelidmele ಉತ್ತರ ಕೊಡೋವರೆಗು ಸುಮ್ಮನೆ ಇರಿ ಸ್ವಾಮಿ. ಅವರ ಮಾತು ಕೇಳುವುದೇ ಚೆಂದ.❤
@r.rekhaiyer8397
@r.rekhaiyer8397 Жыл бұрын
Every children should get a father like you. Very blessed are you and your daughters.
@mlsamaga49
@mlsamaga49 5 ай бұрын
ಬಹಳ ಔಚಿತ್ಯ ಪೂರ್ಣ ಮಾತುಗಳು 🙏
@umashankari7405
@umashankari7405 Жыл бұрын
ಒಳ್ಳೆಯ ತಿಳುವಳಿಕೆ, ಅದ್ಭುತ ಸಂದೇಶ.. 👏👏🙏🙏
@shashikalakumble4322
@shashikalakumble4322 6 ай бұрын
ಸರ್... ನಿಮಗೆ ವಂದನೆಗಳು🙏. ಕೃತಜ್ಞತೆಗಳು.. ಇದು ಬರಿಯ ಸಂದರ್ಶನವಲ್ಲ... ಹೆಣ್ಣನ್ನು ತಾತ್ಸರ ಭಾವದಿಂದ ಕಾಣುವವರ ಕಣ್ಣನ್ನು ತೆರೆಸಲಿ. ನಿಮಗೆ ಜೈ ಹೋ🙋‍♀️
@divyanagdivyashree6989
@divyanagdivyashree6989 2 жыл бұрын
Excellent,Mind blowing and well said sir ,We too have 2 daughters and we are grateful to God 🙏 And good thoughts shared by you sir Thank you sir
@WiseClasses
@WiseClasses 2 жыл бұрын
At the outset, let me clarify that I am writing in English not because I don't write in Kannada but because presently I don't have kannada typing keyboard. Nor can I withhold my urge to write till I get the one. Firstly, I must profusely thank this channel, of course interviewer and the speaker, for bringing this piece of AV to my access today. I enjoyed every second and every emotions, of course the most appropriate and apt vocabulary, from the beginning to the end. I felt like reading your "Autobiography", Gowdre. All your experiences are expressed here so vividly that any listener would readily agree to emulate ideals emerging out of them.
@umasubramanya4325
@umasubramanya4325 Жыл бұрын
L .
@umasubramanya4325
@umasubramanya4325 Жыл бұрын
. .
@sskhanapure9498
@sskhanapure9498 Жыл бұрын
@@umasubramanya4325 mini
@chandraprabha9582
@chandraprabha9582 Жыл бұрын
Bahala olleya sandarshan. Tamma asseay akanksheaygallu innu poornagollali. Jeevanavannu bahala chennagi arthapurnavagi nadeaysiddira . Shrusti karta nimmanu mattu nimma kutubavannu sadakala higeay ashirvadisali. Tumbu hrudayada dhannyavadagallu.🎉🎉🙏
@shubhav5995
@shubhav5995 2 жыл бұрын
Prati hennigu nimmantaha adbhuta appa sikkare hennina jeevana saartaka🙏🙏
@goudappakamat828
@goudappakamat828 8 ай бұрын
ಪ್ರೊಫೆಸರ್ ಮಾನ್ಯ ಕೃಷ್ಣೆಗೌಡ್ರಿಗೆ ತುಂಬು ಹೃತ್ಪೂರ್ವಕ ಅಭಿನಂದನೆಗಳು. ನನ್ನ ಮನಸಿನಲ್ಲಿ ಹುದುಗಿರುವ ನನ್ನ ಮಗಳ ಮೇಲಿನ ಪ್ರೀತಿಯ, ತಮ್ಮ ಅನುಭವ ಮಾತುಗಳನ್ನು
@vidyalakshmi3883
@vidyalakshmi3883 2 жыл бұрын
ಸ್ವಾಸ್ತ್ಯ ಸಮಾಜ ನಿರ್ಮಾಣ ಆಗುವಂತಹ ಒಂದು ಸಂದರ್ಶನ, ಒಂದು ಸಂಪನ್ಮೂಲ ವ್ಯಕ್ತಿ, ಒಂದು ವಿಚಾರ,ಒಂದು channel ಬಹುಶಃ ಇದೊಂದೇ ಅನ್ಸತ್ತೆ. ಧನ್ಯವಾದಗಳು sir. ನಮ್ಮ ಹಳ್ಳಿಯ ಮುಗ್ಧ ಜನರ ಕ್ರೌರ್ಯ ಯಾವ mattakkide ಗೊತ್ತಾ sir ಹೆಣ್ಣು ಮಗು ಹುಟ್ಟಿದರೆ. ಭಯಾನಕ sir. ಅದಕ್ಕೆ ಬಲಿಯಾದ ನತದೃಷ್ಟ ತಾಯಿ ನಾನೇ ಸಾಕ್ಷಿ.
