ಅಬ್ಭಾ ಎಂತಹಾ ಅದ್ ಭುತ ವಾದ ಮಾತುಗಳು.ರಾಜ್ಕುಮಾರ್ ಬಗ್ಗೆ ಅವರ ಜ್ಞಾನ ತಿಳುವಳಿಕೆ ಎಸ್ಟು ಹೇಳುತ್ತಿದ್ದರೂ ಇನ್ನೂ ಕೇಳೋಣ ಏನಿಸುವಂತಿದೆ.ಅವರ ಬಗ್ಗೆ ಇನ್ನೂ ಕೇಳೋಣ ವೆನಿಸುತ್ತದೆ.ಕೃಷ್ಣೆ ಗ್ವೊಡರಿಗೆ ಒಂದು ದೊಡ್ಡ ನಮಸ್ಕಾರ.
@nagarajacha70202 жыл бұрын
ರಾಜಕುಮಾರ್ ಅಂದ್ರೆ ನಮ್ಮಂತ ಅನೇಕರಿಗೆ ನಮ್ಮ ರಕ್ತಹೃದಯ ದಮನಿ ದೇಹದ ಕಣ ಕಣದಲ್ಲಿ ಉಸಿರಿನಲ್ಲಿ ಪ್ರತಿ ಕ್ಷಣ ವ್ಯಾಪಿಸಿ ಆವರಿಸಿ ಕೊಂಡ ಅನನ್ಯತೆಯ ಅರ್ಥಪೂರ್ಣ ಭಾವವನ್ನು ಶ್ರೀ.ಕೃಷ್ಣೇಗೌಡರು ಹೃದಯಂಗಮವಾಗಿ ಸಮರ್ಪಿಸಿದ ಧನ್ಯತೆಗೆ ಅಭಿನಂದನೆಗಳು
@krishnamurthyyr93862 жыл бұрын
ಅಣ್ಣಾವ್ರು ಕೃಷ್ಣೆಗೌಡ್ರ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದಾರೆ. ಅಬ್ಬಾ ಇದೊಂದು ಅದ್ಬುತ ಮಾತುಕತೆ. ಅಣ್ಣಾವ್ರ ಬಗ್ಗೆ ಅವ್ರು ಹೇಳಿರೋದು, ಅದರ ವಿಶ್ಲೇಷಣೆ ಅತ್ಯದ್ಭುತ 🙏🙏🙏💐💐💐💐
@shivshetty12752 жыл бұрын
Avaru heliddella ashte satya kooda
@nirmalayechareddy23672 жыл бұрын
L
@mohan76422 жыл бұрын
ಇದಕ್ಕಾಗಿಯೆ ಅಣ್ಣಾವ್ರು ಒಬ್ಬ ಮೇರು ನಟ, ಕಲಾವಿದ ... ಉತ್ತಮ ಸಂದರ್ಶನ
@ShashiKumar-kp4yq2 жыл бұрын
ಇಡೀ ಜಗತ್ತು ಕಂಡು ಕೇಳರಿಯದ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ....................! ಈ ಚಿತ್ರಣಕ್ಕೆ ತುಂಬು ಹೃದಯದ ಧನ್ಯವಾದಗಳು...👌👌👌👌👌👌👌👌👌
@kantharajays9062 жыл бұрын
ನಮಸ್ತೆ ಸರ್ ಕೃಷ್ಣೇಗೌಡರು ಸರ್ ನನ್ನ ಆರಾಧ್ಯ ದೈವ ರಾಜಕುಮಾರ್ ಸರ್ ಗೆ ಹೆಂಗ್ ಅಭಿಮಾನಿ ಹಂಗೆ ನಿಮ್ಮ ಅಭಿಮಾನಿ ಕೂಡ ನಿಮ್ಮ ಮಾತುಕತೆ ಕಂಠಸಿರಿ ಅದ್ಭುತ ಭಾಷಣ ಯಾವುದಾದರೊಂದು ವಿಷಯದ ಬಗ್ಗೆ ವಿಶ್ಲೇಷಣೆ ಅದ್ಭುತ ಅತ್ಯದ್ಭುತ ನಿಮಗೆ ನನ್ನ ನಮಸ್ಕಾರ ರಾಜಕುಮಾರ್ ಸರ್ ಬಗ್ಗೆ ಇಂಗೆ ಹಲವಾರು ಸಂಚಿಕೆಗಳು ಮೂಡಿಬರಲಿ ಧನ್ಯವಾದಗಳು
@shylaja88032 жыл бұрын
True.... ಇವರ ಮಾತುಗಳು ತುಂಬಾ ಚಂದ👌👌👌👌Dr.. ರಾಜ್.. ಅಭಿಮಾನಿ ❤️💞💞💞❤️
@manjunathlk90162 жыл бұрын
ಗೌಡ್ರೆ ನಿಮ್ಮ ಮಾತು ಕೇಳುವುದೇ ಒಂದು ಸಂತೋಷ ಅದರಲ್ಲೂ ನೀವು ನಮ್ಮ ಅಣ್ಣೋವ್ರ ಬಗ್ಗೆ ಮಾಡಿದ ವಿಶ್ಲೇಷಣೆ ಅದ್ಭುತ. ಅಣ್ಣಾವ್ರ ಬಗ್ಗೆ ಎಷ್ಟು ವಿಷಯ ತಿಳ್ಕೊಂಡಿದೀರಾ ನಿಮಗೆ ನನ್ನ ಅನಂತಅನಂತ ಧನ್ಯವಾದಗಳು 🙏
@sureshbm71362 жыл бұрын
ರಾಜಕುಮಾರರ ಮುಗ್ಧತೆ,,,ಯ ಇನ್ನೊಂದು ಮುಖ, ಎಂದರೆ, ಗೌರಿಶಂಕರ ಶಿಖರದಂತ ಭಾವತನ್ಮಯತೆ,,,!!!!!
