Рет қаралды 274,749
#bhajan #bolma #kannugaleradu
#bhajan #bhajane #bhajansong #bhajanmusic
ಕಣ್ಣುಗಳೆರಡು ಸಾಲದಮ್ಮ
ಲಕ್ಷ್ಮಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ
ನಿನ್ನ ಗಾನವ ಪಾಡಲು||ಕಣ್ಣುಗಳೆರಡು||
ಯಾವ ಭಾವದಿ, ಯಾವ ರಾಗದಿ
ಹಾಡಿ ಪಾಡಲಿ ನಿನ್ನಯ ತಾಯಿ
||ಕಣ್ಣುಗಳೆರಡು||
ಶರಣಾಗತ ವರದೆ ವರದೇವಿ ಕರುಣಸದಯೆ
ಸುರವರ ಪೂಜಿತೆಯೆ, ಕರವೀರಪುರ ನಿಲಯೆ
||ಶರಣಾಗತ||
ದುರಿತ ನಿವಾರಿಣಿ, ಭವಭಯಹಾರಿಣಿ||2||
ಮಂಗಳದಾಯಿಣಿ ನಾರಾಯಣಿ
|| ಕಣ್ಣುಗಳೆರಡು||
ಫನ್ನಗಫಣಿವೇಣಿ, ಪದ್ಮಾಸಿನಿ ಹರಿರಾಣಿ
ಪದ್ಮಗಧಾಪಾಣಿ ,ಪರಮಗುಣಾ ಸುಗುಣೆ
||ಫನ್ನಗಫಣಿವೇಣಿ||
ಇಂದಿರ ನಯನೆ ,ಚಂದಿರ ವದನೆ||2||
ಅನುಪಮ ಸುಂದರಿ ನಾರಾಯಣಿ
|||ಕಣ್ಣುಗಳೆರಡು||
ಧನಕನಕವ ಕೊಡುವಾ ,ಧನಲಕ್ಷ್ಮಿಯು ನೀನಾಗಿ
ಧರೆಯಲಿ ನೆಲೆಸಿರುವೆ , ದೀನರ ರಕ್ಷಿಸಲು
||ಧನಕನಕವ||
ಸಂಕಟ ಹರಿಸುವ ವೆಂಕಟ ರಮಣಿ||2||
ಆರ್ತಪರಾಯಣಿ ನಾರಾಯಣಿ
||ಕಣ್ಣುಗಳೆರಡು||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...