@puttammagm6282
@puttammagm6282 2 жыл бұрын
Sir you are so luckeu
@puttammagm6282
@puttammagm6282 2 жыл бұрын
Lucky
@shekharayyahiremath565
@shekharayyahiremath565 2 жыл бұрын
ತಮ್ಮ ಅನುಭವ ಅನುಭವ ಮೃತದಲ್ಲಿ ಕರ್ಪೂರದ ಉದಾಹರಣೆಯನ್ನು ಕೊಟ್ಟಿದ್ದ ಕೊಟ್ಟಿದ್ದೀರಲ್ಲ ಅದನ್ನು ಕೇಳಿ ಆತ್ಮ ಪೂರಕವಾಯಿತು ಗೌಡರೆ ಧನ್ಯವಾದಗಳು
@beevaidya
@beevaidya 2 жыл бұрын
ನಮಸ್ತೆ ಸರ್, ನಿಮ್ಮ ಈ ಒಂದು ಮಾತುಗಳು ಕುಟುಂಬದಲ್ಲಿ ಬದುಕುವಾಗ ಹೇಗೆ ಅರ್ಥೈಸಬೇಕು ಮತ್ತು ನಾವು ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ತುಂಬಾ ಚೆನ್ನಾಗಿ ಅರ್ಥೈಸಿ ಹೇಳಿದ್ದೀರಿ ಜೊತೆಗೆ ಬದುಕನ್ನು ನಾವು ಹೇಗೆ ಪ್ರೀತಿಸಬೇಕು ಅನ್ನೋದನ್ನು ಕೂಡ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಹೆಣ್ಣುಮಕ್ಕಳ ಬಗ್ಗೆ ಆಗಲಿ ಹೆಣ್ಣು ಮಗುವಿನ ಬಗ್ಗೆ ಆಗಲಿ ನಿಮಗಿರುವ ಒಲವು ಅದರ ಮೇಲಿನ ಪ್ರೀತಿ ನಿಜಕ್ಕೂ ಅದನ್ನು ವರ್ಣಿಸೋಕೆ ಮಾತೆ ಬಾರದು ಸಾಧ್ಯವಾದರೆ ನಿಮ್ಮನ್ನು ಭೇಟಿಯಾಗೋದಕ್ಕೆ ಒಂದು ಅವಕಾಶ ಮಾಡಿಕೊಡಿ ಧನ್ಯವಾದಗಳು ನಿಮ್ಮ ಅಭಿಮಾನಿ ಬೀರೇಶ್ ಬಿಹೆಚ್ ಹರಿಹರ
@meerapadaki226
@meerapadaki226 2 жыл бұрын
ಪ್ರತಿಯೊಂದು ಮಾತು ಹೃದಯಸ್ಪರ್ಶಿ.ನಮ್ಮ ಮಗಳನ್ನು ನೆನೆದು ಭಾವುಕರಾದೆವು .