@HARISHGOWDA-lr3xr2 жыл бұрын
ಅಣ್ಣಾವ್ರು ಅಂದ್ರೆ ನನಗೆ ಏನೋ ಒಂದು ಸಂಚಲನ ಒಂದು ಶಕ್ತಿ ನನ್ನಲ್ಲಿ ಬಂದು ಹೋದ ಹಾಗೆ ❤
ಈ ಕಾರ್ಯಕ್ರಮ ನೋಡ್ತಾ ಇದ್ರೆ ಇನ್ನಷ್ಟು ನೋಡಬೇಕು ಅನ್ಸುತ್ತೆ ಹೊರತು ಸ್ಕಿಪ್ ಮಾಡಿ ಮುಂದೆ ಹೋಗೋ ಮನಸು ಆಗೋದಿಲ್ಲ 👌🙏👌ವಿಶ್ವಕ್ಕೆ ಒಬ್ಬರೇ ರಾಜಕುಮಾರ 🙏
@shivaraju33832 жыл бұрын
Sir super speech Exslent Annavara ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ಕನ್ನಡ ಸಾಹಿತ್ಯ ಭಾಷೆಗೇ ಅಣ್ಣಾ ಒಬ್ಬರೇ ರಾಯಾಭಾರೀ ಮತ್ತು ನಿಮ್ಮ ಭಾಷೆ ತುಂಬಾ ಸೊಗಸಾಗಿದೆ sir 👌👍❤️🙏🙏🙏🙏🙏🙋
@Belagavi222 жыл бұрын
ಜಗತ್ತಿಗೆ ಬುದ್ಧ ಬಸವಣ್ಣ ಅಂಬೇಡ್ಕರ್ ಆದರೆ ಕನ್ನಡ ಜಾತಿಗೆ ಧರ್ಮಕ್ಕೆ ಡಾಕ್ಟರ್ ರಾಜ್ ಕುಮಾರ್ ....
@johnnydepp24412 жыл бұрын
ಸೂಪರ್ ಜೈ ಭೀಮ್ ❤️❤️
@DG-wz3fu Жыл бұрын
ಸತ್ಯವಾದ ಮಾತು 👌🏻
@punithgowda4658 Жыл бұрын
ನೂರಕ್ಕೆ ನೂರು ಸತ್ಯ...
@rajeshrajesh1463 Жыл бұрын
ಸತ್ಯ....
@somashankarn31512 жыл бұрын
ಅಣ್ಣಾವ್ರ ಕನ್ನಡ ಪದಗಳ ಉಚ್ಚಾರಣೆ ಬಗ್ಗೆ ಒಮ್ಮೆ ಪ್ರೊಫೆಸರ್ ಕೃಷ್ಣೇಗೌಡರು ಅದ್ಭುತವಾಗಿ ಬರೆದಿದ್ದರು . ಅದನ್ನು ನಾ ಆಗಾಗ ಓದಿ ಆನಂದಿಸುತ್ತಿದ್ದೆ, ಈಗ ಮತ್ತಷ್ಟು ವಿಷಯ ಅಣ್ಣಾವ್ರ ಬಗ್ಗೆ ಕೇಳುವಂತಾಯಿತು. ಒಂದೇ ಒಂದು ಬಯಕೆ ಪ್ರೊಫೆಸರ್ ಕೃಷ್ಣೇಗೌಡರು ಪುಸ್ತಕ ಬರೆದರೆ ನೈಜವಾಗಿ ಅದ್ಭುತವಾಗಿ ಇರುತ್ತದೆ
@ವೆಂಕಟೇಶಮರೇಗುದ್ದಿ2 жыл бұрын
ಮಾನ್ಯರೆ ತಾವು ಅಣ್ಣಾವ್ರ ಬಗ್ಗೆ ಪುಸ್ತಕ ಬರೆಯಬೇಕು, ಇದು ಕನ್ನಡಿಗರ ಕಳಕಳಿಯ ಮನವಿ. ಖಂಡಿತ ಕೊಂಡು ಓದುತ್ತೇವೆ. 🙏🙏🙏🙏🙏🙏
@manjularamachandra17972 жыл бұрын
100% sure
@rnagaraj32812 жыл бұрын
ಸದಾಶಿವರರಿಗೆ ಧನ್ಯವಾದಗಳು,ರಾಜಕುಮಾರ್ ರವರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟ ಪ್ರೊಫೆಸರ್ ಸರ್ ಗೆ ಧನ್ಯವಾದಗಳು
@recipesofmalenaadu2 жыл бұрын
ಕೃಷ್ಣೇಗೌಡರು ಕೊನೆಯದಾಗಿ ಹೇಳಿದಂತೆ "ಅಣ್ಣಾವ್ರು" ಕನ್ನಡ ಇರುವ ತನಕ ಇರುತ್ತಾರೆ..!