@rekhashashi9832
@rekhashashi9832 Жыл бұрын
ಅತ್ಯುತ್ತಮ ವಿಡಿಯೋ ಇದು ಶ್ರೀ ಕೃಷ್ನೇ ಗೌಡರಿಂದ ಎಂದು ಅನ್ನಿಸಿದರೆ ಉತ್ಪ್ರೇಕ್ಷೆ ಆಗಲಾರದು.. ಒಂದು ಘಂಟೆಯ ವೀಡಿಯೋ ಸಮಯ ಇರುತ್ತೋ ಇಲ್ಲವೋ ಅನ್ಕೊಂಡೆ... ಆದರೆ ಮದ್ಯದಲ್ಲಿ ನಿಲ್ಲಿಸಲು ಆಗಲೇ ಇಲ್ಲ... ವಿಚಾರ ವಿನಿಮಯ ಅಷ್ಟು ಹಿಡಿಸಿತು 👌👌 ಮನ ಮುಟ್ಟುವ ವಿಚಾರ ಉತ್ತಮ ಪ್ರಶ್ನೆಗಳು ಅಷ್ಟೇ ಪ್ರಾಮಾಣಿಕ ಉತ್ತರಗಳು 🙏🙏🙏🙏
@vedashree.kvedashree.k9892
@vedashree.kvedashree.k9892 4 ай бұрын
ಹೌದು ವೀಡಿಯೋ ಮದ್ಯೆ ನಿಲ್ಲಿಸಿ ಅಥವಾ skip ಮಾಡಿದ್ರೆ ಎಲ್ಲಿ ಒಂದೊಳ್ಳೆ ಅನುಭವ ಅಥವಾ ವಿಷಯ ನಮಗೆ ತಿಳಿಯದೇ ಹೋದೀತು ಎಂದು ಅನಿಸುತ್ತದೆ..😊
@ramakrishnabhatpadyana8349
@ramakrishnabhatpadyana8349 2 жыл бұрын
ಅಭಿನಂದನೆಗಳು. ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂತು. ಅನಂತಾನಂತ ವಂದನೆಗಳು. 💐 💐 💐 💐 💐 ಸ್ವಸ್ತಿ.
@meeran3057
@meeran3057 Жыл бұрын
Excellent sir tumba prabhuddhavada anubhavada matugalu nimma vichara aadyatmada halavu sangatigalannu tiliside
@pallavishankar365
@pallavishankar365 Жыл бұрын
One of the best interview i have ever seen. Inna ondastu makkalanna sakodralli tande tayi jawabdari gala bagge dayavittu tilisi Kodi especially makkalu proudhavaste liruvaga namma nadevalike avr mele tumba parinama beerutte am just 24 makkalanna sako vishayadalli maturity barbeku anno karanakke makkalagodanna mundoodta ideeni
@ThippeswamyS-rm5ew
@ThippeswamyS-rm5ew 6 ай бұрын
ಕೃಷ್ಣೇಗೌಡರ ಮಾತುಗಳು ಒಂದೊಂದು ಅದ್ಭುತ ಮತ್ತು ಅರ್ಥಪೂರ್ಣ
@babusv6609
@babusv6609 Жыл бұрын
Excellent sir nimma maathu sathya namma makkalu namma kannedhuru namma jotheyalle iddhare adhakhintha bhagya namaghenidhe idhannu naanu nambiruva daiva sadguru sadhanandharu dayapalisiddhare idhakke naanu dhanya naanu BHAGYAVANTHA
@LokeshLokesh-fv6zg
@LokeshLokesh-fv6zg 3 ай бұрын
🙏🙏👌❤️ ಥ್ಯಾಂಕ್ಯು ಸರ್
@akshatanadig4989
@akshatanadig4989 2 жыл бұрын
One of the best life lessons for all of us..best interview
@shobhalvenkatesha2727
@shobhalvenkatesha2727 2 жыл бұрын
Good interview, given much space to the guest 💐
@shwethayc4088
@shwethayc4088 2 жыл бұрын
ಕುಟುಂಬದ ಸಾರ್ಥಕತೆಯಿಂದಲಿ ಮೆರೆವ ಕಣ್ಣಿದು ಅದ್ಭುತ ಎಲ್ಲಾ ಪೋಷಕರೂ ಹೀಗೆ ವಿಚಾರಿಸಿದ್ರೆ 🙏🏾👍🏾👌🏾🌺
@shwethayc4088
@shwethayc4088 2 жыл бұрын
ಹೆಣ್ಣುಮಕ್ಕಳ ಜೀವನ ಸಾರ್ಥಕವಾಗುತ್ತಿತ್ತು 👩‍❤️‍💋‍👩
@ramaprasadk4687
@ramaprasadk4687 6 ай бұрын
ಈ ಸಂದರ್ಶನ ಚೆನ್ನಾಗಿದೆ. ಸಂದರ್ಶಕ ಸದಾಶಿವ ನಮ್ಮ ಸಮಾಜವನ್ನು ದರಿದ್ರ ಸಮಾಜ ಅನ್ನುವುದು ಮಾತ್ರ ಅಸಹ್ಯ.