@abhishekabhi38532 жыл бұрын
ಅಣ್ಣಾವ್ರ ಬಗ್ಗೆ ಸುಮಧುರವಾಗಿ ಸುಂದರವಾಗಿ ಹೇಳಿದ ಪ್ರೊಫೆಸರ್ ಕೃಷ್ಣೇಗೌಡರು ಸರ್ ರವರಿಗೆ ಹೃದಯಪೂರ್ವಕ ಧನ್ಯವಾದಗಳು ನಿಮಗೆ ನಿಮ್ಮ ಕುಟುಂಬ ವರ್ಗದವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ ಸರ್❤️❤️❤️🙏🙏🙏🙏🙏
@satishasatish9411 Жыл бұрын
Jai rajanna 🙏🙏🙏🙏🙏.
@deepurajashekharaiaya87682 жыл бұрын
Dr ರಾಜಕುಮಾರ್ ಅವರು ಅದ್ಭುತ ಕಲಾವಿದ. Dr ರಾಜಕುಮಾರ್ ಕನ್ನಡ ನಾಡಿನ ಸ್ವತ್ತು ದೊಡ್ಡಮನೆ ದೇವರು ಕನ್ನಡದ ಅಣಿಮುತ್ತು. ದೇವರು ಎಂದುಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತಾರೆ 🙏🙏🙏🙏🙏🙏🙏🙏🙏💐
@mohanbs25222 жыл бұрын
ಅಣ್ಣಾವ್ರಿಗೆ ಅಣ್ಣವರೆ ಸಾಟಿ, ಕೃಷ್ಣೇಗೌಡರು ನಿಮ್ಮ ಮಾತುಗಳು ತುಂಬಾ ಸತ್ಯ ಯಾವುದೇ ಉತ್ಪ್ರೇಕ್ಷೆ ಇಲ್ಲ
@janakit83552 жыл бұрын
ತುಂಬಾ ಧನ್ಯವಾದಗಳು ಗುರುಗಳೆ. ಎಂಥಹ ಅದ್ಭುತ ವಿಶ್ಲೇಷಣೆ ರಾಜಕುಮಾರ ಅವರ ಬಗ್ಗೆ.
@bhavanasb5475 ай бұрын
ಅಣ್ಣಾವ್ರ ಮೇಲೆ ನಿಮ್ಮ ಅಭಿಪ್ರಾಯ ತುಂಬಾ ಅದ್ಭುತ ಸರ್, ವಂದನೆಗಳು ನಿಮಗೆ, ರಾಜಕುಮಾರ್ ರಂತ ಇನ್ನೊಬ್ಬ ಕಲಾವಿದರು ಹುಟ್ಟೋದಿಲ್ಲ ❤️❤️❤️❤️❤️....
@kantharajs4312 жыл бұрын
ಸರ್ ಅಣ್ಣವ್ರುರ ಬಗ್ಗೆ ನಿಮ್ಮ ಅಭಿಮಾನ , ವಿಶ್ಲೇಷಣೆ, ಘಟನೆ, ನಮಗೆ ಅಣ್ಣವ್ರು ಮೇಲಿನ ಅಭಿಮಾನ ಹೆಚ್ಚಿದೆ. 💐💐🙏🙏🙏ಥ್ಯಾಂಕ್ಸ್
@hanamayyaguttedar9494 Жыл бұрын
Some one says :what is best coment Me:see this comment
@krishnamurthymurthy61662 жыл бұрын
ಅದ್ಭುತ, ಅತ್ಯದ್ಭುತ👌 ಅಣ್ಣಾವ್ರು ಬಗ್ಗೆ ನೀವು ಮಾತಾಡಿರೊ ಒಂದೊಂದು ಮಾತು, ಮುತ್ತುಗಳು. ನಿಮಗೆ ಧನ್ಯವಾದಗಳು ಸರ್ 🙏
@basavarajpattanshetti8442 жыл бұрын
ಗೌಡರೇ ಗ್ರೇಟ..... ನಿಮ್ಮ ಹೃದಯದ ಹಾಡು ನನ್ನದೂ ಕೂಡ. ಕ್ಷಮಿಸಿ ಇನ್ನೂ ನೂರಾರು ಸಹೃದಯದರು ಇದ್ಲಾರೆ.
@maheshamahesha99482 жыл бұрын
ಗೌಡ್ರೆ ಅಣ್ಣಾವ್ರು ಮೇಲಿನ ಅಭಿಮಾನಕ್ಕೆ ಕೋಟಿ ನಮನ 💐💐💐💐💐💐💐💐💐💐💐💐💐💐💐💐💐❤💐❤
@shivannal98782 жыл бұрын
Wonderful , Beautiful, Super ಈ ಪದಗಳಿಗೆ ಕನ್ನಡ ಅರ್ಥವನ್ನು ಹುಡಿಕಿದರೆ ಅದಕ್ಕೆ ಸಿಗುವ ಶಬ್ದ ಒಂದೇ ಅದು - ವರನಟ ಡಾ. ರಾಜಕುಮಾರ್
@suataraddi42542 жыл бұрын
Ok good
@rameshpattar13432 жыл бұрын
ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ತುಂಬಾ ತೂಕದ ಸಂಭಾಷಣೆ ನೀಡಿದ, ಶ್ರೀ ಕೃಷ್ಣಣೆಗೌಡರಿಗೆ ನನ್ನ ಧನ್ಯವಾದಗಳು
@karunakarshettykarunakar43922 жыл бұрын
ಕೃಷ್ಣೆ ಗೌಡರಿಗೆ ತುಂಬಾ ತುಂಬಾ ಧನ್ಯ ವಾದಗಳು ಯಾಕೆಂದರೆ ಕಸ್ತೂರಿ ಕನ್ನಡದ ವೀರ ವೀರಕೇಸರಿ ಯನ್ನು ಕೊಂಡಾಡಿದ್ದರು ಅದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ಸಂಭಾಷಣೆ ನಮಸ್ತೆ ಸರ್ ನಿಮ್ಮ ನರನಾಡಿಗಳಲ್ಲೂ ಕನ್ನಡದ ರಕ್ತ ಹರಿಯುತ್ತಿತ್ತು ಮಾಡಿದ ಎಲ್ಲಾ ಮಾತು ನೂರಕ್ಕೆ ನೂರರಷ್ಟು ಸತ್ಯ ಸತ್ಯ ಸತ್ಯ
@suparnasanthosh73802 жыл бұрын
Sir,I have never seen anybody who can explain Rajkumar so well.You brought all my inner feeling in your interview. Today if i have lead good life or enjoyed simplest things in my life means it is because of the influence which he created on me.Today I owe him a lot like how Ekalavya practised and masterd archery by just keeping his guru in his mind ,like wise he influenced every personnel life of many people as brother,father,husband as soon etc.We all are very lucky for seeing him in our life.Great soul.Thank you sir for bringing out the similar feeling in me.
@sureshbm71362 жыл бұрын
ಎಂತಹ ನುಡಿಗಳು ಸಾರ್,,
@shivananjappagowda72922 жыл бұрын
➕➕🅰🅰🅰➕➕ 🍀🍀😊😊😊🍀🍀 📖📖🙏🙏🙏📖📖
@raghu11312 жыл бұрын
ಅದ್ಭುತ ವಾಗಿ ಬರೆದಿದ್ದೀರಿ
@shobhabain21512 жыл бұрын
ಧನ್ಯವಾದಗಳು ಸರ್.ನಾನೂ ಕೂಡ ಡಾ.ರಾಜ್ ರವರ ಭಕ್ತೆ.ಅವರ ಬಗ್ಗೆ ಇನ್ನಷ್ಟು ತಿಳಿಯಬೇಕೆಂಬ ಆಸೆಯಿದೆ.
@raghu1131 Жыл бұрын
🙏🙏🙏🙏ನಾನು ಸಹ ಅಷ್ಟೇ. ರಾಜಣ್ಣ ಕಷ್ಟ ಮತ್ತು ಸುಖದಲ್ಲಿ ನಾನು ನೆನೆಯುವ ದೇವರು
@pushpamadhu79642 жыл бұрын
ಡಾಕ್ಟರ್ ರಾಜ್ ಬಗ್ಗೆ ನಮಗೆ ಇರುವ ಗೌರವ ಅಭಿಮಾನ ಎಲ್ಲವನ್ನ ನಿಮ್ಮ ಮಾತಿನಲ್ಲಿ ಎಷ್ಟು ಸುಂದರವಾಗಿ ಹೇಗಿದ್ದೀರಾ. ನಿಮಗೆ ನನ್ನ ಅನಂತ ಧನ್ಯವಾದಗಳು.
@lokeshmurthy63372 жыл бұрын
🙏🙏🙏 ಅಣ್ಣವ್ರು ಬಗ್ಗೆ ಕನ್ನಡ ನಾಡು ನುಡಿ ಸಂಸ್ಕೃತಿ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ನಿಮ್ಮ ಮಾತು ಸುಂದರ ತುಂಬಾ ಧನ್ಯವಾದಗಳು ಸಾರ್
@padmavathymadhavarao8402 Жыл бұрын
ದಯವಿಟ್ಟು ಡಾ ರಾಜ್ಕುಮಾರ್ ಅವರ ಬಗ್ಗೆ ನಿಮಗೆ ಅನಿಸುವ ಎಲ್ಲ ಪ್ರಸಂಗಗಳನ್ನು ಹೇಳಿ. ಅಥವಾ ಅದನ್ನು ಪುಸ್ತಕದ ರೂಪದಲ್ಲಿ ತನ್ನಿ. ನನ್ನಂಥ ಹಲವರು ಇದನ್ನು ಕೊಂಡು ಓದಬಹುದು. 🙏🙏💐💐🙏🙏
@surendrababutr83762 ай бұрын
Ssssss❤❤❤
@riccraghavendrainstofcomme29552 жыл бұрын
Sir ರಾಜ್ ಬಗ್ಗೆ ನಿಮ್ಮ ಅಭಿಮಾನ ಕಂಡು ಸಂತೋಷವಾಯಿತು ರಾಜ್ ಅವರಿಂದ ನಾನು ಕೂಡ ಕನ್ನಡಭಿಮಾನಿ ಆಗಿದ್ದೇನೆ
@sravi48952 жыл бұрын
'ಭಕ್ತರಿದ್ದಾರೆ': ಸ್ವಾಮಿ, ಈ ಪದ ಬಳಕೆ ಸರಿಯಲ್ಲ. ಸಂದರ್ಶಕರು ಗಮನಿಸಬೇಕು.. 'ಕಲಾಬಂಧುಗಳು' ಸರಿಯಾದ ಪದ. ಪ್ರೊಫೆಸರ್ ಶ್ರೀ ಕೃಷ್ಣೇಗೌಡರ ಮಾತು ಬಹಳ ಅರ್ಥಗರ್ಭಿತ... ONE and only Legend under the Sun... ಸರಳತೆ, ಮುಗ್ಧತೆ, ನಯವಿನಯ, ಪ್ರಾಮಾಣಿಕತೆ, ಸಹಜತೆ, ಪರಿಪೂರ್ಣ ನಟನಾಚಾತುರ್ಯ, ಅದ್ವಿತೀಯ ಭಾಷಾಬಳಕೆ , ಸಂಸ್ಕಾರ - ಇವುಗಳೆಲ್ಲದರ ಸಮ್ಮಿಳಿತವೇ ಡಾ. ರಾಜಕುಮಾರ್. ನಭೂತೋ ನಭವಿಷ್ಯತಿ. PraNaams for the EXCELLENT Facts based information....