@kowstubhamanim.s2660
@kowstubhamanim.s2660 2 жыл бұрын
Wav superb Tq sir for your emotional ,responses are very important for everyone social beings,Tq sir
@yashasgayathri1970
@yashasgayathri1970 2 жыл бұрын
ಹೆಣ್ಣಿನ ಬಗ್ಗೆ ನಿಮ್ಮಗೆ ಇರುವ ಗೌರವ ನಿಮ್ಮ ಮಾತಿನಲ್ಲಿ ಕೇಳಿ ತುಂಬಾ ಸಂತೋಷ ಆಯ್ತು ಸರ್ ಧನ್ಯವಾದಗಳು
@sannynagu7725
@sannynagu7725 2 жыл бұрын
ಸರ್ ನಿಮ್ಮ ಮಾತು ಕಣ್ ತುಂಬಿ ಬಂತು
@chotterabopannajoyappa67
@chotterabopannajoyappa67 2 жыл бұрын
Lp
@chotterabopannajoyappa67
@chotterabopannajoyappa67 2 жыл бұрын
P
@chotterabopannajoyappa67
@chotterabopannajoyappa67 2 жыл бұрын
P
@chotterabopannajoyappa67
@chotterabopannajoyappa67 2 жыл бұрын
P
@LakshmiLakshmi-je2en
@LakshmiLakshmi-je2en Жыл бұрын
Iam so happy hearing in your words I love my daughter so much sir
@rajeshakn2349
@rajeshakn2349 2 жыл бұрын
ಒಳ್ಳೆ ವಿಚಾರ ಅದನ್ನು ಮಾತಾಡು ಹಾಗೆ ವಿಚಾರ ಮಾಡಿದ anchor ಗೆ salute
@prashanthpoojari5946
@prashanthpoojari5946 Жыл бұрын
ಉತ್ತಮ ಪ್ರಶ್ನೆ... ಅಷ್ಟೇ ಉತ್ತಮ ಉತ್ತರ...ಆದ್ರೆ ನಿಮ್ಮ ಮನೆ ಮಕ್ಕಳು ಎಲ್ಲರಿಗೂ ಸಿಗಲ್ಲ sir
@spg6651
@spg6651 Жыл бұрын
Madkobeku sir -- Sigolla
@kumarakantirava7888
@kumarakantirava7888 Жыл бұрын
At first, did not like the Interview. Now, am liking it. Thank you. Interesting questions asked. Helpful.
@chinnumudducreations593
@chinnumudducreations593 Жыл бұрын
ಸರ್ ನಿಮ್ಮ ಅನುಭವ ಅನನ್ಯ.. ನೀವು ಹೇಳುತ್ತಿದ್ದ ಅಷ್ಟು ಸಮಯ ನನ್ನ ಮಗಳೊಂದಿಗೆ ನನ್ನದೇ ಲೋಕದಲ್ಲಿ ವಿಹರಿಸುತಿದ್ದೆ
@williamr4015
@williamr4015 2 жыл бұрын
ಸೂಪರ್ ಸರ್. 👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Disrespect or Respect 💔❤️
00:27
Thiago Productions
Рет қаралды 38 МЛН
How Strong is Tin Foil? 💪
00:25
Brianna
Рет қаралды 70 МЛН
Car Bubble vs Lamborghini
00:33
Stokes Twins
Рет қаралды 42 МЛН
When Cucumbers Meet PVC Pipe The Results Are Wild! 🤭
00:44
Crafty Buddy
Рет қаралды 33 МЛН
Prof Krishne Gowda Best Speech | Krishne Gowda Comedy latest
12:33
Suddiranga ಸುದ್ದಿರಂಗ
Рет қаралды 112 М.
Disrespect or Respect 💔❤️
00:27
Thiago Productions
Рет қаралды 38 МЛН