@KGF0072 жыл бұрын
ದೊಡ್ಡ ಗಾಜನೂರಿನ ಮುತ್ತತ್ತಿ ಸುತ, ಈ ಸಂದರ್ಶನ ನೋಡಿದಮೇಲೆ ಬೇರೇನೂ ಮಾತು ಬರುತ್ತಿಲ್ಲ❤
@udaynarayan24702 жыл бұрын
ಸೂಪರ್ ಸರ್, ರಾಜ್ಕುಮಾರ್ ಅಂದ್ರೇನೆ ಹಾಗೆ. ನಭೋತೋ ನ ಭವಿಷ್ಯತಿ ಅಂಥ ಕಲಾವಿಧ 👏🏻👏🏻👍👍
@thimmeaigowda60872 жыл бұрын
ಸಮಾಜದ ಎಲ್ಲ ವರ್ಗದ ಜನತೆಯ ಬದುಕಿಗೆ ಆಶಾಭವನೆ ಮೂಡಿಸಿದ ಮಹಾತ್ಮ ನಮ್ಮ ರಾಜಣ್ಣ
@yashwanm35762 жыл бұрын
Thank you krishne gowda professor sir. Dr Rajkumar is a legendary actor very first thing learn from rajkumar sir is simpicity . All the relationship .how to respect elders sir is the big dictionary of kannada and Karnataka . Puneet sir also fallowed rajkumar sir🙏🙏🙏🙏🙏🙏🙏🙏🙏.
@ranganathh78972 жыл бұрын
ಮೌಲಿಕವಾದ ಸಂದರ್ಶನ,... ಧನ್ಯವಾದಗಳು,...
@siddannadurgad98922 жыл бұрын
ಈ ಬದುಕನ್ನು ಮತ್ತೆ ಮತ್ತೆ ಜೀವಿಸಬೇಕು ಅನ್ನೋಷ್ಟು ಚೆನ್ನಾಗಿದೆ! ವಾ ಮೇಷ್ಟ್ರೇ ❤
ಕೃಷ್ಣೇಗೌಡ sir Dr ರಾಜ್ ಕುಮಾರ್ ಬಗ್ಗೆ ತುಂಬಾ ತಿಳಿದು ಕಂಡಿದ್ದೀರಾ ನಿಮಗೆ ಅನಂತ ಅನಂತ ವಂದನೆಗಳು ಸರ್
@manjmax2 жыл бұрын
Excellent, Superb and Brilliant Conversation... Dr Rajkumar is Always, Anytime, Forever in our Heart 💜❤️.. Thank You Prof. Krishnegowda..
@beevaidya Жыл бұрын
ಧನ್ಯವಾದಗಳು ಸದಾಶಿವ ಸರ್ ಅಣ್ಣಾವ್ರು ಬಗ್ಗೆ ಗೌಡರ ಬಾಯಲ್ಲಿ ಕೇಳುವ ಮಾತುಗಳೇ ಚಂದ ಅವರು ಅನುಭವಿಸಿ ಮಾತನಾಡವುದು ಏನು ಚಂದ
@santhoshacd28932 жыл бұрын
ಅಂದಿನ ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ"ರಾಜಕುಮಾರ್ ಆದರೆ ಇವತ್ತು ಕನ್ನಡದ ಕಂಪನ್ನು ಪಸರಿಸಿರುತ್ತಿರುವ ಪ್ರತಿನಿಧಿಯಾಗಿ ಕೃಷ್ಣೇಗೌಡರು ನಮಗೆ ಮಾದರಿ 🙏🙏
@magicalmaanya2 жыл бұрын
ನಿಮ್ಮ ವಿವರಣೆಯ ಅಭಿಯಾನ ಕೆ ನನ್ನ ನಮನ
@gopalm82317 ай бұрын
85@@magicalmaanya
@chandrappabasavaiah42212 жыл бұрын
ಅಣ್ಣಾವ್ರ ಬಗ್ಗೆ ನಮಗಿರುವ ತಿಳುವಳಿಕೆ ತೀರ ಕಡಿಮೆ. ಆ ತಿಳುವಳಿಕೆ ತಿಳಿಸುವ ಪ್ರಯತ್ನ ಅತ್ಯದ್ಭುತ. 🙏🙏🙏 . ಅಣ್ಣಾವ್ರಗೆ ನನ್ನ ಪ್ರಣಾಮಗಳು.
@sunithasuni6790 Жыл бұрын
Annavra ella chitragalannu nodi nimma avara bagegina tiluvalike hechchuttade haagu Krishnegowdaru heliddu noorakke noorarashtu satya yaavudoo utprekshe alla endu tiliyuttade..
@keshavak99482 жыл бұрын
"ಮುಗ್ಧತೆಯ ವ್ಯಾಖ್ಯಾನ " ಅದ್ಭುತ ಗುರುಗಳೇ. 🙏🏿
@chandrashekar-kg7oi2 жыл бұрын
ಕೃಷ್ಣೇಗೌಡರಿಗೆ ಅಣ್ಣಾವ್ರ ಬಗ್ಗೆ ಇರುವ ಅಭಿಮಾನ ನಿಜಕ್ಕೂ 🙏🏻🙏🏻🙏🏻
@manjunathkc89202 жыл бұрын
ಅಣ್ಣಾವ್ರ ಬಗ್ಗೆ ಇನ್ನೂ ಗೌರವ ಹೆಚ್ಚಾಯಿತು ... ಪ್ರೊಫೆಸರ್ ಅವರಿಗೆ ನನ್ನ ನಮಸ್ಕಾರ ... ಇವರ ಮಾತುಗಳ ಮೆಚ್ಚುಗ ಅಲ್ಲ ನಾನು, tv ಪ್ರೋಗ್ರಾಂ ಗಳಲ್ಲಿ ...ಆದರೆ ಇವರು ರಾಜಣ್ಣ ಬಗ್ಗೆ ಹೇಳಿದ ಮಾತುಗಳೆಲ್ಲ ರಾಜಕುಮಾರ್ ಅವರ ಕನ್ನಡದಷ್ಟೆ ಇಷ್ಟ ಆಯಿತು ... ಸೂಪರ್ ಎಪಿಸೋಡ್ .. ನೀವು ಹೇಳಿದಂತೆ ಕರ್ನಾಟಕ ದ Icon...ಕನ್ನಡ ದ icon.
@nagmalihalli2 жыл бұрын
Very well said professor. Now a days nobody has as clear pronunciation and command over Kannada as Rajkumar. He is really the great ambassador of Karnataka.
@shashidharbs62692 жыл бұрын
Excellent interview. Presentation of the person and facts connected to the person has come out ver well. I feel Proffessor Krishne gowda's back ground has really helped the interview to be very lively. He has done real justice in expressing facts about Dr. Rajkumar and his versatile acting career.
@padmavathymadhavarao8402 Жыл бұрын
ನಮಸ್ಕಾರ ಸರ್. ಶ್ರೀ ಕೃಷ್ಣೇಗೌಡರ ಮಾತು ಎಷ್ಟು ಕೇಳಿದರೂ ಕೇಳುತ್ತಲೇ ಇರಬೇಕು ಅನಿಸುತ್ತದೆ. ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಹೃದಯ ತುಂಬಿ ಬಂತು. ಇನ್ನಷ್ಟು ಸಂದರ್ಶನ ದಯವಿಟ್ಟು ನಡೆಸಿ. 🙏🙏🙏🙏 ದೇವರು ನಿರಂತರ ಆರೋಗ್ಯ ಸಂತೋಷ ಐಶ್ವರ್ಯ ಕೊಟ್ಟು ಕಾಪಾಡಲಿ 🏵️🌷
@kumaraswamy81812 жыл бұрын
Iam a great fan of Dr.Raj kumar from 50years. Now iam also fan of Prof fssor Krishnegowda sir.
@nagmalihalli2 жыл бұрын
Really true. We have grown watching Rajkumar movies. Unknowingly we have imbibed morals,value system in our lives,watching his movies.
@NUP822 жыл бұрын
ತುಂಬಾ ಒಳ್ಳೆಯ ಸಂದರ್ಶನ 🙏🙏🙏🙏
@drchandanpillai41432 жыл бұрын
Ravi Chandra. Mayura Vasanth githa. Kavirarathana Kali Sankar Guru...we grown up.. today I'm 56 year..i never somke &Drink Dr Raj 1979...80...ikon.... 🙏🙏👍 Jai Dr Raj, my beloved punith i miss you ...
@nageshsadiga19522 жыл бұрын
ನಾನು ರಾಜ್ ಕುಮಾರ್ ಅವರ ಬೌದ್ಧಿಕ ಅಭಿಮಾನಿ, ಅವರ ಸ್ಪಷ್ಟ ಕನ್ನಡ, ನಾನು ಅವರ ನವರಸದ ನಟನೆ, ಗಾಂಧರ್ವ ಗಾಯನ, ಎಂದಿಗೂ ಅಜರಾಮರ, ಪ್ರೊಫೆಸರ್ ಕ್ರುಷ್ಣೇಗೌಡರ ಅಭಿಪ್ರಾಯ ಸರಿಯಾಗಿದೆ.👍🙏😊
@majorrajeshsmsm60602 жыл бұрын
ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಸಾಲದು ಕೃಷ್ಣೆಗೌಡರಿಗೆ ಕೋಟಿ ನಮನಗಳು. ಇನ್ನೂ ಹೆಚ್ಚಿನದಾಗಿ ಮೂಡಿಬರಲಿ 🙏🙏
@srikrishnahegde62402 жыл бұрын
Krishnegowda sir, I'm overwhelmed by the way you put up your view on Dr Rajkumar. My son is 25 years old Techie, doing his MBA in Bangalore. He was ready to see Bhakta Kumbar movie. But I insisted and made him to see it. By the time "Ranga ... Vithala... " song, he started sobbing. That's the power of Dr Raj. Now without my telling, he insists for his movies. As you said sir, Dr Raj will be there till Kannada language stays. Hat's off to you
@sandeepasandeepa73482 жыл бұрын
ನಿಮ್ಮ ಮಾತು ಕೇಳ್ತಾ ಇದ್ದರೆ,,ನಾನೊಬ್ಬ ಡಾ ರಾಜಕುಮಾರ್ ಅಭಿಮಾನಿ ಆಗಿದ್ದೆ ಹೆಮ್ಮೆ ಅನಿಸುತ್ತಿದೆ ..ಜೈ ರಾಜಣ್ಣ..🤗
@sureshbhosale86642 жыл бұрын
Yes. I. am. also
@vss652433af2 жыл бұрын
True Dr. Rajkumar Sir,s movies are inspriration and ,message oriented to many. Be it Bangaradha manushya or any of his movies were a family can watch and enjoy his movies together.
@kmaheshjetty28132 жыл бұрын
You are so correct mestre rajanna andre kannada kannada andre rajanna
@shivananddbb24782 жыл бұрын
ಅಣ್ಣಾವ್ರು ಅಂದ್ರೆ ಒಂದು ಗ್ರಂಥ 🙏🙏🙏
@ushacg48262 жыл бұрын
Super super mathu
@punithgowda4658 Жыл бұрын
ಕನ್ನಡದ ಧರ್ಮ ಗ್ರಂಥ
@somanathkedar11322 жыл бұрын
ಗೌಡ್ರೆ ಎಷ್ಟು ಚನ್ನಾಗಿ ಹೇಳಿದ್ದು ಅಣ್ಣಾವ್ರ ಬಗ್ಗೆ🙏🙏🙏🙏🙏
@manjulahb86372 жыл бұрын
👏👏👏👏👏
@somanathkedar11322 жыл бұрын
@@manjulahb8637 🤝👍
@sharanappakondemmanavar9978 Жыл бұрын
ಕನ್ನಡ ಭಾಷೆಗೆ ಮತ್ತೊಂದು ಹೆಸರು, ಡಾ. ರಾಜಕುಮಾರ ❤😊
@satishneelakanta33642 жыл бұрын
ನನ್ನ ಮಗಳಿಗೆ ಇವಾಗ ಎರಡು ವರ್ಷ, ರಾಜಕುಮಾರ್ ಹಾಡುಗಳುನ್ನು ಕೇಳ್ತಾಳೆ
@venkateshkr71462 жыл бұрын
ರಾಜ್ ಕುಮಾರ್ ಅವರ ವ್ಯಕ್ತಿತ್ವವನ್ನು ನಿಖರವಾಗಿ ನಿರೂಪಿಸಿದ್ದಾರೆ, ಗೌಡರು.
@srinivasmr38892 жыл бұрын
Anyone can become a Hero, but Dr Rajkumar is a LEGEND, HEROES come and go, but LEGENDS live Forever, jai Rajkumar. 🙏
Dr.Raj the legend of Indian cinemas Karnataka Rathna should be honoured with bharatha Rathna award
@anz67352 жыл бұрын
ಕರ್ನಾಟಕ ರತ್ನ Dr, ರಾಜಣ್ಣ🙏🌹🙏
@gopalsoornahalli76342 жыл бұрын
Bharat ratna aagabeku 🙏
@prashanthmsgowda24132 жыл бұрын
ಜೈ Dr. ರಾಜಕುಮಾರ್ ❤️ ಜೈ ಕೃಷ್ಣೆಗೌಡ ಸರ್ ❤️
@rameshsrinivasamurthy26502 жыл бұрын
ಅದ್ಭುತ ಕಲಾವಿದ...ಅದ್ಭುತ ವ್ಯಕ್ತಿತ್ವ...ಅದ್ಭುತ ವಿವರಣೆ
@shreeraghurm81852 жыл бұрын
The way Rajkumar express the kannada daiogue ,is so crystal clear, according to the situation he used to deliver the dialogue ,where to rise the voice, where to supress the voice ,is so admirable
@ganeshagani45072 жыл бұрын
ನಿಮಗೆ ಧನ್ಯವಾದಗಳು ಸರ್, ರಾಜ್ ಕುಮಾರ್ ಬಗ್ಗೆ ಇಷ್ಟೊಂದ್ ಮಾಹಿತಿ ನೀಡಿದಕ್ಕೆ, ಅನಂತ ಅನಂತ ಧನ್ಯವಾದಗಳು 🙏🙏🙏
@madavakv2 жыл бұрын
ಹೌದು ಸರ್ ರಾಜ್ ಕುಮಾರ್ ಶಾಶ್ವತ ಸರ್.
@sistersworld86332 жыл бұрын
ಕಣ್ಣಲ್ಲಿ ನೀರು ಬಂತು ನಿಮ್ಮ ಮಾತುಗಳು ತುಂಬಾ ಚನ್ನಾಗಿದೆ ಸರ್ 🙏🙏
@venkateshn88652 жыл бұрын
Sir what u told is correct there so many super star in india but just watch all of them they are all not sutible for all the cater but your Anna Dr Raj Kumar will be sutible for all cater and sutible for all dress thank god giving wonderful human being to your karanataka
@manjunathmd96482 жыл бұрын
ಕನ್ನಡನಾಡಿನ ಶ್ರವಣಕೋಶ ಡಾ// ರಾಜಕುಮಾರ್ ಗೆ ಜೈ
@Shan565662 жыл бұрын
Thank you sir.
@maridevarumalavalli7742 жыл бұрын
Very very respectable speeches about Dr Rajkumar sir 🙏🙏🙏
@vijaykumarsiddaramaiah63722 жыл бұрын
Any episode of Dr Annavaru goes like no words may be any duration ....
@muniswamygowdak.n81932 жыл бұрын
Thanq sir you have been very wonderfully, prodigiously explained of Dr. Rajkumar
@sharanappaayyanagouda35972 жыл бұрын
ಕರುನಾಡ ಸಾಗರದಲ್ಲಿ ಕನ್ನಡದ ನಾವಿಕನ ಪಯಣ. ಸುಂದರವಾಗಿದೆ
@shivakampli24362 жыл бұрын
ಸೊಗಸಾದ ತಿಳುವಳಿಕೆಯ ಬೆಳಕು ಬಿತ್ತುವ ಮಾತುಗಳು ಸರ್ ಅಭಿನಂದನೆಗಳು
@damodarveedes12782 жыл бұрын
Wonderful interview
@ರಾಮಕೃಷ್ಣಯ್ಯಆರ್ Жыл бұрын
ವಿಶ್ವ ಚಿತ್ರ ರಂಗದ ಏಕ ಮೇವ ಅದ್ವಿತೀಯ ಕಲಾವಿದ ದ್ರು ವತಾರೆ ಅಣ್ಣಾವ್ರು.
@Satish_HK2 жыл бұрын
ಅಣ್ಣಾವ್ರ ಬಗ್ಗೆ ಕೇಳೋಕೆ ನೂರು ಜನ್ಮವು ಸಾಲದು......
@shivashankar2227 Жыл бұрын
ನಿಮ್ಮಂತಹವರು ನಮ್ಮ ರಾಜಕುಮಾರ್ ಬಗ್ಗೆ ಇತರ ವ್ಯಕ್ತ ಪಡಿಸಿರುವುದನು ನೋಡಿದರೆ ನಾವು ಸಹ ಇನ್ನೂ ಹೆಚ್ಚಿನ ಅಭಿಮಾನ ಹುಟ್ಟುತ್ತಿದೆ
@pntpnt17652 жыл бұрын
ಸರ್ ನೀವು ಅರಗಿಸಿ ಕೊಂಡಿದ್ದೀರ Dr ರಾಜ್ ಕುಮಾರ್ ಸರ್ ಅವರನ್ನ
@jagadeeshv93722 жыл бұрын
Fantabulous.
@rajumr40212 жыл бұрын
Excellent information and analysis about Dr.Rajkumar.You are great sir.
@chandrashekarrahul94732 жыл бұрын
ಕನ್ನಡಕ್ಕೊಬ್ಬರೇ ರಾಜಕುಮಾರ,ಪ್ರತಿಯೊಬ್ಬರೂ dr. ರಾಜ್ ಅವರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ನೋಡಬೇಕು
@muniswamygowdak.n81932 жыл бұрын
Wonderful narration sir, thanq professor
@jagadeeshab41392 жыл бұрын
Sir, very true talk.
@allyoursrob2 жыл бұрын
ಅದ್ಭುತ ಇನ್ನಷ್ಟು ಕೇಳಬೇಕು
@padmavathymadhavarao8402 Жыл бұрын
ನಿಜ ಸರ್. ಸೂರ್ಯ ಚಂದ್ರರಿರುವ ತನಕ ರಾಜಣ್ಣ ಇರ್ತಾರೆ. 🙏🙏
@dakshayini66952 жыл бұрын
Namaskara, Thanks for this interview. Prof. Krishne Gowda has made an excellent analysis of Dr Rajkumar here. Love and respect towards both has grew deeper in my heart.
@Userkvt123 Жыл бұрын
ಅಪರೂಪದಲ್ಲಿ ಅಪರೂಪ ನಮ್ಮ ರಾಜ್ ಕುಮಾರ್ ಅವರು🙏🙏
@prabhakarrai9015 Жыл бұрын
ನನ್ನ ಮತೃ ಭಾಷೆ ತುಳು.ಆದರೆ ರಾಜ್ ಸಿನಿಮಾಗಳನ್ನು ನೋಡುತ್ತಾ ಕನ್ನಡ ಭಾಷೆಯ ಅಭಿಮಾನಿಯಾದೆ.ಕನ್ನಡ ನಾಡಿಗೆ,ಭಾಷೆಗೆ ಆ ಮಹಾನ್ ಕಲಾವಿದ ನೀಡಿದ ಕೊಡುಗೆ ಇನ್ಯಾರಿಂದಲೂ ಕೊಡಲು ಅಸಾಧ್ಯ ಎಂಬುದು ನನ್ನ ಅಭಿಪ್ರಾಯ.
@hekanthappa96052 жыл бұрын
ಅಣ್ಣಾವ್ರ , ಪ್ರೊಫೆಸರ್, ಕನ್ನಡದ ಮುತ್ತುಗಳು,🙏
@sudarshanlmurthy44852 жыл бұрын
Being in global world, not seeing many movies Rajkumar stands out tall as personality purely on values
@venugopalak20082 жыл бұрын
Tq for giving such a wonderful program to watch
@rekhamn97702 жыл бұрын
ನಮ್ಮ ಮನದ ಮಾತು ಅಣ್ಣಾವ್ರ ಬಗ್ಗೆ🙏🏼 ನೀವು ಹೇಳುವುದು ಸರ್😊 ನಿಮ್ಮನ್ನು ಬೇಟಿ ಮಾಡಬೇಕು ಎಂದು ಆಸೆ ಸರ್ ನಮ್ಮ ಬಂದು ಬಳಗಕ್ಕೆ😇